ಎನ್ಟಿಪಿಸಿ-ವಿದ್ಯುತ್ ಇಲಾಖೆಯಿಂದ ಹೊಸ ಅಧಿಸೂಚನೆ|NTPC-Recruitment:2024

WhatsApp Image 2024 02 02 at 4.47.13 PM 1

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (NTPC Recruitment 2024)ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

ಹೊಸ ಹುದ್ದೆಯ ಅಧಿಸೂಚನೆ-2024

ನೇಮಕಾತಿಯ ವಿವರಗಳು:-
  • ನೇಮಕಾತಿಯ ಇಲಾಖೆಯ ಹೆಸರು:- ನೇಮಕಾತಿ ಇಲಾಖೆ ನ್ಯಾಷನಲ್ ಪವರ್ ಕಾರ್ಪೊರೇಟರ್ ಲಿಮಿಟೆಡ್(NTPC)
  • ಹುದ್ದೆ ಹೆಸರು :- ಸಹಾಯಕ ಕಾರ್ಯನಿರ್ವಾಯಕ ಕಾರ್ಯಾಚರಣೆಗಳು
  • ಒಟ್ಟು ಹುದ್ದೆಗಳು :- 233
  • ಕರ್ತವ್ಯ ಸ್ಥಳ :- ಅಖಿಲ ಭಾರತ
ಶೈಕ್ಷಣಿಕ ವಿದ್ಯಾರ್ಹತೆ:-

ನೇಮಕಾತಿಯ ಅಧಿಕೃತ ಅಧಿಸೂಚನೆಯ ಪ್ರಕಾರ ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಲ್ಲಿ ಎಲೆಕ್ಟ್ರಿಕಲ್ ಮೆಕಾನಿಕಲ್ ಇಂಜಿನಿಯರ್ ಮತ್ತು ಪದವಿ ಶೈಕ್ಷಣಿಕ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ:-

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿಯ ಅಧಿಸೂಚನೆಯ ಪ್ರಕಾರ 35 ವರ್ಷಗಳು

ವಯೋಮಿತಿಯ ಸಡಿಲಿಕೆ

  • OBC ಅಭ್ಯರ್ಥಿಗಳಿಗೆ ಮೂರು ವರ್ಷಗಳು
  • SC-ST ಅಭ್ಯರ್ಥಿಗಳಿಗೆ ಐದು ವರ್ಷಗಳು
  • PwBD ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ನೀಡಲಾಗಿದೆ
ಆಯ್ಕೆ ಪ್ರಕ್ರಿಯೆ:-
  • ಲಿಖಿತ ಪರೀಕ್ಷೆ ಮತ್ತು ಸಂದೇಶದ ಮೂಲಕ
ವೇತನ ಶ್ರೇಣಿ:-

ನೇಮಕಾತಿಯ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ 55,000 ತಿಗದಿ ಮಾಡಿದೆ

ನೇಮಕಾತಿಯ ವಯೋಮಿತಿ ಮತ್ತು ಸಡಿಲಿಕೆಗಳ ವಿವರ:-

ಈ ನೇಮಕಾತಿಗೆ ಅರ್ಜಿ ಸಲ್ಲಿಕೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದಾಗಿದೆ

Author: admin

Leave a Reply

Your email address will not be published. Required fields are marked *