BEL ನೇಮಕಾತಿ 2025 || ಐಟಿಐ ಪಾಸಾದವರಿಗೆ ಟ್ರೈನಿ ಎಂಜಿನಿಯರ್, ಹಿರಿಯ ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

BEL ನೇಮಕಾತಿ 2025 : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಒಟ್ಟು 15 ಟ್ರೈನಿ ಎಂಜಿನಿಯರ್, ಹಿರಿಯ ಸಹಾಯಕ ಎಂಜಿನಿಯರ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆಫ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅಸ್ಸಾಂ – ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. BEL ನೇಮಕಾತಿಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

BEL ನೇಮಕಾತಿ 2025 : ಹೈಲೈಟ್ಸ್
  • ಸಂಸ್ಥೆಯ ಹೆಸರು : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
  • ಹುದ್ದೆಯ ಹೆಸರು : ಟ್ರೈನಿ ಎಂಜಿನಿಯರ್, ಸೀನಿಯರ್ ಅಸಿಸ್ಟೆಂಟ್ ಎಂಜಿನಿಯರ್
  • ಒಟ್ಟು ಹುದ್ದೆಗಳು : 15 ಹುದ್ದೆಗಳು
  • ಅರ್ಜಿ ಸ್ವರೂಪ : ಆನ್ಲೈನ್‌ / ಆಫ್ಲೈನ್
  • ಉದ್ಯೋಗ ಸ್ಥಳ : ತಮಿಳುನಾಡು – ಪಶ್ಚಿಮ ಬಂಗಾಳ – ಅಸ್ಸಾಂ – ಕರ್ನಾಟಕ
ಹುದ್ದೆಗಳ ವಿವರಗಳು
  • ತರಬೇತಿ ಎಂಜಿನಿಯರ್-I : 6 ಹುದ್ದೆಗಳು
  • ಹಿರಿಯ ಸಹಾಯಕ ಎಂಜಿನಿಯರ್ : 9 ಹುದ್ದೆಗಳು
ಆಕಾಂಕ್ಷಿಗಳ ಅರ್ಹತಾ ಮಾನದಂಡಗಳ ವಿವರಗಳು

ವಿದ್ಯಾರ್ಹತೆ :

ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಶೈಕ್ಷಣಿಕ ಅರ್ಹತೆಯನ್ನು ಗುರುತಿಸಲಾಗುತ್ತದೆ.

  • ತರಬೇತಿ ಎಂಜಿನಿಯರ್-I : ಬಿಇ ಅಥವಾ ಬಿ.ಟೆಕ್
  • ಹಿರಿಯ ಸಹಾಯಕ ಎಂಜಿನಿಯರ್ : ಡಿಪ್ಲೋಮಾ

ವಯೋಮಿತಿ :

  • ಆಕಾಂಕ್ಷಿಗಳ ಗರಿಷ್ಠ ವಯಸ್ಸು (ತರಬೇತಿ ಎಂಜಿನಿಯರ್-I) : 28 ವರ್ಷಗಳು
  • ಆಕಾಂಕ್ಷಿಗಳ ಗರಿಷ್ಠ ವಯಸ್ಸು (ಹಿರಿಯ ಸಹಾಯಕ ಎಂಜಿನಿಯರ್ ) : 50 ವರ್ಷಗಳು

ವಯೋಮಿತಿ ಸಡಿಲಿಕೆ :

  • ಒಬಿಸಿ (ಎನ್‌ಸಿಎಲ್) ಆಕಾಂಕ್ಷಿಗಳಿಗೆ : 03 ವರ್ಷಗಳು
  • SC/ST ಆಕಾಂಕ್ಷಿಗಳಿಗೆ : 05 ವರ್ಷಗಳು
  • ಪಿಡಬ್ಲ್ಯೂಬಿಡಿ ಆಕಾಂಕ್ಷಿಗಳಿಗೆ : 10 ವರ್ಷಗಳು
ವೇತನ ಶ್ರೇಣಿ

ಅಧಿಸೂಚನೆಯ ನಿಯಮಗಳ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳಿಗೆ ತಿಂಗಳಿಗೆ ರೂ.30000-120000/- ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ
  • ಎಸ್‌ ಸಿ / ಎಸ್‌ ಟಿ /ಪಿಡಬ್ಲ್ಯೂಬಿಡಿ ಆಕಾಂಕ್ಷಿಗಳಿಗೆ : ಶುಲ್ಕ ವಿನಾಯಿತಿ
  • ಇತರ ಎಲ್ಲಾ ಆಕಾಂಕ್ಷಿಗಳಿಎ : ರೂ.177/-
ಆಯ್ಕೆ ಪ್ರಕ್ರಿಯೆ
  • ಲಿಖಿತ ಪರೀಕ್ಷೆ
  • ಸಂದರ್ಶನ
BEL ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

ತರಬೇತಿ ಎಂಜಿನಿಯರ್-I ಹುದ್ದೆಗಳಿಗೆ:

BEL ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಹಿರಿಯ ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ:

BEL ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ. ಕೊನೆಯಲ್ಲಿ ಅರ್ಜಿ ಸಲ್ಲಿಸಿರುವ ಹಾರ್ಡ್‌ ಕಾಪಿಯ ಜೊತೆಗೆ ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸೆಪ್ಟೆಂಬರ್ 10, 2025 ರಂದು ಅಥವಾ ಅದಕ್ಕೂ ಮೊದಲು ರಿಜಿಸ್ಟರ್‌ ಪೋಸ್ಟ್‌ / ಸ್ಪೀಡ್‌ ಪೋಸ್ಟ್‌ ಮೂಲಕ ಕಳುಹಿಸಿ.

ಅರ್ಜಿ ಕಳುಹಿಸುವ ವಿಳಾಸ :

ಡೆಪ್ಯುಟಿ ಮ್ಯಾನೇಜರ್ (HR) SC & US, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಜಾಲಹಳ್ಳಿ ಪೋಸ್ಟ್, ಬೆಂಗಳೂರು-560013

ಪ್ರಮುಖ ದಿನಾಂಕಗಳು
  • ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 13 ಆಗಸ್ಟ್‌ 2025
  • ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10 ಸೆಪ್ಟೆಂಬರ್ 2025
ಪ್ರಮುಖ ಲಿಂಕ್‌ ಗಳು

ತರಬೇತಿ ಎಂಜಿನಿಯರ್-I ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

ತರಬೇತಿ ಎಂಜಿನಿಯರ್-I ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

ಹಿರಿಯ ಸಹಾಯಕ ಎಂಜಿನಿಯರ್ ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

ಹಿರಿಯ ಸಹಾಯಕ ಎಂಜಿನಿಯರ್ ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

Author: admin

Leave a Reply

Your email address will not be published. Required fields are marked *