ಜಿಲ್ಲಾ ಸರ್ವೇಕ್ಷಣಾ ಘಟಕ ಚಿಕ್ಕಮಗಳೂರು ನೇಮಕಾತಿ 2025 || ಫಿಜಿಷಿಯನ್, ಕಾರ್ಡಿಯಾಲಜಿಸ್ಟ್ ಹಾಗೂ ಇತರ ಹುದ್ದೆಗಳ ನೇಮಕಾತಿಗಾಗಿ ಆಫ್ಲೈನ್‌ ಮೂಲಕ ಅರ್ಜಿ ಆಹ್ವಾನ

ಜಿಲ್ಲಾ ಸರ್ವೇಕ್ಷಣಾ ಘಟಕ ಚಿಕ್ಕಮಗಳೂರು ನೇಮಕಾತಿ 2025 : ಜಿಲ್ಲಾ ಸರ್ವೇಕ್ಷಣಾ ಘಟಕ ಚಿಕ್ಕಮಗಳೂರಿನಲ್ಲಿ ಒಟ್ಟು 12 ಕನ್ಸಲ್ಟಂಟ್ ಮೆಡಿಸಿನ್, ಫಿಜಿಷಿಯನ್, ಕಾರ್ಡಿಯಾಲಜಿಸ್ಟ್ ಹಾಗೂ ಇತರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆರೋಗ್ಯ ಇಲಾಖೆಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಹಾಗೂ ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆಫ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. ಚಿಕ್ಕಮಗಳೂರು – ಕರ್ನಾಟಕ ಸರ್ಕಾರದಲ್ಲಿಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಜಿಲ್ಲಾ ಸರ್ವೇಕ್ಷಣಾ ಘಟಕ ಚಿಕ್ಕಮಗಳೂರು ನೇಮಕಾತಿಯ ಹದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಲೀದುಕೊಳ್ಳಬಹುದು.

ಜಿಲ್ಲಾ ಸರ್ವೇಕ್ಷಣಾ ಘಟಕ ಚಿಕ್ಕಮಗಳೂರು ನೇಮಕಾತಿ 2025 : ನೇಮಕಾತಿಯ ಪ್ರಮುಖ ಅಂಶಗಳು
  • ಸಂಸ್ಥೆಯ ಹೆಸರು : ಜಿಲ್ಲಾ ಸರ್ವೇಕ್ಷಣಾ ಘಟಕ ಚಿಕ್ಕಮಗಳೂರು
  • ಹುದ್ದೆಯ ಹೆಸರು : ಕನ್ಸಲ್ಟಂಟ್ ಮೆಡಿಸಿನ್, ಫಿಜಿಷಿಯನ್, ಕಾರ್ಡಿಯಾಲಜಿಸ್ಟ್ ಹಾಗೂ ಇತರ ಹುದ್ದೆಗಳು
  • ಒಟ್ಟು ಹುದ್ದೆಗಳು : 12 ಹುದ್ದೆಗಳು
  • ಅರ್ಜಿ ಸ್ವರೂಪ : ಆಫ್ಲೈನ್‌ ಮೂಲಕ
  • ಉದ್ಯೋಗ ಸ್ಥಳ : ಕರ್ನಾಟಕ – ಚಿಕ್ಕಮಗಳೂರು
ಹುದ್ದೆಗಳ ವಿವರಗಳು
  • ಸಲಹೆಗಾರ ವೈದ್ಯಕೀಯ (ಕನ್ಸಲ್ಟೆಂಟ್ ಮೆಡಿಸಿನ್) : 2 ಹುದ್ದೆಗಳು
  • ಬಹು ಪುನರ್ವಸತಿ ಕಾರ್ಯಕರ್ತ (ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್) : 4 ಹುದ್ದೆಗಳು
  • ಹೃದಯಶಾಸ್ತ್ರಜ್ಞ (ಕಾರ್ಡಿಯಾಲಜಿಸ್ಟ್) : 1 ಹುದ್ದೆ
  • ಜಿಲ್ಲಾ ಹಣಕಾಸು ಮತ್ತು ಲಾಜಿಸ್ಟಿಕ್ ಸಲಹೆಗಾರರು : 1 ಹುದ್ದೆ
  • ಸಲಹೆಗಾರರು : 1 ಹುದ್ದೆ
  • ವೈದ್ಯರು (ಫಿಜಿಷಿಯನ್) : 3 ಹುದ್ದೆಗಳು
ಅರ್ಹತಾ ಮಾನದಂಡಗಳ ವಿವರಗಳು

ವಿದ್ಯಾರ್ಹತೆ :

ಜಿಲ್ಲಾ ಸರ್ವೇಕ್ಷಣಾ ಘಟಕ ಚಿಕ್ಕಮಗಳೂರು ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಶೈಕ್ಷಣಿಕ ಅರ್ಹತೆಯನ್ನು ಗುರುತಿಸಲಾಗುತ್ತದೆ.

  • ಕನ್ಸಲ್ಟೆಂಟ್ ಮೆಡಿಸಿನ್ : ಎಂಬಿಬಿಎಸ್, ಎಂಡಿ
  • ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ :12ನೇ ತರಗತಿ, ಸ್ನಾತಕೋತ್ತರ ಪದವಿ
  • ಹೃದಯಶಾಸ್ತ್ರಜ್ಞ : ಎಂಬಿಬಿಎಸ್, ಎಂಡಿ
  • ಜಿಲ್ಲಾ ಹಣಕಾಸು ಮತ್ತು ಲಾಜಿಸ್ಟಿಕ್ ಸಲಹೆಗಾರರು : ಸಿಎ ಅಥವಾ ಐಸಿಡಬ್ಲ್ಯೂಎ, ಎಂಬಿಎ, ಎಂ.ಕಾಂ.
  • ಸಲಹೆಗಾರರು : ಡಿಪ್ಲೊಮಾ, ಪದವಿ
  • ವೈದ್ಯರು (ಫಿಜಿಷಿಯನ್) : ಎಂಬಿಬಿಎಸ್, ಎಂಡಿ

ವಯೋಮಿತಿ :

ಜಿಲ್ಲಾ ಸರ್ವೇಕ್ಷಣಾ ಘಟಕ ಚಿಕ್ಕಮಗಳೂರು ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ವಯೋಮಿತಿಯನ್ನು ಗುರುತಿಸಲಾಗುತ್ತದೆ.

  • ಕನ್ಸಲ್ಟೆಂಟ್ ಮೆಡಿಸಿನ್ : ಗರಿಷ್ಠ 50 ವರ್ಷಗಳು
  • ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ : ಗರಿಷ್ಠ 40 ವರ್ಷಗಳು
  • ಹೃದಯಶಾಸ್ತ್ರಜ್ಞ : ಗರಿಷ್ಠ 40 ವರ್ಷ
  • ಜಿಲ್ಲಾ ಹಣಕಾಸು ಮತ್ತು ಲಾಜಿಸ್ಟಿಕ್ ಸಲಹೆಗಾರರು : ಗರಿಷ್ಠ 40 ವರ್ಷ
  • ಸಲಹೆಗಾರರು : ಗರಿಷ್ಠ 40 ವರ್ಷ
  • ವೈದ್ಯರು (ಫಿಜಿಷಿಯನ್) : ಗರಿಷ್ಠ 40 ವರ್ಷ
ಮಾಸಿಕ ವೇತನ

ಜಿಲ್ಲಾ ಸರ್ವೆ ಘಟಕ ಚಿಕ್ಕಮಗಳೂರು ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.

ಅರ್ಜಿ ಶುಲ್ಕ

ಅಧಿಸೂಚನೆಯನ್ನು ಗಮನಿಸಿ

ಆಯ್ಕೆ ಪ್ರಕ್ರಿಯೆ
  • ಲಿಖಿತ ಪರೀಕ್ಷೆ
  • ಸಂದರ್ಶನ
ಜಿಲ್ಲಾ ಸರ್ವೇಕ್ಷಣಾ ಘಟಕ ಚಿಕ್ಕಮಗಳೂರು ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
  • ಜಿಲ್ಲಾ ಸರ್ವೇಕ್ಷಣಾ ಘಟಕ ಚಿಕ್ಕಮಗಳೂರು ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿ, ಅರ್ಜಿಯನ್ನು ಡೌನ್ಲೋಡ್‌ ಮಾಡಿ
  • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ).
  • ಅರ್ಜಿಯನ್ನು ಭರ್ತಿ ಮಾಡಿದ ನಂತರ, ಒದಗಿಸಲಾದ ವಿವರಗಳು ಸರಿಯಾಗಿವೇ ಎಂದು ಗಮನಿಸಿ,
  • ಅರ್ಜಿ ನಮೂನೆಯನ್ನು ಸ್ವಯಂ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ನಿಗದಿತ ರೀತಿಯಲ್ಲಿ, ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಯಾವುದೇ ಇತರ ಸೇವೆಯ ಮೂಲಕ ಕಳುಹಿಸಿ.
ಅರ್ಜಿ ಕಳುಹಿಸುವ ವಿಳಾಸ

ಜಿಲ್ಲಾ ಸಮೀಕ್ಷಾ ಘಟಕ, ಜಿಲ್ಲಾ ಆಸ್ಪತ್ರೆ ಆವರಣ, ಚಿಕ್ಕಮಗಳೂರು, ಕರ್ನಾಟಕ

ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :  13 ಅಕ್ಟೋಬರ್‌ 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03 ನವೆಂಬರ್ 2025

ಪ್ರಮುಖ ಲಿಂಕ್ ಗಳು

ಅಧಿಸೂಚನೆ ಲಿಕ್‌ : ಮೇಲೆ ಕ್ಲಿಕ್‌ ಮಾಡಿ

ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

Author: admin

Leave a Reply

Your email address will not be published. Required fields are marked *