ಕೇಂದ್ರ ಸರ್ಕಾರದಿಂದ ಹೊಸ ನೇಮಕಾತಿ ಅಧಿಸೂಚನೆ-2024 ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮೀಣ ಡಾಕ್ ಸೇವಕ ( Gramin Dak Sevak) BPM ಮತ್ತು ABPM ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ ( Indian post Recruitment notification 2024) ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಉದ್ಯೋಗಾಂಷಿಗಳಿಂದ ಅರ್ಜಿ ಆಹ್ವಾನ ಮಾಡಿದ್ದು ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಅಗತ್ಯ ದಾಖಲೆಗಳು. ವಯಸ್ಸಿನ ವಿವರ. ಉದ್ಯೋಗಕ್ಕೆ ಸಂಬಂಧಿಸಿದ ಶೈಕ್ಷಣಿಕ ವಿದ್ಯಾರ್ಹತೆ. ಅರ್ಜಿ ಶುಲ್ಕ. ಹಾಗೂ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿದು ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು
2024 ಹೊಸ ನೇಮಕಾತಿ ಅಧಿಸೂಚನೆ
ನೇಮಕಾತಿಯ ಮಾಹಿತಿ ಸಂಪುಣ ಸಂಕ್ಷಿಪ್ತ ವಿವರ ನಾವು ಈ ಕೆಳಗೆ ಲೇಖನದಲ್ಲಿ ನೀಡಿದ್ದೇವೆ ಮಾಹಿತಿಯನ್ನು ಓದಿ ಅರ್ಥ ಮಾಡಿಕೊಂಡು ಅರ್ಜಿ ಸಲ್ಲಿಸಿ
ನೇಮಕಾತಿಯ ಹುದ್ದೆಗಳ ವಿವರ
- ಇಲಾಖೆ ಹೆಸರು: ಭಾರತೀಯ ಅಂಚೆ ಇಲಾಖೆ (Indian post)
- ಹುದ್ದೆಯ ಹೆಸರು: ಗ್ರಾಮೀಣ ಡಾಕ್ ಸೇವಕ
- ಒಟ್ಟು ಹುದ್ದೆಗಳು: 44228 (ಕರ್ನಾಟಕ ವೃತ್ತ ಹುದ್ದೆಗಳು 1940)
- ಅರ್ಜಿಯ ಸ್ವರೂಪ: ಆನ್ಲೈನ್
- ಉದ್ಯೋಗ ಸ್ಥಳ: ಭಾರತದಾದ್ಯಂತ
ನೇಮಕಾತಿಯ ವಿದ್ಯಾರ್ಹತೆ:
ಭಾರತೀಯ ಅಂಚೆ ಇಲಾಖೆ ಇಂಡಿಯನ್ ಪೋಸ್ಟ್ ಆದಿಸೂಚನೆಯ ಪ್ರಕಾರ ಉದ್ಯೋಗಾಂಷಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಲ್ಲಿ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು
ನೇಮಕಾತಿಯ ವಯೋಮಿತಿ:
ಭಾರತೀಯ ಅಂಚೆ ಇಲಾಖೆ ಇಂಡಿಯನ್ ಪೋಸ್ಟ್ ಅದಿ ಸೂಚನೆ ಪ್ರಕಾರ ಉದ್ಯೋಗಾಂಷಿಯ ವಯಸ್ಸು ಕನಿಷ್ಠ 18 ವರ್ಷ ಗಳು ಮತ್ತು ಗರಿಷ್ಠ 40 ವರ್ಷ ಪೂರೈಸಿರಬೇಕು
ನೇಮಕಾತಿಯ ವಯೋಮಿತಿ ಸಡಿಲಿಕೆ:
- OBC ಅಭ್ಯರ್ಥಿಗಳು: 03 ವರ್ಷಗಳು
- SC/ST ಅಭ್ಯರ್ಥಿಗಳು: 05 ವರ್ಷಗಳು
- ಅಂಗವಿಕಲ ಅಭ್ಯರ್ಥಿಗಳು: 10 ವರ್ಷಗಳ ಸಡಿಲಿಕೆಯನ್ನು ಈ ನೇಮಕಾತಿಯ ಅಧಿಸೂಚನೆ ಪ್ರಕಾರ ನೀಡಲಾಗಿದೆ
ನೇಮಕಾತಿಯ ಅರ್ಜಿ ಶುಲ್ಕ:
- ಈ ನೇಮಕಾತಿಯ ಅಧಿಸೂಚನೆ ಪ್ರಕಾರ ಮಹಿಳಾ / SC/ST/PwD & Transwomen ಅಭ್ಯರ್ಥಿಗಳು: ಅರ್ಜಿ ಶುಲ್ಕವಿಲ್ಲ
- ಎಲ್ಲಾ ಇತರ ಅಭ್ಯರ್ಥಿಗಳಿಗೆ : ರೂ.100/-
ನೇಮಕಾತಿಯ ವೇತನ ಶ್ರೇಣಿ:
- ಭಾರತೀಯ ಅಂಚೆ ಇಲಾಖೆ ಅಧಿಸೂಚನೆ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಗ್ರಾಮೀಣ ಡಾಕ್ ಸೇವಕ (ಶಾಖೆ ಪೋಸ್ಟ್ ಮಾಸ್ಟರ್) ರೂ.12000-29380/-
- ಗ್ರಾಮೀಣ ಡಾಕ್ ಸೇವಕ (ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್) ರೂ.10000-24470/- ನಿಗದಿ ಮಾಡಲಾಗಿದೆ
ನೇಮಕಾತಿಯ ಆಯ್ಕೆ ವಿಧಾನ:
ಈ ನೇಮಕಾತಿ ಅಧಿಸೂಚನೆ ಪ್ರಕಾರ 10ನೇ ತರಗತಿಯಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರ ಮತ್ತು ಸಂದರ್ಶನ ಮೂಲಕ ಈ ನೇಮಕಾತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ
ನೇಮಕಾತಿಯ ಪ್ರಮುಖ ದಿನಾಂಕಗಳು:
- ಅರ್ಜಿ ಸಲಿಸಲು ಪ್ರಾರಂಭ ದಿನಾಂಕ – 15 ಜುಲೈ 2024
- ಅರ್ಜಿ ಸಲಿಸಲು ಕೊನೆಯ ದಿನಾಂಕ – 05 ಆಗಸ್ಟ್ 2024
ನೇಮಕಾತಿಯ ಪ್ರಮುಖ ಲಿಂಕ್ ಗಳು:
- ನೋಟಿಫಿಕೇಶನ್ ಲಿಂಕ್: ಮೇಲೆ ಕ್ಲಿಕ್ ಮಾಡಿ
- ಅಪ್ಲಿಕೇಶನ್ ಲಿಂಕ್: ಮೇಲೆ ಕ್ಲಿಕ್ ಮಾಡಿ
- ವಾಟ್ಸಪ್ ಗ್ರೂಪ್ ಲಿಂಕ್: ಮೇಲೆ ಕ್ಲಿಕ್ ಮಾಡಿ
