ಕೆ.ಎಂ.ಎಫ್. ಶಿಮುಲ್ ನೇಮಕಾತಿ 2025 : ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF SHIMUL) ವತಿಯಿಂದ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಒಟ್ಟು 194 ಸಹಾಯಕ ವ್ಯವಸ್ಥಾಪಕ, ಜೂನಿಯರ್ ತಂತ್ರಜ್ಞ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಕೆ.ಎಂ.ಎಫ್. ಶಿಮುಲ್ ನೇಮಕಾತಿಯ ಹುದ್ದೆಯ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.
KMF ಶಿಮುಲ್ ನೇಮಕಾತಿ 2025
KMF ಶಿಮುಲ್ ನೇಮಕಾತಿಯ ಅವಲೋಕನ
- ಸಂಸ್ಥೆಯ ಹೆಸರು : ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF SHIMUL)
- ಹುದ್ದೆಯ ಹೆಸರು : ಸಹಾಯಕ ವ್ಯವಸ್ಥಾಪಕ, ಜೂನಿಯರ್ ತಂತ್ರಜ್ಞ
- ಒಟ್ಟು ಹುದ್ದೆಗಳು : 194 ಹುದ್ದೆಗಳು
- ಅರ್ಜಿ ಸ್ವರೂಪ : ಆನ್ಲೈನ್ ಮೂಲಕ
- ಉದ್ಯೋಗ ಸ್ಥಳ : ಕರ್ನಾಟಕ – ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ
ಹುದ್ದೆಗಳ ವಿವರಗಳು
- ಸಹಾಯಕ ವ್ಯವಸ್ಥಾಪಕ (AH/AI) : 17
- ಸಹಾಯಕ ವ್ಯವಸ್ಥಾಪಕ (ಆಡಳಿತ) : 1
- ಸಹಾಯಕ ವ್ಯವಸ್ಥಾಪಕ (ಎಫ್ & ಎಫ್) : 3
- MIS / ಸಿಸ್ಟಮ್ ಅಧಿಕಾರಿ : 1
- ಮಾರ್ಕೆಟಿಂಗ್ ಅಧಿಕಾರಿ : 2
- ತಾಂತ್ರಿಕ ಅಧಿಕಾರಿ (ಎಂಜಿನಿಯರ್) : 2
- ತಾಂತ್ರಿಕ ಅಧಿಕಾರಿ (ಗುಣಮಟ್ಟ ನಿಯಂತ್ರಣ) : 2
- ತಾಂತ್ರಿಕ ಅಧಿಕಾರಿ (ಡಿಟಿ) : 14
- ರಸಾಯನಶಾಸ್ತ್ರಜ್ಞ ಗ್ರೇಡ್-I : 4
- ವಿಸ್ತರಣಾ ಅಧಿಕಾರಿ ದರ್ಜೆ-III : 17
- ಆಡಳಿತ ಸಹಾಯಕ ದರ್ಜೆ-II : 17
- ಲೆಕ್ಕಪತ್ರ ಸಹಾಯಕ ದರ್ಜೆ-II : 12
- ಮಾರ್ಕೆಟಿಂಗ್ ಸಹಾಯಕ ದರ್ಜೆ-II : 10
- ರಸಾಯನಶಾಸ್ತ್ರಜ್ಞ ಗ್ರೇಡ್-II : 28
- ಜೂನಿಯರ್ ಸಿಸ್ಟಮ್ ಆಪರೇಟರ್ : 13
- ಸ್ಟೆನೋಗ್ರಾಫರ್ ಗ್ರೇಡ್-II : 1
- ಜೂನಿಯರ್ ತಂತ್ರಜ್ಞ : 50
KMF ಶಿಮುಲ್ ನೇಮಕಾತಿ 2025 : ಅರ್ಹತಾ ಮಾನದಂಡಗಳ ವಿವರಗಳು
ವಿದ್ಯಾರ್ಹತೆ
KMF ಶಿಮುಲ್ ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಶೈಕ್ಷಣಿಕ ಅರ್ಹತೆಯನ್ನು ಗುರುತಿಸಗುತ್ತದೆ.
- ಸಹಾಯಕ ವ್ಯವಸ್ಥಾಪಕ (AH/AI) : ಬಿವಿಎಸ್‌ಸಿ ಮತ್ತು ಎಎಚ್
- ಸಹಾಯಕ ವ್ಯವಸ್ಥಾಪಕ (ಆಡಳಿತ) : ಎಂಬಿಎ
- ಸಹಾಯಕ ವ್ಯವಸ್ಥಾಪಕ (ಎಫ್ & ಎಫ್) : ಬಿ.ಎಸ್ಸಿ
- MIS / ಸಿಸ್ಟಮ್ ಅಧಿಕಾರಿ : ಬಿಇ / ಬಿ.ಟೆಕ್
- ಮಾರ್ಕೆಟಿಂಗ್ ಅಧಿಕಾರಿ : ಬಿ.ಕಾಂ / ಬಿ.ಎಸ್ಸಿ / ಬಿಬಿಎಂ
- ತಾಂತ್ರಿಕ ಅಧಿಕಾರಿ (ಎಂಜಿನಿಯರ್) : ಬಿಇ / ಬಿ.ಟೆಕ್
- ತಾಂತ್ರಿಕ ಅಧಿಕಾರಿ (ಗುಣಮಟ್ಟ ನಿಯಂತ್ರಣ) : ಎಂ.ಎಸ್ಸಿ
- ತಾಂತ್ರಿಕ ಅಧಿಕಾರಿ (ಡಿಟಿ) : ಬಿಇ/ ಬಿ.ಟೆಕ್
- ರಸಾಯನಶಾಸ್ತ್ರಜ್ಞ ಗ್ರೇಡ್-I : ಬಿ.ಎಸ್ಸಿ
- ವಿಸ್ತರಣಾ ಅಧಿಕಾರಿ ದರ್ಜೆ-III : ಪದವಿ
- ಆಡಳಿತ ಸಹಾಯಕ ದರ್ಜೆ-II : ಪದವಿ
- ಲೆಕ್ಕಪತ್ರ ಸಹಾಯಕ ದರ್ಜೆ-II : ಬಿ.ಕಾಂ
- ಮಾರ್ಕೆಟಿಂಗ್ ಸಹಾಯಕ ದರ್ಜೆ-II : ಬಿಬಿಎಂ/ ಬಿ.ಎಸ್ಸಿ/ ಬಿ.ಕಾಂ
- ರಸಾಯನಶಾಸ್ತ್ರಜ್ಞ ಗ್ರೇಡ್-II : ಬಿ.ಎಸ್ಸಿ
- ಜೂನಿಯರ್ ಸಿಸ್ಟಮ್ ಆಪರೇಟರ್ : ಪದವಿ/ ಡಿಪ್ಲೊಮಾ
- ಸ್ಟೆನೋಗ್ರಾಫರ್ ಗ್ರೇಡ್-II : ಪದವಿ
- ಜೂನಿಯರ್ ತಂತ್ರಜ್ಞ : ಹತ್ತನೇ ತರಗತಿ
ವಯೋಮಿತಿ :
- ಆಕಾಂಕ್ಷಿಗಳ ಕನಿಷ್ಠ ವಯಸು : 18 ವರ್ಷಗಳು
- ಆಕಾಂಕ್ಷಿಗಳ ಗರಿಷ್ಠ ವಯಸ್ಸು : 35 ವರ್ಷಗಳು
- ನೇಮಕಾತಿಯ ನಿಯಮಗಳ ಪ್ರಕಾರ, ವಯೋಮಿತಿ ಸಡಿಲಿಕೆ ನಾವಯಿಸುತ್ತದೆ.
ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೇಮಕಾತಿ ಈ ಮಾಹಿತಿಯನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ವೇತನ ಶ್ರೇಣಿ
KMF ಶಿಮುಲ್ ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ತಿಂಗಳಿಗೆ ರೂ. 34100 – 155200 ಮಾಸಿಕ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ
- ಎಸ್ ಸಿ / ಎಸ್ ಟಿ /ಪ್ರವರ್ಗ-I / ಪಿಡಬ್ಲ್ಯೂಬಿಡಿ ಆಕಾಂಕ್ಷಿಗಳಿಗೆ : 500/-
- ಇತರ ಎಲ್ಲಾ ಆಕಾಂಕ್ಷಿಗಳಿಗೆ : 1000/-
ಪಾವತಿ ವಿಧಾನ : ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ ಮೂಲಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ
- ಲಿಖಿತ ಪರೀಕ್ಷೆ
- ಅರ್ಹತೆ ಪಟ್ಟಿ
- ಸಂದರ್ಶನ
KMF ಶಿಮುಲ್ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
- KMF ಶಿಮುಲ್ ನೇಮಕಾತಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್ ಮಾಡಿ.
- ಮಾನ್ಯ ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಮೂಲಕ ನೊಂದಾಯಿಸಿ
- ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
- ನಿಮ್ಮ ಫೋಟೋ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಿ
- ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
- ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ
KMF ಶಿಮುಲ್ ನೇಮಕಾತಿ 2025 : ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 14 ನವೆಂಬರ್ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14 ಡಿಸೆಂಬರ್ 2025
ಪ್ರಮುಖ ಲಿಂಕ್ ಗಳು
| ಅಧಿಸೂಚನೆ ಲಿಂಕ್ | ಮೇಲೆ ಕ್ಲಿಕ್ ಮಾಡಿ |
| ಅಪ್ಲಿಕೇಶನ್ ಲಿಂಕ್ | ಮೇಲೆ ಕ್ಲಿಕ್ ಮಾಡಿ |