RIE ಮೈಸೂರು ನೇಮಕಾತಿ 2025 : ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರು (RIE ಮೈಸೂರು) ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಒಟ್ಟು 15 ಫೀಲ್ಡ್ ಇನ್ವೆಸ್ಟಿಗೇಟರ್, ಜೂನಿಯರ್ ಅಕೌಂಟೆಂಟ್ ಹಾಗೂ ಇತರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳಿಗೆ ಸರ್ಕಾರಿ ಉದ್ಯೋಗವನ್ನು ಪಡೆಯಲು ಇದೊಂದು ಸುವರ್ಣಾವಕಾಶ. ಕರ್ನಾಟಕ ಸರ್ಕಾರದಲ್ಲಿ ಅದರಲ್ಲೂ ಮೈಸೂರು ಜಿಲ್ಲೆಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. RIE ಮೈಸೂರು ನೇಮಕಾತಿಯ ಹುದ್ದೆಯ ವಿವರಗಳು, ಅರ್ಜಿ ಶುಲ್ಕ, ಅರ್ಹತಾ ಮಾನದಂಡಗಳ ವಿವರಗಳು, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.
RIE ಮೈಸೂರು ನೇಮಕಾತಿ 2025
RIE ಮೈಸೂರು ನೇಮಕಾತಿಯ ಪರಿವಿಡಿ
- ಸಂಸ್ಥೆಯ ಹೆಸರು : ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರು (RIE ಮೈಸೂರು)
- ಹುದ್ದೆಯ ಹೆಸರು : ಫೀಲ್ಡ್ ಇನ್ವೆಸ್ಟಿಗೇಟರ್, ಜೂನಿಯರ್ ಅಕೌಂಟೆಂಟ್ ಹಾಗೂ ಇತರ ಹುದ್ದೆಗಳು
- ಒಟ್ಟು ಹುದ್ದೆಗಳು : 15 ಹುದ್ದೆಗಳು
- ಅರ್ಜಿ ಸ್ವರೂಪ : ನೇರ ಸಂದರ್ಶನ
- ಉದ್ಯೋಗ ಸ್ಥಳ : ಕರ್ನಾಟಕ – ಮೈಸೂರು
ಹುದ್ದೆಗಳ ವಿವರಗಳು
- ವೈದ್ಯಕೀಯ ಅಧಿಕಾರಿ : 1 ಹುದ್ದೆ
- ಔಷಧಿಕಾರ : 1 ಹುದ್ದೆ
- ಜೂನಿಯರ್ ಅಕೌಂಟೆಂಟ್ : 2 ಹುದ್ದೆಗಳು
- ಕ್ಷೇತ್ರ ತನಿಖಾಧಿಕಾರಿ : 8 ಹುದ್ದೆಗಳು
- ಕ್ಷೇತ್ರ ತನಿಖಾಧಿಕಾರಿ : 3 ಹುದ್ದೆಗಳು
RIE ಮೈಸೂರು ನೇಮಕಾತಿ 2025 : ಅರ್ಹತಾ ಮಾನದಂಡಗಳ ವಿವರಗಳು
ಶೈಕ್ಷಣಿಕ ಅರ್ಹತೆ :
RIE ಮೈಸೂರು ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ವಿದ್ಯಾರ್ಹತೆಯನ್ನು ಗುರುತಿಸಲಾಗುತ್ತದೆ.
- ವೈದ್ಯಕೀಯ ಅಧಿಕಾರಿ : ಎಂಬಿಬಿಎಸ್ ಮತ್ತು ಕನಿಷ್ಠ 3 ವರ್ಷಗಳ ಅನುಭವ
- ಔಷಧಿಕಾರ : ಪಿಯುಸಿ, ಡಿಪ್ಲೋಮಾ, ಪದವಿ
- ಜೂನಿಯರ್ ಅಕೌಂಟೆಂಟ್ : ವಾಣಿಜ್ಯ/ಅರ್ಥಶಾಸ್ತ್ರದಲ್ಲಿ ಪದವಿ
- ಕ್ಷೇತ್ರ ತನಿಖಾಧಿಕಾರಿ : ಸ್ನಾತಕೋತ್ತರ ಪದವಿ, ಬಿ.ಎಡ್, ಸ್ನಾತಕೋತ್ತರ ಪದವಿ
- ಕ್ಷೇತ್ರ ತನಿಖಾಧಿಕಾರಿ : ಸಮಾಜ ವಿಜ್ಞಾನ ವಿಭಾಗದಲ್ಲಿ ಕನಿಷ್ಠ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ಹತ್ತನೇ ತರಗತಿ ಪಿಯುಸಿ ಪದವಿ ಡಿಪ್ಲೋಮಾ ಪಾಸಾದ ಆಕಾಂಕ್ಷಿಗಳಿಗೆ ಒಟ್ಟು 14967 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಈ ನೇಮಕಾತಿಯನ್ನು ಓದಲು ಲಿಂಕ್ ಮೇಲೆ ಕ್ಲಿಕ್ ಮಾಡಿ
ವಯೋಮಿತಿ :
RIE ಮೈಸೂರು ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ವಯೋಮಿತಿಯನ್ನು ಗುರುತಿಸಲಾಗುತ್ತದೆ.
- ಆಕಾಂಕ್ಷಿಗಳ ಕನಿಷ್ಠ ವಯಸ್ಸು : 30 ವರ್ಷಗಳು
- ಆಕಾಂಕ್ಷಿಗಳ ಗರಿಷ್ಠ ವಯಸ್ಸು : 62 ವರ್ಷಗಳು
- ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ವೇತನ ಶ್ರೇಣಿ
RIE ಮೈಸೂರು ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳಿಗೆ ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
- ವೈದ್ಯಕೀಯ ಅಧಿಕಾರಿ : ರೂ. 25,000/-
- ಔಷಧಿಕಾರ : ರೂ. 46,000/-
- ಜೂನಿಯರ್ ಅಕೌಂಟೆಂಟ್ : ರೂ. 55,000/-
- ಕ್ಷೇತ್ರ ತನಿಖಾಧಿಕಾರಿ : ದಿನಕ್ಕೆ ರೂ. 1,000/-
- ಕ್ಷೇತ್ರ ತನಿಖಾಧಿಕಾರಿ : ತಿಂಗಳಿಗೆ ರೂ. 20,000/-
ಅರ್ಜಿ ಶುಲ್ಕ
ಯಾವುದೇ ಅರ್ಜಿ ಶುಲ್ಕವಿಲ್ಲ.
ಆಯ್ಕೆ ಪ್ರಕ್ರಿಯೆ
ನೇರ ಸಂದರ್ಶನ ಮೂಲಕ ಆಯ್ಕೆ ಪ್ರಕ್ರಿಯೆ ನಡಿಯುತ್ತದೆ.
RIE ಮೈಸೂರು ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
ಆಕಾಂಕ್ಷಿಗಳು ತಮ್ಮ ಅಗತ್ಯ ದಾಖಲೆಗಳೊಂದಿಗೆ (ವಿದ್ಯಾರ್ಹತೆ, ವಯಸ್ಸಿನ ಪುರಾವೆ) ದಿನಾಂಕ 20 ನವೆಂಬರ್ 2025 ರಂದು ಬೆಳಿಗ್ಗೆ 10 ಗಂಟೆಗೆ ನೇರ ಸಂದರ್ಶನಕ್ಕೆ (ವಾಕ್-ಇನ್-ಇಂಟರ್ವ್ಯೂಗೆ) ಹಾಜರಾಗಬೇಕು.
ಸಂದರ್ಶನ ನಡೆಯುವ ಸ್ಥಳ :
ಸಂಸ್ಥೆಯ ಸಮ್ಮೇಳನ ಕೊಠಡಿ, ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರು 570006
RIE ಮೈಸೂರು ನೇಮಕಾತಿ 2025 : ಪ್ರಮುಖ ದಿನಾಂಕ
- ಅಧಿಸೂಚನೆ ಬಿಡುಗಡೆ ದಿನಾಂಕ : 10 ನವೆಂಬರ್ 2025
- ವಾಕ್-ಇನ್-ಇಂಟರ್ವ್ಯೂ ದಿನಾಂಕ : 20 ನವೆಂಬರ್ 2025
ಪ್ರಮುಖ ಲಿಂಕ್ ಗಳು
| ಅಧಿಸೂಚನೆ ಲಿಂಕ್ | ಮೇಲೆ ಕ್ಲಿಕ್ ಮಾಡಿ |
| ವೆಬ್ಸೈಟ್ ಲಿಂಕ್ | ಮೇಲೆ ಕ್ಲಿಕ್ ಮಾಡಿ |