KVS NVS ನೇಮಕಾತಿ 2025 : ಕೇಂದ್ರೀಯ ವಿದ್ಯಾಲಯ ಸಂಘಟನ್ (KVS) ನವೋದಯ ವಿದ್ಯಾಲಯ ಸಮಿತಿ (NVS) ಒಟ್ಟು 14967 ಬೋಧಕ ಮತ್ತು ಬೋಧಕೇತರ ಹುದ್ದೆಗಳ ಬೃಹತ್ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅಖಿಲ ಭಾರತ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಹಾಗೂ ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. KVS NVS ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಅಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.
KVS NVS ನೇಮಕಾತಿ 2025
KVS NVS ನೇಮಕಾತಿಯ ಪ್ರಮುಖ ಅಂಶಗಳು
- ಸಂಸ್ಥೆಯ ಹೆಸರು : ಕೇಂದ್ರೀಯ ವಿದ್ಯಾಲಯ ಸಂಘಟನ್ (KVS) ನವೋದಯ ವಿದ್ಯಾಲಯ ಸಮಿತಿ (NVS)
- ಹುದ್ದೆಯ ಹೆಸರು : ಬೋಧಕ ಮತ್ತು ಬೋಧಕೇತರ ಹುದ್ದೆಗಳು
- ಒಟ್ಟು ಹುದ್ದೆಗಳು : 14967 ಹುದ್ದೆಗಳು
- ಅರ್ಜಿ ಸ್ವರೂಪ : ಆನ್ಲೈನ್ ಮೂಲಕ
- ಉದ್ಯೋಗ ಸ್ಥಳ : ಅಖಿಲ ಭಾರತ
KMF ಶಿಮುಲ್ ನೇಮಕಾತಿ 2025 ಹತ್ತನೇ ತರಗತಿ ಪದವಿ ಪಾಸಾದವರು ಅರ್ಜಿ ಸಲ್ಲಿಸಲು ನೇಮಕಾತಿಯನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಹುದ್ದೆಗಳ ವಿವರಗಳು
- ಸಹಾಯಕ ಆಯುಕ್ತರು (ಗುಂಪು-ಎ) : 8
- ಸಹಾಯಕ ಆಯುಕ್ತರು (ಶೈಕ್ಷಣಿಕ) : 9
- ಪ್ರಾಂಶುಪಾಲರು (ಗುಂಪು-ಎ) : 227
- ಉಪ ಪ್ರಾಂಶುಪಾಲರು : 58
- ಸ್ನಾತಕೋತ್ತರ ಶಿಕ್ಷಕರು (ಕೆವಿಎಸ್) : 1465
- ಸ್ನಾತಕೋತ್ತರ ಶಿಕ್ಷಕರು (NVS) : 1513
- ಸ್ನಾತಕೋತ್ತರ ಶಿಕ್ಷಕರು (ಆಧುನಿಕ ಭಾರತೀಯ ಭಾಷೆ) : 18
- ತರಬೇತಿ ಪಡೆದ ಪದವೀಧರ ಶಿಕ್ಷಕರು (ಕೆವಿಎಸ್) : 2794
- ಗ್ರಂಥಪಾಲಕ : 147
- ತರಬೇತಿ ಪಡೆದ ಪದವೀಧರ ಶಿಕ್ಷಕರು (NVS) : 2978
- ತರಬೇತಿ ಪಡೆದ ಪದವೀಧರ ಶಿಕ್ಷಕರು (ತೃತೀಯ ಭಾಷೆ) : 443
- ಪ್ರಾಥಮಿಕ ಶಿಕ್ಷಕರು (ಕೆವಿಎಸ್) : 3365
- ಆಡಳಿತ ಅಧಿಕಾರಿ : 12
- ಹಣಕಾಸು ಅಧಿಕಾರಿ : 5
- ಸಹಾಯಕ ಎಂಜಿನಿಯರ್ : 2
- ಸಹಾಯಕ ವಿಭಾಗ ಅಧಿಕಾರಿ : 74
- ಜೂನಿಯರ್ ಟ್ರಾನ್ಸ್‌ಲೇಟರ್ : 8
- ಹಿರಿಯ ಸಚಿವಾಲಯ ಸಹಾಯಕ : 280
- ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ : 714
- ಸ್ಟೆನೋಗ್ರಾಫರ್ ಗ್ರಾ. I : 3
- ಸ್ಟೆನೋಗ್ರಾಫರ್ ಗ್ರಾ. II : 57
- ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (ಮುಖ್ಯ ಕಚೇರಿ/ಆರ್‌ಒ ಕೇಡರ್) : 46
- ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (JNV ಕೇಡರ್) : 552
- ಪ್ರಯೋಗಾಲಯ ಸಹಾಯಕ : 165
- ಬಹು ಕಾರ್ಯ ಸಿಬ್ಬಂದಿ
- (ಮುಖ್ಯ ಕಚೇರಿ/ಆರ್‌ಒ ಕೇಡರ್) : 24
KVS NVS ನೇಮಕಾತಿ 2025 : ಅರ್ಹತಾ ಮಾನದಂಡಗಳ ವಿವರಗಳು
ಶೈಕ್ಷಣಿಕ ಅರ್ಹತೆ :
KVS NVS ನೇಮಕಾತಿ ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಮಾನ್ಯತೆ ಪಡೆದ ಮಂಡಳಿಗಳು ಹಾಗೂ ವಿಶ್ವವಿದ್ಯಾಲಯದಿಂದ 10ನೇ ತರಗತಿ, 12ನೇ ತರಗತಿ, ಪದವಿ, ಡಿಪ್ಲೊಮಾ, ಬಿ.ಇಡಿ, ಸ್ನಾತಕೋತ್ತರ ಪದವಿ, ಎಂ.ಎಡ್, ಎಂ.ಎಸ್ಸಿ, ಎಂಸಿಎ, ಎಂಇ/ ಎಂ.ಟೆಕ್, ಬಿ.ಎಲ್.ಎಡ್, CA/ ICWA, ಪದವಿ, ಸ್ನಾತಕೋತ್ತರ ಪದವಿ, MBA, PGDCA ಪೂರ್ಣಗೊಳಿಸಿರಬೇಕು.
ವಯೋಮಿತಿ :
- ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
- ಆಕಾಂಕ್ಷಿಗಳ ಗರಿಷ್ಠ ವಯಸ್ಸು : 50 ವರ್ಷಗಳು
ವಯೋಮಿತಿ ಸಡಿಲಿಕೆ :
- ಒಬಿಸಿ ಆಕಾಂಕ್ಷಿಗಳು : 3 ವರ್ಷಗಳು
- ಎಸ್ ಸಿ / ಎಸ್ ಟಿ ಆಕಾಂಕ್ಷಿಗಳು : 5 ವರ್ಷಗಳು
- ಪಿಡಬ್ಲ್ಯೂಡಿ ಆಕಾಂಕ್ಷಿಗಳಿಗೆ : 10 ವರ್ಷಗಳು
ವೇತನ ಶ್ರೇಣಿ
KVS NVS ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳಿಗೆ ಹುದ್ದೆಗಳ ಆಧಾರದ ಮೇಲೆ ತಿಂಗಳಿಗೆ ರೂ.18,000 – -2,09,200/- ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ
ಸಹಾಯಕ ಆಯುಕ್ತರು / ಪ್ರಾಂಶುಪಾಲರು / ಉಪ ಪ್ರಾಂಶುಪಾಲರು :
- ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್ : 2800/-
- ಎಸ್ ಸಿ / ಎಸ್ ಟಿ / PH / ESM : 500/-
PGT/ TGT/ PRT/ AE/ ಹಣಕಾಸು ಅಧಿಕಾರಿ/ AO/ ಗ್ರಂಥಪಾಲಕ/ ASO/ Jr ಅನುವಾದಕ :
- ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್: 2000/-
- ಎಸ್ ಸಿ / ಎಸ್ ಟಿ / PH / ESM : 500/-
SSA / ಸ್ಟೆನೋಗ್ರಾಫರ್ / JSA / ಪ್ರಯೋಗಾಲಯ ಸಹಾಯಕ / ಬಹು-ಕಾರ್ಯ ಸಿಬ್ಬಂದಿ :
- ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್ : 1700/-
- ಎಸ್ ಸಿ / ಎಸ್ ಟಿ / PH / ESM : 500/-
ಆಯ್ಕೆ ಪ್ರಕ್ರಿಯೆ
- ಪ್ರಾಥಮಿಕ ಪರೀಕ್ಷೆ)
- ಮುಖ್ಯ ಪರೀಕ್ಷೆ
- ಸಂದರ್ಶನ
KVS NVS ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
- KVS NVS ನೇಮಕಾತಿ ಅಧಿಕೃತೆ ವೆಬ್ಸೈಟ್ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್ ಮಾಡಿ
- ಮಾನ್ಯ ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಮೂಲಕ ನೋಂದಾಯಿಸಿ
- ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ.
- ನಿಮ್ಮ ಭಾವಚಿತ್ರ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
- ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
- ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ.
KVS NVS ನೇಮಕಾತಿ 2025 : ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 14 ನವೆಂಬರ್ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 04 ಡಿಸೆಂಬರ್ 2025
ಪ್ರಮುಖ ಲಿಂಕ್ ಗಳು
| ಅಧಿಸೂಚನೆ ಲಿಂಕ್ | ಮೇಲೆ ಕ್ಲಿಕ್ ಮಾಡಿ |
| ಅಪ್ಲಿಕೇಶನ್ ಲಿಂಕ್ | ಮೇಲೆ ಕ್ಲಿಕ್ ಮಾಡಿ |