1130 ಅಗ್ನಿಶಾಮಕ ಕಾನ್ಸ್ಟೇಬಲ್ ನೇಮಕಾತಿ ಅಧಿಸೂಚನೆ|CISF Recruitment-2024 Full information

ಹೊಸ ನೇಮಕಾತಿ 20240904 203111 0000

CSFI Recruitment-2024 (Central industrial security force) – ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಇಲಾಖೆಯಲ್ಲಿ ಖಾಲಿ ಇರುವ ಅಗ್ನಿಶಾಮಕ ಕಾನ್ಸ್ಟೇಬಲ್ ಒಟ್ಟು 1130 ಹುದ್ದೆಗಳ ನೇಮಕಾತಿ ಭರ್ತಿಗೆ ಅರ್ಹ ಹಾಗೂ ಆಸಕ್ತ ಉದ್ಯೋಗಂಷಿಗಳಿಂದ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದೆ ಭಾರತದಲ್ಲಿ ಪ್ರಮುಖ ವಿಮಾನ ನಿಲ್ದಾಣಗಳು ಬೃಹತ್ ದೊಡ್ಡ ಮಟ್ಟದ ಕೈಗಾರಿಕೆಗಳು ಮತ್ತು ಮುಖ್ಯ ಭದ್ರತೆಯನ್ನು ಒದಗಿಸಲು ಪ್ರಮುಖ ಸೈನಿಕ ಪಡೆಗಳಲ್ಲಿ ಒಂದಾಗಿದೆ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯು ಪ್ರಗತಿರುವ ಡಾಕ್ಯೂಮೆಂಟ್ ವಯಸ್ಸಿನ ಮಿತಿ ವಿದ್ಯಾರ್ಹತೆ ಅರ್ಜಿ ಶುಲ್ಕ ಇಲ್ಲಿ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ತಿಳಿದು ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

ನೇಮಕಾತಿ ಮಾಹಿತಿ ಸಂಕ್ಷಿಪ್ತ ವಿವರಗಳನ್ನು ತಿಳಿದುಕೊಳ್ಳೋಣ

ಅಗ್ನಿಶಾಮಕ ಕಾನ್ಸ್ಟೇಬಲ್ ನೇಮಕಾತಿಯ ಆದಿಸೂಚನೆ 2024

ನೇಮಕಾತಿಯ ವಿವರಗಳು:

  • ಇಲಾಖೆ ಹೆಸರು: ಕೇಂದ್ರ ಕೈಗಾರಿಕಾ ಭದ್ರತಾ ಪಡೆ
  • ಹುದ್ದೆಯ ಹೆಸರು: ಅಗ್ನಿಶಾಮಕ ಕಾನ್ಸ್ಟೇಬಲ್
  • ಒಟ್ಟು ಹುದ್ದೆಗಳು: 1130
  • ಅರ್ಜಿ ಸ್ವರೂಪ: ಆನ್ಲೈನ್ ಮೂಲಕ.
  • ಉದ್ಯೋಗ ಸ್ಥಳ: ಭಾರತದಾದ್ಯಂತ

ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:

  • ಅಗ್ನಿಶಾಮಕ ಕಾನ್ಸ್ಟೇಬಲ್ ನೇಮಕಾತಿಯಲ್ಲಿ ಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯು ಮಾನ್ಯತೆ ಪಡೆದ ಮಂಡಳಿಯ ಅಥವಾ ವಿಶ್ವವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿಯಲ್ಲಿ ಸೈನ್ಸ್ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು
  • ಸೂಚನೆ ವಿದ್ಯಾರ್ಹತೆಯ ಹೆಚ್ಚಿನ ಮಾಹಿತಿಯನ್ನು ನೋಟಿಫಿಕೇಶನ್ ಅಲ್ಲಿ ತಿಳಿಯಬಹುದು

ನೇಮಕಾತಿಯ ವಯೋಮಿತಿ ಮತ್ತು ಸಡಿಲಿಕೆ:

  • ಕನಿಷ್ಠ ವಯಸ್ಸು 18 ವರ್ಷ
  • ಗರಿಷ್ಠ ವಯಸ್ಸು 26 ವರ್ಷ
  • ಸಡಿಲಿಕೆ
  • ಎಸ್ಸಿ/ಎಸ್ಟಿ/ಅಂಗವಿಕಲ ಉದ್ಯೋಗಾಂಷಿಗಳಿಗೆ ನೇಮಕಾತಿಗಳ ನಿಯಮಗಳ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ

ನೇಮಕಾತಿಯ ವೇತನ ಶ್ರೇಣಿ:

ಅಗ್ನಿಶಾಮಕ ಕಾನ್ಸ್ಟೇಬಲ್ ನೇಮಕಾತಿ ಅಧಿಸೂಚನೆ ಪ್ರಕಾರ ಆಯ್ಕೆ ಆದ ಉದ್ಯೋಗಾಂಷಿಗಳಿಗೆ 7ನೇ ವೇತನ ಆಯೋಗ ಅನುಸಾರ ₹21,700/-ರೂ ರಿಂದ ₹69,100/- ಪೇಮೆಟ್ರಿಕ್ ಲೆವೆಲ್ -3 ವೇತನ ನೀಡಲಾಗುತ್ತದೆ ಮತ್ತು ಇದರ ಜೊತೆಗೆ ಕೇಂದ್ರ ಸರ್ಕಾರದ ನಿಯಮಗಳ HRA DA ವೈದ್ಯಕೀಯ ಸೌಲಭ್ಯ ಪ್ರವಾಸ ಭತ್ಯೆ ಅನೇಕ ಸೌಲಭ್ಯಗಳು ಸಿಗುತ್ತದೆ ಎಂದು ಪ್ರಾಧಿಕಾರವು ತಿಳಿಸಿದೆ

ನೇಮಕಾತಿಯ ಅರ್ಜಿ ಶುಲ್ಕ:

  • ಒಬಿಸಿ ಸಾಮಾನ್ಯ ವರ್ಗದ ಉದ್ಯೋಗಾಂಷಿಗಳಿಗೆ ₹100/- ರೂ
  • ಎಸ್ಸಿ /ಎಸ್ಟಿ /ಅಂಗವಿಕಲ ಉದ್ಯೋಗಾಂಷಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ

ನೇಮಕಾತಿಯ ಆಯ್ಕೆ ಪ್ರಕ್ರಿಯೆ:

ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ ಫಿಸಿಕಲ್ ಫಿಟ್ನೆಸ್ ಪರೀಕ್ಷೆ ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಈ ನೇಮಕಾತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ

ನೇಮಕಾತಿಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 30 ಸೆಪ್ಟೆಂಬರ್ 2024
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ 2 ಅಕ್ಟೋಬರ್ 2024

ನೇಮಕಾತಿಯ ಪ್ರಮುಖ ಲಿಂಕ್ ಗಳು:

Author: admin

Leave a Reply

Your email address will not be published. Required fields are marked *