afp header code starts here --> afp header code starts here -->

Category: ರಾಜ್ಯ ನೇಮಕಾತಿ

  • ಕೆಇಎ ನೇಮಕಾತಿ 2025: 2882 SDA/FDA ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ! ಸಂಪೂರ್ಣ ಮಾಹಿತಿ.

    KEA ನೇಮಕಾತಿ 2025 : 2882 ಅಸಿಸ್ಟೆಂಟ್ ಅಕೌಂಟ್ ಲೈಬ್ರೆರಿಯನ್ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆ ಇ ಎ) ಇಲಾಖೆಯಿಂದ ಇದೀಗ ಹೊಸದಾಗಿ ಅಧಿಸೂಚನೆ ಪ್ರಕಟಗೊಂಡಿದೆ: ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ ಬಯಸುವ ಉದ್ಯೋಗಾಕ್ಷಿಗಳು ಅಗತ್ಯವಿರುವ ವಿದ್ಯಾರ್ಹತೆ ಮಾನದಂಡ, ವಯಸ್ಸಿನ ಮಿತಿ, ವೇತನ ಶ್ರೇಣಿ, ಹಾಗೂ ಇನ್ನು ಸಂಪೂರ್ಣ ಮಾಹಿತಿಯನ್ನು ಅರಿತುಕೊಂಡು ಮತ್ತು ಈ ನೇಮಕಾತಿಯ ಸಂಪೂರ್ಣ ವಿವರವನ್ನು ನಾವು ಈ ಕೆಳಗೆ ನೀಡಲಾಗಿದ್ದು ಸಂಪೂರ್ಣ ಮಾಹಿತಿ ತಿಳಿದುಕೊಂಡು ಹಾಗೂ ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಕೃತ ಪೋರ್ಟಲ್ ಮೂಲಕ ಹೆಚ್ಚು ಮಾಹಿತಿ ಪಡೆದುಕೊಂಡು ನಮ್ಮ-ತಮ್ಮ ಅರ್ಜಿಗಳನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಕೊಡಲಾಗಿದೆ

    ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ರಸ್ತೆ ಸಾರಿಗೆ ನಿಗಮದಂತಹ ವಿವಿಧ ವಿಭಾಗಗಳಲ್ಲಿ 2882 ಬಹು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಈ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಪೂರ್ಣ ಅಧಿಸೂಚನೆಯನ್ನು ಓದಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ . ವಿವರವಾದ KEA ಅಧಿಸೂಚನೆ 2025 ಅನ್ನು ಕೆಳಗೆ ನೀಡಲಾಗಿದೆ: ಕರ್ನಾಟಕ ಸರ್ಕಾರದಲ್ಲಿ ರಾಜ್ಯ ಸರ್ಕಾರದಡಿ ಕೆಲಸ ಮಾಡಲು ಕನಸತ್ತು ಕಾಣುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಅವರ ಕನಸನ್ನು ನನಸು ಮಾಡಿಕೊಳ್ಳಲು ಇದು ಒಂದು ಸುವರ್ಣ ಅವಕಾಶ ವರ್ಷದ ಮೊದಲನೆಯ ರಾಜ್ಯ ಸರ್ಕಾರದಿಂದ ಬೃಹತ್ ನೇಮಕಾತಿ ಹೇಳಲಾಗುತ್ತಿದೆ

    ಕೆಇಎ ನೇಮಕಾತಿ 2025 ನೇಮಕಾತಿ ವಿವರಗಳು:

    • ಇಲಾಖೆಯ ಹೆಸರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
    • ಹುದ್ದೆಗಳ ಹೆಸರು : ಅಕೌಂಟ್ ಅಸಿಸ್ಟೆಂಟ್ ಲೈಬ್ರೆರಿಯನ್ ಹಾಗೂ ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು : 2882
    • ಅರ್ಜಿ ಸ್ವರೂಪ : ಆನ್ಲೈನ್
    • ಉದ್ಯೋಗ ಸ್ಥಳ : ಕರ್ನಾಟಕ

    ಕೆಇಎ ನೇಮಕಾತಿ 2025 ಹುದ್ದೆಗಳ ವಿವರ:

    ಕೆ ಇ ಎ ನೇಮಕಾತಿ 2025 ಅರ್ಹತಾ ಮಾನದಂಡ:

    ಕೆಇಎ ನೇಮಕಾತಿ 2025 ಅರ್ಜಿ ಸಲ್ಲಿಸುವ ಉದ್ಯೋಗಾಕಾಂಕ್ಷಿಗಳು ಈ ಕೆಳಗಿನ ಅರ್ಹತೆ ಪೂರೈಸಿರಬೇಕು:

    ಶೈಕ್ಷಣಿಕ ಅರ್ಹತೆಗಳು:

    • ಜೂನಿಯರ್ ಪ್ರೋಗ್ರಾಮರ್ ಹುದ್ದೆಯ ಅರ್ಹತೆ:
      • ಇಂಜಿನಿಯರಿಂಗ್ ನಲ್ಲಿ ಬ್ಯಾಚುಲರ್ ಪದವಿ (ಎಲೆಕ್ಟ್ರಾನಿಕ್/ಕಂಪ್ಯೂಟರ್ ಸೈನ್ಸ್) ಅಥವಾ MCA ವಿದ್ಯಾರ್ಹತೆ ಹೊಂದಿರಬೇಕು
    • ಸಹಾಯಕ ಇಂಜಿನಿಯರಿಂಗ್ ಹುದ್ದೆಯ ಅರ್ಹತೆ:
      • ಇಂಜಿನಿಯರಿಂಗ್ ನಲ್ಲಿ ಪದವಿ (ಸಿವಿಲ್)
    • ಅಸಿಸ್ಟೆಂಟ್ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಯ ಅರ್ಹತೆ:
      • ಪದವಿ ದ್ವಿತೀಯ ಪಿಯುಸಿ ಅಥವಾ ತತ್ಸಮಾನ (ಹುದ್ದೆಗೆ ಅನುಗುಣವಾಗಿ ಬದಲಾಗುತ್ತದೆ)
    • ಸಹಾಯಕ ಗ್ರಂಥಪಾಲಕ (ಲೈಬ್ರರಿಯನ್) ಹುದ್ದೆಯ ಅರ್ಹತೆ:
      • ಕಂಪ್ಯೂಟರ್ ಜ್ಞಾನದೊಂದಿಗೆ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ.
    • ಇತರೆ ಹುದ್ದೆಗಳ ಅರ್ಹತೆ: ಉದ್ಯೋಗಾಕಾಂಕ್ಷಿಗಳು‌ ನಮ್ಮ ಶೈಕ್ಷಣಿಕ ಅರ್ಹತೆಗಳು ಮತ್ತು ಇತರ ಪ್ರಮುಖ ವಿವರಗಳನ್ನು ಪರಿಶೀಲಿಸಲು ಅಧಿಕೃತ ಅಧಿಸೂಚನೆಯನ್ನು ಓದಲು ಸಲಹೆ ನೀಡಲಾಗಿದೆ

    ವಯೋಮಿತಿ:

    • ಕನಿಷ್ಠ : 18 ವರ್ಷಗಳು
    • ಗರಿಷ್ಠ : 35 ವರ್ಷಗಳು (ಮೀಸಲಾತಿ ಕೋರುವ ಉದ್ಯೋಗಂಷಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ)

    ಕೆಇಎ ನೇಮಕಾತಿ 2025: ಅರ್ಜಿ ಶುಲ್ಕ

    ವರ್ಗಅರ್ಜಿ ಶುಲ್ಕ
    ಸಾಮಾನ್ಯ ಉದ್ಯೋಗಾಕಾಂಕ್ಷಿಗಳಿಗೆ ₹1000/-
    SC/ST/OBC (ಕರ್ನಾಟಕ ರಾಜ್ಯಕ್ಕೆ ಮಾತ್ರ)₹500/-
    ಮಾಜಿ ಸೈನಿಕರು ₹250/-

    ಕೆಇಎ ನೇಮಕಾತಿ 2025: ಆಯ್ಕೆ ಪ್ರಕ್ರಿಯೆ

    ಕೆಇಎ ನೇಮಕಾತಿ 2025 ಈ ಕೆಳಗಿನ ಹಂತಗಳನ್ನು ಆಧರಿಸಿದೆ

    • ಲಿಖಿತ ಪರೀಕ್ಷೆ :
      • ಪೇಪರ್ 1: ಸಾಮಾನ್ಯ ಜ್ಞಾನ
      • ಪೇಪರ್ 2: ಕನ್ನಡ ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ
    • ಸಂದರ್ಶನ /ಕೌಶಲ್ಯ ಪರೀಕ್ಷೆ
    • ದಾಖಲೆಗಳ ಪರಿಶೀಲನೆ

    ಕೆಇಎ ನೇಮಕಾತಿ 2025: ಪ್ರಮುಖ ದಿನಾಂಕಗಳು

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ
    ಅರ್ಜಿ ಸಲ್ಲಿಸಲು ಕೊನೆ ದಿನಾಂಕಶೀಘ್ರದಲ್ಲಿ ಪ್ರಾರಂಭವಾಗುತ್ತದೆ

    ಕೆಇಎ ನೇಮಕಾತಿ 2025: ನೇಮಕಾತಿಯ ಪ್ರಮುಖ ಲಿಂಕ್ ಗಳು

    ಅಧಿಕೃತ ಅಧಿಸೂಚನೆ ಲಿಂಕ್ಇಲ್ಲಿ ಕ್ಲಿಕ್ ಮಾಡಿ
    ಅಪ್ಲಿಕೇಶನ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
    ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
    ಟೆಲಿಗ್ರಾಂ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
    ಉದ್ಯೋಗ ವಾರ್ತೆ ಫೇಸ್ಬುಕ್ ಪೇಜ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ

    ಕೆಇಎ ನೇಮಕಾತಿ 2025: ಅರ್ಜಿ ಸಲ್ಲಿಸಲು ಈ ಹಂತ ಅನುಸರಿಸಿ

    • ಹಂತ :1 kea.kar.nic.in ನಲ್ಲಿ ಕೆಇಎ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
    • ಹಂತ :2 ಮುಖಪುಟವನ್ನು ತಲುಪಿದ ನಂತರ “Advt.No. KEA-2025” ತದನಂತರ “ಆನ್ಲೈನ್ ಅನ್ನು ಅನ್ವಯಿಸಿ”ಕ್ಲಿಕ್ ಮಾಡಿ
    • ಹಂತ :3 ಅದಾದ ನಂತರ, ಅರ್ಜಿ ನಮೂದನೆಗಳನ್ನು ಭರ್ತಿ ಮಾಡಿ
    • ಹಂತ :4 ಶೈಕ್ಷಣಿಕ ಪ್ರಮಾಣ ಪತ್ರಗಳು ಪಾಸ್ಪೋರ್ಟ್ ಪಾಸ್ಪೋರ್ಟ್ ಸೈಜ್ ಫೋಟೋ ಘೋಷಣೆ ಮತ್ತು ಗುರುತಿನ ಪುರಾವೆ ಸೇರಿದಂತೆ ಸ್ಕ್ಯಾನ್ ಮಾಡಿ ಇಟ್ಟುಕೊಂಡಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ
    • ಹಂತ :5 ಮೇಲೆ ತಿಳಿಸಿದ ವರ್ಗಗಳನ್ನು ಆಧರಿಸಿ ಅರ್ಜಿ ಶುಲ್ಕವನ್ನು ಪಾವತಿಸಿ
    • ಹಂತ :6 ಅರ್ಜಿ ನಮೂದನೆಯನ್ನು ಸಲ್ಲಿಸಿ ಮತ್ತು ನಿಮ್ಮ ಅರ್ಜಿ ನಮೂದನೆಯನ್ನು ಡೌನ್ಲೋಡ್ ಮಾಡಿ ಅಥವಾ ಭವಿಷ್ಯದ ಉಲ್ಲೇಖಕ್ಕಾಗಿ ಅದನ್ನು ಮುದ್ರಿಸಿ (ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಅಪ್ಲಿಕೇಶನ್ ಅನ್ನು ಪ್ರಿಂಟ್ ಔಟ್ ತೆಗೆದುಕೊಂಡು ಇಟ್ಟುಕೊಂಡಿರಿ)
  • KPSC ನೇಮಕಾತಿ ಅಧಿಸೂಚನೆ : 2025 945 ಹುದ್ದೆಗಳಿಗೆ ಅರ್ಜಿ ಆಹ್ವಾನ – ಸಂಪೂರ್ಣ ಮಾಹಿತಿ

    KPSC Recruitment 2025 – Apply Online for 945 Assistant Agricultural Officers Posts – ಕರ್ನಾಟಕ ಲೋಕಸೇವಾ ಆಯೋಗ (KPSC) 2024ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. 945 ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು KPSC ಅಧಿಕೃತ ವೆಬ್‌ಸೈಟ್ ಮೂಲಕ ನಿರ್ದಿಷ್ಟ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು.

    KPSC ನೇಮಕಾತಿ ಅಧಿಸೂಚನೆ 2024 – 2025

    KPSC ನೇಮಕಾತಿ 2025: 945 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಕರ್ನಾಟಕ ಲೋಕಸೇವಾ ಆಯೋಗವು ಜನವರಿ 2025 ರ KPSC ಅಧಿಕೃತ ಅಧಿಸೂಚನೆಯ ಮೂಲಕ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅಥವಾ ಮೊದಲು ಅರ್ಜಿ ಸಲ್ಲಿಸಬಹುದು 07-ನವೆಂಬರ್-2024 (ಈ ದಿನಾಂಕವು ಹಳೆಯ ನೋಟಿಫಿಕೇಶನ್ ದಿನಾಂಕ) ( 01- ಫೆಬ್ರವರಿ -2025 ) (ಈ ದಿನಾಂಕವು ಅರ್ಜಿಯನ್ನು ಸಲ್ಲಿಸಲು ನವೀಕರಣಗೊಂಡ ದಿನಾಂಕ)

    KPSC ನೇಮಕಾತಿಯ ವಿವರಗಳು :

    • ಇಲಾಖೆಯ ಹೆಸರು : ಕರ್ನಾಟಕ ಲೋಕಸೇವಾ ಆಯೋಗ (KPSC)
    • ಹುದ್ದೆಯ ಹೆಸರು : ಸಹಾಯಕ ಕೃಷಿ ಅಧಿಕಾರಿಗಳು
    • ಒಟ್ಟು ಹುದ್ದೆಗಳು : 945
    • ಅರ್ಜಿ ಸ್ವರೂಪ : ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ : ಕರ್ನಾಟಕ

    KPSC ನೇಮಕಾತಿಯ ಹುದ್ದೆಗಳ ವಿವರಗಳು:

    ಹುದ್ದೆಯ ಹೆಸರುಒಟ್ಟು ಹುದ್ದೆಗಳು
    ಕೃಷಿ ಅಧಿಕಾರಿಗಳು128
    ಸಹಾಯಕ ಕೃಷಿ ಅಧಿಕಾರಿಗಳು817

    KPSC ನೇಮಕಾತಿಯ ಎ 2025 ಅರ್ಹತಾ ವಿವರಗಳು:

    ಶೈಕ್ಷಣಿಕ ಅರ್ಹತೆ: KPSC ಅಧಿಕೃತ ಅಧಿಸೂಚನೆ ಪ್ರಕಾರ ಉದ್ಯೋಗಾಂಕ್ಷಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಆಹಾರ ಮತ್ತು ತಂತ್ರಜ್ಞಾನ /ಬಯೋಟೆಕ್ನಾಲಜಿ/ಕೃಷಿ ಇಂಜಿನಿಯರಿಂಗ್ ನಲ್ಲಿ Bsc, B.tec ವಿದ್ಯಾರ್ಹತೆಯನ್ನು ಹೊಂದಿರಬೇಕು

    ವಯೋಮಿತಿ : ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ಅಧಿಸೂಚನೆಯ ಪ್ರಕಾರ ಉದ್ಯೋಗಾಂಕ್ಷಿಯು 07-ನವಂಬರ್-2024ರಂತೆ

    • ಕನಿಷ್ಠ ವಯಸ್ಸು : 18 ವರ್ಷ
    • ಗರಿಷ್ಠ ವಯಸ್ಸು : 38 ವರ್ಷಗಳನ್ನು ಪೂರೈಸಿರಬೇಕು
    ವಾಟ್ಸಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
    ಟೆಲಿಗ್ರಾಂ ಲಿಂಕ್ಇಲ್ಲಿ ಕ್ಲಿಕ್ ಮಾಡಿ

    ವಯೋಮಿತಿ ಸಡಿಲಿಕೆ:

    • SC/ST/ಪ್ರವರ್ಗ -1 ಉದ್ಯೋಗಾಕಾಂಕ್ಷಿಗಳಿಗೆ: ಐದು ವರ್ಷಗಳು
    • ಪ್ರವರ್ಗ -2A/2B/3A/3B ಉದ್ಯೋಗಾಕಾಂಕ್ಷಿಗಳಿಗೆ : 03 ವರ್ಷಗಳು
    • PwD/ವಿಧವೆ ಉದ್ಯೋಗಾಕಾಂಕ್ಷಿಗಳಿಗೆ : 10 ವರ್ಷಗಳು

    ಅರ್ಜಿ ಶುಲ್ಕ:

    • SC/ST/PwD ಉದ್ಯೋಗಾಕಾಂಕ್ಷಿಗಳಿಗೆ : ಅರ್ಜಿ ಶುಲ್ಕವಿರುವುದಿಲ್ಲ
    • ಮಾಜಿ ಸೈನಿಕ ಉದ್ಯೋಗಾಕಾಂಕ್ಷಿಗಳಿಗೆ: ₹50/-
    • ಪ್ರವರ್ಗ -2A/2B/3A/3B ಉದ್ಯೋಗಾಕಾಂಕ್ಷಿಗಳಿಗೆ : ₹300/-
    • ಸಾಮಾನ್ಯ ಉದ್ಯೋಗಂಷಿಗಳಿಗೆ: ₹600/-
    • ಪಾವತಿ ವಿಧಾನ : ಆನ್ಲೈನ್

    KPSC ವೇತನ ವಿವರಗಳು:

    ಹುದ್ದೆಯ ಹೆಸರುಮಾಸಿಕ ವೇತನ
    ಕೃಷಿ ಅಧಿಕಾರಿಗಳು₹43,100/- ರಿಂದ ₹83,900/-
    ಸಹಾಯಕ ಕೃಷಿ ಅಧಿಕಾರಿಗಳು₹40,900/- ರಿಂದ ₹78,200/-

    ಆಯ್ಕೆ ಪ್ರಕ್ರಿಯೆ:

    • ಕನ್ನಡ ಭಾಷಾ ಪರೀಕ್ಷೆ
    • ಲಿಖಿತ ಪರೀಕ್ಷೆ

    KPSC ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ03 ಜನವರಿ 2025 ಹೊಸ ಅಧಿಸೂಚನೆಯ ದಿನಾಂಕ
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ01 ಫೆಬ್ರವರಿ 2025
    ಗಮನಿಸಿ : ಹಳೆ ನೋಟಿಫಿಕೇಶನ್ ನಲ್ಲಿ ಇದ್ದ (ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 07-ಅಕ್ಟೋಬರ್ 2024) (ಅರ್ಜಿ ಸಲ್ಲಿಸಲು ಕೊನೆ ದಿನಾಂಕ 07- ನವಂಬರ್ 2024)ದಿನಾಂಕಗಳನ್ನು ಬದಲಾವಣೆ ಮಾಡಿದ್ದು ನಾವು ಈಗ ನಮೂದಿಸಿರುವ ದಿನಾಂಕಗಳು ಹೊಸದಾಗಿ ನೋಟಿಫಿಕೇಶನ್ ಬಿಡುಗಡೆ ಮಾಡಿರುವ ಮುಂದೂಡಿದ ದಿನಾಂಕಗಳನ್ನು ನಮೂದಿಸಿದ್ದೇವೆ

    KPSC ನೇಮಕಾತಿ 2025 ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಹಂತಗಳನ್ನು ಅನುಸರಿಸಿ:

    • ಹಂತ :1 ಮೊದಲನೆಯದಾಗಿ KPSC ನೇಮಕಾತಿ ಅಧಿಸೂಚನೆ 2025 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
    • ಹಂತ :2 ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
    • ಹಂತ :3 KPSC ಸಹಾಯಕ ಕೃಷಿ ಅಧಿಕಾರಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ – ಕೆಳಗೆ ನೀಡಲಾಗಿದೆ ಲಿಂಕ್
    • ಹಂತ :4 KPSC ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
    • ಹಂತ :5 ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
    • ಹಂತ :6 KPSC ನೇಮಕಾತಿ 2025 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ. ಹೆಚ್ಚಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಅತ್ಯಂತ ಮುಖ್ಯವಾಗಿ ಕ್ಯಾಪ್ಚರ್ ಮಾಡಿ.
    • ಹಂತ :7 ಎಲ್ಲ ಪ್ರಕ್ರಿಯೆಯು ಮುಗಿದ ನಂತರ ಕೊನೆಯದಾಗಿ ಅಪ್ಲಿಕೇಶನ್ ಫಾರ್ಮ್ ಅನ್ನು ಔಟ್ ತೆಗೆದುಕೊಳ್ಳಿ

    KPSC ನೇಮಕಾತಿಯ ಪ್ರಮುಖ ಲಿಂಕ್ ಗಳು:

  • ಕಂಪ್ಯೂಟರ್ ಡೇಟಾ ಎಂಟ್ರಿ ಆಪರೇಟರ್ಸ್ ನೇಮಕಾತಿ!!KSRLPS Recruitment-2024| More Details

    KSRLPS- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿ ನೇಮಕಾತಿ 2024 ಇಲಾಖೆಗಳಲ್ಲಿ ಖಾಲಿ ಇರುವ ಕ್ಲಸ್ಟರ್ ಸೂಪರ್ ವೈಸರ್, ಡಿಇಒ/ಎಂಐಎಸ್, ಕೋರ್ಡಿನೇಟರ್, ಬ್ಲಾಕ್ ಮ್ಯಾನೇಜರ್, ಜಿಲ್ಲಾ ಮ್ಯಾನೇಜರ್, ಎಂಐಎಸ್,,ಅಸಿಸ್ಟೆಂಟ್ ಹಾಗೂ ವಿವಿಧ ಹುದ್ದೆಗಳಿಗೆ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಯ ಪ್ರಚಾರ ಸೊಸೈಟಿ ಇಲಾಖೆಯಿಂದ ಅರ್ಹ ಉದ್ಯೋಗಂಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ ಈ ಹುದ್ದೆಗೆ ಆಸಕ್ತಿಯುಳ್ಳವರು ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ತಮ್ಮ ತಮ್ಮ ಅರ್ಜಿಗಳನ್ನು ಆನ್ಲೈನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

    ಇದೇ ರೀತಿ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಸೇರಿಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

    ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿ – (KSRLPS) ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು ಈ ಮೂಲಕ 39 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೇಮಕ ಮಾಡಿಕೊಳ್ಳುವ ಹುದ್ದೆಗಳಾಗಿದ್ದು ಗ್ರಾಮೀಣ ಅಭಿವೃದ್ಧಿ ಮತ್ತು ಜೀವನೋಪಾಯ ಉತ್ತೇಜಿಸಲು ಪ್ರಸ್ತಾಪಿತವಾಗಿದೆ ಆಸಕ್ತ ಮತ್ತು ಅರ್ಹ ಉದ್ಯೋಗಂಷಿಗಳು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ಕರ್ನಾಟಕ ರಾಜ್ಯ ಜೀವನೋಪಾಯ ಪ್ರಚಾರ ಸೊಸೈಟಿ (KSRLPS)
    • ಹುದ್ದೆಯ ಹೆಸರು: ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು: 39
    • ಅರ್ಜಿ ಸ್ವರೂಪ: ಆನ್ಲೈನ್ (Online)
    • ಉದ್ಯೋಗ ಸ್ಥಳ: ಕರ್ನಾಟಕ

    ಹುದ್ದೆಗಳ ವಿವರಗಳು:

    ಹುದ್ದೆಯ ಹೆಸರುಒಟ್ಟು ಹುದ್ದೆಗಳು
    ಕ್ಲಸ್ಟರ್ ಸೂಪರ್ ವೈಸರ್12
    ಡಿಇಒ/ಎಂಐಎಸ್, ಕೋರ್ಡಿನೇಟರ್, 6
    ಬ್ಲಾಕ್ ಮ್ಯಾನೇಜರ್12
    ಡಿಸ್ಟಿಕ್ ಮನೇಜರ್3
    ಡಿಸ್ಟಿಕ್ ಎಂಐಎಸ್ ಅಸಿಸ್ಟೆಂಟ್ ಮತ್ತು ಡಿಇಒ2
    ಆಫೀಸ್ ಅಸಿಸ್ಟೆಂಟ್1
    ತಾಲೂಕು ಪ್ರೋಗ್ರಾಮ್ ಮ್ಯಾನೇಜರ್3

    KSRLPS ಶೈಕ್ಷಣಿಕ ಅರ್ಹತೆಯ ವಿವರಗಳು:

    • ಶೈಕ್ಷಣಿಕ ಅರ್ಹತೆ: KSRLPS ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಬಿ ಎಸ್ ಸಿ, ಪದವಿ, ಎಂಎಸ್‌ಸಿ, ಸ್ನಾತಕೋತರ ಪದವಿ, ಡಿಪ್ಲೋಮಾವನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಪೂರ್ಣಗೊಳಿಸಿರಬೇಕು

    ವಯೋಮಿತಿ ಪಡಿಲಿಕೆ:

    ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿ ನಿಯಮಗಳ ಪ್ರಕಾರ

    ಅರ್ಜಿ ಶುಲ್ಕ:

    • ಯಾವುದೇ ರೀತಿ ಇರುವುದಿಲ್ಲ

    ಆಯ್ಕೆ ಪ್ರಕ್ರಿಯೆ:

    ಸಂದರ್ಶನ ಮೂಲಕ

    ಪ್ರಮುಖ ದಿನಾಂಕಗಳು:

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ಅಧಿಕೃತ ಅಧಿಸೂಚನೆಲಿಂಕ್ ಮೇಲೆ ಕ್ಲಿಕ್ ಮಾಡಿ
    ಆನ್ಲೈನ್ ಅರ್ಜಿ ಸಲ್ಲಿಕೆಲಿಂಕ್ ಮೇಲೆ ಕ್ಲಿಕ್ ಮಾಡಿ
    ಫೇಸ್ಬುಕ್ ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಗ್ರೂಪ್ಲಿಂಕ್ ಮೇಲೆ ಕ್ಲಿಕ್ ಮಾಡಿ

  • ಕೆಪಿಎಸ್ ಸಿ ನೇಮಕಾತಿ 2024: ಖಾಲಿಯಿರುವ 750 ಭೂಮಾಪಕರ ಹುದ್ದೆಗಳ ನೇಮಕಾತಿ|| KPSC Recruitment 2024 -more complete details

    KPSC Recruitment 2024: ಕರ್ನಾಟಕ ಲೋಕಸೇವಾ ಆಯೋಗದಿಂದ 750 ಭೂಮಾಪಕರ ಹುದ್ದೆಗಳ ಬರ್ತಿಗೆ ಇದೀಗ ಹೊಸದಾಗಿ ಅಧಿಸೂಚನೆ ಹೊರಡಿಸಲಾಗಿದೆ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಸದರಿ ಹುದ್ದೆಗಳಿಗೆ ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು ಅದಕ್ಕೂ ಮುನ್ನ ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹೆತೆ,ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಮಾಹಿತಿಯನ್ನು ನಾವು ಇಲ್ಲಿ ನೀಡಿದ್ದೇವೆ

    ಕರ್ನಾಟಕ ಸರ್ಕಾರದಡಿಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಮಹಾತ್ವದ ಸುದ್ದಿಯೊಂದು ಹೊರಬಿದ್ದಿದೆ ಕರ್ನಾಟಕ ಲೋಕಸೇವಾ ಯೋಗದಿಂದ 750 ಭೂಮಾಪಕರ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆ ಹೊರಬಿದ್ದಿದ್ದು ಈ ಕೆಳಕಂಡ ಹುದ್ದೆಗಳಿಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಿ ಆಸಕ್ತ ಉದ್ಯೋಗಂಕ್ಷಿಗಳು ಅರ್ಜಿ ಸಲ್ಲಿಸಬಹುದು.

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು : ಕರ್ನಾಟಕ ಲೋಕಸೇವಾ ಆಯೋಗ (KPSC)
    • ಹುದ್ದೆಯ ಹೆಸರು : ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು : 750
    • ಅರ್ಜಿ ಸ್ವರೂಪ : ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ : ಕರ್ನಾಟಕದಲ್ಲಿ

    ಹುದ್ದೆಗಳ ವಿವರಗಳು:

    ಕ್ರಮ ಸಂಖ್ಯೆಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
    1ಲ್ಯಾಂಡ್ ಸರ್ವೇಯರ್ (ಹೆಚ್ ಕೆ )190
    2ಲ್ಯಾಂಡ್ ಸರ್ವೆಯರ್ (ಆರ್ ಪಿ ಸಿ)560

    ನೇಮಕಾತಿಯ ವಿದ್ಯಾರ್ಹತೆ:

    ಕರ್ನಾಟಕ ಲೋಕಸೇವಾ ಆಯೋಗ ಅಧಿಕೃತ ಅಧಿಸೂಚನೆ ಪ್ರಕಾರ. ಉದ್ಯೋಗಾಕಾಂಕ್ಷಿಗಳು ಯಾವುದೇ ಮಾನ್ಯ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಐಟಿಐ. ಪಿಯುಸಿ. ಡಿಪ್ಲೋಮೋ. ಅಥವಾ ಬಿ.ಟೆಕ್ ಸಿವಿಲ್ ಇಂಜಿನಿಯರಿಂಗ್ ಅನ್ನು ಪೂರ್ಣಗೊಳಿಸಿರಬೇಕು.

    ನೇಮಕಾತಿಯ ವೇತನ ಶ್ರೇಣಿ:

    ಕರ್ನಾಟಕ ಲೋಕಸೇವಾ ಆಯೋಗ ಅಧಿಕೃತ ಅಧಿಸೂಚನೆ ಪ್ರಕಾರ ಆಯ್ಕೆಯಾದ ಉದ್ಯೋಗಾಕ್ಷಿಗಳಿಗೆ ₹23500/- ರಿಂದ ₹47650/- ಮಾಸಿಕ ವೇತನವನ್ನು ನಿಗದಿ ಮಾಡಲಾಗಿದೆ

    ನೇಮಕಾತಿಯ ವಯೋಮಿತಿ:

    ಕೆಪಿಎಸ್ಸಿ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಉದ್ಯೋಗಾಕಾಂಕ್ಷಿಗಳು

    • ಕನಿಷ್ಠ ವಯಸ್ಸು: 18 ವರ್ಷ
    • ಗರಿಷ್ಠ ವಯಸ್ಸು: 38 ವರ್ಷ

    ನೇಮಕಾತಿಯ ಸಡಿಲಿಕೆ:

    • ಪ್ರವರ್ಗ-2ಎ/2ಬಿ/3ಎ/3ಬಿ ಉದ್ಯೋಗಂಷಿಗಳಿಗೆ: 3 ವರ್ಷ ಮೀರಿರಬಾರದು
    • ಎಸ್ ಸಿ/ಎಸ್ ಟಿ/ಪ್ರವರ್ಗ-1 ಉದ್ಯೋಗಂಷಿಗಳಿಗೆ: 5 ವರ್ಷ
    • ಅಂಗವಿಕಲ ಹಾಗೂ ವಿಧವೆ ಉದ್ಯೋಗಂಷಿಗಳಿಗೆ : 10 ವರ್ಷ

    ನೇಮಕಾತಿಯ ಅರ್ಜಿ ಶುಲ್ಕ:

    • ಎಸ್ ಸಿ/ಎಸ್ ಟಿ/ಪ್ರವರ್ಗ-1/ಅಂಗವಿಕಲ ಉದ್ಯೋಗಂಷಿಗಳಿಗೆ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
    • ಮಾಜಿ ಸೈನಿಕ ಉದ್ಯೋಗಂಷಿಗಳಿಗೆ : ₹50/-
    • ಪ್ರವರ್ಗ-2ಎ/2ಬಿ/3ಎ/3ಬಿ ಉದ್ಯೋಗಂಷಿಗಳಿಗೆ: ₹300/-
    • ಸಾಮಾನ್ಯ ಉದ್ಯೋಗಂಷಿಗಳಿಗೆ: ₹600/-
    • ಪಾವತಿ ವಿಧಾನ: ಆನ್ಲೈನ್

    ಆಯ್ಕೆ ವಿಧಾನ:

    • ಕನ್ನಡ ಭಾಷಾ ಪರೀಕ್ಷೆ
    • ಸ್ಪರ್ಧಾತ್ಮಕ ಪರೀಕ್ಷೆ
    • ಡಾಕ್ಯೂಮೆಂಟ್ ಪರಿಶೀಲನೆ ಮೂಲಕ ಈ ನೇಮಕಾತಿಗೆ ಆಯ್ಕೆ ಮಾಡಿಕೊಡಲಾಗುತ್ತಿದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ25 ನವಂಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ09 ಡಿಸೆಂಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ಕಾರಿಜೆಂಡಮ್ ಅಧಿಸೂಚನೆ: ಲಿಂಕ್ ಮೇಲೆ ಕ್ಲಿಕ್ ಮಾಡಿ
    ಕೊರಿಜೆಂಡಮ್ ಅಧಿಸೂಚನೆ – HK: ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅನುಬಂಧ ಅಧಿಸೂಚನೆ – HK: ಲಿಂಕ್ ಮೇಲೆ ಕ್ಲಿಕ್ ಮಾಡಿ
    ಕೊರಿಜೆಂಡಮ್ ಅಧಿಸೂಚನೆ – RPC: ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅನುಬಂಧ ಅಧಿಸೂಚನೆ – RPC: ಲಿಂಕ್ಮೇಲೆ ಕ್ಲಿಕ್ ಮಾಡಿ
    ಅಧಿಕೃತ ಅಧಿಸೂಚನೆ – ಲ್ಯಾಂಡ್ ಸರ್ವೆಯರ್ (HK): ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅಧಿಕೃತ ಅಧಿಸೂಚನೆ – ಲ್ಯಾಂಡ್ ಸರ್ವೆಯರ್ (RPC): ಲಿಂಕ್ ಮೇಲೆ ಕ್ಲಿಕ್ ಮಾಡಿ
    ಆನ್ಲೈನಲ್ಲಿ ಅರ್ಜಿ ಸಲ್ಲಿಸಲುಲಿಂಕ್ ಮೇಲೆ ಕ್ಲಿಕ್ ಮಾಡಿ

    ನಾವು ನೀಡುವಂತಹ ಉದ್ಯೋಗ ಮಾಹಿತಿ ನಿಮಗೆ ನೇರವಾಗಿ ಮೊದಲು ನಿಮಗೆ ತಲುಪಬೇಕೆಂದರೆ ಹಾಗೂ ಹೆಚ್ಚಿನ ಮಾಹಿತಿಗೆ ಫೇಸ್ಬುಕ್ ಪೇಜ್ ನ ಫಾಲೋ ಮಾಡಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

  • ಜಿಲ್ಲಾ ಪಂಚಾಯತ್ ಮೈಸೂರು ಗ್ರಂಥಾಲಯ ಮೇಲ್ವಿಚಾರಕರು ನೇಮಕಾತಿ 2024|| Zila Panchayat Mysore District Recruitment 2024 – More Details

    ಗ್ರಾಮ ಪಂಚಾಯಿತಿ ನೇಮಕಾತಿ ಅಧಿಸೂಚನೆ: 2024

    Mysore District Grama Panchayat Recruitment 2024 : ಮೈಸೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ 19 ಲೈಬ್ರರಿ ಮೇಲ್ವಿಚಾರಕರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳಿಂದ ಆನ್ಲೈನ್ ನಲ್ಲಿ ಅರ್ಜಿ ನೋಂದಣಿ ಮಾಡಿಕೊಳ್ಳಲು ಉದ್ಯೋಗಾಂಕ್ಷಿಗಳಿಂದ ಆದಿಸೂಚನೆ ಹೊರಡಿಸಲಾಗಿದೆ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಬಯಸುವ ಉದ್ಯೋಗಾಂಕ್ಷಿಗಳು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸಬಹುದು

    ನೇಮಕಾತಿಯ ಪ್ರಮುಖ ಹೈಲೈಟ್ಸ್:

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು : ಮೈಸೂರು ಗ್ರಾಮ ಪಂಚಾಯತ್
    • ಹುದ್ದೆಯ ಹೆಸರು : ಗ್ರಂಥಾಲಯ ಮೇಲ್ವಿಚಾರಕರು
    • ಒಟ್ಟು ಹುದ್ದೆಗಳು : 19
    • ಅರ್ಜಿಯ ಸ್ವರೂಪ : ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ : ಮೈಸೂರು (ಕರ್ನಾಟಕ)

    ವಿದ್ಯಾರ್ಹತೆ:

    ಮೈಸೂರ್ ಗ್ರಾಮ ಪಂಚಾಯಿತಿ ನೇಮಕಾತಿಯಲ್ಲಿ ಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಕ್ಷಿಗಳ ವಿದ್ಯಾರ್ಹತೆಯು ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು. ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪ್ರಮಾಣ ಪತ್ರವನ್ನು ಹೊಂದಿರಬೇಕು ಮತ್ತು ಕನಿಷ್ಠ ಮೂರು ತಿಂಗಳ ಕಂಪ್ಯೂಟರ್ ಪೋಸ್ಟ್ ಅನ್ನು ಪಡೆದು ಕಂಪ್ಯೂಟರ್ ಪ್ರಮಾಣ ಪತ್ರವನ್ನು ಹೊಂದಿರಬೇಕು

    ವಯೋಮಿತಿ:

    • ಕನಿಷ್ಠ 18 ವರ್ಷ ಪೂರೈಸಿರಬೇಕು (30-10-2024 ಈ ದಿನಾಂಕ ಕ್ಕೆ ಸಂಬಂಧಿಸಿದಂತೆ)
    • ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ಗರಿಷ್ಠ – 35 ವರ್ಷ.
    • ಪ್ರವರ್ಗ 2A, 2B, 3A, 3B ಗೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ – 38 ವರ್ಷ.
    • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ -40 ವರ್ಷ
    • .ಮೀಸಲಾತಿ ಕೋರುವವರು, ಅಗತ್ಯ ದಾಖಲೆ ಮಾಹಿತಿಗಳನ್ನು ಆನ್‌ಲೈನ್‌ ಅರ್ಜಿ ಸಲ್ಲಿಕೆ ವೇಳೆ ಕಡ್ಡಾಯವಾಗಿ ತಪ್ಪದೇ ಅಪ್ಲೋಡ್ ಮಾಡಬೇಕು.

    ಅರ್ಜಿ ಶುಲ್ಕ ಹಾಗೂ ಸಡಿಲಿಕೆ :

    ಅರ್ಜಿ ಶುಲ್ಕ ಹಾಗೂ ಸಡಿಲಿಕ್ಕೆ ಸಂಬಂಧ ಪಟ್ಟಂತೆ ಹೆಚ್ಚಿನ ಮಾಹಿತಿಯನ್ನು ಮೈಸೂರ್ ಗ್ರಾಮ ಪಂಚಾಯತ್ ವೆಬ್ ಸೈಟ್ ನಲ್ಲಿ ನೀವು ಮಾಹಿತಿ ಪಡೆಯಬಹುದು (ಆನ್ಲೈನ್ ಹೊರತುಪಡಿಸಿ ಇತರೆ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ)

    ವೇತನ ಶ್ರೇಣಿ:

    ಆಯ್ಕೆಯಾದ ಉದ್ಯೋಗಂಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ಅಧಿಸೂಚನೆ ಪ್ರಕಾರ ವೇತನ ಶ್ರೇಣಿಯನ್ನು ನಿಗದಿ ಮಾಡಲಾಗಿದೆ

    ಆಯ್ಕೆ ಪ್ರಕ್ರಿಯೆ :

    ದ್ವಿತೀಯ ಪಿಯುಸಿಯಲ್ಲಿ ಗಳಿಸಿದ ಗರಿಷ್ಠ ಅಂಕಗಳು ಹಾಗೂ ಮೆರಿಟ್ ಆಧಾರದಲ್ಲಿ ಶಾರ್ಟ್ ಲಿಸ್ಟ್ ರೆಡಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ03 ಅಕ್ಟೋಬರ್ 2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ30 ಅಕ್ಟೋಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ನೋಟಿಫಿಕೇಶನ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವೆಬ್ಸೈಟ್/ಅಪ್ಲಿಕೇಶನ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಗ್ರೂಪ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಗ್ರೂಪ್ಲಿಂಕ್ ಮೇಲೆ ಕ್ಲಿಕ್ ಮಾಡಿ
  • DHFWS ನೇಮಕಾತಿ: 2024 ಸ್ಟಾಫ್ ನರ್ಸ್ ಜೂನಿಯರ್ ಹೆಲ್ತ್ ಅಸಿಸ್ಟೆಂಟ್ ಹಾಗೂ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ಮೂಲಕ ಅರ್ಜಿ ಆಹ್ವಾನ:DHFWS Recruitment – More Details

    DHFWS Recruitment 2024 : ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (DGFWS) ಇಲಾಖೆಗಳಲ್ಲಿ ಖಾಲಿ ಇರುವ 62 ಸ್ಟಾಫ್ ನರ್ಸ್ ಜೂನಿಯರ್ ಹೆಲ್ತ್ ಅಸಿಸ್ಟೆಂಟ್ ಬ್ಲಾಕ್ ಎಪಿಡೆಮಿಯಾಲಜಿಸ್ಟ್ ಆಡಿಯೊಮೆಟ್ರಿಕ್ ಸಹಾಯಕ ಬೋಧಕ ಜಿಲ್ಲಾ ಸಂಯೋಜಕರು ಹಾಗೂ ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳಿಂದ ಅದಿಸೂಚನೆ ಬಿಡುಗಡೆಯಾಗಿದೆ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಬಯಸುವ ಉದ್ಯೋಗಾಂಕ್ಷಿಗಳು ಪ್ರಗತಿರುವ ದಾಖಲೆಗಳು (Process Document) ವಯೋಮಿತಿ (Age Limit) ವಿದ್ಯಾರ್ಹತೆ (Qualification) ಅರ್ಜಿ ಶುಲ್ಕ (Application fees) ಇಲ್ಲಿ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

    ಹೊಸ ನೇಮಕಾತಿ ಅಧಿಸೂಚನೆ : 202

    ನೇಮಕಾತಿಗಳ ವಿವರಗಳು:

    • ಇಲಾಖೆಯ ಹೆಸರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (DHFWS)
    • ಹುದ್ದೆಯ ಹೆಸರು : ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು : 62
    • ಅರ್ಜಿಯ ಸ್ವರೂಪ : ಆಫ್ಲೈನ್ (offline)
    • ಉದ್ಯೋಗ ಸ್ಥಳ : ಬಳ್ಳಾರಿ (ಕರ್ನಾಟಕ)

    ಹುದ್ದೆಗಳ ವಿವರಗಳು:

    ಹುದ್ದೆಗಳ ಹೆಸರುಒಟ್ಟು ಹುದ್ದೆಗಳು
    ಬ್ಲಾಕ್ ಎಪಿಡೆಮಿಯಾಲಜಿಸ್ಟ್1
    ಸ್ಟಾಫ್ ನರ್ಸ್46
    ಆಡಿಯೊಮೆಟ್ರಿಕ್ ಅಸಿಸ್ಟೆಂಟ್1
    ಇನ್ಸ್ಟ್ರಕ್ಟರ್1
    ಡಿಸ್ಟ್ರಿಕ್ಟ್ ಕೋರ್ದಿನಟೋರ್1
    ಜೂನಿಯರ್ ಹೆಲ್ತ್ ಅಸಿಸ್ಟೆಂಟ್12
    ಕ್ಲೋಸ್ ಅಡವಿಸೋರ್ಸ್1

    ನೇಮಕಾತಿ ಹುದ್ದೆಗಳ ಶೈಕ್ಷಣಿಕ ವಿದ್ಯಾರ್ಹತೆ:

    • ಬ್ಲಾಕ್ ಎಪಿಡೆಮಿಯಾಲಜಿಸ್ಟ್: ಪದವಿ ಸ್ನಾತಕೋತ್ತರ ಪದವಿ, M.Sc, MPH
    • ಸ್ಟಾಫ್ ನರ್ಸ್: GNM, B.Sc ನರ್ಸಿಂಗ್
    • ಆಡಿಯೊಮೆಟ್ರಿಕ್ ಸಹಾಯಕ, ಇನ್ಸ್ಟ್ರಕ್ಟರ್: ಡಿಪ್ಲೋಮಾ
    • ಡಿಸ್ಟ್ರಿಕ್ಟ್ ಕೋರ್ದಿನಟೋರ್ : B.Sc, BDS, BAMS, BHMS, BUMS, BYNS, M.Sc, MPH, MBA
    • ಜೂನಿಯರ್ ಹೆಲ್ತ್ ಅಸಿಸ್ಟೆಂಟ್: 10th PUC ಡಿಪ್ಲೋಮೋ
    • ಕ್ಲೋಸ್ ಅಡವಿಸೋರ್ಸ್: ಡಿಪ್ಲೋಮಾ ಪದವಿನ್ನ

    ನೇಮಕಾತಿಯ ವಯೋಮಿತಿ ವಿವರಗಳು:

    • ಬ್ಲಾಕ್ ಎಪಿಡೆಮಿಯಾಲಜಿಸ್ಟ್: 40 ವರ್ಷಗಳು
    • ಸ್ಟಾಫ್ ನರ್ಸ್/ಆಡಿಯೊಮೆಟ್ರಿಕ್ ಸಹಾಯಕ/ಇನ್ಸ್ಟ್ರಕ್ಟರ್: 45 ವರ್ಷಗಳು
    • ಡಿಸ್ಟ್ರಿಕ್ಟ್ ಕೋರ್ದಿನಟೋರ್ : DHFWS ನಿಯಮಗಳ ಪ್ರಕಾರ
    • ಜೂನಿಯರ್ ಹೆಲ್ತ್ ಅಸಿಸ್ಟೆಂಟ್ : 35 ವರ್ಷಗಳು
    • ಕ್ಲೋಸ್ ಅಡವಿಸೋರ್ಸ್ : DHFWS ನಿಯಮಗಳ ಪ್ರಕಾರ

    ವಯೋಮಿತಿ ಸಡಿಲಿಕೆ:

    ಜೂನಿಯರ್ ಹೆಲ್ತ್ ಅಸಿಸ್ಟೆಂಟ್ ಹುದ್ದೆಗಳಿಗೆ:

    • SC/ST/ಪ್ರವರ್ಗ-1 ಉದ್ಯೋಗಾಂಕ್ಷಿಗಳಿಗೆ: 05 ವರ್ಷಗಳು
    • ಪ್ರವರ್ಗ 2a/2b/3a/3b ಉದ್ಯೋಗಾಂಕ್ಷಿಗಳಿಗೆ: 3 ವರ್ಷಗಳು

    ನೇಮಕಾತಿಯ ವೇತನ ಶ್ರೇಣಿ:

    ಹುದ್ದೆಗಳ ಹೆಸರುವೇತನ ಶ್ರೇಣಿ(ಮಾಸಿಕ)
    ಬ್ಲಾಕ್ ಎಪಿಡೆಮಿಯಾಲಜಿಸ್ಟ್₹30,000/-
    ಸ್ಟಾಫ್ ನರ್ಸ್₹14,186 – 17,059/-
    ಆಡಿಯೊಮೆಟ್ರಿಕ್ ಅಸಿಸ್ಟೆಂಟ್₹15,000/-
    ಇನ್ಸ್ಟ್ರಕ್ಟರ್₹15,000/-
    ಡಿಸ್ಟ್ರಿಕ್ಟ್ ಕೋರ್ದಿನಟೋರ್₹30,000/-
    ಜೂನಿಯರ್ ಹೆಲ್ತ್ ಅಸಿಸ್ಟೆಂಟ್₹14,044-16,886/-
    ಕ್ಲೋಸ್ ಅಡವಿಸೋರ್ಸ್₹14,558-17,059/-

    ಅರ್ಜಿ ಸಲ್ಲಿಸುವ ವಿಧಾನ:

    ಕರ್ನಾಟಕದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ವಾಕ್-ಇನ್-ಇಂಟರ್ವ್ಯೂಗೆ(ನೇರ ಸಂದರ್ಶನ) ಹಾಜರಾಗಬಹುದು: ಸಂದರ್ಶನ ನಡೆಯುವ ಸ್ಥಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಸಭಾಂಗಣ, ಬಳ್ಳಾರಿ, ಕರ್ನಾಟಕ 04- ಅಕ್ಟೋಬರ್ – 2024 09:30 AM.

    ಆಯ್ಕೆ ಪ್ರಕ್ರಿಯೆ:

    ಈ ನೇಮಕಾತಿಗಳಿಗೆ ಮೆಡಿಟ್ ಲಿಸ್ಟ್ ಸಿದ್ಧಪಡಿಸಿ ಡಾಕುಮೆಂಟ್ ಪರಿಶೀಲನೆಗಳ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ

    ನೇಮಕಾತಿಗಳ ಪ್ರಮುಖ ದಿನಾಂಕಗಳು:

    • ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 23-09-2024
    • ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನದ ದಿನಾಂಕ: 04-Oct-2024 09:30 AM
    • ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳ ಕಛೇರಿ, ಜಿಲ್ಲಾ ಆಸ್ಪತ್ರೆ ಆವರಣ, ಅನಂತಪುರ ರಸ್ತೆ, ಬಳ್ಳಾರಿಯಲ್ಲಿ ಅರ್ಜಿ ನಮೂನೆಯನ್ನು ಪಡೆಯುವ ದಿನಾಂಕ: 03-ಅಕ್ಟೋ-2024
    • ಜಿಲ್ಲಾ RCH ಅಧಿಕಾರಿಗಳ ಕಛೇರಿಯ ನೋಟಿಸ್ ಬೋರ್ಡ್‌ನಲ್ಲಿ ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು ಪ್ರಕಟಿಸಿದ ದಿನಾಂಕ : 19-ಅಕ್ಟೋ-2024 11:00 AM
    • ತಾತ್ಕಾಲಿಕ ಮೆರಿಟ್ ಪಟ್ಟಿಯ ಪ್ರಕಟಣೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸುವ ಕೊನೆಯ ದಿನಾಂಕ: 23-ಅಕ್ಟೋಬರ್-2024 05:00 PM

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ನೋಟಿಫಿಕೇಶನ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಾಪ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂಲಿಂಕ್ ಮೇಲೆ ಕ್ಲಿಕ್ ಮಾಡಿ
  • 945 KPSC ಸಹಾಯಕ ಕೃಷಿ ಅಧಿಕಾರಿ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ||KPSC Recruitment 2024-More Details

    KPSC Recruitment 2024: ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ಅಧಿಸೂಚನೆ (KPSC) 2024 945 ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ನೇಮಕಾತಿ ಭರ್ತಿ ಮಾಡಲು 2024ನೇ ವರ್ಷದ ಹೊಸ ನೇಮಕಾತಿಯ ಅಧಿಸೂಚನೆ ಹೊರಡಿಸಿದೆ ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ ಈ ಹುದ್ದೆಗೆ ಸಲ್ಲಿಸಿ ಬಯಸುವ ಉದ್ಯೋಗಾಂಕ್ಷಿಗಳು ಪ್ರಗತಿರುವ ದಾಖಲೆಗಳು (Process Document) ವಯೋಮಿತಿ (Age Limit) ವಿದ್ಯಾರ್ಹತೆ (Qualification) ಅರ್ಜಿ ಶುಲ್ಕ (Application fees) ಇಲ್ಲಿ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

    ನಾವು ಪ್ರತಿನಿತ್ಯ ನೀಡುವಂತ ಉದ್ಯೋಗ ಮಾಹಿತಿ ನಿಮಗೆ ನೇರವಾಗಿ ಮಾಹಿತಿ ತಲುಪ ಬೇಕೆಂದರೆ ತಪ್ಪದೇ ವಾಟ್ಸಪ್ ಗ್ರೂಪ್ ಗೆ ಸೇರಿಕೊಳ್ಳಿ (LINK HERE) ಮತ್ತು ನಮ್ಮ ಫೇಸ್ಬುಕ್ ಪೇಜ್ ಫಾಲೋ ಮಾಡಿ

    KPSC- AO/AAO ನೇಮಕಾತಿ ಅಧಿಸೂಚನೆ 2024

    ನೇಮಕಾತಿಯ ವಿವರಗಳು:

    • ಇಲಾಖೆ ಹೆಸರು : ಕರ್ನಾಟಕ ಲೋಕಸೇವಾ ಆಯೋಗ (KPSC)
    • ಉದ್ಯೋಗ ಹೆಸರು : ಸಹಾಯಕ ಕೃಷಿ ಅಧಿಕಾರಿ (AAO)
    • ಒಟ್ಟು ಹುದ್ದೆಗಳು : 945
    • ಅರ್ಜಿಯ ಸ್ವರೂಪ : ಆನ್ಲೈನ್ ಮೂಲಕ (online)
    • ಉದ್ಯೋಗ ಸ್ಥಳ : ಕರ್ನಾಟಕ

    ಹುದ್ದೆಗಳ ವಿವರಗಳು:

    • ಕೃಷಿ ಅಧಿಕಾರಿ ಹುದ್ದೆಗಳು 128
    • ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು 817

    ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:

    ಕರ್ನಾಟಕ ಲೋಕಸೇವಾ ಆಯೋಗ ಅಧಿಕೃತ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ/ಬಿ.ಟೆಕ್/ ಮತ್ತು ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ/ಬಯೋಟೆಕ್ನಾಲಜಿ/ಕೃಷಿ ಇಂಜಿನಿಯರಿಂಗ್/ಹಾಗೂ ಇನ್ನು ಇತರೆ ಸಂಬಂಧಪಟ್ಟ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.

    ನೇಮಕಾತಿ ವಯೋಮಿತಿ:

    • ಕನಿಷ್ಠ ವಯಸ್ಸು 18 ವರ್ಷ
    • ಗರಿಷ್ಠ ವಯಸ್ಸು 38 ವರ್ಷ ಮೀರಿರಬಾರದು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಆಧಾರದ ಮೇರೆಗೆ ಮೇಲೆ ನೀಡಿರುವ ವಯೋಮಿತಿ ಪೂರ್ಣಗೊಂಡಿರಬೇಕು

    ವಯೋಮಿತಿ ಸಡಿಲಿಕೆ:

    • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ -1 ಉದ್ಯೋಗಾಂಕ್ಷಿಗಳಿಗೆ: 5 ವರ್ಷ
    • ಪ್ರವರ್ಗ 2A 2B 3A 3B ಉದ್ಯೋಗಾಂಕ್ಷಿಗಳಿಗೆ: 03 ವರ್ಷ
    • ವಿಕಲಚೇತನ ವಿಧವೆ ಉದ್ಯೋಗಾಂಕ್ಷಿಗಳಿಗೆ : 10 ವರ್ಷ ಸಡಿಲಿಕ್ಕೆ ನೀಡಲಾಗಿದೆ.

    ನೇಮಕಾತಿಯ ವೇತನ ಶ್ರೇಣಿ:

    • ಕೃಷಿ ಅಧಿಕಾರಿಗಳು(AO) ₹43,100/- ರಿಂದ ₹83,900/-
    • ಸಹಾಯಕ ಕೃಷಿ ಅಧಿಕಾರಿಗಳು (AAO) ₹40,900/- ರಿಂದ ₹78,200/-

    ನೇಮಕಾತಿಯ ಶುಲ್ಕ ಪಾವತಿ ವಿಧಾನ ಹಾಗೂ ಸಡಿಲಿಕ್ಕೆ:

    • ಶುಲ್ಕ ಪಾವತಿ ವಿಧಾನ ಆನ್ಲೈನ್ ಮೂಲಕ
    • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ -1/ವಿಕಲಚೇತನ ಉದ್ಯೋಗಾಂಕ್ಷಿಗಳಿಗೆ: ಶುಲ್ಕ ಪಾವತಿಯಲ್ಲಿ ಸಂಪೂರ್ಣ ಸಿಡಿಲಿಕ್ಕೆ ನೀಡಲಾಗಿದೆ
    • ಮಾಜಿ ಸೈನಿಕ ಉದ್ಯೋಗಾಂಕ್ಷಿಗಳಿಗೆ: ₹50/-
    • ಪ್ರವರ್ಗ 2A/2B/3A/3B ಉದ್ಯೋಗಾಂಕ್ಷಿಗಳಿಗೆ: ₹300/-
    • ಜನರಲ್ ಉದ್ಯೋಗಾಂಕ್ಷಿಗಳಿಗೆ : ₹600/-

    ಆಯ್ಕೆ ಪ್ರಕ್ರಿಯೆ:

    ಕರ್ನಾಟಕ ಲೋಕಸೇವಾ ಆಯೋಗ ಅಧಿಕೃತ ಅಧಿಸೂಚನೆ ಪ್ರಕಾರ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಕನ್ನಡ ಭಾಷಾ ಪರೀಕ್ಷೆ ಮತ್ತು ಡಾಕ್ಯುಮೆಂಟ್ ಪರಿಶೀಲನೆ ಮೂಲಕ ಈ ನೇಮಕಾತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ07 ಅಕ್ಟೋಬರ್ 2024
    ಅರ್ಜಿ ಸಲ್ಲಿಕೆ ಕೊನೆ ದಿನಾಂಕ07 ನವಂಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ನೋಟಿಫಿಕೇಶನ್ RPCಲಿಂಕ್ ಮೇಲೆ ಕ್ಲಿಕ್ ಮಾಡಿ
    ನೋಟಿಫಿಕೇಶನ್ HKಲಿಂಕ್ ಮೇಲೆ ಕ್ಲಿಕ್ ಮಾಡಿ
    ವೆಬ್ಸೈಟ್ ಅಂಡ್ ಅಪ್ಲಿಕೇಶನ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ಬೃಹತ್ ನೇಮಕಾತಿ-2024||Karnataka Revenue Department Recruitment 2024-More Details

    ಕಂದಾಯ ಇಲಾಖೆ ಬೃಹತ್ ನೇಮಕಾತಿ ಅಧಿಸೂಚನೆ 2024

    ಕಂದಾಯ ಇಲಾಖೆ ಬೃಹತ್ ನೇಮಕಾತಿ 2024: ಕರ್ನಾಟಕ ಜಿಲ್ಲೆ ಕಂದಾಯ ಇಲಾಖೆಗಳಲ್ಲಿ ಖಾಲಿ ಇರುವ 1000 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಹೊರಬಿದ್ದಿದೆ ಈ ಇಲಾಖೆಗೆ ಅರ್ಜಿ ಸಲ್ಲಿಸುವ ಬಯಸುವ ಉದ್ಯೋಗಂಷಿಗಳು ತಮ್ಮ ತಮ್ಮ ಅರ್ಜಿಗಳನ್ನು ಅಗತ್ಯವಿರುವ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ ಹಾಗೂ ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ

    ಸರ್ಕಾರಿ ಉದ್ಯೋಗಗಳ ಮಾಹಿತಿಯನ್ನು ಹುಡುಕುತ್ತಿದ್ದೀರಾ ಹಾಗಾದರೆ ನಿಮಗೆ ಮಾಹಿತಿ ಸಂಪೂರ್ಣವಾಗಿ ಸಿಗುತ್ತಿಲ್ಲವೇ ಹಾಗಾದರೆ ಚಿಂತೆ ಬಿಡಿ ತಪ್ಪದೇ ನಮ್ಮ ವಾಟ್ಸಪ್ ಗ್ರೂಪ್ ಗೆ ಸೇರುವ ಮೂಲಕ ನಾವು ನೀಡುವಂತಹ ಉದ್ಯೋಗ ಮಾಹಿತಿ ನಿಮಗೆ ನೇರವಾಗಿ ಬಂದು ತಲುಪುತ್ತದೆ (LINK HERE) ಮತ್ತು ನಮ್ಮ ಫೇಸ್ಬುಕ್ ಪೇಜ್ ಫಾಲೋ ಮಾಡಿ ಮತ್ತು ನಿಮ್ಮ ಸಹೋದ್ಯೋಗಿಗಳೊಂದಿಗೆ ಈ ಲಿಂಕ್ ಅನ್ನು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ

    ನೇಮಕಾತಿಗಳ ವಿವರಗಳು:

    • ಇಲಾಖೆಯ ಹೆಸರು: ಕಂದಾಯ ಇಲಾಖೆ
    • ಹುದ್ದೆಯ ಹೆಸರು : ಗ್ರಾಮ ಲೆಕ್ಕಾಧಿಕಾರಿ
    • ಒಟ್ಟು ಹುದ್ದೆಗಳು : 1000
    • ಅರ್ಜಿಯ ಸ್ವರೂಪ : ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ: ಕರ್ನಾಟಕ

    ನೇಮಕಾತಿಯ ವಿದ್ಯಾರ್ಹತೆ:

    ಕಂದಾಯ ಇಲಾಖೆಯ ನೇಮಕಾತಿ ಅಧಿಸೂಚನೆ ಪ್ರಕಾರ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಥಿಯನ್ನು ಹೊಂದಿರಬೇಕು ವಿದ್ಯಾರ್ಹತೆಯ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಾವು ಕೆಳಗೆ ನೀಡಿರುವ ಅಧಿಸೂಚನೆ ಲಿಂಕನ್ನು ತೆರೆದು ಮಾಹಿತಿ ಪಡೆಯಬಹುದು

    ನೇಮಕಾತಿಯ ವಯೋಮಿತಿ ಮತ್ತು ಸಡಿಲಿಕೆ:

    ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದೆ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷಗಳು ತುಂಬಿರತಕ್ಕದ್ದು ಹಾಗೂ ಈ ಕೆಳಗೆ ನೀಡಿರುವ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು

    • ಸಾಮಾನ್ಯ ಅರ್ಹತ ಉದ್ಯೋಗಾಂಕ್ಷಿಗಳಿಗೆ ಗರಿಷ್ಠ 35 ವರ್ಷ
    • ಪ್ರವರ್ಗ 2a 2b 3a 3b ಉದ್ಯೋಗಾಂಕ್ಷಿಗಳಿಗೆ 38 ವರ್ಷ
    • ಪರಿಸ ಜಾತಿ, ಪರಿಶಿಷ್ಟ ಪಂಗಡ/ಪ್ರವರ್ಗ-1 ಉದ್ಯೋಗಾಂಕ್ಷಿಗಳಿಗೆ 40 ವರ್ಷ ಗರಿಷ್ಠ ವಯಸ್ಸುಗಳನ್ನು ನಿಗದಿಪಡಿಸಲಾಗಿದೆ

    ನೇಮಕಾತಿಯ ವೇತನ ಶ್ರೇಣಿ:

    ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ ಅಧಿಸೂಚನೆ ಪ್ರಕಾರ ಆಯ್ಕೆಯಾದ ಉದ್ಯೋಗಾಂಕ್ಷಿಗಳಿಗೆ ₹21,400/- ರಿಂದ ₹42,000/-ರವರೆಗೆ ವೇತನ ಶ್ರೇಣಿಯನ್ನು ನಿಗದಿ ಮಾಡಲಾಗಿದೆ

    ಅರ್ಜಿ ಶುಲ್ಕ ಮತ್ತು ಸಡಿಲಿಕ್ಕೆ:

    • ಎಸ್ಸಿ /ಎಸ್ಟಿ/ ಪ್ರವರ್ಗ-1/ಉದ್ಯೋಗಾಂಕ್ಷಿಗಳಿಗೆ ₹500/-
    • 2a/2b/3a/3b ಉದ್ಯೋಗಾಂಕ್ಷಿಗಳಿಗೆ ₹750/-
    • ಸಾಮಾನ್ಯ ವರ್ಗದ ಉದ್ಯೋಗಾಂಕ್ಷಿಗಳಿಗೆ ₹300/-

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:

    ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ಅಧಿಸೂಚನೆ ಪ್ರಕಾರ ಉದ್ಯೋಗಾಂಕ್ಷಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಡಾಕ್ಯೂಮೆಂಟ್ ಪರಿಶೀಲನೆಗಳ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಾಧಿಕಾರವು ತಿಳಿಸಿದ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ19 ಸೆಪ್ಟೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ29 ಸೆಪ್ಟೆಂಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ನ್ಯೂ ನೋಟಿಫಿಕೇಶನ್ 1ಲಿಂಕ್ ಮೇಲೆ ಕ್ಲಿಕ್ ಮಾಡಿ
    ನ್ಯೂ ನೋಟಿಫಿಕೇಶನ್ 2ಲಿಂಕ್ ಮೇಲೆ ಕ್ಲಿಕ್ ಮಾಡಿ
    ಓಲ್ಡ್ ನೋಟಿಫಿಕೇಶನ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಪಿಡಿಒ ನೇಮಕಾತಿ ಅಧಿಸೂಚನೆ 2024||PDO Recruitment-2024-More Details

    PDO Recruitment Notification 2024| ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ ಪಂಚಾಯತ್ ಡೆವಲಪ್ಮೆಂಟ್ ಆಫೀಸರ್ (ಪಿಡಿಒ) ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳಿಂದ ಹೊಸದಾಗಿ ನೇಮಕಾತಿ ಆದಿಸೂಚನೆ ನೀಡಿದ್ದಾರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಈ ನೇಮಕಾತಿಯ ಸಂಪೂರ್ಣ ವಿವರವನ್ನು ನಾವು ಈ ಕೆಳಗೆ ಲೇಖನದಲ್ಲಿ ನೀಡಿದ್ದೇವೆ ಮಾಹಿತಿಯನ್ನು ಅರಿತು ತಮ್ಮ ತಮ್ಮ ಅರ್ಜಿ ಗಳನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು

    ಮುಂದೆ ಬರುವ ನೇಮಕಾತಿಯ ಸಂಪೂರ್ಣ ವಿವರ ಮಾಹಿತಿಯು ನಿಮಗೆ ನೇರವಾಗಿ ಬಂದು ತಲುಪಬೇಕೆಂದರೆ ತಪ್ಪದೇ ವಾಟ್ಸಪ್ ಗ್ರೂಪ್ ಗೆ ಸೇರಿಕೊಳ್ಳಿ (LINK HERE) ಮತ್ತು ನಮ್ಮ ಫೇಸ್ಬುಕ್ ಪೇಜ್ ಫಾಲೋ ಮಾಡಿ

    PDO – ಹೊಸ ನೇಮಕಾತಿ ಅಧಿಸೂಚನೆ 2024

    PDO Recruitment Notification 2024| ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ ಪಂಚಾಯತ್ ಡೆವಲಪ್ಮೆಂಟ್ ಆಫೀಸರ್ (ಪಿ ಡಿ ಓ) ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳಿಂದ ಹೊಸದಾಗಿ ನೇಮಕಾತಿ ಆದಿಸೂಚನೆ ನೀಡಿದ್ದಾರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳು ಪ್ರಾಧಿಕಾರ ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಕಾಂಕ್ಷಿಗಳು ಪ್ರಗತಿ ದಾಖಲೆಗಳು (Process Document) ವಿದ್ಯಾರ್ಹತೆ. (Eligibility) ವಯೋಮಿತಿ.(Age limit) ಶುಲ್ಕ ಪಾವತಿ ವಿಧಾನ.(Mode of Fee Payment) ವೇತನ ಶ್ರೇಣಿ (Pay Scale) ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ (Notification) ಓದಿ ಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ

    ನೇಮಕಾತಿಯ ಹುದ್ದೆಯ ವಿವರಗಳು:

    • ಇಲಾಖೆಯ ಹೆಸರು: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್
    • ಹುದ್ದೆಯ ಹೆಸರು: ಪಂಚಾಯತ್ ಡೆವಲಪ್ಮೆಂಟ್ ಆಫೀಸರ್ (ಪಿಡಿಒ)
    • ಒಟ್ಟು ಹುದ್ದೆಗಳು: 247
    • ಅರ್ಜಿಯ ಸ್ವರೂಪ: ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ: ಕರ್ನಾಟಕ

    ಹುದ್ದೆಗಳ ವಿವರಗಳು:

    • ಉಳಿಕೆ ಮೂಲ ವೃದ್ಧ 150 ಹುದ್ದೆಗಳು
    • ಹೈದರಾಬಾದ್ ಕರ್ನಾಟಕ 97 ಹುದ್ದೆಗಳು

    ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:

    ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಕ್ಷಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು

    ನೇಮಕಾತಿಯ ವಯೋಮಿತಿ:

    • ಈ ನೇಮಕಾತಿಯ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಉದ್ಯೋಗಾಂಕ್ಷಿಗಳು ಅರ್ಜಿ ಸಲ್ಲಿಸುವ ನಿಗದಿಪಡಿಸಿದ ಕೊನೆ ದಿನಾಂಕಕ್ಕೆ ಕನಿಷ್ಠ 18 ವರ್ಷ ಪೂರೈಸಿರಬೇಕು
    • ಸಾಮಾನ್ಯ ಅರ್ಹತೆ ಉದ್ಯೋಗಾಂಕ್ಷಿಗಳು ಗರಿಷ್ಠ- 35 ವರ್ಷ
    • ಪ್ರವರ್ಗ – 2A/2B/3A/3B ಉದ್ಯೋಗಾಂಕ್ಷಿಗಳು ಗರಿಷ್ಟ 38 ವರ್ಷ
    • ಎಸ್ಸಿ/ಎಸ್ಟಿ/ಪ್ರವರ್ಗ 1 ಉದ್ಯೋಗಾಂಕ್ಷಿಗಳು ಗರಿಷ್ಠ 40 ವರ್ಷ

    ವಯೋಮಿತಿ ಸಡಿಲಿಕೆ:

    ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ನೇಮಕಾತಿ ಅಧಿಸೂಚನೆ ಪ್ರಕಾರ ಮೀಸಲಾತಿಗೆ ಒಳಪಡುವ ಉದ್ಯೋಗಾಂಕ್ಷಿಗಳಿಗೆ ನಿಯಮಗಳನ್ನುಸಾರ ಮೀಸಲಾತಿಯಲ್ಲಿ ಸಿಡಿಲಿಕೆ ನೀಡಲಾಗಿದೆ ಎಂದು ಪ್ರಾಧಿಕಾರ ತಿಳಿಸಿದ್ದೆ

    ನೇಮಕಾತಿ ವೇತನ ಶ್ರೇಣಿ:

    ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ನೇಮಕಾತಿ ಅಧಿಸೂಚನೆ ಪ್ರಕಾರ ಆಯ್ಕೆಯಾದ ಉದ್ಯೋಗಾಕ್ಷಿಗಳಿಗೆ ಮಾಸಿಕ ವೇತನ ₹37,900/- ರಿಂದ ₹70,850/-ವೇತನ ಶ್ರೇಣಿಯನ್ನು ನಿಗದಿ ಮಾಡಲಾಗಿದೆ

    ನೇಮಕಾತಿಯ ಅರ್ಜಿ ಶುಲ್ಕ ಮತ್ತು ಸಡಿಲಿಕೆ:

    • ಸಾಮಾನ್ಯ ಉದ್ಯೋಗಾಂಕ್ಷಿಗಳಿಗೆ – ₹600/-
    • ಪ್ರವರ್ಗ – 2A/2B/3A/3B ಉದ್ಯೋಗಾಂಕ್ಷಿಗಳಿಗೆ – ₹300/-
    • ಮಾಜಿ ಸೈನಿಕ ಉದ್ಯೋಗಾಂಕ್ಷಿಗಳಿಗೆ – ₹50/-
    • ಎಸ್ಸಿ /ಎಸ್ಟಿ/ಪ್ರವರ್ಗ 1 ಹಾಗೂ ಅಂಗವಿಕಲ ಉದ್ಯೋಗಾಂಕ್ಷಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವಿರುವುದಿಲ್ಲ
    • ಸೂಚನೆ ಈ ನೇಮಕಾತಿ ಹುದ್ದೆಗೆ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಯುಪಿಐ ಆನ್ಲೈನ್ ಮೂಲಕ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಿದೆ‌

    ನೇಮಕಾತಿ ಆಯ್ಕೆ ಪ್ರಕ್ರಿಯೆ:

    ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ನೇಮಕಾತಿಯ ಅಧಿಸೂಚನೆ ಪ್ರಕಾರ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಈ ನೇಮಕಾತಿಗೆ ಆಯ್ಕೆ ಮಾಡಿಕೊಡಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 15 ಏಪ್ರಿಲ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕಈ ದಿನಾಂಕವು ಬದಲಾವಣೆಯ ದಿನಾಂಕವಾಗಿದೆ 3 ಅಕ್ಟೋಬರ್ 2024 ಕೊನೆ ದಿನಾಂಕವನ್ನು ಬದಲಾವಣೆ ಮಾಡಲಾಗಿದ್ದು ಹೆಚ್ಚು ಮಾಹಿತಿಯನ್ನು ಕೆಳಗೆ ನೋಟಿಫಿಕೇಶನ್ ಲಿಂಕಿನಲ್ಲಿ ಸಂಪೂರ್ಣ ವಿವರವನ್ನು ನೀಡಲಾಗಿದೆ ಒಂದು ಬಾರಿ ಪರಿಶೀಲಿಸಿ ಆನಂತರ ಅರ್ಜಿ ಸಲ್ಲಿಸಿ

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ನ್ಯೂ ನೋಟಿಫಿಕೇಶನ್ (ಆರ್ ಟಿ ಸಿ)ಲಿಂಕ್ ಮೇಲೆ ಕ್ಲಿಕ್ ಮಾಡಿ
    ನ್ಯೂ ನೋಟಿಫಿಕೇಶನ್ (ಎಚ್ ಕೆ)ಲಿಂಕ್ ಮೇಲೆ ಕ್ಲಿಕ್ ಮಾಡಿ
    ಓಲ್ಡ್ ನೋಟಿಫಿಕೇಶನ್ (ಆರ್ ಟಿ ಸಿ)ಲಿಂಕ್ ಮೇಲೆ ಕ್ಲಿಕ್ ಮಾಡಿ
    ಓಲ್ಡ್ ನೋಟಿಫಿಕೇಶನ್ (ಎಚ್ ಕೆ)ಲಿಂಕ್ ಮೇಲೆ ಕ್ಲಿಕ್ ಮಾಡಿ
    ವೆಬ್ ಸೈಟ್ ಲಿಂಕ್ ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
  • ವಿವಿಧ ಹುದ್ದೆಗಳು ಗ್ರಾಮ ಪಂಚಾಯಿತಿ ನೇರ ನೇಮಕಾತಿ-2024||Gram Panchayat Recruitment-2024||more details

    ಚಿಕ್ಕಬಳ್ಳಾಪುರ ಜಿಲ್ಲೆ ಗ್ರಾಮ ಪಂಚಾಯಿತಿ ನೇಮಕಾತಿ ಅದಿಸೂಚನೆ 2024: ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮೇಲ್ವಿಚಾರಕರು ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳ ಅಧಿಸೂಚನೆ ಬಿಡುಗಡೆಯಾಗಿದೆ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಹುದ್ದೆಗೆ ಅರ್ಜಿ ಸಲ್ಲಿಸಿ ಬಯಸುವ ಉದ್ಯೋಗಾಂಕ್ಷಿಗಳು ಅಗತ್ಯ ದಾಖಲೆಗಳು ವಿದ್ಯಾರ್ಹತೆ ಮಾನದಂಡ ವಯೋಮಿತಿ ಮಾನದಂಡ ಹಾಗೂ ವೇತನ ಶ್ರೇಣಿ ಮಾನದಂಡ ಇನ್ನೂ ಅನೇಕ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಅರಿತು ನೇಮಕಾತಿಗೆ ತಮ್ಮ ತಮ್ಮ ರಾಜ್ಯಗಳನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ

    ನಾವು ಪ್ರತಿನಿತ್ಯ ನೀಡುವಂತ ಉದ್ಯೋಗ ಮಾಹಿತಿ ನಿಮಗೆ ನೇರವಾಗಿ ಮಾಹಿತಿ ತಲುಪ ಬೇಕೆಂದರೆ ತಪ್ಪದೇ ವಾಟ್ಸಪ್ ಗ್ರೂಪ್ ಗೆ ಸೇರಿಕೊಳ್ಳಿ (LINK HERE) ಮತ್ತು ನಮ್ಮ ಫೇಸ್ಬುಕ್ ಪೇಜ್ ಫಾಲೋ ಮಾಡಿ

    ಗ್ರಾಮ ಪಂಚಾಯಿತಿ ನೇಮಕಾತಿ ಅಧಿಸೂಚನೆ 2024

    ನೇಮಕಾತಿಯ ವಿವರಗಳು:

    • ಇಲಾಖೆ ಹೆಸರು; ಗ್ರಾಮ ಪಂಚಾಯಿತಿ (ಚಿಕ್ಬಳ್ಳಾಪುರ ಜಿಲ್ಲೆ ವ್ಯಾಪ್ತಿ)
    • ಹುದ್ದೆಯ ಹೆಸರು: ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು: 21
    • ಅರ್ಜಿ ಸ್ವರೂಪ: ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ : ಚಿಕ್ಬಳ್ಳಾಪುರ ಜಿಲ್ಲೆ (ಕರ್ನಾಟಕ ರಾಜ್ಯ)

    ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:

    ಗ್ರಾಮ ಪಂಚಾಯಿತಿ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಉದ್ಯೋಗಾಂಕ್ಷಿಗಳು ದ್ವಿತೀಯ ಪಿಯುಸಿಯಲ್ಲಿ ತರ್ಗಡೆ ಹೊಂದಿರಬೇಕು ಮತ್ತು ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪ್ರಮಾಣ ಪತ್ರ ಹೊಂದಿರಬೇಕು ಹಾಗೂ ಕನಿಷ್ಠ ಮೂರು ತಿಂಗಳ ಕಂಪ್ಯೂಟರ್ ಕೋರ್ಸ್ ಅನ್ನು ತೆಗೆದು ಕೊಂಡು ಪ್ರಮಾಣ ಪತ್ರವನ್ನು ಹೊಂದಿರಬೇಕು

    ನೇಮಕಾತಿಯ ವಯೋಮಿತಿ:

    • ಕನಿಷ್ಠ ವಯೋಮಿತಿ 18 ವರ್ಷ
    • ಸಾಮಾನ್ಯ ವರ್ಗದ ಉದ್ಯೋಗಾಂಕ್ಷಿಗಳಿಗೆ ಗರಿಷ್ಠ 35 ವರ್ಷ
    • ಪ್ರವರ್ಗ 2a/2b/3a/3b ಉದ್ಯೋಗಾಂಕ್ಷಿಗಳಿಗೆ ಗರಿಷ್ಠ 38 ವರ್ಷ
    • ಎಸ್ಸಿ/ಎಸ್ಟಿ/ ಪ್ರವರ್ಗ 1ರ ಉದ್ಯೋಗಾಂಕ್ಷಿಗಳಿಗೆ 40 ವರ್ಷ

    ವಯೋಮಿತಿ ಸಡಿಲಿಕೆ:

    • ಮಾಜಿ ಸೈನಿಕರಿಗೆ 3 ವರ್ಷ
    • ಅಂಗವಿಕಲ ಉದ್ಯೋಗಾಂಕ್ಷಿಗಳಿಗೆ 10 ವರ್ಷ
    • ವಿಧವೆ ಉದ್ಯೋಗಾಂಕ್ಷಿಗಳಿಗೆ 10 ವರ್ಷ ಸಡಿಲಿಕೆ ನೀಡಲಾಗಿದೆ

    ನೇಮಕಾತಿಯ ಅರ್ಜಿ ಶುಲ್ಕ:

    • ಸಾಮಾನ್ಯ ವರ್ಗದ ಉದ್ಯೋಗಾಂಕ್ಷಿಗಳಿಗೆ ರೂ 500/-
    • ಪ್ರವರ್ಗ- 2a/2b/3a/3b ಗೆ ಸೇರಿದ ಉದ್ಯೋಗಾಂಕ್ಷಿಗಳಿಗೆ ರೂ 300/-
    • ಎಸ್ಸಿ/ಎಸ್ಟಿ/ಪ್ರವರ್ಗ-1/ಮಾಜಿ ಸೈನಿಕ ಉದ್ಯೋಗಾಂಕ್ಷಿಗಳಿಗೆ ರೂ 200/-
    • ಅಂಗವಿಕಲ ಉದ್ಯೋಗಾಂಕ್ಷಿಗಳಿಗೆ ರೂ 100/-

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:

    ದ್ವಿತೀಯ ಪಿಯುಸಿಯಲ್ಲಿ ಉದ್ಯೋಗಾಂಕ್ಷಿಗಳಿಗೆ ಗಳಿಸಿದ ಅಂಕಗಳನ್ನು ಆಧರಿಸಿ ಸಾಟ್ ಲಿಸ್ಟ್ ರೆಡಿ ಮಾಡಿ ಹಾಗೂ ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪದವಿ ಪಡೆದಿರುವ ಉದ್ಯೋಗಾಂಕ್ಷಿಗಳಿಗೆ ಹೆಚ್ಚಿನ ಆದಿತ್ಯ ನೀಡಲಾಗುವುದು

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ2 ಸೆಪ್ಟೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ21 ಸೆಪ್ಟೆಂಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ನೋಟಿಫಿಕೇಶನ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ವೆಬ್ಸೈಟ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಲಿಂಕ್ಮೇಲೆ ಕ್ಲಿಕ್ ಮಾಡಿ