ಆರ್ಮಿ ಎಂಇಎಸ್ ನೇಮಕಾತಿ 2025 : ಅಧಿಸೂಚನೆ 41,822 ಹುದ್ದೆಗಳಿಗೆ ಅರ್ಜಿ ಆಹ್ವಾನ -ಸಂಪೂರ್ಣ ಮಾಹಿತಿ
ಆರ್ಮಿ ಎಂಇಎಸ್ ನೇಮಕಾತಿ 2025 : ಮಿಲಿಟರಿ ಎಂಜಿನಿಯರಿಂಗ್ ಸೇವೆಗಳು (ಎಂಇಎಸ್) ಡ್ರಾಟ್ಸ್‌ಮ್ಯಾನ್, ಸ್ಟೋರ್‌ಕೀಪರ್, ಸೂಪರ್‌ವೈಸರ್, ಎಂಟಿಎಸ್, ಮೇಟ್ ಮತ್ತು ಇತ್ಯಾದಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ 41,822 ಖಾಲಿ ಹುದ್ದೆಗಳಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ ಅರ್ಜಿ ಪ್ರಕ್ರಿಯೆಯು 26 ನೇ ಜನವರಿ 2025 ರಂದು ಪ್ರಾರಂಭವಾಗಿದೆ […]