afp header code starts here --> afp header code starts here -->

Tag: 10th Pass job

  • WCD ಶಿವಮೊಗ್ಗ ನೇಮಕಾತಿ 2025 || ಹತ್ತನೇ ತರಗತಿ ಪಾಸಾದ ಆಕಾಂಕ್ಷಿಗಳಿಗೆ ಒಟ್ಟು 544 ಹುದ್ದೆಗಳಿಗೆ ಆನ್ಲೈನ್‌ ನಲ್ಲಿ ಅರ್ಜಿ ಆಹ್ವಾನ

    WCD ಶಿವಮೊಗ್ಗ ನೇಮಕಾತಿ 2025 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿವಮೊಗ್ಗ (WCD ಶಿವಮೊಗ್ಗ ) ಒಟ್ಟು 544 ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಥವಾ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ – ಶಿವಮೊಗ್ಗ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. WCD ಶಿವಮೊಗ್ಗ ನೇಮಕಾತಿಯ ಹುದ್ದೆಯ ವಿವರಗಳು, ಅರ್ಜಿ ಶುಲ್ಕ, ಅರ್ಹತಾ ಮಾನದಮಡಗಳ ವಿವರಗಳು, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    WCD ಶಿವಮೊಗ್ಗ ನೇಮಕಾತಿ 2025

    WCD ಶಿವಮೊಗ್ಗ ನೇಮಕಾತಿಯ ಪ್ರಮುಖ ವಿವರಗಳು

    • ಸಂಸ್ಥೆಯ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿವಮೊಗ್ಗ (WCD ಶಿವಮೊಗ್ಗ )
    • ಹುದ್ದೆಯ ಹೆಸರು : ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ
    • ಒಟ್ಟು ಹುದ್ದೆಗಳು : 544 ಹುದ್ದೆಗಳು
    • ವರ್ಗ : ಸರ್ಕಾರಿ ಉದ್ಯೋಗ
    • ಅರ್ಜಿ ಸ್ವರರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಕರ್ನಾಟಕ – ಶಿವಮೊಗ್ಗ

    ಹುದ್ದೆಗಳ ವಿವರಗಳು

    • ಅಂಗನವಾಡಿ ಕಾರ್ಯಕರ್ತೆ – 59 ಹುದ್ದೆಗಳು
    • ಅಂಗನವಾಡಿ ಸಹಾಯಕಿ – 485 ಹುದ್ದೆಗಳು
    ತಾಲ್ಲೂಕಿನ ಹೆಸರುಅಂಗನವಾಡಿ ಕಾರ್ಯಕರ್ತೆ – ಒಟ್ಟು ಹುದ್ದೆಗಳುಅಂಗನವಾಡಿ ಸಹಾಯಕಿಒಟ್ಟು ಹುದ್ದೆಗಳು
    ಸಾಗರ362
    ಭದ್ರಾವತಿ1959
    ಹೊಸ ನಗರ6137
    ಶಿಕಾರಿಪುರ123
    ಶಿವಮೊಗ್ಗ1693
    ಸೊರಬಾ342
    ತೀರ್ಥಹಳ್ಳಿ1169

    WCD ಶಿವಮೊಗ್ಗ ನೇಮಕಾತಿ 2025 : ಅರ್ಹತಾ ಮಾನದಂಡಗಳ ವಿವರಗಳು

    ಶೈಕ್ಷಣಿಕ ಅರ್ಹತೆ :

    WCD ಶಿವಮೊಗ್ಗ ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಹಾಗೂ ವಿಶ್ವವಿದ್ಯಾಲಯದಿಂದ SSLC, PUC ಯನ್ನು ಪೂರ್ಣಗೊಳಿಸಿರಬೇಕು.

    • ಅಂಗನವಾಡಿ ಕಾರ್ಯಕರ್ತೆ : ಪಿಯುಸಿ
    • ಅಂಗನವಾಡಿ ಸಹಾಯಕಿ : ಎಸ್‌.ಎಸ್.ಎಲ್.ಸಿ

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 35 ವರ್ಷಗಳು

    ಯಾವುದೇ ಅರ್ಜಿ ಶುಲ್ಕ ಇಲ್ಲ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ ಈ ನೇಮಕಾತಿಯನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

    ವಯೋಮಿತಿ ಸಡಿಲಿಕೆ :

    • ಪಿಡಬ್ಲ್ಯೂಡಿ ಆಕಾಂಕ್ಷಿಗಳಿಗೆ : 10 ವರ್ಷಗಳು

    ಮಾಸಿಕ ವೇತನ

    WCD ಶಿವಮೊಗ್ಗ ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.

    ಅರ್ಜಿ ಶುಲ್ಕ

    ಯಾವುದೇ ಅರ್ಜಿ ಶುಲ್ಕವಿಲ್ಲ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.

    ಆಯ್ಕೆ ಪ್ರಕ್ರಿಯೆ

    • ಮೆರಿಟ್‌ ಲಿಸ್ಟ್‌ (ಅರ್ಹತೆ ಪಟ್ಟಿ)

    WCD ಶಿವಮೊಗ್ಗ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    • WCD ಶಿವಮೊಗ್ಗ ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಛಾಯಾಚಿತ್ರ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ
    • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ.

    WCD ಶಿವಮೊಗ್ಗ ನೇಮಕಾತಿ 2025 : ಪ್ರಮುಖ ದಿನಾಂಕಗಳು

    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 15 ನವೆಂಬರ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15 ಡಿಸೆಂಬರ್ 2025

    ಪ್ರಮುಖ ಲಿಂಕ್‌ ಗಳು

    ಅಧಿಸೂಚನೆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    ಅಪ್ಲಿಕೇಶನ್‌ ಲಿಂಕ್ಮೇಲೆ ಕ್ಲಿಕ್‌ ಮಾಡಿ
  • KKRTC ನೇಮಕಾತಿ 2025 || ಒಟ್ಟು 316 ಸಹಾಯಕ ಅಕೌಂಟೆಂಟ್, ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ.

    KKRTC ನೇಮಕಾತಿ 2025 : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಒಟ್ಟು 316 ಸಹಾಯಕ ಅಕೌಂಟೆಂಟ್, ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. KKRTC ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಮಾಸಿಕ ವೇತನ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ.

    KKRTC ನೇಮಕಾತಿ 2025 : ನೇಮಕಾತಿಯ ಪ್ರಮುಖ ಅಂಶಗಳು

    KKRTC ನೇಮಕಾತಿ 2025 : ಪ್ರಮುಖ ಹೈಲೈಟ್ಸ್

    • ಸಂಸ್ಥೆಯ ಹೆಸರು : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC)
    • ಹುದ್ದೆಯ ಹೆಸರು : ಸಹಾಯಕ ಲೆಕ್ಕಪತ್ರಗಾರ, ಆಡಳಿತಾಧಿಕಾರಿ
    • ಒಟ್ಟು ಹುದ್ದೆಗಳು : 316 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಕರ್ನಾಟಕ

    ಹುದ್ದೆಗಳ ವಿವರಗಳು

    ಸಹಾಯಕ ಲೆಕ್ಕಪತ್ರಗಾರ, ಆಡಳಿತಾಧಿಕಾರಿ : 316 ಹುದ್ದೆಗಳು

    KKRTC ನೇಮಕಾತಿ 2025 : ಅರ್ಹತಾ ಮಾನದಂಡಗಳ ವಿವರಗಳು

    ವಿದ್ಯಾರ್ಹತೆ :

    KKRTC ಅಧಿಕೃತ ಅಧಿಸೂಚನೆಯ ನಿಯಮಗಳ , ಆಕಾಂಕ್ಷಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ, 12ನೇ ತರಗತಿ, ಪದವಿ, ಬಿ.ಕಾಂ, ಬಿಇ ಅಥವಾ ಬಿ.ಟೆಕ್ ಅನ್ನು ಪೂರ್ಣಗೊಳಿಸಿರಬೇಕು .

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷ
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 38 ವರ್ಷ

    ವಯೋಮಿತಿ ಸಡಿಲಿಕೆ :

    • 2A, 2B, 3A, 3B ಆಕಾಂಕ್ಷಿಗಳು : 3 ವರ್ಷಗಳು
    • SC/ST ಆಕಾಂಕ್ಷಿಗಳು : 5 ವರ್ಷಗಳು

    KKRTC ನೇಮಕಾತಿ 2025 : ಮಾಸಿಕ ವೇತನ

    KKRTC ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ತಿಂಗಳಿಗೆ 18660/- – 42800/- ಮಾಸಿಕ ವೇತನವನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ
    • 2A, 2B, 3A, 3B ಆಕಾಂಕ್ಷಿಗಳು : ರೂ.750/-
    • ಎಸ್‌ ಸಿ / ಎಸ್‌ ಟಿ / ಮಾಜಿ ಸೇನಾ ಆಕಾಂಕ್ಷಿಗಳು : ರೂ. 500/-
    • ಪಿಡಬ್ಲ್ಯೂಡಿ ಆಕಾಂಕ್ಷಿಗಳು : ರೂ. 250/-
    ಆಯ್ಕೆ ಪ್ರಕ್ರಿಯೆ

    KKRTC ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆಯೂ ಈ ಕೆಳಕಂಡ ಅಂಶಗಳನ್ನು ಒಳಗೊಂಡಿದೆ.

    • ಲಿಖಿತ ಪರೀಕ್ಷೆ (OMR)
    • ದಾಖಲೆಗಳ ಪರಿಶೀಲನೆ
    • ಸಂದರ್ಶನ

    KKRTC ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    • KKRTC ನೇಮಕಾತಿ ಅಧಿಕೃತ ಗೆ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಫೋಟೋ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ
    • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
    • ಭವಿಷ್ಯ ದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ

    ಪ್ರಮುಖ ದಿನಾಂಕಗಳು

    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 09 ಅಕ್ಟೋಬರ್‌ 2025
    • ಅರ್ಜಿ ಸಲ್ಲಿಸು ಕೊನೆಯ ದಿನಾಂಕ : 10 ನವೆಂಬರ್ 2025

    ಪ್ರಮುಖ ಲಿಂಕ್‌ ಗಳು

    ಅಧಿಕೃತ ಅಧಿಸೂಚನೆ ಹಾಂಗ್ ಕಾಂಗ್ : ಮೇಲೆ ಕ್ಲಿಕ್‌ ಮಾಡಿ

    ಅಧಿಕೃತ ಅಧಿಸೂಚನೆ NHK : ಮೇಲೆ ಕ್ಲಿಕ್‌ ಮಾಡಿ

    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು : ಮೇಲೆ ಕ್ಲಿಕ್‌ ಮಾಡಿ

  • WCD ಚಿಕ್ಕಮಗಳೂರು ನೇಮಕಾತಿ 2025 || ಹತ್ತನೇ ತರಗತಿ, ಪಿಯುಸಿ ಪಾಸಾದ ಆಕಾಂಕ್ಷಿಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ

    WCD ಚಿಕ್ಕಮಗಳೂರು ನೇಮಕಾತಿ 2025 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಿಕ್ಕಮಗಳೂರು (WCD) ಜಿಲ್ಲೆಯ ಚಿಕ್ಕಮಗಳೂರು, ಕಡೂರು, ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಶೃಂಗೇರಿ ಹಾಗೂ ತರಿಕೆರೆ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಒಟ್ಟು 332 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಚಿಕ್ಕಮಗಳೂರು – ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಹಾಗೂ ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. WCD ಚಿಕ್ಕಮಗಳೂರು ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದಾಗಿದೆ.

    WCD ಚಿಕ್ಕಮಗಳೂರು ನೇಮಕಾತಿ 2025 : ಪರಿವಿಡಿ
    • ಸಂಸ್ಥೆಯ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಿಕ್ಕಮಗಳೂರು (WCD ಚಿಕ್ಕಮಗಳೂರು)
    • ಹುದ್ದೆಯ ಹೆಸರು : ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯ
    • ಒಟ್ಟು ಹುದ್ದೆಗಳು : 332 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್
    • ಉದ್ಯೋಗ ಸ್ಥಳ : ಚಿಕ್ಕಮಗಳೂರು – ಕರ್ನಾಟಕ
    ಹುದ್ದೆಗಳ ವಿವರಗಳು
    • ಚಿಕ್ಕಮಗಳೂರು : ಕಾರ್ಯಕರ್ತೆ – 7 ಹುದ್ದೆಗಳು, ಸಹಾಯಕಿ – 48 ಹುದ್ದೆಗಳು
    • ಕಡೂರು : ಕಾರ್ಯಕರ್ತೆ – 11 ಹುದ್ದೆಗಳು, ಸಹಾಯಕಿ – 70 ಹುದ್ದೆಗಳು
    • ಕೊಪ್ಪ : ಕಾರ್ಯಕರ್ತೆ – 6 ಹುದ್ದೆಗಳು, ಸಹಾಯಕಿ – 25 ಹುದ್ದೆಗಳು
    • ಮೂಡಿಗೆರೆ : ಕಾರ್ಯಕರ್ತೆ – 4 ಹುದ್ದೆಗಳು, ಸಹಾಯಕಿ – 54 ಹುದ್ದೆಗಳು
    • ನರಸಿಂಹರಾಜಪುರ : ಕಾರ್ಯಕರ್ತೆ – 8 ಹುದ್ದೆಗಳು, ಸಹಾಯಕಿ – 27 ಹುದ್ದೆಗಳು
    • ಶೃಂಗೇರಿ : ಕಾರ್ಯಕರ್ತೆ – 1 ಹುದ್ದೆಗಳು, ಸಹಾಯಕಿ – 13 ಹುದ್ದೆಗಳು
    • ತರಿಕೆರೆ : ಕಾರ್ಯಕರ್ತೆ – 6 ಹುದ್ದೆಗಳು, ಸಹಾಯಕಿ – 52 ಹುದ್ದೆಗಳು
    ಅರ್ಹತಾ ಮಾನದಂಡಗಳ ವಿವರಗಳು

    ಶೈಕ್ಷಣಿಕ ಅರ್ಹತೆ :

    WCD ಚಿಕ್ಕಮಗಳೂರು ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ (SSLC), 12ನೇ ತರಗತಿ (PUC) ಪೂರ್ಣಗೊಳಿಸಿರಬೇಕು.

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 19 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 35 ವರ್ಷಗಳು
    ವಯೋಮಿತಿ ಸಡಿಲಿಕೆ:
    • ಪಿಡಬ್ಲ್ಯೂಡಿ ಆಕಾಂಕ್ಷಿಗಳು : 10 ವರ್ಷಗಳು
    ವೇತನ ಶ್ರೇಣಿ

    WCD ಚಿಕ್ಕಮಗಳೂರು ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ

    ಯಾವುದೇ ಅರ್ಜಿ ಶುಲ್ಕವಿಲ್ಲ

    ಆಯ್ಕೆ ಪ್ರಕ್ರಿಯೆ

    ಮೆರಿಟ್‌ ಪಟ್ಟಿ

    WCD ಚಿಕ್ಕಮಗಳೂರು ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
    • WCD ಚಿಕ್ಕಮಗಳೂರು ನೇಮಕಾತಿ ಅಧೀಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ ಮತ್ತು ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಫೋಟೋ, ಸಹಿ, ಅಂಕೊಟ್ಟಿಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ
    • ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ)
    • ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಮೊದಲು ಎಲ್ಲಾ ವಿವರಗಳನ್ನು ಪರಿಶೀಲಿಸಿ, ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ
    ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 09 ಅಕ್ಟೋಬರ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 04 ನವೆಂಬರ್ 2025
    ಪ್ರಮುಖ ಲಿಂಕ್‌ ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • KSP ನೇಮಕಾತಿ 2025 ||ಕರ್ನಾಟಕ ರಾಜ್ಯ ಸರ್ಕಾರ ನೇಮಕಾತಿ ಅಧಿಸೂಚನೆ ಹತ್ತನೇ ತರಗತಿ ಪಾಸಾದ ಆಕಾಂಕ್ಷಿಗಳಿಗೆ ಅರ್ಜಿ ಆಹ್ವಾನ

    KSP ನೇಮಕಾತಿ 2025 : ಕರ್ನಾಟಕ ರಾಜ್ಯ ಪೊಲೀಸ್ (KSP) ಇಲಾಖೆಯಲ್ಲಿ, ಕರಾವಳಿ ಭದ್ರತಾ ಪೊಲೀಸ್ ಠಾಣೆಗಳಿಗೆ ಮಂಜೂರಾದ ದೋಣಿಗಳನ್ನು ನಡೆಸಲು, ಸರ್ಕಾರವು ಒಟ್ಟು 54 ವಿವಿಧ ರೀತಿಯ ತಾಂತ್ರಿಕ ಹುದ್ದೆಗಳನ್ನು ಮಂಜೂರು ಮಾಡದ್ದು, ಇಂಜಿನ್ ಡ್ರೈವರ್, ಅಸಿಸ್ಟೆಂಟ್ ಬೋಟ್ ಕ್ಯಾಪ್ಟನ್ ಹಾಗೂ ಇತರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆಫ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. KSP ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.

    KSP ನೇಮಕಾತಿ 2025 : ನೇಮಕಾತಿ ವಿವರಗಳು
    • ಸಂಸ್ಥೆಯ ಹೆಸರು : ಕರ್ನಾಟಕ ರಾಜ್ಯ ಪೊಲೀಸ್ (KSP)
    • ಹುದ್ದೆಯ ಹೆಸರು : ಇಂಜಿನ್ ಡ್ರೈವರ್, ಅಸಿಸ್ಟೆಂಟ್ ಬೋಟ್ ಕ್ಯಾಪ್ಟನ್ ಹಾಗೂ ಇತರ ಹುದ್ದೆಗಳು
    • ಒಟ್ಟು ಹುದ್ದೆಗಳು : 54 ಹುದ್ದೆಗಳು
    • ಅರ್ಜಿ ಪ್ರಕ್ರಿಯೆ : ಆಫ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಉಡುಪಿ – ಕರ್ನಾಟಕ
    ಹುದ್ದೆಯ ವಿವರಗಳು
    • ಮೋಟಾರ್ ಲಾಂಚ್ ಎಂಜಿನಿಯರ್ : 01 ಹುದ್ದೆಗಳು
    • ದೋಣಿ ಕ್ಯಾಪ್ಟನ್ : 12 ಹುದ್ದೆಗಳು
    • ಸಹಾಯಕ ದೋಣಿ ಕ್ಯಾಪ್ಟನ್ : 13 ಹುದ್ದೆಗಳು
    • ಮೋಟಾರ್ ಲಾಂಚ್ ಮೆಕ್ಯಾನಿಕ್ : 02 ಹುದ್ದೆಗಳು
    • ಎಂಜಿನ್ ಚಾಲಕ : 15 ಹುದ್ದೆಗಳು
    • ಖಲಾಸಿ : 11 ಹುದ್ದೆಗಳು
    KSP ನೇಮಕಾತಿ 2025 : ಅರ್ಹತಾ ಮಾನದಂಡಗಳ ವಿವರಗಳು

    ವಿದ್ಯಾರ್ಹತೆ :

    ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ, ಅಕಾಂಕ್ಷಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಪಾಸಾಗಿರಬೇಕು.

    ವಯೋಮಿತಿ :

    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 58 ವರ್ಷಗಳು
    • ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
    ಮಾಸಿಕ ವೇತನ

    ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    • ಮೋಟಾರ್ ಲಾಂಚ್ ಎಂಜಿನಿಯರ್ : ರೂ.36000/-
    • ದೋಣಿ ಕ್ಯಾಪ್ಟನ್ : ರೂ.34000/-
    • ಸಹಾಯಕ ದೋಣಿ ಕ್ಯಾಪ್ಟನ್ :  ರೂ.27000/-
    • ಮೋಟಾರ್ ಲಾಂಚ್ ಮೆಕ್ಯಾನಿಕ್ :  ರೂ.27000/-
    • ಎಂಜಿನ್ ಚಾಲಕ : ರೂ.25000/-
    • ಖಲಾಸಿ : ರೂ.23000/-
    ಅರ್ಜಿ ಶುಲ್ಕ

    ಅರ್ಜಿ ಶುಲ್ಕವನ್ನು ಉಲ್ಲೇಖಿಸಿಲ್ಲ

    ಆಯ್ಕೆ ಪ್ರಕ್ರಿಯೆ

    ನೇರ ಸಂದರ್ಶನ ದ ಮೂಲಕ

    KSP ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
    • KSP ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ
    • ಅಧಿಕೃತ ಅರ್ಜಿ ನಮೂನೆ ಡೌನ್ಲೋಡ್ ಮಾಡಿ, ಶೈಕ್ಷಣಿಕ / ವೈಯಕ್ತಿಕ ಮಾಹಿತಿಗಳನ್ನು ಭರ್ತಿ ಮಾಡಿ
    • ನಂತರ, ಭರ್ತಿ ಮಾಡಿದ ಅರ್ಜಿ ಅರ್ಜಿ ನಮೂನೆಯನ್ನು ಸಂಬಂಧಿತ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ಸ್ಪೀಡ್ ಪೋಸ್ಟ್ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ

    ಅರ್ಜಿ ಕಳುಹಿಸುವ ವಿಳಾಸ :

    ಪೊಲೀಸ್ ಅಧಿಕ್ಷಕರು ಕರಾವಳಿ ಭದ್ರತಾ ಪೊಲೀಸ್ ಉಡುಪಿ ಮತ್ತು ವಿಶೇಷ ನೇಮಕಾತಿ ಸಮತಿಯೇ ಸದಸ್ಯ ಕಾರ್ಯದರ್ಶಿ ಕರ್ನಾಟಕ

    ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 29 ಆಗಸ್ಟ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30 ಸೆಪ್ಟೆಂಬರ್ 2025
    ಪ್ರಮುಖ ಲಿಂಕ್‌ ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • ಕರ್ನಾಟಕ ಕೃಷಿ ಮಾರಾಟ ಇಲಾಖೆ ನೇಮಕಾತಿ 2025 || ಒಟ್ಟು 180 SDA, FDA, ಸಹಾಯಕ ಎಂಜಿನಿಯರ್ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್‌ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ

    KSDAಕರ್ನಾಟಕ ಕೃಷಿ ಮಾರಾಟ ಇಲಾಖೆ ನೇಮಕಾತಿ 2025 : ಕರ್ನಾಟಕ ಕೃಷಿ ಮಾರಾಟ ಇಲಾಖೆಯಲ್ಲಿ(KSDA) ಒಟ್ಟು 180 ಸಹಾಯಕ ಎಂಜಿನಿಯರ್ (ಸಿವಿಲ್), ಜೂನಿಯರ್ ಎಂಜಿನಿಯರ್ (ಸಿವಿಲ್), ಮಾರುಕಟ್ಟೆ ಮೇಲ್ವಿಚಾರಕ, ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ), ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ), ಮಾರಾಟ ಸಹಾಯಕ ಹಾಗು ಇತರ ನೇಮಕಾತಿಗಾಗಿ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಮಹಿಳೆಯರು ಹಾಗೂ ಪುರುಷ ಆಕಾಂಕ್ಷಿಗಳಿಂದ ಆನ್ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಕೊನೆಯ ದಿನಾಂಕದೊಳಗಾಗಿ ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

    KSDAಕರ್ನಾಟಕ ಕೃಷಿ ಮಾರಾಟ ಇಲಾಖೆ ನೇಮಕಾತಿ 2025 : ನೇಮಕಾತಿಯ ಪ್ರಮುಖ ಅಂಶಗಳು
    • ಸಂಸ್ಥೆಯ ಹೆಸರು : ಕರ್ನಾಟಕ ಕೃಷಿ ಮಾರಾಟ ಇಲಾಖೆ (KSDA)
    • ಹುದ್ದೆಯ ಹೆಸರು : ಸಹಾಯಕ ಎಂಜಿನಿಯರ್ (ಸಿವಿಲ್), ಎಫ್‌ಡಿಎ, ಎಸ್‌ಡಿಎ ಹಾಗೂ ಇತರ ಹುದ್ದೆಗಳು
    • ಒಟ್ಟು ಹುದ್ದೆಗಳು : 180 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಕರ್ನಾಟಕ
    ಹುದ್ದೆಗಳ ವಿವರಗಳು

    ಸಹಾಯಕ ಎಂಜಿನಿಯರ್ (AE ಸಿವಿಲ್) : 10 ಹುದ್ದೆಗಳು
    ಜೂನಿಯರ್ ಎಂಜಿನಿಯರ್ (JE ಸಿವಿಲ್) : 05 ಹುದ್ದೆಗಳು
    ಮಾರುಕಟ್ಟೆ ಮೇಲ್ವಿಚಾರಕ : 30 ಹುದ್ದೆಗಳು
    ಪ್ರಥಮ ದರ್ಜೆ ಸಹಾಯಕ (FDA) : 30 ಹುದ್ದೆಗಳು
    ದ್ವಿತೀಯ ದರ್ಜೆ ಸಹಾಯಕ (SDA) : 30 ಹುದ್ದೆಗಳು
    ಮಾರಾಟ ಸಹಾಯಕರು : 75 ಹುದ್ದೆಗಳು

    ಅರ್ಹತಾ ಮಾನದಂಡಗಳ ವಿವರಗಳು

    ವಿದ್ಯಾರ್ಹತೆ :

    ಕರ್ನಾಟಕದ ಕೃಷಿ ಮಾರಾಟ ಇಲಾಖೆಯ ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ ಹುದ್ದೆಗಳ ಆಧಾರದ ಮೇಲೆ ಆಕಾಂಕ್ಷಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ, 12ನೇ ತರಗತಿ, ಪದವಿ, ಬಿ.ಕಾಂ, ಬಿಇ ಅಥವಾ ಬಿ.ಟೆಕ್ ಅನ್ನು ಪೂರ್ಣಗೊಳಿಸಿರಬೇಕು .

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು :  38 ವರ್ಷಗಳು
    • ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
    ಮಾಸಿಕ ವೇತನ

    ಕರ್ನಾಟಕದ ಕೃಷಿ ಮಾರಾಟ ಇಲಾಖೆಯ ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ತಿಂಗಳಿಗೆ 34100 – 99100/- ಮಾಸಿಕ ವೇತನವನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ
    • 2A, 2B, 3A, 3B ಆಕಾಂಕ್ಷಿಗಳು : ರೂ.750/-
    • SC / ST, ಮಾಜಿ ಸೇನಾ ಆಕಾಂಕ್ಷಿಗಳು : ರೂ. 500/-
    • ಪಿಡಬ್ಲ್ಯೂಡಿ ಆಕಾಂಕ್ಷಿಗಳು : ರೂ. 250/-
    ಆಯ್ಕೆ ಪ್ರಕ್ರಿಯೆ
    • ಲಿಖಿತ ಪರೀಕ್ಷೆ
    • ದಾಖಲೆಗಳ ಪರಿಶೀಲನೆ
    • ಸಂದರ್ಶನ
    KSDAಕರ್ನಾಟಕ ಕೃಷಿ ಮಾರಾಟ ಇಲಾಖೆ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
    • KSDA – ಕರ್ನಾಟಕ ಕೃಷಿ ಮಾರಾಟ ಇಲಾಖೆ ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ.
    • ಮಾನ್ಯ ಇ – ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ ಮತ್ತು ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ, ಭಾವಚಿತ್ರ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ
    • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ
    ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 09 ಅಕ್ಟೋಬರ್ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31 ಅಕ್ಟೋಬರ್ 2025
    ಪ್ರಮುಖ ಲಿಂಕ್‌ ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • WCD ಕೋಲಾರ ನೇಮಕಾತಿ 2025 || ಒಟ್ಟು 278 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಆನ್ಲೈನ್‌ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ… ಸಂಪೂರ್ಣ ಮಾಹಿತಿ

    WCD ಕೋಲಾರ ನೇಮಕಾತಿ 2025 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೋಲಾರವು (WCD) ಒಟ್ಟು 278 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ನೇಮಕಾತಿಗಾಗಿ ಅಧಕೃತ ಅಧಿಸೂಚನೆಯನ್ನು ಬಿಡುಗಡೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಹಾಗೆಯೇ ಹತ್ತನೇ ತರಗತಿ, ಪಿಯುಸಿ ಪಾಸಾದ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಕೋಲಾರ – ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. WCD ಕೋಲಾರ ನೇಮಕಾತಿಯ ಹುದ್ದೆಯ ವಿವರಗಳು ಹಾಗೂ ಈ ನೇಮಕಾತಿಗೆ ಸಂಬಂಧಪಟ್ಟ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    WCD ಕೋಲಾರ ನೇಮಕಾತಿ 2025 : ಪರಿವಿಡಿ
    • ಸಂಸ್ಥೆಯ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೋಲಾರ (WCD)
    • ಹುದ್ದೆಯ ಹೆಸರು : ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳು
    • ಒಟ್ಟು ಹುದ್ದೆಗಳು : 278 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಕೋಲಾರ – ಕರ್ನಾಟಕ
    ಹುದ್ದೆಗಳ ವಿವರಗಳು
    • ಅಂಗನವಾಡಿ ಕಾರ್ಯಕರ್ತೆ : 49 ಹದ್ದೆಗಳು
    • ಅಂಗನವಾಡಿ ಸಹಾಯಕಿ : 229 ಹುದ್ದೆಗಳು

    ಕೋಲಾರ ಜಿಲ್ಲೆಯ ತಾಲ್ಲೂಕಿನಲ್ಲಿರುವ ಹುದ್ದೆಯ ವಿವರಗಳು

    • ಬಂಗಾರಪೇಟೆ – ಅಂಗನವಾಡಿ ಕಾರ್ಯಕರ್ತೆ : 5 ಹುದ್ದೆಗಳು, ಅಂಗನವಾಡಿ ಸಹಾಯಕಿ : 30 ಹುದ್ದೆಗಳು
    • ಬೇತಮಂಗಲ – ಅಂಗನವಾಡಿ ಕಾರ್ಯಕರ್ತೆ : 12 ಹುದ್ದೆಗಳು, ಅಂಗನವಾಡಿ ಸಹಾಯಕಿ : 23 ಹುದ್ದೆಗಳು
    • ಕೋಲಾರ – ಅಂಗನವಾಡಿ ಕಾರ್ಯಕರ್ತೆ : 4 ಹುದ್ದೆಗಳು, ಅಂಗನವಾಡಿ ಸಹಾಯಕಿ :58 ಹುದ್ದೆಗಳು
    • ಮಾಲೂರು – ಅಂಗನವಾಡಿ ಕಾರ್ಯಕರ್ತೆ :10 ಹುದ್ದೆಗಳು, ಅಂಗನವಾಡಿ ಸಹಾಯಕಿ : 53 ಹುದ್ದೆಗಳು
    • ಮುಲ್ಬಾಗಲ್ – ಅಂಗನವಾಡಿ ಕಾರ್ಯಕರ್ತೆ : 8 ಹುದ್ದೆಗಳು, ಅಂಗನವಾಡಿ ಸಹಾಯಕಿ : 37 ಹುದ್ದೆಗಳು
    • ಶ್ರೀನಿವಾಸಪುರ – ಅಂಗನವಾಡಿ ಕಾರ್ಯಕರ್ತೆ :10 ಹದ್ದೆಗಳು, ಅಂಗನವಾಡಿ ಸಹಾಯಕಿ : 28 ಹುದ್ದೆಗಳು
    ಅರ್ಹತಾ ಮಾನದಂಡಗಳ ವಿವರಗಳು

    ಶೈಕ್ಷಣಿಕ ಅರ್ಹತೆ :

    ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ, ಆಕಾಂಕ್ಷಿಗಳಿಗೆ ಹುದ್ದೆಗಳ ಆಧಾರದ ಮೇಲೆ ಶೈಕ್ಷಣಿಕ ಅರ್ಹತೆ ಯನ್ನು ಗುರುತಿಸಲಾಗುತ್ತದೆ.

    • ಅಂಗನವಾಡಿ ಕಾರ್ಯಕರ್ತೆ : ಪಿಯುಸಿ ಉತ್ತೀರ್ಣ
    • ಅಂಗನವಾಡಿ ಸಹಾಯಕಿ : ಹತ್ತನೇ ತರಗತಿ

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 19 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 35 ವರ್ಷಗಳು
    • ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ
    ವೇತನ ಶ್ರೇಣಿ

    ಅಧಿಕೃತಅಧಿಸೂಚನೆ ನಿಯಮಗಳ ಪ್ರಕಾರ, ಆಕಾಂಕ್ಷಿಗಳಿಗೆ ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗೀ ಅಧಿಸೂಚನೆಯನ್ನು ಗಮನಿಸಿ.

    ಅರ್ಜಿ ಶುಲ್ಕ

    ಯಾವುದೇ ಅರ್ಜಿ ಶುಲ್ಕವಿಲ್ಲ

    ಆಯ್ಕೆ ಪ್ರಕ್ರಿಯೆ

    ಮೆರಿಟ್‌ ಪಟ್ಟಿ

    WCD ಕೋಲಾರ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
    • WCD ಕೋಲಾರ ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನೋಂದಾಯಿಸಿ
    • ಅಗತ್ಯವಿರುವ ಎಲ್ಲ ಶಯಕ್ಷಣಿಕ ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಫೋಟೋ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ
    • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ
    ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲಸು ಪ್ರಾರಂಭ ದಿನಾಂಕ : 22 ಸೆಪ್ಟೆಂಬರ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22 ಅಕ್ಟೋಬರ್ 2025
    ಪ್ರಮುಖ ಲಿಂಕ್‌ ಗಳು

    ಅಧಿಸೂಚನೆ ಲಿಂಕ್‌ / ಅಪ್ಲಿಕೇಶನ್‌ ಲಿಂಕ್ : ಮೇಲೆ ಕ್ಲಿಕ್‌ ಮಾಡಿ

    ಮಾರ್ಗಸೂಚಿ ಅಧಿಸೂಚನೆ : ಮೇಲೆ ಕ್ಲಿಕ್‌ ಮಾಡಿ

  • WCD ಚಿಕ್ಕಬಳ್ಳಾಪುರ ನೇಮಕಾತಿ 2025 || ಹತ್ತನೇ ತರಗತಿ, ಪಿಯುಸಿ ಪಾಸಾದವರಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಉದ್ಯೋಗವಕಾಶ

    WCD ಚಿಕ್ಕಬಳ್ಳಾಪುರ ನೇಮಕಾತಿ 2025 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ (ಡಬ್ಲ್ಯೂಸಿಡಿ) ಒಟ್ಟು 274 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಸರ್ಕಾರದಲ್ಲಿ ಅದುವೇ ಚಿಕ್ಕಬಳ್ಳಾಪುರ ದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲಿ ಅರ್ಜಿ ಸಲ್ಲಿಸಬಹುದಾಗಿದೆ. WCD ಚಿಕ್ಕಬಳ್ಳಾಪುರ ನೇಮಕಾತಿಯ ಹುದ್ದೆಯ ವಿವರಗಳು ಹಾಗೂ ಈ ನೇಮಕಾತಿಗೆ ಸಂಬಂಧಪಟ್ಟ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ.

    WCD ಚಿಕ್ಕಬಳ್ಳಾಪುರ ನೇಮಕಾತಿ 2025 : ಪರಿವಿಡಿ
    • ಸಂಸ್ಥೆಯ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಿಕ್ಕಬಳ್ಳಾಪುರ ( ಡಬ್ಲ್ಯೂಸಿಡಿ ಚಿಕ್ಕಬಳ್ಳಾಪುರ)
    • ಹುದ್ದೆಯ ಹೆಸರು : ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳು
    • ಒಟ್ಟು ಹುದ್ದೆಗಳು : 274 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಕರ್ನಾಟಕ – ಚಿಕ್ಕಬಳ್ಳಾಪುರ
    ಹುದ್ದೆಗಳ ವಿವರಗಳು
    • ಬಾಗೇಪಲ್ಲಿ – ಅಂಗನವಾಡಿ ಕಾರ್ಯಕರ್ತೆ : 5 ಹುದ್ದೆಗಳು, ಅಂಗನವಾಡಿ ಸಹಾಯಕಿ : 47 ಹುದ್ದೆಗಳು
    • ಚಿಕ್ಕಬಳ್ಳಾಪುರ – ಅಂಗನವಾಡಿ ಕಾರ್ಯಕರ್ತೆ : 3 ಹುದ್ದೆಗಳು, ಅಂಗನವಾಡಿ ಸಹಾಯಕಿ : 37 ಹುದ್ದೆಗಳು
    • ಚಿಂತಾಮಣಿ – ಅಂಗನವಾಡಿ ಕಾರ್ಯಕರ್ತೆ : 14 ಹುದ್ದೆಗಳು, ಅಂಗನವಾಡಿ ಸಹಾಯಕಿ : 63 ಹುದ್ದೆಗಳು
    • ಗುಡಿಬಂಡೆ – ಅಂಗನವಾಡಿ ಕಾರ್ಯಕರ್ತೆ : , ಅಂಗನವಾಡಿ ಸಹಾಯಕಿ : 7 ಹುದ್ದೆಗಳು
    • ಶಿಡ್ಲಘಟ್ಟ – ಅಂಗನವಾಡಿ ಕಾರ್ಯಕರ್ತೆ : 3 ಹುದ್ದೆಗಳು, ಅಂಗನವಾಡಿ ಸಹಾಯಕಿ : 48 ಹುದ್ದೆಗಳು
    • ಗೌರಿಬಿದನೂರು – ಅಂಗನವಾಡಿ ಕಾರ್ಯಕರ್ತೆ : 8 ಹುದ್ದೆಗಳು, ಅಂಗನವಾಡಿ ಸಹಾಯಕಿ : 39 ಹುದ್ದೆಗಳು
    ಅರ್ಹತಾ ಮಾನದಂಡಗಳ ವಿವರಗಳು
    • ಅಂಗನವಾಡಿ ಕಾರ್ಯಕರ್ತೆ : ಪಿಯುಸಿ ಉತ್ತೀರ್ಣರಾಗಿರಬೇಕು
    • ಅಂಗನವಾಡಿ ಸಹಾಯಕಿ : ಹತ್ತನೇ ತರಗತಿ ಪಾಸಾಗಿರಬೇಕು
    ವಯೋಮಿತಿ :
    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 19 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು :  35 ವರ್ಷಗಳು
    • ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
    ವೇತನ ಶ್ರೇಣಿ

    WCD ಚಿಕ್ಕಬಳ್ಳಾಪುರ ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ

    ಯಾವುದೇ ಅರ್ಜಿ ಶುಲ್ಕವಿಲ್ಲ.

    ಆಯ್ಕೆ ಪ್ರಕ್ರಿಯೆ

    ಮೆರಿಟ್‌ ಪಟ್ಟಿ

    WCD ಚಿಕ್ಕಬಳ್ಳಾಪುರ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
    • WCD ಚಿಕ್ಕಬಳ್ಳಾಪುರ ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಫೋಟೋ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ
    • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ)
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ
    ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01 ಸೆಪ್ಟೆಂಬರ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30 ಸೆಪ್ಟೆಂಬರ್ 2025
    ಪ್ರಮುಖ ಲಿಂಕ್‌ ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • ISRO VSSC ನೇಮಕಾತಿ 2025 || ಹತ್ತನೇ ತರಗತಿ ಮತ್ತು ಪದವೀಧರರಿಗೆ ಅಡುಗೆ ಸಹಾಯಕ ಅಗ್ನಿಶಾಮಕ ಸಿಬ್ಬಂದಿ ಚಾಲಕ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ISRO VSSC ನೇಮಕಾತಿ 2025 : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಡಿಯಲ್ಲಿ ಅತ್ಯಂತ ಪ್ರತಿಷ್ಠಿತ ಸೌಲಭ್ಯಗಳಲ್ಲಿ ಒಂದಾದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ISRO VSSC) ಒಟ್ಟು 39 ಅಗ್ನಿಶಾಮಕ ಸಿಬ್ಬಂದಿ, ಅಡುಗೆ ಸಿಬ್ಬಂದಿ ಮತ್ತು ಇತರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗವನ್ನು ಬಯಸುವ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು. ISRO VSSC ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ ಹಾಗೂ ಆಯ್ಕೆ ಪ್ರಕ್ರಿಯೆ ಹಾಗೂ ಉತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    ISRO VSSC ನೇಮಕಾತಿ 2025 : ನೇಮಕಾತಿಯ ಪ್ರಮುಖ ಅಂಶಗಳು
    • ಸಂಸ್ಥೆಯ ಹೆಸರು : ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ISRO VSSC)
    • ಹುದ್ದೆಯ ಹೆಸರು : ಅಗ್ನಿಶಾಮಕ, ಅಡುಗೆ, ಚಾಲಕ, ಸಹಾಯಕ (ರಾಜಭಾಷಾ) ಹಾಗೂ ಇತರ ಹುದ್ದೆಗಳು
    • ಒಟ್ಟು ಹುದ್ದೆಗಳು : 39 ಹುದ್ದೆಗಳು
    • ಅರ್ಜಿ ಪ್ರಕ್ರಿಯೆ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಳಳ : ತಿರುವನಂತಪುರಂ, ಕೇರಳ
    ಹುದ್ದೆಯ ವಿವರಗಳು
    • ಸಹಾಯಕ (ರಾಜಭಾಷಾ) : 02 ಹುದ್ದೆಗಳು
    • ಲಘು ವಾಹನ ಚಾಲಕ-ಎ : 27 ಹುದ್ದೆಗಳು
    • ಭಾರೀ ವಾಹನ ಚಾಲಕ-ಎ : 05 ಹುದ್ದೆಗಳು
    • ಅಗ್ನಿಶಾಮಕ ಸಿಬ್ಬಂದಿ ಎ. : 03 ಹುದ್ದೆಗಳು
    • ಅಡುಗೆ ಮಾಡಿ : 02 ಹುದ್ದೆಗಳು
    ಅರ್ಹತಾ ಮಾನದಂಡಗಳ ವಿವರಗಳು

    ಶೈಕ್ಷಣಿಕ ಅರ್ಹತೆ :

    ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, 10 ನೇ ತರಗತಿ ಪಾಸಾಗಿರಬೇಕು.\

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 35 ವರ್ಷಗಳು
    • ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
    ವೇತನ ಶ್ರೇಣಿ

    ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳಿಗೆ ತಿಂಗಳಿಗೆ 19,900 – 63,200/- ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ
    • ಸಾಮಾನ್ಯ ವರ್ಗ / ಇತರ ಹಿಂದುಳಿದ ವರ್ಗ / ಇಡಬ್ಲ್ಯೂಎಸ್ ಆಕಾಂಕ್ಷಿಗಳಿಗೆ : ರೂ. 500/-
    • SC / ST /ಮಹಿಳಾ ಆಕಾಂಕ್ಷಿಗಳಿಗೆ : ರೂ 500/- (ಪರೀಕ್ಷೆಯ ನಂತರ 400 ಮರುಪಾವತಿಸಬಹುದು)

    ಪಾವತಿ ವಿಧಾನ : ಆಕಾಂಕ್ಷಿಗಳು ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ / ಯುಪಿಐ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬೇಕು.

    ಆಯ್ಕೆ ಪ್ರಕ್ರಿಯೆ
    • ಲಿಖಿತ ಪರೀಕ್ಷೆ / ವಸ್ತುನಿಷ್ಠ ಪರೀಕ್ಷೆ
    • ಕೌಶಲ್ಯ ಪರೀಕ್ಷೆ / ವ್ಯಾಪಾರ ಪರೀಕ್ಷೆ
    • ದೈಹಿಕ ಪರೀಕ್ಷೆ
    • ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ
    ISRO VSSC ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
    • ISRO VSSC ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಭಾವಚಿತ್ರ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಅಪ್ಲೋಡ್‌ ಮಾಡಿ
    • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ.
    ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :  24 ಸೆಪ್ಟೆಂಬರ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08 ಅಕ್ಟೋಬರ್‌ 2025
    ಪ್ರಮುಖ ಲಿಂಕ್‌ ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ


  • VITM ನೇಮಕಾತಿ 2025 || ಕಚೇರಿ ಸಹಾಯಕ, ಹುದ್ದೆಗಳಿಗೆ 10ನೇ ತರಗತಿ ಐಟಿಐ ಪಿಯುಸಿ ಪಾಸಾದವರಿಗೆ ಕರ್ನಾಟಕ ರಾಜ್ಯ ಉದ್ಯೋಗಾವಕಾಶ

    VITM ನೇಮಕಾತಿ 2025 : ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ (VITM) ಒಟ್ಟು 12  ಕಚೇರಿ ಸಹಾಯಕ (ಆಫೀಸ್ ಅಸಿಸ್ಟೆಂಟ್), ತಂತ್ರಜ್ಞ (ಟೆಕ್ನಿಷಿಯನ್) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯ್ನು ಬಿಡುಗಡೆ ಮಾಡಿದ್ದು, ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಕ್ಯಾಲಿಕಟ್ – ಕೇರಳ, ತಿರುಪತಿ – ಆಂಧ್ರಪ್ರದೇಶ, ಕಲಬುರಗಿ, ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. VITM ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದಾಗಿದೆ.

    VITM ನೇಮಕಾತಿ 2025 : ಪರಿವಿಡಿ
    • ಸಂಸ್ಥೆಯ ಹೆಸರು : ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ (VITM)
    • ಹುದ್ದೆಯ ಹೆಸರು : ಕಚೇರಿ ಸಹಾಯಕ, ತಂತ್ರಜ್ಞ
    • ಒಟ್ಟು ಹುದ್ದೆಗಳು : 12 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ : ಕ್ಯಾಲಿಕಟ್ – ಕೇರಳ, ತಿರುಪತಿ – ಆಂಧ್ರಪ್ರದೇಶ, ಕಲಬುರಗಿ, ಬೆಂಗಳೂರು – ಕರ್ನಾಟಕ
    ಹುದ್ದೆಗಳ ವಿವರಗಳು
    • ಪ್ರದರ್ಶನ ಸಹಾಯಕ ಎ. : 1 ಹುದ್ದೆ
    • ತಂತ್ರಜ್ಞ ಎ : 6 ಹುದ್ದೆಗಳು
    • ಕಚೇರಿ ಸಹಾಯಕ (ಗ್ರಾ.III) : 5 ಹುದ್ದೆಗಳು
    VITM ನೇಮಕಾತಿ 2025 : ಅರ್ಹತಾ ಮಾನದಂಡಗಳ ವಿವರಗಳು

    ವಿದ್ಯಾರ್ಹತೆ :

    VITM ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಶೈಕ್ಷಣಿಕ ಅರ್ಹತೆಯನ್ನು ಗುರುತಿಸಲಾಗಿದ್ದು, ಆಕಾಂಕ್ಷಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ, ಐಟಿಐ, 12ನೇ ತರಗತಿ, ಪದವಿಯನ್ನು ಪೂರ್ಣಗೊಳಿಸಿರಬೇಕು.

    • ಪ್ರದರ್ಶನ ಸಹಾಯಕ ಎ. : ಪದವಿ
    • ತಂತ್ರಜ್ಞ ಎ : 10ನೇ ತರಗತಿ, ಐಟಿಐ
    • ಕಚೇರಿ ಸಹಾಯಕ (ಗ್ರಾ.III) :12ನೇ ತರಗತಿ

    ವಯೋಮಿತಿ :

    • ಪ್ರದರ್ಶನ ಸಹಾಯಕ ಎ. : ಗರಿಷ್ಠ 35 ವರ್ಷ
    • ತಂತ್ರಜ್ಞ ಎ : ಗರಿಷ್ಠ 35 ವರ್ಷ
    • ಕಚೇರಿ ಸಹಾಯಕ (ಗ್ರಾ.III) : ಗರಿಷ್ಠ 25 ವರ್ಷ
    • ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
    ಮಾಸಿಕ ವೇತನ

    VITM ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳಿಗೆ ಹುದ್ದೆಗಳ ಆಧಾರದ ಮೇಲೆ ತಿಂಗಳಿಗೆ ರೂ. 36,220 – 59,600 / – ಮಾಸಿಕ ವೇತನವನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ
    • ಎಸ್‌ ಸಿ / ಎಸ್‌ ಟಿ / ಪಿಡಬ್ಲ್ಯೂಬಿಡಿ / ಮಾಜಿ ಸೈನಿಕರ ಆಕಾಂಕ್ಷಿಗಳಿಗೆ : ಶುಲ್ಕ ವಿನಾಯಿತಿ
    • ಇತರ ಉಳಿದ ಆಕಾಂಕ್ಷಿಗಳಿಗೆ : ರೂ. 885/-
    ಆಯ್ಕೆ ಪ್ರಕ್ರಿಯೆ
    • ಲಿಖಿತ ಪರೀಕ್ಷೆ / ಕೌಶಲ್ಯ ಪರೀಕ್ಷೆ
    • ಸಂದರ್ಶನ
    VITM ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
    • VITM ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಫೋಟೊ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾ ನ್‌ ಮಾಡಿ, ಅಪ್ಲೋಡ್‌ ಮಾಡಿ,
    • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಹಿಸಿದರೆ ಮಾತ್ರ)
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ
    ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 20 ಸೆಪ್ಟೆಂಬರ್ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20 ಅಕ್ಟೋಬರ್ 2025
    ಪ್ರಮುಖ ಲಿಂಕ್‌ ಗಳು

  • EMRS ನೇಮಕಾತಿ 2025 ||ಏಕಲವ್ಯ ವಸತಿ ಶಾಲೆ ಒಟ್ಟು 7267 ಹುದ್ದೆಗಳಿಗೆ ಅರ್ಜಿ ಆಹ್ವಾನ|| ಹತ್ತನೇ ತರಗತಿ ಪಿಯುಸಿ ಪದವಿ ಬಿಎಡ್ ಪಾಸಾದವರು ಕೂಡಲೇ ಅರ್ಜಿ ಸಲ್ಲಿಸಿ

    EMRS ನೇಮಕಾತಿ 2025 : ಏಕಲವ್ಯ ಮಾದರಿ ವಸತಿ ಶಾಲೆಯ ಅಧಿಕಾರಿಗಳು (EMRS) ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗಾಗಿ ಒಟ್ಟು 7267 ಪ್ರಾಂಶುಪಾಲರು, PGT, TGT, ಹಾಸ್ಟೆಲ್ ವಾರ್ಡನ್, ಅಕೌಂಟೆಂಟ್, ಕ್ಲರ್ಕ್, ಲ್ಯಾಬ್ ಅಟೆಂಡೆಂಟ್ ಹಾಗೂ ಇತರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅಖಿಲ ಭಾರತ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. EMRS ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.

    EMRS ನೇಮಕಾತಿ 2025 : ಹೈಲೈಟ್ಸ್
    • ಸಂಸ್ಥೆಯ ಹೆಸರು : ಏಕಲವ್ಯ ಮಾದರಿ ವಸತಿ ಶಾಲೆ (EMRS)
    • ಹುದ್ದೆಯ ಹೆಸರು : PGT, TGT
    • ಒಟ್ಟು ಹುದ್ದೆಗಳು :  7267 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಅಖಿಲ ಭಾರತ
    ಹುದ್ದೆಗಳ ವಿವರಗಳು
    • ಪ್ರಾಂಶುಪಾಲರು : 225 ಹುದ್ದೆಗಳು
    • ಪಿಜಿಟಿ : 1460 · ಕುಜ್ಮಿನಾ
    • ಟಿಜಿಟಿ : 3962 ಕನ್ನಡ
    • ಮಹಿಳಾ ಸ್ಟಾಫ್ ನರ್ಸ್ : 550 ಹುದ್ದೆಗಳು
    • ಹಾಸ್ಟೆಲ್ ವಾರ್ಡನ್ : 635 ಹುದ್ದೆಗಳು
    • ಲೆಕ್ಕಪರಿಶೋಧಕ : 61  ಹುದ್ದೆಗಳು
    • ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ : 228 ಹುದ್ದೆಗಳು
    • ಪ್ರಯೋಗಾಲಯ ಸಹಾಯಕ : 146 ಹುದ್ದೆಗಳು
    ಅರ್ಹತಾ ಮಾನದಂಡಗಳ ವಿವರಗಳು

    ಶೈಕ್ಷಣಿಕ ಅರ್ಹತೆ :

    EMRS ನೇಮಕಾತಿ ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಶೈಕ್ಷಣಿಕ ಅರ್ಹತೆಯನ್ನು ಗುರುತಿಸಲಾಗುತ್ತದೆ.

    • ಪ್ರಾಂಶುಪಾಲರು : ಪದವಿ , ಬಿ.ಎಡ್, ಸ್ನಾತಕೋತ್ತರ ಪದವಿ, ಎಂ.ಎಡ್.
    • ಪಿಜಿಟಿ : ಬಿ.ಎಡ್, ಸ್ನಾತಕೋತ್ತರ ಪದವಿ, ಎಂ.ಎಡ್, ಎಂಇ ಅಥವಾ ಎಂ.ಟೆಕ್, ಎಂ.ಎಸ್ಸಿ, ಎಂಸಿಎ
    • ಟಿಜಿಟಿ : ಪದವಿ, ಬಿಸಿಎ, ಬಿಇ ಅಥವಾ ಬಿ.ಟೆಕ್, ಬಿಪಿಇಡಿ, ಬಿ.ಎಲ್.ಐ.ಎಸ್, ಪದವಿ, ಬಿ.ಎಡ್, ಸ್ನಾತಕೋತ್ತರ ಪದವಿ, ಎಂ.ಎಡ್, ಎಂ.ಎಲ್.ಐ.ಎಸ್.
    • ಮಹಿಳಾ ಸಿಬ್ಬಂದಿ ನರ್ಸ್ : ಬಿ.ಎಸ್ಸಿ
    • ಹಾಸ್ಟೆಲ್ ವಾರ್ಡನ್ : ಪದವಿ, ಪದವಿ
    • ಲೆಕ್ಕಪತ್ರಗಾರ : ಪದವಿ, ಬಿ.ಕಾಂ.
    • ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ : ಪಿಯುಸಿ
    • ಪ್ರಯೋಗಾಲಯ ಸಹಾಯಕ : 10ನೇ, ಪಿಯುಸಿ

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 55 ವರ್ಷಗಳು (ಹುದ್ದೆಗಳ ಆಧಾರದ ಮೇಲೆ ಗರಿಷ್ಠ ವಯಸ್ಸನ್ನು ಗುರುತಿಸಾಗುತ್ತದೆ)

    ವಯೋಮಿತಿ ಸಡಿಲಿಕೆ :

    • ಒಬಿಸಿ (ಎನ್‌ಸಿಎಲ್) ಆಕಾಂಕ್ಷಿಗಳಿಗೆ : 03 ವರ್ಷಗಳು
    • SC/ST ಆಕಾಂಕ್ಷಿಗಳಿಗೆ : 05 ವರ್ಷಗಳು
    • ಪಿಡಬ್ಲ್ಯೂಡಿ (ಸಾಮಾನ್ಯ) ಆಕಾಂಕ್ಷಿಗಳಿಗೆ : 10 ವರ್ಷಗಳು
    ಮಾಸಿಕ ವೇತನ

    EMRS ನೇಮಕಾತಿ ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ತಿಂಗಳಿಗೆ ರೂ.18000 – 209200/- ಮಾಸಿಕ ವೇತನವನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ

    SC/ ST/ ಮಹಿಳೆ/ ಪಿಡಬ್ಲ್ಯೂಡಿ ಆಕಾಂಕ್ಷಿಗಳಿಗೆ :

    • ಪ್ರಿನ್ಸಿಪಾಲ್ : ₹500/-
    • ಟಿಜಿಟಿ ಮತ್ತು ಪಿಜಿಟಿ : ₹500/-
    • ಬೋಧಕೇತರ ಸಿಬ್ಬಂದಿ : ₹500/-

    ಸಾಮಾನ್ಯ/ ಒಬಿಸಿ/ ಇಡಬ್ಲ್ಯೂಎಸ್‌ ಅಕಾಂಕ್ಷಿಗಳಿಗೆ :

    • ಪ್ರಿನ್ಸಿಪಾಲ್: ₹2000/-
    • ಟಿಜಿಟಿ ಮತ್ತು ಪಿಜಿಟಿ : ₹1500/-
    • ಬೋಧಕೇತರ ಸಿಬ್ಬಂದಿ : ₹1000/-

    ಪಾವತಿ ವಿಧಾನ : ಅರ್ಜಿ ಶುಲ್ಕವನ್ನು  ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿ/ಇ-ಚಲನ್ ಮೂಲಕ ಆನ್ಲೈನ್ ಪಾವತಿಸಿ.

    ಆಯ್ಕೆ ಪ್ರಕ್ರಿಯೆ
    • OMR ಆಧಾರಿತ ಪರೀಕ್ಷೆಯ ಶ್ರೇಣಿ-I, ಶ್ರೇಣಿ-II
    • ಕೌಶಲ್ಯ ಪರೀಕ್ಷೆ
    • ದಾಖಲೆ ಪರಿಶೀಲನೆ
    • ಸಂದರ್ಶನ
    EMRS ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
    • EMRS ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿʼ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಫೋಟೋ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ
    • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ
    ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 19 ಸೆಪ್ಟೆಂಬರ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23 ಅಕ್ಟೋಬರ್ 2025
    ಪ್ರಮುಖ ಲಿಂಕ್‌ ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ