afp header code starts here --> afp header code starts here -->

Tag: AIIMS cre

  • AIIMS CRE ನೇಮಕಾತಿ 2025 || ಒಟ್ಟು 1383 ಹಾಸ್ಟಲ್‌ ವಾರ್ಡನ್‌ ಹುದ್ದೆಗಳಿಗೆ ಆನ್ಲೈನ್‌ ಮೂಲಕ ಅಧಿಸೂಚನೆ ಹೊರಡಿಸಲಾಗಿದೆ

    AIIMS CRE ನೇಮಕಾತಿ 2025 : ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS), 1383 ಗ್ರೂಪ್ ʼಬಿʼ ಮತ್ತು ಗ್ರೂಪ್ ʼಸಿʼ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಹಾಗೂ ಹಾಸ್ಟಲ್‌ ವಾರ್ಡನ್‌ ಹುದ್ದೆಗಳನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. ಅಖಿಲ ಭಾರತ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. AIIMS CRE ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.

    AIIMS CRE ನೇಮಕಾತಿ 2025

    AIIMS CRE ನೇಮಕಾತಿಯ ಅವಲೋಕನ

    • ಸಂಸ್ಥೆಯ ಹೆಸರು : ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS)
    • ಹುದ್ದೆಯ ಹೆಸರು : ಹಾಸ್ಟಲ್‌ ವಾರ್ಡನ್‌ ಹುದ್ದೆಗಳು
    • ಒಟ್ಟು ಹುದ್ದೆಗಳು : 1383 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಅಖಿಲ ಭಾರತ

    ಹುದ್ದೆಗಳ ವಿವರಗಳು

    • ಸಹಾಯಕ ಆಹಾರ ತಜ್ಞರು/ಆಹಾರ ತಜ್ಞರು/ವಾರ್ಡನ್ : 17
    • ಸಹಾಯಕ ಆಡಳಿತ ಅಧಿಕಾರಿ/ಸಹಾಯಕ/ಇತ್ಯಾದಿ : 39
    • ಕಿರಿಯ ಆಡಳಿತ ಸಹಾಯಕ/ಕೆಳ ವಿಭಾಗದ ಗುಮಾಸ್ತ/ಇತ್ಯಾದಿ : 121
    • ಜೂನಿಯರ್ ಎಂಜಿನಿಯರ್ (ಸಿವಿಲ್) : 3
    • ಜೂನಿಯರ್ ಎಂಜಿನಿಯರ್ (ಎಲೆಕ್ಟ್ರಿಕಲ್) : 7
    • ಸಹಾಯಕ ಎಂಜಿನಿಯರ್ (ಎ/ಸಿ & ಆರ್)/ಜೂನಿಯರ್ ಎಂಜಿನಿಯರ್ (ಎ/ಸಿ & ಆರ್)/ಇತ್ಯಾದಿ : 7
    • ಜೂನಿಯರ್ ಆಡಿಯಾಲಜಿಸ್ಟ್/ಸ್ಪೀಚ್ ಥೆರಪಿಸ್ಟ್ : 7
    • ಎಲೆಕ್ಟ್ರಿಷಿಯನ್/ವೈರ್‌ಮ್ಯಾನ್/ಲೈನ್‌ಮ್ಯಾನ್ (ಎಲೆಕ್ಟ್ರಿಕಲ್) : 7
    • ಮ್ಯಾನಿಫೋಲ್ಡ್ ತಂತ್ರಜ್ಞ (ಗ್ಯಾಸ್ ಸ್ಟೀವರ್ಡ್)/ಗ್ಯಾಸ್ ಅಧಿಕಾರಿ : 7
    • ಸಹಾಯಕ ಲಾಂಡ್ರಿ ಮೇಲ್ವಿಚಾರಕ : 5
    • ತಂತ್ರಜ್ಞ OT/ಅರಿವಳಿಕೆ ತಂತ್ರಜ್ಞ : 182
    • ಔಷಧಿಕಾರ/ಔಷಧಿಕಾರ ಗ್ರೇಡ್ II : 35
    • ಕ್ಯಾಷಿಯರ್/ಜೂನಿಯರ್ ಅಕೌಂಟ್ಸ್ ಆಫೀಸರ್ (ಲೆಕ್ಕಾಧಿಕಾರಿ) : 13
    • ಸಹಾಯಕ ಅಂಗಡಿ ಅಧಿಕಾರಿ/ಜೂನಿಯರ್ ಅಂಗಡಿ ಅಧಿಕಾರಿ/ಇತ್ಯಾದಿ : 102
    • ಸಿಎಸ್ಎಸ್ಡಿ ತಂತ್ರಜ್ಞ : 7
    • ಶವಾಗಾರದ ಪರಿಚಾರಕ/ಆಸ್ಪತ್ರೆಯ ಪರಿಚಾರಕ ಗ್ರೇಡ್ III : 54
    • ಪ್ರಯೋಗಾಲಯ ಸಹಾಯಕ ದರ್ಜೆ-II/ತಂತ್ರಜ್ಞ (ಪ್ರಯೋಗಾಲಯ) : 80
    • ಗ್ರಂಥಾಲಯ ಮತ್ತು ಮಾಹಿತಿ ಸಹಾಯಕ/ಗ್ರಂಥಾಲಯ ಪರಿಚಾರಕ : 20
    • ವೈದ್ಯಕೀಯ ದಾಖಲೆ ಅಧಿಕಾರಿ/ಕಿರಿಯ ವೈದ್ಯಕೀಯ ದಾಖಲೆ ಅಧಿಕಾರಿ : 73
    • ಜೂನಿಯರ್ ಸ್ಕೇಲ್ ಸ್ಟೆನೋ (ಹಿಂದಿ)/ವೈಯಕ್ತಿಕ ಸಹಾಯಕ : 71
    • ವೈದ್ಯಕೀಯ ಸಮಾಜ ಸೇವಕ/ವೈದ್ಯಕೀಯ ಸಮಾಜ ಸೇವಾ ಅಧಿಕಾರಿ : 22
    • ತಾಂತ್ರಿಕ ಅಧಿಕಾರಿ (ದಂತ)/(ದಂತ ತಂತ್ರಜ್ಞ) : 2
    • ತಾಂತ್ರಿಕ ಅಧಿಕಾರಿ ನೇತ್ರವಿಜ್ಞಾನ (ವಕ್ರೀಭವನಶಾಸ್ತ್ರಜ್ಞ)/ನೇತ್ರಶಾಸ್ತ್ರಜ್ಞ : 11
    • ತಂತ್ರಜ್ಞ (ರೇಡಿಯೊಥೆರಪಿ) : 23
    • ತಂತ್ರಜ್ಞ (ರೇಡಿಯಾಲಜಿ)/ರೇಡಿಯೋಗ್ರಾಫಿಕ್ ತಂತ್ರಜ್ಞ : 105
    • ಪರ್ಫ್ಯೂಷನಿಸ್ಟ್ : 19
    • ಭ್ರೂಣಶಾಸ್ತ್ರಜ್ಞ : 2
    • ಸಹಾಯಕ ಭದ್ರತಾ ಅಧಿಕಾರಿ/ಸಹಾಯಕ ಅಗ್ನಿಶಾಮಕ ಅಧಿಕಾರಿ : 3
    • ಅಗ್ನಿಶಾಮಕ ತಂತ್ರಜ್ಞ/ಭದ್ರತಾ ಕಮ್ ಅಗ್ನಿಶಾಮಕ ಸಹಾಯಕ : 12
    • ಭೌತಚಿಕಿತ್ಸಕ/ಕಿರಿಯ ಭೌತಚಿಕಿತ್ಸಕ : 46
    • ಸಾಮಾನ್ಯ ದರ್ಜೆಯ ಚಾಲಕ : 8
    • ಜೂನಿಯರ್ ಮೆಡಿಕಲ್ ರೆಕಾರ್ಡ್ ಆಫೀಸರ್ (ಸ್ವಾಗತಕಾರರು)/ಸ್ವಾಗತಕಾರರು : 14
    • ಜೂನಿಯರ್ ವಾರ್ಡನ್ (ಹೌಸ್ ಕೀಪರ್ಸ್)/ವಾರ್ಡನ್ (ಹಾಸ್ಟೆಲ್ ವಾರ್ಡನ್) : 23
    • ಹಿರಿಯ ನರ್ಸಿಂಗ್ ಅಧಿಕಾರಿ (ಸ್ಟಾಫ್ ನರ್ಸ್ ಗ್ರೇಡ್-I) : 122
    • ನೈರ್ಮಲ್ಯ ನಿರೀಕ್ಷಕರು/ ನೈರ್ಮಲ್ಯ ನಿರೀಕ್ಷಕರು ಜಿಡಿ.ಐ : 33
    • ಔದ್ಯೋಗಿಕ ಚಿಕಿತ್ಸಕ/ಕಿರಿಯ ಔದ್ಯೋಗಿಕ ಚಿಕಿತ್ಸಕ : 4
    • ಕಿರಿಯ ಹಿಂದಿ ಅನುವಾದಕ/ಹಿರಿಯ ಅನುವಾದ ಅಧಿಕಾರಿ : 8
    • ಪರಮಾಣು ವೈದ್ಯಶಾಸ್ತ್ರ ತಂತ್ರಜ್ಞ : 12
    • ಕಸಿ ಸಂಯೋಜಕರು : 4
    • ಯೋಗ ಬೋಧಕ : 2
    • ಪ್ರೋಗ್ರಾಮರ್ : 5
    • ಪ್ರಾಸ್ಥೆಟಿಕ್ ತಂತ್ರಜ್ಞ GR. I/ಆರ್ಥೋಟಿಕ್ ತಂತ್ರಜ್ಞ :3
    • ಟೈಲರ್ ಗ್ರೇಡ್ III 2
    • ಕಲಾವಿದ : 1
    • ಎಲೆಕ್ಟ್ರೋಕಾರ್ಡಿಯೋಗ್ರಾಫ್ ತಾಂತ್ರಿಕ ಸಹಾಯಕ : 1
    • ವೈದ್ಯಕೀಯ ಛಾಯಾಗ್ರಾಹಕ/ಕಿರಿಯ ಛಾಯಾಗ್ರಾಹಕ : 3
    • ಸಂಖ್ಯಾಶಾಸ್ತ್ರೀಯ ಸಹಾಯಕ : 1
    • ಜೂನಿಯರ್ ಎಂಜಿನಿಯರ್ (ಇನ್ಸ್ಟ್ರುಮೆಂಟೇಶನ್) : 1
    • ಲಾಂಡ್ರಿ ಮೆಕ್ಯಾನಿಕ್ : 1
    • ಪಿಎಸಿಎಸ್ ಆಡಳಿತಾಧಿಕಾರಿ : 1
    • ಸಹಾಯಕ ಸಂಶೋಧನಾ ಅಧಿಕಾರಿ/ಸಂಶೋಧನಾ ಸಹಾಯಕ : 31
    • ಜೂನಿಯರ್ ಎಂಜಿನಿಯರ್ (ಸುರಕ್ಷತೆ) : 1

    AIIMS CRE ನೇಮಕಾತಿ 2025 : ಅರ್ಹತಾ ಮಾನದಂಡಗಳ ವಿವರಗಳು

    ಶೈಕ್ಷಣಿಕ ಅರ್ಹತೆ :

    AIIMS CRE ನೇಮಕಾತಿ ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಆಕಾಂಕ್ಷಿಗಳು ಮಾನ್ಯತೆ ಪಡದ ಮಂಡಳಿ ಹಾಗೂ ವಿಶ್ವವಿದ್ಯಾಲಯದಿಂದ 10ನೇ ತರಗತಿ/ಮೆಟ್ರಿಕ್ಯುಲೇಷನ್, ಪಿಯುಸಿ, ಬಿ.ಎಸ್ಸಿ., ಬಿ.ಟೆಕ್., ಬಿ.ಫಾರ್ಮಸಿ, ಬಿಪಿಟಿ, ಬಿಒಟಿ, ಎಂ.ಎಸ್ಸಿ., ಎಂ.ಟೆಕ್., ಎಂಪಿಟಿ, ನರ್ಸಿಂಗ್, ಜಿಎನ್ಎಂ ಪೂರ್ಣಗೊಳಿಸಿರಬೇಕು.

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಟ ವಯಸ್ಸು : 30 ವರ್ಷಗಳು 
    • ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

    ಮಾಸಿಕ ವೇತನ

    AIIMS CRE ನೇಮಕಾತಿ ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ 7ನೇ CPC ಪ್ರಕಾರ ವೇತನ ಮಟ್ಟ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.

    ಅರ್ಜಿ ಶುಲ್ಕ

    • ಸಾಮಾನ್ಯ / ಒಬಿಸಿ ಆಕಾಂಕ್ಷಿಗಳಿಗೆ : 3000/-
    • ಎಸ್‌ ಸಿ / ಎಸ್‌ ಟಿ / ಇಡಬ್ಲ್ಯೂಎಸ್‌ ಆಕಾಂಕ್ಷಿಗಳಿಗೆ : 2400/-

    ಆಯ್ಕೆ ಪ್ರಕ್ರಿಯೆ

    • ಕಂಪ್ಯೂಟರ್‌ ಆಧಾರಿತ ಪರೀಕ್ಷೆ
    • ಕೌಶಲ್ಯ ಪರೀಕ್ಷೆ
    • ದಾಖಲೆ ಪರಿಶೀಲನೆ
    • ಮೆರಿಟ್‌ ಪಟ್ಟಿ

    AIIMS CRE ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    • AIIMS CRE ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ.
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೊಂದಾಯಿಸಿ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಫೋಟೋ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ
    • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
    • ಅರ್ಜಿಯನ್ನು ಪೂರ್ಣಗೊಳಿಸಿದ ನಂತರ ಸಲ್ಲಿಸು ಬಟನ್‌ ಮೇಲೆ ಕ್ಲಿಕ್‌ ಮಾಡಿ, ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ.

    AIIMS CRE ನೇಮಕಾತಿ 2025 : ಪ್ರಮುಖ ದಿನಾಂಕಗಳು

    • ಅರ್ಜಿ ಸಲಿಸಲು ಪ್ರಾರಂಭ ದಿನಾಂಕ : 14 ನವೆಂಬರ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02 ಡಿಸೆಂಬರ್‌ 2025

    ಪ್ರಮುಖ ಲಿಂಕ್‌ ಗಳು

    ಅಧಿಸೂಚನೆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    ಅಪ್ಲಿಕೇಶನ್‌ ಲಿಂಕ್ಮೇಲೆ ಕ್ಲಿಕ್‌ ಮಾಡಿ