afp header code starts here --> afp header code starts here -->

Tag: Central Govt job notification 2024

  • 345 ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನೇಮಕಾತಿಯ|BIS Recruitment 2024 – More Details

    BIS-Bureau Of Indian Standards Recruitment-2024|ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಇಲಾಖೆಯಿಂದ ನೂತನವಾಗಿ 315 ವಿವಿಧ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಉದ್ಯೋಗಂಷಿಗಳಿಂದ ನೇಮಕಾತಿಯಲ್ಲಿ ಸೂಚನೆ ಪ್ರಕಟಗೊಂಡಿದೆ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯು

    ನಾವು ಪ್ರತಿನಿತ್ಯ ನೀಡುವಂತ ಮಾಹಿತಿ ನಿಮಗೆ ನೇರವಾಗಿ ಮಾಹಿತಿ ತಲುಪ ಬೇಕೆಂದರೆ ತಪ್ಪದೇ ವಾಟ್ಸಪ್ ಗ್ರೂಪಿಗೆ ಸೇರಿಕೊಳ್ಳಿ (LINK HERE) ಮತ್ತು ಉದ್ಯೋಗ ಹುಡುಕುತ್ತಿರುವ ಉದ್ಯೋಗಾಂಷಿಗಳಿಗೆ ಸಹಾಯವಾಗುತ್ತದೆ ನೀವು ಈ ಲಿಂಕ್ ಅನ್ನು ಅವರಿಗೆ ಶೇರ್ ಮಾಡುವ ಮೂಲಕ ಸಹಕರಿಸಿ ಮತ್ತು ಅವರಿಗೂ ಸಹ ಈ ಗ್ರೂಪಿಗೆ ಸೇರಿಕೊಳ್ಳಲು ಹೇಳಿ (LINK HERE) ನಿಮ್ಮ ಈ ಒಂದು ಸಹಕಾರ ಅವರ ಜೀವನದಲ್ಲಿ ಬದಲಾವಣೆಯಾಗುತ್ತದೆ ನಿಮ್ಮ ಬಾಳಿನ ಶಿಲ್ಪಿ ನೀವೇ

    ನೇಮಕಾತಿ ಮಾಹಿತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

    BIS-ಹೂಸ ನೇಮಕಾತಿ ಅಧಿಸೂಚನೆ 2024

    BIS-Bureau Of Indian Standards Recruitment-2024|ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಇಲಾಖೆಯಿಂದ ನೂತನವಾಗಿ 315 ವಿವಿಧ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಉದ್ಯೋಗಂಷಿಗಳಿಂದ ನೇಮಕಾತಿಯಲ್ಲಿ ಸೂಚನೆ ಪ್ರಕಟಗೊಂಡಿದೆ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಪ್ರಾಧಿಕಾರ ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ಪ್ರೊಸೆಸ್ ಡಾಕ್ಯುಮೆಂಟ್ (Process Document) ಶೈಕ್ಷಣಿಕ ವಿದ್ಯಾರ್ಹತೆ. (Eligibility) ವಯಸ್ಸಿನ ಮಾನದಂಡ.(Age limit) ಶುಲ್ಕ ಪಾವತಿ ವಿಧಾನ.(Mode of Fee Payment) ವೇತನ ಶ್ರೇಣಿ (Pay Scale) ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ (Notification) ಓದಿ ಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿಗಳನ್ನು ಸಲ್ಲಿಸಬಹುದು

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS)
    • ಹುದ್ದೆಯ ಹೆಸರು: ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು: 345
    • ಅರ್ಜಿ ಸ್ವರೂಪ: ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ:ಭಾರತದಾದ್ಯಂತ

    ನೇಮಕಾತಿಗಳ ಹುದ್ದೆಗಳ ಹೆಸರು:

    • ಸೀನಿಯರ್ ಸೆಕ್ರೆಟರಿಯೇಟ್ ಸಹಾಯಕ 128 ಹುದ್ದೆಗಳು
    • ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ 78 ಹುದ್ದೆಗಳು
    • ಸಹಾಯಕ ವಿಭಾಗ ಅಧಿಕಾರಿ (ASO) 43 ಹುದ್ದೆಗಳು
    • ತಾಂತ್ರಿಕ ಸಹಾಯಕ (ಲ್ಯಾಬ್) 27 ಹುದ್ದೆಗಳು
    • ಪರ್ಸನಲ್ ಅಸಿಸ್ಟೆಂಟ್ 27 ಹುದ್ದೆಗಳು
    • ಸ್ಟೆನೋಗ್ರಾಫರ್ 19 ಹುದ್ದೆಗಳು
    • ಸೀನಿಯರ್ ತಂತ್ರಜ್ಞ 18 ಹುದ್ದೆಗಳು.
    • ಸಹಾಯಕ ನಿರ್ದೇಶಕ 3 ಹುದ್ದೆಗಳು
    • ತಂತ್ರಜ್ಞ 1 ಹುದ್ದೆಗಳು
    • ಸಹಾಯಕ (ಸಿಎಡಿ) 1 ಹುದ್ದೆಗಳು

    ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:

    BIS-ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನೇಮಕಾತಿಯ ಅಧಿಸೂಚನೆ ಪ್ರಕಾರ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಲ್ಲಿ 10ನೇ ತರಗತಿ ಹಾಗೂ ಡಿಪ್ಲೋಮೋ. ಪದವಿ. ಸ್ಥಾನಕೋತ್ತರ ಪದವಿ. ಮುಗಿಸಿರುವ ಉದ್ಯೋಗಂಷಿಗಳು ಅರ್ಜಿ ಸಲ್ಲಿಸಬಹುದು

    ನೇಮಕಾತಿಯ ವಯೋಮಿತಿ:

    • BIS-ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನೇಮಕಾತಿಯ ಅಧಿಸೂಚನೆ ಪ್ರಕಾರ
    • ಕನಿಷ್ಠ 18 ವರ್ಷ
    • ಗರಿಷ್ಠ 35 ವರ್ಷ

    ನೇಮಕಾತಿಯ ವಯೋಮಿತಿ ಸಡಿಲಿಕೆ:

    • ಒಬಿಸಿ ಉದ್ಯೋಗಾಂಷಿಗಳಿಗೆ 3 ವರ್ಷ
    • ಎಸ್ಸಿ/ಎಸ್ಟಿ ಉದ್ಯೋಗಾಂಷಿಗಳಿಗೆ 5 ವರ್ಷ
    • ವಿಕಲಚೇತನ ಉದ್ಯೋಗಾಂಷಿಗಳಿಗೆ 10 ವರ್ಷ ಸಡಿಲಿಕೆ ನೀಡಲಾಗಿದೆ

    ನೇಮಕಾತಿಯ ವೇತನ ಶ್ರೇಣಿ:

    • ಸೀನಿಯರ್ ಸೆಕ್ರೆಟರಿಯೇಟ್ ಸಹಾಯಕ : ₹25,500-81,100/-
    • ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ : ₹19900-63200/-
    • ಸಹಾಯಕ ವಿಭಾಗ ಅಧಿಕಾರಿ (ASO) : ₹35400-112400/-
    • ತಾಂತ್ರಿಕ ಸಹಾಯಕ (ಲ್ಯಾಬ್) ₹35400-112400/-
    • ಪರ್ಸನಲ್ ಅಸಿಸ್ಟೆಂಟ್ ₹35400-112400/-
    • ಸ್ಟೆಸ್ಟೆನೋಗ್ರಾಫರ್ ₹ 25500-81100/-
    • ಸೀನಿಯರ್ ತಂತ್ರಜ್ಞ ₹25500-81100/-
    • ಸಹಾಯಕ ನಿರ್ದೇಶಕ ₹56100-177500/-
    • ತಂತ್ರಜ್ಞ ₹19900-63200/-
    • ಸಹಾಯಕ (ಸಿಎಡಿ) ₹ 35400-112400/-

    ನೇಮಕಾತಿಯ ಅರ್ಜಿ ಶುಲ್ಕ ಮತ್ತು ಸಡಿಲಿಕೆ :

    • ಸಹಾಯಕ ನಿರ್ದೇಶಕರು (ಹಿಂದಿ), ಸಹಾಯಕ ನಿರ್ದೇಶಕರು (ಹಣಕಾಸು) ಮತ್ತು ಸಹಾಯಕ ನಿರ್ದೇಶಕರು (ಮಾರ್ಕೆಟಿಂಗ್ ಮತ್ತು ಗ್ರಾಹಕ ವ್ಯವಹಾರಗಳು) ಹುದ್ದೆಗಳಿಗೆ: ₹.800/-ಉಳಿದ ಹುದ್ದೆಗಳಿಗೆ: ₹.500/-
    • ಎಸ್ಸಿ/ಎಸ್ಟಿ /ಅಂಗವಿಕಲ/ಮಹಿಳಾ ಉದ್ಯೋಗಾಂಷಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:

    • BIS-ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನೇಮಕಾತಿಯ ಅಧಿಸೂಚನೆ ಪ್ರಕಾರ
    • ಕಂಪ್ಯೂಟರ್ ಆಧಾರಿತ ಪರೀಕ್ಷೆ CBT
    • ಪ್ರಾಕ್ಟಿಕಲ್ ಸ್ಕಿಲ್ ಪರೀಕ್ಷೆ
    • ವೈದ್ಯಕೀಯ ಪರೀಕ್ಷೆ
    • ಡಾಕ್ಯುಮೆಂಟ್ ಪರಿಶೀಲನೆ ನಡೆಸಿ ಈ ನೇಮಕಾತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 09-ಸೆಪ್ಟೆಂಬರ್-2024
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-ಸೆಪ್ಟೆಂಬರ್-2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

  • 11558 ರೈಲ್ವೆ ಇಲಾಖೆ ಬೃಹತ್ ನೇಮಕಾತಿ- 2024|RRB NTPC Recruitment full information

    11558 ರೈಲ್ವೆ ಇಲಾಖೆ ಬೃಹತ್ ನೇಮಕಾತಿ- 2024|RRB NTPC Recruitment full information

    RRB NTPC ನೇಮಕಾತಿ ಹೂಸ ನೇಮಕಾತಿ ಅದಿಸೂಚನೆ 2024

    RRB NTPC Recruitment-2024 ಭಾರತೀಯ ರೈಲ್ವೆ ನೇಮಕಾತಿ ಮಂಡಳಿ ಅತಿ ದೊಡ್ಡ ಬೃಹತ್ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 11558 ಹುದ್ದೆಗಳ ನೇಮಕಾತಿ ಭರ್ತಿಗೆ ಅರ್ಹ ಹಾಗೂ ಆಸಕ್ತ ಉದ್ಯೋಗಂಷಿಗಳಿಂದ ಹೊಸದಾಗಿ ಅಧಿಸೂಚನೆ ಪ್ರಕಟಗೊಂಡಿದೆ ಸದರಿ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯು ಪ್ರಗತಿರುವ ದಾಖಲೆಗಳು ವಯೋಮಿತಿ ವಿದ್ಯಾರ್ಹತೆ ಅರ್ಜಿ ಶುಲ್ಕ ಇಲ್ಲಿ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ ನಾವು ಈ ಕೆಳಗೆ ಲೇಖನದಲ್ಲಿ ಈ ನೇಮಕಾತಿ ಹುದ್ದೆಯ ಮಾಹಿತಿ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ವಿವರವಾಗಿ ನೀಡಿದ್ದೇವೆ ಒಂದು ಬಾರಿ ಅರ್ಥ ಮಾಡಿಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅಥವಾ ಈ ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಮತ್ತು ವೆಬ್ಸೈಟ್ ಲಿಂಕ್ ಮೂಲಕ ಹೆಚ್ಚು ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸುವುದು ಉತ್ತಮ

    ನಾವು ನೀಡುವಂತಹ ಸರ್ಕಾರಿ ನೌಕ್ರಿ ಉದ್ಯೋಗ ಮಾಹಿತಿ ನಿಮಗೆ ನೇರವಾಗಿ ತಲುಪಬೇಕೆಂದರೆ ತಪ್ಪದೇ ನಮ್ಮ ಟೆಲಿಗ್ರಾಂ ಗ್ರೂಪ್ಗೆ ಸರಿ ಕೊಳ್ಳಿ (LINK HERE) ನಾವು ನೀಡುವಂತಹ ಉದ್ಯೋಗ ಮಾಹಿತಿ ಮೊದಲು ನಿಮಗೆ ಬಂದು ತಲುಪುತ್ತದೆ

    ನೇಮಕಾತಿ ಮಾಹಿತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

    ನೇಮಕಾತಿ ವಿವರಗಳು:

    • ಇಲಾಖೆಯ ಹೆಸರು: ಭಾರತಿಯ ರೈಲ್ವೆ ಮಂಡಳಿ (RRB/NTPC)
    • ಹುದ್ದೆಯ ಹೆಸರು: ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು:11558
    • ಅರ್ಜಿ ಸ್ವರೂಪ: ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ: ಭಾರತದಾದ್ಯಂತ

    ನೇಮಕಾತಿಯ ಹುದ್ದೆಗಳ ಹೆಸರು/ಸಂಖ್ಯೆ :.

    ಪದವೀಧರ ಹುದ್ದೆಗಳು
    • ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆಗಳು :- 3144
    • ಸ್ಟೇಷನ್ ಮಾಸ್ಟರ್ ಹುದ್ದೆಗಳು:- 994
    • ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕ ಹುದ್ದೆಗಳು:-1736
    • ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಮತ್ತು ಟೈಪಿಸ್ಟ್ ಹುದ್ದೆಗಳು :-1507
    • ಹಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರ ಹುದ್ದೆಗಳು :- 732
    ಪದವಿಪೂರ್ವ ಹುದ್ದೆಗಳು
    • ಅಕೌಂಟ್ಸ್ ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳು:- 361
    • ವಾಣಿಜ್ಯ ಮತ್ತು ಟಿಕೆಟ್ ಕ್ಲರ್ಕ್ ಹುದ್ದೆಗಳು :- 2022
    • ಜೂನಿಯರ್ ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳು :-990
    • ರೈಲು ಗುಮಾಸ್ತ ಹುದ್ದೆಗಳು :- 72

    ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:

    • RRB|NTPC ನೇಮಕಾತಿ ಅಧಿಸೂಚನೆ ಪ್ರಕಾರ 3,445 ಪದವಿಪೂರ್ವ(PUC) ಹುದ್ದೆಗಳು ಮತ್ತು 8,113 ಪದವೀಧರ ಹುದ್ದೆಗಳಿವೆ.
    • ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಉದ್ಯೋಗಾಂಷಿಯು ಪಿಯುಸಿ ಅಥವಾ ಪದವಿ ವಿದ್ಯಾರ್ಹತೆ ಹೊಂದಿರಬೇಕು

    ನೇಮಕಾತಿಯ ವಯೋಮಿತಿ ಮತ್ತು ಸಡಿಲಿಕೆ:

    • RRB|NTPC ನೇಮಕಾತಿ ಅಧಿಸೂಚನೆ ಪ್ರಕಾರ ಪದವಿಪೂರ್ವ ಹುದ್ದೆಗಳಿಗೆ: ಉದ್ಯೋಗಾಂಷಿಗಳ ವಯಸ್ಸು ಕನಿಷ್ಠ 18 ವರ್ಷ ಗರಿಷ್ಠ 33 ವರ್ಷ ವಯಸ್ಸಿನವರಾಗಿರಬೇಕು.
    • ಪದವೀಧರ ಹುದ್ದೆಗಳು: ಉದ್ಯೋಗಾಂಷಿಗಳ ವಯಸ್ಸು ಕನಿಷ್ಠ 18 ವರ್ಷ ಗರಿಷ್ಠ 36 ವರ್ಷ ವಯಸ್ಸಿನವರಾಗಿರಬೇಕು.
    • ಸಡಿಲಿಕೆ: ಈ ಹುದ್ದೆಗಳ ವಯೋಮಿತಿಯನ್ನು ನಿಯಮಾನುಸಾರ ಸಡಿಲಿಸಲಾಗಿದೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ

    ನೇಮಕಾತಿಯ ವೇತನ ಶ್ರೇಣಿ:

    • ಪದವಿ ಹುದ್ದೆಗಳ ವೇತನ ಶ್ರೇಣಿ: ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆಗಳು:₹29,200
    • ಸ್ಟೇಷನ್ ಮಾಸ್ಟರ್ ಹುದ್ದೆಗಳು:- ₹35,400
    • ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕ ಹುದ್ದೆಗಳು:-₹35,400
    • ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಮತ್ತು ಟೈಪಿಸ್ಟ್ ಹುದ್ದೆಗಳು :-₹35,400
    • ಹಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರ ಹುದ್ದೆಗಳು :-₹29,200
    • ಪದವಿಪೂರ್ವ ಹುದ್ದೆಗಳು:- ಅಕೌಂಟ್ಸ್ ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳು:₹19,900
    • ವಾಣಿಜ್ಯ ಮತ್ತು ಟಿಕೆಟ್ ಕ್ಲರ್ಕ್ ಹುದ್ದೆಗಳು:- ₹21,700
    • ಜೂನಿಯರ್ ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳು:- ₹19,900
    • ರೈಲು ಗುಮಾಸ್ತ ಹುದ್ದೆಗಳು :- ₹19,900

    ನೇಮಕಾತಿಯ ಅರ್ಜಿ ಶುಲ್ಕ ಮತ್ತು ಸಡಿಲಿಕೆ:

    ಎಸ್ಸಿ/ಎಸ್ಟಿ/ಮಾಜಿ ಸೈನಿಕರು/EBC/ಅಂಗವಿಕಲ/ಮಹಿಳೆ/ಅಲ್ಪಸಂಖ್ಯಾತರು/ಟ್ರಾನ್ಸ್ಜೆಂಡರ್ ಉದ್ಯೋಗಂಷಿಗಳಿಗೆ : ರೂ.250/-
    ಎಲ್ಲಾ ಇತರ ಉದ್ಯೋಗಂಷಿಗಳಿಗೆ : ರೂ.500/-

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:

    ಕಂಪ್ಯೂಟರ್ ಆಧಾರಿತ ಪರೀಕ್ಷೆ CBT ಲಿಖಿತ ಪರೀಕ್ಷೆ (ಟೈರ್-1 ಮತ್ತು ಟೈರ್-2)ಕೌಶಲ್ಯ ಪರೀಕ್ಷೆ ( ಹುದ್ದೆಗಳ ಅವಶ್ಯಕತೆಗೆ ಅನುಗುಣವಾಗಿ)ದಾಖಲೆಗಳ ಪರಿಶೀಲನೆ ವೈದ್ಯಕೀಯ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ

    ಸಲ್ಲಿಸಲು ಪ್ರಾರಂಭ ದಿನಾಂಕ:14 – ಸೆಪ್ಟೆಂಬರ್-2024
    ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕ
    ಗೂಡ್ಸ್ ಟ್ರೈನ್ ಮ್ಯಾನೇಜರ್
    ಸ್ಟೇಷನ್ ಮಾಸ್ಟರ್
    ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಮತ್ತು ಟೈಪಿಸ್ಟ್
    ಹಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರ
    ಅಕೌಂಟ್ಸ್ ಕ್ಲರ್ಕ್ ಮತ್ತು ಟೈಪಿಸ್ಟ್
    21-ಸೆಪ್ಟೆಂಬರ್-2024
    ವಾಣಿಜ್ಯ ಮತ್ತು ಟಿಕೆಟ್ ಕ್ಲರ್ಕ್
    ಜೂನಿಯರ್ ಕ್ಲರ್ಕ್ ಮತ್ತು ಟೈಪಿಸ್ಟ್
    ರೈಲು ಗುಮಾಸ್ತ
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-13-ಅಕ್ಟೋಬರ್- 2024
    ಗೂಡ್ಸ್ ಟ್ರೈನ್ ಮ್ಯಾನೇಜರ್/ಸ್ಟೇಷನ್ ಮಾಸ್ಟರ್/ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕ/ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಮತ್ತು ಟೈಪಿಸ್ಟ್/ಹಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರ/ಅಕೌಂಟ್ಸ್ ಕ್ಲರ್ಕ್ ಮತ್ತು ಟೈಪಿಸ್ಟ್
    20-ಅಕ್ಟೋಬರ್-2024
    ವಾಣಿಜ್ಯ ಮತ್ತು ಟಿಕೆಟ್ ಕ್ಲರ್ಕ್/ಜೂನಿಯರ್ ಕ್ಲರ್ಕ್ ಮತ್ತು ಟೈಪಿಸ್ಟ್/ರೈಲು ಗುಮಾಸ್ತ

    ನೇಮಕಾತಿಯ ಪ್ರಮುಖ ಲಿಂಕ್ ಗಳು:

  • 14298 ಆರ್ ಆರ್ ಬಿ ರೈಲ್ವೆ ನೇಮಕಾತಿ ಮಂಡಳಿ ಅಧಿಸೂಚನೆ 2024|RRB Technician Recruitment 2024 Complete details

    14298 ಆರ್ ಆರ್ ಬಿ ರೈಲ್ವೆ ನೇಮಕಾತಿ ಮಂಡಳಿ ಅಧಿಸೂಚನೆ 2024|RRB Technician Recruitment 2024 Complete details

    ಭಾರತೀಯ ರೈಲ್ವೆ ಇಲಾಖೆಯಿಂದ ಬೃಹತ್ ನೇಮಕಾತಿ ಅಧಿಸೂಚನೆ RRB Technician Recruitment 2024 ರೈಲ್ವೆ ಇಲಾಖೆಗಳಲ್ಲಿ ಖಾಲಿ ಇರುವ ಟೆಕ್ನಿಷಿಯನ್ ಮತ್ತು ವಿವಿಧ ಹುದ್ದೆಗಳಿಗೆ ನೇಮಕಾತಿ ಭರ್ತಿ ಮಾಡಲು ಅರ್ಹ ಉದ್ಯೋಗಾಂಷಿಗಳಿಂದ ಅಧಿಸೂಚನೆ ಪ್ರಕಟಗೊಂಡಿದ್ದು ಸದರಿ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯು ಅಗತ್ಯವಿರುವ ಪುರಾವೆಗಳು ವಯಸ್ಸಿನ ಮಿತಿ ಮಾನದಂಡ ಉದ್ಯೋಗದ ಶೈಕ್ಷಣಿಕ ವಿದ್ಯಾರ್ಹತೆ ಶುಲ್ಕ ಪಾವತಿ ವಿಧಾನ ಆಯ್ಕೆ ಪ್ರಕ್ರಿಯೆ ವೇತನ ಶ್ರೇಣಿಯ ಸಂಪೂರ್ಣ ನೇಮಕಾತಿಯ ವಿವರವನ್ನು ಅರಿತು ತಿಳಿದು ಅರ್ಜಿ ಸಲ್ಲಿಸಿ

    ನಾವು ನೀಡುವಂತಹ ಉದ್ಯೋಗ ಮಾಹಿತಿ ನಿಮಗೆ ನೇರವಾಗಿ ಮೊದಲು ತಲುಪಬೇಕೆಂದರೆ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ಗೆ ಸೇರಿಕೊಳ್ಳಿ (LINK HERE) ಹಾಗೂ ನಿಮ್ಮ ಸ್ನೇಹಿತರಿಗೆೊಂದಿಗೆ ಈ ಲಿಂಕ್ ಅನ್ನು ಹಂಚಿಕೊಳ್ಳುವುದನ್ನು ಮರೆಯದಿರಿ

    ನೇಮಕಾತಿ ಮಾಹಿತಿ ಬಗ್ಗೆ ನಾವು ಕೆಳಗೆ ಲೇಖನದಲ್ಲಿ ನೀಡಿರುವ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ರೈಲ್ವೆ ನೇಮಕಾತಿ ಮಂಡಳಿ ಹೂಸ ನೇಮಕಾತಿ ಅದಿಸೂಚನೆ 2024

    ಭಾರತೀಯ ರೈಲ್ವೆ ಇಲಾಖೆಯಿಂದ ಬೃಹತ್ ನೇಮಕಾತಿ ಅಧಿಸೂಚನೆ RRB Technician Recruitment 2024 ರೈಲ್ವೆ ಇಲಾಖೆಗಳಲ್ಲಿ ಖಾಲಿ ಇರುವ ಟೆಕ್ನಿಷಿಯನ್ ಮತ್ತು ವಿವಿಧ ಹುದ್ದೆಗಳಿಗೆ ನೇಮಕಾತಿ ಭರ್ತಿ ಮಾಡಲು ಅರ್ಹ ಉದ್ಯೋಗಾಂಷಿಗಳಿಂದ ಅಧಿಸೂಚನೆ ಪ್ರಕಟಗೊಂಡಿದ್ದು ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಪ್ರಾಧಿಕಾರ ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ಪ್ರಗತಿ ದಾಖಲೆಗಳು ವಿದ್ಯಾರ್ಹತೆ. ವಯೋಮಿತಿ. ಶುಲ್ಕ ಪಾವತಿ ವಿಧಾನ. ವೇತನ ಶ್ರೇಣಿ ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ ಓದಿಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ

    ನೇಮಕಾತಿ ವಿವರಗಳು:

    • ಇಲಾಖೆಯ ಹೆಸರು : ಭಾರತಿಯ ರೈಲ್ವೆ ಮಂಡಳಿ
    • ಹುದ್ದೆಯ ಹೆಸರು :ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು:14298
    • ಅರ್ಜಿ ಸ್ವರೂಪ: ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ: ಭಾರತದಾದ್ಯಂತ

    ನೇಮಕಾತಿಯ ಹುದ್ದೆಯ ವಿವರ:

    • ತಂತ್ರಜ್ಞ ಗ್ರೇಡ್ I ಸಿಗ್ನಲ್ (ಓಪನ್ ಲೈನ್) 1092 ಹುದ್ದೆಗಳು
    • ತಂತ್ರಜ್ಞ ಗ್ರೇಡ್ III (ಓಪನ್ ಲೈನ್) 8052 ಹುದ್ದೆಗಳು
    • ತಂತ್ರಜ್ಞ ಗ್ರೇಡ್ III (ವರ್ಕ್‌ಶಾಪ್ ಮತ್ತು ಪಿಯುಗಳು) 5154 ಹುದ್ದೆಗಳು

    ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:

    ಭಾರತೀಯ ರೈಲ್ವೆ ನೇಮಕಾತಿ ಮಂಡಳಿ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯು ಮಾನ್ಯತೆ ಪಡೆದ ಮಂಡಳಿಯ ಅಥವಾ ವಿಶ್ವವಿದ್ಯಾಲಯದಲ್ಲಿ SSLC/PUC/ITI/DIPLOMA/B.Sc/BE/B Tech ವಿದ್ಯಾರ್ಹತೆಯನ್ನು ಪೂರೈಸಿರಬೇಕು

    ನೇಮಕಾತಿಯ ವೇತನ ಶ್ರೇಣಿ:

    • ತಂತ್ರಜ್ಞ ಗ್ರೇಡ್ I ಸಿಗ್ನಲ್ ₹ 29,200/-
    • ತಂತ್ರಜ್ಞ ಗ್ರೇಡ್ III ₹ 19,900/-

    ನೇಮಕಾತಿಯ ವಯೋಮಿತಿ:

    ಭಾರತೀಯ ರೈಲ್ವೆ ನೇಮಕಾತಿ ಮಂಡಳಿ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯ ವಯಸ್ಸು ಕನಿಷ್ಠ 18 ವರ್ಷ ಗರಿಷ್ಠ 36 ವರ್ಷ ಮೀರಿ ಇಡಬಾರದು

    ವಯೋಮಿತಿ ಸಡಿಲಿಕೆ:

    • OBC (NCL) ಉದ್ಯೋಗಂಷಿಗಳಿಗೆ 03 ವರ್ಷ
    • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉದ್ಯೋಗಾಂಷಿಗಳಿಗೆ 05 ವರ್ಷ
    • PwBD ಉದ್ಯಾಗಾಂಷಿಗಳಿಗೆ 10 ವರ್ಷ ಸಡಿಲಿಕೆ ನೀಡಲಾಗಿದೆ

    ನೇಮಕಾತಿಯ ಅರ್ಜಿ ಶುಲ್ಕ ಸಡಿಲಿಕ್ಕೆ:

    • ಎಸ್ಸಿ /ಎಸ್ಟಿ ಮಾಜಿ ಸೈನಿಕರು/ಮಹಿಳೆ/PwBD/EWS/EBC ಉದ್ಯೋಗಂಷಿಗಳಿಗೆ ₹250/-
    • ಎಲ್ಲಾ ಉಳಿದ ಉದ್ಯೋಗಾಂಷಿಗಳಿಗೆ ₹500/- ನಿಗದಿ ಮಾಡಿದೆ

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:

    ಉದ್ಯೋಗಂಷಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ವೈದ್ಯಕೀಯ ಪರೀಕ್ಷೆ ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 22-ಆಗಸ್ಟ್-2024
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06-ಸೆಪ್ಟೆಂಬರ್-2024

    ನೇಮಕಾತಿಯ ಪ್ರಮುಖ ಲಿಂಕ್ ಗಳು :

  • ಹಣಕಾಸು ಸೇವಾ ನೇಮಕಾತಿ ಇಲಾಖೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ |Department of Financial Service Recruitment-2024| complete details

    ಹಣಕಾಸು ಸೇವಾ ನೇಮಕಾತಿ ಇಲಾಖೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ |Department of Financial Service Recruitment-2024| complete details

    Department of Financial Service Recruitment 2024 (ಹಣಕಾಸು ಸೇವಾ ಇಲಾಖೆ ನೇಮಕಾತಿ ಆದಿಸೂಚನೆ) ಇಲಾಖೆಗಳಲ್ಲಿ ಖಾಲಿ ಇರುವ 49 ವಿವಿಧ ಹುದ್ದೆಗಳಿಗೆ ನೇಮಕಾತಿ ಭರ್ತಿ ಮಾಡಲು ಅರ್ಹ ಉದ್ಯೋಗಾಂಷಿಗಳಿಂದ ಅದಿಸೂಚನೆ ಬಿಡುಗಡೆಯಾಗಿದೆ ಸದರಿ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯು ಪ್ರಗತಿರುವ ದಾಖಲೆಗಳು ವಯೋಮಿತಿ ವಿದ್ಯಾರ್ಹತೆ ಅರ್ಜಿ ಶುಲ್ಕ ಇಲ್ಲಿ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

    ನೇಮಕಾತಿ ಮಾಹಿತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

    ಹಣಕಾಸು ಸೇವೆ ಇಲಾಖೆ ಹೂಸ ನೇಮಕಾತಿ ಅದಿಸೂಚನೆ 2024

    Department of Financial Service Recruitment 2024 (ಹಣಕಾಸು ಸೇವಾ ಇಲಾಖೆ ನೇಮಕಾತಿ ಆದಿಸೂಚನೆ) ಇಲಾಖೆಗಳಲ್ಲಿ ಖಾಲಿ ಇರುವ 49 ವಿವಿಧ ಹುದ್ದೆಗಳಿಗೆ ನೇಮಕಾತಿ ಭರ್ತಿ ಮಾಡಲು ಅರ್ಹ ಉದ್ಯೋಗಾಂಷಿಗಳಿಂದ ಅದಿಸೂಚನೆ ಬಿಡುಗಡೆಯಾಗಿದೆ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಪ್ರಾಧಿಕಾರ ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ಪ್ರಗತಿ ದಾಖಲೆಗಳು ವಿದ್ಯಾರ್ಹತೆ. ವಯೋಮಿತಿ. ಶುಲ್ಕ ಪಾವತಿ ವಿಧಾನ. ವೇತನ ಶ್ರೇಣಿ ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ ಓದಿಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ

    ನೇಮಕಾತಿಗಳ ವಿವರ:

    • ಇಲಾಖೆ ಹೆಸರು: ಹಣಕಾಸು ಸೇವಾ ಇಲಾಖೆ
    • ಹುದ್ದೆಯ ಹೆಸರು: ವಿವಿಧ ಹುದ್ದೆಗಳು
    • ಒಟ್ಟು ಹುದ್ದೆ: 49
    • ಅರ್ಜಿ ಸ್ವರೂಪ: ಆಫ್ಲೈನ್ (Offline)
    • ಉದ್ಯೋಗ ಸ್ಥಳ : ಭಾರತಾದ್ಯಂತ

    ನೇಮಕಾತಿಯ ಶೈಕ್ಷಣಿಕ ಅರ್ಹತೆ:

    • ಹಣಕಾಸು ಸೇವಾ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯು ವಿದ್ಯಾರ್ಹತೆಯು ಈ ಹುದ್ದೆಗಳ ತಕ್ಕಂತೆ ವಿದ್ಯಾರ್ಹತೆಯನ್ನು ಹೊಂದಿರಬೇಕು
    • ಹೆಚ್ಚಿನ ಮಾಹಿತಿಗೆ ನಾವು ಈ ಕೆಳಗೆ ನೋಟಿಫಿಕೇಶನ್ ಲಿಂಕಿನಲ್ಲಿ ವಿದ್ಯಾರ್ಥಿಯ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಒಂದು ಬಾರಿ ತಪ್ಪದೇ ಓದಿ ಅರ್ಜಿ ಸಲ್ಲಿಸಿ

    ನೇಮಕಾತಿಯ ಹುದ್ದೆಗಳ ವಿವರಗಳು:

    • ರಿಜಿಸ್ಟ್ರಾರ್ – 18 ಹುದ್ದೆಗಳು
    • ಸಹಾಯಕ ರಿಜಿಸ್ಟ್ರಾರ್-10 ಹುದ್ದೆಗಳು
    • ರಿಕವರಿ ಆಫೀಸರ್ – 21 ಹುದ್ದೆಗಳು

    ನೇಮಕಾತಿಯ ವಯೋಮಿತಿ ಮತ್ತು ಸಡಿಲಿಕೆ:

    ಹಣಕಾಸು ಸೇವಾ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ ಉಉದ್ಯೋಗಂಶಿಯ ವಯಸ್ಸು ಗರಿಷ್ಠ 56 ವರ್ಷ ಮೀರಿರಬಾರದು ಉದ್ಯೋಗಾಂಷಿಗಳಿಗೆ ಭಾರತ ಸರ್ಕಾರದ ನಿರ್ದೇಶನಗಳ ಪ್ರಕಾರ ಸಡಿಲಿಕೆ ನೀಡಲಾಗಿದೆ ಎಂದು ಪ್ರಾಧಿಕಾರವು ತಿಳಿಸಿದೆ

    ನೇಮಕಾತಿಯ ವೇತನ ಶ್ರೇಣಿ:

    • ರಿಜಿಸ್ಟ್ರಾರ್ ರೂ 78,800-2,09,200
    • ಸಹಾಯಕ ರಿಜಿಸ್ಟ್ರಾರ್ ರೂ. 67,700-2,08, 700/-
    • ರಿಕವರಿ ಆಫೀಸರ್ ರೂ 67,700-2,08, 700/-

    ನೇಮಕಾತಿಯ ಅರ್ಜಿ ಶುಲ್ಕ:

    ಈ ನೇಮಕಾತಿಯ ಅಧಿಸೂಚನೆ ಪ್ರಕಾರ ಅರ್ಜಿ ಪ್ರಕ್ರಿಯೆ ಆಫ್ಲೈನ್ ನಲ್ಲಿ ನಡೆಯುವುದರಿಂದ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಎಂದು ಪ್ರಾಧಿಕಾರ ತಿಳಿಸಿದೆ

    ನೇಮಕಾತಿಯ ಆಯ್ಕೆ ವಿಧಾನ:

    ಹಣಕಾಸು ಸೇವಾ ಇಲಾಖೆ ನೇಮಕಾತಿಯ ಅಧಿಸೂಚನೆ ಪ್ರಕಾರ ಲಿಖಿತ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಾಧಿಕಾರವು ತಿಳಿಸಿದೆ

    ಅರ್ಜಿ ಸಲ್ಲಿಸುವ ವಿಳಾಸ:

    The Under Secretary (DRT), Ministry of Finance, Department of Financial Services, 3rd Floor, Jeevan Deep Building, 10, Parliament Street, New Delhi-110001

    ನೇಮಕಾತಿಯ ಪ್ರಮುಖ ದಿನಾಂಕಗಳು:

    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 01 ಆಗಸ್ಟ್ 2024
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12 ಸೆಪ್ಟೆಂಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು

  • ಕಿರಿಯ ಅಟೆಂಡೆಂಟ್  ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ|Supreme Court Recruitment 2024~ complete details

    ಕಿರಿಯ ಅಟೆಂಡೆಂಟ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ|Supreme Court Recruitment 2024~ complete details

    ನಾವು ಪ್ರತಿನಿತ್ಯ ನೀಡುವಂತ ಮಾಹಿತಿ ನಿಮಗೆ ನೇರವಾಗಿ ಮಾಹಿತಿ ತಲುಪ ಬೇಕೆಂದರೆ ತಪ್ಪದೇ ವಾಟ್ಸಪ್ ಗ್ರೂಪಿಗೆ ಸೇರಿಕೊಳ್ಳಿ (LINK HERE) ಈ ನೇಮಕಾತಿಯ ಮಾಹಿತಿಯು ನಿಮಗೆ ಇಷ್ಟವಾದಲ್ಲಿ ತಪ್ಪದೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡುವುದನ್ನು ಮರ್ಯಾದಿರಿ

    ಸುಪ್ರೀಂ ಕೋರ್ಟ್ ಹೂಸ ನೇಮಕಾತಿ ಅದಿಸೂಚನೆ 2024

    Supreme Court Recruitment-2024 ಇಂಡಿಯನ್ ಸುಪ್ರೀಂ ಕೋರ್ಟ್ ನಲ್ಲಿ ಖಾಲಿ ಇರುವ 80 ಕಿರಿಯ ಕೋರ್ಟ್ ಅಟೆಂಡೆಂಟ್ ಹುದ್ದೆಗಳಿಗೆ ನೇಮಕಾತಿ ಭರ್ತಿ ಮಾಡಲು ಅರ್ಹ ಉದ್ಯೋಗಾಂಷಿಗಳಿಂದ ಅರ್ಜಿ ಆಹ್ವಾನ ಮಾಡಿದ್ದು ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಪ್ರಾಧಿಕಾರ ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ಪ್ರಗತಿ ದಾಖಲೆಗಳು ವಿದ್ಯಾರ್ಹತೆ. ವಯೋಮಿತಿ. ಶುಲ್ಕ ಪಾವತಿ ವಿಧಾನ. ವೇತನ ಶ್ರೇಣಿ ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ ಓದಿಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ

    ನೇಮಕಾತಿಗಳ ವಿವರ:

    • ಇಲಾಖೆಯ ಹೆಸರು: ಇಂಡಿಯನ್ ಸುಪ್ರೀಂ ಕೋರ್ಟ್
    • ಹುದ್ದೆಯ ಹೆಸರು: ಕಿರಿಯ ಕೋರ್ಟ್ ಅಟೆಂಡೆಡ್
    • ಒಟ್ಟು ಹುದ್ದೆಗಳು: 80
    • ಅರ್ಜಿ ಸ್ವರೂಪ: ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ: ಭಾರತದಾದ್ಯಂತ

    ನೇಮಕಾತಿಯ ವಿದ್ಯಾರ್ಹತೆ:

    ಇಂಡಿಯನ್ ಸುಪ್ರೀಂ ಕೋರ್ಟ್ ಅಧಿಸೂಚನೆ ಪ್ರಕಾರ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ SSLC diploma degree ವಿದ್ಯಾರ್ಹತೆಯನ್ನು ಪೂರೈಸಿರಬೇಕು ಸೂಚನೆ: ವೃತ್ತಿಯಲ್ಲಿ ಅನುಭವ ಉಳ್ಳುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಪ್ರಾಧಿಕಾರವು ತಿಳಿಸಿದೆ

    ನೇಮಕಾತಿ ವೇತನ ಶ್ರೇಣಿ:

    ಈ ನೇಮಕಾತಿಗೆ ಆಯ್ಕೆಯಾದ ಉದ್ಯೋಗಂಷಿಗಳಿಗೆ ಪೇ ಲೇವೆಲ್-3 (matrix) ಆರಂಭಿಕ ವೇತನ 21,700/- ರೂ ರಿಂದ ಎಲ್ಲಾ ಭತ್ಯೆ ಸೇರಿದಂತೆ ಒಟ್ಟು ವೇತನ 46,210/- ರೂ ನಿಗದಿಪಡಿಸಲಾಗಿದೆ

    ನೇಮಕಾತಿ ವಯೋಮಿತಿ:

    ಇಂಡಿಯನ್ ಸುಪ್ರೀಂ ಕೋರ್ಟ್ ಅಧಿಸೂಚನೆ ಪ್ರಕಾರ ಕನಿಷ್ಠ 18 ವರ್ಷ ಗರಿಷ್ಠ 27 ವರ್ಷ ಮೀರಿರಬಾರದು

    ನೇಮಕಾತಿಯ ಅರ್ಜಿ ಶುಲ್ಕ ಮತ್ತು ಸಡಿಲಿಕೆ:

    • ಇಂಡಿಯನ್ ಸುಪ್ರೀಂ ಕೋರ್ಟ್ ಅಧಿಸೂಚನೆ ಪ್ರಕಾರ ಇತರೆ ಉದ್ಯೋಗಂಷಿಗಳಿಗೆ 400/- ರೂ ನಿಗದಿ ಮಾಡಲಾಗಿದೆ
    • SC/ST/PwBD/ಮಾಜಿ ಸೈನಿಕರು/ವಿಧವೆ/ವಿಚ್ಛೇದಿತ ಮಹಿಳೆಯರು/ ಕಾನೂನು ಸುವ್ಯವಸ್ಥೆಯಲ್ಲಿ ಬೇರ್ಪಟ್ಟ ಮಹಿಳೆಯರು ರೂ 200/- ನಿಗದಿಪಡಿಸಲಾಗಿದೆ

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:

    ಇಂಡಿಯನ್ ಸುಪ್ರೀಂ ಕೋರ್ಟ್ ಅಧಿಸೂಚನೆ ಪ್ರಕಾರ ಲಿಖಿತ ಪರೀಕ್ಷೆ ಕೌಶಲ್ಯ ಪರೀಕ್ಷೆ ದಾಖಲೆ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 23 ಆಗಸ್ಟ್ 2024
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12 ಸೆಪ್ಟೆಂಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

  • ಸರ್ವೆಯರ್ ಇಂಜಿನಿಯರ್ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ|PGCIL career Recruitment 2024 complete details

    ಸರ್ವೆಯರ್ ಇಂಜಿನಿಯರ್ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ|PGCIL career Recruitment 2024 complete details

    PGCIL career Recruitment-2024 Power Grid Corporation of India Limited (ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್)ಇಲಾಖೆಗಳಲ್ಲಿ ಖಾಲಿ ಇರುವ 38 ಸರ್ವೇ ಮತ್ತು ಜೂನಿಯರ್ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಹೂಸ ನೇಮಕಾತಿಯ ಅಧಿಸೂಚನೆ ಹೊರಬಿದ್ದಿದ್ದು ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ಅಗತ್ಯ ಪುರಾವೆಗಳು ಹಾಗೂ ವಯೋಮಿತಿಯ ಮಾನದಂಡ ಉದ್ಯೋಗದ ಶೈಕ್ಷಣಿಕ ವಿದ್ಯಾರ್ಹತೆ ಮಾನದಂಡ ಹಾಗೂ ಶುಲ್ಕ ಪಾವತಿ ವಿಧಾನ ಮತ್ತು ವೇತನ ಶ್ರೇಣಿಯ ಸಂಪೂರ್ಣ ವಿವರಗಳನ್ನು ನಾವು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದ್ದು ಸಂಪೂರ್ಣ ಮಾಹಿತಿ ತಿಳಿದು ಅರ್ಥ ಮಾಡಿಕೊಂಡು ಅರ್ಜಿ ಸಲ್ಲಿಸಿ

    ನೇಮಕಾತಿ ಮಾಹಿತಿ ಬಗ್ಗೆ ಸಂಕ್ಷಿಪ್ತ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.

    PGCIL career ನೇಮಕಾತಿ ಅದಿಸೂಚನೆ 2024

    PGCIL career Recruitment-2024 Power Grid Corporation of India Limited (ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್)ಇಲಾಖೆಗಳಲ್ಲಿ ಖಾಲಿ ಇರುವ 38 ಸರ್ವೇ ಮತ್ತು ಜೂನಿಯರ್ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಹೂಸ ನೇಮಕಾತಿಯ ಅಧಿಸೂಚನೆ ಹೊರಬಿದ್ದಿದ್ದು ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಪ್ರಾಧಿಕಾರ ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ಪ್ರಗತಿ ದಾಖಲೆಗಳು ವಿದ್ಯಾರ್ಹತೆ. ವಯೋಮಿತಿ. ಶುಲ್ಕ ಪಾವತಿ ವಿಧಾನ. ವೇತನ ಶ್ರೇಣಿ ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ ಓದಿಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ

    ನೇಮಕಾತಿಯ ವಿವರಗಳು:

    • ಇಲಾಖೆ ಹೆಸರು: ಪವರ್ ಗ್ರೇಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(PGCIL)
    • ಹುದ್ದೆಯ ಹೆಸರು: ವಿವಿಧ ಹುದ್ದೆಗಳು
    • ಒಟ್ಟು ಹುದ್ದೆ: 38
    • ಅರ್ಜಿ ಸ್ವರೂಪ: ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ: ಭಾರತದಾದ್ಯಂತ

    ನೇಮಕಾತಿಯ ಹುದ್ದೆಯ ವಿವರ:

    • ಸರ್ವೇಯರ್-15 ಹುದ್ದೆಗಳು
    • ಜೂನಿಯರ್ ಇಂಜಿನಿಯರ್ (ಸರ್ವೇ ಇಂಜಿನಿಯರಿಂಗ್) -15 ಹುದ್ದೆಗಳು
    • ಕರಡುಗಾರ – 8 ಹುದ್ದೆಗಳು

    ನೇಮಕಾತಿಯ ವಿದ್ಯಾರ್ಹತೆ:

    ಈ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಐಟಿಐ ಅಥವಾ ಡಿಪ್ಲೋಮೋ ವಿದ್ಯಾರ್ಹತೆಯನ್ನು ಹೊಂದಿರಬೇಕು

    ನೇಮಕಾತಿಯ ವಯೋಮಿತಿ:

    ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯ ವಯಸ್ಸು

    • ಕನಿಷ್ಠ 20 ವರ್ಷ
    • ಗರಿಷ್ಠ 32 ವರ್ಷ ಒಳಗಿರಬೇಕು

    ವಯೋಮಿತಿ ಸಡಿಲಿಕೆ:

    • OBC (NCL) ಉದ್ಯೋಗಾಂಷಿಗಳಿಗೆ 3 ವರ್ಷ
    • SC/ST ಉದ್ಯೋಗಾಂಷಿಗಳಿಗೆ 5 ವರ್ಷ
    • PwBD/Servicemen victims of riots ಉದ್ಯೋಗಾಂಷಿಗಳಿಗೆ ಭಾರತ ಸರ್ಕಾರದ ನಿರ್ದೇಶನಗಳ ಪ್ರಕಾರ ಸಡಿಲಿಕೆ ನೀಡಲಾಗಿದೆ ಎಂದು ಪ್ರಾಧಿಕಾರವು ತಿಳಿಸಿದೆ

    ನೇಮಕಾತಿಯ ವೇತನ ಶ್ರೇಣಿ:

    • ಜೂನಿಯರ್ ಇಂಜಿನಿಯರ್ (ಸರ್ವೇ ಇಂಜಿನಿಯರಿಂಗ್) ರೂ.26000-118000/-
    • ಸರ್ವೇಯರ್ ರೂ.22000-85000/-
    • ಕರಡುಗಾರ ರೂ.22000-85000/-ನಿಗದಿಪಡಿಸಲಾಗಿದೆ

    ಆಯ್ಕೆ ಪ್ರಕ್ರಿಯೆ:

    ಈ ನೇಮಕಾತಿಯ ಅದಿಸೂಚನೆ ಪ್ರಕಾರ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮತ್ತು ವ್ಯಾಪಾರ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 07 ಆಗಸ್ಟ್ 2024
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29 ಆಗಸ್ಟ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು: