GRSE ನೇಮಕಾತಿ 2025  || ಸೂಪರ್‌ವೈಸರ್, ಡಿಸೈನ್ ಅಸಿಸ್ಟೆಂಟ್ ಹುದ್ದೆಗಳಿಗೆ ಆನ್ಲೈನ್‌ ಮೂಲಕ ಅಧಿಸೂಚನೆ ಹೊರಡಿಸಲಾಗಿದೆ

20250608 115345

GRSE ನೇಮಕಾತಿ 2025 : ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಮತ್ತು ಎಂಜಿನಿಯರ್‌ಗಳು (GRSE) ಸ್ಥಿರ-ಅವಧಿಯ ಗುತ್ತಿಗೆ ಆಧಾರದ ಮೇಲೆ ಭಾರತದಾದ್ಯಂತ ಒಟ್ಟು 56 ಸೂಪರ್‌ವೈಸರ್ (ಮೇಲ್ವಿಚಾರಕ), ಡಿಸೈನ್ ಅಸಿಸ್ಟೆಂಟ್ (ವಿನ್ಯಾಸ ಸಹಾಯಕ) ಹಾಗೂ ಇತರ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನರಯನ್ನು ಬಿಡುಗಡೆ ಮಾಡಿದೆ. GRSE ಲಿಮಿಟೆಡ್, ಶೆಡ್ಯೂಲ್-ಎ ಮಿನಿ […]