IAF ಗ್ರೂಪ್ ಸಿ ನೇಮಕಾತಿ 2025 || ಒಟ್ಟು 153 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.

20250519 172005

IAF ವಾಯುಪಡೆಯ ಗ್ರೂಪ್ ಸಿ ನೇಮಕಾತಿ 2025 :  ಭಾರತೀಯ ವಾಯುಪಡೆ (IAF) ಒಟ್ಟು 153 ಗ್ರೂಪ್ ʼಸಿʼ ಎಂಟಿಎಸ್, ಎಲ್‌ಡಿಸಿ, ಹೌಸ್ ಕೀಪಿಂಗ್ ಮತ್ತು ಡ್ರೈವರ್ ಹಾಗೂ ಇತರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ರಕ್ಷಣಾ ವಲಯದಲ್ಲಿ ಹಾಗೂ ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಇದು […]