afp header code starts here --> afp header code starts here -->

Tag: IMD 134 post notification

  • IMD ನೇಮಕಾತಿ 2025 || ಒಟ್ಟು 134 ಹುದ್ದೆಗಳು ಪದವಿ ಪಾಸಾದ ಆಕಾಂಕ್ಷಿಗಳಿಗೆ ಅರ್ಜಿ ಆಹ್ವಾನ

    IMD ನೇಮಕಾತಿ 2025 : ಭಾರತೀಯ ಹವಾಮಾನ ಇಲಾಖೆ (IMD) ಯಲ್ಲಿ ಒಟ್ಟು 134 ಆಡಳಿತ ಸಹಾಯಕ, ಯೋಜನಾ ವಿಜ್ಞಾನಿ ಹಾಗೂ ಇತರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. ಅಖಿಲ ಭಾರತ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಇದೊಂದು ಸುವರ್ಣವಕಾಶ. ಭಾರತೀಯ ಹವಾಮಾನ ಇಲಾಖೆ ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.

    IMD ನೇಮಕಾತಿ 2025

    IMD ನೇಮಕಾತಿಯ ಹುದ್ದೆಯ ಸಂಕ್ಷಿಪ್ತ ಮಾಹಿತಿ

    • ಸಂಸ್ಥೆಯ ಹೆಸರು : ಭಾರತೀಯ ಹವಾಮಾನ ಇಲಾಖೆ (IMD)
    • ಹುದ್ದೆಯ ಹೆಸರು : ಆಡಳಿತ ಸಹಾಯಕ, ಯೋಜನಾ ವಿಜ್ಞಾನಿ ಹಾಗೂ ಇತರ ಹುದ್ದೆಗಳು
    • ಒಟ್ಟು ಹುದ್ದೆಗಳು : 134 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಅಖಿಲ ಭಾರತ

    ಹುದ್ದೆಗಳ ವಿವರಗಳು

    • ಯೋಜನಾ ವಿಜ್ಞಾನಿ ಇ. : 1
    • ಯೋಜನಾ ವಿಜ್ಞಾನಿ III : 13
    • ಯೋಜನಾ ವಿಜ್ಞಾನಿ II : 29
    • ಯೋಜನಾ ವಿಜ್ಞಾನಿ I : 64
    • ವೈಜ್ಞಾನಿಕ ಸಹಾಯಕ : 25
    • ಆಡಳಿತ ಸಹಾಯಕ : 1

    IMD ನೇಮಕಾತಿ 2025 : ಅರ್ಹತಾ ಮಾನದಂಡಗಳ ವಿವರಗಳು

    ವಿದ್ಯಾರ್ಹತೆ :

    IMD ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಶೈಕ್ಷಣಿಕ ಅರ್ಹತೆಯನ್ನು ಗುರುತಿಸಲಾಗಿದ್ದು, ಆಕಾಂಕ್ಷಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, ಬಿಇ/ ಬಿ.ಟೆಕ್, ಎಂ.ಎಸ್ಸಿ,  ಬಿಸಿಎ, ಬಿ.ಎಸ್ಸಿ ಪೂರ್ಣಗೊಳಿಸಿರಬೇಕು.

    ವಯೋಮಿತಿ :

    • ಯೋಜನಾ ವಿಜ್ಞಾನಿ ಇ : 50 ವರ್ಷಗಳು
    • ಯೋಜನಾ ವಿಜ್ಞಾನಿ III : 45 ವರ್ಷಗಳು
    • ಯೋಜನಾ ವಿಜ್ಞಾನಿ II : 40 ವರ್ಷಗಳು
    • ಯೋಜನಾ ವಿಜ್ಞಾನಿ I : 35 ವರ್ಷಗಳು
    • ವೈಜ್ಞಾನಿಕ/ಆಡಳಿತ ಸಹಾಯಕ : 30 ವರ್ಷಗಳು
    • ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

    ವೇತನ ಶ್ರೇಣಿ

    IMD ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    • ಯೋಜನಾ ವಿಜ್ಞಾನಿ ಇ. : 1,23,100/-
    • ಯೋಜನಾ ವಿಜ್ಞಾನಿ III : 78,000/-
    • ಯೋಜನಾ ವಿಜ್ಞಾನಿ II : 67,000/-
    • ಯೋಜನಾ ವಿಜ್ಞಾನಿ I : 56,000/-
    • ವೈಜ್ಞಾನಿಕ ಸಹಾಯಕ : 29,200/-
    • ಆಡಳಿತ ಸಹಾಯಕ : 29,200/-

    ಅರ್ಜಿ ಶುಲ್ಕ

    ಯಾವುದೇ ಅರ್ಜಿ ಶುಲ್ಕವಿಲ್ಲ.

    ಆಯ್ಕೆ ಪ್ರಕ್ರಿಯೆ

    • ದಾಖಲೆ ಪರಿಶೀಲನೆ
    • ಸಂದರ್ಶನ

    IMD ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    • IMD ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ.
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಫೋಟೋ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಿ
    • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ.

    IMD ನೇಮಕಾತಿ 2025 : ಪ್ರಮುಖ ದಿನಾಂಕಗಳು

    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 24 ನವೆಂಬರ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14 ಡಿಸೆಂಬರ್ 2025

    ಪ್ರಮುಖ ಲಿಂಕ್‌ ಗಳು

    ಅಧಿಸೂಚನೆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    ಅಪ್ಲಿಕೇಶನ್‌ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ