afp header code starts here --> afp header code starts here -->

Tag: ISRO Recruitment

  • ಇಸ್ರೋ NRSC ನೇಮಕಾತಿ 2025  || ಒಟ್ಟು 96 ಪದವೀಧರ, ಡಿಪ್ಲೊಮಾ ಮತ್ತು ತಂತ್ರಜ್ಞ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

    ಇಸ್ರೋ NRSC ನೇಮಕಾತಿ 2025 : ಇಸ್ರೋ ರಾಷ್ಟ್ರೀಯ ದೂರಸಂವೇದಿ ಕೇಂದ್ರವು (NRSC) ಒಟ್ಟು 96 ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಹಾಗೂ ಇತರ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕರ್ನಾಟಕ – ಕೇರಳ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಇಸ್ರೋ NRSC ನೇಮಕಾತಿಯ ಹುದ್ದೆಯ ವಿವರಗಳು, ಅರ್ಜಿ ಶುಲ್ಕ, ಅರ್ಹತಾ ಮಾನದಂಡಗಳ ವಿವರಗಳು, ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    ಇಸ್ರೋ NRSC ನೇಮಕಾತಿ 2025 : ಹೈಲೈಟ್ಸ್
    • ಸಂಸ್ಥೆಯ ಹೆಸರು : ರಾಷ್ಟ್ರೀಯ ದೂರಸಂವೇದಿ ಕೇಂದ್ರ (ISRO )
    • ಹುದ್ದೆಯ ಹೆಸರು : ಅಪ್ರೆಂಟಿಸ್‌ಗಳು
    • ಒಟ್ಟು ಹುದ್ದೆಗಳು : 96 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಮಹಾರಾಷ್ಟ್ರ – ತೆಲಂಗಾಣ ಕರ್ನಾಟಕ – ಕೇರಳ
    ಹುದ್ದೆಗಳ ವಿವರಗಳು
    • ಪದವೀಧರ ಅಪ್ರೆಂಟಿಸ್ : 11 ಹುದ್ದೆಗಳು
    • ಡಿಪ್ಲೊಮಾ (ತಂತ್ರಜ್ಞ ಅಪ್ರೆಂಟಿಸ್) : 30 ಹುದ್ದೆಗಳು
    • ವಾಣಿಜ್ಯ ಅಭ್ಯಾಸದಲ್ಲಿ ಡಿಪ್ಲೊಮಾ : 25 ಹುದ್ದೆಗಳು
    • ಪದವೀಧರ ಅಪ್ರೆಂಟಿಸ್ (ಸಾಮಾನ್ಯ ವಿಭಾಗ) : 30 ಹುದ್ದೆಗಳು
    ಆಕಾಂಕ್ಷಿಗಳ ಅರ್ಹತಾ ಮಾನದಂಡಗಳ ವಿವರಗಳು

    ವಿದ್ಯಾರ್ಹತೆ :

    ಇಸ್ರೋ NRSC ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಹುದ್ದೆಗಳ ಆಧಾರದ ಮೇಲೆ ಬಿಇ ಅಥವಾ ಬಿ.ಟೆಕ್ ಪದವಿ / ಡಿಪ್ಲೋಮಾ / ಬಿಎ, ಬಿ.ಎಸ್ಸಿ, ಬಿ.ಕಾಂ, ಪದವಿ ಯನ್ನು ಪಡಿದಿರಬೇಕು.

    ವಯೋಮಿತಿ :

    ಅಧಿಸೂಚನೆಯ ಪ್ರಕಾರ ವಯೋಮಿತಿಯನ್ನು ಗುರುತಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.

    ಮಾಸಿಕ ವೇತನ

    ಇಸ್ರೋ NRSC ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ, ಆಯ್ಕೆ ಯಾದ ಆಕಾಂಕ್ಷಿಗಳಿಗೆ ತಿಂಗಳಿಗೆ ರೂ.8000-9000/- ಮಾಸಿಕ ವೇತನವನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ

    ಅರ್ಜಿ ಶುಲ್ಕವನ್ನು ಉಲ್ಲೇಖಿಸಿಲ್ಲ

    ಆಯ್ಕೆ ಪ್ರಕ್ರಿಯೆ
    • ಅರ್ಹತೆ ಪಟ್ಟಿ
    • ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರ
    • ದಾಖಲೆಗಳ ಪರಿಶೀಲನೆ
    • ಸಂದರ್ಶನ
    ಇಸ್ರೋ NRSC ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
    • ಇಸ್ರೋ NRSC ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ಲಿಂಕ್‌ ಮೇಲರ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ. (ನಿಮ್ಮ ಫೋಟೊ, ಸಹಿ, ಪ್ರಮಾನಪತ್ರಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ)
    • ನಿಮ್‌ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ)
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ
    ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 22 ಆಗಸ್ಟ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11 ಸೆಪ್ಟೆಂಬರ್ 2025
    ಪ್ರಮುಖ ಲಿಂಕ್‌ ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • ISRO ವಿಜ್ಞಾನಿ ಎಂಜಿನಿಯರ್ ನೇಮಕಾತಿ 2025 || ಒಟ್ಟು 320 ಹುದ್ದೆಗಳಿಗೆ ಆನ್ಲೈನ್‌ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ

    ISRO ನೇಮಕಾತಿ 2025 : ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆ (DoS) ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಒಟ್ಟು 320 ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗಗಳಲ್ಲಿ ವಿಜ್ಞಾನಿ/ಎಂಜಿನಿಯರ್ ‘SC’ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ವರ್ಷದ ಅವಕಾಶವು ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಸೇರಿದಂತೆ ಬಹು ವಿಭಾಗಗಳಲ್ಲಿ ವಿಜ್ಞಾನಿ/ಎಂಜಿನಿಯರ್ ‘SC’ ಹುದ್ದೆಗೆ ಹೊಸ ಪದವೀಧರರನ್ನು ನೇಮಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

    ISRO ನೇಮಕಾತಿ 2025 : ನೇಮಕಾತಿಯ ಪ್ರಮುಖ ಅಂಶಗಳು
    • ಸಂಸ್ಥೆಯ ಹೆಸರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)
    • ಹುದ್ದೆಯ ಹೆಸರು : ವಿಜ್ಞಾನಿ/ಇಂಜಿನಿಯರ್ ‘SC’
    • ಒಟ್ಟು ಹುದ್ದೆಗಳು : 320 ಹುದ್ದೆಗಳು
    • ಉದ್ಯೋಗ ಸ್ಥಳ : ಭಾರತದಾದ್ಯಂತ
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    ಹುದ್ದೆಗಳ ವಿವರಗಳು
    • ವಿಜ್ಞಾನಿ/ಇಂಜಿನಿಯರ್ ‘SC’ (ಎಲೆಕ್ಟ್ರಾನಿಕ್ಸ್) : 113
    • ವಿಜ್ಞಾನಿ/ಇಂಜಿನಿಯರ್ ‘SC’ (ಮೆಕ್ಯಾನಿಕಲ್) : 160
    • ವಿಜ್ಞಾನಿ/ಇಂಜಿನಿಯರ್ ‘SC’ (ಕಂಪ್ಯೂಟರ್ ಸೈನ್ಸ್) : 44
    • ವಿಜ್ಞಾನಿ/ಇಂಜಿನಿಯರ್ ‘SC’ (ಎಲೆಕ್ಟ್ರಾನಿಕ್ಸ್) – PRL : 2
    • ವಿಜ್ಞಾನಿ/ಇಂಜಿನಿಯರ್ ‘SC’ (ಕಂಪ್ಯೂಟರ್ ಸೈನ್ಸ್) – PRL : 01
    ಅರ್ಹತಾ ಮಾನದಂಡಗಳ ವಿವರ

    ಶೈಕ್ಷಣಿಕ ಅರ್ಹತೆ :

    • ವಿಜ್ಞಾನಿ / ಎಂಜಿನಿಯರ್ ‘ಎಸ್‌ಸಿ’ (ಎಲೆಕ್ಟ್ರಾನಿಕ್ಸ್): ಕನಿಷ್ಠ 65% ಅಂಕಗಳೊಂದಿಗೆ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಬಿಇ / ಬಿ.ಟೆಕ್. ಅಥವಾ ತತ್ಸಮಾನ
    • ವಿಜ್ಞಾನಿ / ಎಂಜಿನಿಯರ್ ‘ಎಸ್‌ಸಿ’ (ಮೆಕ್ಯಾನಿಕಲ್): ಕನಿಷ್ಠ 65% ಅಂಕಗಳೊಂದಿಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಇ / ಬಿ.ಟೆಕ್. ಅಥವಾ ತತ್ಸಮಾನ
    • ವಿಜ್ಞಾನಿ / ಎಂಜಿನಿಯರ್ ‘ಎಸ್‌ಸಿ’ (ಕಂಪ್ಯೂಟರ್ ಸೈನ್ಸ್): ಕನಿಷ್ಠ 65% ಅಂಕಗಳೊಂದಿಗೆ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಬಿಇ / ಬಿ.ಟೆಕ್. ಅಥವಾ ತತ್ಸಮಾನ
    • ವಿಜ್ಞಾನಿ / ಎಂಜಿನಿಯರ್ ‘ಎಸ್‌ಸಿ’ (ಎಲೆಕ್ಟ್ರಾನಿಕ್ಸ್) – ಪಿಆರ್‌ಎಲ್: ಕನಿಷ್ಠ 65% ಅಂಕಗಳೊಂದಿಗೆ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್‌ನಲ್ಲಿ ಬಿಇ / ಬಿ.ಟೆಕ್. ಅಥವಾ ತತ್ಸಮಾನ
    • ವಿಜ್ಞಾನಿ / ಎಂಜಿನಿಯರ್ ‘ಎಸ್‌ಸಿ’ (ಕಂಪ್ಯೂಟರ್ ಸೈನ್ಸ್) – ಪಿಆರ್‌ಎಲ್: ಕನಿಷ್ಠ 65% ಅಂಕಗಳೊಂದಿಗೆ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಬಿಇ / ಬಿ.ಟೆಕ್. ಅಥವಾ ತತ್ಸಮಾನ

    ವಯೋಮಿತಿ :

    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 28 ವರ್ಷಗಳು
    • ಅಧಿಸೂಚನೆಯ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
    ಮಾಸಿಕ ವೇತನ

    ಅಧಿಸೂಚನೆಯ ನಿಯಮಗಳ ಪ್ರಕಾರ ಆಯ್ಕೆ ಯಾದ ಆಕಾಂಕ್ಷಿಗಳಿಗೆ  ₹56,100/- (ಹಂತ 10) ಮಾಸಿಕ ವೇತನವನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ

    ಎಲ್ಲಾ ಆಕಾಂಕ್ಷಿಷಗಳು ಆರಂಭದಲ್ಲಿ ಪ್ರತಿ ಅರ್ಜಿಗೆ 750 ರೂಪಾಯಿಗಳ ಏಕರೂಪದ ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕು. 

    • SC/ST/PwBD/ಮಹಿಳೆಯರು/ಮಾಜಿ ಸೈನಿಕರಿಗೆ : ₹750/- ಮರುಪಾವತಿ
    • ಉಳಿದೆಲ್ಲರಿಗೂ ₹500/- ಮರುಪಾವತಿ
    • (₹250 ಅರ್ಜಿ ಶುಲ್ಕವಾಗಿ ಉಳಿಸಿಕೊಳ್ಳಲಾಗಿದೆ)

    ಪಾವತಿ ವಿಧಾನ : ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ, ಡೆಬಿಟ್/ಕ್ರೆಡಿಟ್ ಕಾರ್ಡ್‌ ಮೂಲಕ ಆನ್ಲೈನ್‌ ನಲ್ಲಿ ಪಾವತಿಸಬೇಕು

    ಆಯ್ಕೆ ಪ್ರಕ್ರಿಯೆ  
    • ಲಿಖಿತ ಪರೀಕ್ಷೆ
    • ಸಂದರ್ಶನ
    • ಅಂತಿಮ ಆಯ್ಕೆ
    ಪೋಸ್ಟ್ ಮಾಡುವ ಸ್ಥಳಗಳು

    ನಿಮ್ಮನ್ನು ಭಾರತದಾದ್ಯಂತ ಯಾವುದೇ ಇಸ್ರೋ ಕೇಂದ್ರ ಅಥವಾ ಘಟಕದಲ್ಲಿ ನಿಯೋಜಿಸಬಹುದು , ಅವುಗಳೆಂದರೆ:

    • ಬೆಂಗಳೂರು
    • ಶ್ರೀಹರಿಕೋಟ
    • ಅಹಮದಾಬಾದ್
    • ಹೈದರಾಬಾದ್
    • ತಿರುವನಂತಪುರಂ
    • ಮಹೇಂದ್ರಗಿರಿ
    ISRO ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
    • ISRO ನೇಮಕಾತಿ 2025 ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ, ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಫೋಟೋ, ಸಹಿ, ಪ್ರಮಾಣಪತ್ರಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಿ
    • ಅರ್ಜಿ ಶುಲ್ಕವನ್ನು ಪಾವತಿಸಿ
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ
    ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 27 ಮೇ 2025
    • ಅರ್ಜ ಸಲ್ಲಿಸಲು ಕೊನೆಯ ದಿನಾಂಕ : 16ನೇ ಜೂನ್ 2025
    ಪ್ರಮುಖ ಲಿಂಕ್ ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ