ಬೃಹತ್ ಉದ್ಯೋಗ ಮೇಳ 2025: ಉಚಿತ ಪ್ರವೇಶ ||ನೇರ ಸಂದರ್ಶನ||ಕರ್ನಾಟಕ ಕೌಶಲ್ಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ವತಿಯಿಂದ ಆಯೋಜಿಸಲಾಗಿದೆ – ಸಂಪೂರ್ಣ ಮಾಹಿತಿ ಇಲ್ಲಿದೆ

20250211 172857

ನಮಸ್ಕಾರ ಆಕಾಂಕ್ಷಿಗಳೆ ಖಾಸಗಿ ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಇಲ್ಲಿದೆ ಒಂದು ಸುವರ್ಣ ಅವಕಾಶ ಪ್ರೆಸಿಡೆನ್ಸಿ ಫೌಂಡೇಶನ್ ಆಯೋಜಿಸಿರುವ ಇದು ಒಂದು ಬೃಹತ್ ಉದ್ಯೋಗ ಮೇಳ ವಾಗಿದೆ ಹಾಗೂ ಇವರ ಸಹಯೋಗದಲ್ಲಿ ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೊರೇಷನ್, ಕರ್ನಾಟಕ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೊರೇಷನ್, ಕರ್ನಾಟಕ ಕೌಶಲ್ಯ, ಹಾಗೂ ಕರ್ನಾಟಕ ರಾಜ್ಯ […]