NIELIT ಶಿಕ್ಷಕರ ನೇಮಕಾತಿ 2025 || ಒಟ್ಟು 6,692 ಆಯಾ/ ಸಹಾಯಕ, ಯೋಗ ಶಿಕ್ಷಕರು ಹಾಗೂ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಲಾಗಿದೆ
NIELIT ಶಿಮ್ಲಾ ನೇಮಕಾತಿ 2025 : ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (NIELIT ಶಿಮ್ಲಾ) ಒಟ್ಟು 6,692 ಆಯಾ/ ಸಹಾಯಕ, ಯೋಗ ಶಿಕ್ಷಕರು ಮತ್ತು ಇತರ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ವಿವಿಧ ಹೊರಗುತ್ತಿಗೆ/ಯೋಜನೆ ಆಧಾರಿತ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಉನ್ನತ […]