afp header code starts here --> afp header code starts here -->

Tag: PUC pass job update

  • WCD ದಕ್ಷಿಣ ಕನ್ನಡ ನೇಮಕಾತಿ 2025 || ಹತ್ತನೇ ತರಗತಿ ಪಿಯುಸಿ ಪಾಸಾದವರಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಉದ್ಯೋಗಾವಕಾಶ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

    WCD ದಕ್ಷಿಣ ಕನ್ನಡ ನೇಮಕಾತಿ 2025 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಮಂಗಳೂರು ಗ್ರಾಮಾಂತರ, ಮಂಗಳೂರು ನಗರ, ಪುತ್ತೂರು, ಸುಳ್ಯ ಹಾಗೂ ವಿಟ್ಲ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಒಟ್ಟು 277 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ದಕ್ಷಿಣ ಕನ್ನಡ – ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

    WCD ದಕ್ಷಿಣ ಕನ್ನಡ ನೇಮಕಾತಿ 2025 : ನೇಮಕಾತಿಯ ಪ್ರಮುಖ ಅಂಶಗಳು
    • ಸಂಸ್ಥೆಯ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದಕ್ಷಿಣ ಕನ್ನಡ ( WCD ದಕ್ಷಿಣ ಕನ್ನಡ )
    • ಹುದ್ದೆಯ ಹೆಸರು : ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳು
    • ಒಟ್ಟು ಹುದ್ದೆಗಳು : 277 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ ಮೂಲಕ
    • ಉದ್ಯೋಗ ಸ್ಥಳ : ದಕ್ಷಿಣ ಕನ್ನಡ – ಕರ್ನಾಟಕ
    ಹುದ್ದೆಗಳ ವಿವರಗಳು
    •  ಅಂಗನವಾಡಿ ಕಾರ್ಯಕರ್ತೆ : 56 ಹುದ್ದೆಗಳು
    • ಅಂಗನವಾಡಿ ಸಹಾಯಕಿ : 221 ಹುದ್ದೆಗಳು
    ಅರ್ಹತಾ ಮಾನದಂಡಗಳ ವಿವರಗಳು

    ಶೈಕ್ಷಣಿಕ ಅರ್ಹತೆ :

    ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    •  ಅಂಗನವಾಡಿ ಕಾರ್ಯಕರ್ತೆ : 10ನೇ ತರಗತಿ, ಪಿಯುಸಿ 
    • ಅಂಗನವಾಡಿ ಸಹಾಯಕಿ :10ನೇ ತರಗತಿ

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 19 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 35 ವರ್ಷಗಳು
    • ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
    ಮಾಸಿಕ ವೇತನ

    WCD ನೇಮಕಾತಿಯ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ

    ಯಾವುದೇ ಅರ್ಜಿ ಶುಲ್ಕವಿಲ್ಲ.

    ಆಯ್ಕೆ ಪ್ರಕ್ರಿಯೆ
    • ಮೆರಿಟ್‌ ಪಟ್ಟಿ
    WCD ದಕ್ಷಿಣ ಕನ್ನಡ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
    • WCD ದಕ್ಷಿಣ ಕನ್ನಡ ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ನಂಬರ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ. (ನಿಮ್ಮ ಫೋಟೋ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ)
    • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ)
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ.
    ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 02 ಸೆಪ್ಟೆಂಬರ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10 ಅಕ್ಟೋಬರ್ 2025
    ಪ್ರಮುಖ ಲಿಂಕ್‌ ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • ಹತ್ತನೇ ಮತ್ತು ಪಿಯುಸಿ ಪಾಸಾದವರಿಗೆ BSF ಹೆಡ್ ಕಾನ್ಸ್ಟೇಬಲ್ (RO, RM) ನೇಮಕಾತಿ 2025 || ಒಟ್ಟು 1121 ಹುದ್ದೆಗಳಿಗೆ ಆನ್ಲೈನಲ್ಲಿ ಅರ್ಜಿ ಆಹ್ವಾನ

    BSF ಹೆಡ್ ಕಾನ್ಸ್ಟೇಬಲ್ ನೇಮಕಾತಿ 2025 : ಗಡಿ ಭದ್ರತಾ ಪಡೆ (BSF) ಒಟ್ಟು 1,121 ಹೆಡ್ ಕಾನ್ಸ್‌ಟೇಬಲ್ (ರೇಡಿಯೋ ಆಪರೇಟರ್) ಮತ್ತು ಹೆಡ್ ಕಾನ್ಸ್‌ಟೇಬಲ್ (ರೇಡಿಯೋ ಮೆಕ್ಯಾನಿಕ್) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡ ಮಾಡಿದೆ. ಅಖಿಲ ಭಾರತ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. BSF ಹೆಡ್ ಕಾನ್ಸ್ಟೇಬಲ್ ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳು, ದೈಹಿಕ ಮಾನದಂಡಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.

    BSF ಹೆಡ್ ಕಾನ್ಸ್ಟೇಬಲ್ ನೇಮಕಾತಿ 2025 : ನೇಮಕಾತಿಯ ಪ್ರಮುಖ ಅಂಶಗಳು
    • ಸಂಸ್ಥೆಯ ಹೆಸರು : ಗಡಿ ಭದ್ರತಾ ಪಡೆ (BSF)
    • ಹುದ್ದೆಯ ಹೆಸರು : ಹೆಡ್ ಕಾನ್ಸ್‌ಟೇಬಲ್ (ರೇಡಿಯೋ ಆಪರೇಟರ್) ಮತ್ತು ಹೆಡ್ ಕಾನ್ಸ್‌ಟೇಬಲ್ (ರೇಡಿಯೋ ಮೆಕ್ಯಾನಿಕ್) ಹುದ್ದೆಗಳು
    • ಒಟ್ಟು ಹುದ್ದೆಗಳು : 1,121 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಅಖಿಲ ಭಾರತ
    ಹುದ್ದೆಯ ವಿವರಗಳು
    • ಹೆಡ್ ಕಾನ್ಸ್‌ಟೇಬಲ್ (ರೇಡಿಯೋ ಆಪರೇಟರ್) : 910 ಹುದ್ದೆಗಳು
    • ಹೆಡ್ ಕಾನ್ಸ್‌ಟೇಬಲ್ (ರೇಡಿಯೋ ಮೆಕ್ಯಾನಿಕ್) : 211 ಹುದ್ದೆಗಳು
    ಅರ್ಹತಾ ಮಾನದಂಡಗಳ ವಿವರಗಳು

    ಬಿಎಸ್‌ಎಫ್ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ  10 ನೇ ತರಗತಿ, ಮತ್ತು ಐಟಿಐ, 12 ನೇ ತರಗತಿ ಯಲ್ಲಿ ಉತ್ತೀರ್ಣರಾಗಿರಬೇಕು.

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು :  25 ವರ್ಷಗಳು
    ವಯೋಮಿತಿ ಸಡಿಲಿಕೆ :
    • ಒಬಿಸಿ ಆಕಾಕ್ಷಿಗಳು : 03 ವರ್ಷಗಳು
    • SC/ST ಆಕಾಂಕ್ಷಿಗಳು : 05 ವರ್ಷಗಳು
    ವೇತನ ಶ್ರೇಣಿ

    ಬಿಎಸ್‌ಎಫ್ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳಿಗೆ ತಿಂಗಳಿಗೆ ರೂ.25500 – 81100 ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ
    • UR/OBC/EWS (ಪುರುಷ) ಆಕಾಂಕ್ಷಿಗಳಿಗೆ : ಪ್ರತಿ ಹುದ್ದೆಗೆ ರೂ. 100/- + ರೂ. 59/- CSC ಶುಲ್ಕಗಳು.
    • SC/ST, ಮಹಿಳೆಯರು, ಇಲಾಖಾ, ಮಾಜಿ ಸೈನಿಕರಿಗೆ : NIL
    ಆಯ್ಕೆ ಪ್ರಕ್ರಿಯೆ
    • ದೈಹಿಕ ಪ್ರಮಾಣೀಕರಣ ಪರೀಕ್ಷೆ
    • ದೈಹಿಕ ದಕ್ಷತೆ ಪರೀಕ್ಷೆ
    • ಕಂಪ್ಯೂಟರ್ ಆಧಾರಿತ ಪರೀಕ್ಷೆ
    • ದಾಖಲೆ ಪರಿಶೀಲನೆ
    • ಉಕ್ತಲೇಖನ ಪರೀಕ್ಷೆ
    • ಪ್ಯಾರಾಗ್ರಾಫ್ ಓದುವ ಪರೀಕ್ಷೆ
    • ವೈದ್ಯಕೀಯ ಪರೀಕ್ಷೆ
    BSF ಹೆಡ್ ಕಾನ್ಸ್ಟೇಬಲ್ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
    • BSF ಹೆಡ್ ಕಾನ್ಸ್ಟೇಬಲ್ ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಕಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಭಾವಚಿತ್ರ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ
    • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ
    ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 24 ಆಗಸ್ಟ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23 ಸೆಪ್ಟೆಂಬರ್ 2025
    ಪ್ರಮುಖ ಲಿಂಕ್‌ ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • ಕೇಂದ್ರ ರೈಲ್ವೆ ನೇಮಕಾತಿ 2025 || ಒಟ್ಟು 2418 ಅಪ್ರೆಂಟಿಸ್ ಹುದ್ದೆಗಳ || 10ನೇ ತರಗತಿ ಮತ್ತು ಐಟಿಐ ಪಾಸಾದ ಆಕಾಂಕ್ಷಿಗಳಿಗೆ ಅರ್ಜಿ ಆಹ್ವಾನ

    ಕೇಂದ್ರ ರೈಲ್ವೆ ನೇಮಕಾತಿ 2025 : ಕೇಂದ್ರ ರೈಲ್ವೆ ನೇಮಕಾತಿಯೂ ಮುಂಬೈ, ಭೂಸಾವಲ್, ಪುಣೆ, ನಾಗ್ಪುರ ಮತ್ತು ಸೋಲಾಪುರ ಕ್ಲಸ್ಟರ್‌ಗಳಲ್ಲಿ ಒಟ್ಟು 2,418 ಆಕ್ಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೋಮದಿರುವ ಆಕಾಂಕ್ಷಿಗಳು ಸೆಂಟ್ರಲ್‌ ರೈಲ್ವೆ ನೇಮಕಾತಿ ಅಧಿಕೃ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಪುಣೆ, ಮುಂಬೈ – ಮಹಾರಾಷ್ಟ್ರ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ರೈಲ್ವೆ ನೇಮಕಾತಿ ಹುದ್ದೆಯ ವಿವರಗಳು, ಆಕಾಂಕ್ಷಿಗಳ ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ ಹಾಗೂ ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.

    ಕೇಂದ್ರ ರೈಲ್ವೆ ನೇಮಕಾತಿ 2025 : ನೇಮಕಾತಿಯ ಪ್ರಮುಖ ವಿವರಗಳು
    • ಸಂಸ್ಥೆಯ ಹೆಸರು : ಕೇಂದ್ರ ರೈಲ್ವೆ
    • ಹುದ್ದೆಯ ಹೆಸರು : ಅಪ್ರೆಂಟಿಸ್ ಹುದ್ದೆಗಳು
    • ಒಟ್ಟು ಹುದ್ದೆಗಳು : 2,418 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಪುಣೆ, ಸೋಲಾಪುರ, ನಾಗ್ಪುರ, ಮುಂಬೈ – ಮಹಾರಾಷ್ಟ್ರ
    ಹುದ್ದೆಯ ವಿವರಗಳು
    • ಫಿಟ್ಟರ್ : 956
    • ವೆಲ್ಡರ್ : 207
    • ಬಡಗಿ : 165
    • ವರ್ಣಚಿತ್ರಕಾರ : 77
    • ಟೈಲರ್ : 18
    • ಎಲೆಕ್ಟ್ರಿಷಿಯನ್ :530
    • ಯಂತ್ರಶಿಲ್ಪಿ : 90
    • ಪ್ರೋಗ್ರಾಮಿಂಗ್ & ಸಿಸ್ಟಮ್ಸ್ ಆಡಳಿತ ಸಹಾಯಕ : 15
    • ಮೆಕ್ಯಾನಿಕ್ ಡೀಸೆಲ್ : 183
    • ಟರ್ನರ್ :24
    • ವಾದ್ಯ ಯಂತ್ರಶಾಸ್ತ್ರಜ್ಞ : 2
    • ಪ್ರಯೋಗಾಲಯ ಸಹಾಯಕ : 3
    • ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ : 25
    • ಶೀಟ್ ಮೆಟಲ್ ಕೆಲಸಗಾರ : 20
    • ಮೆಕ್ಯಾನಿಕ್ ಯಂತ್ರೋಪಕರಣಗಳ ನಿರ್ವಹಣೆ : 73
    • ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ ಸಹಾಯಕ : 20
    • ಮೆಕ್ಯಾನಿಕ್ (ಮೋಟಾರು ವಾಹನ) :11
    • ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ ವ್ಯವಸ್ಥೆ ನಿರ್ವಹಣೆ : 2
    ಅರ್ಹತಾ ಮಾನದಂಗಳ ವಿವರಗಳು

    ವಿದ್ಯಾರ್ಹತೆ :

     ಕೇಂದ್ರ ರೈಲ್ವೆ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಹತ್ತನೇ ತರಗತಿ, ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಐಟಿಐ ಪೂರ್ಣಗೊಳಿಸಿರಬೇಕು .

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 15 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 24 ವರ್ಷಗಳು
    • ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
    ಮಾಸಿಕ ವೇತನ

    ಕೇಂದ್ರ ರೈಲ್ವೆ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳಿಗೆ ಹುದ್ದೆಗಳ ಆಧಾರದ ಮೇಲೆ ತಿಂಗಳಿಗೆ ರೂ.7000/- ದಿಂದ ಮಾಸಿಕ ವೇತನವನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ
    • ಎಸ್‌ ಸಿ / ಎಸ್‌ ಟಿ / ಪಿಡಬ್ಲ್ಯೂಬಿಡಿ / ಮಹಿಳಾ ಆಕಾಂಕ್ಷಿಗಳಿಗೆ : ಶುಲ್ಕ ವಿನಾಯಿತಿ
    • ಇತರ ಎಲ್ಲಾ ಆಕಾಂಕ್ಷಿಗಳಿಗೆ : ರೂ.100/-
    ಆಯ್ಕೆ ಪ್ರಕ್ರಿಯೆ

    ಮೆರಿಟ್‌ ಪಟ್ಟಿ

    ಕೇಂದ್ರ ರೈಲ್ವೆ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
    • ಕೇಂದ್ರ ರೈಲ್ವೆ ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಎಲ್ಲಾ ಶಶಶಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಛಾಯಾಚಿತ್ರ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ
    • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ
    • ಭವಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ
    ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 12 ಆಗಸ್ಟ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11 ಸೆಪ್ಟೆಂಬರ್ 2025
    ಪ್ರಮುಖ ಲಿಂಕ್‌ ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • KSCCF ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ನಿಯಮಿತ ನೇಮಕಾತಿ 2025 || ದ್ವಿತೀಯ ಪಿಯುಸಿ ಮತ್ತು ಪದವೀಧರ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನ

    KSCCF ನೇಮಕಾತಿ 2025 : ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ಲಿಮಿಟೆಡ್ ಒಟ್ಟು 34 ಸೇಲ್ಸ್ ಸಹಾಯಕ, ಫಾರ್ಮಾಸಿಸ್ಟ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶ. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. KSCCF ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    KSCCF ನೇಮಕಾತಿ 2025 : ಹೈಲೈಟ್ಸ್
    • ಸಂಸ್ಥೆಯ ಹೆಸರು : ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ನಿಯಮಿತ (KSCCF)
    • ಹುದ್ದೆಯ ಹೆಸರು :  ಮಾರಾಟ ಸಹಾಯಕ, ಔಷಧಿಕಾರ ಹುದ್ದೆಗಳು
    • ಒಟ್ಟು ಹುದ್ದೆಗಳು : 34 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಬೆಂಗಳೂರು – ಕರ್ನಾಟಕ
    ಹುದ್ದೆಗಳ ವಿವರಗಳು
    • ಔಷಧಿಕಾರ : 7 ಹುದ್ದೆಗಳು
    • ಪ್ರಥಮ ದರ್ಜೆ ಸಹಾಯಕ : 10 ಹುದ್ದೆಗಳು
    • ಮಾರಾಟ ಸಹಾಯಕ : 17 ಹುದ್ದೆಗಳು
    ಅರ್ಹತಾ ಮಾನದಂಡಗಳ ವಿವರಗಳು

    ಶೈಕ್ಷಣಿಕ ಅರ್ಹತೆ :

    ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ವಿದ್ಯಾರ್ಹತೆಯನ್ನು ಗುರುತಿಸಲಾಗುತ್ತದೆ.

    • ಔಷಧಿಕಾರ : ಆಕಾಂಕ್ಷಿಗಳು ಫಾರ್ಮಸಿಯಲ್ಲಿ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು
    • ಪ್ರಥಮ ದರ್ಜೆ ಸಹಾಯಕ : ಆಕಾಂಕ್ಷಿಗಳು ಪದವಿಯನ್ನು ಪೂರ್ಣಗೊಳಿಸಿರಬೇಕು
    • ಮಾರಾಟ ಸಹಾಯಕ : 12ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 35 ವರ್ಷಗಳು
    • ಅಧಿಕೃತ ಅಧಿಸೂಚನೆಯ ಪ್ರಕಾರ, ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ
    ವೇತನ ಶ್ರೇಣಿ

    ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ ಆಯ್ಕೆ ಯಾದ ಆಕಾಂಕ್ಷಿಗಳಿಗೆ ತಿಂಗಳಿಗೆ   ₹12,500 ರಿಂದ 29,600/- ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ
    • SC / ST / ಪ್ರವರ್ಗ-I /PWD ಆಕಾಂಕ್ಷಿಗಳಿಗೆ : ರೂ.500/-
    • ಇತರ ಎಲ್ಲಾ ಆಕಾಂಕ್ಷಿಗಳಿಗೆ : ರೂ.1000/-

    ಪಾವತಿ ವಿಧಾನ : ಆಕಾಂಕ್ಷಿಗಳು ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ ಮೂಲಕ ಶುಲ್ಕ ಪಾವತಿಸಬಹುದು.

    ಆಯ್ಕೆ ಪ್ರಕ್ರಿಯೆ
    • ಲಿಖಿತ ಪರೀಕ್ಷೆ
    • ಸಂದರ್ಶನ
    KSCCF ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
    • KSCCF ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ. ನಿಮ್ಮ ಫೋಟೋ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ.
    • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ
    ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 16 ಆಗಸ್ಟ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14 ಸೆಪ್ಟೆಂಬರ್ 2025
    ಪ್ರಮುಖ ಲಿಂಕ್‌ ಗಳು

    ಅಧಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • ಭಾರತೀಯ ನೌಕಾಪಡೆಯ ನೌಕಾ ನಾಗರಿಕರ ಗ್ರೂಪ್ ʼಬಿʼ ಮತ್ತು ಗ್ರೂಪ್ ʼಸಿʼ ನೇಮಕಾತಿ 2025 || ಒಟ್ಟು 1110 ಹುದ್ದೆಗಳಿಗೆ ಆನ್ಲೈನ್‌ ಅರ್ಜಿ ಆಹ್ವಾನಿಸಲಾಗಿದೆ

    ಭಾರತೀಯ ನೌಕಾಪಡೆಯ ನೇಮಕಾತಿ 2025 : ಭಾರತೀಯ ನೌಕಾಪಡೆಯ ನೌಕಾ ನಾಗರಿಕರ ಗ್ರೂಪ್ ʼಬಿʼ ಮತ್ತು ಗ್ರೂಪ್ ʼಸಿʼ ಹುದ್ದೆಗಳ ನೇಮಕಾತಿಗಾಗಿ ಒಟ್ಟು 1110 ಚಾರ್ಜ್‌ಮ್ಯಾನ್, ಡ್ರಾಟ್ಸ್‌ಮ್ಯಾನ್, ಟ್ರೇಡ್ಸ್‌ಮ್ಯಾನ್ ಮ್ಯಾಟ್ ಹಾಗೂ ಇತರ ಹದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಭಾರತೀಯ ನೌಕಾಪಡೆಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಹಾಗೂ ಉನ್ನತ ಶಿಕ್ಷಣವನ್ನು ಪಡೆದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ಅರ್ಜಿ ಸಲ್ಲಿಸಬಹುದಾಗಿದೆ. ಭಾರತೀಯ ನೌಕಪಡೆಯ ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.

    ಭಾರತೀಯ ನೌಕಾಪಡೆಯ ನೇಮಕಾತಿ 2025 : ನೇಮಕಾತಿಯ ಪ್ರಮುಖ ಅಂಶಗಳು
    • ಸಂಸ್ಥೆಯ ಹೆಸರು : ಭಾರತೀಯ ನೌಕಾಪಡೆ
    • ಹುದ್ದೆಯ ಹೆಸರು : ಚಾರ್ಜ್‌ಮ್ಯಾನ್, ಡ್ರಾಟ್ಸ್‌ಮ್ಯಾನ್, ಟ್ರೇಡ್ಸ್‌ಮ್ಯಾನ್ ಮೇಟ್  ಹಾಗೂ ಇತರ ಹುದ್ದೆಗಳು
    • ಒಟ್ಟು ಹುದ್ದೆಗಳು : 1110 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಅಖಿಲ ಭಾರತ
    ಹುದ್ದೆಗಳ ವಿವರಗಳು
    • ಸ್ಟಾಫ್ ನರ್ಸ್ : 01
    • ಚಾರ್ಜ್‌ಮ್ಯಾನ್ (ನೌಕಾಪಡೆ ವಿಮಾನಯಾನ) : 01
    • ಚಾರ್ಜ್‌ಮನ್ (ಮದ್ದುಗುಂಡುಗಳ ಕಾರ್ಯಾಗಾರ) : 08
    • ಚಾರ್ಜ್‌ಮ್ಯಾನ್ (ಮೆಕ್ಯಾನಿಕ್) : 49
    • ಚಾರ್ಜ್‌ಮ್ಯಾನ್ (ಮದ್ದುಗುಂಡು ಮತ್ತು ಸ್ಫೋಟಕ) : 53
    • ಚಾರ್ಜರ್‌ಮ್ಯಾನ್ (ಎಲೆಕ್ಟ್ರಿಕಲ್) : 38
    • ಚಾರ್ಜ್‌ಮ್ಯಾನ್ (ಎಲೆಕ್ಟ್ರಾನಿಕ್ಸ್ ಮತ್ತು ಗೈರೊ) : 05
    • ಚಾರ್ಜ್‌ಮ್ಯಾನ್ (ವೆಪನ್ ಎಲೆಕ್ಟ್ರಾನಿಕ್ಸ್) : 05
    • ಚಾರ್ಜ್‌ಮ್ಯಾನ್ (ವಾದ್ಯ) : 02
    • ಚಾರ್ಜ್‌ಮ್ಯಾನ್ (ಮೆಕ್ಯಾನಿಕಲ್) : 11
    • ಚಾರ್ಜ್‌ಮ್ಯಾನ್ (ಹೀಟ್ ಎಂಜಿನ್) : 07
    • ಚಾರ್ಜ್‌ಮ್ಯಾನ್ (ಮೆಕ್ಯಾನಿಕಲ್ ಸಿಸ್ಟಮ್ಸ್) : 04
    • ಚಾರ್ಜರ್‌ಮ್ಯಾನ್ (ಮೆಟಲ್) : 21
    • ಚಾರ್ಜ್‌ಮ್ಯಾನ್ (ಹಡಗು ನಿರ್ಮಾಣ) : 11
    • ಚಾರ್ಜ್‌ಮ್ಯಾನ್ (ಮಿಲ್‌ರೈಟ್) : 05
    • ಚಾರ್ಜ್‌ಮ್ಯಾನ್ (ಸಹಾಯಕ) : 03
    • ಚಾರ್ಜ್‌ಮ್ಯಾನ್ (ರೆಫ್ & ಎಸಿ) : 04
    • ಚಾರ್ಜ್‌ಮ್ಯಾನ್ (ಮೆಕಾಟ್ರಾನಿಕ್ಸ್) : 01
    • ಚಾರ್ಜ್‌ಮ್ಯಾನ್ (ಸಿವಿಲ್ ಕೆಲಸಗಳು) : 03
    • ಚಾರ್ಜ್‌ಮ್ಯಾನ್ (ಯಂತ್ರ) : 02
    • ಚಾರ್ಜ್‌ಮ್ಯಾನ್ (ಯೋಜನೆ, ಉತ್ಪಾದನೆ ಮತ್ತು ನಿಯಂತ್ರಣ) : 13
    • ಸಹಾಯಕ ಕಲಾವಿದ ರೀಟಚರ್ : 02
    • ಔಷಧಿಕಾರ : 06
    • ಕ್ಯಾಮೆರಾಮನ್ : 01
    • ಅಂಗಡಿ ಅಧೀಕ್ಷಕ (ಶಸ್ತ್ರಾಸ್ತ್ರ) : 08
    • ಅಗ್ನಿಶಾಮಕ ಯಂತ್ರ ಚಾಲಕ : 14
    • ಅಗ್ನಿಶಾಮಕ ಸಿಬ್ಬಂದಿ : 30
    • ಅಂಗಡಿಯವನು/ ಅಂಗಡಿಯವನು (ಶಸ್ತ್ರಾಸ್ತ್ರ) : 178
    • ಸಾಮಾನ್ಯ ದರ್ಜೆಯ ನಾಗರಿಕ ಮೋಟಾರ್ ಚಾಲಕ : 117
    • ವ್ಯಾಪಾರಿ ಮೇಟ್ : 207
    • ಕೀಟ ನಿಯಂತ್ರಣ ಕೆಲಸಗಾರ : 53
    • ಭಂಡಾರಿ : 01
    • ಲೇಡಿ ಹೆಲ್ತ್ ವಿಸಿಟರ್ : 01
    • ಬಹು ಕಾರ್ಯ ಸಿಬ್ಬಂದಿ (ಸಚಿವಾಲಯ) 09
    • ಬಹು ಕಾರ್ಯ ಸಿಬ್ಬಂದಿ (ಕೈಗಾರಿಕೇತರ)/ ವಾರ್ಡ್ ಸಹಲ್ಕಾ : 81
    • ಬಹು ಕಾರ್ಯ ಸಿಬ್ಬಂದಿ (ಕೈಗಾರಿಕೇತರ)/ ಡ್ರೆಸ್ಸರ್ : 02
    • ಬಹು ಕಾರ್ಯ ಸಿಬ್ಬಂದಿ (ಕೈಗಾರಿಕೇತರ)/ ಧೋಬಿ : 04
    • ಬಹು ಕಾರ್ಯ ಸಿಬ್ಬಂದಿ (ಕೈಗಾರಿಕೇತರ)/ ಮಾಲಿ : 06
    • ಬಹು ಕಾರ್ಯ ಸಿಬ್ಬಂದಿ (ಕೈಗಾರಿಕೇತರ)/ಕ್ಷೌರಿಕ : 04
    • ಡ್ರಾಫ್ಟ್ಸ್‌ಮನ್ (ನಿರ್ಮಾಣ) : 02
    ಅರ್ಹತಾ ಮಾನದಂಡಗಳ ವಿವರ

    ವಿದ್ಯಾರ್ಹತೆ :

    ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಪದವಿ, ಬಿ.ಎಸ್ಸಿ, ಡಿಪ್ಲೊಮಾ, ಐಟಿಐ, 12ನೇ, 10ನೇ ತರಗತಿ (ಸಂಬಂಧಿತ ಕ್ಷೇತ್ರದಲ್ಲಿ) ಉತ್ತೀರ್ಣರಾಗಿರಬೇಕು.

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ಮತ್ತು 20 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 25 ರಿಂದ 45 ವರ್ಷಗಳು
    • ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
    ಮಾಸಿಕ ವೇತನ

    ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಆಯ್ಕೆ ಯಾದ ಆಕಾಂಕ್ಷಿಗಳಿಗೆ 18000/- ರಿಂದ 142400/- ಮಾಸಿಕ ವೇತನವನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ
    • ಯುಆರ್ / ಇಡಬ್ಲ್ಯೂಎಸ್ / ಒಬಿಸಿ ಆಕಾಂಕ್ಷಿಗಳಿಗೆ : ರೂ. 295
    • ಎಸ್‌ ಸಿ / ಎಸ್‌ ಟಿ / ಪಿಡಬ್ಲ್ಯೂಬಿಡಿ / ಮಾಜಿ ಸೈನಿಕರು / ಮಹಿಳೆಯರಿಗೆ : ಶುಲ್ಕ ವಿನಾಯಿತಿ

    ಪಾವತಿ ವಿಧಾನ : ಅರ್ಜಿ ಶುಲ್ಕವನ್ನು ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌, ಯುಪಿಐ, ನೆಟ್‌ ಬ್ಯಾಂಕಿಂಗ್‌ ಮೂಲಕ ಪಾವತಿಸಬೇಕು.

    ಆಯ್ಕೆ ಪ್ರಕ್ರಿಯೆ
    • ಲಿಖಿತ ಪರೀಕ್ಷೆ
    • ದಾಖಲೆ ಪರಿಶೀಲನೆ
    • ವೈದ್ಯಕೀಯ ಪರೀಕ್ಷೆ
    ಭಾರತೀಯ ನೌಕಾಪಡೆಯ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
    • ಭಾರತೀಯ ನೌಕಾಪಡೆಯ ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ ಹಾಗೂ ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ.
    • ನಿಮ್ಮ ಛಾಯಾಚಿತ್ರ, ಪೋಟೋ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಿ
    • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ
    ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 05 ಜುಲೈ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :18ಜುಲೈ 2025
    ಪ್ರಮುಖ ಲಿಂಕ್‌ ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ