RRB Recruitment-2024|Nursing Superintendent Recruitment 2024| Apply for online|ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯಲ್ಲಿ (RRB) ಖಾಲಿ ಇರುವ 1376 ನರ್ಸಿಂಗ್ ಸೂಪರಿಂಟೆಂಡೆಂಟ್ ಹಾಗೂ ಪಾರಾಮೆಡಿಕಲ್ ವಿಭಾಗದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಭರ್ತಿಗೆ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳಿಂದ RRB ಮಂಡಳಿಯಿಂದ ಅರ್ಜಿ ಆಹ್ವಾನ ಮಾಡಲಾಗಿದೆ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಬಯಸುವ ಅರ್ಹ ಹಾಗೂ ಆಸಕ್ತ ಉದ್ಯೋಗಂಷಿಗಳು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
RRB – ನರ್ಸಿಂಗ್ ಸೂಪರಿಂಟೆಂಡೆಂಟ್ ನೇಮಕಾತಿ ಅಧಿಸೂಚನೆ 2024
RRB Recruitment-2024|Nursing Superintendent Recruitment 2024| Apply for online|ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯಲ್ಲಿ (RRB) ಖಾಲಿ ಇರುವ 1376 ನರ್ಸಿಂಗ್ ಸೂಪರಿಂಟೆಂಡೆಂಟ್ ಹಾಗೂ ಪಾರಾಮೆಡಿಕಲ್ ವಿಭಾಗದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಭರ್ತಿಗೆ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳಿಂದ RRB ಮಂಡಳಿಯಿಂದ ಅರ್ಜಿ ಆಹ್ವಾನ ಮಾಡಲಾಗಿದೆ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಪ್ರಾಧಿಕಾರ ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ಪ್ರೊಸೆಸ್ ಡಾಕ್ಯೂಮೆಂಟ್(Process Document) ಶೈಕ್ಷಣಿಕ ವಿದ್ಯಾರ್ಹತೆ. (Eligibility) ಏಜ್ ಲಿಮಿಟ್.(Age limit) ಮೂಡ್ ಆಫ್ ಪೀಸ್ ಪೇಮೆಂಟ್.(Mode of Fee Payment) ವೇತನ ಶ್ರೇಣಿ (Pay Scale) ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ (Notification) ಓದಿ ಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡ ನಂತರ ಅರ್ಜಿ ಸಲ್ಲಿಸಿ
ನೇಮಕಾತಿಯ ವಿವರ:
- ಇಲಾಖೆ ಹೆಸರು: ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB)
- ಹುದ್ದೆಯ ಹೆಸರು: ವಿವಿಧ ಹುದ್ದೆಗಳು
- ಒಟ್ಟು ಹುದ್ದೆಗಳು: 1376
- ಅರ್ಜಿ ಸ್ವರೂಪ: ಆನ್ಲೈನ್ ಮೂಲಕ
- ಉದ್ಯೋಗ ಸ್ಥಳ: ಭಾರತದಾದ್ಯಂತ
ಹುದ್ದೆಗಳ ವಿವರ:
- ಡಯಟೀಷಿಯನ್ (ಲೆವೆಲ್ 7) – 05 ಹುದ್ದೆಗಳು
- ನರ್ಸಿಂಗ್ ಸೂಪರಿಂಟೆಂಡೆಂಟ್ – 713 ಹುದ್ದೆಗಳು
- ಆಡಿಯೋಲಾಜಿಸ್ಟ್ ಮತ್ತು ಸ್ಪೀಚ್ ಥೆರಪಿಸ್ಟ್ – 04 ಹುದ್ದೆಗಳು
- ಕ್ಲಿನಿಕಲ್ ಸೈಕಾಲಜಿಸ್ಟ್ – 04 ಹುದ್ದೆಗಳು
- ದಂತ ಸ್ವಚ್ಛತಾ ವಿಜ್ಞಾನಿ – 11 ಹುದ್ದೆಗಳು
- ಡಯಾಲಿಸಿಸ್ ಟೆಕ್ನೀಶಿಯನ್ – 20 ಹುದ್ದೆಗಳು
- ಆರೋಗ್ಯ ಮತ್ತು ಮಲೇರಿಯಾ ನಿರೀಕ್ಷಕ ಗ್ರೇಡ್ III – 126 ಹುದ್ದೆಗಳು
- ಪ್ರಯೋಗಶಾಲೆ ಅಧೀಕ್ಷಕ ಗ್ರೇಡ್ III – 27 ಹುದ್ದೆಗಳು
- ಪರ್ಫ್ಯೂಶನಿಸ್ಟ್ – 02 ಹುದ್ದೆಗಳು
- ಫಿಸಿಯೋಥೆರಪಿಸ್ಟ್ ಗ್ರೇಡ್ II – 20 ಹುದ್ದೆಗಳು
- ಆಕ್ಯುಪೇಷನಲ್ ಥೆರಪಿಸ್ಟ್ – 02 ಹುದ್ದೆಗಳು
- ಕ್ಯಾಥ್ ಲ್ಯಾಬೊರೇಟರಿ ಟೆಕ್ನೀಶಿಯನ್ – 02 ಹುದ್ದೆಗಳು
- ಫಾರ್ಮಾಸಿಸ್ಟ್ (ಎಂಟ್ರಿ ಗ್ರೇಡ್) – 244 ಹುದ್ದೆಗಳು
- ಎಕ್ಸ್-ರೇ ಟೆಕ್ನೀಶಿಯನ್ – 86 ಹುದ್ದೆಗಳು
- ಭಾಷಣ ಚಿಕಿತ್ಸಕರು – 01 ಹುದ್ದೆಗಳು
- ಹೃದಯ ತಂತ್ರಜ್ಞ – 04 ಹುದ್ದೆಗಳು
- ದೃಷ್ಟಿ ಪರೀಕ್ಷಕರು – 04 ಹುದ್ದೆಗಳು
- ಇಸಿಜಿ ತಂತ್ರಜ್ಞ – 13 ಹುದ್ದೆಗಳು
- ಪ್ರಯೋಗಶಾಲೆ ಸಹಾಯಕ ಗ್ರೇಡ್ II – 94 ಹುದ್ದೆಗಳು
- ಫೀಲ್ಡ್ ವರ್ಕರ್ – 19 ಹುದ್ದೆಗಳು
ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:
ಆರ್ ಆರ್ ಬಿ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ವಿದ್ಯಾರ್ಹತೆ ಈ ಹುದ್ದೆಗಳ ಅನುಸಾರ ಪ್ರತಿಯೊಂದು ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ಹುದ್ದೆಗಳ ತಕ್ಕಂತೆ ವಿದ್ಯಾರ್ಹತೆ ಹೊಂದಿರಬೇಕು ಹೆಚ್ಚಿನ ಈ ಹುದ್ದೆಯ ವಿದ್ಯಾರ್ಹತೆಯ ಮಾಹಿತಿಯನ್ನು ನಾವು ಈ ಕೆಳಗೆ ನೋಟಿಫಿಕೇಶನ್ ಲಿಂಕಿನಲ್ಲಿ ಹೆಚ್ಚಿನ ಮಾಹಿತಿ ನೀಡಲಾಗಿದೆ ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗಾಂಷಿಗಳು ನೋಟಿಫಿಕೇಶನ್ ಲಿಂಕಿನಲ್ಲಿ ಹೆಚ್ಚು ಮಾಹಿತಿ ಪಡೆದುಕೊಳ್ಳಬಹುದು
ನೇಮಕಾತಿಯ ವೇತನ ಶ್ರೇಣಿ:
ಆರ್ ಆರ್ ಬಿ ನೇಮಕಾತಿ ಅಧಿಸೂಚನೆ ಪ್ರಕಾರ ಆಯ್ಕೆ ಆದ ಉದ್ಯೋಗಾಂಷಿಗಳಿಗೆ ವೇತನ ಲೆವೆಲ್ 2 ರಿಂದ 7ರ ತನಕ 19,900/- ರಿಂದ 44,900/- ರಷ್ಟು 7ನೇ ವೇತನ ಆಯೋಗದ ಪ್ರಕಾರ ವೇತನವನ್ನು ನೀಡಲಾಗುತ್ತದೆ ಮತ್ತು ಇತರ ಹೆಚ್ಚುವರಿ ಭತ್ಯೆ ಜೊತೆಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ
ನೇಮಕಾತಿಯ ಅರ್ಜಿ ಶುಲ್ಕ:
- ಜನರಲ್/ಒಬಿಸಿ/ಇಬಿಸಿ ₹500/-
- ಎಸ್ಸಿ/ಎಸ್ಟಿ/ವಿಕಲಚೇತನ/ಮಾಜಿ ಸೈನಿಕರು/ಮಹಿಳೆಯರು/ಪದವಿಪೂರ್ವ ವಿದ್ಯಾರ್ಥಿಗಳು ₹250/-ನಿಗದಿ ಮಾಡಲಾಗಿದೆ ಮತ್ತು (ಪ್ರೀ ಪರಿಷ್ಕರ ದೊರೆಯುತ್ತಿದೆ)
ನೇಮಕಾತಿಯ ಆಯ್ಕೆ ಪ್ರಕ್ರಿಯೆ:
- ಆರ್ ಆರ್ ಬಿ ನೇಮಕಾತಿ ಅಧಿಸೂಚನೆ ಪ್ರಕಾರ ಈ ನೇಮಕಾತಿಯ ಆಯ್ಕೆ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ ಸಿಬಿಟಿ ವೈದ್ಯಕೀಯ ಪರೀಕ್ಷೆ ಡಾಕ್ಯುಮೆಂಟ್ ಪರಿಶೀಲನೆ ಹಂತಗಳು ಸೇರಿವೆ
- ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ನಾವು ಕೆಳಗೆ ನೀಡಿರುವ ನೋಟಿಫಿಕೇಶನ್ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಹೆಚ್ಚು ಮಾಹಿತಿ ಪಡೆದುಕೊಳ್ಳಿ
ನೇಮಕಾತಿಯ ಪ್ರಮುಖ ದಿನಾಂಕಗಳು:
| ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 17 ಆಗಸ್ಟ್ 2024 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 16 ಸೆಪ್ಟೆಂಬರ್ 2024 |
ಪ್ರಮುಖ ಲಿಂಕ್ ಗಳು:
- ನೋಟಿಫಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ವಾಟ್ಸಪ್ ಲಿಂಕ್ ಮೇಲೆ ಕ್ಲಿಕ್ ಮಾಡಿ
