afp header code starts here --> afp header code starts here -->

Tag: RRB Recruitment full update -2024

  • 1376 – ನರ್ಸಿಂಗ್ ಸೂಪರಿಂಟೆಂಡೆಂಟ್ ನೇಮಕಾತಿ ಹಾಗೂ ವಿವಿಧ ಹುದ್ದೆಗಳು|RRB Recruitment 2024-More Details

    RRB Recruitment-2024|Nursing Superintendent Recruitment 2024| Apply for online|ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯಲ್ಲಿ (RRB) ಖಾಲಿ ಇರುವ 1376 ನರ್ಸಿಂಗ್ ಸೂಪರಿಂಟೆಂಡೆಂಟ್ ಹಾಗೂ ಪಾರಾಮೆಡಿಕಲ್ ವಿಭಾಗದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಭರ್ತಿಗೆ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳಿಂದ RRB ಮಂಡಳಿಯಿಂದ ಅರ್ಜಿ ಆಹ್ವಾನ ಮಾಡಲಾಗಿದೆ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಬಯಸುವ ಅರ್ಹ ಹಾಗೂ ಆಸಕ್ತ ಉದ್ಯೋಗಂಷಿಗಳು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

    RRB – ನರ್ಸಿಂಗ್ ಸೂಪರಿಂಟೆಂಡೆಂಟ್ ನೇಮಕಾತಿ ಅಧಿಸೂಚನೆ 2024

    RRB Recruitment-2024|Nursing Superintendent Recruitment 2024| Apply for online|ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯಲ್ಲಿ (RRB) ಖಾಲಿ ಇರುವ 1376 ನರ್ಸಿಂಗ್ ಸೂಪರಿಂಟೆಂಡೆಂಟ್ ಹಾಗೂ ಪಾರಾಮೆಡಿಕಲ್ ವಿಭಾಗದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಭರ್ತಿಗೆ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳಿಂದ RRB ಮಂಡಳಿಯಿಂದ ಅರ್ಜಿ ಆಹ್ವಾನ ಮಾಡಲಾಗಿದೆ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಪ್ರಾಧಿಕಾರ ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ಪ್ರೊಸೆಸ್ ಡಾಕ್ಯೂಮೆಂಟ್(Process Document) ಶೈಕ್ಷಣಿಕ ವಿದ್ಯಾರ್ಹತೆ. (Eligibility) ಏಜ್ ಲಿಮಿಟ್.(Age limit) ಮೂಡ್ ಆಫ್ ಪೀಸ್ ಪೇಮೆಂಟ್.(Mode of Fee Payment) ವೇತನ ಶ್ರೇಣಿ (Pay Scale) ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ (Notification) ಓದಿ ಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡ ನಂತರ ಅರ್ಜಿ ಸಲ್ಲಿಸಿ

    ನೇಮಕಾತಿಯ ವಿವರ:

    • ಇಲಾಖೆ ಹೆಸರು: ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB)
    • ಹುದ್ದೆಯ ಹೆಸರು: ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು: 1376
    • ಅರ್ಜಿ ಸ್ವರೂಪ: ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ: ಭಾರತದಾದ್ಯಂತ

    ಹುದ್ದೆಗಳ ವಿವರ:

    • ಡಯಟೀಷಿಯನ್ (ಲೆವೆಲ್ 7) – 05 ಹುದ್ದೆಗಳು
    • ನರ್ಸಿಂಗ್ ಸೂಪರಿಂಟೆಂಡೆಂಟ್ – 713 ಹುದ್ದೆಗಳು
    • ಆಡಿಯೋಲಾಜಿಸ್ಟ್ ಮತ್ತು ಸ್ಪೀಚ್ ಥೆರಪಿಸ್ಟ್ – 04 ಹುದ್ದೆಗಳು
    • ಕ್ಲಿನಿಕಲ್ ಸೈಕಾಲಜಿಸ್ಟ್ – 04 ಹುದ್ದೆಗಳು
    • ದಂತ ಸ್ವಚ್ಛತಾ ವಿಜ್ಞಾನಿ – 11 ಹುದ್ದೆಗಳು
    • ಡಯಾಲಿಸಿಸ್ ಟೆಕ್ನೀಶಿಯನ್ – 20 ಹುದ್ದೆಗಳು
    • ಆರೋಗ್ಯ ಮತ್ತು ಮಲೇರಿಯಾ ನಿರೀಕ್ಷಕ ಗ್ರೇಡ್ III – 126 ಹುದ್ದೆಗಳು
    • ಪ್ರಯೋಗಶಾಲೆ ಅಧೀಕ್ಷಕ ಗ್ರೇಡ್ III – 27 ಹುದ್ದೆಗಳು
    • ಪರ್ಫ್ಯೂಶನಿಸ್ಟ್ – 02 ಹುದ್ದೆಗಳು
    • ಫಿಸಿಯೋಥೆರಪಿಸ್ಟ್ ಗ್ರೇಡ್ II – 20 ಹುದ್ದೆಗಳು
    • ಆಕ್ಯುಪೇಷನಲ್ ಥೆರಪಿಸ್ಟ್ – 02 ಹುದ್ದೆಗಳು
    • ಕ್ಯಾಥ್ ಲ್ಯಾಬೊರೇಟರಿ ಟೆಕ್ನೀಶಿಯನ್ – 02 ಹುದ್ದೆಗಳು
    • ಫಾರ್ಮಾಸಿಸ್ಟ್ (ಎಂಟ್ರಿ ಗ್ರೇಡ್) – 244 ಹುದ್ದೆಗಳು
    • ಎಕ್ಸ್-ರೇ ಟೆಕ್ನೀಶಿಯನ್ – 86 ಹುದ್ದೆಗಳು
    • ಭಾಷಣ ಚಿಕಿತ್ಸಕರು – 01 ಹುದ್ದೆಗಳು
    • ಹೃದಯ ತಂತ್ರಜ್ಞ – 04 ಹುದ್ದೆಗಳು
    • ದೃಷ್ಟಿ ಪರೀಕ್ಷಕರು – 04 ಹುದ್ದೆಗಳು
    • ಇಸಿಜಿ ತಂತ್ರಜ್ಞ – 13 ಹುದ್ದೆಗಳು
    • ಪ್ರಯೋಗಶಾಲೆ ಸಹಾಯಕ ಗ್ರೇಡ್ II – 94 ಹುದ್ದೆಗಳು
    • ಫೀಲ್ಡ್ ವರ್ಕರ್ – 19 ಹುದ್ದೆಗಳು

    ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:

    ಆರ್ ಆರ್ ಬಿ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ವಿದ್ಯಾರ್ಹತೆ ಈ ಹುದ್ದೆಗಳ ಅನುಸಾರ ಪ್ರತಿಯೊಂದು ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ಹುದ್ದೆಗಳ ತಕ್ಕಂತೆ ವಿದ್ಯಾರ್ಹತೆ ಹೊಂದಿರಬೇಕು ಹೆಚ್ಚಿನ ಈ ಹುದ್ದೆಯ ವಿದ್ಯಾರ್ಹತೆಯ ಮಾಹಿತಿಯನ್ನು ನಾವು ಈ ಕೆಳಗೆ ನೋಟಿಫಿಕೇಶನ್ ಲಿಂಕಿನಲ್ಲಿ ಹೆಚ್ಚಿನ ಮಾಹಿತಿ ನೀಡಲಾಗಿದೆ ಅರ್ಜಿ ಸಲ್ಲಿಸುವ ಮುನ್ನ ಉದ್ಯೋಗಾಂಷಿಗಳು ನೋಟಿಫಿಕೇಶನ್ ಲಿಂಕಿನಲ್ಲಿ ಹೆಚ್ಚು ಮಾಹಿತಿ ಪಡೆದುಕೊಳ್ಳಬಹುದು

    ನೇಮಕಾತಿಯ ವೇತನ ಶ್ರೇಣಿ:

    ಆರ್ ಆರ್ ಬಿ ನೇಮಕಾತಿ ಅಧಿಸೂಚನೆ ಪ್ರಕಾರ ಆಯ್ಕೆ ಆದ ಉದ್ಯೋಗಾಂಷಿಗಳಿಗೆ ವೇತನ ಲೆವೆಲ್ 2 ರಿಂದ 7ರ ತನಕ 19,900/- ರಿಂದ 44,900/- ರಷ್ಟು 7ನೇ ವೇತನ ಆಯೋಗದ ಪ್ರಕಾರ ವೇತನವನ್ನು ನೀಡಲಾಗುತ್ತದೆ ಮತ್ತು ಇತರ ಹೆಚ್ಚುವರಿ ಭತ್ಯೆ ಜೊತೆಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ

    ನೇಮಕಾತಿಯ ಅರ್ಜಿ ಶುಲ್ಕ:

    • ಜನರಲ್/ಒಬಿಸಿ/ಇಬಿಸಿ ₹500/-
    • ಎಸ್ಸಿ/ಎಸ್ಟಿ/ವಿಕಲಚೇತನ/ಮಾಜಿ ಸೈನಿಕರು/ಮಹಿಳೆಯರು/ಪದವಿಪೂರ್ವ ವಿದ್ಯಾರ್ಥಿಗಳು ₹250/-ನಿಗದಿ ಮಾಡಲಾಗಿದೆ ಮತ್ತು (ಪ್ರೀ ಪರಿಷ್ಕರ ದೊರೆಯುತ್ತಿದೆ)

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:

    • ಆರ್ ಆರ್ ಬಿ ನೇಮಕಾತಿ ಅಧಿಸೂಚನೆ ಪ್ರಕಾರ ಈ ನೇಮಕಾತಿಯ ಆಯ್ಕೆ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ ಸಿಬಿಟಿ ವೈದ್ಯಕೀಯ ಪರೀಕ್ಷೆ ಡಾಕ್ಯುಮೆಂಟ್ ಪರಿಶೀಲನೆ ಹಂತಗಳು ಸೇರಿವೆ
    • ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ನಾವು ಕೆಳಗೆ ನೀಡಿರುವ ನೋಟಿಫಿಕೇಶನ್ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಹೆಚ್ಚು ಮಾಹಿತಿ ಪಡೆದುಕೊಳ್ಳಿ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ17 ಆಗಸ್ಟ್ 2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16 ಸೆಪ್ಟೆಂಬರ್ 2024

    ಪ್ರಮುಖ ಲಿಂಕ್ ಗಳು:

  • ರೈಲ್ವೆ ಇಲಾಖೆಯಲ್ಲಿ 7951 ಹುದ್ದೆಗಳಿಗೆ ಅರ್ಜಿ ಆಹ್ವಾನ/RRB JE Recruitment News 2024

    ರೈಲ್ವೆ ಇಲಾಖೆಯಲ್ಲಿ 7951 ಹುದ್ದೆಗಳಿಗೆ ಅರ್ಜಿ ಆಹ್ವಾನ/RRB JE Recruitment News 2024

    ಕೇಂದ್ರ ಸರ್ಕಾರದಿಂದ ಬೃಹತ್ ನೇಮಕಾತಿ ಅಧಿಸೂಚನೆ RRB JE Recruitment News 2024 – ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ ಜೂನಿಯರ್ ಇಂಜಿನಿಯರ್ ಮತ್ತು ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಅಗತ್ಯ ದಾಖಲೆಗಳು. ವಯಸ್ಸಿನ ಮಿತಿ ಶೈಕ್ಷಣಿಕ.ವಿಂದ್ಯಾರ್ಹತೆ. ಅರ್ಜಿ ಶುಲ್ಕ. ಪಾವತಿ ವಿಧಾನ ಹಾಗೂ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿದು ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

    ನೇಮಕಾತಿಯ ಮಾಹಿತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

    2024 ಹೊಸ ನೇಮಕಾತಿ ಅಧಿಸೂಚನೆ

    RRB JE Recruitment News 2024 ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ ಜೂನಿಯರ್ ಇಂಜಿನಿಯರ್ ಮತ್ತು ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಪ್ರಾಧಿಕಾರ ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ಪ್ರಗತಿ ದಾಖಲೆಗಳು ವಿದ್ಯಾರ್ಹತೆ. ವಯೋಮಿತಿ. ಶುಲ್ಕ ಪಾವತಿ ವಿಧಾನ. ವೇತನ ಶ್ರೇಣಿ ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ ಓದಿಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ

    ನೇಮಕಾತಿಯ ವಿವರಗಳು

    • ಇಲಾಖೆ ಹೆಸರು:- ರೈಲ್ವೆ ನೇಮಕಾತಿ ಮಂಡಳಿ (RRB)
    • ಹುದ್ದೆಗಳ ಹೆಸರು: ಜೂನಿಯರ್ ಇಂಜಿನಿಯರ್ (JE)
    • ಹುದ್ದೆಗಳು: 7951
    • ಅರ್ಜಿ ಸ್ವರೂಪ:  ಆನ್ಲೈನ್ (Online) 
    • ಉದ್ಯೋಗ ಸ್ಥಳ: –ಭಾರತಾದ್ಯಂತ

    ನೇಮಕಾತಿಯ ಹುದ್ದೆಗಳ ವಿವರ

    • ಜೂನಿಯರ್ ಎಂಜಿನಿಯರ್ (Junior Engineer)
    • ಡಿಪೊ ಮೆಟೀರಿಯಲ್ ಸುಪರಿಂಟೆಂಡೆಂಟ್ (Superintendent of Depot Material)
    • ಕೀಮಿಕಲ್ ಮತ್ತು ಮೆಟಲರ್ಜಿಕಲ್ ಸಹಾಯಕ (Chemical and Metallurgical Assistnt)
    • ಕೀಮಿಕಲ್ ಸುಪರ್ವೈಸರ್ (ಶೋಧನೆ) (Chemical Supervisor) (Research)
    • ಮೆಟಲರ್ಜಿಕಲ್ ಸುಪರ್ವೈಸರ್ (ಶೋಧನೆ) (Metallurgical Supervisor) (Research)

    ನೇಮಕಾತಿಯ ಶೈಕ್ಷಣಿಕ ಅರ್ಹತೆ:

    • ಈ ನೇಮಕಾತಿಯ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯು ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ಶೈಕ್ಷಣಿಕ ಮತ್ತು ತಾಂತ್ರಿಕ ವಿದ್ಯಾರ್ಹತೆಗಳನ್ನು ಹೊಂದಿರಬೇಕು.
    • ಸೂಚನೆ:- ಅಂತಿಮ, ಪ್ರಸ್ತುತ ವರ್ಷದಲ್ಲಿ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ

    ನೇಮಕಾತಿಯ ವಯೋಮಿತಿ:

    ಈ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯ ವಯಸ್ಸು ಕನಿಷ್ಠ 18 ವರ್ಷ ಗರಿಷ್ಠ 36 ವರ್ಷ ಮೀರಿರಬಾರದು

    ನೇಮಕಾತಿಯ ವಯೋಮಿತಿಗೆ ಸಡಿಲಿಕೆ:

    • ಪರಿಸರ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ
    • ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ
    • ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ

    ನೇಮಕಾತಿಯ ವೇತನ ಶ್ರೇಣಿ:

    • ನೇಮಕಾತಿ ಅಧಿಸೂಚನೆಯ ಪ್ರಕಾರ ಜೂನಿಯರ್ ಎಂಜಿನಿಯರ್, ಡಿಪೊ ಮೆಟೀರಿಯಲ್ ಸುಪರಿಂಟೆಂಡೆಂಟ್ ಮತ್ತು ಕೀಮಿಕಲ್ & ಮೆಟಲರ್ಜಿಕಲ್ ಸಹಾಯಕ: 7ನೇ ವೇತನ ಆಯೋಗದ ವೇತನ ಪಟ್ಟಿಕೆಯನ್ವಯ ಪೆ ಲೆವೆಲ್ 6 ₹35,400/- ಆರಂಭಿಕ ವೇತನ.
    • ಕೀಮಿಕಲ್ ಸುಪರ್ವೈಸರ್ (ಶೋಧನೆ) ಮತ್ತು ಮೆಟಲರ್ಜಿಕಲ್ ಸುಪರ್ವೈಸರ್ (ಶೋಧನೆ): 7ನೇ ವೇತನ ಆಯೋಗದ ವೇತನ ಪಟ್ಟಿಕೆಯನ್ವಯ ಪೆ ಲೆವೆಲ್ 7 ₹44,900/- ಆರಂಭಿಕ ವೇತನ.

    ನೇಮಕಾತಿಯ ಅರ್ಜಿ ಶುಲ್ಕ ಮತ್ತು ಸಡಿಲಿಕೆ:

    ನೇಮಕಾತಿ ಅಧಿಸೂಚನೆಯ ಪ್ರಕಾರ ಸಾಮಾನ್ಯ ವರ್ಗದ ಅಭ್ಯರ್ಥಿಗಳು: ₹500/-ಪರಿಸ್ಚ ಜಾತಿ/ಪರಿಷ್ಟ ಪಂಗಡ/ಪಿಡಬ್ಲ್ಯೂಬಿಡಿ/ಮಹಿಳಾ/ಅಲ್ಪಸಂಖ್ಯಾತ/ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₹250/- ನಿಗದಿಪಡಿಸಲಾಗಿದೆ

    ನೇಮಕಾತಿಯ ಅರ್ಜಿ ಶುಲ್ಕ ಮತ್ತು ಸಡಿಲಿಕೆ:

    ನೇಮಕಾತಿ ಅಧಿಸೂಚನೆಯ ಪ್ರಕಾರ ಸಾಮಾನ್ಯ ವರ್ಗದ ಅಭ್ಯರ್ಥಿಗಳು: ₹500/-
    ಪರಿಸ್ಚ ಜಾತಿ/ಪರಿಷ್ಟ ಪಂಗಡ/ಪಿಡಬ್ಲ್ಯೂಬಿಡಿ/ಮಹಿಳಾ/ಅಲ್ಪಸಂಖ್ಯಾತ/ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₹250/- ನಿಗದಿಪಡಿಸಲಾಗಿದೆ

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:

    • ಪರೀಕ್ಷೆ ಹಂತಗಳು: ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮತ್ತು ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ.
    • CBT 1: ಪ್ರಾಥಮಿಕ ಹಂತ, ಇದರಲ್ಲಿ ಉದ್ಯೋಗಾಂಷಿಗಳು ಗಳು ಆಯ್ಕೆ ಪ್ರಕ್ರಿಯೆಯ ಮುಂದಿನ ಹಂತಕ್ಕೆ ಅರ್ಹರಾಗಲು ಅವರ ಸಾಮಾನ್ಯ ಸಾಮರ್ಥ್ಯ ಮತ್ತು ತಾಂತ್ರಿಕ ಜ್ಞಾನವನ್ನು ಪರಿಶೀಲಿಸಲಾಗುವುದು.
    • CBT 2: ಆಯ್ಕೆ ಪಟ್ಟಿ ಪಟ್ಟಿಯನ್ನು ಆಧರಿಸಿ ಶಾರ್ಟ್‌ಲಿಸ್ಟ್ ಮಾಡಿದ ಉದ್ಯೋಗಂಷಿಗಳಿಗೆ ಮಾತ್ರ.
    • ದಾಖಲೆಗಳ ಪರಿಶೀಲನೆ: 2 ನೇ ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಉದ್ಯೋಗಂಷಿಗಳಿಗೆ ಮಾತ್ರ.
    • ವೈದ್ಯಕೀಯ ಪರೀಕ್ಷೆ: ಆಯ್ಕೆಯಾದ ಉದ್ಯೋಗಾಂಷಿಗಳು ಅರ್ಹವಾಗಬೇಕಾದ ವೈದ್ಯಕೀಯ ಪ್ರಮಾಣದ ಅರ್ಹತೆಗಳ ಪ್ರಕಾರ ಪರಿಶೀಲಿಸಲ್ಪಡುತ್ತಾರೆ.

    ನೇಮಕಾತಿಯ ಅರ್ಜಿ ಪ್ರಕ್ರಿಯೆ:

    • ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಂಷಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
    • ಸೂಚನೆ: ಹತ್ತನೇ ತರಗತಿಯಲ್ಲಿ ತೇರ್ಗಡೆಯಾದ ಅಂಕ ಪಟ್ಟಿಯಲ್ಲಿರುವ ಸ್ವಯಂ ವಿವರಗಳನ್ನು ಮಾತ್ರ ನಮೂದಿಸಬೇ

    ನೇಮಕಾತಿಗಳ ಪ್ರಮುಖ ದಿನಾಂಕಗಳು:

    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30 ಜುಲೈ 2024
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಆಗಸ್ಟ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು