afp header code starts here --> afp header code starts here -->

Tag: Ssc central govt job infro.

  • 39481 ಸಿಬ್ಬಂದಿ ಆಯ್ಕೆ ಆಯೋಗ ಬೃಹತ್ ನೇಮಕಾತಿ ಅಧಿಸೂಚನೆ-2024|| SSC(GD) Full information

    39481 ಸಿಬ್ಬಂದಿ ಆಯ್ಕೆ ಆಯೋಗ ಬೃಹತ್ ನೇಮಕಾತಿ ಅಧಿಸೂಚನೆ-2024|| SSC(GD) Full information

    Central Armed Police Forces (CAPFs) Recruitment-2024 ಸಿಬ್ಬಂದಿ ಆಯ್ಕೆ ಆಯೋಗ (SSC) ಭಾರತ ಸರ್ಕಾರ ಸಿಬ್ಬಂದಿ ಆಯ್ಕೆ ಆಯೋಗ ಸಿಬ್ಬಂದಿ ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದಲ್ಲಿ ಇಲಾಖೆಗಳಲ್ಲಿ ಖಾಲಿ ಇರುವ 39,481 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಉದ್ಯೋಗಂಷಿಗಳಿಂದ ಬೃಹತ್ ನೇಮಕಾತಿ ಅಧಿಸೂಚನೆ ಬಿಡುಗಡೆಯಾಗಿದೆ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯು ಪ್ರಗತಿರುವ ದಾಖಲೆಗಳು (Process Document) ವಯೋಮಿತಿ (Age Limit) ವಿದ್ಯಾರ್ಹತೆ (Qualification) ಅರ್ಜಿ ಶುಲ್ಕ (Application fees) ಇಲ್ಲಿ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ ನಾವು ಈ ಕೆಳಗೆ ಲೇಖನದಲ್ಲಿ ಈ ನೇಮಕಾತಿ ಹುದ್ದೆಯ ಮಾಹಿತಿ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ವಿವರವಾಗಿ ನೀಡಿದ್ದೇವೆ ಒಂದು ಬಾರಿ ಅರ್ಥ ಮಾಡಿಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅಥವಾ ಈ ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್)(Official Notification Link) ಮತ್ತು ವೆಬ್ಸೈಟ್ ಲಿಂಕ್ (Website link) ಮೂಲಕ ಹೆಚ್ಚು ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸುವುದು ಉತ್ತಮ

    ಈ ನೇಮಕಾತಿಯ ಮಾಹಿತಿ ನಿಮಗೆ ಇಷ್ಟವಾದರೆ ತಪ್ಪದೇ ನಮ್ಮ ವಾಟ್ಸಪ್ ಗ್ರೂಪ್ ಗೆ ಸೇರಿಕೊಳ್ಳುವ ಮೂಲಕ(LINK HERE) ನಾವು ನೀಡುವಂತಹ ಉದ್ಯೋಗ ಮಾಹಿತಿ ನಿಮಗೆ ಮೊದಲು ಬಂದು ತಲುಪುತ್ತದೆ

    ನೇಮಕಾತಿ ಮಾಹಿತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

    ಸಿಬ್ಬಂದಿ ಆಯ್ಕೆ ಆಯೋಗ ಬೃಹತ್ ನೇಮಕಾತಿ ಆದಿಸೂಚನೆ 2024

    Central Armed Police Forces (CAPFs) Recruitment-2024 ಸಿಬ್ಬಂದಿ ಆಯ್ಕೆ ಆಯೋಗ (SSC) ಭಾರತ ಸರ್ಕಾರ ಸಿಬ್ಬಂದಿ ಆಯ್ಕೆ ಆಯೋಗ ಸಿಬ್ಬಂದಿ ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದಲ್ಲಿ ಇಲಾಖೆಗಳಲ್ಲಿ ಖಾಲಿ ಇರುವ 39,481 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳಿಂದ ಬೃಹತ್ ನೇಮಕಾತಿ ಅಧಿಸೂಚನೆ ಬಿಡುಗಡೆಯಾಗಿದೆ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಪ್ರಾಧಿಕಾರ ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ಪ್ರಗತಿ ದಾಖಲೆಗಳು (Process Document) ವಿದ್ಯಾರ್ಹತೆ. (Eligibility) ವಯೋಮಿತಿ.(Age limit) ಶುಲ್ಕ ಪಾವತಿ ವಿಧಾನ.(Mode of Fee Payment) ವೇತನ ಶ್ರೇಣಿ (Pay Scale) ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ (Notification) ಓದಿಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ

    ನೇಮಕಾತಿಯ ವಿವರಗಳು:

    • ಇಲಾಖೆ ಹೆಸರು: ಸಿಬ್ಬಂದಿ ಆಯ್ಕೆ ಆಯೋಗ (SSC)
    • ಹುದ್ದೆಗಳ ಹೆಸರು: ಕಾನ್ಸ್ಟೇಬಲ್, ರೈಫಲ್ಮನ್ ಮತ್ತು ಸಿಪಾಯಿ
    • ಒಟ್ಟು ಹುದ್ದೆಗಳು: 39481
    • ಅರ್ಜಿ ಸ್ವರೂಪ: ಆನ್ಲೈನ್ (Online) 
    • ಉದ್ಯೋಗ ಸ್ಥಳ: ಭಾರತಾದ್ಯಂತ

    ನೇಮಕಾತಿ ಹುದ್ದೆಗಳ ವಿವಿವರ:

    • ಕಾನ್ಸ್ಟೇಬಲ್ (ಜಿಡಿ)
    • ರೈಫಲ್‌ಮ್ಯಾನ್ (ಜಿಡಿ)
    • ಸಿಪಾಯಿ

    ನೇಮಕಾತಿಯ ವಿದ್ಯಾರ್ಹತೆ:

    ಸಿಬ್ಬಂದಿ ಆಯ್ಕೆ ಆಯೋಗ ಅಧಿಸೂಚನೆ ಪ್ರಕಾರ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಂಶಿಯು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು

    ನೇಮಕಾತಿಯ ವಯೋಮಿತಿ:

    ಸಿಬ್ಬಂದಿ ಆಯ್ಕೆ ಆಯೋಗ ಅಧಿಸೂಚನೆ ಪ್ರಕಾರ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 23 ವರ್ಷ ಒಳಗಿರಬೇಕು

    ವಯೋಮಿತಿ ಸಡಿಲಿಕೆ:

    • ಎಸ್ಸಿ/ಎಸ್ಟಿ ಉದ್ಯೋಗಂಷಿಗಳಿಗೆ 5 ವರ್ಷ
    • ಒಬಿಸಿ/ಮಾಜಿ ಸೈನಿಕ ಉದ್ಯೋಗಾಂಷಿಗಳಿಗೆ 3 ವರ್ಷ
    • EWS ಉದ್ಯೋಗಂಷಿಗಳಿಗೆ 5 ವರ್ಷ ಸಡಿಲಿಕೆ ನೀಡಲಾಗಿದೆ

    ನೇಮಕಾತಿಯ ವೇತನ ಶ್ರೇಣಿ:

    • ಕಾನ್ಸ್ಟೇಬಲ್ (ಜಿಡಿ) ರೂ.21700-69100/-
    • ರೈಫಲ್‌ಮ್ಯಾನ್ (ಜಿಡಿ) ರೂ.21700-69100/-
    • ಸಿಪಾಯಿ ರೂ.18000-56900/-

    ನೇಮಕಾತಿಯ ಅರ್ಜಿ ಶುಲ್ಕ:

    • ಎಲ್ಲ ಉದ್ಯೋಗಾಂಷಿಗಳಿಗೆ ₹100
    • ಎಸ್ಸಿ/ಎಸ್ಟಿ /ಮಾಜಿ ಸೈನಿಕರು/ಮಹಿಳಾ ಉದ್ಯೋಗಾಂಷಿಗಳಿಂದ ಶುಲ್ಕ ಪಾವತಿಯಲ್ಲಿ ಸಂಪೂರ್ಣ ವಿನಾಯಿತಿ ನೀಡಲಾಗಿದೆ

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:

    ಸಿಬ್ಬಂದಿ ಆಯ್ಕೆ ಆಯೋಗ ಅಧಿಸೂಚನೆ ಪ್ರಕಾರ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ದೈಹಿಕ ಪ್ರಮಾಣಿತ ಪರೀಕ್ಷೆ/ದೈಹಿಕ ದಕ್ಷತೆಯ ಪರೀಕ್ಷೆ/ವೈದ್ಯಕೀಯ ಪರೀಕ್ಷೆ/ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುವುದು.

    ನೇಮಕಾತಿಯ ಪ್ರಮುಖ ದಿನಾಂಕಗಳು:

    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 05-ಸೆಪ್ಟೆಂಬರ್-2024
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-ಅಕ್ಟೋಬರ್-2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

  • ಎಸ್ ಎಸ್ ಸಿ ಸಿಬ್ಬಂದಿ ಆಯ್ಕೆ ಆಯುಕ್ತ ನೇಮಕಾತಿ ಅಧಿಸೂಚನೆ 2024/SSC~ Staff Selection Commissioner:2024| apply now:@www.ssc.in

    ಎಸ್ ಎಸ್ ಸಿ ಸಿಬ್ಬಂದಿ ಆಯ್ಕೆ ಆಯುಕ್ತ ನೇಮಕಾತಿ ಅಧಿಸೂಚನೆ 2024/SSC~ Staff Selection Commissioner:2024| apply now:@www.ssc.in

    2024 ಹೊಸ ನೇಮಕಾತಿ ಅಧಿಸೂಚನೆ

    ಕೇಂದ್ರ ಸರ್ಕಾರದಿಂದ ಹೊಸ ನೇಮಕಾತಿ ಅದಿಸೂಚನೆ ಬಿಡುಗಡೆ ಮಾಡಿದ್ದು SSC- staff selection commissioner ಖಾಲಿ ಇರುವ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದ್ದು ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯ ಪುರಾವೆಗಳು ವಯಸ್ಸಿನ ಮಿತಿ ಶೈಕ್ಷಣಿಕ ವಿದ್ಯಾರ್ಹತೆಯ ಮಾನದಂಡಗಳು ಹಾಗೂ ಶುಲ್ಕ ಪಾವತಿ ವಿಧಾನ ಇಲ್ಲಿ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ ಅಥವಾ ಈ ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಮತ್ತು ವೆಬ್ಸೈಟ್ ಲಿಂಕ್ ಮೂಲಕ ಹೆಚ್ಚು ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸುವುದು ಉತ್ತಮ 

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೇಮಕಾತಿ ಅಧಿಸೂಚನೆ ಮಾಹಿತಿ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ತಪ್ಪದೆ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಿಕೊಳ್ಳಿ (LINK HERE) ಹಾಗೂ ಈ ನಮ್ಮ ಜಾಲತಾಣದ ಲಿಂಕ್ ಅನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮೂಲಕ ಸಹಕರಿಸಿ

    ನೇಮಕಾತಿ ವಿವರಗಳಲ್ಲಿ ಈ ಕೆಳಗಿನ ಲೇಖನದಲ್ಲಿ ಸಂಕ್ಷಿಪ್ತ ವಿವರ ಮಾಹಿತಿಯನ್ನು ನೀಡಿದ್ದೇವೆ
    ನೇಮಕಾತಿಯ ವಿವರಗಳು:-
    • ಇಲಾಖೆ ಹೆಸರು :- ಸ್ಟಾಪ್ ಸೆಲೆಕ್ಷನ್ ಕಮಿಷನರ್-SSC
    • ಹುದ್ದೆಯ ಹೆಸರು:- ವಿವಿಧ ಬಗೆಯ ಹುದ್ದೆಗಳು
    • ಅರ್ಜಿ ಸಲ್ಲಿಕೆ:- ಆನ್ಲೈನ್ ಮೂಲಕ
    ನೇಮಕಾತಿ ಹುದ್ದೆಗಳ ವಿವರ:-
    • ಹಿರಿಯ ಸೆಕ್ರೆಟರಿಯೇಟ್ ಸಹಾಯಕ ಅಪ್ಪರ್ ಡಿವಿಜನ್ ಕ್ಲರ್ಕ್ (FDA)
    • ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್/ ಲೋವರ್ ಡಿವಿಜನ್ ಕ್ಲರ್ಕ್ (SDA)
    ನೇಮಕಾತಿಯ ಶೈಕ್ಷಣಿಕ ಅರ್ಹತೆ:-

    SSC-ಅಧಿಸೂಚನೆ ಪ್ರಕಾರ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯದಲ್ಲಿ ಪಿಯುಸಿ ಮುಗಿಸಿರಬೇಕು

    ನೇಮಕಾತಿ ವಯೋಮಿತಿ:-

    SSC ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 50 ವರ್ಷ ಮೀರಿರಬಾರದು

    ವಯೋಮಿತಿ ಸಡಿಲಿಕೆ:-
    • PwBD ಅಭ್ಯರ್ಥಿಗಳಿಗೆ ಮೂರು ವರ್ಷ
    • PwD SC/ST ಅಭ್ಯರ್ಥಿಗಳಿಗೆ ಎಂಟು ವರ್ಷ
    • SC/ST ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕ್ಕೆ ನೀಡಲಾಗಿದೆ
    ನೇಮಕಾತಿಯ ವೇತನ ಶ್ರೇಣಿ:-
    • ಈ ನೇಮಕಾತಿಯ ಅಧಿಸೂಚನೆ ಪ್ರಕಾರ ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್/ ಲೋವರ್ ಡಿವಿಜನ್ ಕ್ಲರ್ಕ್ (SDA) 19900 ರೂ ರಿಂದ 63200 ರೂ
    • ಹಿರಿಯ ಸೆಕ್ರೆಟರಿಯೇಟ್ ಸಹಾಯಕ ಅಪ್ಪರ್ ಡಿವಿಜನ್ ಕ್ಲರ್ಕ್ (FDA) 25,000 ರೂ ರಿಂದ 81,100 ರೂ ವರೆಗೆ ನಿಗದಿ ಮಾಡಲಾಗಿದೆ
    ಈ ನೇಮಕಾತಿ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ವಿಧಾನ:-

    ಈ ನೇಮಕಾತಿ ಆದಿ ಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಸಲ್ಲಿಸಬೇಕಾಗಿದೆ ಅರ್ಜಿ ಸಲ್ಲಿಸಿದ ಹಾರ್ಡ್ ಕಾಪಿಯನ್ನು ಸ್ವಯಂ ದೃಢೀಕರಣ ದಾಖಲೆಯೊಂದಿಗೆ “There Regional Director, Staff Selection Commission (Northern Region), Block No.12, C.G.O. Complex, Lodhi Road, New Delhi-110003” so as to reach by 07.03.2024 ಈ ದಿನಾಂಕದ ಮೊದಲು ಈ ವಿಳಾಸಕ್ಕೆ ಕಳುಹಿಸಬೇಕು ಅರ್ಜಿ ಶುಲ್ಕ ಪಾವತಿ ವಿಧಾನವನ್ನು ಈ ಕೆಳಗಿನವು ಅಧಿಸೂಚನೆಯ ಲಿಂಕನ್ನು ನೀಡಿದ್ದೇವೆ. ಅದರಲ್ಲಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ

    ಪರೀಕ್ಷೆ ವಿಧಾನ:-

    ಈ ನೇಮಕಾತಿಯ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಆನ್ಲೈನ್ ಮೂಲಕ CBT ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆ ಈ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆ

    ಈ ನೇಮಕಾತಿಯ ಪ್ರಮುಖ ದಿನಾಂಕಗಳು:-
    • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ 02-02-2024
    • ಅರ್ಜಿ ಸಲ್ಲಿಸಲು ಕೊನೆ ದಿನಾಂಕ 21-02-2024
    ನೇಮಕಾತಿಯ ಪ್ರಮುಖ ಲಿಂಕ್ ಗಳು:-