ಲವ್ ಬ್ರೇಕ್ ಅಪ್ ಆಗಿದ್ರೆ ಬೆಂಗಳೂರಿನ ಈ ಕಂಪನಿಯಲ್ಲಿ ಪಕ್ಕಾ ಉದ್ಯೋಗ – Topmate Company Recruitment -2025 ಸಂಪೂರ್ಣ ಮಾಹಿತಿ.
ನಿಮಗೆ ಏನಾದರೂ ಲವ್ ಬ್ರೇಕ್ ಅಪ್ ಆಗಿದೆಯಾ, ಪ್ರೀತಿಯಲ್ಲಿ ಬಿದ್ದು ಎರಡ್ಮೂರು ಘಟನೆಗಳು ನೋವು ಕೊಡುತ್ತಿದೆಯಾ ಹಾಗಾದ್ರೆ ಇಲ್ಲೊಂದು ನಿಮಗೆ ಒಳ್ಳೆಯ ಉದ್ಯೋಗ ಇದೆ. ಬೆಂಗಳೂರಿನ ಟಾಪ್ಮೇಟ್ (Topmate) ಎನ್ನುವ ಕಂಪನಿ ಲವ್ ಬ್ರೇಕ್ ಅಪ್ ಆದವರಿಂದ ಅರ್ಜಿ ಆಹ್ವಾನ ಮಾಡಿದೆ. ಟಾಪ್ಮೇಟ್ ಕಂಪನಿಯಲ್ಲಿ ಮುಖ್ಯಡೇಟಿಂಗ್ ಅಧಿಕಾರಿ (Chief […]