afp header code starts here --> afp header code starts here -->

Tag: udyogavarthe.com

  • UPSC ನೇಮಕಾತಿ 2025 || ಸಿಸ್ಟಮ್ ವಿಶ್ಲೇಷಕ, ಸಹಾಯಕ ಎಂಜಿನಿಯರ್ ಹಾಗೂ ವಿವಿಧ ಹುದ್ದೆಗಳಿಗೆ ಆನ್ಲೈನ್‌ನಲ್ಲಿ ಅರ್ಜಿ ಆಹ್ವಾನ

    UPSC ನೇಮಕಾತಿ 2025 : ಕೇಂದ್ರ ಲೋಕಸೇವಾ ಆಯೋಗವು (ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ UPSC) ಒಟ್ಟು 111 ಸಹಾಯಕ ಸಾರ್ವಜನಿಕ ಅಭಿಯೋಜಕ, ವ್ಯವಸ್ಥೆ ವಿಶ್ಲೇಷಕ, ಸಹಾಯಕ ಎಂಜಿನಿಯರ್ ಮತ್ತು ಇತರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು UPSC ನೇಮಕಾತಿ 2025 ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

    UPSC ನೇಮಕಾತಿ 2025 : ನೇಮಕಾತಿಯ ವಿವರಗಳು
    • ಸಂಸ್ಥೆಯ ಹೆಸರು : ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC)
    • ಹುದ್ದೆಯ ಹೆಸರು : ಸಹಾಯಕ ಸಾರ್ವಜನಿಕ ಅಭಿಯೋಜಕ, ವ್ಯವಸ್ಥೆ ವಿಶ್ಲೇಷಕ ಹಾಗೂ ಇತರ ಹುದ್ದೆಗಳು
    • ಒಟ್ಟು ಹುದ್ದೆಗಳು : 111 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಅಖಿಲ ಭಾರತ
    UPSC ನೇಮಕಾತಿ 2025 : ಹುದ್ದೆಯ ವಿವರಗಳು
    • ಸಿಸ್ಟಮ್ ವಿಶ್ಲೇಷಕ – 01
    • ಉಪ ನಿಯಂತ್ರಕರು – 18
    • ಸಹಾಯಕ ಎಂಜಿನಿಯರ್ – 01
    • ಸಹಾಯಕ ಎಂಜಿನಿಯರ್ (ನೌಕಾ ಗುಣಮಟ್ಟ ಭರವಸೆ) – 07
    • ಸಹಾಯಕ ಎಂಜಿನಿಯರ್ (ನೌಕಾ ಗುಣಮಟ್ಟ ಭರವಸೆ)- ಮೆಕ್ಯಾನಿಕಲ್ – 01
    • ಜಂಟಿ ಸಹಾಯಕ ನಿರ್ದೇಶಕರು – 13
    • ಸಹಾಯಕ ಶಾಸಕಾಂಗ ಸಲಹೆಗಾರ – 04
    • ಸಹಾಯಕ ಸಾರ್ವಜನಿಕ ಅಭಿಯೋಜಕರು – 66
    UPSC ನೇಮಕಾತಿ 2025 : ಅರ್ಹತಾ ಮಾನದಂಡಗಳ ವಿವರ

    ಶೈಕ್ಷಣಿಕ ಅರ್ಹತೆ :

    • ಸಿಸ್ಟಮ್ ವಿಶ್ಲೇಷಕ – ಬಿಇ/ ಬಿ.ಟೆಕ್ , ಸ್ನಾತಕೋತ್ತರ ಪದವಿ / ಎಂ.ಎಸ್ಸಿ
    • ಉಪ ನಿಯಂತ್ರಕರು – ಪದವಿ / ಸ್ನಾತಕೋತ್ತರ ಪದವಿ
    • ಸಹಾಯಕ ಎಂಜಿನಿಯರ್ – ಪದವಿ / ಸ್ನಾತಕೋತ್ತರ ಪದವಿ
    • ಸಹಾಯಕ ಎಂಜಿನಿಯರ್ (ನೌಕಾ ಗುಣಮಟ್ಟ ಭರವಸೆ) – ಮೆಕ್ಯಾನಿಕಲ್- ಬಿಇ/ ಬಿ.ಟೆಕ್
    • ಸಹಾಯಕ ಎಂಜಿನಿಯರ್ (ನೌಕಾ ಗುಣಮಟ್ಟ ಭರವಸೆ)- ಮೆಕ್ಯಾನಿಕಲ್ – ಮೆಕ್ಯಾನಿಕಲ್- ಬಿಇ/ ಬಿ.ಟೆಕ್
    • ಜಂಟಿ ಸಹಾಯಕ ನಿರ್ದೇಶಕರು – ಬಿ.ಎಸ್ಸಿ, ಬಿಇ/ ಬಿ.ಟೆಕ್, ಸ್ನಾತಕೋತ್ತರ ಪದವಿ
    • ಸಹಾಯಕ ಶಾಸಕಾಂಗ ಸಲಹೆಗಾರ – 10ನೇ ತರಗತಿ , ಕಾನೂನು ಪದವಿ/ ಸ್ನಾತಕೋತ್ತರ ಪದವಿ
    • ಸಹಾಯಕ ಸಾರ್ವಜನಿಕ ಅಭಿಯೋಜಕರು – ಕಾನೂನು ಪದವಿ

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 30 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 45 ವರ್ಷಗಳು

    ವಯೋಮಿತಿ ಸಡಿಲಿಕೆ :

    • ಒಬಿಸಿ ಆಕಾಂಕ್ಷಿಗಳು : 03 ವರ್ಷಗಳು
    • SC/ST ಆಕಾಂಕ್ಷಿಗಳು : 05 ವರ್ಷಗಳು
    • ಪಿಡಬ್ಲ್ಯೂಬಿಡಿ (ಯುಆರ್) ಆಕಾಂಕ್ಷಿಗಳು : 10 ವರ್ಷಗಳು
    • ಪಿಡಬ್ಲ್ಯೂಬಿಡಿ (ಒಬಿಸಿ) ಆಕಾಂಕ್ಷಿಗಳು : 13 ವರ್ಷಗಳು
    • ಪಿಡಬ್ಲ್ಯೂಬಿಡಿ (ಎಸ್‌ಸಿ/ಎಸ್‌ಟಿ) ಆಕಾಂಕ್ಷಿಗಳು : 15 ವರ್ಷಗಳು
    UPSC ನೇಮಕಾತಿ 2025 : ಮಾಸಿಕ ವೇತನ

    UPSC ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.

    UPSC ನೇಮಕಾತಿ 2025 : ಅರ್ಜಿ ಶುಲ್ಕ
    • ಎಸ್‌ ಸಿ / ಎಸ್‌ ಟಿ / ಪಿಡಬ್ಲ್ಯೂಬಿಡಿ / ಮಹಿಳಾ ಆಕಾಂಕ್ಷಿಗಳು : ಇಲ್ಲ
    • ಇತರ ಎಲ್ಲಾ ಆಕಾಂಕ್ಷಿಗಳು : ರೂ.25/-
    • ಪಾವತಿ ವಿಧಾನ : ಆನ್‌ಲೈನ್ / ಎಸ್‌ಬಿಐ ಬ್ಯಾಂಕ್
    UPSC ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ
    • ಲಿಖಿತ ಪರೀಕ್ಷೆ
    • ಸಂದರ್ಶನ
    • ಮೂಲ ದಾಖಲೆಗಳ ಪರಿಶೀಲನೆ
    UPSC ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    UPSC ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

    • UPSC ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ.
    • ಅಗತ್ಯವಿರುವ ಶೈಕ್ಷಣಿಕ, ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಛಾಯಾಚಿತ್ರ, ಸಹಿ, ಪ್ರಮಾಣಪತ್ರಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ
    • ಅರ್ಜಿ ಶುಲ್ಕವನ್ನು ಆನ್ಲೈನ್‌ ಮೂಲಕ ಪಾವತಿಸಿ.
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ
    UPSC ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 12 ಏಪ್ರಿಲ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01 ಮೇ 2025
    UPSC ನೇಮಕಾತಿ 2025 : ಪ್ರಮುಖ ಲಿಂಕ್‌ಗಳು

    ಅಧಿಸುಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • DRDO ARDE ಅಪ್ರೆಂಟಿಸ್ ನೇಮಕಾತಿ 2025 || ಒಟ್ಟು 70 ಹುದ್ದೆಗಳಿಗೆ ಆನ್ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ

    DRDO ARDE ಅಪ್ರೆಂಟಿಸ್‌ಗಳ ನೇಮಕಾತಿ 2025 : ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ-ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ (ARDE), ಒಟ್ಟು 70 ಐಟಿಐ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಕಾಂಕ್ಷಿಗಳು 12 ತಿಂಗಳ ತರಬೇತಿಯನ್ನು ಪಡೆಯುತ್ತಾರೆ.

    ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಆಕಾಂಕ್ಷಿಗಳು ಕೊನೆಯ ದಿನಾಂಕದೊಳಗೆ DRDO ARDE ಅಪ್ರೆಂಟಿಸ್‌ಗಳ ನೇಮಕಾತಿಗೆ ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು.

    DRDO ARDE ಅಪ್ರೆಂಟಿಸ್‌ಗಳ ನೇಮಕಾತಿ 2025 : ನೇಮಕಾತಿಯ ವಿವರಗಳು
    • ಸಂಸ್ಥೆಯ ಹೆಸರು : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ DRDO ARDE
    • ಹುದ್ದೆಯ ಹೆಸರು : ಐಟಿಐ ಅಪ್ರೆಂಟಿಸ್ ಹುದ್ದೆಗಳು
    • ಒಟ್ಟು ಹುದ್ದೆಗಳು : 70 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಮಹಾರಾಷ್ಟ್ರ
    DRDO ARDE ಅಪ್ರೆಂಟಿಸ್‌ಗಳ ನೇಮಕಾತಿ 2025 : ಹುದ್ದೆಯ ವಿವರಗಳು
    • ಎಲೆಕ್ಟ್ರಿಷಿಯನ್ : 8
    • ಫಿಟ್ಟರ್ : 17
    • ಯಂತ್ರಶಿಲ್ಪಿ : 8
    • ಮೆಷಿನಿಸ್ಟ್ ಗ್ರೈಂಡರ್ : 1
    • ಮೆಕ್ಯಾನಿಕ್ ಮೆಷಿನ್ ಟೂಲ್ ನಿರ್ವಹಣೆ (MMTM) : 1
    • ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಸಹಾಯಕ (COPA) : 16
    • ಮೆಕ್ಯಾನಿಕ್ ಮೋಟಾರ್ ವೆಹಿಕಲ್ (MMV) : 1
    • ರೆಫ್ರಿಜರೇಷನ್ ಮತ್ತು ಏರ್ ಕಂಡೀಷನಿಂಗ್ (R&AC) : 1
    • ಛಾಯಾಗ್ರಾಹಕ : 2
    • ಟರ್ನರ್ : 10
    • ವೆಲ್ಡರ್ : 2
    • ಕಾರ್ಪೆಂಟರ್ : 1
    • ಡ್ರಾಫ್ಟ್‌ಮೆನ್ ಮೆಕ್ಯಾನಿಕಲ್ : 2
    DRDO ARDE ಅಪ್ರೆಂಟಿಸ್‌ಗಳ ನೇಮಕಾತಿ 2025 : ಅರ್ಹತಾ ಮಾನದಂಡಗಳು

    ವಿದ್ಯಾರ್ಹತೆ :

    DRDO ARDE ಅಪ್ರೆಂಟಿಸ್‌ಗಳ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಐಟಿಐ ಅನ್ನು ಪೂರ್ಣಗೊಳಿಸಿರಬೇಕು.

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು :  30 ವರ್ಷಗಳು

    DRDO ARDE ಅಪ್ರೆಂಟಿಸ್‌ಗಳ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ನಿಯಮಗಳ, ವಯಸ್ಸಿನ ಸಡಿಲಿಕೆ ಇರುತ್ತದೆ.

    DRDO ARDE ಅಪ್ರೆಂಟಿಸ್‌ಗಳ ನೇಮಕಾತಿ 2025 : ಮಾಸಿಕ ವೇತನ

    DRDO ARDE ಅಪ್ರೆಂಟಿಸ್‌ಗಳ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ರೂ 13,000/- ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ.

    DRDO ARDE ಅಪ್ರೆಂಟಿಸ್ ನೇಮಕಾತಿ 2025: ಅಪ್ರೆಂಟಿಸ್ ಅವಧಿ

    ಅಪ್ರೆಂಟಿಸ್‌ಗಳ ಕಾಯ್ದೆ, 1961 ರ ಪ್ರಕಾರ, ಶಿಷ್ಯವೃತ್ತಿ ತರಬೇತಿಯ ಅವಧಿಯು 12 ತಿಂಗಳುಗಳಾಗಿರುತ್ತದೆ. ಆಕಾಂಕ್ಷಿಗಳು ತರಬೇತಿಯಲ್ಲಿ ಉತ್ತೀರ್ಣರಾದ ನಂತರವೇ ಪರೀಕ್ಷೆ ಮತ್ತು ಪೂರ್ಣಗೊಳಿಸುವಿಕೆಯ ಪ್ರಮಾಣಪತ್ರವನ್ನು ಪಡೆಯುತ್ತಾರೆ, ಇದನ್ನು ಆಯ್ಕೆಯ ದಿನಾಂಕದಿಂದ 12 ತಿಂಗಳ ನಂತರ ನೀಡಲಾಗುತ್ತದೆ.

    ಅಧಿಕೃತ ಅಧಿಸೂಚನೆಯು ಹೀಗೆ ಹೇಳುತ್ತದೆ: “ಅಪ್ರೆಂಟಿಸ್‌ಶಿಪ್ ಅವಧಿ ಮುಗಿದ ನಂತರ, ARDE/DRDO ಅಂತಹ ಅಪ್ರೆಂಟಿಸ್‌ಗಳಿಗೆ ಉದ್ಯೋಗ ನೀಡಲು ಯಾವುದೇ ಬಾಧ್ಯತೆಯನ್ನು ಹೊಂದಿರುವುದಿಲ್ಲ, ಅಥವಾ ಅಪ್ರೆಂಟಿಸ್‌ಶಿಪ್ ಪೂರ್ಣಗೊಂಡ ಆಧಾರದ ಮೇಲೆ ಅಪ್ರೆಂಟಿಸ್ ಉದ್ಯೋಗದ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ.

    RDO ARDE ಅಪ್ರೆಂಟಿಸ್‌ಗಳ ನೇಮಕಾತಿ 2025 : ಅರ್ಜಿ ಶುಲ್ಕ

    ಯಾವುದೇ ಅರ್ಜಿ ಶುಲ್ಕವಿಲ್ಲ.

    RDO ARDE ಅಪ್ರೆಂಟಿಸ್‌ಗಳ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

    DRDO ARDE ಅಪ್ರೆಂಟಿಸ್‌ಗಳ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆಯೂ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.

    • ಶಾರ್ಟ್‌ ಲಿಸ್ಟ್‌‌ : ಆನ್‌ಲೈನ್ ಅರ್ಜಿಗಳನ್ನು ಪರಿಶೀಲಿಸಿ ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ.
    • ಟ್ರೇಡ್ ಪರೀಕ್ಷೆ : ಪರೀಕ್ಷೆಗೆ ಹಾಜರಾಗಲು ಇಮೇಲ್ ಅಥವಾ ಫೋನ್ ಕರೆಯ ಮೂಲಕ ತಿಳಿಸಲಾಗುತ್ತದೆ. 

    ಸೂಚನೆಯ ಪ್ರಕಾರ, ಅಪ್ರೆಂಟಿಸ್‌ಶಿಪ್ ತರಬೇತಿಗೆ ನೇಮಕಗೊಳ್ಳುವಿಕೆಯು ಆಯ್ಕೆಯಾದ ಆಕಾಂಕ್ಷಿಗಳು ವೈದ್ಯಕೀಯ ಪರೀಕ್ಷೆ ಮತ್ತು ಪೊಲೀಸ್ ಪರಿಶೀಲನೆಯಲ್ಲಿ ಉತ್ತೀರ್ಣರಾದರೆ ಮಾತ್ರ ಅನ್ವಯವಾಗುತ್ತದೆ.

    RDO ARDE ಅಪ್ರೆಂಟಿಸ್‌ಗಳ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    DRDO ARDE ಅಪ್ರೆಂಟಿಸ್‌ಗಳ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

    • DRDO ARDE ಅಪ್ರೆಂಟಿಸ್‌ಗಳ ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ ದಾಖಲೆ, ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ.
    • ಇತ್ತೀಚಿನ ನಿಮ್ಮ ಫೋಟೋ, ಸಹಿ, ಪ್ರಮಾಣಪತ್ರಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಿ
    • ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
    • ಸಲ್ಲಿಸು ಬಟನ್‌ ಕ್ಲಿಕ್‌ ಮಾಡಿ, ಸಲ್ಲಿಸಿರುವ ಅರ್ಜಿಯ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ.
    RDO ARDE ಅಪ್ರೆಂಟಿಸ್‌ಗಳ ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 04 ಏಪ್ರಿಲ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20 ಏಪ್ರಿಲ್‌ 2025
    RDO ARDE ಅಪ್ರೆಂಟಿಸ್‌ಗಳ ನೇಮಕಾತಿ 2025 : ಪ್ರಮುಖ ಲಿಂಕ್‌ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • IIIT ರಾಯಚೂರು ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 || ಆನ್ಲೈನ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ

    IIIT ರಾಯಚೂರು ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 : ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ರಾಯಚೂರು (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ರಾಯಚೂರು IIIT) ಒಟ್ಟು 07 ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ರಾಯಚೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.

    ಅರ್ಜಿ ಸಲ್ಲಿಸಲು ದಿನಾಂಕ ಈಗಾಗಲೇ ಆರಂಭವಾಗಿದ್ದು, ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಕೊನೆಯ ದಿನಾಂಕದೊಳಗೆ IIIT ರಾಯಚೂರು ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು.

    IIIT ರಾಯಚೂರು ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 : ನೇಮಕಾತಿಯ ವಿವರಗಳು
    • ಸಂಸ್ಥೆಯ ಹೆಸರು : ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ರಾಯಚೂರು (IIIT)
    • ಹುದ್ದೆಯ ಹೆಸರು : ಸಹಾಯಕ ಪ್ರಾಧ್ಯಾಪಕರು
    • ಒಟ್ಟು ಹುದ್ದೆಗಳು : 07 ಹದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ರಾಯಚೂರು – ಕರ್ನಾಟಕ
    IIIT ರಾಯಚೂರು ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 : ಹುದ್ದೆಯ ವಿವರಗಳು

    ಸಹಾಯಕ ಪ್ರಾಧ್ಯಾಪಕರು : ಒಟ್ಟು 07 ಹದ್ದೆಗಳು

    ಅರ್ಹತಾ ಮಾನದಂಡಗಳು

    ಶೈಕ್ಷಣಿಕ ಅರ್ಹತೆ :

     IIIT ರಾಯಚೂರು ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎಂ.ಫಿಲ್/ಪಿಎಚ್‌ಡಿ (ಸಂಬಂಧಿತ ಕ್ಷೇತ್ರಗಳು) ಪೂರ್ಣಗೊಳಿಸಿರಬೇಕು.

    ವಯೋಮಿತಿ :

    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 35 ವರ್ಷಗಳು
    • IIIT ರಾಯಚೂರು ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
    IIIT ರಾಯಚೂರು ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 : ಮಾಸಿಕ ವೇತನ

    IIIT ರಾಯಚೂರು ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.

    ಅರ್ಜಿ ಶುಲ್ಕ
    • ಅಂಗವಿಕಲ ಆಕಾಂಕ್ಷಿಗಳು : ಶುಲ್ಕ ವಿನಾಯಿತಿ
    • SC / ST /ಮಹಿಳಾಆಕಾಂಕ್ಷಿಗಳು : ರೂ.1000/-
    • ಯುಆರ್ / ಒಬಿಸಿ / ಇಡಬ್ಲ್ಯೂಎಸ್ ಆಕಾಂಕ್ಷಿಗಳು : ರೂ.2000/-
    IIIT ರಾಯಚೂರು ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

    IIIT ರಾಯಚೂರು ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆಯೂ ಈ ಕೆಲGIN ಹಂತಗಳನ್ನು ಒಳಗೊಂಡಿದೆ.

    • ಲಿಖಿತ ಪರೀಕ್ಷೆ
    • ಸಂದರ್ಶನ
    IIIT ರಾಯಚೂರು ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
    • IIIT ರಾಯಚೂರು ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    • ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಅಧಿಸೂಚನೆಯನ್ನು ತೆರೆಯಿರಿ ಮತ್ತು ಅರ್ಹತೆಯನ್ನು ಪರಿಶೀಲಿಸಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಶೈಕ್ಷಣಿಕ, ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ. ( ನಿಮ್ಮ ಇತ್ತೀಚಿನ ಛಾಯಾಚಿತ್ರ, ಸಹಿ, ಪ್ರಮಾಣಪತ್ರಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಿ)
    • ಅರ್ಜಿ ಶುಲ್ಕವನ್ನು ಆನ್ಲೈನ್‌ ಮೂಲಕ ಪಾವತಿಸಿ
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ
    IIIT ರಾಯಚೂರು ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 21 ಮಾರ್ಚ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30 ಏಪ್ರಿಲ್‌ 2025
    IIIT ರಾಯಚೂರು ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2025 : ಪ್ರಮುಖ ಲಿಂಕ್‌ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • DRDO GTRE ಅಪ್ರೆಂಟಿಸ್ ಟ್ರೈನಿ ನೇಮಕಾತಿ 2025 || ಯಾವುದೇ ಅರ್ಜಿ ಶುಲ್ಕವಿಲ್ಲದೆ ಆನ್ಲೈನ್‌ನಲ್ಲಿ ಅರ್ಜಿ ಆಹ್ವಾನ

    DRDO GTRE ಅಪ್ರೆಂಟಿಸ್ ನೇಮಕಾತಿ 2025 : ಬೆಂಗಳೂರಿನಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಭಾಗವಾಗಿರುವ ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಷ್‌ಮೆಂಟ್ (GTRE), ಒಟ್ಟು 150 ಡಿಪ್ಲೊಮಾ ಮತ್ತು ಐಟಿಐ ವಿಭಾಗಗಳಲ್ಲಿ ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡಿಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ, ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಆಕಾಂಕ್ಷಿಗಳು DRDO GTRE ಅಪ್ರೆಂಟಿಸ್ ನೇಮಕಾತಿ 2025 ರ ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌/ ಆಫ್ಲ್ಯನ್ ನಲ್ಲಿ ಅರ್ಜಿ ಸಲ್ಲಿಸಬಹುದು.

    DRDO GTRE ಅಪ್ರೆಂಟಿಸ್ ನೇಮಕಾತಿ ಹುದ್ದೆಯ ವಿವರಗಳು, ಹಾಗೂ ಇದಕ್ಕೆ ಅನುಗುಣವಾಗಿರುವ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    DRDO GTRE ಅಪ್ರೆಂಟಿಸ್ ನೇಮಕಾತಿ 2025 : ನೇಮಕಾತಿಯ ವಿವರಗಳು
    • ಸಂಸ್ಥೆಯ ಹೆಸರು : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)
    • ಹುದ್ದೆಯ ಹೆಸರು : ಅಪ್ರೆಂಟಿಸ್ ಟ್ರೈನಿ
    • ಒಟ್ಟು ಹುದ್ದೆಗಳು : 150 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌/ ಆಫ್ಲೈನ್ ಮೂಲಕ
    • ಉದ್ಯೋಗ ಸ್ಥಳ : ಬೆಂಗಳೂರು
    ಹುದ್ದೆಯ ವಿವರಗಳು
    • ಪದವೀಧರ ಅಪ್ರೆಂಟಿಸ್ (ಎಂಜಿನಿಯರಿಂಗ್) :  75 ಹುದ್ದೆಗಳು
    • ಪದವೀಧರ ಅಪ್ರೆಂಟಿಸ್ (ಎಂಜಿನಿಯರಿಂಗ್ ಅಲ್ಲದ) : 30 ಹುದ್ದೆಗಳು
    • ಡಿಪ್ಲೊಮಾ ಅಪ್ರೆಂಟಿಸ್ ತರಬೇತಿದಾರರು : 20 ಹುದ್ದೆಗಳು
    • ಐಟಿಐ ಅಪ್ರೆಂಟಿಸ್ ತರಬೇತಿದಾರರು : 25 ಹುದ್ದೆಗಳು
    DRDO GTRE ಅಪ್ರೆಂಟಿಸ್ ನೇಮಕಾತಿ 2025 : ಅರ್ಹತಾ ಮಾನದಂಡಗಳು

    ವಿದ್ಯಾರ್ಹತೆ :

    • ಪದವೀಧರ ಅಪ್ರೆಂಟಿಸ್ (ಎಂಜಿನಿಯರಿಂಗ್): ಮೆಕ್ಯಾನಿಕಲ್ / ಏರೋ / ಎಲೆಕ್ಟ್ರಿಕಲ್ / ಸಿಎಸ್ / ಮೆಟಲರ್ಜಿ / ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪಡೆದಿರಬೇಕು.
    • ಪದವೀಧರ ಅಪ್ರೆಂಟಿಸ್ (ಎಂಜಿನಿಯರಿಂಗ್ ಅಲ್ಲದ): ಬಿ.ಕಾಂ / ಬಿ.ಎಸ್ಸಿ / ಬಿಎ / ಬಿಸಿಎ / ಬಿಬಿಎ ಪದವಿ.
    • ಡಿಪ್ಲೊಮಾ ಅಪ್ರೆಂಟಿಸ್‌ಗಾಗಿ: ಮೆಕ್ಯಾನಿಕಲ್ / ಪ್ರೊಡಕ್ಷನ್ / ಟೂಲ್ & ಡೈ ಡಿಸೈನ್ / ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ / ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್/ ಕಂಪ್ಯೂಟರ್ ಸೈನ್ಸ್ / ಎಂಜಿನಿಯರಿಂಗ್ / ಕಂಪ್ಯೂಟರ್ ನೆಟ್‌ವರ್ಕಿಂಗ್‌ನಲ್ಲಿ ಡಿಪ್ಲೊಮಾ.
    • ಐಟಿಐ ಅಪ್ರೆಂಟಿಸ್‌ಗಾಗಿ: ಮೆಷಿನಿಸ್ಟ್ / ಫಿಟ್ಟರ್ / ಟರ್ನರ್ / ಎಲೆಕ್ಟ್ರಿಷಿಯನ್ / ವೆಲ್ಡರ್ / ಶೀಟ್ ಮೆಟಲ್ ವರ್ಕರ್ / ಸಿಒಪಿಎಯಲ್ಲಿ ಐಟಿಐನಿಂದ ಪ್ರಮಾಣಪತ್ರ.

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 27 ವರ್ಷಗಳು

    DRDO GTRE ಅಪ್ರೆಂಟಿಸ್ ನೇಮಕಾತಿ ಅಧಿಸೂಚನೆಯ ಸರ್ಕಾರಿ ನಿಯಮಗಳ ಪ್ರಕಾರ, ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

    DRDO GTRE ಅಪ್ರೆಂಟಿಸ್ ನೇಮಕಾತಿ 2025  : ಮಾಸಿಕ ವೇತನ

    DRDO GTRE ಅಪ್ರೆಂಟಿಸ್ ನೇಮಕಾತಿ ಅಧಿಸೂಚನೆಯ ಸರ್ಕಾರಿ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನನ್ನು ನೀಡಲಾಗುತ್ತದೆ.

    • ಪದವೀಧರ (ಎಂಜಿನಿಯರಿಂಗ್ / ಎಂಜಿನಿಯರಿಂಗ್ ಅಲ್ಲದ) : ₹9,000/-
    • ಡಿಪ್ಲೊಮಾ ಅಪ್ರೆಂಟಿಸ್ : ₹8,000/-
    • ITI ಅಪ್ರೆಂಟಿಸ್ : ₹7,000/-
    DRDO GTRE ಅಪ್ರೆಂಟಿಸ್ ನೇಮಕಾತಿ 2025 : ಅರ್ಜಿ ಶುಲ್ಕ

    ಯಾವುದೇ ಅರ್ಜಿ ಶುಲ್ಕವಿಲ್ಲ.

    DRDO GTRE ಅಪ್ರೆಂಟಿಸ್ ನೇಮಕಾತಿ 2025  : ಆಯ್ಕೆ ಪ್ರಕ್ರಿಯೆ

    DRDO GTRE ಅಪ್ರೆಂಟಿಸ್ ನೇಮಕಾತಿ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.

    • ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
    • ದಾಖಲೆ ಪರಿಶೀಲನೆ
    DRDO GTRE ಅಪ್ರೆಂಟಿಸ್ ನೇಮಕಾತಿ 2025  : ಅರ್ಜಿ ಸಲ್ಲಿಸುವ ವಿಧಾನ

    DRDO GTRE ಅಪ್ರೆಂಟಿಸ್ ನೇಮಕಾತಿ ಅಧಿಸೂಚನೆಯ ನಿಯಮಗಳ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

    • ಅರ್ಜಿದಾರರು NATS ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆಯ್ಕೆ ಮಾಡಿಕೊಳ್ಳಬಹುದು. ಅದರ ಬದಲಾಗಿ, ಆಕಾಂಕ್ಷಿಗಳು ಅಧಿಕೃತ ಅಧಿಸೂಚನೆಯಲ್ಲಿ ಒದಗಿಸಲಾದ ಸ್ವರೂಪವನ್ನು ಬಳಸಿಕೊಂಡು ಆಫ್‌ಲೈನ್ ಅರ್ಜಿಯನ್ನು ಸಲ್ಲಿಸಬಹುದು.
    • ಸಲ್ಲಿಸಿರುವ ಅರ್ಜಿಯ ಜೊತೆಗೆ, ಶೈಕ್ಷಣಿಕ, ವೈಯಕ್ತಿಕ ಪುರಾವೆಗಳನ್ನು ಸೇರಿಸಬೇಕು. ಆಫ್‌ಲೈನ್ ಅರ್ಜಿ ಅಥವಾ ಅದರ ಸ್ಕ್ಯಾನ್ ಮಾಡಿದ ಪ್ರತಿಯನ್ನು hrd.gtre@gov.in  ಇಮೇಲ್ ಮೂಲಕ ಹಾಗೂ ಅಂಚೆ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು.

    ಆಫ್ಲೈನ್‌ ವಿಳಾಸ :

    ನಿರ್ದೇಶಕರು
    ಅನಿಲ ಟರ್ಬೈನ್ ಸಂಶೋಧನಾ ಸ್ಥಾಪನೆ, DRDO
    ಪೋಸ್ಟ್ ಬಾಕ್ಸ್ ಸಂಖ್ಯೆ 9302, ಸಿ.ವಿ. ರಾಮನ್ ನಗರ
    ಬೆಂಗಳೂರು – 560 093

    DRDO GTRE ಅಪ್ರೆಂಟಿಸ್ ನೇಮಕಾತಿ 2025  : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 09ಏಪ್ರಿಲ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08 ಮೇ 2025
    DRDO GTRE ಅಪ್ರೆಂಟಿಸ್ ನೇಮಕಾತಿ 2025 : ಪ್ರಮುಖ ಲಿಂಕ್‌ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • DHFWS ಕೊಪ್ಪಳ ನೇಮಕಾತಿ 2025 || ಯಾವುದೇ ಅರ್ಜಿ ಶುಲ್ಕವಿಲ್ಲದೆ ಆನ್ಲೈನ್‌ನಲ್ಲಿ ಅರ್ಜಿ ಆಹ್ವಾನ

    DHFWS ಕೊಪ್ಪಳ ನೇಮಕಾತಿ 2025 : ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕೊಪ್ಪಳ (DHFWS) ದಲ್ಲಿ ಒಟ್ಟು 9 DEIC ಮ್ಯಾನೇಜರ್, ನರ್ಸಿಂಗ್ ಆಫೀಸರ್, ಫಿಸಿಯೋಥೆರಪಿಸ್ಟ್‌ ಹಾಗೂ ಇತರ ಹುದ್ದೆಗಳಿಗೆ DHFWS ಕೊಪ್ಪಳ ನೇಮಕಾತಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ಆಕಾಂಕ್ಷಿಗಳಿಗೆ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

    ಕೊಪ್ಪಳ – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಕೊನೆಯ ದಿನಾಂಕದೊಳಗೆ DHFWS ಕೊಪ್ಪಳ ನೇಮಕಾತಿಗೆ ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು.

    DHFWS ಕೊಪ್ಪಳ ನೇಮಕಾತಿ 2025 : ನೇಮಕಾತಿಯ ವಿವರಗಳು
    • ಸಂಸ್ಥೆಯ ಹೆಸರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕೊಪ್ಪಳ (DHFWS)
    • ಹುದ್ದೆಯ ಹೆಸರು : DEIC ಮ್ಯಾನೇಜರ್, ನರ್ಸಿಂಗ್ ಅಧಿಕಾರಿ ಹಾಗೂ ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು : 09 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಕೊಪ್ಪಳ – ಕರ್ನಾಟಕ
    ಹುದ್ದೆಯ ವಿವರಗಳು
    • ಶಿಶುವೈದ್ಯ : 1
    • ನರ್ಸಿಂಗ್ ಅಧಿಕಾರಿ : 1
    • ಭೌತಚಿಕಿತ್ಸಕ (ಫಿಸಿಯೋಥೆರಪಿಸ್ಟ್‌) : 1
    • ಶ್ರವಣಶಾಸ್ತ್ರಜ್ಞ/ಭಾಷಣ ಚಿಕಿತ್ಸಕ (ಆಡಿಯೋಲಾಜಿಸ್ಟ್‌ ಸ್ಟಿಚ್‌ಥೆರಪಿಸ್ಟ್‌) : 1
    • ಕ್ಲಿನಿಕಲ್ ಸೈಕಾಲಜಿಸ್ಟ್ : 1
    • ನೇತ್ರತಜ್ಞ : 1
    • DEIC ವ್ಯವಸ್ಥಾಪಕರು :1
    • ಆರ್‌ಕೆಎಸ್‌ಕೆ ಸಂಯೋಜಕರು : 1
    • ಆರ್‌ಕೆಎಸ್‌ಕೆ ಸಂಯೋಜಕರು : 1
    DHFWS ಕೊಪ್ಪಳ ನೇಮಕಾತಿ 2025 : ಅರ್ಹತಾ ಮಾನದಂಡಗಳ ವಿವರಗಳು

    ಶೈಕ್ಷಣಿಕ ಅರ್ಹತೆ :

    ಆಕಾಂಕ್ಷಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, ಸ್ನಾತಕೋತರ ಪದವಿ, MBBS, ,MBA, B,SC, MSW ಪೂರ್ಣಗೊಂಡಿರಬೇಕು.

    ವಯೋಮಿತಿ :

    ಹುದ್ದೆಗಳ ಆಧಾರದ ಮೇಲೆ ವಯಸ್ಸಿನ ಮಿತಿಯನ್ನು ಗುರುತಿಸಲಾಗುತ್ತದೆ.

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 65 ವರ್ಷಗಳು
    DHFWS ಕೊಪ್ಪಳ ನೇಮಕಾತಿ 2025 : ಮಾಸಿಕ ವೇತನ

    DHFWS ಕೊಪ್ಪಳ ನೇಮಕಾತಿಯ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳಿಗೆ ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    • ಶಿಶುವೈದ್ಯ : 1,30,000/-
    • ನರ್ಸಿಂಗ್ ಅಧಿಕಾರಿ : 15,555/-
    • ಭೌತಚಿಕಿತ್ಸಕ (ಫಿಸಿಯೋಥೆರಪಿಸ್ಟ್‌) : 25,000/-
    • ಶ್ರವಣಶಾಸ್ತ್ರಜ್ಞ/ಭಾಷಣ ಚಿಕಿತ್ಸಕ (ಆಡಿಯೋಲಾಜಿಸ್ಟ್‌ ಸ್ಟಿಚ್‌ಥೆರಪಿಸ್ಟ್‌) : 25,000/-
    • ಕ್ಲಿನಿಕಲ್ ಸೈಕಾಲಜಿಸ್ಟ್ : 25,000/-
    • ನೇತ್ರತಜ್ಞ : 15,397/-
    • DEIC ವ್ಯವಸ್ಥಾಪಕರು : 15,000/-
    • ಆರ್‌ಕೆಎಸ್‌ಕೆ ಸಂಯೋಜಕರು : 20,000/-
    • ಆರ್‌ಕೆಎಸ್‌ಕೆ ಸಂಯೋಜಕರು : 30,000/-
    DHFWS ಕೊಪ್ಪಳ ನೇಮಕಾತಿ 2025 : ಅರ್ಜಿ ಶುಲ್ಕ

    ಯಾವುದೇ ಅರ್ಜಿ ಶುಲ್ಕವಿಲ್ಲ

    DHFWS ಕೊಪ್ಪಳ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ
    • ಲಿಖಿತ ಪರೀಕ್ಷೆ
    • ಸಂದರ್ಶನ
    • ದಾಖಲೆಗಳ ಪರಿಶೀಲನೆ
    DHFWS ಕೊಪ್ಪಳ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
    • DHFWS ಕೊಪ್ಪಳ ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ.
    • ಅಗತ್ಯವಿರುವ ಶೈಕ್ಷಣಿಕ, ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಛಾಯಾಚಿತ್ರ, ಸಹಿ, ಪ್ರಮಾಣಪತ್ರಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ
    • ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ)
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ
    DHFWS ಕೊಪ್ಪಳ ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 09 ಏಪ್ರಿಲ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08 ಮೇ 2025
    DHFWS ಕೊಪ್ಪಳ ನೇಮಕಾತಿ 2025 : ಪ್ರಮುಖ ಲಿಂಕ್‌ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • CPCB ನೇಮಕಾತಿ 2025 || ಡೇಟಾ ಎಂಟ್ರಿ ಆಪರೇಟರ್, ಕ್ಲರ್ಕ್ ಹಾಗೂ ವಿವಿಧ ಹುದ್ದೆಗಳಿಗೆ ಆನ್ಲೈನ್‌ ನಲ್ಲಿ ಅರ್ಜಿ ಆಹ್ವಾನ

    CPCB ನೇಮಕಾತಿ 2025:  ಭಾರತ ಸರ್ಕಾರದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CENTRAL POLLUTION CONTROL BOARD – CPCB) ಒಟ್ಟು 69 ವಿಜ್ಞಾನಿ ʼಬಿʼ , ಅಪ್ಪರ್ ಡಿವಿಷನ್ ಕ್ಲರ್ಕ್, ಡೇಟಾ ಎಂಟ್ರಿ ಆಪರೇಟರ್ ಹಾಗೂ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡಿಗಡೆ ಮಾಡಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.

    ಅರ್ಜಿ ಸಲ್ಲಿಸಲು ದಿನಾಂಕ ಈಗಾಗಲೇ ಆರಂಭವಾಗಿದ್ದು, ಕೊನೆಯ ದಿನಾಂಕದೊಳಗೆ ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. CPCB ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಮಡಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಕ ದಿನಾಂಕಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.

    CPCB ನೇಮಕಾತಿ 2025 : ನೇಮಕಾತಿಯ ವಿವರಗಳು
    • ಸಂಸ್ಥೆಯ ಹೆಸರು : ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ CPCB
    • ಹುದ್ದೆಯ ಹೆಸರು : ವಿಜ್ಞಾನಿ ʼಬಿʼ, ಅಪ್ಪರ್ ಡಿವಿಷನ್ ಕ್ಲರ್ಕ್, ಡೇಟಾ ಎಂಟ್ರಿ ಆಪರೇಟರ್ ಹಾಗೂ ಇತರ ಹುದ್ದೆಗಳು
    • ಒಟ್ಟು ಹುದ್ದೆಗಳು : 69 ಹುದ್ದೆಗಳು
    • ಅರ್ಜಿ ಸ್ವರೂಪ :ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಭಾರತದಾದ್ಯಂತ
    CPCB ನೇಮಕಾತಿ 2025 : ಹುದ್ದೆಗಳ ವಿವರಗಳು
    • ವಿಜ್ಞಾನಿ ‘ಬಿ’ : 22
    • ಸಹಾಯಕ ಕಾನೂನು ಅಧಿಕಾರಿ : 1
    • ಹಿರಿಯ ತಾಂತ್ರಿಕ ಮೇಲ್ವಿಚಾರಕ : 2
    • ಹಿರಿಯ ವೈಜ್ಞಾನಿಕ ಸಹಾಯಕ : 4
    • ತಾಂತ್ರಿಕ ಮೇಲ್ವಿಚಾರಕ : 5
    • ಸಹಾಯಕ : 4
    • ಖಾತೆ ಸಹಾಯಕರು : 2
    • ಜೂನಿಯರ್ ಟ್ರಾನ್ಸ್‌ಲೇಟರ್ : 1
    • ಹಿರಿಯ ಡ್ರಾಫ್ಟ್ಸ್‌ಮನ್ : 1
    • ಜೂನಿಯರ್ ತಂತ್ರಜ್ಞ : 2
    • ಹಿರಿಯ ಪ್ರಯೋಗಾಲಯ ಸಹಾಯಕ : 2
    • ಅಪ್ಪರ್ ಡಿವಿಷನ್ ಕ್ಲರ್ಕ್ : 8
    • ಡೇಟಾ ಎಂಟ್ರಿ ಆಪರೇಟರ್ ಗ್ರೇಡ್-II : 1
    • ಸ್ಟೆನೋಗ್ರಾಫರ್ ಗ್ರೇಡ್-II : 3
    • ಕಿರಿಯ ಪ್ರಯೋಗಾಲಯ ಸಹಾಯಕ : 2
    • ಲೋಯರ್ ಡಿವಿಷನ್ ಕ್ಲರ್ಕ್ : 5
    • ಕ್ಷೇತ್ರ ಪರಿಚಾರಕ : 1
    • ಬಹು-ಕಾರ್ಯ ಸಿಬ್ಬಂದಿ (MTS) : 3
    CPCB ನೇಮಕಾತಿ 2025 : ಅರ್ಹತಾ ಮಾನದಂಡಗಳು

    ವಿದ್ಯಾರ್ಹತೆ :

    CPCB ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ, ಎಲ್‌ಎಲ್‌ಬಿ, ಬಿಇ /ಬಿ.ಟೆಕ್, ಡಿಪ್ಲೊಮಾ ವನ್ನು ಪೂರ್ಣಗೊಳಿಸಿರಬೇಕು.

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 35 ವರ್ಷಗಳು

    ವಯೋಮಿತಿ ಸಡಿಲಿಕೆ :

    • ಒಬಿಸಿ ಆಕಾಂಕ್ಷಿಗಳು : 03 ವರ್ಷಗಳು
    • ಎಸ್‌ ಸಿ/ ಎಸ್‌ ಟಿ ಆಕಾಂಕ್ಷಿಗಳು : 05 ವರ್ಷಗಳು
    • ಪಿಡಬ್ಲ್ಯೂಬಿಡಿ ಆಕಾಂಕ್ಷಗಳು : 10 ವರ್ಷಗಳು
    ಮಾಸಿಕ ವೇತನ

    CPCB ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಆಕಾಂಕ್ಷಗಳಿಗೆ ಹುದ್ದೆಗಳ ಆಧಾರದ ಮೇಲೆ  ರೂ. 18000 – ರೂ. 177500/- ರವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ
    • ಎಸ್‌ ಸಿ/ ಎಸ್‌ ಟಿ/ ಪಿಡಬ್ಲ್ಯೂಬಿಡಿ/ ಮಾಜಿ ಸೈನಿಕರು ಮತ್ತು ಮಹಿಳಾ ಆಕಾಂಕ್ಷಿಗಳಿಗೆ : ಶುಲ್ಕ ವಿನಾಯಿತಿ
    • ಎಲ್ಲಾ ಇತರ ಆಕಾಂಕ್ಷಗಳು (ಒಂದು ಗಂಟೆ ಪರೀಕ್ಷೆ): ರೂ.500/-
    • ಇತರ ಎಲ್ಲಾ ಆಕಾಂಕ್ಷಿಗಳು (ಎರಡು ಗಂಟೆಗಳ ಪರೀಕ್ಷೆ): ರೂ.1000/-

    ಪಾವತಿ ವಿಧಾನ : ಶುಲ್ಕವನ್ನು ಆನ್‌ಲೈನ್ ಮೂಲಕ ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ / ಯುಪಿಐ ಮೂಲಕ ಪಾವತಿಸಬೇಕು

    CPCB ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

    CPCB ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆಯೂ ಈ ಕೆಳಗಿನ ಹಂತಗಳನ್ನು ಒಳಗೊಮಡಿದೆ.

    • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
    • ಕೌಶಲ್ಯ ಪರೀಕ್ಷೆ (ಟೈಪಿಂಗ್/ಸ್ಟೆನೋಗ್ರಫಿ/ಡೇಟಾ ಎಂಟ್ರಿ)
    • ಸಂದರ್ಶನ
    • ದಾಖಲೆ ಪರಿಶೀಲನೆ
    • ವೈದ್ಯಕೀಯ ಪರೀಕ್ಷೆ
    CPCB ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    CPCB ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

    • CPCB ನೇಮಕಾತಿ 2025 ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಮದಾಯಿಸಿ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ, ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಇತ್ತೀಚಿನ ಛಾಯಾಚಿತ್ರ, ಸಹಿ, ಪ್ರಮಾಣಪತ್ರಗಳು, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಿ
    • ಅರ್ಜಿ ಶುಲ್ಕವನ್ನುಆನ್ಲೈನ್‌ ಮೂಲಕ ಪಾವತಿಸಿ.(ಅನ್ವಯಿಸಿದರೆ ಮಾತ್ರ)
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ
    CPCB ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 07 ಏಪ್ರಿಲ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28 ಏಪ್ರಿಲ್‌ 2025
    CPCB ನೇಮಕಾತಿ 2025 : ಪ್ರಮುಖ ಲಿಂಕ್‌ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • NIELIT ಶಿಕ್ಷಕರ ನೇಮಕಾತಿ 2025 || ಒಟ್ಟು 6,692 ಆಯಾ/ ಸಹಾಯಕ, ಯೋಗ ಶಿಕ್ಷಕರು ಹಾಗೂ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಲಾಗಿದೆ

    NIELIT ಶಿಮ್ಲಾ ನೇಮಕಾತಿ 2025 : ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (NIELIT ಶಿಮ್ಲಾ) ಒಟ್ಟು  6,692  ಆಯಾ/ ಸಹಾಯಕ, ಯೋಗ ಶಿಕ್ಷಕರು ಮತ್ತು ಇತರ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ವಿವಿಧ ಹೊರಗುತ್ತಿಗೆ/ಯೋಜನೆ ಆಧಾರಿತ ಅಧಿಕೃತವಾಗಿ ಬಿಡುಗಡೆ ಮಾಡಿದೆ.  ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದ ಆಕಾಂಕ್ಷಿಗಳು NIELIT ಶಿಮ್ಲಾ ನೇಮಕಾತಿ 2025 ರ ಅಧಿಕೃತ ವೆಬ್ಸೈಟ್‌ ಮೂಲಕ ಆಫ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು.

    ಅರ್ಜಿ ಸಲ್ಲಿಸಲು ದಿನಾಂಕ ಈಗಾಗಲೇ ಆರಂಭವಾಗಿದ್ದು, ಕೊನೆಯ ದಿನಾಂಕದೊಳಗೆ ಆಫ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. NIELIT ಶಿಮ್ಲಾ ನೇಮಕಾತಿಯ ಹುದ್ದೆಯ ವಿವರಗಳ ಸಂಪೂರ್ಣ ಮಾಹಿತಿಯನ್ನು ಈ ಕೆಳಕಂಡಂತೆ ಕಾಣಬಹುದಾಗಿದೆ

    NIELIT ಶಿಮ್ಲಾ ನೇಮಕಾತಿ 2025 : ನೇಮಕಾತಿಯ ವಿವರಗಳು
    • ಸಂಸ್ಥೆಯ ಹೆಸರು : ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (NIELIT)
    • ಹುದ್ದೆಯ ಹೆಸರು :  ಆಯಾ/ ಸಹಾಯಕ, ಯೋಗ ಶಿಕ್ಷಕರು ಮತ್ತು ಇತರ ಹುದ್ದೆಗಳು
    • ಒಟ್ಟು ಹುದ್ದೆಗಳು :  6,692 ಹುದ್ದೆಗಳು
    • ಅರ್ಜಿ ಸ್ವರೂಪ : ಆಫ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಶಿಮ್ಲಾ
    ಹುದ್ದೆಯ ವಿವರಗಳು
    • ಯೋಗ ಶಿಕ್ಷಕರು (ಅರೆಕಾಲಿಕ) : 124
    • ವೃತ್ತಿ ಮಾರ್ಗದರ್ಶನ ಸಲಹೆಗಾರರು : 124
    • ಆಯಾ/ಸಹಾಯಕ (ಅರೆಕಾಲಿಕ) : 6202
    • ವಿಶೇಷ ಶಿಕ್ಷಕರು (ಪ್ರೈ & ಅಪ್ಪರ್ ಪ್ರೈ) : 193
    • ವಿಶೇಷ ಶಿಕ್ಷಕರು (ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ) : 34 ತಿಂಗಳುಗಳು
    • ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು : 12
    • ಇ-ಜಿಲ್ಲಾ ವ್ಯವಸ್ಥಾಪಕರು : 3
    NIELIT ಶಿಮ್ಲಾ ನೇಮಕಾತಿ 2025 : ಅರ್ಹತಾ ಮಾನದಂಡಗಳು

    ಶೈಕ್ಷಣಿಕ ಅರ್ಹತೆ :

    NIELIT ಶಿಮ್ಲಾ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಶೈಕ್ಷಣಿಕ ಅರ್ಹತೆಯನ್ನು ಗುರುತಿಸಲಾಗುತ್ತದೆ.

    • ಯೋಗ ಶಿಕ್ಷಕರು (ಅರೆಕಾಲಿಕ) : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯೋಗದಲ್ಲಿ ಪದವಿ ಹಾಗೂ 1 ವರ್ಷದ ಡಿಪ್ಲೊಮಾ
    • ವೃತ್ತಿ ಮಾರ್ಗದರ್ಶನ ಸಲಹೆಗಾರರು : ಎಂಎ/ಎಂ.ಎಡ್, ಡಿಪ್ಲೊಮಾ
    • ಆಯಾ/ಸಹಾಯಕ (ಅರೆಕಾಲಿಕ) : ಡಿಪ್ಲೊಮಾ
    • ವಿಶೇಷ ಶಿಕ್ಷಕರು (ಪ್ರೈ & ಅಪ್ಪರ್ ಪ್ರೈ) : 12ನೇ ತರಗತಿ ಉತ್ತೀರ್ಣರಾಗಿರಬೇಕು ಹಾಗೂ ಡಿ.ಎಡ್.
    • ವಿಶೇಷ ಶಿಕ್ಷಕರು (ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ) : ಸ್ನಾತಕೋತ್ತರ ಪದವಿ ಹಾಗೂ ಬಿ. ಎಡ್.
    • ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು : ಯಾವುದೇ ವಿಭಾಗದಲ್ಲಿ ಪದವಿ, ಹಾಗೂ ಎಂಬಿಎ
    • ಇ-ಜಿಲ್ಲಾ ವ್ಯವಸ್ಥಾಪಕರು : ಬಿಸಿಎ/ಬಿಐಟಿ/ಬಿಇ/ಬಿ.ಟೆಕ್/ಎಂಸಿಎ ಅಥವಾ ಪದವಿ ಹಾಗೂ 1 ವರ್ಷದ ಕಂಪ್ಯೂಟರ್ ಡಿಪ್ಲೊಮಾ

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 21 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 35 ವರ್ಷಗಳು

    ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

    ಮಾಸಿಕ ವೇತನ

    NIELIT ಶಿಮ್ಲಾ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    • ಯೋಗ ಶಿಕ್ಷಕರು (ಅರೆಕಾಲಿಕ) : 6789 ರೂ
    • ವೃತ್ತಿ ಮಾರ್ಗದರ್ಶನ ಸಲಹೆಗಾರರು : 17068 ರೂ
    • ಆಯಾ/ಸಹಾಯಕ (ಅರೆಕಾಲಿಕ) : 4075 ರೂ
    • ವಿಶೇಷ ಶಿಕ್ಷಕರು (ಪ್ರೈ. & ಉನ್ನತ ಪ್ರೈ ಮಟ್ಟ) : 16385 ರೂ
    • ವಿಶೇಷ ಶಿಕ್ಷಕರು (ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ) : 20469 ರ
    • ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ : 30000 ರೂ
    • ಇ-ಜಿಲ್ಲಾ ವ್ಯವಸ್ಥಾಪಕರು : 32490 ರೂ
    ಅರ್ಜಿ ಶುಲ್ಕ
    • ಸಾಮಾನ್ಯ/ ಒಬಿಸಿ/ ಇಡಬ್ಲ್ಯೂಎಸ್ ಆಕಾಂಕ್ಷಿಗಳಿಗೆ :  ₹ 500/-
    • SC/ ST/ ಮಹಿಳೆಯರು :  ₹ 500/-
    NIELIT ಶಿಮ್ಲಾ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

    NIELIT ಶಿಮ್ಲಾ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆ ಪ್ರಕ್ರಿಯೆಯೂ ಈ ಕೆಳಕಂಡ ಹಂತಗಳನ್ನು ಒಳಗೊಂಡಿದೆ.

    • ಸಂದರ್ಶನ
    • ದಾಖಲೆಗಳ ಪರಿಶೀಲನೆ
    NIELIT ಶಿಮ್ಲಾ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    NIELIT ಶಿಮ್ಲಾ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

    • NIELIT ಶಿಮ್ಲಾ ನೇಮಕಾತಿ 2025 ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ನೇಮಕಾತಿಗೆ ಅನುಗುಣವಾದ ಫಾರ್ಮ್‌ ಅನ್ನು ಡೌನ್ಲೋಡ್‌ ಮಾಡಿ (ಮುದ್ರಿಸಿ)
    • ಶೈಕ್ಷಣಿಕ, ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ . ಅನುಭವ ದಾಖಲೆಗಳ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
    • “ನಿರ್ದೇಶಕರು, NIELIT ಶಿಮ್ಲಾ” ಹೆಸರಿನಲ್ಲಿ ಪ್ರತಿ ಹುದ್ದೆಗೆ ₹500/- ಮೌಲ್ಯದ ಡಿಮ್ಯಾಂಡ್ ಡ್ರಾಫ್ಟ್ ತಯಾರಿಸಿ.
    • ಸಲ್ಲಿಸಿರುವ ಅರ್ಜಿಯ ಜೊತೆಗೆ, ಪೂರಕ ದಾಖಲೆಗಳೊಂದಿಗೆ ಕೆಳಗೆ ತಿಳಿಸಿರುವ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮಾಡಿ
    • ಅರ್ಜಿ ದಾಖಲೆಗಳನ್ನು ಕಳುಹಿಸಬೇಕಾದ ವಿಳಾಸ :
      • ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ, ಶಿಮ್ಲಾ
      • ಸೀಡರ್‌ವುಡ್ ಕಟ್ಟಡ, ಜಖೂ ರಸ್ತೆ, ಶಿಮ್ಲಾ, HP- 171001
    NIELIT ಶಿಮ್ಲಾ ನೇಮಕಾತಿ 2025 : ಪ್ರಮುಖ ದಿನಾಂಕ
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಏಪ್ರಿಲ್ 07, 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 28, 2025 (ಸಂಜೆ 5:00)
    NIELIT ಶಿಮ್ಲಾ ನೇಮಕಾತಿ 2025 : ಪ್ರಮುಖ ಲಿಂಕ್‌ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • ಭಾರತೀಯ ಸೇನಾ SSC ನೇಮಕಾತಿ 2025 || ರಿಮೌಂಟ್ ಪಶುವೈದ್ಯಕೀಯ ದಳ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ

    ಭಾರತೀಯ ಸೇನಾ SSC ನೇಮಕಾತಿ 2025 : ಭಾರತೀಯ ಸೇನೆಯು ರಿಮೌಂಟ್ ಪಶುವೈದ್ಯಕೀಯ ದಳವು ಒಟ್ಟು 20 ಶಾರ್ಟ್ ಸರ್ವಿಸ್ ಕಮಿಷನ್ (SSC) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ನೇಮಕಾತಿ ಡ್ರೈವ್ ಅರ್ಹ ಪುರುಷ ಮತ್ತು ಮಹಿಳಾ ಪಶುವೈದ್ಯಕೀಯ ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ, ಭಾರತೀಯ ಸೇನೆಯಲ್ಲಿ ಕೆಲಸ ಮಾಡಲು ಬಯಸುವ ಆಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶ.

    ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಭಾರತೀಯ ಸೇನಾ SSC ನೇಮಕಾತಿಯ ಅಧಿಕೃತ ವೆಬ್ಸೈಟ್‌ ಮೂಲಕ ಆಫ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. ಭಾರತೀಯ ಸೇನಾ SSC ನೇಮಕಾತಿಯ ಹುದ್ದೆಯ ವಿವರಗಳ ಸಂಪೂರ್ಣ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    ಭಾರತೀಯ ಸೇನಾ SSC ನೇಮಕಾತಿ 2025 : ನೇಮಕಾತಿಯ ವಿವರಗಳು
    • ಸಂಸ್ಥೆಯ ಹೆಸರು : ಭಾರತೀಯ ಸೇನೆಯ ಎಸ್‌ಎಸ್‌ಸಿ
    • ಹುದ್ದೆಯ ಹೆಸರು : ರಿಮೌಂಟ್ ಪಶುವೈದ್ಯಕೀಯ ದಳ
    • ಒಟ್ಟು ಹುದ್ದೆಗಳು : 20 ಹುದ್ದೆಗಳು
    • ಅರ್ಜಿ ಸ್ವರೂಪ : ಆಫ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಭಾರತದಾದ್ಯಂತ
    ಹುದ್ದೆಯ ವಿವರಗಳು

    ರಿಮೌಂಟ್ ಪಶುವೈದ್ಯಕೀಯ ದಳದಲ್ಲಿ ಕಿರು ಸೇವಾ ಆಯೋಗ (SSC) : 20 ಹುದ್ದೆಗಳು

    ಅರ್ಹತಾ ಮಾನದಂಡಗಳ ವಿವರಗಳು

    ವಿದ್ಯಾರ್ಹತೆ :

    ಆಕಾಂಕ್ಷಿಗಳು ಯಾವುದೇ ಮಾನ್ಯತೆ ಪಡೆದ ಭಾರತೀಯ ವಿಶ್ವವಿದ್ಯಾಲಯದಿಂದ BVSc/BVSc & AH ಪದವಿ ಅಥವಾ ಅದಕ್ಕೆ ಸಮಾನವಾದ ವಿದೇಶಿ ಪದವಿಯನ್ನು ಹೊಂದಿರಬೇಕು.

    ವಯಸ್ಸು :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 21 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 32 ವರ್ಷಗಳು

    ಭಾರತೀಯ ಸೇನಾ SSC ನೇಮಕಾತಿ ಅಧಿಸೂಚನೆಯ ನಿಯಮಗಳ ಪ್ರಕಾರ, ವಯಸ್ಸಿನ ಸಡಿಲಿಕೆಅನ್ವಯಿಸುತ್ತದೆ.

    ಭಾರತೀಯ ಸೇನಾ SSC ನೇಮಕಾತಿ 2025 : ಮಾಸಿಕ ವೇತನ

    ಭಾರತೀಯ ಸೇನಾ SSC ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳಿಗೆ ರೂ 61,300/- ಮಾಸಿಕ ವೇತನವನ್ನಿ ನೀಡಲಾಗುತ್ತದೆ.

    ಭಾರತೀಯ ಸೇನಾ SSC ನೇಮಕಾತಿ 2025 : ಅರ್ಜಿ ಶುಲ್ಕ

    ಅಧಿಸೂಚನೆಯ ಪ್ರಕಾರ, ಅರ್ಜಿ ಶುಲ್ಕವನ್ನು ಉಲ್ಲೇಖಿಸಿಲ್ಲ

    ಭಾರತೀಯ ಸೇನಾ SSC ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

    ಭಾರತೀಯ ಸೇನಾ SSC ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆಯೂ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.

    • ಆರಂಭಿಕ ತಪಾಸಣೆ
    • ಸಂದರ್ಶನ
    • ವೈದ್ಯಕೀಯ ಪರೀಕ್ಷೆ
    • ದಾಖಲೆಗಳ ಪರಿಶೀಲನೆ
    ಭಾರತೀಯ ಸೇನಾ SSC ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    ಭಾರತೀಯ ಸೇನಾ SSC ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

    1. ಅಧಿಕೃತ ಅಧಿಸೂಚನೆಯಲ್ಲಿ ಒದಗಿಸಲಾದ ಸ್ವರೂಪದ ಪ್ರಕಾರ ಸರಳ ಕಾಗದದ ಮೇಲೆ (21 ಸೆಂ.ಮೀ x 36 ಸೆಂ.ಮೀ) ಅರ್ಜಿಯನ್ನು ತಯಾರಿಸಿ.
    2. ಅಗತ್ಯ ದಾಖಲೆಗಳ ದೃಢೀಕರಿಸಿದ ಪ್ರತಿಗಳನ್ನು ಲಗತ್ತಿಸಿ:
    • BVSc/BVSc & AH ಪದವಿ ಮತ್ತು ಅಂಕಪಟ್ಟಿಗಳು.
    • MVSc/PhD ಪದವಿ ಪ್ರಮಾಣಪತ್ರಗಳು (ಅನ್ವಯಿಸಿದರೆ).
    • ಇಂಟರ್ನ್‌ಶಿಪ್ ಪೂರ್ಣಗೊಂಡ ಪ್ರಮಾಣಪತ್ರ.
    • ಎಸ್‌.ಎಸ್.ಎಲ್‌.ಸಿ ಪ್ರಮಾಣಪತ್ರ (ವಯಸ್ಸಿನ ಪುರಾವೆಗಾಗಿ).
    • ಎರಡು ಸ್ವ-ವಿಳಾಸದ ಸ್ಟ್ಯಾಂಪ್ ಮಾಡಿದ ಲಕೋಟೆಗಳು.
    • ಅರ್ಜಿಯ ಮೇಲೆ ಅಂಟಿಸಲಾದ ಸ್ವಯಂ-ದೃಢೀಕರಿಸಿದ ಛಾಯಾಚಿತ್ರ.

    ಲಕೋಟೆಯ ಮೇಲೆ ಕೆಂಪು ಶಾಯಿಯಲ್ಲಿ “RVC ಯಲ್ಲಿ ಶಾರ್ಟ್ ಸರ್ವಿಸ್ ಕಮಿಷನ್‌ಗೆ ಅರ್ಜಿ” ಎಂದು ಬರೆಯಿರಿ.

    ಅರ್ಜಿಯನ್ನು ಸಾಮಾನ್ಯ, ನೋಂದಾಯಿತ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ:
    ಡೈರೆಕ್ಟರೇಟ್ ಜನರಲ್ ರಿಮೌಂಟ್ ಪಶುವೈದ್ಯಕೀಯ ಸೇವೆಗಳು (RV-1), QMG ಶಾಖೆ, ರಕ್ಷಣಾ ಸಚಿವಾಲಯದ ಸಂಯೋಜಿತ ಪ್ರಧಾನ ಕಚೇರಿ (ಸೇನೆ), ಪಶ್ಚಿಮ ಬ್ಲಾಕ್ 3, ನೆಲ ಮಹಡಿ, ವಿಂಗ್ ಸಂಖ್ಯೆ-4, RK ಪುರಂ, ನವದೆಹಲಿ – 110066.

    ಭಾರತೀಯ ಸೇನಾ SSC ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 12 ಏಪ್ರಿಲ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26 ಮೇ 2025
    ಭಾರತೀಯ ಸೇನಾ SSC ನೇಮಕಾತಿ 2025 : ಪ್ರಮುಖ ಲಿಂಕ್‌ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • SECR ಆಗ್ನೇಯ ಮಧ್ಯ ರೈಲ್ವೆ ನೇಮಕಾತಿ 2025 || ಒಟ್ಟು 1007 ಅಪ್ರೆಂಟಿಸ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ

    SECR ಆಗ್ನೇಯ ಮಧ್ಯ ರೈಲ್ವೆ ನೇಮಕಾತಿ 2025 : ಆಗ್ನೇಯ ಮಧ್ಯ ರೈಲ್ವೆ ವಿಭಾಗದಲ್ಲಿ (ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ SECR) ಅಪ್ರೆಂಟಿಸ್‌ ಕಾಯ್ದೆ 1961 ರ ಅಡಿಯಲ್ಲಿ ಒಟ್ಟು 1007 ಟ್ರೇಡ್‌ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಗ್ನೇಯ ಮಧ್ಯ ರೈಲ್ವೆಯೊಂದಿಗೆ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅರ್ಹ ಆಕಾಂಕ್ಷಿಗಳು ಆಗ್ನೇಯ ಮಧ್ಯ ರೈಲ್ವೆ ನೇಮಕಾತಿ ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು.

    ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಕೊನೆಯ ದಿನಾಂಕದೊಳಗೆ ಆಗ್ನೇಯ ಮಧ್ಯ ರೈಲ್ವೆ ನೇಮಕಾತಿ ಗೆ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. ಆಗ್ನೇಯ ಮಧ್ಯ ರೈಲ್ವೆ ನೇಮಕಾತಿಯ ಸಂಪೂರ್ಣ ವಿವರಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    SECR ಆಗ್ನೇಯ ಮಧ್ಯ ರೈಲ್ವೆ ನೇಮಕಾತಿ 2025 : ನೇಮಕಾತಿಯ ವಿವರಗಳು
    • ಸಂಸ್ಥೆಯ ಹೆಸರು : ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ವಿಭಾಗ (SECR)
    • ಹುದ್ದೆಯ ಹೆಸರು : ಅಪ್ರೆಂಟಿಸ್ ಹುದ್ದೆಗಳು
    • ವರ್ಗ : ಸರ್ಕಾರಿ ಕೆಲಸ
    • ಒಟ್ಟು ಹುದ್ದೆಗಳು : 1007 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ನಾಗ್ಪುರ, ಮಹಾರಾಷ್ಟ್ರ
    ಹುದ್ದೆಯ ವಿವರಗಳು

    ಅಪ್ರೆಂಟಿಸ್ (ವಿವಿಧ) ಹುದ್ದೆಗಳು : 1007

    ಫಿಟ್ಟರ್, ಬಡಗಿ, ವೆಲ್ಡರ್, ಕೋಪಾ, ಎಲೆಕ್ಟ್ರಿಷಿಯನ್, ಸ್ಟೆನೋಗ್ರಾಫರ್ (ಇಂಗ್ಲಿಷ್) / ಕಾರ್ಯದರ್ಶಿ ಸಹಾಯಕ, ಪ್ಲಂಬರ್,ವರ್ಣಚಿತ್ರಕಾರ, ವೈರ್‌ಮ್ಯಾನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಡೀಸೆಲ್ ಮೆಕ್ಯಾನಿಕ್, ಯಂತ್ರಶಿಲ್ಪಿ, ಡಿಜಿಟಲ್ ಛಾಯಾಗ್ರಾಹಕ, ಮೇಸನ್ (ಕಟ್ಟಡ ನಿರ್ಮಾಣಕಾರ)

    SECR ಆಗ್ನೇಯ ಮಧ್ಯ ರೈಲ್ವೆ ನೇಮಕಾತಿ : ಶೈಕ್ಷಣಿಕ ಅರ್ಹತೆಗಳು
    • ಆಕಾಂಕ್ಷಿಯೂ ಕನಿಷ್ಠ 50% ಅಂಕಗಳೊಂದಿಗೆ ಮೆಟ್ರಿಕ್ಯುಲೇಷನ್ (10 ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
    • ರಾಷ್ಟ್ರೀಯ ವೃತ್ತಿಪರ ತರಬೇತಿ ಮಂಡಳಿ (NCVT) ಅಥವಾ ರಾಜ್ಯ ವೃತ್ತಿಪರ ತರಬೇತಿ ಮಂಡಳಿ (SCVT) ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ಟ್ರೇಡ್‌ನ ಐಟಿಐ ಪ್ರಮಾಣಪತ್ರ ಹೊಂದಿರಬೇಕು.

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 15 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 24 ವರ್ಷಗಳು

    ವಯೋಮಿತಿ ಸಡಿಲಿಕೆ :

    • ಒಬಿಸಿ ಆಕಾಂಕ್ಷಿಗಳು : 3 ವರ್ಷಗಳು
    • SC/ST ಆಕಾಂಕ್ಷಿಗಳು : 5 ವರ್ಷಗಳು
    • ಮಾಜಿ ಸೈನಿಕರು/ಪಿಡಬ್ಲ್ಯೂಬಿಡಿ ಆಕಾಂಕ್ಷಿಗಳು : 10 ವರ್ಷಗಳು
    ಮಾಸಿಕ ವೇತನ

    SECR ಆಗ್ನೇಯ ಮಧ್ಯ ರೈಲ್ವೆ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳಿಗೆ ರೂ. 7,700 ರಿಂದ 8,050/- ರವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ

    ಅರ್ಜಿ ಶುಲ್ಕವನ್ನು ಉಲ್ಲೇಖಿಸಿಲ್ಲ

    SECR ಆಗ್ನೇಯ ಮಧ್ಯ ರೈಲ್ವೆ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

    SECR ಆಗ್ನೇಯ ಮಧ್ಯ ರೈಲ್ವೆ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆಯೂ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.

    • ಮೆರಿಟ್ ಪಟ್ಟಿ : 10ನೇ ತರಗತಿ ಮತ್ತು ಐಟಿಐ ಅಂಕಗಳ ಆಧಾರದ ಮೇಲೆ ತಯಾರಿಸಲಾಗುತ್ತದೆ.
    • ದಾಖಲೆ ಪರಿಶೀಲನೆ
    • ವೈದ್ಯಕೀಯ ಪರೀಕ್ಷೆ
    SECR ಆಗ್ನೇಯ ಮಧ್ಯ ರೈಲ್ವೆ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    SECR ಆಗ್ನೇಯ ಮಧ್ಯ ರೈಲ್ವೆ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

    • SECR ಆಗ್ನೇಯ ಮಧ್ಯ ರೈಲ್ವೆ ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    • ಅಪ್ರೆಂಟಿಸ್ ನೇಮಕಾತಿ 2025 ಅಧಿಸೂಚನೆಯನ್ನು ಆಯ್ಕೆಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ.
    • ಅಗತ್ಯವಿರುವ ಶೈಕ್ಷಣಿಕ, ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ
    • ನಿಮ್ಮ ಇತ್ತೀಚಿನ ಭಾವಚಿತ್ರ, ಸಹಿ, ಶೈಕ್ಷಣಿಕ ಪ್ರಮಾಣಪತ್ರಗಳು ಮತ್ತು ಐಟಿಐ ಅಂಕಪಟ್ಟಿಗಳು ಅಪ್ಲೋಡ್‌ ಮಾಡಿ
    • ಅರ್ಜಿ ಶುಲ್ಕವನ್ನು ಪಾವತಿಸಿ ( ಅನ್ವಯಿಸಿದರೆ ಮಾತ್ರ)
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ
    SECR ಆಗ್ನೇಯ ಮಧ್ಯ ರೈಲ್ವೆ ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 05 ಏಪ್ರಿಲ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 04 ಮೇ 2025
    SECR ಆಗ್ನೇಯ ಮಧ್ಯ ರೈಲ್ವೆ ನೇಮಕಾತಿ 2025 : ಪ್ರಮುಖ ಲಿಂಕ್‌ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • CIIL ನೇಮಕಾತಿ 2025 || ಮೈಸೂರಿನಲ್ಲಿ ಒಟ್ಟು 23 ಕಚೇರಿ ಸಹಾಯಕರು ಹಾಗೂ ವಿವಿಧ ಹುದ್ದೆಗಳಿಗೆ ಆನ್ಲೈನ್‌ ನಲ್ಲಿ ಅರ್ಜಿ ಆಹ್ವಾನ

    CIIL ನೇಮಕಾತಿ 2025 : ಭಾರತೀಯ ಭಾಷಾ ಕೇಂದ್ರ ಸಂಸ್ಥೆ ಮೈಸೂರು (ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್ – CIIL) ಒಟ್ಟು 23 ಕಚೇರಿ ಸಹಾಯಕರು, ಮುಖ್ಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಇತರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದ ಮೈಸೂರಿನಲ್ಲಿ ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವವರಿಗೆ ಆಕಾಂಕ್ಷಿಗಳಿಗೆ ಇದೊಂದು ಉತ್ತಮ ಅವಕಾಶ.

    ಈ ಹುದ್ದೆಗಳು ಸಂಪೂರ್ಣ ಗುತ್ತಿಗೆ ಆಧಾರಿತವಾಗಿದ್ದು, ಮೈಸೂರಿನ ಕೇಂದ್ರ ಭಾಷಾ ಸಂಸ್ಥೆಯಲ್ಲಿ ಹುದ್ದೆಗಳು ಖಾಲಿ ಇದ್ದು, ಉನ್ನತ ಶಿಕ್ಷಣವನ್ನು ಪಡೆದ ಆಕಾಂಕ್ಷಿಗಳು CIIL ನೇಮಕಾತಿ 2025 ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು.

    CIIL ಮೈಸೂರು ನೇಮಕಾತಿ 2025 : ನೇಮಕಾತಿಯ ವಿವರಗಳು
    • ಸಂಸ್ಥೆಯ ಹೆಸರು :  ಕೇಂದ್ರೀಯ ಭಾರತೀಯ ಭಾಷಾ ಸಂಸ್ಥೆ (ಸಿಐಐಎಲ್)
    • ಹುದ್ದೆಯ ಹೆಸರು : ಕಚೇರಿ ಸಹಾಯಕ, ಸಂಪನ್ಮೂಲ ವ್ಯಕ್ತಿಗಳು ಮತ್ತು ಇತರೆ ಹುದ್ದೆಗಳು
    • ಒಟ್ಟು ಹುದ್ದೆಗಳು : 23 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಮೈಸೂರು, ಕರ್ನಾಟಕ
    ಹುದ್ದೆಯ ವಿವರಗಳು
    • ಹಿರಿಯ ಸಂಪನ್ಮೂಲ ವ್ಯಕ್ತಿ : 1
    • ಕಿರಿಯ ಸಂಪನ್ಮೂಲ ವ್ಯಕ್ತಿ : 3
    • ವೀಡಿಯೊ ಸಂಪಾದಕ : 1
    • ಕಲಾವಿದ : 1
    • ವೆಬ್ ಡಿಸೈನರ್/ನಿರ್ವಾಹಕರು : 2
    • ವಿಡಿಯೋಗ್ರಾಫರ್ : 1
    • ಮುಖ್ಯ ಸಂಪನ್ಮೂಲ ವ್ಯಕ್ತಿ : 2
    • ಹಿರಿಯ ಸಂಪನ್ಮೂಲ ವ್ಯಕ್ತಿ-I : 2
    • ಹಿರಿಯ ಸಂಪನ್ಮೂಲ ವ್ಯಕ್ತಿ-II : 2
    • ಕಿರಿಯ ಸಂಪನ್ಮೂಲ ವ್ಯಕ್ತಿ-I : 2
    • ಕಿರಿಯ ಸಂಪನ್ಮೂಲ ವ್ಯಕ್ತಿ-II : 3
    • ಜೂನಿಯರ್ ಸಂಪನ್ಮೂಲ ವ್ಯಕ್ತಿ-II (ತಾಂತ್ರಿಕ) : 2
    • ಕಚೇರಿ ಸಹಾಯಕರು : 1
    ಶೈಕ್ಷಣಿಕ ಅರ್ಹತೆ :

    CIIL ಮೈಸೂರು ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಶೈಕ್ಷಣಿಕ ಅರ್ಹತೆಯನ್ನು ಗುರುತಿಸಲಾಗುತ್ತದೆ.

    • ಆಕಾಂಕ್ಷಿಗಳು ಸಂಬಂಧಿತ ವಿಭಾಗದಲ್ಲಿ ಯಾವುದೇ ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಬಿ.ಟೆಕ್/ಬಿಇ, ಎಂಎ, ಎಂ.ಎಸ್ಸಿ, ಎಂಇ/ಎಂ.ಟೆಕ್, ಎಂ.ಫಿಲ್/ಪಿಎಚ್‌ಡಿ ಪದವಿಯನ್ನು ಪೂರ್ಣಗೊಳಿಸಿರಬೇಕು.

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 21 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು :  50 ವರ್ಷಗಳು

    ವಯೋಮಿತಿ ಸಡಿಲಿಕೆ :

    • ಸಾಮಾನ್ಯ, OBC ಆಕಾಂಕ್ಷಿಗಳಿಗೆ : 5 ವರ್ಷಗಳು
    • ಎಸ್‌ ಸಿ / ಎಸ್‌ ಟಿ ಆಕಾಂಕ್ಷಿಗಳುಗೆ : 10 ವರ್ಷಗಳು
    CIIL ಮೈಸೂರು ನೇಮಕಾತಿ 2025 : ಮಾಸಿಕ ವೇತನ

    CIIL ಮೈಸೂರು ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳಿಗೆ ಹುದ್ದೆಗಳ ಆಧಾರದ ಮೇಲೆ ರೂ. 24824-52800/- ರವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ

    ಯಾವುದೇ ಅರ್ಜಿ ಶುಲ್ಕವಿಲ್ಲ

    CIIL ಮೈಸೂರು ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

    CIIL ಮೈಸೂರು ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆಯೂ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.

    • ಲಿಖಿತ ಪರೀಕ್ಷೆ
    • ಸಂದರ್ಶನ
    CIIL ಮೈಸೂರು ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    CIIL ಮೈಸೂರು ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

    • CIIL ಮೈಸೂರು ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    • ಅಧಿಕೃತ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ
    • ಮಾನ್ಯ ಇ-ಮೇಲದ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ.
    • ಅಗತ್ಯವಿರುವ ಶೈಕ್ಷಣಿಕ, ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ ( ಅಗತ್ಯ ಪ್ರಮಾಣಪತ್ರಗಳು, ನಿಮ್ಮ ಇತ್ತೀಚಿನ ಛಾಯಾಚಿತ್ರ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಿ)
    • ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ)
    • ಭವಿಷ್ಯದ ಬಳಕೆಗಾಗಿ ಅಪ್ಲಿಕೇಶನ್ ನಂಬರ್ ಅನ್ನು ಸೆರೆಹಿಡಿಯಿರಿ.
    CIIL ಮೈಸೂರು ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :  01 ಏಪ್ರಿಲ್ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮುಖ್ಯ ಸಂಪನ್ಮೂಲ ವ್ಯಕ್ತಿಗೆ15 ಏಪ್ರಿಲ್ 2025
    • ಇತರ ಹುದ್ದೆಗಳಿಗೆ21 ಏಪ್ರಿಲ್ 2025
    CIIL ಮೈಸೂರು ನೇಮಕಾತಿ 2025 : ಪ್ರಮುಖ ಲಿಂಕ್‌ಗಳು

    ಮುಖ್ಯ ಸಂಪನ್ಮೂಲ ವ್ಯಕ್ತಿ ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಇತರೆ ಹುದ್ದೆಗಳ ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ