- ರಕ್ತ ಕೆಂಪಾಗಿರಲು ಇದರ ಇರುವಿಕೆ ಕಾರಣವಾಗಿದೆ.
(a) ಪ್ಲಾಸ್ಮಾ
(c) ಆಮ್ಲಜನಕ
(b) ಲವಣ
(d) ಹಿಮೋಗ್ಲೋಬಿನ್
ಉತ್ತರ; D
- ಅನಾಫಿಲಿಸ್ ಸೊಳ್ಳೆಯಿಂದ ಬರುವ ರೋಗ?
(a) ಉದರಬೇನೆ
(b) ಗಂಟಲುರೋಗ
(c) ಮಲೇರಿಯಾ
(d) ಕ್ಯಾನ್ಸರ್
ಉತ್ತರ;C
- ಗುರುತ್ವಾಕರ್ಷಣ ನಿಯಮವನ್ನು ಕಂಡು ಹಿಡಿದ ವಿಜ್ಞಾನಿ?
(a) ಸರ್. ಐಸಾಕ್ ನ್ಯೂಟನ್
(b) ಮೇಡಂ ಕ್ಯೂರಿ
(c) ಗೆಲಿಲಿಯೋ
(d) ಡಾರ್ವಿನ್
ಉತ್ತರ;A
- ರಿಕೆಟ್ಸ್ ಒಂದು ವಿಧದ
(a) ಸೋಂಕಿನ ರೋಗ
(b) ನ್ಯೂನತಾ ರೋಗ
(c) ಸಾಂಕ್ರಾಮಿಕ ರೋಗ
(d) ಅನುವಂಶೀಯ ರೋಗ
ಉತ್ತರ: B
- ಮಧುಮೇಹ ಇದರಿಂದ ಉಂಟಾಗುತ್ತದೆ
(a) ರಕ್ತದಲ್ಲಿ ಸಕ್ಕರೆಯು ಕಡಿಮೆ ಇರುವಿಕೆ
(b) ಹಸಿವಿಲ್ಲದಿರುವಿಕೆ
(c) ರಕ್ತದಲ್ಲಿ ಇನ್ಸುಲಿನ್ ಇಲ್ಲದಿರುವಿಕೆ
(d) ರಕ್ತದಲ್ಲಿ ಹೆಚ್ಚಿನ ಇನ್ಸುಲಿನ್ ಇರುವಿಕೆ
ಉತ್ತರ:C
- ಭಾರತದಲ್ಲಿ ಯಾವ ರಾಜ್ಯಗಳಲ್ಲಿ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳಿವೆ?
(a) ಆಂಧ್ರಪ್ರದೇಶ
(b) ಉತ್ತರಪ್ರದೇಶ
(c) ಗುಜರಾತ್
(d) ಮಧ್ಯಪ್ರದೇಶ
ಉತ್ತರ:B
- ಭಾರತದ ಪ್ರಧಾನ ಮಂತ್ರಿಯಾಗಲು ಒಬ್ಬ ವ್ಯಕ್ತಿಗೆ ಕನಿಷ್ಟ ಎಷ್ಟು ವರ್ಷ ವಯಸ್ಸಾಗಿರಬೇಕು ?
(a) 30
(b) 35
(c) 21
(d) 25
ಉತ್ತರ:D
- ಭಾರತದಲ್ಲಿ ಚುನಾವಣೆಗಳು ನಡೆಯುವುದು ಯಾವ ಆಧಾರದ ಮೇಲೆ ಎಂದರೆ
(a) ದ್ವಿಸದಸ್ಯ ಚುನಾವಣಾ ಕ್ಷೇತ್ರಗಳು
(b) ಏಕ ಸದಸ್ಯ ಚುನಾವಣಾ ಕ್ಷೇತ್ರಗಳು
(c) ಬಹು ಸದಸ್ಯ ಚುನಾವಣಾ ಕ್ಷೇತ್ರಗಳು
(d) (c) ಮತ್ತು (d)
ಉತ್ತರ:C
- ರಾಜ್ಯದ ರಾಜ್ಯಪಾಲರನ್ನು
(a) ರಾಜ್ಯದ ಜನತೆ ಆಯ್ಕೆ ಮಾಡುತ್ತಾರೆ
(b) ರಾಷ್ಟ್ರಾಧ್ಯಕ್ಷರು ನಾಮಕರಣ ಮಾಡುತ್ತಾರೆ
(c) ರಾಜ್ಯದ ಶಾಸಕಾಂಗ ಚುನಾಯಿಸುತ್ತದೆ
(d) ಪ್ರಧಾನ ಮಂತ್ರಿ ನೇಮಿಸುತ್ತಾರೆ
ಉತ್ತರ:B
- ಪ್ರಜಾಪ್ರಭುತ್ವದ ಸ್ತಂಭವೆಂದು ಯಾವುದನ್ನು ಕರೆಯುತ್ತಾರೆ?
(೩) ಕಾರ್ಯಾಂಗ
(b) ಶಾಸಕಾಂಗ
(c) ನ್ಯಾಯಾಂಗ
(d) ಪತ್ರಿಕೋದ್ಯಮ
ಉತ್ತರ:D

Leave a Reply