Indian Space Research Organisation. Recruitment 2024 : (ISRO) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ISRO ನೇಮಕಾತಿ 2024: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ (Human Space Flight Centre-HSFC) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ . ಮೆಡಿಕಲ್ ಅಧಿಕಾರಿ – SD, ಸೈನ್ಸ್ ಇಂಜಿನಿಯರ್ – SC, ಟೆಕ್ನಿಕಲ್ ಅಸಿಸ್ಟೆಂಟ್. ಸೈಂಟಿಫಿಕ್ ಅಸಿಸ್ಟೆಂಟ್, ಟೆಚ್ನಿಷಿಯನ್ – ಬಿ, ಡ್ರಾಫ್ಟ್ಸ್ಮನ್ – ಬಿ ಮತ್ತು ಸಹಾಯಕ (ರಾಜಭಾಷಾ) ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳಿಂದ ಅದಿಸೂಚನೆ ಪ್ರಕಟಗೊಂಡಿದೆ ಈ ಇಲಾಖೆಗೆ ಅರ್ಜಿ ಸಲ್ಲಿಸುವ ಬಯಸುವ ಉದ್ಯೋಗಾಂಕ್ಷಿಗಳು ತಮ್ಮ ತಮ್ಮ ಅರ್ಜಿಗಳನ್ನು ಅಗತ್ಯವಿರುವ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
ನೇಮಕಾತಿ ಮಾಹಿತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ:
ಇಸ್ರೋ ನೇಮಕಾತಿ ಅಧಿಸೂಚನೆ:2024
ನೇಮಕಾತಿಯ ಪ್ರಮುಖ ಹೈಲೈಟ್ಸ್
ನೇಮಕಾತಿಯ ವಿವರಗಳು:
- ಇಲಾಖೆ ಹೆಸರು: Indian Space Research Organisation (ISRO)
- ಹುದ್ದೆಯ ಹೆಸರು: ವಿವಿಧ ಹುದ್ದೆಗಳು
- ಒಟ್ಟು ಹುದ್ದೆಗಳು: 103
- ಅರ್ಜಿ ಸ್ವರೂಪ: ಆನ್ಲೈನ್ ಮೂಲಕ
- ಉದ್ಯೋಗ ಸ್ಥಳ: ಭಾರತದಾದ್ಯಂತ
ಹುದ್ದೆಗಳ ವಿವರ ಹಾಗೂ ವಿದ್ಯಾರ್ಹತೆ:
| ಹುದ್ದೆಗಳ ಹೆಸರು | ಒಟ್ಟು ಹುದ್ದೆಗಳು | ವಿದ್ಯಾರ್ಹತೆ |
| ಮೆಡಿಕಲ್ ಆಫೀಸರ್ | 3 | ಎಂ.ಬಿ.ಬಿಎಸ್, ಎಂ.ಡಿ |
| ಸೈಂಟಿಸ್ಟ್ ಎಂಜಿನಿಯರ್ | 10 | ಬಿ.ಇ & ಬಿ.ಟೆಕ್ & ಎಂ.ಟೆಕ್ |
| ಟೆಕ್ನಿಕಲ್ ಅಸಿಸ್ಟೆಂಟ್ | 28 | ಡಿಪ್ಲೋಮಾ |
| ಸೈಂಟಿಫಿಕ್ ಅಸಿಸ್ಟೆಂಟ್ | 1 | ಬಿ.ಎಸ್.ಸಿ, ಪದವಿ |
| (ಫಿಟ್ಟರ್) ಟಟೆಕ್ನೀಷಿಯನ್-ಬಿ | 22 | 10ನೇ, ಐಟಿಐ |
| (ಎಲೆಕ್ಟ್ರಾನಿಕ್ ಮೆಕಾನಿಕ್) ಟೆಕ್ನೀಷಿಯನ್-ಬಿ | 12 | 10ನೇ, ಐಟಿಐ |
| (ಎಸಿ ಮತ್ತು ರೆಫ್ರಿಜರೇಷನ್) ಟೆಕ್ನೀಷಿಯನ್-ಬಿ | 1 | 10ನೇ, ಐಟಿಐ |
| (ವೆಲ್ಡರ್) ಟೆಕ್ನೀಷಿಯನ್-ಬಿ | 2 | ಹತ್ತನೇ ತರಗತಿ, ಐಟಿಐ |
| (ಮೆಷಿನಿಸ್ಟ್) ಟೆಕ್ನೀಷಿಯನ್-ಬಿ | 1 | ಹತ್ತನೇ ತರಗತಿ, ಐಟಿಐ |
| (ಎಲೆಕ್ಟ್ರಿಕಲ್) ಟೆಕ್ನೀಷಿಯನ್-ಬಿ | 3 | ಹತ್ತನೇ ತರಗತಿ, ಐಟಿಐ |
| (ಟರ್ನರ್) ಟೆಕ್ನೀಷಿಯನ್-ಬಿ | 1 | ಹತ್ತನೇ ತರಗತಿ, ಐಟಿಐ |
| (ಗ್ರೈಂಡರ್) ಟೆಕ್ನೀಷಿಯನ್-ಬಿ | 1 | ಹತ್ತನೇ ತರಗತಿ, ಐಟಿಐ |
| (ನಕ್ಯಾನಿಕಲ್) ಡ್ರಾಫ್ಟ್ಮ್ಯಾನ್-ಬಿ | 9 | ಹತ್ತನೇ ತರಗತಿ, ಐಟಿಐ |
| (ಸಿವಿಲ್) ಡ್ರಾಫ್ಟ್ಮ್ಯಾನ್-ಬಿ | 4 | ಹತ್ತನೇ ತರಗತಿ, ಐಟಿಐ |
| (ಅಸಿಸ್ಟೆಂಟ್) ರಾಜಭಾಷಾ | 5 | ಪದವಿ |
ನೇಮಕಾತಿಯ ವಯೋಮಿತಿ:
ಇಸ್ರೋ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಕ್ಷಿಗಳ
- ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 35 ವರ್ಷ ಪೂರೈಸಿರಬೇಕು
- ವಯೋಮಿತಿ ಸಡಿಲಿಕೆ: ಓಬಿಸಿ ಉದ್ಯೋಗಾಂಕ್ಷಿಗಳಿಗೆ 3 ವರ್ಷ ಹಾಗೂ ಎಸ್ಸಿ ಎಸ್ಟಿ ಉದ್ಯೋಗಾಂಕ್ಷಿಗಳಿಗೆ 5 ವರ್ಷ ಹಾಗೂ ಮೀಸಲಾತಿಗೆ ಒಳಪಡುವ ಉದ್ಯೋಗಾಂಕ್ಷಿಗಳಿಗೆ ಹುದ್ದೆಗಳ ಅನುಸಾರ ಸಡಿಲಿಕ್ಕೆ ನೀಡಲಾಗಿದೆ ಎಂದು ಪ್ರಾಧಿಕಾರ ತಿಳಿದಿದೆ
ನೇಮಕಾತಿಯ ವೇತನ ಶ್ರೇಣಿ:
ಇಸ್ರೋ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಾಕಾರ ಆಯ್ಕೆಯಾದ ಉದ್ಯೋಗಾಕ್ಷಿಗಳಿಗೆ ₹25,500/- ₹2,08,700/- (ಹುದ್ದೆಗಳ ಅನುಗುಣವಾಗಿ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ)
ನೇಮಕಾತಿಯ ಅರ್ಜಿ ಶುಲ್ಕ:
ಎಲ್ಲಾ ಉದ್ಯೋಗಾಂಕ್ಷಿಗಳಿಗೆ ₹750/-ಶುಲ್ಕ ಪಾವತಿ ನಿಗದಿಪಡಿಸಲಾಗಿದೆ ಈ ನೇಮಕಾತಿಯ ಶುಲ್ಕ ಪಾವತಿ ವಿಧಾನದ ಮತ್ತಷ್ಟು ಮಾಹಿತಿ ಪಡೆಯಲು ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕನ್ನು ತೆರೆದು ಮಾಹಿತಿ ಪಡೆಯಬಹುದು
ಆಯ್ಕೆ ಪ್ರಕ್ರಿಯೆ:
ಇಸ್ರೋ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ (ಎಚ್ಎಸ್ಎಫ್ಸಿ) ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಯ್ಕೆಯಾಗಲು ಬಯಸುವ ಉದ್ಯೋಗಾಂಕ್ಷಿಗಳಿಗೆ ಲಿಖಿತ ಪರೀಕ್ಷೆ ಸ್ಕಿಲ್ ಟೆಸ್ಟ್ ಹಾಗೂ ಸಂದರ್ಶನ ಮತ್ತು ಡಾಕ್ಯುಮೆಂಟ್ ಪರಿಶೀಲನೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ
ನೇಮಕಾತಿಯ ಪ್ರಮುಖ ದಿನಾಂಕಗಳು:
| ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 18 ಸೆಪ್ಟೆಂಬರ್ 2024 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 9 ಅಕ್ಟೋಬರ್ 2024 |
ನೇಮಕಾತಿಯ ಪ್ರಮುಖ ಲಿಂಕ್ ಗಳು:
| ನೋಟಿಫಿಕೇಶನ್ | ಲಿಂಕ್ ಮೇಲೆ ಕ್ಲಿಕ್ ಮಾಡಿ |
| ಅಪ್ಲಿಕೇಶನ್ | ಲಿಂಕ್ ಮೇಲೆ ಕ್ಲಿಕ್ ಮಾಡಿ |
| ವಾಟ್ಸಾಪ್ | ಲಿಂಕ್ ಮೇಲೆ ಕ್ಲಿಕ್ ಮಾಡಿ |
| ಟೆಲಿಗ್ರಾಂ | ಲಿಂಕ್ ಮೇಲೆ ಕ್ಲಿಕ್ ಮಾಡಿ |