afp header code starts here --> afp header code starts here -->

Tag: hosaspoorthi.com

  • ಬ್ಯಾಂಕ್ ಆಫ್ ಬರೋಡ ನೇಮಕಾತಿ 1267 ಹುದ್ದೆಗಳಿಗೆ ಅಧಿಸೂಚನೆ-2024-2025!Bank of Baroda Recruitment 2024-25 More Details

    ಬ್ಯಾಂಕ್ ಆಫ್ ಬರೋಡ ನೇಮಕಾತಿ 2024 (BOB): ಭಾರತದಲ್ಲಿ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡ ನಲ್ಲಿ ಖಾಲಿ ಇರುವ ಅಗ್ರಿಕಲ್ಚರ್ ಮಾರ್ಕೆಟಿಂಗ್ ಮ್ಯಾನೇಜರ್, ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಕ್ರೆಡಿಟ್ ಅನಾಲಿಸ್ಟ್, ಸೆಕ್ಯೂರಿಟಿ ಅನಾಲಿಸ್ಟ್ ಟೆಕ್ನಿಕಲ್ ಮ್ಯಾನೇಜರ್, ಟೆಕ್ನಿಕಲ್ ಸೀನಿಯರ್ ಮ್ಯಾನೇಜರ್ ಸೇರಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹೆತೆ ವಯೋಮಿತಿ ಬೇಕಾಗುವ ದಾಖಲೆಗಳು ಈ ಎಲ್ಲಾ ಮಾಹಿತಿಗಳನ್ನು ನಾವು ಈ ಕೆಳಗೆ ಲೇಖನದಲ್ಲಿ ನೀಡಿದ್ದೇವೆ ಲೇಖನವನ್ನು ಗಮನವಿಟ್ಟು ಓದಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

    BOB ನೇಮಕಾತಿ ಅಧಿಸೂಚನೆ- 2024-25

    ಬಿಒಬಿ ತನ್ನ ಶಾಖೆಗಳಲ್ಲಿ ಅಗತ್ಯ ಇರುವ ಪ್ರೊಫೇಶನಲ್‌ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಡಿಸೆಂಬರ್ 27 ರಂದು ಅಧಿಸೂಚನೆಯನ್ನು ಬ್ಯಾಂಕ್ ರಿಲೀಸ್ ಮಾಡಿದೆ. ಇಂದಿನಿಂದ ದೇಶದ್ಯಾಂತ ಅರ್ಜಿಗಳು ಆರಂಭವಾಗಿವೆ. ಹೀಗಾಗಿ ಅರ್ಹ ಅಭ್ಯರ್ಥಿಗಳು ಕೆಲಸಗಳಿಗೆ ಆನ್‌ಲೈನ್‌ ಮೂಲಕ ಅಪ್ಲೇ ಮಾಡಬಹುದು. ಅಭ್ಯರ್ಥಿಗಳ ಅರ್ಹತಾ ಮಾನದಂಡಗಳು, ಅರ್ಜಿ ಶುಲ್ಕ, ವೇತನ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳನ್ನು ಇಲ್ಲಿ ಲೇಖನದಲ್ಲಿ ನೀಡಲಾಗಿದೆ. ಗಮನದಲ್ಲಿಟ್ಟು ನಾವು ನೀಡಿರುವ ಲೇಖನವನ್ನು ಓದಿ ಹಾಗೂ ಅಧಿಸೂಚನೆ ಲಿಂಕ್ ಅನ್ನು ಸಹ ನೀಡಿದ್ದೇವೆ ಅಧಿಸೂಚನೆ ಯನ್ನು ಓದಿ ಹೆಚ್ಚು ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಿ

    ನೇಮಕಾತಿಯ ವಿವರಗಳು:

    • ಇಲಾಖೆ ಹೆಸರು: ಬ್ಯಾಂಕ್ ಆಫ್ ಬರೋಡ (BOB)
    • ಹುದ್ದೆಗಳ ಹೆಸರು: ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು: 1267
    • ಅರ್ಜಿ ಸ್ವರೂಪ: ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ: ಅಖಿಲ ಭಾರತ

    ನೇಮಕಾತಿಯ ಖಾಲಿ ಹುದ್ದೆಗಳ ಸಂಪೂರ್ಣ ವಿವರಗಳು ನೀಡಲಾಗಿದೆ

    1. ಇಲಾಖೆ ಹೆಸರು : ರೂಲರ್ ಅಂಡ್ ಅಗ್ರಿಕಲ್ಚರ್ ಬ್ಯಾಂಕಿಂಗ್
      • ಹುದ್ದೆಯ ಹೆಸರು: ಅಗ್ರಿಕಲ್ಚರ್ ಮಾರ್ಕೆಟಿಂಗ್ ಆಫೀಸರ್ -150
      • ಅಗ್ರಿಕಲ್ಚರ್ ಮಾರ್ಕೆಟಿಂಗ್ ಮ್ಯಾನೇಜರ್ -50
    2. ಇಲಾಖೆ ಹೆಸರು: ರಿಟೇಲ್ ಲಿಎಬಿಲಿಟಿಸ್
      • ಹುದ್ದೆಯ ಹೆಸರು: ಮ್ಯಾನೇಜರ್ – ಸೆಲ್ -450
    3. ಇಲಾಖೆ ಹೆಸರು: ಎಂಎಸ್ಎಂಇ ಬ್ಯಾಂಕಿಂಗ್
      • ಹುದ್ದೆಯ ಹೆಸರು: ಮ್ಯಾನೇಜರ್ ಕ್ರೆಡಿಟ್ ಅನಾಲಿಸ್ಟ್ -78
      • ಸೀನಿಯರ್ ಮ್ಯಾನೇಜರ್ ಕ್ರೆಡಿಟ್ ಕಾರ್ಡ್ ಅನಾಲಿಸ್ಟ್ -46
      • ಎಂಎಸ್ ಎಂಇ : ರಿಲೇಶನ್ ಶಿಪ್ ಸೀನಿಯರ್ ಮ್ಯಾನೇಜರ್ -205
      • ಹೆಡ್ – ಎಸ್ಎಂಇ ಸೆಲ್ -12
    4. ಇಲಾಖೆಯ ಹೆಸರು: ಇನ್ಫಾರ್ಮಶನ್ ಸೆಕ್ಯೂರಿಟಿ
      • ಹುದ್ದೆಯ ಹೆಸರು: ಆಫೀಸರ್ -ಸೆಕ್ಯೂರಿಟಿ ಅನಾಲಿಸ್ಟ್ -05
      • ಮ್ಯಾನೇಜರ್ – ಸೆಕ್ಯೂರಿಟಿ ಅನಾಲಿಸ್ಟ್ -02
      • ಸೀನಿಯರ್ ಮ್ಯಾನೇಜರ್ -ಸೆಕ್ಯೂರಿಟಿ ಅನಾಲಿಸ್ಟ್ -02
    5. ಇಲಾಖೆ ಹೆಸರು: ಫೆಸಿಲಿಟಿ ಮ್ಯಾನೇಜ್ಮೆಂಟ್
      • ಹುದ್ದೆಯ ಹೆಸರು: ಟೆಕ್ನಿಕಲ್ ಆಫೀಸರ್ – ಸಿವಿಲ್ ಇಂಜಿನಿಯರ್ -06
      • ಟೆಕ್ನಿಕಲ್ ಮ್ಯಾನೇಜರ್ – ಸಿವಿಲ್ ಇಂಜಿನಿಯರ್ -02
      • ಟೆಕ್ನಿಕಲ್ ಸೀನಿಯರ್ ಮ್ಯಾನೇಜರ್ – ಸಿವಿಲ್ ಇಂಜಿನಿಯರ್ -04
      • ಟೆಕ್ನಿಕಲ್ ಆಫೀಸರ್ – ಎಲೆಕ್ಟ್ರಿಕಲ್ ಇಂಜಿನಿಯರ್ -04
      • ಟೆಕ್ನಿಕಲ್ ಮ್ಯಾನೇಜರ್ – ಎಲೆಕ್ಟ್ರಿಕಲ್ ಇಂಜಿನಿಯರ್ -02
      • ಟೆಕ್ನಿಕಲ್ ಸೀನಿಯರ್ ಮ್ಯಾನೇಜರ್ – ಎಲೆಕ್ಟ್ರಿಕಲ್ ಇಂಜಿನಿಯರ್ -02
      • ಟೆಕ್ನಿಕಲ್ ಮ್ಯಾನೇಜರ್ ಆರ್ಕಿಟೆಕ್ಟ್ -02
    6. ಇಲಾಖೆಯ ಹೆಸರು:ಕಾರ್ಪೊರೇಟ್ & ಇನ್ಸ್ಟಿಟ್ಯೂಷನಲ್ ಕ್ರೆಡಿಟ್
      • ಹುದ್ದೆಯ ಹೆಸರು: ಸೀನಿಯರ್ ಮ್ಯಾನೇಜರ್ C&IC ರಿಲೇಷನ್ಶಿಪ್ ಮ್ಯಾನೇಜರ್ -10
      • ಚೀಫ್ ಮ್ಯಾನೇಜರ್ – C&IC ರಿಲೇಶನ್ ಶಿಪ್ ಮ್ಯಾನೇಜರ್ -05
      • ಸೀನಿಯರ್ ಮ್ಯಾನೇಜರ್ C&IC ಕ್ರೆಡಿಟ್ ಕಾರ್ಡ್ ಅನಲಿಸ್ಟ್ -05
      • ಚೀಫ್ ಮ್ಯಾನೇಜರ್ C&IC ಕ್ರೆಡಿಟ್ ಅನಾಲಿಸ್ಟ್ -10
    7. ಇಲಾಖೆಯ ಹೆಸರು: ಫೈನಾನ್ಸ್
      • ಹುದ್ದೆಯ ಹೆಸರು: ಸೀನಿಯರ್ ಮ್ಯಾನೇಜರ್ ಬಿಜಿನೆಸ್ ಫೈನಾನ್ಸ್ -05
      • ಚೀಫ್ ಮ್ಯಾನೇಜರ್ ಬಿಜಿನೆಸ್ ಫೈನಾನ್ಸ್ -05
      • ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ – ಬಿಜಿನೆಸ್, ಫೈನಾನ್ಸ್ -03
    8. ಇಲಾಖೆಯ ಹೆಸರು: ಇನ್ಫಾರ್ಮಶನ್ ಟೆಕ್ನಾಲಜಿ
      • ಹುದ್ದೆಯ ಹೆಸರು: ಸೀನಿಯರ್ ಡೆವಲಪರ್, ಫುಲ್ ಸ್ಟ್ಯಾಕ್ ಜಾವಾ -26
      • ಡೆವಲಪರ್ ಫುಲ್ ಸ್ಟ್ಯಾಕ್ ಜಾವಾ -20
      • ಸೀರಿಯಲ್ ಡೆವಲಪರ್ ಮೊಬೈಲ್ ಅಪ್ಲಿಕೇಶನ್ ಡೆವಲಪ್ಮೆಂಟ್ -10
      • ಡೆವಲಪರ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ -10
      • ಕ್ಲೌಡ್ ಇಂಜಿನಿಯರ್ -06
      • ELT ಡೆವಲಪರ್ಸ್ -07
      • ಸೀನಿಯರ್ ELT ಡೆವಲಪರ್ಸ್ -05
      • ಎ ಐ ಇಂಜಿನಿಯರ್ (AI/GenAI/NLP/ML) -20
      • ಸೀನಿಯರ್ ಎ ಐ ಇಂಜಿನಿಯರ್ (AI/GenAI/NLP/ML) -04
      • API ಡೆವಲಪರ್ಸ್ -06
      • ಸೀನಿಯರ್ AIP ಡೆವಲಪರ್ಸ್ -08
      • ನೆಟ್ವರ್ಕ್ ನೆಟ್ವರ್ಕ್ ಅಡ್ಮಿನಿಸ್ಟ್ರೇಟರ್ -05
      • ಸರ್ವರ್ ಅಡ್ಮಿನಿಸ್ಟ್ರೇಟರ್ (Linux & Unix)
      • ಸೀನಿಯರ್ ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ (ವರಕಲ್) -06
      • ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ -08
      • ಸೀನಿಯರ್ ಸ್ಟೋರೇಜ್ ಅಡ್ಮಿನಿಸ್ಟ್ರೇಟರ್ ಅಂಡ್ ಬ್ಯಾಕಪ್ -02
      • ಸ್ಟೋರೇಜ್ ಅಡ್ಮಿನಿಸ್ಟ್ರೇಟರ್ ಅಂಡ್ ಬ್ಯಾಕಪ್ -06
      • ಪೋಸ್ಟ್ ಗ್ರಾಸ್ ಅಡ್ಮಿನಿಸ್ಟ್ರೇಟರ್ -02
      • ಫಿನಾಕಲ್ ಡೆವಲಪರ್ -10
      • ಸೀನಿಯರ್ ಪಿನಾಕಲ್ ಡೆವಲಪರ್ -06
    9. ಇಲಾಖೆ ಹೆಸರು : ಎಂಟರ್‌ಪ್ರೈಸ್ ಡೇಟಾ ಮ್ಯಾನೇಜ್‌ಮೆಂಟ್ ಆಫೀಸ್
      • ಸೀನಿಯರ್ ಮ್ಯಾನೇಜರ್ – ಡಾಟಾ ಸೈಂಟಿಸ್ಟ್ -02
      • ಚೀಪ್ ಮ್ಯಾನೇಜರ್ – ಡಾಟಾ ಸೈಂಟಿಸ್ಟ್ -01
      • ಡೇಟಾ ವೇರ್ಹೌಸ್ ಕಾರ್ಯಾಚರಣೆ -03
      • ನೆಟ್ ಡೆವಲಪರ್ -02
      • ಐಟಿ ಇಂಜಿನಿಯರ್ -01
      • ಡಿ ಕ್ಯೂ ಅನಲಿಸ್ಟ್ -01
      • ಬೇಡ ಪ್ರೊಫೈಲಿಂಗ್ -01
      • ಮ್ಯಾನೇಜರ್ – ನಿಯಂತ್ರಕ ರಿಟರ್ನ್‌ಗಳ ಆಟೊಮೇಷನ್ ಮತ್ತು ನಿರ್ವಹಣೆ -03
      • ಸೀನಿಯರ್ ಮ್ಯಾನೇಜರ್ -, ಇನ್ಫಾರ್ಮಶನ್ ಸೆಕ್ಯೂರಿಟಿ ಆಫೀಸರ್ -01
      • ಚೀಫ್ ಮ್ಯಾನೇಜರ್ -ಇನ್ಫಾರ್ಮಶನ್ ಸೆಕ್ಯೂರಿಟಿ ಆಫೀಸರ್ -01
      • ಹಿರಿಯ ವ್ಯವಸ್ಥಾಪಕರು – ಡೇಟಾ ಗೌಪ್ಯತೆ ಅನುಸರಣೆ ಅಧಿಕಾರಿ -01
      • ಮೆನೇಜರ್ -ಮಾಸ್ಟರ್ ಡೇಟಾ ಮ್ಯಾನೇಜ್ಮೆಂಟ್ ಮೀಟ ಡೇಟಾ -02
      • ಸೀನಿಯರ್ ಮೆನೇಜರ್ -ಮಾಸ್ಟರ್ ಡೇಟಾ ಮ್ಯಾನೇಜ್ಮೆಂಟ್ ಮೀಟ ಡೇಟಾ -01
      • ಚೀಪ್ ಮೆನೇಜರ್ -ಮಾಸ್ಟರ್ ಡೇಟಾ ಮ್ಯಾನೇಜ್ಮೆಂಟ್ ಮೀಟ ಡೇಟಾ -01
      • ಮ್ಯಾನೇಜರ್ – Qlik ಸೆನ್ಸ್ ಡೆವಲಪರ್ -01
      • ಸೀನಿಯರ್ ಮ್ಯಾನೇಜರ್ – Qlik ಸೆನ್ಸ್ ಡೆವಲಪರ್ -02
      • ಒಟ್ಟು ಹುದ್ದೆಗಳು : 1267

    ಶೈಕ್ಷಣಿಕ ವಿದ್ಯಾರ್ಹತೆ ಬ್ಯಾಂಕ್ ಆಫ್ ಬರೋಡ ನೇಮಕಾತಿ 2025

    ಬ್ಯಾಂಕ್ ಆಫ್ ಬರೋಡ ನೇಮಕಾತಿ ಅಧಿಸೂಚನೆ ಪ್ರಕಾರ ಶೈಕ್ಷಣಿಕ ವಿದ್ಯಾರ್ತೆಯು ಮಾನ್ಯತೆ ಪಡೆದ ಮಂಡಳಿಯ ಅಥವಾ ವಿಶ್ವವಿದ್ಯಾಲಯದಲ್ಲಿ ಪದವಿ, ಬಿ ಇ, ಎಂಬಿಎ,ಸಿಎಫ್ಎ, ಬಿಟೆಕ್, ಎಂಸಿಎ, ಎಂ.ಎಸ್.ಸಿ ಇನ್ ಐಟಿ, ರೂರಲ್ ಮ್ಯಾನೇಜ್ಮೆಂಟ್, ಕಂಪ್ಯೂಟರ್ ಸೈನ್ಸ್, ಸಿವಿಲ್ ಇಂಜಿನಿಯರಿಂಗ್, ಎಂಸಿಎ ಇನ್ ಕಂಪ್ಯೂಟರ್ ಸೈನ್ಸ್, ವಿದ್ಯಾಯತೆಯನ್ನು ಹುದ್ದೆಗಳ ಅನುಗುಣವಾಗಿ ಹೊಂದಿರಬೇಕು (ವಿದ್ಯಾರ್ತೆಯ ಇನ್ನಷ್ಟು ಮಾಹಿತಿಯನ್ನು ನಾವು ಕೆಳಗೆ ನೀಡಿರುವ ಅಧಿಸೂಚನೆ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಹೆಚ್ಚು ಮಾಹಿತಿ ಪಡೆದುಕೊಳ್ಳಿ)

    ಬ್ಯಾಂಕ್ ಆಫ್ ಬರೋಡ ನೇಮಕಾತಿಯ ವಯೋಮಿತಿ:

    • ಬ್ಯಾಂಕ್ ಆಫ್ ಬರೋಡ ನೇಮಕಾತಿ ಅಧಿಸೂಚನೆ ಪ್ರಕಾರ ಉದ್ಯೋಗಾಕಾಂಕ್ಷಿಯ ಕನಿಷ್ಠ ವಯಸ್ಸು 22 ವರ್ಷ ಗರಿಷ್ಠ ವಯಸ್ಸು 42 ವರ್ಷಗಳು ಮೀರಿರಬಾರದು (ವಯೋಮಿತಿಯ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ನಾವು ಕೆಳಗೆ ನೀಡಿರುವ ಅಧಿಸೂಚನೆಯ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಹೆಚ್ಚು ಮಾಹಿತಿ ಪಡೆದುಕೊಳ್ಳಿ)
    • ವಯೋಮಿತಿ ಸಡಿಲಿಕ್ಕೆ: ಮೀಸಲಾತಿ ಒಳಪಡುವ ಅಭ್ಯರ್ಥಿಗಳಿಗೆ ನೇಮಕಾತಿಯ ನಿಯಮಗಳನ್ನು ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ

    ಬ್ಯಾಂಕ್ ಆಫ್ ಬರೋಡ ನೇಮಕಾತಿ 2025 ವೇತನ ಶ್ರೇಣಿ:

    ಪೇ ಸ್ಕೇಲ್ವೇತನ ಶ್ರೇಣಿ
    ಸ್ಕೇಲ್ I₹4,480/- ರಿಂದ ₹82, 920/-
    ಸ್ಕೇಲ್ II₹64,820/- ರಿಂದ ₹93,960/-
    ಸ್ಕೇಲ್ III₹85,920/- ರಿಂದ ₹1,05,280/-
    ಸ್ಕೇಲ್ IV₹1,02300/- ರಿಂದ ₹1,20,940/-
    ಸ್ಕೇಲ್ V₹1,20,940/-ರಿಂದ ₹1,35,020/-

    ಬ್ಯಾಂಕ್ ಆಫ್ ಬರೋಡ.ನೇಮಕಾತಿ 2025 ಅರ್ಜಿ ಶುಲ್ಕ:

    ವರ್ಗಅರ್ಜಿ ಶುಲ್ಕ
    ಸಾಮಾನ್ಯ EWS ಮತ್ತು OBC ರೂ 600/-
    SC ST Pwd ಮತ್ತು ಮಹಿಳೆಯರುರೂ 100/-
    ಪಾವತಿ ವಿಧಾನಆನ್ಲೈನ್

    ಬ್ಯಾಂಕ್ ಆಫ್ ಬರೋಡ ನೇಮಕಾತಿ 2025 ಆಯ್ಕೆ ಪ್ರಕ್ರಿಯೆ:

    ಬ್ಯಾಂಕ್ ಆಫ್ ಬರೋಡಾ SO ನೇಮಕಾತಿ 2025 ರ ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನವನ್ನು ಆಧರಿಸಿರುತ್ತದೆ. ಸ್ಪೆಷಲಿಸ್ಟ್ ಆಫೀಸರ್ ಆಗಿ ಆಯ್ಕೆ ಮಾಡಲು ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯ ಈ ಎಲ್ಲಾ ನಾಲ್ಕು ಹಂತಗಳಲ್ಲಿ ಅರ್ಹತೆ ಪಡೆಯಬೇಕು.

    1. ಆನ್ಲೈನ್ ಪರೀಕ್ಷೆ
    2. ಸೈಕೋಮೇಟ್ರಿಕ್ ಪರೀಕ್ಷೆ
    3. ಗ್ರೂಪ್ ಡಿಸ್ಕಶನ್ (ಗುಂಪು ಚರ್ಚೆ)
    4. ಸಂದರ್ಶನ

    ಬ್ಯಾಂಕ್ ಆಫ್ ಬರೋಡ ನೇಮಕಾತಿ 2025 ಪ್ರಮುಖ ದಿನಾಂಕಗಳು:

    ನೋಟಿಫಿಕೇಶನ್ ಬಿಡುಗಡೆಯ ದಿನಾಂಕ27 ಡಿಸೆಂಬರ್ 2024
    ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ 28 ಡಿಸೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ17 ಜನವರಿ 2025

    ಬ್ಯಾಂಕ್ ಆಫ್ ಬರೋಡ ನೇಮಕಾತಿ 2025 ಪ್ರಮುಖ ಲಿಂಕ್ ಗಳು:

    ನೋಟಿಫಿಕೇಶನ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ವಾಟ್ಸಾಪ್ ಗ್ರೂಪ್ ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಗ್ರೂಪ್ ಲಿಂಕ್ಮೇಲೆ ಕ್ಲಿಕ್ ಮಾಡಿ

    ಬ್ಯಾಂಕ್ ಆಫ್ ಬರೋಡ ನೇಮಕಾತಿ 2025 ಆನ್ಲೈನ್ ಅರ್ಜಿ ಸಲ್ಲಿಕೆ ಕ್ರಮಗಳು:

    ಬ್ಯಾಂಕ್ ಆಫ್ ಬರೋಡಾ ನೇಮಕಾತಿಗೆ ಅರ್ಜಿ ಸಲ್ಲಿಸಲು ತೊಂದರೆ ಹೊಂದಿರುವ ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಪರಿಶೀಲಿಸಬಹುದು ಅದು ಅವರಿಗೆ ಎಲ್ಲಾ ಹಂತಗಳನ್ನು ಸುಲಭವಾಗಿ ಮುಂದುವರಿಸಲು ಸಹಾಯ ಮಾಡುತ್ತದೆ.

    • ಹಂತ. 1 : ನೀವು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಅಂದರೆ https://www.bankofbaroda.i
    • ಹಂತ 2 : ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು ಪ್ರಸ್ತುತ ಅವಕಾಶಗಳಿಗೆ ಹೋಗಿ
    • ಹಂತ 3 : ನೀವು ಆಸಕ್ತಿ ಹೊಂದಿರುವ ಮತ್ತು ಅರ್ಜಿ ಸಲ್ಲಿಸಲು ಅರ್ಹರಾಗಿರುವ ಪ್ರಸ್ತುತ ನೇಮಕಾತಿಯ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
    • ಹಂತ 4: ಈಗ ಅನ್ವಯಿಸು ಬಟನ್ ಮೇಲೆ ಕ್ಲಿಕ್ ಮಾಡಿ
    • ಹಂತ 5: ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.
    • ಹಂತ 6: ಹೆಚ್ಚಿನ ಅವಶ್ಯಕತೆಗಳಿಗಾಗಿ ನಿಮ್ಮ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.
  • RRB ರೈಲ್ವೆ ಗ್ರೂಪ್ ಡಿ ನೇಮಕಾತಿ 2025|| 10ನೇ ತರಗತಿ ಪಾಸ್ 32,438 ಹುದ್ದೆಗಳಿಗೆ ಅರ್ಜಿ ಆಹ್ವಾನ ||Railway group D Recruitment :2025 -complete details

    Indian Railway Recruitment 2025 : ಕೇಂದ್ರ ಸರ್ಕಾರ ಇಂಡಿಯನ್‌ ರೈಲ್ವೆ ಇಲಾಖೆಯು ಲೆವೆಲ್‌ 1 ವಿವಿಧ ಬರೋಬರಿ 32 ಸಾವಿರ ಗ್ರೂಪ್‌ ಡಿ ಹುದ್ದೆಗಳನ್ನು ಭರ್ತಿ ಮಾಡಲು, ಶಾರ್ಟ್‌ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಆರಂಭಿಕ ವೇತನ ರೂ.18,000 ಇರುತ್ತದೆ. ಜನವರಿ ತಿಂಗಳಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ. ನಂತರದಲ್ಲಿ ಪರೀಕ್ಷೆ ದಿನಾಂಕವನ್ನು ಬಿಡುಗಡೆ ಮಾಡಲಾಗುತ್ತದೆ. 2025 ನೇ ಸಾಲಿನ ಕೇಂದ್ರ ಸರ್ಕಾರ ರೈಲ್ವೆ ಇಲಾಖೆಯ ಅತಿ ದೊಡ್ಡ ಬೃಹತ್ ನೇಮಕಾತಿ ಇದಾಗಿದ್ದು ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈಗಿನಿಂದಲೇ ಈ ನೇಮಕಾತಿ ಪರೀಕ್ಷೆ ಬರೆಯಲು ತಯಾರಾಗಿ ಹಾಗೂ ಈ ನೇಮಕಾತಿಯ ಸಂಪೂರ್ಣ ವಿವರವನ್ನು ನಾವು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದ್ದು ಗಮನದಲ್ಲಿಟ್ಟುಕೊಂಡು ಅರ್ಜಿ ಸಲ್ಲಿಸಿ

    RRB- Group D ನೇಮಕಾತಿ ಅಧಿಸೂಚನೆ -2025

    ನಾನು ಕೇಂದ್ರ ಸರ್ಕಾರಿ ಉದ್ಯೋಗಕ್ಕೆ ಸೇರಬೇಕು, ಸುಲಭ ಪರೀಕ್ಷೆ ವಿಧಾನ ಇರಬೇಕು, ಆಕರ್ಷಕ ಸಂಬಳದ ಉದ್ಯೋಗಗಳು ಪಡೆಯ ಬೇಕು ಎಂದು ಕೊಂಡವರಿಗೆ ಇದೇ ನೋಡಿ ಭರ್ಜರಿ ಜಾಬ್‌ ಆಫರ್‌. ಈ ಹುದ್ದೆಗಳಿಗೆ ಅರ್ಜಿ ಸ್ವೀಕಾರವನ್ನು ಸಹ 2025 ರ ಜನವರಿ ತಿಂಗಳಲ್ಲಿ ಆರಂಭಿಸಲಿದ್ದು, ಆಸಕ್ತರು ಈಗಿನಿಂದಲೇ ಅರ್ಜಿ ಸಲ್ಲಿಸಲು ಹಾಗೂ ಪರೀಕ್ಷೆ ವಿಧಾನಕ್ಕೆ ಸಿದ್ಧರಾಗಿರಿ.

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ಭಾರತೀಯ ರೈಲ್ವೆ ಇಲಾಖೆ
    • ಹುದ್ದೆಯ ಹೆಸರು: ರೈಲ್ವೆ ಗ್ರೂಪ್ ಡಿ ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು: 32,438 (ಗ್ರೂಪ್ ಡಿ)
    • ಉದ್ಯೋಗ ಸ್ಥಳ: ಅಖಿಲ ಭಾರತ

    ಹುದ್ದೆಗಳ ವಿವರ:

    • ಟ್ರ್ಯಾಕ್ ಮೇಂಟೆನರ್ ಗ್ರೇಡ್‌ IV
    • ತಾಂತ್ರಿಕ ವಿಭಾಗ ಸಹಾಯಕ
    • ಅಸಿಸ್ಟೆಂಟ್ ಪಾಯಿಂಟ್ ಮನ್
    • ಟ್ರ್ಯಾಕ್‌ ಮನ್
    • ಅಸಿಸ್ಟಂಟ್ ಬ್ರಿಡ್ಜ್‌
    • ಇತರೆ ಹಲವು ವಿಭಾಗಗಳ ಲೆವೆಲ್ 1 ಹುದ್ದೆಗಳು

    ವಿದ್ಯಾರ್ಹತೆ:

    ಸ್ನೇಹಿತರ ರೈಲ್ವೆ ಇಲಾಖೆಯ ಆರ್ ಆರ್ ಬಿ ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಹತ್ತನೇ ತರಗತಿ ಇದರ ಜೊತೆಗೆ ಐಟಿಐ ಅಥವಾ ಡಿಪ್ಲೋಮಾ ದಲ್ಲಿ ಉತ್ತೀರ್ಣರಾಗಿರಬೇಕು

    ವಿಯೋಮಿತಿ:

    ಆರ್ ಆರ್ ಬಿ ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು

    • ಕನಿಷ್ಠ ವಯಸ್ಸು: 18 ವರ್ಷ
    • ಗರಿಷ್ಠ ವಯಸ್ಸು: 33 ವರ್ಷ
      • ವಯೋಮಿತಿ ಸಡಿಲಿಕೆ :
      • SC/ST ಆಕಾಂಕ್ಷಿಗಳಿಗೆ: 05 ವರ್ಷಗಳು
      • OBC ಆಕಾಂಕ್ಷಿಗಳಿಗೆ : 03 ವರ್ಷಗಳು
      • ಅಂಗವಿಕಲ ಆಕಾಂಕ್ಷಿಗಳಿಗೆ : 10 ವರ್ಷಗಳು
      • ಸೂಚನೆ : ಮೀಸಲಾತಿ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಗೆ ಕೆಳಗೆ ಕೊಟ್ಟ ಅಧಿಸೂಚನೆ ಲಿಂಕನ್ನು ತೆರೆದು ಮಾಹಿತಿ ಪಡೆದುಕೊಳ್ಳಲು ತಿಳಿಸಿದಾಗಿದೆ
    ವಾಟ್ಸಪ್ ಗ್ರೂಪ್ಸೇರಲು ಇಲ್ಲಿ ಕ್ಲಿಕ್ ಮಾಡಿ
    ಟೆಲಿಗ್ರಾಂ ಗ್ರೂಪ್ಸೇರಲು ಇಲ್ಲಿ ಕ್ಲಿಕ್ ಮಾಡಿ

    ವೇತನ ಶ್ರೇಣಿ :

    ಆರ್ ಆರ್ ಬಿ ಗ್ರೂಪ್ ಡಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 18,000 ರೂ ವೇತನವನ್ನು ನಿಗದಿ ಮಾಡಲಾಗಿದೆ

    ಅರ್ಜಿ ಶುಲ್ಕ:

    ಆರ್ ಆರ್ ಬಿ ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು

    1. ಸಾಮಾನ್ಯ ಓಬಿಸಿ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ₹500/-
    2. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಾಗೂ ಮಹಿಳೆಯರಿಗೆ, ಅಂಗವಿಕಲ ಮಾಜಿ ಸೈನಿಕರು, ತೃತೀಯ ಲಿಂಗಿಗಳು, ಅಭ್ಯರ್ಥಿಗಳಿಗೆ ₹250/-
    3. ಸೂಚನೆ: ಬ್ಯಾಂಕ್ ಸರ್ವಿಸ್ ಚಾರ್ಜ್ ಹೊರತುಪಡಿಸಿ ಅರ್ಜಿ ಶುಲ್ಕವನ್ನು ಮರುಪಾವತಿ ಮಾಡಲಾಗುತ್ತದೆ

    ಆಯ್ಕೆ ಪ್ರಕ್ರಿಯೆ:

    ಆರ್ ಆರ್ ಬಿ ಗ್ರೂಪ್ ಡಿ ನೇಮಕಾತಿ ಅಧಿಸೂಚನೆ ಪ್ರಕಾರ ಆಯ್ಕೆ ಪ್ರಕ್ರಿಯೆಯು

    • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
    • ದೈಹಿಕ ಸಾಮರ್ಥ್ಯ ಪರೀಕ್ಷೆ (ಪಿಇಟಿ)
      • ಪುರುಷರು : 35 ಕೆಜಿ ಭಾರ ಎತ್ತಬೇಕು ಹಾಗೂ 4 ನಿಮಿಷದಲ್ಲಿ 1000 ಮೀಟರ್ ಓಡುವ ಸಾಮರ್ಥ್ಯ ಹೊಂದಿರಬೇಕು
      • ಮಹಿಳೆಯರು : 20 ಕೆಜಿ ಭಾರ ಎತ್ತಬೇಕು ಹಾಗೂ 5 ನಿಮಿಷದಲ್ಲಿ 1000 ಮೀಟರ್ ಓಡುವ ಸಾಮರ್ಥ್ಯ ಹೊಂದಿರಬೇಕು
    • ದಾಖಲೆಗಳ ಪರಿಶೀಲನೆ
    • ವೈದ್ಯಕೀಯ ಪರೀಕ್ಷೆ

    ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ23 ಜನವರಿ 2025
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ22 ಫೆಬ್ರವರಿ 2025 ರಾತ್ರಿ 11:59 ಗಂಟೆಯವರೆಗೆ
    ನೇಮಕಾತಿ ಪರೀಕ್ಷೆ ದಿನಾಂಕಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ

    RRB ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

    • ಯಾವುದಾದರೂ ಸರ್ಕಾರ ನೀಡಿದ ಗುರುತಿನ ಚೀಟಿ
    • ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರಗಳು
    • ಜಾತಿ ಪ್ರಮಾಣ ಪತ್ರಗಳು
    • ಅಂಗವೈಕಲ್ಯ ಪ್ರಮಾಣ ಪತ್ರಗಳು (ಅನ್ವಯಿಸಿದರೆ)
    • ಎರಡು ಪಾಸ್ಪೋರ್ಟ್ size ಭಾವಚಿತ್ರ ಮತ್ತು ಸಹಿ

    ಆರ್ ಆರ್ ಬಿ ಗ್ರೂಪ್ ಬಿ ಕಾಲಿ ಹುದ್ದೆಗಳಿಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

    rrbcdg.gov.in RRB Group D ಖಾಲಿ ಹುದ್ದೆ 2025 ಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹಂತ-ಹಂತದ ಮಾರ್ಗದರ್ಶಿ ಇಲ್ಲಿದೆ.

    • ಮೊದಲಿಗೆ, ನೀವು ಅಧಿಕೃತ ಸೈಟ್‌ಗೆ ಹೋಗಬೇಕು: http://www.rrbcdg.gov.in/
    • ನೀವು ನೋಂದಣಿ ಅಥವಾ ಲಾಗಿಂಗ್ ಮೇಲೆ ಕ್ಲಿಕ್ ಮಾಡಬೇಕು.
    • ನೀವು ನೋಂದಣಿ ಆಯ್ಕೆಯನ್ನು ಪಡೆಯುತ್ತೀರಿ ಅಂದರೆ ಇಲ್ಲಿ ಹೊಸ ಅಭ್ಯರ್ಥಿ ನೋಂದಣಿ.
    • ನೋಂದಣಿ ನಂತರ, ಅಭ್ಯರ್ಥಿಗಳು ತಮ್ಮ ಫಾರ್ಮ್ ಅನ್ನು ಸಲ್ಲಿಸುತ್ತಾರೆ.
    • ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಫೋಟೋ ಸಹಿಯನ್ನು ಅಪ್‌ಲೋಡ್ ಮಾಡಿ ಮತ್ತು ಆನ್‌ಲೈನ್‌ನಲ್ಲಿ ಪಾವತಿಸಿ.
    • ಅಂತಿಮವಾಗಿ, ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಮುದ್ರಿಸುತ್ತಾರೆ ಅಂದರೆ ಸ್ವೀಕರಿಸುತ್ತಾರೆ.

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ಆರ್ ಆರ್ ಬಿ ಗ್ರೂಪ್ ಡಿ ನೇಮಕಾತಿ ಇದು ಅಧಿಸೂಚನೆ ಲಿಂಕ್ಇಲ್ಲಿ ಕ್ಲಿಕ್ ಮಾಡಿ
    ಆರ್ ಆರ್ ಬಿ ಗ್ರೂಪ್ ಡಿ ನೇಮಕಾತಿ ಯ 2025 ಆನ್ಲೈನ್ ನಲ್ಲಿ 23 ಜನವರಿ 2025ರಂದು ಅನ್ವಯಿಸಿಹೆಚ್ಚಿನ ವಿವರಗಳಿಗೆ ಪರಿಶೀಲಿಸಿ
    ಅಧಿಕೃತ ವೆಬ್ಸೈಟ್ಇಲ್ಲಿ ಕ್ಲಿಕ್ ಮಾಡಿ
    ಫೇಸ್ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
  • ESIC IMO ನೇಮಕಾತಿ 600ಕ್ಕೂ ಅಧಿಕ ಹೆಚ್ಚು ಉದ್ಯೋಗಗಳು!ESIC IMO Recruitment 2024-2025 – Complete More Details

    ESIC – Employees’ State Insurance Corporation Recruitment 2024 ESIC IMO ನೇಮಕಾತಿ 2024 608 ವಿಮಾ ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅಧಿಸೂಚನೆ PDF ಅನ್ನು ಡೌನ್‌ಲೋಡ್ ಮಾಡಿ ಮತ್ತು ಇಲ್ಲಿ ಹಂಚಿಕೊಂಡಿರುವ ನೇರ ಲಿಂಕ್‌ನಿಂದ ಆನ್‌ಲೈನ್‌ನಲ್ಲಿ ಅನ್ವಯಿಸಿ. ಹುದ್ದೆಗೆ ಅಗತ್ಯವಿರುವ ಅರ್ಹತಾ ಮಾನದಂಡಗಳ ಕುರಿತು ನೀವು ಇಲ್ಲಿ ಇನ್ನಷ್ಟು ಓದಬಹುದು..

    ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿರುವ ನೌಕರರ ರಾಜ್ಯ ವಿಮಾ ನಿಗಮ (ESIC) ESIC IMO ನೇಮಕಾತಿ 2024ನೇ ಸಾಲಿನ ಪ್ರಕಟಣೆ ಅಧಿಕೃತ ಅಧಿಸೂಚನೆಯಲ್ಲಿ ಬಿಡುಗಡೆ ಮಾಡಿದೆ MBBS ಪದವಿ ಹೊಂದಿರುವ ಆಸಕ್ತ ಉದ್ಯೋಗಾಕಾಂಕ್ಷಿಗಳು ESIC ನ ಅಧಿಕೃತ ವೆಬ್‌ಸೈಟ್ www.esic ನಲ್ಲಿ ಪೋಸ್ಟ್‌ಗೆ ಅರ್ಜಿ ಸಲ್ಲಿಸಬಹುದು. gov.in ಅರ್ಜಿ ಸಲ್ಲಿಸಲು ನೇರ ಲಿಂಕ್ ಅನ್ನು ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳೊಂದಿಗೆ ಕೆಳಗೆ ಹಂಚಿಕೊಳ್ಳಲಾಗಿದೆ.

    ESIC IMO ನೇಮಕಾತಿ ಅಧಿಸೂಚನೆ 2024-2025

    ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ದಿಂದ ನೇಮಕಾತಿ ಪ್ರಾರಂಭವಾಗಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇನ್ಶುರೆನ್ಸ್ ಮೆಡಿಕಲ್ ಆಫೀಸರ್ ಗ್ರೇಡ್- II (IMO Gr.-II) ಹುದ್ದೆಗಳನ್ನ ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದರೆ ಯುಪಿಎಸ್ಸಿ 2022-23ರಲ್ಲಿ ನಡೆಸಿದಂತ CMSE (Combined Medical Services Examination) ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ಹೆಸರು ಇರಬೇಕು.

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ನೌಕರರ ರಾಜ್ಯ ವಿಮಾ ನಿಗಮ (ESIC).
    • ಹುದ್ದೆಯ ಹೆಸರು: ವಿಮಾ ವೈದ್ಯಕೀಯ ಅಧಿಕಾರಿ ಗ್ರೇಡ್-II (IMO Gr.-II)
    • ಒಟ್ಟು ಹುದ್ದೆಗಳು:608
    • ಅರ್ಜಿ ಸ್ವರೂಪ: ಆನ್ಲೈನ್
    • ಉದ್ಯೋಗ ಸ್ಥಳ: ಅಖಿಲ ಭಾರತ

    ಶೈಕ್ಷಣಿಕ ವಿದ್ಯಾರ್ಹತೆ:

    ESIC ನೇಮಕಾತಿಯ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಕಾಂಕ್ಷಿಗಳ ಅರ್ಹತೆಯು MBBS ಪದವಿಯ ಜೊತೆಗೆ ಇಂಟರ್ನ್‌ಶಿಪ್ ಪೂರ್ಣಗೊಳಿಸಿರಬೇಕು 2022 ಮತ್ತು 2023ರ CMSE ಪಟ್ಟಿಗೆ ಅಭ್ಯರ್ಥಿ ಅರ್ಹನಾಗಿರಬೇಕು (ವಿದ್ಯಾರ್ಹತೆಯ ಇನ್ನಷ್ಟು ಮಾಹಿತಿ ಕುರಿತು ನಾವು ಕೆಳಗೆ ಕೊಟ್ಟಿರುವ ಅಧಿಸೂಚನೆ ಲಿಂಕನ್ನು ನೀಡಿದ್ದೇವೆ ಓದಿಕೊಳ್ಳಬಹುದು)

    ವಯೋಮಿತಿ:

    ESIC ನೇಮಕಾತಿ ಅಧಿಸೂಚನೆ ಪ್ರಕಾರ ವಯಸ್ಸಿನ ಮಿತಿಯು 26 4 2022 ರಂತೆ 35 ವರ್ಷಗಳು ಮೀರಿರಬಾರದು ಎಸ್ಸಿ, ಎಸ್ಟಿ, ಒಬಿಸಿ, ವಿಶೇಷ ಚೇತನ, ಮಾಜಿ ಸೈನಿಕರಿಗೆ, ವಯೋಮಿತಿ ಅಡಿಯಲ್ಲಿ ಸಡಿಲಿಕೆ ನೀಡಲಾಗಿದೆ

    ಮೀಸಲಾತಿ ಹುದ್ದೆಗಳ ವರ್ಗಕರಣ:

    • ಕಾಯ್ದಿರಿಸದ ವರ್ಗ (Unreserved category)- 254
    • ಪರಿಶಿಷ್ಟ ವರ್ಗ- 63
    • ಪರಿಶಿಷ್ಟ ಪಂಗಡ- 53
    • ಒಬಿಸಿ- 178
    • ಇಡಬ್ಲುಎಸ್- 60
    • ವಿಶೇಷ ಚೇತನರು (ಸಿ)- 28
    • ವಿಶೇಷ ಚೇತನರು (D & E)- 62

    ವೇತನ ಶ್ರೇಣಿ:

    ESIC ನೇಮಕಾತಿ ಅಧಿಸೂಚನೆ ಪ್ರಕಾರ ಆಯ್ಕೆಯಾದ ಉದ್ಯೋಗಾಕಾಂಕ್ಷಿಗಳಿಗೆ 56,100 ರೂ ಇಂದ 1,77,500 ರೂ ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ ಎಂದು ಪ್ರಾಧಿಕಾರವು ತಿಳಿಸಿದೆ

    ಅರ್ಜಿ ಶುಲ್ಕ ಪಾವತಿ ವಿಧಾನ:

    ವರ್ಗಅರ್ಜಿ ಶುಲ್ಕ
    ಸಾಮಾನ್ಯ/OBC/EWS ₹500/-
    SC/ ST/ PwBD/ ಸೈನಿಕರು /ESIC ಉದ್ಯೋಗಿಗಳು₹250/-

    ಆಯ್ಕೆ ಪ್ರಕ್ರಿಯೆ:

    ಯುಪಿಎಸ್ಸಿ 2022-23ರಲ್ಲಿ ನಡೆಸಿದಂತ CMSE ಪರೀಕ್ಷೆಗೆ ಪಾಲ್ಗೊಂಡಿದ್ದ ಅಭ್ಯರ್ಥಿಗಳ ಜೊತೆ ಸಂವನ ನಡೆಸಲಾಗುತ್ತದೆ. ಇದರ ಬಳಿಕ ಪರೀಕ್ಷೆಯಲ್ಲಿ ಅವರು ಪಡೆದಂತ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಅನ್ನು ಪ್ರಕಟಿಸಲಾಗುತ್ತದೆ.

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅಧಿಸೂಚನೆ ಬಿಡುಗಡೆ ದಿನಾಂಕ19 ಜನವರಿ 2025
    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ19 ಜನವರಿ 2025
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ31 ಜನವರಿ 2025

    ಇದನ್ನು ಓದಿ: ಪದವಿ ವಿದ್ಯಾರ್ಹತೆ ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗದ ಸುವರ್ಣ ಅವಕಾಶ ಈ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಿ

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ಅಧಿಸೂಚನೆಯ ಲಿಂಕ್ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಗ್ರೂಪ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಗ್ರೂಪ್ ಲಿಂಕ್ಮೇಲೆ ಕ್ಲಿಕ್ ಮಾಡಿ

  • NIACL ಸಹಾಯಕ ನೇಮಕಾತಿ-2024 500 ಹುದ್ದೆಗಳ ಭರ್ತಿಗೆ ಆನ್ಲೈನ್ ಅಲ್ಲಿ ಅರ್ಜಿ ಪ್ರಾರಂಭವಾಗಿದೆ ! NIACL Recruitment 2024-Complete Details

    NIACL Recruitment -2024 (New India Assurance Company Ltd) ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ 500 ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಡಿಸೆಂಬರ್ 17, 2024 ರಂದು ಕಿರು ಅಧಿಸೂಚನೆಯನ್ನು ಬಿಡುಗಡೆ ಮಾಡುವ ಮೂಲಕ ಅದ್ಭುತವಾದ ವೃತ್ತಿ ಅವಕಾಶವನ್ನು ಪ್ರಕಟಿಸಿದೆ. ಪ್ರಸ್ತುತ, ಕಿರು ಅಧಿಸೂಚನೆಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿ. (NIACL) ಅರ್ಜಿಗಳನ್ನು ಆಹ್ವಾನ ಮಾಡಿದೆ. ಅರ್ಹ ಹಾಗೂ ಆಸಕ್ತ ಉದ್ಯೋಗಾಕಾಂಕ್ಷಿಗಳು ಇಂದಿನಿಂದ ಅರ್ಜಿ ಸಲ್ಲಿಕೆ ಮಾಡಬಹುದು. ಈ ಹಿಂದೆ ಉದ್ಯೋಗಕ್ಕೆ ಸಂಬಂಧಿಸಿದ ನೋಟಿಫಿಕೇಶನ್ ಅನ್ನು ಇಲಾಖೆ ಬಿಡುಗಡೆ ಮಾಡಿತ್ತು. ಅದರಲ್ಲಿರುವ ಮಾಹಿತಿಯಂತೆ ಇಂದು ಅರ್ಜಿ ಆರಂಭಗೊಂಡಿವೆ.

    ಭಾರತದಲ್ಲಿನ ಅತಿದೊಡ್ಡ ಸಾಮಾನ್ಯ ವಿಮಾ ಕಂಪನಿಯಾಗಿರುವ ಎನ್ಐಎಸಿಎಲ್ ಪ್ರತಿ ಬಾರಿಯಂತೆ ಈ ಬಾರಿಯು ವಿವಿಧ ಹುದ್ದೆಗಳಿಗನ್ನು ನೇಮಕ ಮಾಡುತ್ತಿದೆ. ಅಭ್ಯರ್ಥಿಗಳು ಸಂಸ್ಥೆಯ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ. ಉದ್ಯೋಗಾಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆ ಎರಡು ಹಂತದಲ್ಲಿ ನಡೆಯುತ್ತದೆ. ಈ ಕುರಿತು ಮಾಹಿತಿ ಇಲ್ಲಿದೆ.

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ (NIACL)
    • ಹುದ್ದೆಯ ಹೆಸರು: ಸಹಾಯಕ
    • ಒಟ್ಟು ಹುದ್ದೆಗಳು: 500
    • ಅರ್ಜಿ ಸ್ವರೂಪ: ಆನ್ಲೈನ್

    ಶೈಕ್ಷಣಿಕ ಅರ್ಹತೆ:

    NIACL ನೇಮಕಾತಿ ಅಧಿಸೂಚನೆ ಪ್ರಕಾರ ಉದ್ಯೋಗಾಕಾಂಕ್ಷಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಅದರ ಸಮಾನ ಅರ್ಹತೆಯನ್ನು ಹೊಂದಿರಬೇಕು. ಇದಲ್ಲದೆ, ನೇಮಕಾತಿ ಮಾರ್ಗಸೂಚಿಗಳ ಪ್ರಕಾರ, ಅರ್ಜಿದಾರರು ಅವರು ಅರ್ಜಿ ಸಲ್ಲಿಸುತ್ತಿರುವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಪ್ರದರ್ಶಿಸುವ ಅಗತ್ಯವಿದೆ.

    ವಯೋಮಿತಿ:

    ಉದ್ಯೋಗಾಕಾಂಕ್ಷಿಗಳಿಗೆ 1ನೇ ಡಿಸೆಂಬರ್ 2024 ರಂತೆ 21 ಮತ್ತು 30 ವರ್ಷ ವಯಸ್ಸಿನವರಾಗಿರಬೇಕು. 2ನೇ ಜನವರಿ 1996 ಮತ್ತು 1ನೇ ಜನವರಿ 2005 (ಸೇರಿದಂತೆ) ನಡುವೆ ಜನಿಸಿದ ಉದ್ಯೋಗಾಕಾಂಕ್ಷಿಗಳು ಅರ್ಹರಾಗಿರುತ್ತಾರೆ. ಸರ್ಕಾರಿ ನಿಯಮಗಳ ಪ್ರಕಾರ ಕಾಯ್ದಿರಿಸಿದ ವರ್ಗಗಳಿಗೆ ವಯಸ್ಸಿನ ಸಡಿಲಿಕೆಗಳು ಅನ್ವಯಿಸುತ್ತವೆ.

    ಮೀಸಲಾತಿ ಆಧಾರದಲ್ಲಿ ಹುದ್ದೆಗಳ ವಿಂಗಡಣೆ:

    • ಪರಿಶಿಷ್ಟ ಜಾತಿ- 91
    • ಪರಿಶಿಷ್ಟ ಪಂಗಡ-51
    • ಒಬಿಸಿ- 48
    • ಈಡಬ್ಲುಎಸ್- 50
    • ಜನರಲ್- 260

    ವೇತನ ಶ್ರೇಣಿ:

    NIACL ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಉದ್ಯೋಗಾಕಾಂಕ್ಷಿಗಳಿಗೆ 22,405 ರಿಂದ 40,000 ರೂವರೆಗೂ ಮಾಸಿಕ ವೇತನವನ್ನು ನೀಡಲಾಗುತ್ತದೆ ಎಂದ ತಿಳಿಸಿದೆ

    ಅರ್ಜಿ ಶುಲ್ಕ:

    • ಜನರಲ್ ಇತರೆ ಉದ್ಯೋಗಾಕಾಂಕ್ಷಿಗಳಿಗೆ: ₹850/-
    • ಎಸ್ಸಿ ಎಸ್ಟಿ ಮಾಜಿ ಸೈನಿಕ ಉದ್ಯೋಗಾಕಾಂಕ್ಷಿಗಳಿಗೆ: ₹100/-
    • ಪಾವತಿ ವಿಧಾನ: ಆನ್ಲೈನ್

    ಈ ಮಾಹಿತಿಯನ್ನು ಓದಿ: SSLC PUC ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಒಂದು ಸುವರ್ಣ ಅವಕಾಶ ಹುದ್ದೆಗಳು

    ಆಯ್ಕೆ ಪ್ರಕ್ರಿಯೆ:

    ಸಹಾಯಕ ಹುದ್ದೆಗೆ ಆಯ್ಕೆ ಪ್ರಕ್ರಿಯೆಯು ಮೂರು ಹಂತಗಳನ್ನು ಹೊಂದಿದೆ: ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್), ಮುಖ್ಯ ಪರೀಕ್ಷೆ ಛೊ(ಮುಖ್ಯ), ಮತ್ತು ಪ್ರಾದೇಶಿಕ ಭಾಷಾ ಪರೀಕ್ಷೆ (LPT). ಪ್ರತಿಯೊಂದು ಹಂತವು ಮುಖ್ಯವಾಗಿದೆ ಮತ್ತು ಪಾತ್ರಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ.

    1. ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್): ಇದು ಮೊದಲ ಹಂತವಾಗಿದ್ದು, 100 ಅಂಕಗಳೊಂದಿಗೆ ಆನ್‌ಲೈನ್ ವಸ್ತುನಿಷ್ಠ ಪರೀಕ್ಷೆಯಾಗಿದೆ. ಇದು ಅಭ್ಯರ್ಥಿಗಳನ್ನು ಇಂಗ್ಲಿಷ್, ರೀಸನಿಂಗ್ ಮತ್ತು ಸಂಖ್ಯಾ ಸಾಮರ್ಥ್ಯದ ಮೇಲೆ ಪರೀಕ್ಷಿಸುತ್ತದೆ. ಪ್ರಿಲಿಮ್ಸ್‌ನಲ್ಲಿ ಉತ್ತೀರ್ಣರಾದವರು ಮಾತ್ರ ಮುಂದಿನ ಹಂತಕ್ಕೆ ಹೋಗುತ್ತಾರೆ.
    2. ಮುಖ್ಯ ಪರೀಕ್ಷೆ (ಮೇನ್ಸ್): ಮುಖ್ಯ ಪರೀಕ್ಷೆಯು 250 ಅಂಕಗಳೊಂದಿಗೆ ವಿವರವಾದ ಪರೀಕ್ಷೆಯಾಗಿದೆ. ಇದು ಪ್ರಿಲಿಮ್ಸ್‌ನಲ್ಲಿನ ವಿಷಯಗಳ ಜೊತೆಗೆ ಸಾಮಾನ್ಯ ಅರಿವು ಮತ್ತು ಕಂಪ್ಯೂಟರ್ ಜ್ಞಾನದಂತಹ ವಿಷಯಗಳನ್ನು ಒಳಗೊಂಡಿದೆ. ಹಾಗೂ ಸಾಮಾನ್ಯ ಜ್ಞಾನ ಮತ್ತು ಲಿಖಿತ ಪರೀಕ್ಷೆ ಕೌಶಲ್ಯ ಪರೀಕ್ಷೆ ಸಹ ಒಳಗೊಂಡಿರುತ್ತದೆ
    3. ಪ್ರಾದೇಶಿಕ ಭಾಷಾ ಪರೀಕ್ಷೆ (LPT): ಮೇನ್ಸ್ ಅನ್ನು ತೆರವುಗೊಳಿಸಿದ ನಂತರ, ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸಿದ ರಾಜ್ಯದ ಸ್ಥಳೀಯ ಭಾಷೆಯನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಬಳಸಬಹುದೆಂದು ತೋರಿಸಬೇಕು.

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಕಿರು ಅಧಿಸೂಚನೆ ಬಿಡುಗಡೆ03 ಡಿಸೆಂಬರ್ 2024
    ಅಧಿಸೂಚನೆ16 ಡಿಸೆಂಬರ್ 2024
    ಆನ್ಲೈನ್ ಅಪ್ಲಿಕೇಶನ್ ಪ್ರಾರಂಭ ದಿನಾಂಕ17 ಡಿಸೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ01 ಜನವರಿ 2025

    ಈ ಮಾಹಿತಿಯನ್ನು ಓದಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 13,735 ಬೃಹತ್ ನೇಮಕಾತಿಯ ಹುದ್ದೆಯ ಮಾಹಿತಿಯನ್ನು ಈ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಪಡೆದುಕೊಳ್ಳಿ

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ಅಧಿಸೂಚನೆಯ ಲಿಂಕ್ಮೇಲೆ ಕ್ಲಿಕ್ ಮಾಡಿ
    ಅಧಿಕೃತ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ವಾಟ್ಸಾಪ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಲಿಂಕ್ಮೇಲೆ ಕ್ಲಿಕ್ ಮಾಡಿ
    ಫೇಸ್ಬುಕ್ ಪೇಜ್ ಲಿಂಕ್ಮೇಲೆ ಕ್ಲಿಕ್ ಮಾಡಿ

  • SBI- 13735 ಬೃಹತ್ ನೇಮಕಾತಿ ಅಧಿಸೂಚನೆ-2024/2025||SBI Recruitment junior Associates- Complete Details

    \SBI Recruitment 2024-25: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇದೀಗ ಹೊಸದಾಗಿ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿರುವ ಜೂನಿಯರ್ ಅಸೋಟಿಯಟ್ (customer support and sales) ಹುದ್ದೆಗಳಿಗೆ ಹೊಸದಾಗಿ ಅಧಿಸೂಚನೆ ಪ್ರಕಟಗೊಂಡಿದೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಉದ್ಯೋಗಂಷಿಗಳು ಅಗತ್ಯವಿರುವ ವಯೋಮಿತಿ ಅರ್ಹತೆಯ ಮಾನದಂಡಗಳು ಹಾಗೂ ವೇತನ ಶ್ರೇಣಿ ಹಾಗು ಇನ್ನಿತರ ಪ್ರಮುಖ ಸಂಪೂರ್ಣ ಮಾಹಿತಿಯನ್ನು ಅರಿತುಕೊಂಡು ತಮ್ಮ ತಮ್ಮ ಅರ್ಜಿಗಳನ್ನು ಆನ್ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಲು ಕಾಲಾವಕಾಶ ನೀಡಲಾಗಿದೆ ಈ ನೇಮಕಾತಿಯ ಸಂಪೂರ್ಣ ವಿವರವನ್ನು ನಾವು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದ್ದು ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಹಾಗೂ ಅಧಿಕೃತ ಅಧಿಸೂಚನೆ ಲಿಂಕ್ ಅನ್ನು ಸಹ ನೀಡಿದ್ದೇವೆ ಅದರಲ್ಲಿ ಇನ್ನು ಹೆಚ್ಚು ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಿ

    SBI-ನೇಮಕಾತಿ ಅಧಿಸೂಚನೆ 2024-25

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತೀಯ ಪ್ರಮುಖ ಬ್ಯಾಂಕ್ ಳಲ್ಲಿ ಒಂದಾದ ಇಲಾಖೆಯಾಗಿದ್ದು ಈ ಇಲಾಖೆಯಲ್ಲಿ ಖಾಲಿ ಇರುವ 13,735 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಉದ್ಯೋಗಂಷಿಗಳು ಅಗತ್ಯವಿರುವ ವಯೋಮಿತಿ ಅರ್ಹತೆಯ ಮಾನದಂಡಗಳು ಹಾಗೂ ಶುಲ್ಕ ಪಾವತಿ ವಿಧಾನ ಹಾಗೂ ವಯೋಮಿತಿ ಸಂಪೂರ್ಣ ವಿವರಗಳನು ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
    • ಹುದ್ದೆಯ ಹೆಸರು: ಜೂನಿಯರ್ ಅಸೋಸಿಯೇಟ್ಸ್
    • ಒಟ್ಟು ಹುದ್ದೆಗಳು: 13,735 (ಕರ್ನಾಟಕದಲ್ಲಿ 50 ಹುದ್ದೆಗಳು)
    • ಅರ್ಜಿ ಸ್ವರೂಪ: ಆನ್ಲೈನ್ (Online)
    • ಉದ್ಯೋಗ ಸ್ಥಳ: ಅಖಿಲ ಭಾರತ

    ಶೈಕ್ಷಣಿಕ ವಿದ್ಯಾರ್ಹತೆ:

    ಎಸ್ ಬಿ ಐ ಅಧಿಕೃತ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಉದ್ಯೋಗಂಷಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಹತೆ ಹೊಂದಿರಬೇಕು.

    ವಯೋಮಿತಿ:

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ ಉದ್ಯೋಗಾಕಾಂಕ್ಷಿಯು 01-ಏಪ್ರಿಲ್ 2024ರಂತೆ

    • ಕನಿಷ್ಠ : 20 ವರ್ಷಗಳು
    • ಗರಿಷ್ಟ: 28 ವರ್ಷಗಳು

    ವಯೋಮಿತಿ ಸಡಿಲಿಕೆ:

    • OBC ಉದ್ಯೋಗಾಕಾಂಕ್ಷಿಗಳಿಗೆ 03 ವರ್ಷಗಳು
    • SC/ST ಉದ್ಯೋಗಾಕಾಂಕ್ಷಿಗಳಿಗೆ 05 ವರ್ಷಗಳು
    • ವಿಕಲಚೇತನ (ಸಾಮಾನ್ಯ/EWS) ಉದ್ಯೋಗಾಕಾಂಕ್ಷಿಗಳಿಗೆ 10 ವಫರ್ಷಗಳ ಸಡಿಲಿಕೆ ನೀಡಲಾಗಿದೆ

    ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ ವಿವರ:

    • SC/ST/ಅಂಗವಿಕಲ/XS/DXS ಉದ್ಯೋಗಾಕಾಂಕ್ಷಿಗಳಿಗೆ: ಅರ್ಜಿಶುಲ್ಕ ಇರುವುದಿಲ್ಲ
    • ಸಾಮಾನ್ಯ /OBC/EWS ಉದ್ಯೋಗಾಕಾಂಕ್ಷಿಗಳಿಗೆ: ₹750/-
    • ಪಾವತಿ ವಿಧಾನ: ಆನ್ಲೈನ್

    ಆಯ್ಕೆ ಪ್ರಕ್ರಿಯೆ:

    • ಪೂರ್ವಭಾವಿ ಪರೀಕ್ಷೆ
    • ಮುಖ್ಯ ಪರೀಕ್ಷೆ
    • ಭಾಷಾ ಪ್ರಾವೀಣ್ಯತೆ ಪರೀಕ್ಷೆ

    ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ17 ಡಿಸೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ07 ಜನವರಿ 2025
    ಈ ಮಾಹಿತಿಯನ್ನು ಓದಿ

    ಪ್ರಮುಖ ಲಿಂಕ್ ಗಳು:

    ನೋಟಿಫಿಕೇಶನ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್/ವೆಬ್ಸೈಟ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ವಾಟ್ಸಾಪ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಲಿಂಕ್ಮೇಲೆ ಕ್ಲಿಕ್ ಮಾಡಿ
  • ಜಿಲ್ಲಾ ಪಂಚಾಯತ್ ಮೈಸೂರು ಗ್ರಂಥಾಲಯ ಮೇಲ್ವಿಚಾರಕರು ನೇಮಕಾತಿ 2024|| Zila Panchayat Mysore District Recruitment 2024 – More Details

    ಗ್ರಾಮ ಪಂಚಾಯಿತಿ ನೇಮಕಾತಿ ಅಧಿಸೂಚನೆ: 2024

    Mysore District Grama Panchayat Recruitment 2024 : ಮೈಸೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ 19 ಲೈಬ್ರರಿ ಮೇಲ್ವಿಚಾರಕರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳಿಂದ ಆನ್ಲೈನ್ ನಲ್ಲಿ ಅರ್ಜಿ ನೋಂದಣಿ ಮಾಡಿಕೊಳ್ಳಲು ಉದ್ಯೋಗಾಂಕ್ಷಿಗಳಿಂದ ಆದಿಸೂಚನೆ ಹೊರಡಿಸಲಾಗಿದೆ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಬಯಸುವ ಉದ್ಯೋಗಾಂಕ್ಷಿಗಳು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸಬಹುದು

    ನೇಮಕಾತಿಯ ಪ್ರಮುಖ ಹೈಲೈಟ್ಸ್:

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು : ಮೈಸೂರು ಗ್ರಾಮ ಪಂಚಾಯತ್
    • ಹುದ್ದೆಯ ಹೆಸರು : ಗ್ರಂಥಾಲಯ ಮೇಲ್ವಿಚಾರಕರು
    • ಒಟ್ಟು ಹುದ್ದೆಗಳು : 19
    • ಅರ್ಜಿಯ ಸ್ವರೂಪ : ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ : ಮೈಸೂರು (ಕರ್ನಾಟಕ)

    ವಿದ್ಯಾರ್ಹತೆ:

    ಮೈಸೂರ್ ಗ್ರಾಮ ಪಂಚಾಯಿತಿ ನೇಮಕಾತಿಯಲ್ಲಿ ಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಕ್ಷಿಗಳ ವಿದ್ಯಾರ್ಹತೆಯು ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು. ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪ್ರಮಾಣ ಪತ್ರವನ್ನು ಹೊಂದಿರಬೇಕು ಮತ್ತು ಕನಿಷ್ಠ ಮೂರು ತಿಂಗಳ ಕಂಪ್ಯೂಟರ್ ಪೋಸ್ಟ್ ಅನ್ನು ಪಡೆದು ಕಂಪ್ಯೂಟರ್ ಪ್ರಮಾಣ ಪತ್ರವನ್ನು ಹೊಂದಿರಬೇಕು

    ವಯೋಮಿತಿ:

    • ಕನಿಷ್ಠ 18 ವರ್ಷ ಪೂರೈಸಿರಬೇಕು (30-10-2024 ಈ ದಿನಾಂಕ ಕ್ಕೆ ಸಂಬಂಧಿಸಿದಂತೆ)
    • ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ಗರಿಷ್ಠ – 35 ವರ್ಷ.
    • ಪ್ರವರ್ಗ 2A, 2B, 3A, 3B ಗೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ – 38 ವರ್ಷ.
    • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ -40 ವರ್ಷ
    • .ಮೀಸಲಾತಿ ಕೋರುವವರು, ಅಗತ್ಯ ದಾಖಲೆ ಮಾಹಿತಿಗಳನ್ನು ಆನ್‌ಲೈನ್‌ ಅರ್ಜಿ ಸಲ್ಲಿಕೆ ವೇಳೆ ಕಡ್ಡಾಯವಾಗಿ ತಪ್ಪದೇ ಅಪ್ಲೋಡ್ ಮಾಡಬೇಕು.

    ಅರ್ಜಿ ಶುಲ್ಕ ಹಾಗೂ ಸಡಿಲಿಕೆ :

    ಅರ್ಜಿ ಶುಲ್ಕ ಹಾಗೂ ಸಡಿಲಿಕ್ಕೆ ಸಂಬಂಧ ಪಟ್ಟಂತೆ ಹೆಚ್ಚಿನ ಮಾಹಿತಿಯನ್ನು ಮೈಸೂರ್ ಗ್ರಾಮ ಪಂಚಾಯತ್ ವೆಬ್ ಸೈಟ್ ನಲ್ಲಿ ನೀವು ಮಾಹಿತಿ ಪಡೆಯಬಹುದು (ಆನ್ಲೈನ್ ಹೊರತುಪಡಿಸಿ ಇತರೆ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ)

    ವೇತನ ಶ್ರೇಣಿ:

    ಆಯ್ಕೆಯಾದ ಉದ್ಯೋಗಂಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ಅಧಿಸೂಚನೆ ಪ್ರಕಾರ ವೇತನ ಶ್ರೇಣಿಯನ್ನು ನಿಗದಿ ಮಾಡಲಾಗಿದೆ

    ಆಯ್ಕೆ ಪ್ರಕ್ರಿಯೆ :

    ದ್ವಿತೀಯ ಪಿಯುಸಿಯಲ್ಲಿ ಗಳಿಸಿದ ಗರಿಷ್ಠ ಅಂಕಗಳು ಹಾಗೂ ಮೆರಿಟ್ ಆಧಾರದಲ್ಲಿ ಶಾರ್ಟ್ ಲಿಸ್ಟ್ ರೆಡಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ03 ಅಕ್ಟೋಬರ್ 2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ30 ಅಕ್ಟೋಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ನೋಟಿಫಿಕೇಶನ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವೆಬ್ಸೈಟ್/ಅಪ್ಲಿಕೇಶನ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಗ್ರೂಪ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಗ್ರೂಪ್ಲಿಂಕ್ ಮೇಲೆ ಕ್ಲಿಕ್ ಮಾಡಿ
  • ISRO ನೇಮಕಾತಿ 2024 : 103 ವೈದ್ಯಕೀಯ ಅಧಿಕಾರಿ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ|| ISRO Recruitment 2024 – More Details

    Indian Space Research Organisation. Recruitment 2024 : (ISRO) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ISRO ನೇಮಕಾತಿ 2024: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹ್ಯೂಮನ್‌ ಸ್ಪೇಸ್‌ ಫ್ಲೈಟ್‌ ಸೆಂಟರ್‌ (Human Space Flight Centre-HSFC) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ . ಮೆಡಿಕಲ್ ಅಧಿಕಾರಿ – SD, ಸೈನ್ಸ್ ಇಂಜಿನಿಯರ್ – SC, ಟೆಕ್ನಿಕಲ್ ಅಸಿಸ್ಟೆಂಟ್. ಸೈಂಟಿಫಿಕ್ ಅಸಿಸ್ಟೆಂಟ್, ಟೆಚ್ನಿಷಿಯನ್ – ಬಿ, ಡ್ರಾಫ್ಟ್ಸ್ಮನ್ – ಬಿ ಮತ್ತು ಸಹಾಯಕ (ರಾಜಭಾಷಾ) ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳಿಂದ ಅದಿಸೂಚನೆ ಪ್ರಕಟಗೊಂಡಿದೆ ಈ ಇಲಾಖೆಗೆ ಅರ್ಜಿ ಸಲ್ಲಿಸುವ ಬಯಸುವ ಉದ್ಯೋಗಾಂಕ್ಷಿಗಳು ತಮ್ಮ ತಮ್ಮ ಅರ್ಜಿಗಳನ್ನು ಅಗತ್ಯವಿರುವ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

    ನೇಮಕಾತಿ ಮಾಹಿತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ:

    ಇಸ್ರೋ ನೇಮಕಾತಿ ಅಧಿಸೂಚನೆ:2024

    ನೇಮಕಾತಿಯ ಪ್ರಮುಖ ಹೈಲೈಟ್ಸ್

    ನೇಮಕಾತಿಯ ವಿವರಗಳು:

    • ಇಲಾಖೆ ಹೆಸರು: Indian Space Research Organisation (ISRO)
    • ಹುದ್ದೆಯ ಹೆಸರು: ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು: 103
    • ಅರ್ಜಿ ಸ್ವರೂಪ: ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ: ಭಾರತದಾದ್ಯಂತ

    ಹುದ್ದೆಗಳ ವಿವರ ಹಾಗೂ ವಿದ್ಯಾರ್ಹತೆ:

    ಹುದ್ದೆಗಳ ಹೆಸರುಒಟ್ಟು ಹುದ್ದೆಗಳುವಿದ್ಯಾರ್ಹತೆ
    ಮೆಡಿಕಲ್ ಆಫೀಸರ್3ಎಂ.ಬಿ.ಬಿಎಸ್, ಎಂ.ಡಿ
    ಸೈಂಟಿಸ್ಟ್ ಎಂಜಿನಿಯರ್10ಬಿ.ಇ & ಬಿ.ಟೆಕ್ & ಎಂ.ಟೆಕ್
    ಟೆಕ್ನಿಕಲ್ ಅಸಿಸ್ಟೆಂಟ್28ಡಿಪ್ಲೋಮಾ
    ಸೈಂಟಿಫಿಕ್ ಅಸಿಸ್ಟೆಂಟ್1ಬಿ.ಎಸ್.ಸಿ, ಪದವಿ
    (ಫಿಟ್ಟರ್) ಟಟೆಕ್ನೀಷಿಯನ್‌-ಬಿ 2210ನೇ, ಐಟಿಐ
    (ಎಲೆಕ್ಟ್ರಾನಿಕ್ ಮೆಕಾನಿಕ್) ಟೆಕ್ನೀಷಿಯನ್‌-ಬಿ 1210ನೇ, ಐಟಿಐ
    (ಎಸಿ ಮತ್ತು ರೆಫ್ರಿಜರೇಷನ್) ಟೆಕ್ನೀಷಿಯನ್‌-ಬಿ 110ನೇ, ಐಟಿಐ
    (ವೆಲ್ಡರ್) ಟೆಕ್ನೀಷಿಯನ್‌-ಬಿ 2ಹತ್ತನೇ ತರಗತಿ, ಐಟಿಐ
    (ಮೆಷಿನಿಸ್ಟ್) ಟೆಕ್ನೀಷಿಯನ್‌-ಬಿ 1ಹತ್ತನೇ ತರಗತಿ, ಐಟಿಐ
    (ಎಲೆಕ್ಟ್ರಿಕಲ್) ಟೆಕ್ನೀಷಿಯನ್‌-ಬಿ 3ಹತ್ತನೇ ತರಗತಿ, ಐಟಿಐ
    (ಟರ್ನರ್) ಟೆಕ್ನೀಷಿಯನ್‌-ಬಿ 1ಹತ್ತನೇ ತರಗತಿ, ಐಟಿಐ
    (ಗ್ರೈಂಡರ್) ಟೆಕ್ನೀಷಿಯನ್‌-ಬಿ 1ಹತ್ತನೇ ತರಗತಿ, ಐಟಿಐ
    (ನಕ್ಯಾನಿಕಲ್) ಡ್ರಾಫ್ಟ್‌ಮ್ಯಾನ್‌-ಬಿ9ಹತ್ತನೇ ತರಗತಿ, ಐಟಿಐ
    (ಸಿವಿಲ್) ಡ್ರಾಫ್ಟ್‌ಮ್ಯಾನ್‌-ಬಿ4ಹತ್ತನೇ ತರಗತಿ, ಐಟಿಐ
    (ಅಸಿಸ್ಟೆಂಟ್) ರಾಜಭಾಷಾ5ಪದವಿ

    ನೇಮಕಾತಿಯ ವಯೋಮಿತಿ:

    ಇಸ್ರೋ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಕ್ಷಿಗಳ

    • ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 35 ವರ್ಷ ಪೂರೈಸಿರಬೇಕು
    • ವಯೋಮಿತಿ ಸಡಿಲಿಕೆ: ಓಬಿಸಿ ಉದ್ಯೋಗಾಂಕ್ಷಿಗಳಿಗೆ 3 ವರ್ಷ ಹಾಗೂ ಎಸ್ಸಿ ಎಸ್ಟಿ ಉದ್ಯೋಗಾಂಕ್ಷಿಗಳಿಗೆ 5 ವರ್ಷ ಹಾಗೂ ಮೀಸಲಾತಿಗೆ ಒಳಪಡುವ ಉದ್ಯೋಗಾಂಕ್ಷಿಗಳಿಗೆ ಹುದ್ದೆಗಳ ಅನುಸಾರ ಸಡಿಲಿಕ್ಕೆ ನೀಡಲಾಗಿದೆ ಎಂದು ಪ್ರಾಧಿಕಾರ ತಿಳಿದಿದೆ

    ನೇಮಕಾತಿಯ ವೇತನ ಶ್ರೇಣಿ:

    ಇಸ್ರೋ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಾಕಾರ ಆಯ್ಕೆಯಾದ ಉದ್ಯೋಗಾಕ್ಷಿಗಳಿಗೆ ₹25,500/- ₹2,08,700/- (ಹುದ್ದೆಗಳ ಅನುಗುಣವಾಗಿ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ)

    ನೇಮಕಾತಿಯ ಅರ್ಜಿ ಶುಲ್ಕ:

    ಎಲ್ಲಾ ಉದ್ಯೋಗಾಂಕ್ಷಿಗಳಿಗೆ ₹750/-ಶುಲ್ಕ ಪಾವತಿ ನಿಗದಿಪಡಿಸಲಾಗಿದೆ ಈ ನೇಮಕಾತಿಯ ಶುಲ್ಕ ಪಾವತಿ ವಿಧಾನದ ಮತ್ತಷ್ಟು ಮಾಹಿತಿ ಪಡೆಯಲು ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕನ್ನು ತೆರೆದು ಮಾಹಿತಿ ಪಡೆಯಬಹುದು

    ಆಯ್ಕೆ ಪ್ರಕ್ರಿಯೆ:

    ಇಸ್ರೋ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ (ಎಚ್ಎಸ್‌ಎಫ್‌ಸಿ) ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಯ್ಕೆಯಾಗಲು ಬಯಸುವ ಉದ್ಯೋಗಾಂಕ್ಷಿಗಳಿಗೆ ಲಿಖಿತ ಪರೀಕ್ಷೆ ಸ್ಕಿಲ್ ಟೆಸ್ಟ್ ಹಾಗೂ ಸಂದರ್ಶನ ಮತ್ತು ಡಾಕ್ಯುಮೆಂಟ್ ಪರಿಶೀಲನೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ18 ಸೆಪ್ಟೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ9 ಅಕ್ಟೋಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ನೋಟಿಫಿಕೇಶನ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಾಪ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂಲಿಂಕ್ ಮೇಲೆ ಕ್ಲಿಕ್ ಮಾಡಿ
  • DHFWS ನೇಮಕಾತಿ: 2024 ಸ್ಟಾಫ್ ನರ್ಸ್ ಜೂನಿಯರ್ ಹೆಲ್ತ್ ಅಸಿಸ್ಟೆಂಟ್ ಹಾಗೂ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ಮೂಲಕ ಅರ್ಜಿ ಆಹ್ವಾನ:DHFWS Recruitment – More Details

    DHFWS Recruitment 2024 : ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (DGFWS) ಇಲಾಖೆಗಳಲ್ಲಿ ಖಾಲಿ ಇರುವ 62 ಸ್ಟಾಫ್ ನರ್ಸ್ ಜೂನಿಯರ್ ಹೆಲ್ತ್ ಅಸಿಸ್ಟೆಂಟ್ ಬ್ಲಾಕ್ ಎಪಿಡೆಮಿಯಾಲಜಿಸ್ಟ್ ಆಡಿಯೊಮೆಟ್ರಿಕ್ ಸಹಾಯಕ ಬೋಧಕ ಜಿಲ್ಲಾ ಸಂಯೋಜಕರು ಹಾಗೂ ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳಿಂದ ಅದಿಸೂಚನೆ ಬಿಡುಗಡೆಯಾಗಿದೆ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಬಯಸುವ ಉದ್ಯೋಗಾಂಕ್ಷಿಗಳು ಪ್ರಗತಿರುವ ದಾಖಲೆಗಳು (Process Document) ವಯೋಮಿತಿ (Age Limit) ವಿದ್ಯಾರ್ಹತೆ (Qualification) ಅರ್ಜಿ ಶುಲ್ಕ (Application fees) ಇಲ್ಲಿ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

    ಹೊಸ ನೇಮಕಾತಿ ಅಧಿಸೂಚನೆ : 202

    ನೇಮಕಾತಿಗಳ ವಿವರಗಳು:

    • ಇಲಾಖೆಯ ಹೆಸರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (DHFWS)
    • ಹುದ್ದೆಯ ಹೆಸರು : ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು : 62
    • ಅರ್ಜಿಯ ಸ್ವರೂಪ : ಆಫ್ಲೈನ್ (offline)
    • ಉದ್ಯೋಗ ಸ್ಥಳ : ಬಳ್ಳಾರಿ (ಕರ್ನಾಟಕ)

    ಹುದ್ದೆಗಳ ವಿವರಗಳು:

    ಹುದ್ದೆಗಳ ಹೆಸರುಒಟ್ಟು ಹುದ್ದೆಗಳು
    ಬ್ಲಾಕ್ ಎಪಿಡೆಮಿಯಾಲಜಿಸ್ಟ್1
    ಸ್ಟಾಫ್ ನರ್ಸ್46
    ಆಡಿಯೊಮೆಟ್ರಿಕ್ ಅಸಿಸ್ಟೆಂಟ್1
    ಇನ್ಸ್ಟ್ರಕ್ಟರ್1
    ಡಿಸ್ಟ್ರಿಕ್ಟ್ ಕೋರ್ದಿನಟೋರ್1
    ಜೂನಿಯರ್ ಹೆಲ್ತ್ ಅಸಿಸ್ಟೆಂಟ್12
    ಕ್ಲೋಸ್ ಅಡವಿಸೋರ್ಸ್1

    ನೇಮಕಾತಿ ಹುದ್ದೆಗಳ ಶೈಕ್ಷಣಿಕ ವಿದ್ಯಾರ್ಹತೆ:

    • ಬ್ಲಾಕ್ ಎಪಿಡೆಮಿಯಾಲಜಿಸ್ಟ್: ಪದವಿ ಸ್ನಾತಕೋತ್ತರ ಪದವಿ, M.Sc, MPH
    • ಸ್ಟಾಫ್ ನರ್ಸ್: GNM, B.Sc ನರ್ಸಿಂಗ್
    • ಆಡಿಯೊಮೆಟ್ರಿಕ್ ಸಹಾಯಕ, ಇನ್ಸ್ಟ್ರಕ್ಟರ್: ಡಿಪ್ಲೋಮಾ
    • ಡಿಸ್ಟ್ರಿಕ್ಟ್ ಕೋರ್ದಿನಟೋರ್ : B.Sc, BDS, BAMS, BHMS, BUMS, BYNS, M.Sc, MPH, MBA
    • ಜೂನಿಯರ್ ಹೆಲ್ತ್ ಅಸಿಸ್ಟೆಂಟ್: 10th PUC ಡಿಪ್ಲೋಮೋ
    • ಕ್ಲೋಸ್ ಅಡವಿಸೋರ್ಸ್: ಡಿಪ್ಲೋಮಾ ಪದವಿನ್ನ

    ನೇಮಕಾತಿಯ ವಯೋಮಿತಿ ವಿವರಗಳು:

    • ಬ್ಲಾಕ್ ಎಪಿಡೆಮಿಯಾಲಜಿಸ್ಟ್: 40 ವರ್ಷಗಳು
    • ಸ್ಟಾಫ್ ನರ್ಸ್/ಆಡಿಯೊಮೆಟ್ರಿಕ್ ಸಹಾಯಕ/ಇನ್ಸ್ಟ್ರಕ್ಟರ್: 45 ವರ್ಷಗಳು
    • ಡಿಸ್ಟ್ರಿಕ್ಟ್ ಕೋರ್ದಿನಟೋರ್ : DHFWS ನಿಯಮಗಳ ಪ್ರಕಾರ
    • ಜೂನಿಯರ್ ಹೆಲ್ತ್ ಅಸಿಸ್ಟೆಂಟ್ : 35 ವರ್ಷಗಳು
    • ಕ್ಲೋಸ್ ಅಡವಿಸೋರ್ಸ್ : DHFWS ನಿಯಮಗಳ ಪ್ರಕಾರ

    ವಯೋಮಿತಿ ಸಡಿಲಿಕೆ:

    ಜೂನಿಯರ್ ಹೆಲ್ತ್ ಅಸಿಸ್ಟೆಂಟ್ ಹುದ್ದೆಗಳಿಗೆ:

    • SC/ST/ಪ್ರವರ್ಗ-1 ಉದ್ಯೋಗಾಂಕ್ಷಿಗಳಿಗೆ: 05 ವರ್ಷಗಳು
    • ಪ್ರವರ್ಗ 2a/2b/3a/3b ಉದ್ಯೋಗಾಂಕ್ಷಿಗಳಿಗೆ: 3 ವರ್ಷಗಳು

    ನೇಮಕಾತಿಯ ವೇತನ ಶ್ರೇಣಿ:

    ಹುದ್ದೆಗಳ ಹೆಸರುವೇತನ ಶ್ರೇಣಿ(ಮಾಸಿಕ)
    ಬ್ಲಾಕ್ ಎಪಿಡೆಮಿಯಾಲಜಿಸ್ಟ್₹30,000/-
    ಸ್ಟಾಫ್ ನರ್ಸ್₹14,186 – 17,059/-
    ಆಡಿಯೊಮೆಟ್ರಿಕ್ ಅಸಿಸ್ಟೆಂಟ್₹15,000/-
    ಇನ್ಸ್ಟ್ರಕ್ಟರ್₹15,000/-
    ಡಿಸ್ಟ್ರಿಕ್ಟ್ ಕೋರ್ದಿನಟೋರ್₹30,000/-
    ಜೂನಿಯರ್ ಹೆಲ್ತ್ ಅಸಿಸ್ಟೆಂಟ್₹14,044-16,886/-
    ಕ್ಲೋಸ್ ಅಡವಿಸೋರ್ಸ್₹14,558-17,059/-

    ಅರ್ಜಿ ಸಲ್ಲಿಸುವ ವಿಧಾನ:

    ಕರ್ನಾಟಕದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ವಾಕ್-ಇನ್-ಇಂಟರ್ವ್ಯೂಗೆ(ನೇರ ಸಂದರ್ಶನ) ಹಾಜರಾಗಬಹುದು: ಸಂದರ್ಶನ ನಡೆಯುವ ಸ್ಥಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಸಭಾಂಗಣ, ಬಳ್ಳಾರಿ, ಕರ್ನಾಟಕ 04- ಅಕ್ಟೋಬರ್ – 2024 09:30 AM.

    ಆಯ್ಕೆ ಪ್ರಕ್ರಿಯೆ:

    ಈ ನೇಮಕಾತಿಗಳಿಗೆ ಮೆಡಿಟ್ ಲಿಸ್ಟ್ ಸಿದ್ಧಪಡಿಸಿ ಡಾಕುಮೆಂಟ್ ಪರಿಶೀಲನೆಗಳ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ

    ನೇಮಕಾತಿಗಳ ಪ್ರಮುಖ ದಿನಾಂಕಗಳು:

    • ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 23-09-2024
    • ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನದ ದಿನಾಂಕ: 04-Oct-2024 09:30 AM
    • ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳ ಕಛೇರಿ, ಜಿಲ್ಲಾ ಆಸ್ಪತ್ರೆ ಆವರಣ, ಅನಂತಪುರ ರಸ್ತೆ, ಬಳ್ಳಾರಿಯಲ್ಲಿ ಅರ್ಜಿ ನಮೂನೆಯನ್ನು ಪಡೆಯುವ ದಿನಾಂಕ: 03-ಅಕ್ಟೋ-2024
    • ಜಿಲ್ಲಾ RCH ಅಧಿಕಾರಿಗಳ ಕಛೇರಿಯ ನೋಟಿಸ್ ಬೋರ್ಡ್‌ನಲ್ಲಿ ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು ಪ್ರಕಟಿಸಿದ ದಿನಾಂಕ : 19-ಅಕ್ಟೋ-2024 11:00 AM
    • ತಾತ್ಕಾಲಿಕ ಮೆರಿಟ್ ಪಟ್ಟಿಯ ಪ್ರಕಟಣೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸುವ ಕೊನೆಯ ದಿನಾಂಕ: 23-ಅಕ್ಟೋಬರ್-2024 05:00 PM

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ನೋಟಿಫಿಕೇಶನ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಾಪ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂಲಿಂಕ್ ಮೇಲೆ ಕ್ಲಿಕ್ ಮಾಡಿ
  • ಕೆನರಾ ಬ್ಯಾಂಕ್ ನೇಮಕಾತಿ:ಗ್ರಾಜುಯೇಟ್ ಅಪ್ರೆಂಟಿಸ್‌ ಹುದ್ದೆಗಳು||Canara Bank Recruitment 2024 – More Details

    ಕೆನರಾ ಬ್ಯಾಂಕ್ ಹೊಸ ನೇಮಕಾತಿ ಅಧಿಸೂಚನೆ : 2024

    Canara Bank Graduate Apprentice Posts Recruitment 2024 – ಭಾರತ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ನಲ್ಲಿ ಖಾಲಿ ಇರುವ 3000 ಗ್ರಾಜುಯೇಟ್ ಅಪ್ರೆಂಟಿಸ್‌ ಹುದ್ದೆಗಳ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಉದ್ಯೋಗಾಂಕ್ಷಿಗಳಿಂದ ಅದಿಸೂಚನೆ ಪ್ರಕಟಗೊಂಡಿದೆ ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ ಅಗತ್ಯ ದಾಖಲೆಗಳೊಂದಿಗೆ ಸಡಿದೊಗಿಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ

    ನೇಮಕಾತಿಯ ಪ್ರಮುಖ ಹೈಲೈಟ್ಸ್

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ಕೆನರಾ ಬ್ಯಾಂಕ್
    • ಹುದ್ದೆಯ ಹೆಸರು: ಗ್ರಾಜುಯೇಟ್ ಅಪ್ರೆಂಟಿಸ್
    • ಒಟ್ಟು ಹುದ್ದೆಗಳು: 3000 (ಕರ್ನಾಟಕ 600)
    • ಅರ್ಜಿ ಸ್ವರೂಪ: ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ: ಭಾರತದಾದ್ಯಂತ

    ನೇಮಕಾತಿಯ ಶೇಕ್ಷಣಿಕ ವಿದ್ಯಾರ್ಹತೆ:

    ಕೆನರಾ ಬ್ಯಾಂಕ್ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಉದ್ಯೋಗಾಂಕ್ಷಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು

    ನೇಮಕಾತಿಯ ವಯೋಮಿತಿ:

    ಕೆನರಾ ಬ್ಯಾಂಕ್ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಉದ್ಯೋಗಾಂಕ್ಷಿಯ 01-Sep-2024 ರಂತೆ ಕನಿಷ್ಠ 20 ವರ್ಷಗಳು ಹಾಗೂ ಗರಿಷ್ಠ 28 ವರ್ಷ ಪೂರೈಸಿರಬೇಕು

    ವಯೋಮಿತಿ ಸಡಿಲಿಕೆ:

    • SC/ST ಉದ್ಯೋಗಾಂಕ್ಷಿಗಳಿಗೆ: 05 ವರ್ಷಗಳು
    • OBC (NCL) ಉದ್ಯೋಗಾಂಕ್ಷಿಗಳಿಗೆ: 03 ವರ್ಷಗಳು
    • PwBD ಉದ್ಯೋಗಾಂಕ್ಷಿಗಳಿಗೆ : 10 ವರ್ಷಗಳು ಸಡಿಲಿಕೆ ನೀಡಲಾಗಿದೆ

    ನೇಮಕಾತಿಯ ವೇತನ ಶ್ರೇಣಿ:

    ಕೆನರಾ ಬ್ಯಾಂಕ್ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನವನ್ನು ₹15000/- ನೀಡಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ

    ಅರ್ಜಿ ಶುಲ್ಕ ಪಾವತಿ ನಿಧಾನ ಹಾಗೂ ಸಡಿಲಿಕೆ:

    • ಪಾವತಿ ವಿಧಾನ: ಆನ್ಲೈನ್
    • SC/ST/PwBD ಉದ್ಯೋಗಾಂಕ್ಷಿಗಳಿಗೆ : ಯಾವುದೇ ಶುಲ್ಕ ಪಾವತಿ ಇರುವುದಿಲ್ಲ
    • ಎಲ್ಲಾ ಇತರ ಉದ್ಯೋಗಾಂಕ್ಷಿಗಳಿಗೆ : ₹500/-

    ಆಯ್ಕೆ ಪ್ರಕ್ರಿಯೆ:

    12ನೇ ತರಗತಿ ಅಥವಾ ಡಿಪ್ಲೋಮಾ ದಿಂದ ಶೇಕಡಾವಾರು ಅಥವಾ ಅಂಕಗಳನ್ನು ಬಳಸಿಕೊಂಡು ರಾಜ್ಯದಿಂದ ಆಯೋಜಿಸಲಾದ ಮೇರಿ ಪಟ್ಟಿಯನ್ನು ರಚಿಸಲಾಗುತ್ತದೆ ಹಾಗೂ ಡಾಕ್ಯುಮೆಂಟ್ ಪರಿಶೀಲನೆ ಮತ್ತು ಸ್ಥಳೀಯ ಭಾಷೆ ಪರೀಕ್ಷೆ ನಡೆಸಿ ಈ ನೇಮಕಾತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಾಧಿಕಾರವು ತಿಳಿದಿದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ21 ಸೆಪ್ಟೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ04 ಅಕ್ಟೋಬರ್ 2024

    ನೇಮಕಾತಿ ಪ್ರಮುಖ ಲಿಂಕ್ ಗಳು:

    ನೋಟಿಫಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
    ನೋಟಿಫಿಕೇಶನ್ 2 ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಾಪ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂಲಿಂಕ್ ಮೇಲೆ ಕ್ಲಿಕ್ ಮಾಡಿ