ಎಸ್ ಎಸ್ ಸಿ ಸಿಬ್ಬಂದಿ ಆಯ್ಕೆ ಆಯುಕ್ತ ನೇಮಕಾತಿ ಅಧಿಸೂಚನೆ 2024/SSC~ Staff Selection Commissioner:2024| apply now:@www.ssc.in

10 20240213 144901 0009

2024 ಹೊಸ ನೇಮಕಾತಿ ಅಧಿಸೂಚನೆ

ಕೇಂದ್ರ ಸರ್ಕಾರದಿಂದ ಹೊಸ ನೇಮಕಾತಿ ಅದಿಸೂಚನೆ ಬಿಡುಗಡೆ ಮಾಡಿದ್ದು SSC- staff selection commissioner ಖಾಲಿ ಇರುವ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದ್ದು ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯ ಪುರಾವೆಗಳು ವಯಸ್ಸಿನ ಮಿತಿ ಶೈಕ್ಷಣಿಕ ವಿದ್ಯಾರ್ಹತೆಯ ಮಾನದಂಡಗಳು ಹಾಗೂ ಶುಲ್ಕ ಪಾವತಿ ವಿಧಾನ ಇಲ್ಲಿ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ ಅಥವಾ ಈ ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಮತ್ತು ವೆಬ್ಸೈಟ್ ಲಿಂಕ್ ಮೂಲಕ ಹೆಚ್ಚು ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸುವುದು ಉತ್ತಮ 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೇಮಕಾತಿ ಅಧಿಸೂಚನೆ ಮಾಹಿತಿ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ತಪ್ಪದೆ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಿಕೊಳ್ಳಿ (LINK HERE) ಹಾಗೂ ಈ ನಮ್ಮ ಜಾಲತಾಣದ ಲಿಂಕ್ ಅನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮೂಲಕ ಸಹಕರಿಸಿ

ನೇಮಕಾತಿ ವಿವರಗಳಲ್ಲಿ ಈ ಕೆಳಗಿನ ಲೇಖನದಲ್ಲಿ ಸಂಕ್ಷಿಪ್ತ ವಿವರ ಮಾಹಿತಿಯನ್ನು ನೀಡಿದ್ದೇವೆ
ನೇಮಕಾತಿಯ ವಿವರಗಳು:-
  • ಇಲಾಖೆ ಹೆಸರು :- ಸ್ಟಾಪ್ ಸೆಲೆಕ್ಷನ್ ಕಮಿಷನರ್-SSC
  • ಹುದ್ದೆಯ ಹೆಸರು:- ವಿವಿಧ ಬಗೆಯ ಹುದ್ದೆಗಳು
  • ಅರ್ಜಿ ಸಲ್ಲಿಕೆ:- ಆನ್ಲೈನ್ ಮೂಲಕ
ನೇಮಕಾತಿ ಹುದ್ದೆಗಳ ವಿವರ:-
  • ಹಿರಿಯ ಸೆಕ್ರೆಟರಿಯೇಟ್ ಸಹಾಯಕ ಅಪ್ಪರ್ ಡಿವಿಜನ್ ಕ್ಲರ್ಕ್ (FDA)
  • ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್/ ಲೋವರ್ ಡಿವಿಜನ್ ಕ್ಲರ್ಕ್ (SDA)
ನೇಮಕಾತಿಯ ಶೈಕ್ಷಣಿಕ ಅರ್ಹತೆ:-

SSC-ಅಧಿಸೂಚನೆ ಪ್ರಕಾರ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯದಲ್ಲಿ ಪಿಯುಸಿ ಮುಗಿಸಿರಬೇಕು

ನೇಮಕಾತಿ ವಯೋಮಿತಿ:-

SSC ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 50 ವರ್ಷ ಮೀರಿರಬಾರದು

ವಯೋಮಿತಿ ಸಡಿಲಿಕೆ:-
  • PwBD ಅಭ್ಯರ್ಥಿಗಳಿಗೆ ಮೂರು ವರ್ಷ
  • PwD SC/ST ಅಭ್ಯರ್ಥಿಗಳಿಗೆ ಎಂಟು ವರ್ಷ
  • SC/ST ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕ್ಕೆ ನೀಡಲಾಗಿದೆ
ನೇಮಕಾತಿಯ ವೇತನ ಶ್ರೇಣಿ:-
  • ಈ ನೇಮಕಾತಿಯ ಅಧಿಸೂಚನೆ ಪ್ರಕಾರ ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್/ ಲೋವರ್ ಡಿವಿಜನ್ ಕ್ಲರ್ಕ್ (SDA) 19900 ರೂ ರಿಂದ 63200 ರೂ
  • ಹಿರಿಯ ಸೆಕ್ರೆಟರಿಯೇಟ್ ಸಹಾಯಕ ಅಪ್ಪರ್ ಡಿವಿಜನ್ ಕ್ಲರ್ಕ್ (FDA) 25,000 ರೂ ರಿಂದ 81,100 ರೂ ವರೆಗೆ ನಿಗದಿ ಮಾಡಲಾಗಿದೆ
ಈ ನೇಮಕಾತಿ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ವಿಧಾನ:-

ಈ ನೇಮಕಾತಿ ಆದಿ ಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಸಲ್ಲಿಸಬೇಕಾಗಿದೆ ಅರ್ಜಿ ಸಲ್ಲಿಸಿದ ಹಾರ್ಡ್ ಕಾಪಿಯನ್ನು ಸ್ವಯಂ ದೃಢೀಕರಣ ದಾಖಲೆಯೊಂದಿಗೆ “There Regional Director, Staff Selection Commission (Northern Region), Block No.12, C.G.O. Complex, Lodhi Road, New Delhi-110003” so as to reach by 07.03.2024 ಈ ದಿನಾಂಕದ ಮೊದಲು ಈ ವಿಳಾಸಕ್ಕೆ ಕಳುಹಿಸಬೇಕು ಅರ್ಜಿ ಶುಲ್ಕ ಪಾವತಿ ವಿಧಾನವನ್ನು ಈ ಕೆಳಗಿನವು ಅಧಿಸೂಚನೆಯ ಲಿಂಕನ್ನು ನೀಡಿದ್ದೇವೆ. ಅದರಲ್ಲಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ

ಪರೀಕ್ಷೆ ವಿಧಾನ:-

ಈ ನೇಮಕಾತಿಯ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಆನ್ಲೈನ್ ಮೂಲಕ CBT ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆ ಈ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆ

ಈ ನೇಮಕಾತಿಯ ಪ್ರಮುಖ ದಿನಾಂಕಗಳು:-
  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ 02-02-2024
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ 21-02-2024
ನೇಮಕಾತಿಯ ಪ್ರಮುಖ ಲಿಂಕ್ ಗಳು:-

Author: admin

Leave a Reply

Your email address will not be published. Required fields are marked *