2024 ಹೊಸ ನೇಮಕಾತಿ ಅಧಿಸೂಚನೆ
ಕರ್ನಾಟಕ ಸರ್ಕಾರ ಉಪನಿರ್ದೇಶಕ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಾದಗಿರಿ ಜಿಲ್ಲೆ “ಮಿಷನ್ ಶಕ್ತಿ” ಯೋಜನೆ ಅಡಿಯಲ್ಲಿ ಜಿಲ್ಲಾ ಮತ್ತು ಮಕ್ಕಳ ಸಬಲೀಕರಣ ಘಟಕಗಳಲ್ಲಿ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಂಷಿಗಳು ಪ್ರಗತಿರುವ ದಾಖಲೆಗಳು ವಯೋಮಿತಿ ವಿದ್ಯಾರ್ಹತೆ ಅರ್ಜಿ ಶುಲ್ಕ ಹಾಗೂ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ
ತಪ್ಪದೇ ನಮ್ಮ ಟೆಲಿಗ್ರಾಂ ಗ್ರೂಪ್ಗೆ ಸೇರುವ ಮೂಲಕ ಸರ್ಕಾರಿ ಉದ್ಯೋಗಗಳ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು) (LINK HERE) ಹಾಗೂ ಈ ಜಲತಾಣದ ಲಿಂಕ್ ಅನ್ನು ತಮ್ಮ ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮೂಲಕ ಸಹಕರಿಸಿ
ನೇಮಕಾತಿಯ ಮಾಹಿತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ನೇಮಕಾತಿಯ ವಿವರ:-
- ನೇಮಕಾತಿ ಇಲಾಖೆ:- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
- ಉದ್ಯೋಗ ಸ್ಥಳ:- ಯಾದಗಿರಿ ಜಿಲ್ಲೆ
- ಒಟ್ಟು ಹುದ್ದೆಗಳು:- 03
- ಅರ್ಜಿ ಸಲ್ಲಿಕೆ:- ಆಫ್ ಲೈನ್
ನೇಮಕಾತಿ ಹುದ್ದೆಗಳ ಹೆಸರು:-
- District Mission Coordinator(ಜಿಲ್ಲಾ ಮಿಷನ್ ಸಂಯೋಜಕರು)
- Specialist in financial Literacy &Accountant(ಹಣಕಾಸು ಸಾಕ್ಷರತೆ ಮತ್ತು ಲೆಕ್ಕಪರಿಶೋಧಕ)
- DEO & Programmer Assistant for PMMVY (PMMVY ಗಾಗಿ DEO ಮತ್ತು ಕಾರ್ಯಕ್ರಮ ಸಹಾಯಕ)
ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:-
District Mission Coordinator(ಜಿಲ್ಲಾ ಮಿಷನ್ ಸಂಯೋಜಕರು) ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೋಶಿಯಲ್ ಸೈನ್ಸ್ ಲೈಫ್ ಸೈನ್ಸ್ ನ್ಯೂಟ್ರಿಷನ್ ಮೆಡಿಸನ್ ಹೆಲ್ತ್ ಮ್ಯಾನೇಜ್ಮೆಂಟ್ ಸೋಶಿಯಲ್ ವರ್ಕ್ ರೂರಲ್ ಮ್ಯಾನೇಜ್ಮೆಂಟ್ ನಲ್ಲಿ ಪದವಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಇದರ ಜೊತೆಗೆ ಮೂರು ವರ್ಷ ಅನುಭವ ಹೊಂದಿರಬೇಕು
Specialist in financial Literacy & Accountant (ಹಣಕಾಸು ಸಾಕ್ಷರತೆ ಮತ್ತು ಲೆಕ್ಕಪರಿಶೋಧಕ) ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಕನಾಮಿಕ್ ಬ್ಯಾಂಕಿಂಗ್ ಇತರ ವಿಭಾಗಗಳಲ್ಲಿ ಪದವಿಯಲ್ಲಿ ಉತ್ತೀರ್ಣರಾಗಿರಬೇಕು ಹುದ್ದೆಗೆ ಮೂರು ವರ್ಷ ಅನುಭವ ಇರಬೇಕು
DEO & Programmer Assistant for PMMVY (PMMVY ಗಾಗಿ DEO ಮತ್ತು ಕಾರ್ಯಕ್ರಮ ಸಹಾಯಕ) ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು DIT- diploma information technology ಕನಿಷ್ಠ ಆರು ತಿಂಗಳ ಕೋರ್ಸ್ ನಲ್ಲಿ ಪ್ರವೀಣತೆ ಹೊಂದಿರಬೇಕು ಮತ್ತು ಇದರ ಜೊತೆಗೆ ಮೂರು ವರ್ಷ ಅನುಭವ ಇರಬೇಕು
ನೇಮಕಾತಿಯ ವಯೋಮಿತಿ:-
ನೇಮಕಾತಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಸೂಚನೆ ಪ್ರಕಾರ ವಯೋಮಿತಿಯನ್ನು ನಿಗದಿ ಮಾಡಲಾಗಿದೆ ಮತ್ತು ಈ ನೇಮಕಾತಿಯ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನ ಮಾಡಿರುವುದರಿಂದ ಯಾವುದೇ ರೀತಿಯಲ್ಲಿ ವಯೋಮಿತಿಯಲ್ಲಿ ಸಡಿಲಿಕೆ ಇರುವುದಿಲ್ಲ ಎಂದು ಪ್ರಾಧಿಕಾರವನ್ನು ತಿಳಿಸಿದೆ
ನೇಮಕಾತಿಯ ಆಯ್ಕೆ ಪ್ರಕ್ರಿಯೆ:-
ನೇಮಕಾತಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಸೂಚನೆ ಪ್ರಕಾರ ಕಂಪ್ಯೂಟರ್ ಜ್ಞಾನ ಖಾತರಿಪಡಿಸಿಕೊಂಡು ಮತ್ತು ಕೌಸಲ್ಯ ಪರೀಕ್ಷೆ ನಡೆಸಿ ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ ಅಭ್ಯರ್ಥಿ ಆಯ್ಕೆ ಬಗ್ಗೆ ಆಯ್ಕೆ ಸಮಿತಿ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಪ್ರಾಧಿಕಾರವು ತಿಳಿಸಿದೆ
ಅರ್ಜಿ ಸಲ್ಲಿಕೆ ವಿಧಾನ:-
ಈ ನೇಮಕಾತಿಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಉಪ ನಿರ್ದೇಶಕರ ಕಛೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಾದಗಿರಿ ರೂಮ್ ನಂಬರ್ ಸೀರೀಸ್ 17 ಫಸ್ಟ್ ಫ್ಲೋರ್ ಜಿಲ್ಲಾ ಆಡಳಿತ ಭವನ ಸಂಕೀರ್ಣ ಚಿತ್ತಾಪುರ ರಸ್ತೆ ಯಾದಗಿರಿ ಇವರಿಗೆ ಅದಿ ಸೂಚನೆ ದಿನಾಂಕದ ಮೊದಲೇ ಅರ್ಜಿಗಳನ್ನು ಸಲ್ಲಿಸಬೇಕೆಂದು ಪ್ರಾಧಿಕಾರವು ತಿಳಿಸಿದೆ
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:-
- ನಿಗದಿತ ನಮೂದನೆಯ ಅರ್ಜೆ
- ಹತ್ತನೇ ತರಗತಿ ಅಂಕಪಟ್ಟಿ
- ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಮತ್ತು ಅಂಕಪಟ್ಟಿಗಳು
- ಅನುಭವ ಪ್ರಮಾಣ ಪತ್ರಗಳು
- ಕಂಪ್ಯೂಟರ್ನಲ್ಲಿ ಆರು ತಿಂಗಳು ಕೋರ್ಸ್ ಪಡೆದಿರುವ ಪ್ರಮಾಣ ಪತ್ರ ಅಂದರೆ DIT diploma information technology ಈ ಕಂಪ್ಯೂಟರ್ ಪ್ರಮಾಣ ಪತ್ರವನ್ನು ಅರ್ಜಿ ನಮೋದನೆಯ ಜೊತೆಗೆ ಲಗದಿಸಬೇಕು
ನೇಮಕಾತಿಯ ಪ್ರಮುಖ ದಿನಾಂಕಗಳು:-
15.02.2024 ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ 29.02 2024 ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ
ನೇಮಕಾತಿಯ ಪ್ರಮುಖ ಲಿಂಕ್ ಗಳು:-
ಅಧಿಸೂಚನೆ ಲಿಂಕ್ :- ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಕೆ ಲಿಂಕ್ :- ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಟೆಲಿಗ್ರಾಂ ಲಿಂಕ್ :- ಲಿಂಕ್ ಮೇಲೆ ಕ್ಲಿಕ್ ಮಾಡಿ
ವಾಟ್ಸಪ್ ಲಿಂಕ್ :- ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
