ಎಸ್ ಎಸ್ ಸಿ ಸ್ಟೆನೋಗ್ರಾಫರ್ ನೇಮಕಾತಿ ಅಧಿಸೂಚನೆ 2024|12th Pass Stenographer SSC Recruitment notification 2024 apply for online | SSC

ಹೊಸ ನೇಮಕಾತಿ 20240821 172132 0000

ಸ್ಟೆನೋಗ್ರಾಫರ್ ಹೊಸ ನೇಮಕಾತಿ ಅಧಿಸೂಚನೆ 2024

ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ಬೃಹತ್ ನೇಮಕಾತಿ ಅಧಿಸೂಚನೆ ಬಿಡುಗಡೆಯಾಗಿದೆ SSC Stenographer Recruitment-2024 (Staff Selection Commissioner) ಸ್ಟಾಫ್ ಸೆಲೆಕ್ಷನ್ ಕಮಿಷನ್ ಇಲಾಖೆಗಳಲ್ಲಿ ಖಾಲಿ ಇರುವ ಸ್ಟೇನೊಗ್ರಾಫರ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಅಗತ್ಯ ಪ್ರೋಸೆಸ್ ಡಾಕ್ಯುಮೆಂಟ್ಸ್ ಗಳು ಹಾಗೂ ವಯಸ್ಸಿನ ಮಿತಿ ಹಾಗೂ ಶೈಕ್ಷಣಿಕ ವಿದ್ಯಾರ್ಹತೆ ಶುಲ್ಕ ಪಾವತಿ ವಿಧಾನ ಮತ್ತು ಇನ್ನಿತರ ಪ್ರಮುಖ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಿ

ನೇಮಕಾತಿಯ ವಿವರಗಳು:

  • ಇಲಾಖೆ ಹೆಸರು: staff selection commissioner-(SSC)
  • ಹುದ್ದೆಯ ಹೆಸರು: ಸ್ಟೆನೋಗ್ರಾಫರ್
  • ಒಟ್ಟು ಹುದ್ದೆಗಳು: 2006
  • ಅರ್ಜಿ ಸ್ವರೂಪ: ಆನ್ಲೈನ್ ಮೂಲಕ
  • ಉದ್ಯೋಗ ಸ್ಥಳ: ಭಾರತದಾದ್ಯಂತ

ನೇಮಕಾತಿಯ ವಿದ್ಯಾರ್ಹತೆ:

ಈ ನೇಮಕಾತಿಯ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯ ವಿದ್ಯಾರ್ಹತೆಯು ಮಾನ್ಯತೆ ಪಡೆದ ಮಂಡಳಿಯ ಅಥವಾ ವಿಶ್ವವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಟೈಪಿಂಗ್ ಜ್ಞಾನ ಹೊಂದಿರುವುದು ಕಡ್ಡಾಯ

ನೇಮಕಾತಿಯ ವಯೋಮಿತಿ:

  • ಈ ನೇಮಕಾತಿಯ ಆದಿ ಸೂಚನೆಯ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯ ವಯಸ್ಸು ಕನಿಷ್ಠ 18 ವರ್ಷ ಪೂರೈಸಿರಬೇಕು
  • ಸ್ಟೆನೋಗ್ರಾಫರ್ ಗ್ರೇಟ್- ಸಿ ಹುದ್ದೆಗೆ ಗರಿಷ್ಠ 30 ವರ್ಷ
  • ಸೆನಗ್ರಾಫರ್ ಗ್ರೇಡ್- ಡಿ ಹುದ್ದೆಗೆ ಗರಿಷ್ಠ 27 ವರ್ಷ ಮೀರಿರಬಾರದು

ವಯೋಮಿತಿಯಲ್ಲಿ ಸಡಿಲಿಕೆ:

  • ಒಬಿಸಿ ಉದ್ಯೋಗಾಂಷಿಗಳಿಗೆ 3 ವರ್ಷ
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉದ್ಯೋಗಂಷಿಗಳಿಗೆ 5 ವರ್ಷ
  • ಪಿಡಬ್ಲ್ಯೂ ಬಿಡಿ ಉದ್ಯೋಗಾಂಷಿಗಳಿಗೆ 10 ವರ್ಷ ಸಡಿಲಿಕೆ ನೀಡಲಾಗಿದೆ

ಅರ್ಜಿ ಶುಲ್ಕ ಮತ್ತು ಸಡಿಲಿಕ್ಕೆ:

  • OBC ಉದ್ಯೋಗಾಂಷಿಗಳಿಗೆ ₹ 100 ರೂ
  • SC/ST ಅಂಗವಿಕಲ ಮಾಜಿ ಸೈನಿಕ ಮಹಿಳಾ ಉದ್ಯೋಗಾಂಷಿಗಳಿಗೆ ಶುಲ್ಕ ಪಾವತಿ ವಿಧಾನದಲ್ಲಿ ಸಡಿಲಿಕೆ ನೀಡಲಾಗಿದೆ

ಆಯ್ಕೆ ಪ್ರಕ್ರಿಯೆ:

ಈ ನೇಮಕಾತಿ ಅಧಿಸೂಚನೆ ಪ್ರಕಾರ CBT ಪರೀಕ್ಷೆ ಮತ್ತು ಟೈಪಿಂಗ್ ಸ್ಕಿಲ್ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ

ನೇಮಕಾತಿಯ ಕರ್ನಾಟಕದಲ್ಲಿರುವ ಪರೀಕ್ಷೆ ಕೇಂದ್ರಗಳು:

ಮಂಗಳೂರು, ಮೈಸೂರು, ಶಿವಮೊಗ್ಗ, ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ,ಮಂಗಳೂರು

ನೇಮಕಾತಿಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲಿಸಲು ಪ್ರಾರಂಭ ದಿನಾಂಕ – 26 ಜುಲೈ 2024
  • ಅರ್ಜಿ ಸಲಿಸಲು ಕೊನೆಯ ದಿನಾಂಕ – 17 ಆಗಸ್ಟ್ 2024

ಪ್ರಮುಖ ಲಿಂಕ್

Author: admin

Leave a Reply

Your email address will not be published. Required fields are marked *