afp header code starts here --> afp header code starts here -->

 ಯೂನಿಯನ್ ಬ್ಯಾಂಕ್  ಇಂಡಿಯಾ  ನೇಮಕಾತಿ ಅಧಿಸೂಚನೆ-2024/Union Bank Recruitment 2024

20240206 162120 0000

ಭಾರತದಲ್ಲಿ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ  ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ನಿಂದ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಲು ಅಭ್ಯರ್ಥಿಗಳಿಂದ ನೇಮಕಾತಿಯ ಅಧಿಸೂಚನೆ ಹೊರಬಿದ್ದಿದ್ದು  ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರೋಸೆಸ್ ಡಾಕ್ಯುಮೆಂಟ್ ಅಗತ್ಯ ಇರುವ ವಯೋಮಿತಿ ವಿದ್ಯಾರ್ಹತೆ ಅರ್ಜಿ ಶುಲ್ಕ ಇಲ್ಲಿ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

 ನಾವು ನೀಡುವಂತಹ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾದಲ್ಲಿ ಟೆಲಿಗ್ರಾಂ ಗುಂಪಿಗೆ ಈ ಗ್ರೂಪಿಗೆ ಸೇರಿಕೊಳ್ಳಲು ಹೇಳಿ (LINK HERE) ಮತ್ತು ಈ ಲಿಂಕನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮೂಲಕ ಸಹಕರಿಸಿ ನಿಮ್ಮ ಈ ಒಂದು ಸಹಕಾರ ಅವರ ಜೀವನದಲ್ಲಿ ಬದಲಾವಣೆಯಾಗುತ್ತದೆ

ನೇಮಕಾತಿಯ ಮಾಹಿತಿ ತಿಳಿದುಕೊಳ್ಳೋಣ ಬನ್ನಿ

  2024 ಹೊಸ ನೇಮಕಾತಿಯ ಸೂಚನೆ

  ನೇಮಕಾತಿಯ ವಿವರ:-
  • ನೇಮಕಾತಿ ಇಲಾಖೆ :- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank)
  • ಹುದ್ದೆಯ ಹೆಸರು :- ವಿವಿಧ ಹುದ್ದೆಗಳು
  • ಉದ್ಯೋಗ ಸ್ಥಳ :- ಭಾರತದಾದ್ಯಂತ
  • ದಾಖಲಾತಿ ರೂಪ :- ಆನ್ಲೈನ್
 ಶೈಕ್ಷಣಿಕ ವಿದ್ಯಾರ್ಹತೆ:-

ನೇಮಕಾತಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಆದಿ ಸೂಚನೆಯ ಪ್ರಕಾರ ಹುದ್ದೆಗಳಿಗೆ ಸಂಬಂಧಿಸಿದಂತೆ ಉದ್ಯೋಗಂಷಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಮತ್ತು ಮಂಡಳಿಗಳಿಂದ ಡಿಗ್ರಿ BSc/ BE/B Tech in CS/CSE/IT Software/ Engineering/ Electronic and Communication Engineering/MCA/M.Sc/M.Tech in Computer Science/ Information Technology/ Electrical and Communication/ Engineering/CA/ CMA/ICWA/CS Graduation/MBA PGDM/Bachelor Degree/Law/LLB/ ವಿದ್ಯಾರ್ಹತೆ ಹೊಂದಿರಬೇಕು

  ನೇಮಕಾತಿ ಹುದ್ದೆಯ ವಿವರಗಳು:-

ನೇಮಕಾತಿಗೆ ಒಟ್ಟು 606 ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಿದ್ದು ಹುದ್ದೆಗಳ ಸಂಪೂರ್ಣ ವಿವರವನ್ನು ಈ ಸಾರಾಂಶದ ಕೆಳಗೆ ನೋಟಿಫಿಕೇಶನ್ ಲಿಂಕನ್ನು ನೀಡಿರುತ್ತೇವೆ ಸಂಪೂರ್ಣವಾಗಿ ಓದಿ ತಿಳಿದು ಅರ್ಥ ಮಾಡಿಕೊಂಡು ನಂತರ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾಗಿದೆ

ವೇತನ ಶ್ರೇಣಿ:-

ಭಾರತದಲ್ಲಿ ಪ್ರಮುಖ ಬ್ಯಾಂಕ್ ನಲ್ಲಿ ಒಂದಾದ ಯೂನಿಯನ್ ಬ್ಯಾಂಕ್ ಅಧಿಸೂಚನೆಯ ಪ್ರಕಾರ ಈ ನೇಮಕಾತಿ ಹುದ್ದೆಗಳ ಅನುಸಾರ ವೇತನ ಶ್ರೇಣಿ ನಿಗದಿ ಮಾಡಲಾಗಿದೆ ಯಾವ ಯಾವ ಹುದ್ದೆಗಳಿಗೆ ಎಷ್ಟೆಷ್ಟು ವೇತನ ಶ್ರೇಣಿ ಎಂದು ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ನೇಮಕಾತಿಯ ನೋಟಿಫಿಕೇಶನ್ ಲಿಂಕನ್ನು ನಾವು ಕೆಳಗೆ ನೀಡಿರುತ್ತೇವೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ

 ವಯೋಮಿತಿ:-   

ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಯೂನಿಯನ್ ಬ್ಯಾಂಕ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ವರ್ಷ ಹಾಗೂ ಗರಿಷ್ಟ 40 ವರ್ಷ ಮೀರಿರಬಾರದು

 ವಯೋಮಿತಿ ಸಡಿಲಿಕೆ:-
  • ಎಸ್ಸಿ /ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ
  • ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ
  • ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆಯನ್ನು ನೀಡಲಾಗಿದೆ
  ಅರ್ಜಿ ಸಲ್ಲಿಕೆ ಮತ್ತು ಪಾವತಿ ವಿಧಾನ:-

          ಈ ನೇಮಕಾತಿಯ ಅಧಿಸೂಚನೆ ಪ್ರಕಾರ ಪಾವತಿಯ ವಿಧಾನವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಶುಲ್ಕ ವಿಧಾನವು ಆನ್ಲೈನ್ ಮೂಲಕ ಡೆಬಿಟ್ ಕಾರ್ಡ್. ಕ್ರೆಡಿಟ್ ಕಾರ್ಡ್. ನೆಟ್ ಬ್ಯಾಂಕಿಂಗ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಪ್ರಾಧಿಕಾರವು ಅವಕಾಶ ಮಾಡಿಕೊಟ್ಟಿದೆ

  ಅರ್ಜಿ ಶುಲ್ಕದಲ್ಲಿ ಸಡಿಲಿಕೆ:-
  • ಎಸ್ಸಿ /ಎಸ್ಟಿ /ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 175 ರೂ
  • ಒಬಿಸಿ/ ಈಡಬ್ಲ್ಯೂಎಸ್/ ಅಭ್ಯರ್ಥಿಗಳಿಗೆ 850 ಶುಲ್ಕವನ್ನು ನಿಗದಿ ಮಾಡಿದೆ ಅಭ್ಯರ್ಥಿಯು ನಿಗದಿಪಡಿಸಿದ ದಿನಾಂಕದೊಳಗೆ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿದೆ
 ಪ್ರಮುಖ ಮುಖ್ಯ ದಿನಾಂಕಗಳು:-
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 03-02-2024
  • ಅರ್ಜಿ ಸಲ್ಲಿ ಕೊನೆ ದಿನಾಂಕ 23-02-2024
ಪ್ರಮುಖ ಲಿಂಕ್ ಗಳು:-
  • ನೋಟಿಫಿಕೇಶನ್ ಲಿಂಕ್ :-LINK HERE
  • ಅಪ್ಲಿಕೇಶನ್ ಲಿಂಕ್ :- LINK HERE

Comments

One response to “ ಯೂನಿಯನ್ ಬ್ಯಾಂಕ್  ಇಂಡಿಯಾ  ನೇಮಕಾತಿ ಅಧಿಸೂಚನೆ-2024/Union Bank Recruitment 2024”

  1. Sufiya Avatar

    I want to job union Bank of India job my qualification is BA completed

Leave a Reply

Your email address will not be published. Required fields are marked *