ಒಮ್ಮೆ ನೀವು CET ಪ್ರೋಗ್ರಾಂಗೆ ಅರ್ಜಿ ಸಲ್ಲಿಸಿದರೆ, ನೀವು CET ವಿದ್ಯಾರ್ಥಿವೇತನ ಅರ್ಜಿಗಳಿಗೆ ಪ್ರವೇಶವನ್ನು ಪಡೆಯುತ್ತೀರಿ. ನೀವು ಅರ್ಹತೆ ಹೊಂದಿದ್ದೀರಿ ಎಂದು ನೀವು ಭಾವಿಸುವಷ್ಟು CET ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಪ್ರತಿ ಅಪ್ಲಿಕೇಶನ್ ತ್ವರಿತ ಫಾರ್ಮ್ ಮತ್ತು ಒಂದು ಅಥವಾ ಎರಡು ಸಣ್ಣ ಉತ್ತರ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಹಣಕಾಸಿನ ಅಗತ್ಯವನ್ನು ಪರಿಗಣಿಸುವ ವಿದ್ಯಾರ್ಥಿವೇತನಗಳು ಪ್ರಸ್ತುತ ಹಣಕಾಸಿನ ನೆರವು ಮಾಹಿತಿಯನ್ನು ಕೇಳುತ್ತವೆ.
2023ನೇ ಸಾಲಿನ CETಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ 2023-24ನೇ ಸಾಲಿನಲ್ಲಿ ವೈದ್ಯಕೀಯ, ಇಂಜಿನಿಯರ್, ಕೃಷಿ ಹಾಗೂ ಪಶುವಿಜ್ಞಾನ ಕೋರ್ಸ್‌ಗಳಿಗೆ ಪ್ರಥಮ ವರ್ಷಕ್ಕೆ ದಾಖಲಾದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ.
ದಿನಾಂಕ: 14-02-2022ರಂದು ನಡೆದ ರಾಜ್ಯ ಸಮಿತಿ ಸಭೆಯಲ್ಲಿ 2023ನೇ CET ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ 2023-24ನೇ ಸಾಲಿನಲ್ಲಿ ವೈದ್ಯಕೀಯ, ಇಂಜಿನಿಯರ್, ಕೃಷಿ ಹಾಗೂ ಪಶುವಿಜ್ಞಾನ ಕೋರ್ಸ್‌ಗಳಿಗೆ ಪ್ರಥಮ ವರ್ಷಕ್ಕೆ ದಾಖಲಾದ ವಿದ್ಯಾರ್ಥಿಗಳಿಗೆ (CET Subsidy) ವಿಶೇಷ ಶಿಷ್ಯವೇತನವನ್ನು ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯ ವತಿಯಿಂದ 04 ವರ್ಷಕ್ಕೆ ಸಹಾಯಧನ ನೀಡಲಾಗುತ್ತಿದೆ. ಆಸಕ್ತ ಆಕಾಂಕ್ಷಿಗಳು ಅರ್ಜಿ ಸಲ್ಲಿಸುವ ಮೂಲಕ ಈ ಅವಕಾಶವನ್ನು ಪಡೆದುಕೊಳ್ಳಿ
CET ಸ್ಕಾಲರ್ಶಿಪ್ ಸುತ್ತೋಲೆಯ ವಿವರದಲ್ಲಿ ಏನಿದೆ.
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
- ವಿಷಯಕ್ಕೆ ಸಂಬಂಧಿಸಿದಂತೆ 2023ನೇ ಸಿಇಟಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ 2023- 24 ಸಾಲಿನಲ್ಲಿ ವೈದ್ಯಕೀಯ ಇಂಜಿನಿಯರ್ ಕೃಷಿ ಹಾಗೂ ಪಶು ವಿಜ್ಞಾನ ಕೋರ್ಸ್ ಗಳಿಗೆ ಪ್ರಥಮ ವರ್ಷಕ್ಕೆ ದಾಖಲಾದ ವಿದ್ಯಾರ್ಥಿಗಳಿಗೆ ವಿಶೇಷ ಶಿಷ್ಯ ವೇತನವನ್ನು ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷಮಾಭಿವೃದ್ಧಿ ನೀತಿಯ ವತಿಯಿಂದ ನಾಲ್ಕು ವರ್ಷಕ್ಕೆ ಶಿಷ್ಯವೇತನ ನೀಡಲಾಗುತ್ತಿದೆ ದಿನಾಂಕ 14/2/2022 ರಂದು ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಶಿಕ್ಷಕರ ಉಪನ್ಯಾಸಕರ ಮಕ್ಕಳಿಗೆ ಸದರಿ ದನ ಸಹಾಯವನ್ನು ನೀಡಲು ಅನುಮೋದನೆ ಆಗಿರುತ್ತದೆ ಅದರಂತೆ 2023ನೇ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ 2023ನೇ 24ನೇ ಸಾಲಿನಲ್ಲಿ ವೈದ್ಯಕೀಯ ಇಂಜಿನಿಯರ್ ಕೃಷಿ ಮತ್ತು ಪಶು ವಿಜ್ಞಾನ ಕೋರ್ಸ್ ಗಳಿಗೆ ಪ್ರಥಮ ವರ್ಷಕ್ಕೆ ದಾಖಲಾಗಿ 2024ನೇ ಸಾಲಿನಲ್ಲಿ ಪ್ರಥಮ ವರ್ಷ ಉತ್ತೀರ್ಣರಾದ ಶಿಕ್ಷಕರ ಮಕ್ಕಳಿಂದ ಸದರಿ ವಿಶೇಷ ಸತ್ಯವೇ ಶಿಷ್ಯವೇತನಕ್ಕೆ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷಮಾಭಿವೃದ್ಧಿ ನಿಧಿಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈ ಕೆಳಕಂಡ ಶರತ್ತುಗಳ ಒಳಪಟ್ಟಂತೆ ಶಿಕ್ಷಕರ ಮಕ್ಕಳಿಗೆ ನಾಲ್ಕು ವರ್ಷಕ್ಕೆ ಶಿಷ್ಯವೇತನ ನೀಡಲಾಗುತ್ತದೆ.
- ಸಿಇಟಿಯು ವಿದೇಶದಲ್ಲಿ ಶಿಕ್ಷಣದ ನಿಧಿಯೊಂದಿಗೆ (ಎಫ್‌ಇಎ) ಪ್ರವೇಶ ಪಾಲುದಾರರಾಗಿದೆ. CET ಅರ್ಜಿದಾರರು FEA ಮೂಲಕ CET ಪ್ರವೇಶ ಪಾಲುದಾರ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಪ್ರಶಸ್ತಿಗಳು ಬೇಸಿಗೆ ಕಾರ್ಯಕ್ರಮಗಳಿಗೆ $1,250 ವರೆಗೆ, ಸೆಮಿಸ್ಟರ್ ಕಾರ್ಯಕ್ರಮಗಳಿಗೆ $5,000 ವರೆಗೆ ಮತ್ತು ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳಿಗೆ $10,000 ವರೆಗೆ ಇರುತ್ತದೆ.
- ವಿದ್ಯಾರ್ಥಿ 2022ನೇ 23ನೇ ಸಾಲಿನಲ್ಲಿ ಸರ್ಕಾರಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಕರ್ನಾಟಕ ಪರೀಕ್ಷಾ ಪರಾಧಿಕಾರದ ರಹತಾ ಪರೀಕ್ಷೆಯು ಸೇರಿದಂತೆ ಒಟ್ಟಾರೆ ಗರಿಷ್ಟ ಅಂಕಗಳಿಸಿ ಪರೀಕ್ಷಾ ಪ್ರಾಧಿಕಾರದಿಂದ ಹಂಚಿಕೆಯಾದ ಕಾಲೇಜಿನಲ್ಲಿ 2023ನೇ 24ನೇ ಸಾಲಿನಲ್ಲಿ ದಾಖಲಾತಿ ಹೊಂದಿರಬೇಕು.
- ವಿದ್ಯಾರ್ಥಿ ಒಂದರಿಂದ ಹನ್ನೆರಡನೇ ತರಗತಿಯವರೆಗೆ ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಾಗೂ ಪಾದವಿ ಪೂರ್ವ ಶಿಕ್ಷಣವನ್ನು ಕರ್ನಾಟಕದಲ್ಲಿಯೇ ಪೂರೈಸ ಇರಬೇಕು ಒಂದರಿಂದ 12ನೇ ತರಗತಿವರೆಗೂ ಕರ್ನಾಟಕದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧಿತ ಸಾಲ ಮುಖ್ಯ ಶಿಕ್ಷಕರಿಂದ ಪ್ರಾಂಶುಪಾಲರಿಂದ ಪಡೆದ ವ್ಯಾಸಂಗ ಪ್ರಮಾಣ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ದೃಢೀಕರಿಸಿ ಆನ್ಲೈನ್ ಮುಖಾಂತರ ಅಪ್ಲೋಡ್ ಮಾಡಬೇಕು.
- ವಿದ್ಯಾರ್ಥಿ ವೃತ್ತಿ ಉಪರ ಶಿಕ್ಷಣವನ್ನು ಪೂರ್ಣಗೊಳಿಸಿರುವವರೆಗೂ ವರ್ಷಕ್ಕೊಮ್ಮೆ ಪ್ರತಿ ಸೆಮಿಸ್ಟರ್ ನಲ್ಲಿ ಕನಿಷ್ಠ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ ದೃಢೀಕೃತ ಅಂಕಪಟ್ಟಿಗಳ ಪ್ರತಿಯನ್ನು ವ್ಯಾಸಂಗ ಮಾಡಿರುವ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಿಸಿ ಅಪ್ಲೋಡ್ ಮಾಡಬೇಕು.
ಅರ್ಜಿ ಸಲ್ಲಿಸಲು ಇರುವ ಶರತ್ತುಗಳು:
- ವಿದ್ಯಾರ್ಥಿಯು 2022-23ನೇ ಸಾಲಿನಲ್ಲಿ ಸರ್ಕಾರಿ/ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅರ್ಹತಾ ಪರೀಕ್ಷೆಯೂ ಸೇರಿದಂತೆ ಒಟ್ಟಾರೆ (ಅಗ್ರಿಗೇಟ್) ಗರಿಷ್ಠ ಅಂಕಗಳಿಸಿ ಪರೀಕ್ಷಾ ಪ್ರಾಧಿಕಾರದಿಂದ ಹಂಚಿಕೆಯಾದ ಕಾಲೇಜಿನಲ್ಲಿ 2023-24ನೇ ಸಾಲಿನಲ್ಲಿ ದಾಖಲಾತಿ ಹೊಂದಿರಬೇಕು.
- ವಿದ್ಯಾರ್ಥಿಯು 1 ರಿಂದ 12ನೇ ತರಗತಿಯವರೆಗೆ ಸರ್ಕಾರಿ/ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಕರ್ನಾಟಕದಲ್ಲಿಯೇ ಪೂರೈಸಿರಬೇಕು. 1 ರಿಂದ 12ನೇ ತರಗತಿಯವರೆಗೆ ಕರ್ನಾಟಕದಲ್ಲಿಯೇ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷೆಕರಿಂದ/ಪ್ರಾಂಶುಪಾಲರಿಂದ ಪಡೆದ ವ್ಯಾಸಂಗ ಪ್ರಮಾಣ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ದೃಢೀಕರಿಸಿ Online ಮುಖಾಂತರ Upload ಮಾಡಬೇಕು.
- ವಿದ್ಯಾರ್ಥಿಯು ವೃತ್ತಿಪರ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೂ ವರ್ಷಕ್ಕೊಮ್ಮೆ/ಪ್ರತಿ ಸೆಮಿಸ್ಟರ್‌ನಲ್ಲಿ ಕನಿಷ್ಠ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ ದೃಢೀಕೃತ ಅಂಕಪಟ್ಟಿಗಳ ಪ್ರತಿಯನ್ನು ವ್ಯಾಸಂಗ ಮಾಡಿರುವ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಿಸಿ Upload ಮಾಡಬೇಕು.
- ವಿದ್ಯಾರ್ಥಿಯು ತನ್ನ ಕೋರ್ಸ್ ಅವಧಿಯಲ್ಲಿ ಪ್ರಥಮ ದರ್ಜೆಗಿಂತಲೂ ಕಡಿಮೆ ಅಂಕ ಗಳಿಸಿ ಉತ್ತೀರ್ಣರಾಗಿದ್ದಲ್ಲಿ ಆ ಅವಧಿಯಿಂದ ಶಿಷ್ಯವೇತನವನ್ನು ಮುಂದುವರಿಸಲಾಗುವುದಿಲ್ಲ.
- ವೃತ್ತಿಪರ ಶಿಕ್ಷಣ ಶಿಷ್ಯವೇತನ ಪಡೆಯಲು Online ಮುಖಾಂತರ ಕಾಲೇಜು ಮುಖ್ಯಸ್ಥರ ಸೂಕ್ತ ಶಿಫಾರಸ್ಸಿನೊಂದಿಗೆ (ಸಹಿ ಮತ್ತು ಮೊಹರಿನೊಂದಿಗೆ) ದೃಢೀಕರಿಸಿ ಪ್ರತಿಯನ್ನು Upload ಮಾಡಬೇಕು.
- ಆಯಾ ಸಾಲಿನಲ್ಲಿ ವ್ಯಾಸಂಗ ಪ್ರಮಾಣ ಪತ್ರವನ್ನು ಕಾಲೇಜು ಮುಖ್ಯಸ್ಥರ ಸೂಕ್ತ ಶಿಫಾರಸ್ಸಿನೊಂದಿಗೆ (ಸಹಿ ಮತ್ತು ಮೊಹರಿನೊಂದಿಗೆ) ದೃಢೀಕರಿಸಿ Upload ಮಾಡಬೇಕು. ಹಾಗೂ ಪ್ರತಿಗಳನ್ನು ನಿಧಿಗಳ ಕಛೇರಿಗೆ ಸಲ್ಲಿಸುವುದು.
- CBSE/ICSE ಪಠ್ಯಕ್ರಮ ಹೊರತುಪಡಿಸಿ ರಾಜ್ಯ ಪಠ್ಯಕ್ರಮ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದು.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು.
- ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 01-02-2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-02-2025.
- ಅರ್ಜಿ ಸಲ್ಲಿಸಿದ ದಾಖಲೆಗಳನ್ನು ಕಛೇರಿಗೆ ಸಲ್ಲಿಸಲು ಕೊನೆಯ ದಿನಾಂಕ: 20-02-2025.
ಈ ಮೇಲ್ಕಂಡ ಎಲ್ಲಾ ಷರತ್ತಿನಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು. ಅದರಂತೆ CET ರ‍್ಯಾಂಕಿಂಗ್ನಲ್ಲಿ ಅತಿ ಹೆಚ್ಚು ಅಂಕ ಪಡೆದ MBBS-25, BE-25, BSC-Agriculture-10 CET BVSC-10 ಒಟ್ಟು 70 ವಿದ್ಯಾರ್ಥಿಗಳಿಗೆ ಧನಸಹಾಯ(CET Subsidy) ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಪ್ರಮುಖ ಲಿಂಕ್ ಗಳು.
| ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| ಉದ್ಯೋಗವಾರ್ತೆ ವಾಟ್ಸಾಪ್ ಗ್ರೂಪ್ಗೆ ಸೇರಿಕೊಳ್ಳಲು | ಇಲ್ಲಿ ಕ್ಲಿಕ್ ಮಾಡಿ |
| ಉದ್ಯೋಗ ವಾರ್ತೆ ಟೆಲಿಗ್ರಾಂ ಗ್ರೂಪ್ಗೆ ಸೇರಿಕೊಳ್ಳಲು | ಇಲ್ಲಿ ಕ್ಲಿಕ್ ಮಾಡಿ |
