- ಜಿಲ್ಲಾ ಕಚೇರಿ ಜಿಲ್ಲಾ ಪಂಚಾಯತ್ ಉದ್ಯೋಗ ವಿನಿಮಯ ಕೇಂದ್ರ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉದ್ಯೋಗ ಮೇಳ 2025 ಪ್ರಾರಂಭವಾಗಿದೆ.
- ಈ ಉದ್ಯೋಗ ಮೇಳವು ಕಲಾಭವನ ಮ್ಯೂಸಿಯಂ (ನವನಗರ) ಬಾಗಲಕೋಟೆಯಲ್ಲಿ ನಡೆಯಲಿದ್ದು ಉದ್ಯೋಗ ಕಾಂಕ್ಷಿಗಳು ತಮ್ಮ ಕೌಶಲ್ಯಗಳು ಅಭಿವೃದ್ಧಿಗಾಗಿ ಮತ್ತು ಕೆರಿಯರ್ ಅಭಿವೃದ್ಧಿಗಾಗಿ ಹಾಗೂ ಹೊಸ ಉದ್ಯೋಗಗಳಿಗಾಗಿ ಇಂಟರ್ವ್ಯೂ ಚಾನ್ಸ್ ನೀಡಲು ಉದ್ದೇಶಿಸಲಾಗಿದೆ.
ಬೃಹತ್ ಉದ್ಯೋಗ ಮೇಳ 2025: ಕೆಳಗೆ ನೀಡಿರುವ ಈ ಪ್ರಮುಖ ಅಂಶಗಳನ್ನು ಒಳಗೊಂಡಿರುತ್ತದೆ.
- 40ಕ್ಕೂ ಹೆಚ್ಚು ಹೆಸರಾಂತ ಮಲ್ಟಿ ನ್ಯಾಷನಲ್ ಕಂಪನಿಗಳು (MNCs) ಮತ್ತು ಪ್ರಾದೇಶಿಕ ಸಂಸ್ಥೆಗಳು ಭಾಗವಹಿಸುತ್ತವೆ.
- IT ,ಮನುಫ್ಯಾಕ್ಚರಿಂಗ್, ಹೆಲ್ತ್ ಕೇರ್ ಎಜುಕೇಶನ್, ಸೇಲ್ಸ್ ಅಂಡ್ ಮಾರ್ಕೆಟಿಂಗ್. ಮುಂತಾದ ವೃತ್ತಿ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಲಭ್ಯವಿರುತ್ತದೆ.
- ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ
- ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ

ಬೃಹತ್ ಉದ್ಯೋಗ ಮೇಳ 2025ರ ವಯೋಮಿತಿಯು ಹೀಗಿರುತ್ತದೆ.
- ಆಕಾಂಕ್ಷಿಯ ಕನಿಷ್ಠ ವಯಸ್ಸು: 18 ವರ್ಷಗಳಾಗಿರಬೇಕು.
- ಆಕಾಂಕ್ಷಿಯ ಗರಿಷ್ಠ ವಯಸ್ಸು: 35 ವರ್ಷಕ್ಕಿಂತ ಮೇಲ್ಪಟ್ಟಿರಬಾರದು.
ಅರ್ಜಿ ಸಲ್ಲಿಕೆ ಮತ್ತೆ ಪ್ರಕ್ರಿಯೆಯು ಹೀಗಿರುತ್ತದೆ:
ಹೆಚ್ಚಿನ ಸರ್ಕಾರಿ ಉದ್ಯೋಗ ಮಾಹಿತಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಆಕಾಂಕ್ಷಿಗಳ ಆಧಾರ್ ಕಾರ್ಡ್, ಪ್ರಮಾಣ ಪತ್ರಗಳು ಮತ್ತು ನಿಮ್ಮ ಅಪ್ಡೇಟೆಡ್ ರೆಸುಮ್ ತರಲು ತಪ್ಪದೆ ಗಮನ ಕೊಡಿ.
- ವೃತ್ತಿ ತರಬೇತಿ( SKILL DEVELOPMENT ) ಮತ್ತು ಪ್ರಮುಖ ಉದ್ಯೋಗ ತಂತ್ರಗಳ ಬಗ್ಗೆ ಕುರಿತು ಮಾಹಿತಿ ಪಡೆಯಲು ಅವಕಾಶದ ಬಗ್ಗೆ ತಿಳಿದುಕೊಳ್ಳಿ.
ಬೃಹತ್ ಉದ್ಯೋಗ ಮೇಳ 2025ರ: ಉಪಯುಕ್ತ ಲಿಂಕುಗಳು.
| ಉದ್ಯೋಗ ವಾರ್ತೆ ವಾಟ್ಸಪ್ ಗ್ರೂಪ್ ಗೆ ಸೇರಿಕೊಳ್ಳಿ. | ಇಲ್ಲಿ ಕ್ಲಿಕ್ ಮಾಡಿ |
| ಉದ್ಯೋಗ ವಾರ್ತೆ ಟೆಲಿಗ್ರಾಂ ಗ್ರೂಪ್ ಗೆ ಸೇರಿಕೊಳ್ಳಿ. | ಇಲ್ಲಿ ಕ್ಲಿಕ್ ಮಾಡಿ |
ಹೆಚ್ಚಿನ ಮಾಹಿತಿಗೆ :
- ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ ಜಿಲ್ಲಾಡಳಿತ ಭವನ ಕೊಠಡಿ ಸಂಖ್ಯೆ 118 ನವನಗರ ಬಾಗಲಕೋಟೆ ವಿಳಾಸಕ್ಕೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಿರಿ
- ದೂರವಾಣಿ ಸಂಖ್ಯೆ : 08354-295210,
- ಮೊಬೈಲ್ ಸಂಖ್ಯೆ : 8147111236,6362700132
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೆಳಗೆ ನೀಡಲಾದ ಸ್ಕ್ಯಾನ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ದಿಂದ ಅವಕಾಶ ಕಲ್ಪಿಸಿಕೊಡಲಾಗಿದೆ
