ನಾವು ಪ್ರತಿನಿತ್ಯ ನೀಡುವಂತ ಮಾಹಿತಿ ನಿಮಗೆ ನೇರವಾಗಿ ಮಾಹಿತಿ ತಲುಪ ಬೇಕೆಂದರೆ ತಪ್ಪದೇ ವಾಟ್ಸಪ್ ಗ್ರೂಪಿಗೆ ಸೇರಿಕೊಳ್ಳಿ (LINK HERE) ಈ ನೇಮಕಾತಿಯ ಮಾಹಿತಿಯು ನಿಮಗೆ ಇಷ್ಟವಾದಲ್ಲಿ ತಪ್ಪದೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡುವುದನ್ನು ಮರ್ಯಾದಿರಿ
ಸುಪ್ರೀಂ ಕೋರ್ಟ್ ಹೂಸ ನೇಮಕಾತಿ ಅದಿಸೂಚನೆ 2024
Supreme Court Recruitment-2024 ಇಂಡಿಯನ್ ಸುಪ್ರೀಂ ಕೋರ್ಟ್ ನಲ್ಲಿ ಖಾಲಿ ಇರುವ 80 ಕಿರಿಯ ಕೋರ್ಟ್ ಅಟೆಂಡೆಂಟ್ ಹುದ್ದೆಗಳಿಗೆ ನೇಮಕಾತಿ ಭರ್ತಿ ಮಾಡಲು ಅರ್ಹ ಉದ್ಯೋಗಾಂಷಿಗಳಿಂದ ಅರ್ಜಿ ಆಹ್ವಾನ ಮಾಡಿದ್ದು ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಪ್ರಾಧಿಕಾರ ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ಪ್ರಗತಿ ದಾಖಲೆಗಳು ವಿದ್ಯಾರ್ಹತೆ. ವಯೋಮಿತಿ. ಶುಲ್ಕ ಪಾವತಿ ವಿಧಾನ. ವೇತನ ಶ್ರೇಣಿ ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ ಓದಿಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ
ನೇಮಕಾತಿಗಳ ವಿವರ:
- ಇಲಾಖೆಯ ಹೆಸರು: ಇಂಡಿಯನ್ ಸುಪ್ರೀಂ ಕೋರ್ಟ್
- ಹುದ್ದೆಯ ಹೆಸರು: ಕಿರಿಯ ಕೋರ್ಟ್ ಅಟೆಂಡೆಡ್
- ಒಟ್ಟು ಹುದ್ದೆಗಳು: 80
- ಅರ್ಜಿ ಸ್ವರೂಪ: ಆನ್ಲೈನ್ ಮೂಲಕ
- ಉದ್ಯೋಗ ಸ್ಥಳ: ಭಾರತದಾದ್ಯಂತ
ನೇಮಕಾತಿಯ ವಿದ್ಯಾರ್ಹತೆ:
ಇಂಡಿಯನ್ ಸುಪ್ರೀಂ ಕೋರ್ಟ್ ಅಧಿಸೂಚನೆ ಪ್ರಕಾರ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ SSLC diploma degree ವಿದ್ಯಾರ್ಹತೆಯನ್ನು ಪೂರೈಸಿರಬೇಕು ಸೂಚನೆ: ವೃತ್ತಿಯಲ್ಲಿ ಅನುಭವ ಉಳ್ಳುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಪ್ರಾಧಿಕಾರವು ತಿಳಿಸಿದೆ
ನೇಮಕಾತಿ ವೇತನ ಶ್ರೇಣಿ:
ಈ ನೇಮಕಾತಿಗೆ ಆಯ್ಕೆಯಾದ ಉದ್ಯೋಗಂಷಿಗಳಿಗೆ ಪೇ ಲೇವೆಲ್-3 (matrix) ಆರಂಭಿಕ ವೇತನ 21,700/- ರೂ ರಿಂದ ಎಲ್ಲಾ ಭತ್ಯೆ ಸೇರಿದಂತೆ ಒಟ್ಟು ವೇತನ 46,210/- ರೂ ನಿಗದಿಪಡಿಸಲಾಗಿದೆ
ನೇಮಕಾತಿ ವಯೋಮಿತಿ:
ಇಂಡಿಯನ್ ಸುಪ್ರೀಂ ಕೋರ್ಟ್ ಅಧಿಸೂಚನೆ ಪ್ರಕಾರ ಕನಿಷ್ಠ 18 ವರ್ಷ ಗರಿಷ್ಠ 27 ವರ್ಷ ಮೀರಿರಬಾರದು
ನೇಮಕಾತಿಯ ಅರ್ಜಿ ಶುಲ್ಕ ಮತ್ತು ಸಡಿಲಿಕೆ:
- ಇಂಡಿಯನ್ ಸುಪ್ರೀಂ ಕೋರ್ಟ್ ಅಧಿಸೂಚನೆ ಪ್ರಕಾರ ಇತರೆ ಉದ್ಯೋಗಂಷಿಗಳಿಗೆ 400/- ರೂ ನಿಗದಿ ಮಾಡಲಾಗಿದೆ
- SC/ST/PwBD/ಮಾಜಿ ಸೈನಿಕರು/ವಿಧವೆ/ವಿಚ್ಛೇದಿತ ಮಹಿಳೆಯರು/ ಕಾನೂನು ಸುವ್ಯವಸ್ಥೆಯಲ್ಲಿ ಬೇರ್ಪಟ್ಟ ಮಹಿಳೆಯರು ರೂ 200/- ನಿಗದಿಪಡಿಸಲಾಗಿದೆ
ನೇಮಕಾತಿಯ ಆಯ್ಕೆ ಪ್ರಕ್ರಿಯೆ:
ಇಂಡಿಯನ್ ಸುಪ್ರೀಂ ಕೋರ್ಟ್ ಅಧಿಸೂಚನೆ ಪ್ರಕಾರ ಲಿಖಿತ ಪರೀಕ್ಷೆ ಕೌಶಲ್ಯ ಪರೀಕ್ಷೆ ದಾಖಲೆ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ
ನೇಮಕಾತಿಯ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 23 ಆಗಸ್ಟ್ 2024
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12 ಸೆಪ್ಟೆಂಬರ್ 2024
ನೇಮಕಾತಿಯ ಪ್ರಮುಖ ಲಿಂಕ್ ಗಳು:
- ನೋಟಿಫಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ವಾಟ್ಸಪ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಟೆಲಿಗ್ರಾಂ ಲಿಂಕ್ ಮೇಲೆ ಕ್ಲಿಕ್ ಮಾಡಿ









