afp header code starts here --> afp header code starts here -->

Blog

  • 3306 ಜೂನಿಯರ್ ಅಸಿಸ್ಟೆಂಟ್, ಸ್ಟೆನೋಗ್ರಾಫರ್, ಹಾಗೂ ವಿವಿಧ ಹುದ್ದೆಗಳಿಗೆ ಹೈಕೋರ್ಟ್ ನಿಂದ ಬೃಹತ್ ನೇಮಕಾತಿ:2024 || High Court Recruitment:2024 – More Details

    ಹೈಕೋರ್ಟ್ ನೇಮಕಾತಿ ಅಧಿಸೂಚನೆ:2024 ಅಲಹಾಬಾದ್ ಹೈಕೋರ್ಟ್ ನಲ್ಲಿ ಕಾಲಿ ಇರುವ ಗ್ರೂಪ್ ಸಿ ಮತ್ತು ಡಿ ಹುದ್ದೆಗಳ ಪೈಕಿ ಜೂನಿಯರ್ ಅಸಿಸ್ಟೆಂಟ್, ಸ್ಟೆನಾಗ್ರಾಫರ್, ಪೈಡ್ ಅಪ್ರೆಂಟಿಸ್‌ , ಡ್ರೈವರ್. ಪ್ರೊಸೆಸ್ ಸರ್ವರ್, ಸ್ವೀಪರ್ ಕಮ್ ಫರ್ರಾಶ್, ಟ್ಯೂಬ್‌ವೆಲ್ ಆಪರೇಟರ್ ಕಮ್ ಎಲೆಕ್ಟ್ರಿಷಿಯನ್, ಪ್ಯೂನ್, ಚೌಕಿದಾರ್, ಮಾಲಿ ಸೇರಿ ಇತರೆ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ನೋಂದಣಿ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳಿಂದ ಅಧಿಸೂಚನೆ ಹೊರಡಿಸಲಾಗಿದೆ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಬಯಸುವ ಉದ್ಯೋಗಾಂಕ್ಷಿಗಳು ಪ್ರಗತಿರುವ ದಾಖಲೆಗಳು (Process Document) ವಯೋಮಿತಿ (Age Limit) ವಿದ್ಯಾರ್ಹತೆ (Qualification) ಅರ್ಜಿ ಶುಲ್ಕ (Application fees) ಇಲ್ಲಿ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡು ಅರ್ಜಿ ಸಲ್ಲಿಸಿ

    ನೇಮಕಾತಿಯ ಮಾಹಿತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ;

    ಹೈಕೋರ್ಟ್ ಬೃಹತ್ ನೇಮಕಾತಿ ಅಧಿಸಚನೆ: 2024

    ನೇಮಕಾತಿಯ ಹೈಲೈಟ್ಸ್

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು : ಅಲಹಾಬಾದ್ ಹೈಕೋರ್ಟ್
    • ಹುದ್ದೆಯ ಹೆಸರು : ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು : 3306
    • ಅರ್ಜಿ ಸ್ವರೂಪ : ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ : ಅಲಹಾಬಾದ್

    ಹುದ್ದೆಗಳ ವಿವರ:

    ಹುದ್ದೆಯ ಹೆಸರುಒಟ್ಟು ಹುದ್ದೆಗಳು
    ಸ್ಟೆನೋಗ್ರಾಫರ್ ಗ್ರೇಡ್-lll583
    ಜೂನಿಯರ್ ಅಸಿಸ್ಟೆಂಟ್932
    ಪೈಡ್ ಆಪ್ರೆಂಟಿಸ್122
    ಡ್ರೈವರ್30
    ಟ್ಯೂಬ್ ವೆಲ್ ಆಪರೇಟರ್ ಕಮ್ ಎಲೆಕ್ಟ್ರಿಷಿಯನ್1639 (ಪ್ಯೂನ್, ಚೌಕಿದಾರ್, ಮಾಲಿ ಇತರೆ)
    ಹುದ್ದೆಗಳ ಸಂಪೂರ್ಣ ವಿವರಗಳು: ಸ್ಟೆನೋಗ್ರಾಫರ್ ಗ್ರೇಡ್-III, ಜೂನಿಯರ್ ಅಸಿಸ್ಟೆಂಟ್, ಪೇಯ್ಡ್ ಅಪ್ರೆಂಟಿಸ್‌ಗಳು, ಡ್ರೈವರ್‌ಗಳು, ಟ್ಯೂಬ್‌ವೆಲ್ ಆಪರೇಟರ್ ಕಮ್ ಎಲೆಕ್ಟ್ರಿಷಿಯನ್, ಪ್ರೊಸೆಸ್ ಸರ್ವರ್, ಆರ್ಡರ್ಲಿ, ಪ್ಯೂನ್, ಆಫೀಸ್ ಸ್ಟಾಫ್, ಫರ್ರಾಶ್, ಚೌಕಿದಾರ್, ವಾಟರ್‌ಮ್ಯಾನ್, ಸ್ವೀಪರ್, ಮಾಲಿ, ಕೂಲಿ, ಭಿಸ್ಟ್, ಮುಂತಾದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಲಿಫ್ಟ್‌ಮ್ಯಾನ್, ಇತ್ಯಾದಿಗಳನ್ನು ಅಲಹಾಬಾದ್ ಹೈಕೋರ್ಟ್ (HC) ಹೊರಡಿಸಿದೆ.

    ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:

    ಅಲಹಾಬಾದ್ ಹೈಕೋರ್ಟ್ ಅಧಿಕೃತ ಅಧಿಸೂಚನೆ ಪ್ರಕಾರ ಆಯಾಯ ಹುದ್ದೆಗಳ ತಕ್ಕಂತೆ ವಿದ್ಯಾರ್ಥಿಯನ್ನು ನಿಗದಿಪಡಿಸಲಾಗಿದೆ ಆರನೇ ತರಗತಿ. 10ನೇ ತರಗತಿ. ದ್ವಿತೀಯ ಪಿಯುಸಿ. ಡಿಗ್ರಿ ಸ್ಟೆನೋಗ್ರಾಫರ್. ಕ್ಲರ್ಕ್ ಹುದ್ದೆಗೆ ಟೈಪಿಂಗ್ ಪ್ರಮಾಣ ಪತ್ರ ಹಾಗೂ ಕಂಪ್ಯೂಟರ್ ಪ್ರಮಾಣ ಪತ್ರ ಹೊಂದಿರಬೇಕು ಡ್ರೈವರ್ ಹುದ್ದೆಗಳಿಗೆ ಕಡ್ಡಾಯವಾಗಿ ಚಾಲನಾ ಪರವಾನಗಿ(ಡ್ರೈವಿಂಗ್ ಲೈಸೆನ್ಸ್) ಹೊಂದಿರಬೇಕು ಗ್ರೂಪ್ ಡಿ ಹುದ್ದೆಗೆ 6ನೇ ತರಗತಿ ಎಲ್ಲಿ ಉತ್ತೀರ್ಣರಾಗಿರಬೇಕು ಈ ಮೇಲಿನ ವಿದ್ಯಾರ್ಹತೆ ಹೊಂದಿರುವ ಉದ್ಯೋಗಾಂಕ್ಷಿಗಳು ತಮ್ಮ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.

    ನೇಮಕಾತಿ ವಯೋಮಿತಿ:

    • ಕನಿಷ್ಠ ವಯಸ್ಸು 18 ವರ್ಷ
    • ಗರಿಷ್ಠ ವಯಸ್ಸು 40 ವರ್ಷ ಒಳಗಿರಬೇಕು (ಮೀಸಲಾತಿಗೆ ಒಳಪಡುವ ಉದ್ಯೋಗಾಂಕ್ಷಿಗಳಿಗೆ ನೇಮಕಾತಿಯ ನಿಯಮಗಳನ್ನುಸರ ಸಡಿಲಿಕೆ ನೀಡಲಾಗಿದೆ)

    ನೇಮಕಾತಿಯ ವೇತನ ಶ್ರೇಣಿ:

    ಅಲಹಾಬಾದ್ ಹೈಕೋರ್ಟ್ ಅಧಿಕೃತ ಅಧಿಸೂಚನೆ ಪ್ರಕಾರ ಆಯ್ಕೆಯಾದ ಉದ್ಯೋಗಾಂಕ್ಷಿಗಳಿಗೆ ₹ 5,200/- ರಿಂದ ₹ 20,000/- ರವರೆಗೆ ನಿಗದಿಪಡಿಸಲಾಗಿದೆ

    ಅರ್ಜಿ ಶುಲ್ಕ ಹಾಗೂ ಸಡಿಲಿಕೆ:

    • ಸಾಮಾನ್ಯ/EWS/OBC – ಉದ್ಯೋಗಾಂಕ್ಷಿಗಳಿಗೆ: ₹800/- ₹950/-
    • SC/ST/PwD – ಉದ್ಯೋಗಾಂಕ್ಷಿಗಳಿಗೆ : ₹600/- ₹750/-
    • ಅರ್ಜಿ ಪಾವತಿ ವಿಧಾನ: ಆನ್ಲೈನ್ ಮೂಲಕ

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:

    ಲಿಖಿತ ಪರೀಕ್ಷೆ. ಸ್ಕಿನ್ ಟೆಸ್ಟ್ ವೈದ್ಯಕೀಯ ಪರೀಕ್ಷೆ ಡಾಕ್ಯುಮೆಂಟ್ ಪರಿಶೀಲನೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕ:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ4 ಅಕ್ಟೋಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ24 ಅಕ್ಟೋಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ನೋಟಿಫಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
    ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಾಪ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂಲಿಂಕ್ ಮೇಲೆ ಕ್ಲಿಕ್ ಮಾಡಿ
  • ISRO ನೇಮಕಾತಿ 2024 : 103 ವೈದ್ಯಕೀಯ ಅಧಿಕಾರಿ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ|| ISRO Recruitment 2024 – More Details

    Indian Space Research Organisation. Recruitment 2024 : (ISRO) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ISRO ನೇಮಕಾತಿ 2024: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹ್ಯೂಮನ್‌ ಸ್ಪೇಸ್‌ ಫ್ಲೈಟ್‌ ಸೆಂಟರ್‌ (Human Space Flight Centre-HSFC) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ . ಮೆಡಿಕಲ್ ಅಧಿಕಾರಿ – SD, ಸೈನ್ಸ್ ಇಂಜಿನಿಯರ್ – SC, ಟೆಕ್ನಿಕಲ್ ಅಸಿಸ್ಟೆಂಟ್. ಸೈಂಟಿಫಿಕ್ ಅಸಿಸ್ಟೆಂಟ್, ಟೆಚ್ನಿಷಿಯನ್ – ಬಿ, ಡ್ರಾಫ್ಟ್ಸ್ಮನ್ – ಬಿ ಮತ್ತು ಸಹಾಯಕ (ರಾಜಭಾಷಾ) ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳಿಂದ ಅದಿಸೂಚನೆ ಪ್ರಕಟಗೊಂಡಿದೆ ಈ ಇಲಾಖೆಗೆ ಅರ್ಜಿ ಸಲ್ಲಿಸುವ ಬಯಸುವ ಉದ್ಯೋಗಾಂಕ್ಷಿಗಳು ತಮ್ಮ ತಮ್ಮ ಅರ್ಜಿಗಳನ್ನು ಅಗತ್ಯವಿರುವ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

    ನೇಮಕಾತಿ ಮಾಹಿತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ:

    ಇಸ್ರೋ ನೇಮಕಾತಿ ಅಧಿಸೂಚನೆ:2024

    ನೇಮಕಾತಿಯ ಪ್ರಮುಖ ಹೈಲೈಟ್ಸ್

    ನೇಮಕಾತಿಯ ವಿವರಗಳು:

    • ಇಲಾಖೆ ಹೆಸರು: Indian Space Research Organisation (ISRO)
    • ಹುದ್ದೆಯ ಹೆಸರು: ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು: 103
    • ಅರ್ಜಿ ಸ್ವರೂಪ: ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ: ಭಾರತದಾದ್ಯಂತ

    ಹುದ್ದೆಗಳ ವಿವರ ಹಾಗೂ ವಿದ್ಯಾರ್ಹತೆ:

    ಹುದ್ದೆಗಳ ಹೆಸರುಒಟ್ಟು ಹುದ್ದೆಗಳುವಿದ್ಯಾರ್ಹತೆ
    ಮೆಡಿಕಲ್ ಆಫೀಸರ್3ಎಂ.ಬಿ.ಬಿಎಸ್, ಎಂ.ಡಿ
    ಸೈಂಟಿಸ್ಟ್ ಎಂಜಿನಿಯರ್10ಬಿ.ಇ & ಬಿ.ಟೆಕ್ & ಎಂ.ಟೆಕ್
    ಟೆಕ್ನಿಕಲ್ ಅಸಿಸ್ಟೆಂಟ್28ಡಿಪ್ಲೋಮಾ
    ಸೈಂಟಿಫಿಕ್ ಅಸಿಸ್ಟೆಂಟ್1ಬಿ.ಎಸ್.ಸಿ, ಪದವಿ
    (ಫಿಟ್ಟರ್) ಟಟೆಕ್ನೀಷಿಯನ್‌-ಬಿ 2210ನೇ, ಐಟಿಐ
    (ಎಲೆಕ್ಟ್ರಾನಿಕ್ ಮೆಕಾನಿಕ್) ಟೆಕ್ನೀಷಿಯನ್‌-ಬಿ 1210ನೇ, ಐಟಿಐ
    (ಎಸಿ ಮತ್ತು ರೆಫ್ರಿಜರೇಷನ್) ಟೆಕ್ನೀಷಿಯನ್‌-ಬಿ 110ನೇ, ಐಟಿಐ
    (ವೆಲ್ಡರ್) ಟೆಕ್ನೀಷಿಯನ್‌-ಬಿ 2ಹತ್ತನೇ ತರಗತಿ, ಐಟಿಐ
    (ಮೆಷಿನಿಸ್ಟ್) ಟೆಕ್ನೀಷಿಯನ್‌-ಬಿ 1ಹತ್ತನೇ ತರಗತಿ, ಐಟಿಐ
    (ಎಲೆಕ್ಟ್ರಿಕಲ್) ಟೆಕ್ನೀಷಿಯನ್‌-ಬಿ 3ಹತ್ತನೇ ತರಗತಿ, ಐಟಿಐ
    (ಟರ್ನರ್) ಟೆಕ್ನೀಷಿಯನ್‌-ಬಿ 1ಹತ್ತನೇ ತರಗತಿ, ಐಟಿಐ
    (ಗ್ರೈಂಡರ್) ಟೆಕ್ನೀಷಿಯನ್‌-ಬಿ 1ಹತ್ತನೇ ತರಗತಿ, ಐಟಿಐ
    (ನಕ್ಯಾನಿಕಲ್) ಡ್ರಾಫ್ಟ್‌ಮ್ಯಾನ್‌-ಬಿ9ಹತ್ತನೇ ತರಗತಿ, ಐಟಿಐ
    (ಸಿವಿಲ್) ಡ್ರಾಫ್ಟ್‌ಮ್ಯಾನ್‌-ಬಿ4ಹತ್ತನೇ ತರಗತಿ, ಐಟಿಐ
    (ಅಸಿಸ್ಟೆಂಟ್) ರಾಜಭಾಷಾ5ಪದವಿ

    ನೇಮಕಾತಿಯ ವಯೋಮಿತಿ:

    ಇಸ್ರೋ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಕ್ಷಿಗಳ

    • ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 35 ವರ್ಷ ಪೂರೈಸಿರಬೇಕು
    • ವಯೋಮಿತಿ ಸಡಿಲಿಕೆ: ಓಬಿಸಿ ಉದ್ಯೋಗಾಂಕ್ಷಿಗಳಿಗೆ 3 ವರ್ಷ ಹಾಗೂ ಎಸ್ಸಿ ಎಸ್ಟಿ ಉದ್ಯೋಗಾಂಕ್ಷಿಗಳಿಗೆ 5 ವರ್ಷ ಹಾಗೂ ಮೀಸಲಾತಿಗೆ ಒಳಪಡುವ ಉದ್ಯೋಗಾಂಕ್ಷಿಗಳಿಗೆ ಹುದ್ದೆಗಳ ಅನುಸಾರ ಸಡಿಲಿಕ್ಕೆ ನೀಡಲಾಗಿದೆ ಎಂದು ಪ್ರಾಧಿಕಾರ ತಿಳಿದಿದೆ

    ನೇಮಕಾತಿಯ ವೇತನ ಶ್ರೇಣಿ:

    ಇಸ್ರೋ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಾಕಾರ ಆಯ್ಕೆಯಾದ ಉದ್ಯೋಗಾಕ್ಷಿಗಳಿಗೆ ₹25,500/- ₹2,08,700/- (ಹುದ್ದೆಗಳ ಅನುಗುಣವಾಗಿ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ)

    ನೇಮಕಾತಿಯ ಅರ್ಜಿ ಶುಲ್ಕ:

    ಎಲ್ಲಾ ಉದ್ಯೋಗಾಂಕ್ಷಿಗಳಿಗೆ ₹750/-ಶುಲ್ಕ ಪಾವತಿ ನಿಗದಿಪಡಿಸಲಾಗಿದೆ ಈ ನೇಮಕಾತಿಯ ಶುಲ್ಕ ಪಾವತಿ ವಿಧಾನದ ಮತ್ತಷ್ಟು ಮಾಹಿತಿ ಪಡೆಯಲು ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕನ್ನು ತೆರೆದು ಮಾಹಿತಿ ಪಡೆಯಬಹುದು

    ಆಯ್ಕೆ ಪ್ರಕ್ರಿಯೆ:

    ಇಸ್ರೋ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ (ಎಚ್ಎಸ್‌ಎಫ್‌ಸಿ) ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಯ್ಕೆಯಾಗಲು ಬಯಸುವ ಉದ್ಯೋಗಾಂಕ್ಷಿಗಳಿಗೆ ಲಿಖಿತ ಪರೀಕ್ಷೆ ಸ್ಕಿಲ್ ಟೆಸ್ಟ್ ಹಾಗೂ ಸಂದರ್ಶನ ಮತ್ತು ಡಾಕ್ಯುಮೆಂಟ್ ಪರಿಶೀಲನೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ18 ಸೆಪ್ಟೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ9 ಅಕ್ಟೋಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ನೋಟಿಫಿಕೇಶನ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಾಪ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂಲಿಂಕ್ ಮೇಲೆ ಕ್ಲಿಕ್ ಮಾಡಿ
  • DHFWS ನೇಮಕಾತಿ: 2024 ಸ್ಟಾಫ್ ನರ್ಸ್ ಜೂನಿಯರ್ ಹೆಲ್ತ್ ಅಸಿಸ್ಟೆಂಟ್ ಹಾಗೂ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ಮೂಲಕ ಅರ್ಜಿ ಆಹ್ವಾನ:DHFWS Recruitment – More Details

    DHFWS Recruitment 2024 : ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (DGFWS) ಇಲಾಖೆಗಳಲ್ಲಿ ಖಾಲಿ ಇರುವ 62 ಸ್ಟಾಫ್ ನರ್ಸ್ ಜೂನಿಯರ್ ಹೆಲ್ತ್ ಅಸಿಸ್ಟೆಂಟ್ ಬ್ಲಾಕ್ ಎಪಿಡೆಮಿಯಾಲಜಿಸ್ಟ್ ಆಡಿಯೊಮೆಟ್ರಿಕ್ ಸಹಾಯಕ ಬೋಧಕ ಜಿಲ್ಲಾ ಸಂಯೋಜಕರು ಹಾಗೂ ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳಿಂದ ಅದಿಸೂಚನೆ ಬಿಡುಗಡೆಯಾಗಿದೆ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಬಯಸುವ ಉದ್ಯೋಗಾಂಕ್ಷಿಗಳು ಪ್ರಗತಿರುವ ದಾಖಲೆಗಳು (Process Document) ವಯೋಮಿತಿ (Age Limit) ವಿದ್ಯಾರ್ಹತೆ (Qualification) ಅರ್ಜಿ ಶುಲ್ಕ (Application fees) ಇಲ್ಲಿ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

    ಹೊಸ ನೇಮಕಾತಿ ಅಧಿಸೂಚನೆ : 202

    ನೇಮಕಾತಿಗಳ ವಿವರಗಳು:

    • ಇಲಾಖೆಯ ಹೆಸರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (DHFWS)
    • ಹುದ್ದೆಯ ಹೆಸರು : ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು : 62
    • ಅರ್ಜಿಯ ಸ್ವರೂಪ : ಆಫ್ಲೈನ್ (offline)
    • ಉದ್ಯೋಗ ಸ್ಥಳ : ಬಳ್ಳಾರಿ (ಕರ್ನಾಟಕ)

    ಹುದ್ದೆಗಳ ವಿವರಗಳು:

    ಹುದ್ದೆಗಳ ಹೆಸರುಒಟ್ಟು ಹುದ್ದೆಗಳು
    ಬ್ಲಾಕ್ ಎಪಿಡೆಮಿಯಾಲಜಿಸ್ಟ್1
    ಸ್ಟಾಫ್ ನರ್ಸ್46
    ಆಡಿಯೊಮೆಟ್ರಿಕ್ ಅಸಿಸ್ಟೆಂಟ್1
    ಇನ್ಸ್ಟ್ರಕ್ಟರ್1
    ಡಿಸ್ಟ್ರಿಕ್ಟ್ ಕೋರ್ದಿನಟೋರ್1
    ಜೂನಿಯರ್ ಹೆಲ್ತ್ ಅಸಿಸ್ಟೆಂಟ್12
    ಕ್ಲೋಸ್ ಅಡವಿಸೋರ್ಸ್1

    ನೇಮಕಾತಿ ಹುದ್ದೆಗಳ ಶೈಕ್ಷಣಿಕ ವಿದ್ಯಾರ್ಹತೆ:

    • ಬ್ಲಾಕ್ ಎಪಿಡೆಮಿಯಾಲಜಿಸ್ಟ್: ಪದವಿ ಸ್ನಾತಕೋತ್ತರ ಪದವಿ, M.Sc, MPH
    • ಸ್ಟಾಫ್ ನರ್ಸ್: GNM, B.Sc ನರ್ಸಿಂಗ್
    • ಆಡಿಯೊಮೆಟ್ರಿಕ್ ಸಹಾಯಕ, ಇನ್ಸ್ಟ್ರಕ್ಟರ್: ಡಿಪ್ಲೋಮಾ
    • ಡಿಸ್ಟ್ರಿಕ್ಟ್ ಕೋರ್ದಿನಟೋರ್ : B.Sc, BDS, BAMS, BHMS, BUMS, BYNS, M.Sc, MPH, MBA
    • ಜೂನಿಯರ್ ಹೆಲ್ತ್ ಅಸಿಸ್ಟೆಂಟ್: 10th PUC ಡಿಪ್ಲೋಮೋ
    • ಕ್ಲೋಸ್ ಅಡವಿಸೋರ್ಸ್: ಡಿಪ್ಲೋಮಾ ಪದವಿನ್ನ

    ನೇಮಕಾತಿಯ ವಯೋಮಿತಿ ವಿವರಗಳು:

    • ಬ್ಲಾಕ್ ಎಪಿಡೆಮಿಯಾಲಜಿಸ್ಟ್: 40 ವರ್ಷಗಳು
    • ಸ್ಟಾಫ್ ನರ್ಸ್/ಆಡಿಯೊಮೆಟ್ರಿಕ್ ಸಹಾಯಕ/ಇನ್ಸ್ಟ್ರಕ್ಟರ್: 45 ವರ್ಷಗಳು
    • ಡಿಸ್ಟ್ರಿಕ್ಟ್ ಕೋರ್ದಿನಟೋರ್ : DHFWS ನಿಯಮಗಳ ಪ್ರಕಾರ
    • ಜೂನಿಯರ್ ಹೆಲ್ತ್ ಅಸಿಸ್ಟೆಂಟ್ : 35 ವರ್ಷಗಳು
    • ಕ್ಲೋಸ್ ಅಡವಿಸೋರ್ಸ್ : DHFWS ನಿಯಮಗಳ ಪ್ರಕಾರ

    ವಯೋಮಿತಿ ಸಡಿಲಿಕೆ:

    ಜೂನಿಯರ್ ಹೆಲ್ತ್ ಅಸಿಸ್ಟೆಂಟ್ ಹುದ್ದೆಗಳಿಗೆ:

    • SC/ST/ಪ್ರವರ್ಗ-1 ಉದ್ಯೋಗಾಂಕ್ಷಿಗಳಿಗೆ: 05 ವರ್ಷಗಳು
    • ಪ್ರವರ್ಗ 2a/2b/3a/3b ಉದ್ಯೋಗಾಂಕ್ಷಿಗಳಿಗೆ: 3 ವರ್ಷಗಳು

    ನೇಮಕಾತಿಯ ವೇತನ ಶ್ರೇಣಿ:

    ಹುದ್ದೆಗಳ ಹೆಸರುವೇತನ ಶ್ರೇಣಿ(ಮಾಸಿಕ)
    ಬ್ಲಾಕ್ ಎಪಿಡೆಮಿಯಾಲಜಿಸ್ಟ್₹30,000/-
    ಸ್ಟಾಫ್ ನರ್ಸ್₹14,186 – 17,059/-
    ಆಡಿಯೊಮೆಟ್ರಿಕ್ ಅಸಿಸ್ಟೆಂಟ್₹15,000/-
    ಇನ್ಸ್ಟ್ರಕ್ಟರ್₹15,000/-
    ಡಿಸ್ಟ್ರಿಕ್ಟ್ ಕೋರ್ದಿನಟೋರ್₹30,000/-
    ಜೂನಿಯರ್ ಹೆಲ್ತ್ ಅಸಿಸ್ಟೆಂಟ್₹14,044-16,886/-
    ಕ್ಲೋಸ್ ಅಡವಿಸೋರ್ಸ್₹14,558-17,059/-

    ಅರ್ಜಿ ಸಲ್ಲಿಸುವ ವಿಧಾನ:

    ಕರ್ನಾಟಕದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ವಾಕ್-ಇನ್-ಇಂಟರ್ವ್ಯೂಗೆ(ನೇರ ಸಂದರ್ಶನ) ಹಾಜರಾಗಬಹುದು: ಸಂದರ್ಶನ ನಡೆಯುವ ಸ್ಥಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಸಭಾಂಗಣ, ಬಳ್ಳಾರಿ, ಕರ್ನಾಟಕ 04- ಅಕ್ಟೋಬರ್ – 2024 09:30 AM.

    ಆಯ್ಕೆ ಪ್ರಕ್ರಿಯೆ:

    ಈ ನೇಮಕಾತಿಗಳಿಗೆ ಮೆಡಿಟ್ ಲಿಸ್ಟ್ ಸಿದ್ಧಪಡಿಸಿ ಡಾಕುಮೆಂಟ್ ಪರಿಶೀಲನೆಗಳ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ

    ನೇಮಕಾತಿಗಳ ಪ್ರಮುಖ ದಿನಾಂಕಗಳು:

    • ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 23-09-2024
    • ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನದ ದಿನಾಂಕ: 04-Oct-2024 09:30 AM
    • ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳ ಕಛೇರಿ, ಜಿಲ್ಲಾ ಆಸ್ಪತ್ರೆ ಆವರಣ, ಅನಂತಪುರ ರಸ್ತೆ, ಬಳ್ಳಾರಿಯಲ್ಲಿ ಅರ್ಜಿ ನಮೂನೆಯನ್ನು ಪಡೆಯುವ ದಿನಾಂಕ: 03-ಅಕ್ಟೋ-2024
    • ಜಿಲ್ಲಾ RCH ಅಧಿಕಾರಿಗಳ ಕಛೇರಿಯ ನೋಟಿಸ್ ಬೋರ್ಡ್‌ನಲ್ಲಿ ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು ಪ್ರಕಟಿಸಿದ ದಿನಾಂಕ : 19-ಅಕ್ಟೋ-2024 11:00 AM
    • ತಾತ್ಕಾಲಿಕ ಮೆರಿಟ್ ಪಟ್ಟಿಯ ಪ್ರಕಟಣೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸುವ ಕೊನೆಯ ದಿನಾಂಕ: 23-ಅಕ್ಟೋಬರ್-2024 05:00 PM

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ನೋಟಿಫಿಕೇಶನ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಾಪ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂಲಿಂಕ್ ಮೇಲೆ ಕ್ಲಿಕ್ ಮಾಡಿ
  • ಕೆನರಾ ಬ್ಯಾಂಕ್ ನೇಮಕಾತಿ:ಗ್ರಾಜುಯೇಟ್ ಅಪ್ರೆಂಟಿಸ್‌ ಹುದ್ದೆಗಳು||Canara Bank Recruitment 2024 – More Details

    ಕೆನರಾ ಬ್ಯಾಂಕ್ ಹೊಸ ನೇಮಕಾತಿ ಅಧಿಸೂಚನೆ : 2024

    Canara Bank Graduate Apprentice Posts Recruitment 2024 – ಭಾರತ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ನಲ್ಲಿ ಖಾಲಿ ಇರುವ 3000 ಗ್ರಾಜುಯೇಟ್ ಅಪ್ರೆಂಟಿಸ್‌ ಹುದ್ದೆಗಳ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಉದ್ಯೋಗಾಂಕ್ಷಿಗಳಿಂದ ಅದಿಸೂಚನೆ ಪ್ರಕಟಗೊಂಡಿದೆ ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ ಅಗತ್ಯ ದಾಖಲೆಗಳೊಂದಿಗೆ ಸಡಿದೊಗಿಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ

    ನೇಮಕಾತಿಯ ಪ್ರಮುಖ ಹೈಲೈಟ್ಸ್

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ಕೆನರಾ ಬ್ಯಾಂಕ್
    • ಹುದ್ದೆಯ ಹೆಸರು: ಗ್ರಾಜುಯೇಟ್ ಅಪ್ರೆಂಟಿಸ್
    • ಒಟ್ಟು ಹುದ್ದೆಗಳು: 3000 (ಕರ್ನಾಟಕ 600)
    • ಅರ್ಜಿ ಸ್ವರೂಪ: ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ: ಭಾರತದಾದ್ಯಂತ

    ನೇಮಕಾತಿಯ ಶೇಕ್ಷಣಿಕ ವಿದ್ಯಾರ್ಹತೆ:

    ಕೆನರಾ ಬ್ಯಾಂಕ್ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಉದ್ಯೋಗಾಂಕ್ಷಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು

    ನೇಮಕಾತಿಯ ವಯೋಮಿತಿ:

    ಕೆನರಾ ಬ್ಯಾಂಕ್ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಉದ್ಯೋಗಾಂಕ್ಷಿಯ 01-Sep-2024 ರಂತೆ ಕನಿಷ್ಠ 20 ವರ್ಷಗಳು ಹಾಗೂ ಗರಿಷ್ಠ 28 ವರ್ಷ ಪೂರೈಸಿರಬೇಕು

    ವಯೋಮಿತಿ ಸಡಿಲಿಕೆ:

    • SC/ST ಉದ್ಯೋಗಾಂಕ್ಷಿಗಳಿಗೆ: 05 ವರ್ಷಗಳು
    • OBC (NCL) ಉದ್ಯೋಗಾಂಕ್ಷಿಗಳಿಗೆ: 03 ವರ್ಷಗಳು
    • PwBD ಉದ್ಯೋಗಾಂಕ್ಷಿಗಳಿಗೆ : 10 ವರ್ಷಗಳು ಸಡಿಲಿಕೆ ನೀಡಲಾಗಿದೆ

    ನೇಮಕಾತಿಯ ವೇತನ ಶ್ರೇಣಿ:

    ಕೆನರಾ ಬ್ಯಾಂಕ್ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನವನ್ನು ₹15000/- ನೀಡಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ

    ಅರ್ಜಿ ಶುಲ್ಕ ಪಾವತಿ ನಿಧಾನ ಹಾಗೂ ಸಡಿಲಿಕೆ:

    • ಪಾವತಿ ವಿಧಾನ: ಆನ್ಲೈನ್
    • SC/ST/PwBD ಉದ್ಯೋಗಾಂಕ್ಷಿಗಳಿಗೆ : ಯಾವುದೇ ಶುಲ್ಕ ಪಾವತಿ ಇರುವುದಿಲ್ಲ
    • ಎಲ್ಲಾ ಇತರ ಉದ್ಯೋಗಾಂಕ್ಷಿಗಳಿಗೆ : ₹500/-

    ಆಯ್ಕೆ ಪ್ರಕ್ರಿಯೆ:

    12ನೇ ತರಗತಿ ಅಥವಾ ಡಿಪ್ಲೋಮಾ ದಿಂದ ಶೇಕಡಾವಾರು ಅಥವಾ ಅಂಕಗಳನ್ನು ಬಳಸಿಕೊಂಡು ರಾಜ್ಯದಿಂದ ಆಯೋಜಿಸಲಾದ ಮೇರಿ ಪಟ್ಟಿಯನ್ನು ರಚಿಸಲಾಗುತ್ತದೆ ಹಾಗೂ ಡಾಕ್ಯುಮೆಂಟ್ ಪರಿಶೀಲನೆ ಮತ್ತು ಸ್ಥಳೀಯ ಭಾಷೆ ಪರೀಕ್ಷೆ ನಡೆಸಿ ಈ ನೇಮಕಾತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಾಧಿಕಾರವು ತಿಳಿದಿದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ21 ಸೆಪ್ಟೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ04 ಅಕ್ಟೋಬರ್ 2024

    ನೇಮಕಾತಿ ಪ್ರಮುಖ ಲಿಂಕ್ ಗಳು:

    ನೋಟಿಫಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
    ನೋಟಿಫಿಕೇಶನ್ 2 ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಾಪ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂಲಿಂಕ್ ಮೇಲೆ ಕ್ಲಿಕ್ ಮಾಡಿ
  • 945 KPSC ಸಹಾಯಕ ಕೃಷಿ ಅಧಿಕಾರಿ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ||KPSC Recruitment 2024-More Details

    KPSC Recruitment 2024: ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ಅಧಿಸೂಚನೆ (KPSC) 2024 945 ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ನೇಮಕಾತಿ ಭರ್ತಿ ಮಾಡಲು 2024ನೇ ವರ್ಷದ ಹೊಸ ನೇಮಕಾತಿಯ ಅಧಿಸೂಚನೆ ಹೊರಡಿಸಿದೆ ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ ಈ ಹುದ್ದೆಗೆ ಸಲ್ಲಿಸಿ ಬಯಸುವ ಉದ್ಯೋಗಾಂಕ್ಷಿಗಳು ಪ್ರಗತಿರುವ ದಾಖಲೆಗಳು (Process Document) ವಯೋಮಿತಿ (Age Limit) ವಿದ್ಯಾರ್ಹತೆ (Qualification) ಅರ್ಜಿ ಶುಲ್ಕ (Application fees) ಇಲ್ಲಿ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

    ನಾವು ಪ್ರತಿನಿತ್ಯ ನೀಡುವಂತ ಉದ್ಯೋಗ ಮಾಹಿತಿ ನಿಮಗೆ ನೇರವಾಗಿ ಮಾಹಿತಿ ತಲುಪ ಬೇಕೆಂದರೆ ತಪ್ಪದೇ ವಾಟ್ಸಪ್ ಗ್ರೂಪ್ ಗೆ ಸೇರಿಕೊಳ್ಳಿ (LINK HERE) ಮತ್ತು ನಮ್ಮ ಫೇಸ್ಬುಕ್ ಪೇಜ್ ಫಾಲೋ ಮಾಡಿ

    KPSC- AO/AAO ನೇಮಕಾತಿ ಅಧಿಸೂಚನೆ 2024

    ನೇಮಕಾತಿಯ ವಿವರಗಳು:

    • ಇಲಾಖೆ ಹೆಸರು : ಕರ್ನಾಟಕ ಲೋಕಸೇವಾ ಆಯೋಗ (KPSC)
    • ಉದ್ಯೋಗ ಹೆಸರು : ಸಹಾಯಕ ಕೃಷಿ ಅಧಿಕಾರಿ (AAO)
    • ಒಟ್ಟು ಹುದ್ದೆಗಳು : 945
    • ಅರ್ಜಿಯ ಸ್ವರೂಪ : ಆನ್ಲೈನ್ ಮೂಲಕ (online)
    • ಉದ್ಯೋಗ ಸ್ಥಳ : ಕರ್ನಾಟಕ

    ಹುದ್ದೆಗಳ ವಿವರಗಳು:

    • ಕೃಷಿ ಅಧಿಕಾರಿ ಹುದ್ದೆಗಳು 128
    • ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು 817

    ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:

    ಕರ್ನಾಟಕ ಲೋಕಸೇವಾ ಆಯೋಗ ಅಧಿಕೃತ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ/ಬಿ.ಟೆಕ್/ ಮತ್ತು ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ/ಬಯೋಟೆಕ್ನಾಲಜಿ/ಕೃಷಿ ಇಂಜಿನಿಯರಿಂಗ್/ಹಾಗೂ ಇನ್ನು ಇತರೆ ಸಂಬಂಧಪಟ್ಟ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.

    ನೇಮಕಾತಿ ವಯೋಮಿತಿ:

    • ಕನಿಷ್ಠ ವಯಸ್ಸು 18 ವರ್ಷ
    • ಗರಿಷ್ಠ ವಯಸ್ಸು 38 ವರ್ಷ ಮೀರಿರಬಾರದು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಆಧಾರದ ಮೇರೆಗೆ ಮೇಲೆ ನೀಡಿರುವ ವಯೋಮಿತಿ ಪೂರ್ಣಗೊಂಡಿರಬೇಕು

    ವಯೋಮಿತಿ ಸಡಿಲಿಕೆ:

    • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ -1 ಉದ್ಯೋಗಾಂಕ್ಷಿಗಳಿಗೆ: 5 ವರ್ಷ
    • ಪ್ರವರ್ಗ 2A 2B 3A 3B ಉದ್ಯೋಗಾಂಕ್ಷಿಗಳಿಗೆ: 03 ವರ್ಷ
    • ವಿಕಲಚೇತನ ವಿಧವೆ ಉದ್ಯೋಗಾಂಕ್ಷಿಗಳಿಗೆ : 10 ವರ್ಷ ಸಡಿಲಿಕ್ಕೆ ನೀಡಲಾಗಿದೆ.

    ನೇಮಕಾತಿಯ ವೇತನ ಶ್ರೇಣಿ:

    • ಕೃಷಿ ಅಧಿಕಾರಿಗಳು(AO) ₹43,100/- ರಿಂದ ₹83,900/-
    • ಸಹಾಯಕ ಕೃಷಿ ಅಧಿಕಾರಿಗಳು (AAO) ₹40,900/- ರಿಂದ ₹78,200/-

    ನೇಮಕಾತಿಯ ಶುಲ್ಕ ಪಾವತಿ ವಿಧಾನ ಹಾಗೂ ಸಡಿಲಿಕ್ಕೆ:

    • ಶುಲ್ಕ ಪಾವತಿ ವಿಧಾನ ಆನ್ಲೈನ್ ಮೂಲಕ
    • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ -1/ವಿಕಲಚೇತನ ಉದ್ಯೋಗಾಂಕ್ಷಿಗಳಿಗೆ: ಶುಲ್ಕ ಪಾವತಿಯಲ್ಲಿ ಸಂಪೂರ್ಣ ಸಿಡಿಲಿಕ್ಕೆ ನೀಡಲಾಗಿದೆ
    • ಮಾಜಿ ಸೈನಿಕ ಉದ್ಯೋಗಾಂಕ್ಷಿಗಳಿಗೆ: ₹50/-
    • ಪ್ರವರ್ಗ 2A/2B/3A/3B ಉದ್ಯೋಗಾಂಕ್ಷಿಗಳಿಗೆ: ₹300/-
    • ಜನರಲ್ ಉದ್ಯೋಗಾಂಕ್ಷಿಗಳಿಗೆ : ₹600/-

    ಆಯ್ಕೆ ಪ್ರಕ್ರಿಯೆ:

    ಕರ್ನಾಟಕ ಲೋಕಸೇವಾ ಆಯೋಗ ಅಧಿಕೃತ ಅಧಿಸೂಚನೆ ಪ್ರಕಾರ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಕನ್ನಡ ಭಾಷಾ ಪರೀಕ್ಷೆ ಮತ್ತು ಡಾಕ್ಯುಮೆಂಟ್ ಪರಿಶೀಲನೆ ಮೂಲಕ ಈ ನೇಮಕಾತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ07 ಅಕ್ಟೋಬರ್ 2024
    ಅರ್ಜಿ ಸಲ್ಲಿಕೆ ಕೊನೆ ದಿನಾಂಕ07 ನವಂಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ನೋಟಿಫಿಕೇಶನ್ RPCಲಿಂಕ್ ಮೇಲೆ ಕ್ಲಿಕ್ ಮಾಡಿ
    ನೋಟಿಫಿಕೇಶನ್ HKಲಿಂಕ್ ಮೇಲೆ ಕ್ಲಿಕ್ ಮಾಡಿ
    ವೆಬ್ಸೈಟ್ ಅಂಡ್ ಅಪ್ಲಿಕೇಶನ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ಬೃಹತ್ ನೇಮಕಾತಿ-2024||Karnataka Revenue Department Recruitment 2024-More Details

    ಕಂದಾಯ ಇಲಾಖೆ ಬೃಹತ್ ನೇಮಕಾತಿ ಅಧಿಸೂಚನೆ 2024

    ಕಂದಾಯ ಇಲಾಖೆ ಬೃಹತ್ ನೇಮಕಾತಿ 2024: ಕರ್ನಾಟಕ ಜಿಲ್ಲೆ ಕಂದಾಯ ಇಲಾಖೆಗಳಲ್ಲಿ ಖಾಲಿ ಇರುವ 1000 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಹೊರಬಿದ್ದಿದೆ ಈ ಇಲಾಖೆಗೆ ಅರ್ಜಿ ಸಲ್ಲಿಸುವ ಬಯಸುವ ಉದ್ಯೋಗಂಷಿಗಳು ತಮ್ಮ ತಮ್ಮ ಅರ್ಜಿಗಳನ್ನು ಅಗತ್ಯವಿರುವ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ ಹಾಗೂ ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ

    ಸರ್ಕಾರಿ ಉದ್ಯೋಗಗಳ ಮಾಹಿತಿಯನ್ನು ಹುಡುಕುತ್ತಿದ್ದೀರಾ ಹಾಗಾದರೆ ನಿಮಗೆ ಮಾಹಿತಿ ಸಂಪೂರ್ಣವಾಗಿ ಸಿಗುತ್ತಿಲ್ಲವೇ ಹಾಗಾದರೆ ಚಿಂತೆ ಬಿಡಿ ತಪ್ಪದೇ ನಮ್ಮ ವಾಟ್ಸಪ್ ಗ್ರೂಪ್ ಗೆ ಸೇರುವ ಮೂಲಕ ನಾವು ನೀಡುವಂತಹ ಉದ್ಯೋಗ ಮಾಹಿತಿ ನಿಮಗೆ ನೇರವಾಗಿ ಬಂದು ತಲುಪುತ್ತದೆ (LINK HERE) ಮತ್ತು ನಮ್ಮ ಫೇಸ್ಬುಕ್ ಪೇಜ್ ಫಾಲೋ ಮಾಡಿ ಮತ್ತು ನಿಮ್ಮ ಸಹೋದ್ಯೋಗಿಗಳೊಂದಿಗೆ ಈ ಲಿಂಕ್ ಅನ್ನು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ

    ನೇಮಕಾತಿಗಳ ವಿವರಗಳು:

    • ಇಲಾಖೆಯ ಹೆಸರು: ಕಂದಾಯ ಇಲಾಖೆ
    • ಹುದ್ದೆಯ ಹೆಸರು : ಗ್ರಾಮ ಲೆಕ್ಕಾಧಿಕಾರಿ
    • ಒಟ್ಟು ಹುದ್ದೆಗಳು : 1000
    • ಅರ್ಜಿಯ ಸ್ವರೂಪ : ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ: ಕರ್ನಾಟಕ

    ನೇಮಕಾತಿಯ ವಿದ್ಯಾರ್ಹತೆ:

    ಕಂದಾಯ ಇಲಾಖೆಯ ನೇಮಕಾತಿ ಅಧಿಸೂಚನೆ ಪ್ರಕಾರ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಥಿಯನ್ನು ಹೊಂದಿರಬೇಕು ವಿದ್ಯಾರ್ಹತೆಯ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಾವು ಕೆಳಗೆ ನೀಡಿರುವ ಅಧಿಸೂಚನೆ ಲಿಂಕನ್ನು ತೆರೆದು ಮಾಹಿತಿ ಪಡೆಯಬಹುದು

    ನೇಮಕಾತಿಯ ವಯೋಮಿತಿ ಮತ್ತು ಸಡಿಲಿಕೆ:

    ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದೆ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷಗಳು ತುಂಬಿರತಕ್ಕದ್ದು ಹಾಗೂ ಈ ಕೆಳಗೆ ನೀಡಿರುವ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು

    • ಸಾಮಾನ್ಯ ಅರ್ಹತ ಉದ್ಯೋಗಾಂಕ್ಷಿಗಳಿಗೆ ಗರಿಷ್ಠ 35 ವರ್ಷ
    • ಪ್ರವರ್ಗ 2a 2b 3a 3b ಉದ್ಯೋಗಾಂಕ್ಷಿಗಳಿಗೆ 38 ವರ್ಷ
    • ಪರಿಸ ಜಾತಿ, ಪರಿಶಿಷ್ಟ ಪಂಗಡ/ಪ್ರವರ್ಗ-1 ಉದ್ಯೋಗಾಂಕ್ಷಿಗಳಿಗೆ 40 ವರ್ಷ ಗರಿಷ್ಠ ವಯಸ್ಸುಗಳನ್ನು ನಿಗದಿಪಡಿಸಲಾಗಿದೆ

    ನೇಮಕಾತಿಯ ವೇತನ ಶ್ರೇಣಿ:

    ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ ಅಧಿಸೂಚನೆ ಪ್ರಕಾರ ಆಯ್ಕೆಯಾದ ಉದ್ಯೋಗಾಂಕ್ಷಿಗಳಿಗೆ ₹21,400/- ರಿಂದ ₹42,000/-ರವರೆಗೆ ವೇತನ ಶ್ರೇಣಿಯನ್ನು ನಿಗದಿ ಮಾಡಲಾಗಿದೆ

    ಅರ್ಜಿ ಶುಲ್ಕ ಮತ್ತು ಸಡಿಲಿಕ್ಕೆ:

    • ಎಸ್ಸಿ /ಎಸ್ಟಿ/ ಪ್ರವರ್ಗ-1/ಉದ್ಯೋಗಾಂಕ್ಷಿಗಳಿಗೆ ₹500/-
    • 2a/2b/3a/3b ಉದ್ಯೋಗಾಂಕ್ಷಿಗಳಿಗೆ ₹750/-
    • ಸಾಮಾನ್ಯ ವರ್ಗದ ಉದ್ಯೋಗಾಂಕ್ಷಿಗಳಿಗೆ ₹300/-

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:

    ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ಅಧಿಸೂಚನೆ ಪ್ರಕಾರ ಉದ್ಯೋಗಾಂಕ್ಷಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಡಾಕ್ಯೂಮೆಂಟ್ ಪರಿಶೀಲನೆಗಳ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಾಧಿಕಾರವು ತಿಳಿಸಿದ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ19 ಸೆಪ್ಟೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ29 ಸೆಪ್ಟೆಂಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ನ್ಯೂ ನೋಟಿಫಿಕೇಶನ್ 1ಲಿಂಕ್ ಮೇಲೆ ಕ್ಲಿಕ್ ಮಾಡಿ
    ನ್ಯೂ ನೋಟಿಫಿಕೇಶನ್ 2ಲಿಂಕ್ ಮೇಲೆ ಕ್ಲಿಕ್ ಮಾಡಿ
    ಓಲ್ಡ್ ನೋಟಿಫಿಕೇಶನ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
  • SBI-1497 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ||SBI Specialist Carder Officer Recruitment 2024-More Details

    SBI Specialist Carder Officer Recruitment 2024 – ಭಾರತದಲ್ಲಿ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗಳಲ್ಲಿ (SBI) ಖಾಲಿ ಇರುವ 1497 (SCO) ಸ್ಪೆಷಲಿಸ್ಟ್ ಕಾರ್ಡರ್ ಆಫೀಸರ್ ಹಾಗೂ ವಿವಿಧ ಹುದ್ದೆಗಳ ಭರ್ತಿಗೆ ಅರ್ಹರು ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳಿಂದ ಅಧಿಸೂಚನೆ ಹೊರಬಿದ್ದಿದೆ ಹುದ್ದೆಗೆ ಅರ್ಜಿ ಸಲ್ಲಿಸಿ ಬಯಸುವ ಉದ್ಯೋಗಾಂಕ್ಷಿಗಳು ಅಗತ್ಯ ದಾಖಲೆಗಳು ವಯಸ್ಸಿನ ಮಿತಿ ಹಾಗೂ ವೇತನ ಶ್ರೇಣಿ ಹಾಗೂ ಶೈಕ್ಷಣಿಕ ಮಾನದಂಡಗಳು ಹಾಗೂ ಇನ್ನೂ ಇತರ ಪ್ರಮುಖ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಅರ್ಜಿ ಸಲ್ಲಿಸಿ ಅಥವಾ ಈ ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್(Official Notification Link) ಮತ್ತು ವೆಬ್ಸೈಟ್ ಲಿಂಕ್ (Website link) ಮೂಲಕ ಹೆಚ್ಚು ಮಾಹಿತಿ ಪಡೆದುಕೊಂಡು ತಮ್ಮ ತಮ್ಮ ಅರ್ಜಿಗಳನ್ನು ಸಲ್ಲಿಸಿ

    ಸರ್ಕಾರಿ ಉದ್ಯೋಗಗಳ ಮಾಹಿತಿಯನ್ನು ಹುಡುಕುತ್ತಿದ್ದೀರಾ ಹಾಗಾದರೆ ತಡ ಮಾಡದೆ ತಪ್ಪದೆ ನಮ್ಮ ತಪ್ಪದೇ ವಾಟ್ಸಪ್ ಗ್ರೂಪ್ ಗೆ ಸೇರಿಕೊಳ್ಳಿ (LINK HERE) ಮತ್ತು ನಮ್ಮ ಫೇಸ್ಬುಕ್ ಪೇಜ್ ಫಾಲೋ ಮಾಡಿ ನೀವು ಮಾಹಿತಿ ಪಡೆದುಕೊಂಡ ನಂತರ ಇತರರಿಗೆ ಶೇರ್ ಮಾಡುವುದನ್ನು ಮರೆಯಬೇಡಿ

    SBI ಹೊಸ ನೇಮಕಾತಿ ಅಧಿಸೂಚನೆ 2024

    ನೇಮಕಾತಿಯ ಪ್ರಮುಖ ಹೈಲೈಟ್ಸ್

    SBI Specialist Carder Officer Recruitment 2024 – ಭಾರತದಲ್ಲಿ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗಳಲ್ಲಿ (SBI) ಖಾಲಿ ಇರುವ 1497 SCO ಸ್ಪೆಷಲಿಸ್ಟ್ ಕಾರ್ಡರ್ ಆಫೀಸರ್ ಹಾಗೂ ವಿವಿಧ ಭರ್ತಿಗೆ ಅರ್ಹರು ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳಿಂದ ಅಧಿಸೂಚನೆ ಹೊರಬಿದ್ದಿದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳು ಪ್ರಾಧಿಕಾರ ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಕಾಂಕ್ಷಿಗಳು ಪ್ರಗತಿ ದಾಖಲೆಗಳು (Process Document) ವಿದ್ಯಾರ್ಹತೆ. (Eligibility) ವಯೋಮಿತಿ.(Age limit) ಶುಲ್ಕ ಪಾವತಿ ವಿಧಾನ.(Mode of Fee Payment) ವೇತನ ಶ್ರೇಣಿ (Pay Scale) ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ (Notification) ಓದಿ ಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
    • ಹುದ್ದೆಯ ಹೆಸರು: SBI ಸ್ಪೆಷಲಿಸ್ಟ್ ಕಾರ್ಡರ್ ಆಫೀಸರ್
    • ಒಟ್ಟು ಹುದ್ದೆಗಳು:1497
    • ಅರ್ಜಿ ಸ್ವರೂಪ: ಆನ್ಲೈನ್ (online)
    • ಉದ್ಯೋಗ ಸ್ಥಳ: ಭಾರತದಾದ್ಯಂತ

    ನೇಮಕಾತಿಯ ಹುದ್ದೆಗಳ ವಿವರಗಳು:

    ಹುದ್ದೆಗಳ ಹೆಸರುಒಟ್ಟು ಹುದ್ದೆಗಳು
    ಸಿಸ್ಟಮ್ಸ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಮತ್ತು ಡೆಲಿವರಿಯಲ್ಲಿ ಡೆಪ್ಯುಟಿ ಮ್ಯಾನೇಜರ್187
    ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) – ಇನ್ಫ್ರಾ ಬೆಂಬಲ ಮತ್ತು ಕ್ಲೌಡ್ ಕಾರ್ಯಾಚರಣೆಗಳು412
    ಸಿಸ್ಟಮ್ಸ್ ನೆಟ್‌ವರ್ಕಿಂಗ್ ಕಾರ್ಯಾಚರಣೆಗಳಲ್ಲಿ ಡೆಪ್ಯೂಟಿ ಮ್ಯಾನೇಜರ್80
    ಸಿಸ್ಟಮ್ಸ್ ಐಟಿ ಆರ್ಕಿಟೆಕ್ಟ್‌ನಲ್ಲಿ ಡೆಪ್ಯೂಟಿ ಮ್ಯಾನೇಜರ್
    27
    ಸಿಸ್ಟಮ್ಸ್ ಮಾಹಿತಿ ಭದ್ರತೆಯಲ್ಲಿ ಉಪ ವ್ಯವಸ್ಥಾಪಕರು7
    ಸಿಸ್ಟಂನಲ್ಲಿ ಸಹಾಯಕ ವ್ಯವಸ್ಥಾಪಕ784
    ಒಟ್ಟು ಹುದ್ದೆಗಳು1497

    ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಕ್ಷಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಹುದ್ದೆಗಳ ಅನುಗುಣವಾಗುವಂತೆ BE/B Tech/MCA/M Tech/MSc/MBA/ಡಿಗ್ರಿ ವಿದ್ಯಾರ್ಹತೆಯನ್ನು ಹೊಂದಿರಬೇಕು ಹುದ್ದೆಗಳ ಅನುಗುಣವಾಗಿ ಹೆಚ್ಚಿನ ಶೈಕ್ಷಣಿಕ ಮಾನದಂಡಗಳಿಗಾಗಿ, ಅಭ್ಯರ್ಥಿಗಳು SBI ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ SBI SCO ಅಧಿಸೂಚನೆ 2024 ಅನ್ನು ಪರಿಶೀಲಿಸಬಹುದು.)

    ನೇಮಕಾತಿಯ ವಯೋಮಿತಿ ಮತ್ತು ಸಡಿಲಿಕೆ:

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯಲ್ಲಿ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಕ್ಷಿಗಳು ಕನಿಷ್ಠ ವಯಸ್ಸು 25 ವರ್ಷ ಹಾಗೂ ಗರಿಷ್ಠ ವಯಸ್ಸು 35 ಪೂರೈಸಿರಬೇಕು (ವಯೋಮಿತಿ ಸಿಡಿಲಿಕ್ಕೆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಬೇಕೆಂದರೆ ನಾವು ಕೆಳಗೆ ನೀಡಿರುವ ಅಧಿಸೂಚನೆ ಲಿಂಕನ್ನು ತೆರೆದು ಮಾಹಿತಿ ಪಡೆಯಬಹುದು)

    ನೇಮಕಾತಿಯ ವೇತನ ಶ್ರೇಣಿ:

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ತಕ್ಕಂತೆ ಮಾಸಿಕ ವೇತನವನ್ನು ₹68,420/-ರಿಂದ ₹93,960/- ನಿಗದಿ ಮಾಡಲಾಗಿದೆ (ವೇತನ ಶ್ರೇಣಿಯ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಾವು ಕೆಳಗೆ ನೀಡಿರುವ ಅಧಿಸೂಚನೆ ಲಿಂಕನ್ನು ತೆರೆದು ಮಾಹಿತಿ ಪಡೆದಬಹುದು)

    ಅರ್ಜಿ ಶುಲ್ಕ ಮತ್ತು ಸಡಿಲಿಕೆ:

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ ಸಾಮಾನ್ಯ/EWS/OBC ಉದ್ಯೋಗಾಂಕ್ಷಿಗಳಿಗೆ ₹750/-ಹಾಗೂ ಮೀಸಲಾತಿಗೆ ಒಳಪಡುವ ಉದ್ಯೋಗಾಂಕ್ಷಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ

    ನೇಮಕಾತಿಯಆಯ್ಕೆ ಪ್ರಕ್ರಿಯೆ:

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ ಹುದ್ದೆಗೆ ಅರ್ಜಿ ಸಲ್ಲಿಸಿದ ಉದ್ಯೋಗಂಷಿಗಳನ್ನು ಹುದ್ದೆಗಳ ತಕ್ಕಂತೆ ಶಾರ್ಟ್ ಲಿಸ್ಟ್ ತಯಾರಿಸಿ ಹಾಗೂ ಕಂಪ್ಯೂಟರ್ ರೈಟಿಂಗ್ ಟೆಸ್ಟ್ ನಡೆಸಿ ಸಂದರ್ಶನ ಮೂಲಕ ದಾಖಲೆಗಳನ್ನು ಪರಿಶೀಲಿಸಿ ನೇಮಕಾತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ14 ಸೆಪ್ಟೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ14 ಅಕ್ಟೋಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ಸ್ಪೆಷಲಿಸ್ಟ್ ಕಾರ್ಡರ್ ಅಧಿಕಾರಿಗಳ ನೋಟಿಫಿಕೇಶನ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಸ್ಪೆಷಲಿಸ್ಟ್ ಕಾರ್ಡರ್ ಅಧಿಕಾರಿಗಳ ಅಪ್ಲಿಕೇಶನ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಲಿಂಕ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಪಿಡಿಒ ನೇಮಕಾತಿ ಅಧಿಸೂಚನೆ 2024||PDO Recruitment-2024-More Details

    PDO Recruitment Notification 2024| ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ ಪಂಚಾಯತ್ ಡೆವಲಪ್ಮೆಂಟ್ ಆಫೀಸರ್ (ಪಿಡಿಒ) ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳಿಂದ ಹೊಸದಾಗಿ ನೇಮಕಾತಿ ಆದಿಸೂಚನೆ ನೀಡಿದ್ದಾರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಈ ನೇಮಕಾತಿಯ ಸಂಪೂರ್ಣ ವಿವರವನ್ನು ನಾವು ಈ ಕೆಳಗೆ ಲೇಖನದಲ್ಲಿ ನೀಡಿದ್ದೇವೆ ಮಾಹಿತಿಯನ್ನು ಅರಿತು ತಮ್ಮ ತಮ್ಮ ಅರ್ಜಿ ಗಳನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು

    ಮುಂದೆ ಬರುವ ನೇಮಕಾತಿಯ ಸಂಪೂರ್ಣ ವಿವರ ಮಾಹಿತಿಯು ನಿಮಗೆ ನೇರವಾಗಿ ಬಂದು ತಲುಪಬೇಕೆಂದರೆ ತಪ್ಪದೇ ವಾಟ್ಸಪ್ ಗ್ರೂಪ್ ಗೆ ಸೇರಿಕೊಳ್ಳಿ (LINK HERE) ಮತ್ತು ನಮ್ಮ ಫೇಸ್ಬುಕ್ ಪೇಜ್ ಫಾಲೋ ಮಾಡಿ

    PDO – ಹೊಸ ನೇಮಕಾತಿ ಅಧಿಸೂಚನೆ 2024

    PDO Recruitment Notification 2024| ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ ಪಂಚಾಯತ್ ಡೆವಲಪ್ಮೆಂಟ್ ಆಫೀಸರ್ (ಪಿ ಡಿ ಓ) ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳಿಂದ ಹೊಸದಾಗಿ ನೇಮಕಾತಿ ಆದಿಸೂಚನೆ ನೀಡಿದ್ದಾರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳು ಪ್ರಾಧಿಕಾರ ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಕಾಂಕ್ಷಿಗಳು ಪ್ರಗತಿ ದಾಖಲೆಗಳು (Process Document) ವಿದ್ಯಾರ್ಹತೆ. (Eligibility) ವಯೋಮಿತಿ.(Age limit) ಶುಲ್ಕ ಪಾವತಿ ವಿಧಾನ.(Mode of Fee Payment) ವೇತನ ಶ್ರೇಣಿ (Pay Scale) ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ (Notification) ಓದಿ ಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ

    ನೇಮಕಾತಿಯ ಹುದ್ದೆಯ ವಿವರಗಳು:

    • ಇಲಾಖೆಯ ಹೆಸರು: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್
    • ಹುದ್ದೆಯ ಹೆಸರು: ಪಂಚಾಯತ್ ಡೆವಲಪ್ಮೆಂಟ್ ಆಫೀಸರ್ (ಪಿಡಿಒ)
    • ಒಟ್ಟು ಹುದ್ದೆಗಳು: 247
    • ಅರ್ಜಿಯ ಸ್ವರೂಪ: ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ: ಕರ್ನಾಟಕ

    ಹುದ್ದೆಗಳ ವಿವರಗಳು:

    • ಉಳಿಕೆ ಮೂಲ ವೃದ್ಧ 150 ಹುದ್ದೆಗಳು
    • ಹೈದರಾಬಾದ್ ಕರ್ನಾಟಕ 97 ಹುದ್ದೆಗಳು

    ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:

    ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಕ್ಷಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು

    ನೇಮಕಾತಿಯ ವಯೋಮಿತಿ:

    • ಈ ನೇಮಕಾತಿಯ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಉದ್ಯೋಗಾಂಕ್ಷಿಗಳು ಅರ್ಜಿ ಸಲ್ಲಿಸುವ ನಿಗದಿಪಡಿಸಿದ ಕೊನೆ ದಿನಾಂಕಕ್ಕೆ ಕನಿಷ್ಠ 18 ವರ್ಷ ಪೂರೈಸಿರಬೇಕು
    • ಸಾಮಾನ್ಯ ಅರ್ಹತೆ ಉದ್ಯೋಗಾಂಕ್ಷಿಗಳು ಗರಿಷ್ಠ- 35 ವರ್ಷ
    • ಪ್ರವರ್ಗ – 2A/2B/3A/3B ಉದ್ಯೋಗಾಂಕ್ಷಿಗಳು ಗರಿಷ್ಟ 38 ವರ್ಷ
    • ಎಸ್ಸಿ/ಎಸ್ಟಿ/ಪ್ರವರ್ಗ 1 ಉದ್ಯೋಗಾಂಕ್ಷಿಗಳು ಗರಿಷ್ಠ 40 ವರ್ಷ

    ವಯೋಮಿತಿ ಸಡಿಲಿಕೆ:

    ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ನೇಮಕಾತಿ ಅಧಿಸೂಚನೆ ಪ್ರಕಾರ ಮೀಸಲಾತಿಗೆ ಒಳಪಡುವ ಉದ್ಯೋಗಾಂಕ್ಷಿಗಳಿಗೆ ನಿಯಮಗಳನ್ನುಸಾರ ಮೀಸಲಾತಿಯಲ್ಲಿ ಸಿಡಿಲಿಕೆ ನೀಡಲಾಗಿದೆ ಎಂದು ಪ್ರಾಧಿಕಾರ ತಿಳಿಸಿದ್ದೆ

    ನೇಮಕಾತಿ ವೇತನ ಶ್ರೇಣಿ:

    ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ನೇಮಕಾತಿ ಅಧಿಸೂಚನೆ ಪ್ರಕಾರ ಆಯ್ಕೆಯಾದ ಉದ್ಯೋಗಾಕ್ಷಿಗಳಿಗೆ ಮಾಸಿಕ ವೇತನ ₹37,900/- ರಿಂದ ₹70,850/-ವೇತನ ಶ್ರೇಣಿಯನ್ನು ನಿಗದಿ ಮಾಡಲಾಗಿದೆ

    ನೇಮಕಾತಿಯ ಅರ್ಜಿ ಶುಲ್ಕ ಮತ್ತು ಸಡಿಲಿಕೆ:

    • ಸಾಮಾನ್ಯ ಉದ್ಯೋಗಾಂಕ್ಷಿಗಳಿಗೆ – ₹600/-
    • ಪ್ರವರ್ಗ – 2A/2B/3A/3B ಉದ್ಯೋಗಾಂಕ್ಷಿಗಳಿಗೆ – ₹300/-
    • ಮಾಜಿ ಸೈನಿಕ ಉದ್ಯೋಗಾಂಕ್ಷಿಗಳಿಗೆ – ₹50/-
    • ಎಸ್ಸಿ /ಎಸ್ಟಿ/ಪ್ರವರ್ಗ 1 ಹಾಗೂ ಅಂಗವಿಕಲ ಉದ್ಯೋಗಾಂಕ್ಷಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವಿರುವುದಿಲ್ಲ
    • ಸೂಚನೆ ಈ ನೇಮಕಾತಿ ಹುದ್ದೆಗೆ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಯುಪಿಐ ಆನ್ಲೈನ್ ಮೂಲಕ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಿದೆ‌

    ನೇಮಕಾತಿ ಆಯ್ಕೆ ಪ್ರಕ್ರಿಯೆ:

    ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ನೇಮಕಾತಿಯ ಅಧಿಸೂಚನೆ ಪ್ರಕಾರ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಈ ನೇಮಕಾತಿಗೆ ಆಯ್ಕೆ ಮಾಡಿಕೊಡಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 15 ಏಪ್ರಿಲ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕಈ ದಿನಾಂಕವು ಬದಲಾವಣೆಯ ದಿನಾಂಕವಾಗಿದೆ 3 ಅಕ್ಟೋಬರ್ 2024 ಕೊನೆ ದಿನಾಂಕವನ್ನು ಬದಲಾವಣೆ ಮಾಡಲಾಗಿದ್ದು ಹೆಚ್ಚು ಮಾಹಿತಿಯನ್ನು ಕೆಳಗೆ ನೋಟಿಫಿಕೇಶನ್ ಲಿಂಕಿನಲ್ಲಿ ಸಂಪೂರ್ಣ ವಿವರವನ್ನು ನೀಡಲಾಗಿದೆ ಒಂದು ಬಾರಿ ಪರಿಶೀಲಿಸಿ ಆನಂತರ ಅರ್ಜಿ ಸಲ್ಲಿಸಿ

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ನ್ಯೂ ನೋಟಿಫಿಕೇಶನ್ (ಆರ್ ಟಿ ಸಿ)ಲಿಂಕ್ ಮೇಲೆ ಕ್ಲಿಕ್ ಮಾಡಿ
    ನ್ಯೂ ನೋಟಿಫಿಕೇಶನ್ (ಎಚ್ ಕೆ)ಲಿಂಕ್ ಮೇಲೆ ಕ್ಲಿಕ್ ಮಾಡಿ
    ಓಲ್ಡ್ ನೋಟಿಫಿಕೇಶನ್ (ಆರ್ ಟಿ ಸಿ)ಲಿಂಕ್ ಮೇಲೆ ಕ್ಲಿಕ್ ಮಾಡಿ
    ಓಲ್ಡ್ ನೋಟಿಫಿಕೇಶನ್ (ಎಚ್ ಕೆ)ಲಿಂಕ್ ಮೇಲೆ ಕ್ಲಿಕ್ ಮಾಡಿ
    ವೆಬ್ ಸೈಟ್ ಲಿಂಕ್ ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಕ್ಯಾಬಿನೆಟ್ ಸೆಕ್ರೆಟೇರಿಯಟ್ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ||Cabinet Secretariat Recruitment -2024 More Details

    ಕ್ಯಾಬಿನೆಟ್ ಸೆಕ್ರೆಟೇರಿಯಟ್ ಹೊಸ ನೇಮಕಾತಿ ಅಧಿಸೂಚನೆ 2024

    ಕೇಂದ್ರ ಸರ್ಕಾರ ಕ್ಯಾಬಿನೆಟ್ ಸೆಕ್ರೆಟೇರಿಯಟ್ ನೇಮಕಾತಿ ಅಧಿಸೂಚನೆ 2024 – ‌ಡೆಪ್ಯುಟಿ ಫೀಲ್ಡ್ ಆಫೀಸರ್ 160 ಹುದ್ದೆಗಳ ನೇಮಕಾತಿ ಭರ್ತಿಗೆ ಇದೀಗ ಹೊಸದಾಗಿ ಅಧಿಸೂಚನೆ ಪ್ರಕಟಗೊಂಡಿದೆ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳು ತಮ್ಮ ತಮ್ಮ ಅರ್ಜಿಗಳನ್ನು ಅಧಿಕೃತ ಅಧಿಸೂಚನೆ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಅಥವಾ ಈ ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್(Official Notification Link) ಮತ್ತು ವೆಬ್ಸೈಟ್ ಲಿಂಕ್ (Website link) ಮೂಲಕ ಹೆಚ್ಚು ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಬಹುದಾಗಿದೆ

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ಕ್ಯಾಬಿನೆಟ್ ಸೆಕ್ರೆಟೇರಿಯಟ್
    • ಹುದ್ದೆಯ ಹೆಸರ: ಡೆಪ್ಯುಟಿ ಫೀಲ್ಡ್ ಆಫೀಸರ್
    • ಒಟ್ಟು ಹುದ್ದೆಗಳು:160
    • ಅರ್ಜಿ ಸ್ವರೂಪ: ಆಫ್ಲೈನ್ ಮೂಲಕ(offline)
    • ಉದ್ಯೋಗ ಸ್ಥಳ: ಭಾರತದಾದ್ಯಂತ

    ನೇಮಕಾತಿಯ ವಿದ್ಯಾರ್ಹತೆ:

    ಕ್ಯಾಬಿನೆಟ್ ಸೆಕ್ರೆಟೇರಿಯಟ್ ನೇಮಕಾತಿ ಅಧಿಸೂಚನೆ ಪ್ರಕಾರ ಉದ್ಯೋಗಾಂಕ್ಷಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಡಿಗ್ರಿ, ಬಿಇ, ಬಿ ಟೆಕ್, ಪೋಸ್ಟ್ ಗ್ರಾಜುಯೇಷನ್ ಪೂರ್ಣಗೊಳಿಸಿರುವ ಉದ್ಯೋಗಾಂಕ್ಷಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ರ್ಹರಾಗಿರುತ್ತಾರೆ

    ನೇಮಕಾತಿಯ ವಯೋಮಿತಿ:

    ಕ್ಯಾಬಿನೆಟ್ ಸೆಕ್ರೆಟೇರಿಯಟ್ ನೇಮಕಾತಿ ಅಧಿಸೂಚನೆ ಪ್ರಕಾರ ಉದ್ಯೋಗಾಂಕ್ಷಿಗಳ ಗರಿಷ್ಠ ವಯಸ್ಸು 36 ವರ್ಷ ಪೂರೈಸಿರಬೇಕು

    ನೇಮಕಾತಿಯ ವಯೋಮಿತಿ ಸಿಡಿಲಿಕ್ಕೆ:

    ಕ್ಯಾಬಿನೆಟ್ ಸೆಕ್ರೆಟೇರಿಯಟ್ ನೇಮಕಾತಿ ಅಧಿಸೂಚನೆ ಪ್ರಕಾರ ನೇಮಕಾತಿಗಳ ನಿಯಮ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ

    ಅರ್ಜಿ ಸಲ್ಲಿಸುವ ವಿಧಾನ:

    ಕ್ಯಾಬಿನೆಟ್ ಸೆಕ್ರೆಟೇರಿಯಟ್ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಉದ್ಯೋಗಾಂಕ್ಷಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಅರ್ಜಿಯನ್ನು ಭರ್ತಿ ಮಾಡುವಾಗ ಬ್ಲೂ ಇಂಕ್ ಪೆನ್ ಅನ್ನು ಬಳಸಿ ಅರ್ಜಿ ಭರ್ತಿ ಮಾಡಬೇಕೆಂದು ಪ್ರಾಧಿಕಾರ ತಿಳಿಸಿದೆ ಹಾಗೂ ಭರ್ತಿ ಮಾಡಿದ ಅರ್ಜಿಯನ್ನು ನಾವು ಈ ಕೆಳಗೆ ನೀಡಿರುವ ವಿಳಾಸಕ್ಕೆ ದಿನಾಂಕ ಮುಂಚಿತವಾಗಿ ಪೋಸ್ಟ್ ಮೂಲಕ ತಲುಪಬೇಕೆದು ಮಾಹಿತಿ ನೀಡಿದೆ

    ಅರ್ಜಿ ಸಲ್ಲಿಸುವ ವಿಳಾಸ:
    • ಪೋಸ್ಟ್ ಬ್ಯಾಗ್ ಸಂಖ್ಯೆ. 001, ಲೋಧಿ ರಸ್ತೆ ಹೆಡ್ ಪೋಸ್ಟ್ ಆಫೀಸ್, ನವದೆಹಲಿ-110003

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ21 ಸೆಪ್ಟೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ21 ಅಕ್ಟೋಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ನೋಟಿಫಿಕೇಶನ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಟೆಲಿಕಾಂ ಲಿಂಕ್ ಮೇಲೆ ಕ್ಲಿಕ್ ಮಾಡಿ