Sainik School Kodagu Recruitment 2025: ಸೈನಿಕ ಶಾಲೆ ಕೊಡಗು ವಿಭಾಗದಲ್ಲಿ ಒಟ್ಟು 04 ಆರ್ಟ್ ಮಾಸ್ಟರ್, ವಾರ್ಡ್ ಬಾಯ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್ ಮೂಲಕ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. 10 ನೇ ತರಗತಿ ಪಾಸಾದ ಆಕಾಂಕ್ಷಿಗಳು ಕೂಡ ಕೊನೆಯ ದಿನಾಂಕದೊಳಗಾಗಿ ಆಫ್ಲೈ. ನ್‌ನಲ್ಲಿ ಅರ್ಜಿ ಸಲ್ಲಿಸಬಹುದು. (ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು ಈ ನೇಮಕಾತಿಯನ್ನು ಓದಿ)
ಕರ್ನಾಟಕ ಸರ್ಕಾರ ಅದರಲ್ಲೂ ಕೊಡಗಿನಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಸೈನಿಕ ಶಾಲೆ ಕೊಡಗು ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.
Sainik School Kodagu Recruitment 2025:
Sainik School Kodagu Recruitment 2025: ರ ಪ್ರಮುಖ ಅಂಶಗಳು
| ವಿವರಗಳು | ಪರಿವಿಡಿ |
|---|---|
| ಸಂಸ್ಥೆಯ ಹೆಸರು | ಸೈನಿಕ ಶಾಲೆ ಕೊಡಗು |
| ಹುದ್ದೆಯ ಹೆಸರು | ಆರ್ಟ್ ಮಾಸ್ಟರ್, ವಾರ್ಡ್ ಬಾಯ್ |
| ಒಟ್ಟು ಹುದ್ದೆಗಳು | 04 ಹುದ್ದೆಗಳು |
| ಅರ್ಜಿ ಸ್ವರೂಪ | ಆಫ್ಲೈನ್ ಮೂಲಕ |
| ಉದ್ಯೋಗ ಸ್ಥಳ | ಕರ್ನಾಟಕ – ಕೊಡಗು |
ಹುದ್ದೆಗಳ ವಿವರಗಳು
- ಆರ್ಟ್ ಮಾಸ್ಟರ್ : 1 ಹುದ್ದೆ
- ವಾರ್ಡ್ ಬಾಯ್ : 3 ಹುದ್ದೆಗಳು
ಡಿಪ್ಲೋಮಾ ಪಿಯುಸಿ ಪದವಿ ಪಾಸಾದವರಿಗೆ ಕೇಂದ್ರದಿಂದ ಉದ್ಯೋಗಾವಕಾಶ ನೇಮಕಾತಿಯನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
Sainik School Kodagu Recruitment 2025: ಅರ್ಹತಾ ಮಾನದಂಡಗಳ ವಿವರಗಳು
ಶೈಕ್ಷಣಿಕ ಅರ್ಹತೆ :
ಸೈನಿಕ ಶಾಲೆ ಕೊಡಗು ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ ಹುದ್ದೆಗಳ ಆಧಾರದ ಮೇಲೆ ಶೈಕ್ಷಣಿಕ ಅರ್ಹತೆಯನ್ನು ಗುರುತಿಸಲಾಗುತ್ತದೆ.
- ಆರ್ಟ್ ಮಾಸ್ಟರ್ : ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು
- ವಾರ್ಡ್ ಬಾಯ್ : ಹತ್ತನೇ ತರಗತಿ ಪಾಸಾಗಿರಬೇಕು.

ವಯೋಮಿತಿ :
ಸೈನಿಕ ಶಾಲೆ ಕೊಡಗು ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ ಹುದ್ದೆಗಳ ಆಧಾರದ ಮೇಲೆ ವಯೋಮಿತಿಯನ್ನು ಗುರುತಿಸಲಾಗುತ್ತದೆ.
- ಆರ್ಟ್ ಮಾಸ್ಟರ್ : 21-35 ವರ್ಷಗಳು
- ವಾರ್ಡ್ ಬಾಯ್ : 18-50 ವರ್ಷಗಳು
- ಮಾನದಂಡಗಳ ಪ್ರಕಾರ, ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ಹತ್ತನೇ ತರಗತಿ ಪಿಯುಸಿ ಪಾಸಾದವರಿಗೆ ಕೋರ್ಟ್ ಅಲ್ಲಿ ಉದ್ಯೋಗಾವಕಾಶ ನೇಮಕಾತಿಯನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಮಾಸಿಕ ವೇತನ
ಸೈನಿಕ ಶಾಲೆ ಕೊಡಗು ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
- ಆರ್ಟ್ ಮಾಸ್ಟರ್ : ರೂ. 40,000/-
- ವಾರ್ಡ್ ಬಾಯ್ : ರೂ. 22,000/-
ಅರ್ಜಿ ಶುಲ್ಕ
- ಸಾಮಾನ್ಯ / ಒಬಿಸಿ ಆಕಾಂಕ್ಷಿಗಳಿಗೆ : ರೂ. 500/-
- SC/ST ಆಕಾಂಕ್ಷಿಗಳಿಗೆ : ರೂ. 350/-
ಆಯ್ಕೆ ಪ್ರಕ್ರಿಯೆ
- ಲಿಖಿತ ಪರೀಕ್ಷೆ
- ಕೌಶಲ್ಯ ಪರೀಕ್ಷೆ
- ಸಂದರ್ಶನ
Sainik School Kodagu Recruitment 2025: ಅರ್ಜಿ ಸಲ್ಲಿಸುವ ವಿಧಾನ
- ಸೈನಿಕ ಶಾಲೆ ಕೊಡಗು ನೇಮಕಾತಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ,
- ನೇಮಕಾತಿಗೆ ಸಂಬಂಧಿಸಿದಂತೆ ಸೈನಿಕ ಶಾಲೆ ಕೊಡಗು ವಿಭಾಗವನ್ನು ಆಯ್ಕೆ ಮಾಡಿ. ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ
- ಮಾನ್ಯ ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಮೂಲಕ ನೋಂದಾಯಿಸಿ
- ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನ ಭರ್ತಿ ಮಾಡಿ. (ನಿಮ್ಮ ಫೋಟೋ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಟ್ ಮಾಡಿ)
- ಅರ್ಜಿ ಶುಲ್ಲವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ). ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ.
- ಅರ್ಜಿ ನಮೂನೆಯ ಜೊತೆಗೆ ಸ್ವಯಂ ದೃಢೀಕರಣ ಪ್ರತಿಗಳ ದಾಖಲೆಗಳನ್ನು ಕೊನೆಯ ದಿನಾಂಕದೊಳಗಾಗಿ ಸ್ಪೀಡ್ ಪೋಸ್ಟ್/ಕೊರಿಯರ್ ಮೂಲಕ ಕೆಳಗಿರುವ ವಿಳಾಸಕ್ಕೆ ಕಳುಹಿಸಿ.
ಅರ್ಜಿ ಕಳುಹಿಸುವ ವಿಳಾಸ :
ಪ್ರಾಂಶುಪಾಲರು, ಸೈನಿಕ ಶಾಲೆ ಕೊಡಗು
Sainik School Kodagu Recruitment 2025: : ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 05 ಡಿಸೆಂಬರ್ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26 ಡಿಸೆಂಬರ್ 2025
ಪ್ರಮುಖ ಲಿಂಕ್ ಗಳು
| ಅಧಿಸೂಚನೆ ಲಿಂಕ್ | ಮೇಲೆ ಕ್ಲಿಕ್ ಮಾಡಿ |
| ಅಪ್ಲಿಕೇಶನ್ ಲಿಂಕ್ | ಮೇಲೆ ಕ್ಲಿಕ್ ಮಾಡಿ |
ಪ್ರಶ್ನೋತ್ತರಗಳು (FAQs)
1.ಸೈನಿಕ ಶಾಲೆ ಕೊಡಗು ನೇಮಕಾತಿಯ ಒಟ್ಟು ಹುದ್ದೆಗಳ ಎಷ್ಟು? ಸೈನಿಕ ಶಾಲೆ ಕೊಡಗು ನೇಮಕಾತಿಯ ಒಟ್ಟು ಹುದ್ದೆಗಳ ಸಂಖ್ಯೆ 04.
2 . ಸೈನಿಕ ಶಾಲೆ ಕೊಡಗು ನೇಮಕಾತಿಗೆ ಅರ್ಜಿ ಸಲ್ಲಿಸಲು ಆಕಾಂಕ್ಷಿಗಳ ಶೈಕ್ಷಣಿಕ ಅರ್ಹತೆ ಏನಿರಬೇಕು? ಅಧಿಸೂಚನೆಯ ನಿಯಮಗಳ ಪ್ರಕಾರ, ಸೈನಿಕ ಶಾಲೆ ಕೊಡಗು ನೇಮಕಾತಿಗೆ ಅರ್ಜಿ ಸಲ್ಲಿಸಲು ಆಕಾಂಕ್ಷಿಗಳ ಶೈಕ್ಷಣಿಕ ಅರ್ಹತೆ ಹತ್ತನೇ ತರಗತಿ, ಪದವಿ, ಸ್ನಾತಕೋತ್ತರ ಪದವಿ ಪಾಸಾಗಿರಬೇಕು.
3. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಆಕಾಂಕ್ಷಿಗಳ ಕನಿಷ್ಠ ವಯಸ್ಸು ? ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಆಕಾಂಕ್ಷಿಗಳ ಕನಿಷ್ಠ ವಯಸ್ಸು 18 ವರ್ಷಗಳು.
4. ಈ ನೇಮಕಾತಿಯಲ್ಲಿ ಆರ್ಟ್ ಮಾಸ್ಟರ್ ಹುದ್ದೆಯ ಮಾಸಿಕ ವೇತನವೇನು? ಈ ನೇಮಕಾತಿಯಲ್ಲಿ ಆರ್ಟ್ ಮಾಸ್ಟರ್ ಹುದ್ದೆಯ ಮಾಸಿಕ ವೇತನ ರೂ. 40,000/-
5. ಈ ನೇಮಕಾತಿಯ ಉದ್ಯೋಗ ಸ್ಥಳ ಯಾವುದು? ಈ ನೇಮಕಾತಿಯ ಉದ್ಯೋಗ ಸ್ಥಳ ಕರ್ನಾಟಕ ರಾಜ್ಯದ ಕೊಡಗು.
6. ಈ ನೇಮಕಾತಿಗೆ ಯಾವ ವಿಧಾನದ ಮೂಲಕ ಅರ್ಜಿ ಸಲ್ಲಿಸಬೇಕು? ಈ ನೇಮಕಾತಿಗೆ ಆಪ್ಲೈನ್ ವಿಧಾನದ ಮೂಲಕ ಅರ್ಜಿ ಸಲ್ಲಿಸಬೇಕು.
7. ಸೈನಿಕ ಶಾಲೆ ಕೊಡಗು ನೇಮಕಾತಿಯ ಅರ್ಜಿಯನ್ನು ಯಾವ ವಿಳಾಸಕ್ಕೆ ಕಳುಹಿಸಬೇಕು? ಸೈನಿಕ ಶಾಲೆ ಕೊಡಗು ನೇಮಕಾತಿಯ ಅರ್ಜಿಯನ್ನು ಪ್ರಾಂಶುಪಾಲರು, ಸೈನಿಕ ಶಾಲೆ ಕೊಡಗು ವಿಳಾಸಕ್ಕೆ ಕಳಹುಸಬೇಕು.
8. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26 ಡಿಸೆಂಬರ್ 2025.
