afp header code starts here --> afp header code starts here -->

Tag: Karnataka state govt job

  • DC Office Mysore Recruitment 2025 || 46 ನಾಗರಿಕ ಸೇವಕ ಹುದ್ದೆಗಳಿಗೆ ಆಫ್ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ 

    DC Office Mysore Recruitment : ಕರ್ನಾಟಕ ರಾಜ್ಯ ಸರ್ಕಾರದಿಂದ ಹೊಸದೊಂದು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಒಟ್ಟು 46 ನಾಗರಿಕ ಸೇವಕ (ವಿವಿಧ ನಗರ ಸ್ಥಳೀಯ ಸಂಸ್ಥೆಗಳು ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳು) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಹಾಗೂ ಡಿಸಿ ಆಫೀಸ್ನಲ್ಲಿ ಉದ್ಯೋಗವನ್ನು ಬಯಸುವ ಆಕಾಂಕ್ಷಿಗಳು ಆಫ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಸರ್ಕಾರದಲ್ಲಿ ಅದರಲ್ಲೂ ಮೈಸೂರಿನಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಡಿಸಿ ಆಫೀಸ್ ಮೈಸೂರು ನೇಮಕಾತಿಯ ಹುದ್ದೆಗಳ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಅಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.

    DC Office Mysore Recruitment

    DC Office Mysore Recruitment ಸಂಕ್ಷಿಪ್ತ ವಿವರಗಳು

    • ಸಂಸ್ಥೆಯ ಹೆಸರು : ಜಿಲ್ಲಾಧಿಕಾರಿ ಕಚೇರಿ ಮೈಸೂರು (ಡಿಸಿ ಆಫೀಸ್)
    • ಹುದ್ದೆಯ ಹೆಸರು : ನಾಗರಿಕ ಸೇವಕ
    • ಒಟ್ಟು ಹುದ್ದೆಗಳು : 46 ಹುದ್ದೆಗಳು
    • ಅರ್ಜಿ ಸ್ವರೂಪ : ಆಫ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಕರ್ನಾಟಕ – ಮೈಸೂರು

    ಹುದ್ದೆಗಳ ವಿವರಗಳು

    • ನಂಜನಗೂಡು ನಗರ ಪಾಲಿಕೆ : 4
    • ಹುಣಸೂರು ನಗರಸಭೆ : 6
    • ಹೂಟಗಳ್ಳಿ ನಗರ ಸಭೆ : 6
    • ಕೆ.ಆರ್. ನಗರ ಪಟ್ಟಣ ಪುರಸಭೆ : 3
    • ಪಿರಿಯಾಪಟ್ಟಣ ಪಟ್ಟಣ ಪುರಸಭೆ : 3
    • ಎಚ್‌ಡಿ ಕೋಟೆ ಪುರಸಭೆ : 3
    • ಟಿ. ನರಸೀಪುರ ಪಟ್ಟಣ ಪುರಸಭೆ : 3
    • ಬನ್ನೂರು ಪಟ್ಟಣ ಪುರಸಭೆ : 3
    • ಸರಗೂರು ಪಟ್ಟಣ ಪಂಚಾಯತ್ : 3
    • ಕಡಕೋಳ ಪಟ್ಟಣ ಪಂಚಾಯತ್ : 3
    • ರಾಮನಹಳ್ಳಿ ಪಟ್ಟಣ ಪಂಚಾಯತ್ : 3
    • ಶ್ರೀರಾಂಪುರ ಪಟ್ಟಣ ಪಂಚಾಯತ್ : 3
    • ಬೋಗಾದಿ ಪಟ್ಟಣ ಪಂಚಾಯತ್ : 3

    Central Government job

    DC Office Mysore Recruitment 2025 : ಅರ್ಹತಾ ಮಾನದಂಡಗಳ ವಿವರಗಳು

    ಹೆಚ್ಚಿನ ಕರ್ನಾಟಕ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ ನಮ್ಮ ಕರ್ನಾಟಕ ಸರ್ಕಾರಿ ಉದ್ಯೋಗ ಪುಟವನ್ನು ಭೇಟಿ ಮಾಡಿ. ಮೈಸೂರು ಜಿಲ್ಲೆಯ ನೂತನ ಉದ್ಯೋಗ ಪ್ರಕಟಣೆಗಳು, BMRCL Recruitment ಮತ್ತು ಇತ್ತೀಚಿನ Karnataka Govt Job Updates ಗಳಿಗೆ ನಮ್ಮ ವೆಬ್ಸೈಟ್‌ನ ಸಂಬಂಧಿತ ವಿಭಾಗಗಳನ್ನು ಪರಿಶೀಲಿಸಬಹುದು.

    1000218430
    1000218430

    ವಿದ್ಯಾರ್ಹತೆ :

    ಡಿಸಿ ಆಫೀಸ್ ಮೈಸೂರು ನೇಮಕಾತಿ ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ, ಆಕಾಂಕ್ಷಿಗಳ ಹುದ್ದೆಗಳ ಆಧಾರದ ಮೇಲೆ ವಿದ್ಯಾರ್ಹತೆಯನ್ನು ಗುರುತಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 55 ವರ್ಷಗಳು
    • ಮೈಸೂರು ಜಿಲ್ಲಾಧಿಕಾರಿ ಕಚೇರಿ ನಿಯಮಗಳ ಪ್ರಕಾರ, ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

    ಮಾಸಿಕ ವೇತನ

    ಡಿಸಿ ಆಫೀಸ್ ಮೈಸೂರು ನೇಮಕಾತಿ ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ, ಆಕಾಂಕ್ಷಿಗಳಿಗೆ ಹುದ್ದೆಗಳ ಆಧಾರದ ಮೇಲೆ ತಿಂಗಳಿಗೆ 40,000 /- ರೂ ಮಾಸಿಕ ವೇತನವನ್ನು ನೀಡಲಾಗುತ್ತದೆ. Karnataka state govt job notification

    ಅರ್ಜಿ ಶುಲ್ಕ

    ಯಾವುದೇ ಅರ್ಜಿ ಶುಲ್ಕವಿಲ್ಲ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ

    ಆಯ್ಕೆ ಪ್ರಕ್ರಿಯೆ

    ಡಿಸಿ ಆಫೀಸ್ ಮೈಸೂರು ನೇಮಕಾತಿ ಅಧಿಸೂಚನೆಗೆ ಸಂಬಂಧಪಟ್ಟಂತೆ.

    DC Office Mysore Recruitment 2025 : ಅರ್ಜಿ ಸಲ್ಲಿಸುವ ವಿಧಾನ

    • ಡಿಸಿ ಆಫೀಸ್ ಮೈಸೂರು ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಬೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ, ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನ ಭರ್ತಿ ಮಾಡಿ. (ನಿಮ್ಮ ಫೋಟೋ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಟ್‌ ಮಾಡಿ)
    • ಅರ್ಜಿ ಶುಲ್ಲವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ). ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ.
    • ಅರ್ಜಿ ನಮೂನೆಯ ಜೊತೆಗೆ ಸ್ವಯಂ ದೃಢೀಕರಣ ಪ್ರತಿಗಳ ದಾಖಲೆಗಳನ್ನು ಕೊನೆಯ ದಿನಾಂಕದೊಳಗಾಗಿ ಸ್ಪೀಡ್ ಪೋಸ್ಟ್/ಕೊರಿಯರ್ ಮೂಲಕ ಕೆಳಗಿರುವ ವಿಳಾಸಕ್ಕೆ ಕಳುಹಿಸಿ.

    ಅರ್ಜಿ ಕಳುಹಿಸುವ ವಿಳಾಸ :

    ಮೈಸೂರು ಜಿಲ್ಲೆಯ ಸಂಬಂಧಿತ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಜಿಲ್ಲಾ ಅಭಿವೃದ್ಧಿ ಕೋಶ, ಮೈಸೂರು

    RRB ADMIT CARD NOTIFICATION

    DC Office Mysore Recruitment 2025 : ಪ್ರಮುಖ ದಿನಾಂಕಗಳು

    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 15 ನವೆಂಬರ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30 ಡಿಸೆಂಬರ್ 2025

    ಪ್ರಮುಖ ಲಿಂಕ್‌ ಗಳು

    ಅಧಿಸೂಚನೆ ಲಿಂಕ್ಮೇಲೆ ಕ್ಲಿಕ್‌ ಮಾಡಿ
    ಅಪ್ಲಿಕೇಶನ್‌ ಲಿಂಕ್ಮೇಲೆ ಕ್ಲಿಕ್‌ ಮಾಡಿ

    ಪ್ರಶ್ನೋತ್ತರಗಳು (FAQs)

    1. ಡಿಸಿ ಆಫೀಸ್ ಮೈಸೂರು ನೇಮಕಾತಿಯ ಒಟ್ಟು ಹುದ್ದೆಗಳು ಎಷ್ಟು? ಡಿಸಿ ಆಫೀಸ್ ಮೈಸೂರು ನೇಮಕಾತಿಯ ಒಟ್ಟು ಹುದ್ದೆಗಳು 46

    2. ಜಿಲ್ಲಾಧಿಕಾರಿ ಕಚೇರಿ ನೇಮಕಾತಿಯ ವೇತನಶ್ರೇಣಿ ಎಷ್ಟು? ಜಿಲ್ಲಾಧಿಕಾರಿ ಕಚೇರಿ ನೇಮಕಾತಿಯ ವೇತನಶ್ರೇಣಿ 40,000 /- ರೂ ಮಾಸಿಕ ವೇತನವನ್ನು ನೀಡಲಾಗುತ್ತದೆ.

    3. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಆಕಾಂಕ್ಷಿಗಳ ಕನಿಷ್ಠ ವಯಸ್ಸು ಎಷ್ಟಿರಬೇಕು? ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಆಕಾಂಕ್ಷಿಗಳ ಕನಿಷ್ಠ ವಯಸ್ಸು 18 ವರ್ಷಗಳು ಪೂರೈಸಿರಬೇಕು.

    4. ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಎಷ್ಟಿರಬೇಕು? ಅಧಿಸೂಚನೆಯ ನಿಯಮಗಳ ಪ್ರಕಾರ ಯಾವುದೇ ಅರ್ಜಿ ಶುಲ್ಕವಿಲ್ಲ.

    5. ಈ ನೇಮಕಾತಿಗೆ ಯಾವ ಮುಖಾಂತರ ಅರ್ಜಿ ಸಲ್ಲಿಸಬಹುದು? ಈ ನೇಮಕಾತಿಗೆ ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು

    6. ಜಿಲ್ಲಾಧಿಕಾರಿ ಕಚೇರಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ? ಜಿಲ್ಲಾಧಿಕಾರಿ ಕಚೇರಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಡಿಸೆಂಬರ್ 2025

    7. ಈ ಹುದ್ದೆಯ ಉದ್ಯೋಗ ಸ್ಥಳ ಯಾವುದು? ಈ ಹುದ್ದೆಯ ಉದ್ಯೋಗ ಸ್ಥಳ ಮೈಸೂರು.

    8. ಅರ್ಜಿಯನ್ನು ಯಾವ ವಿಳಾಸಕ್ಕೆ ಕಳುಹಿಸಬೇಕು? ಅರ್ಜಿಯನ್ನು ಮೈಸೂರು ಜಿಲ್ಲೆಯ ಸಂಬಂಧಿತ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಜಿಲ್ಲಾ ಅಭಿವೃದ್ಧಿ ಕೋಶ, ಮೈಸೂರು ವಿಳಾಸಕ್ಕೆ ಕಳುಹಿಸಬೇಕು.

  • KHPT ನೇಮಕಾತಿ 2025 || 44 ಸಮುದಾಯ ಸಹಾಯಕರು, ವ್ಯವಸ್ಥಾಪಕ, ಕ್ಷೇತ್ರ ಸಂಯೋಜಕರು ಹಾಗೂ ಇತರ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್‌ ಮೂಲಕ ಅಧಿಸೂಚನೆ ಹೊರಡಿಸಲಾಗಿದೆ

    KHPT ನೇಮಕಾತಿ 2025 : ಕರ್ನಾಟಕ ಆರೋಗ್ಯ ಪ್ರಚಾರ ಸಂಸ್ಥೆ(KHPT) ಒಟ್ಟು 44 ಸಮುದಾಯ ಸಹಾಯಕರು, ವ್ಯವಸ್ಥಾಪಕ, ಕ್ಷೇತ್ರ ಸಂಯೋಜಕರು ಹಾಗೂ ಇತರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. ಚಿಕ್ಕಮಗಳೂರು, ಚಾಮರಾಜನಗರ, ರಾಯಚೂರು, ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. KHPT ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದಾಗಿದೆ.

    KHPT ನೇಮಕಾತಿ 2025 : ನೇಮಕಾತಿಯ ಪ್ರಮುಖ ಅಂಶಗಳು
    • ಸಂಸ್ಥೆಯ ಹೆಸರು : ಕರ್ನಾಟಕ ಆರೋಗ್ಯ ಪ್ರಚಾರ ಸಂಸ್ಥೆ(KHPT)
    • ಹುದ್ದೆಯ ಹೆಸರು : ಸಮುದಾಯ ಸಹಾಯಕರು, ವ್ಯವಸ್ಥಾಪಕ, ಕ್ಷೇತ್ರ ಸಂಯೋಜಕರು ಹಾಗೂ ಇತರ ಹುದ್ದೆಗಳು
    • ಒಟ್ಟು ಹುದ್ದೆಗಳು : 44 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಚಿಕ್ಕಮಗಳೂರು, ಚಾಮರಾಜನಗರ, ರಾಯಚೂರು, ಬೆಂಗಳೂರು – ಕರ್ನಾಟಕ
    ಹುದ್ದೆಗಳ ವಿವರಗಳು
    • ಉಪ ನಿರ್ದೇಶಕರು – ಹಣಕಾಸು : 1 ಹುದ್ದೆ
    • ಜೂನಿಯರ್ ನರ್ಸ್ : 1 ಹುದ್ದೆ
    • ತಾಲ್ಲೂಕು ಸಂಯೋಜಕರು : 2 ಹುದ್ದೆಗಳು
    • ಸಮುದಾಯ ಸುಗಮಕಾರ : 30 ಹುದ್ದೆಗಳು
    • ವ್ಯವಸ್ಥಾಪಕ : 1 ಹುದ್ದೆ
    • ಕ್ಷೇತ್ರ ಸಂಯೋಜಕರು : 5 ಹುದ್ದೆಗಳು
    • ಯೋಜನೆಯ ಪ್ರಮುಖರು : 1 ಹುದ್ದೆ
    • ಜಿಲ್ಲಾ ಸಂಪರ್ಕ ಅಧಿಕಾರಿ : 3 ಹುದ್ದೆಗಳು
    ಅರ್ಹತಾ ಮಾನದಂಡಗಳ ವಿವರಗಳು

    ಶೈಕ್ಷಣಿಕ ಅರ್ಹತೆ :

    KHPT ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಮೇಲೆ ಶೈಕ್ಷಣಿಕ ಅರ್ಹತೆಯನ್ನು ಗುರುತಿಸಲಾಗುತ್ತದೆ.

    • ಉಪ ನಿರ್ದೇಶಕರು – ಹಣಕಾಸು : ಸಿಎ, ಎಂಬಿಎ, ಎಂ.ಕಾಂ.
    • ಜೂನಿಯರ್ ನರ್ಸ್ : ಜಿಎನ್‌ಎಂ, ಬಿ.ಎಸ್ಸಿ
    • ತಾಲ್ಲೂಕು ಸಂಯೋಜಕರು : ಪದವಿ
    • ಸಮುದಾಯ ಸುಗಮಕಾರ : ಪಿಯುಸಿ, ಪದವಿ
    • ವ್ಯವಸ್ಥಾಪಕ : ಸ್ನಾತಕೋತ್ತರ ಪದವಿ
    • ಕ್ಷೇತ್ರ ಸಂಯೋಜಕರು : ಪದವಿ, ಸ್ನಾತಕೋತ್ತರ ಪದವಿ
    • ಯೋಜನೆಯ ಪ್ರಮುಖರು : ಸ್ನಾತಕೋತ್ತರ ಪದವಿ, ಪಿಎಚ್‌ಡಿ
    • ಜಿಲ್ಲಾ ಸಂಪರ್ಕ ಅಧಿಕಾರಿ :ಸ್ನಾತಕೋತ್ತರ ಪದವಿ

    ವಯೋಮಿತಿ :

    KHPT ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ವಯೋಮಿತಿಯನ್ನು ಗುರುತಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ

    ಮಾಸಿಕ ವೇತನ

    KHPT ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ಗುರುತಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ

    ಅರ್ಜಿ ಶುಲ್ಕ

    ಯಾವುದೇ ಅರ್ಜಿ ಶುಲ್ಕವಿಲ್ಲ

    ಆಯ್ಕೆ ಪ್ರಕ್ರಿಯೆ
    • ಕಿರುಪಟ್ಟಿ
    • ಅನುಭವ
    • ಸಂದರ್ಶನ
    KHPT ನೇಮಕಾತಿ 2025 : ಅರ್ಜಿ ಸಲಿಸುವ ವಿಧಾನ
    • KHPT ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ, ವೃತ್ತಿ ಜೀವನದ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋದಾಯಿಸಿ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ / ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಪೋಟೋ, ಸಹಿ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ, ಅಪ್ಲೋಡ್‌ ಮಾಡಿ
    • ಅರ್ಜಿಯನ್ನು ಭರ್ತಿ ಮಾಡಿದ ನಂತರ ಒಮ್ಮೆ ಪರಿಶೀಲಿಸಿ,
    • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ)
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟೌಟ್‌ ತೆಗೆದುಕೊಳ್ಳಿ
    ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 10 ಅಕ್ಟೋಬರ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30 ಅಕ್ಟೋಬರ್ 2025
    ಪ್ರಮುಖ ಲಿಂಕ್‌ ಗಳು

  • ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ – ಗ್ರಂಥಾಲಯ ಸಹಾಯಕ ಹುದ್ದೆಗೆ ನೇಮಕಾತಿ 2025 || ನೇರ ಸಂದರ್ಶನ

    UAS ಧಾರವಾಡ ಗ್ರಂಥಾಲಯ ಸಹಾಯಕ ಹುದ್ದೆಗೆ ನೇಮಕಾತಿ 2025 : ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ಸಹಾಯಕ (ಲೈಬ್ರರಿ ಅಸಿಸ್ಟೆಂಟ್) ಹುದ್ದೆಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಆಕಾಂಕ್ಷಿಗಳನ್ನು ಶಿರಸಿಯ ಕಾಲೇಜ್ ಆಫ್ ಫಾರೆಸ್ಟ್ರಿಯಲ್ಲಿ ವಾಕ್-ಇನ್ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. UAS ಧಾರವಾಡ ಗ್ರಂಥಾಲಯ ಸಹಾಯಕ ಹುದ್ದೆಗೆ ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ, ಸಂದರ್ಶನದ ದಿನಾಂಕಗಳನ್ನು ಈ ಕೆಳಕಂಡಂತೆ ಪರಿಶೀಲಿಸಬಹುದು.

    ನೇಮಕಾತಿಯ ವಿವರಗಳು
    • ಸಂಸ್ಥೆಯ ಹೆಸರು : ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ
    • ಹುದ್ದೆಯ ಹೆಸರು : ಗ್ರಂಥಾಲಯ ಸಹಾಯಕ
    • ಒಟ್ಟು ಹುದ್ದೆಗಳು : 01 ಹುದ್ದೆ
    • ಉದ್ಯೋಗ ಸ್ಥಳ : ಶಿರಸಿ – ಉತ್ತರ ಕನ್ನಡ, ಕರ್ನಾಟಕ
    ಹುದ್ದೆಯ ವಿವರಗಳು

    ಪರಿಶಿಷ್ಟ ಪಂಗಡ (ಎಸ್‌ಟಿ) : 01 ಹುದ್ದೆ

    UAS ಧಾರವಾಡ ಗ್ರಂಥಾಲಯ ಸಹಾಯಕ ಹುದ್ದೆ ನೇಮಕಾತಿ : ಅರ್ಹತಾ ಮಾನದಂಡಗಳು

    ಶೈಕ್ಷಣಿಕ ಅರ್ಹತೆ :

    • ಆಕಾಂಕ್ಷಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಲೈಬ್ರರಿ ಸೈನ್ಸ್/ ಬ್ಯಾಚುಲರ್ ಆಫ್ ಲೈಬ್ರರಿ & ಇನ್ಫಾರ್ಮೆಷನ ಸೈನ್ಸ್, ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್/ ಮಾಸ್ಟರ್ ಆಫ್ ಲೈಬ್ರರಿ & ಇನ್ಫಾರ್ಮೆಷನ ಸೈನ್ಸ್ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.
    • ಗ್ರಂಥಾಲಯ, ಕಾಲೇಜು, ಸಂಶೋಧನಾ ಸಂಸ್ಥೆಗಳಲ್ಲಿ ಪುಸ್ತಕಗಳು ಮತ್ತು ನಿಯತಕಾಲಿಕೆಗಳನ್ನು ವಿಂಗಡಣೆ ಮತ್ತು ಕೆಟಲಾಗಿಂಗ್ ಮಾಡಿರುವ ಕಾರ್ಯಾನುಭವ ಹೊಂದಿರಬೇಕು.

    ವಯೋಮಿತಿ :

    ವಿಶ್ವವಿದ್ಯಾಲಯದ ನಿಯಮಾನುಸಾರ ವಯೋಮಿತಿಯನ್ನು ನಿಗದಿಪಡಿಸಲಾಗುವುದು.

    UAS ಧಾರವಾಡ ನೇಮಕಾತಿ : ಮಾಸಿಕ ವೇತನ

    ಆಯ್ಕೆಯಾದ ಆಕಾಂಕ್ಷಿಗಳಿಗೆ ರೂ. 14,000 ಮಾಸಿಕ ವೇತನವನ್ನು ನೀಡಲಾಗುತ್ತದೆ.

    UAS ಧಾರವಾಡ ನೇಮಕಾತಿ : ಆಯ್ಕೆ ಪ್ರಕ್ರಿಯೆ

    ಸಂದರ್ಶನ ದ ಮೂಲಕ ಆಯ್ಕೆ ಮಾಡಲಾಗುತ್ತದೆ

    ಅರ್ಜಿ ಸಲ್ಲಿಸುವ ವಿಧಾನ:

    ಈ ನೇಮಕಾತಿಗೆ ಆನ್‌ಲೈನ್ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅರ್ಹ ಆಕಾಂಕ್ಷಿಗಳು ಅರ್ಜಿ ನಮೂನೆಯ ಎರಡು ಪ್ರತಿಗಳೊಂದಿಗೆ ಡೀನ್ ಕಚೇರಿ (ಅರಣ್ಯ), ಅರಣ್ಯ ವಿಶ್ವವಿದ್ಯಾಲಯ, ಶಿರಶಿ ಕಾರ್ಯಾಲಯದಲ್ಲಿ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತಗೆ ಸಂಬಂಧಪಟ್ಟ ಎಲ್ಲಾ ಮೂಲ ದಾಖಲೆಗಳನ್ನು ಹಾಗೂ ಅವುಗಳ ಎರಡು ಧೃಢಿಕೃತ ಪ್ರತಿಗಳನ್ನು ಸಂದರ್ಶನದ ಸಮಯದಲ್ಲಿ ತರಲು ತಿಳಿಸಲಾಗಿದೆ

    ಸಂದರ್ಶನದ ಪ್ರಮುಖ ದಿನಾಂಕ : 13 ಮೇ 2025

    UAS ಧಾರವಾಡ ನೇಮಕಾತಿ : ಪ್ರಮುಖ ಲಿಂಕ್‌ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ