afp header code starts here --> afp header code starts here -->

Tag: RRC SCR Recruitment Recruitment 2024

  • 10ನೇ, ಐಟಿಐ ಪಾಸಾದವರಿಗೆ ದಕ್ಷಿಣ ಮಧ್ಯ ರೈಲ್ವೆ ವಲಯದಲ್ಲಿ 4232 ಹುದ್ದೆಗಳ ನೇಮಕಾತಿ ಅಧಿಸೂಚನೆ 2024-25 – ಸಂಪೂರ್ಣ ಮಾಹಿತಿ

    RRC SCR Recruitment -2024-25: ದಕ್ಷಿಣ ಮಧ್ಯ ರೈಲ್ವೆ ಖಾಲಿ ಇರುವ 4232 ಅಪ್ರ್ಂಟಿಸ್ ಹುದ್ದೆಗಳ ನೇಮಕಾತಿ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ (RRC SCR Apprentice Recruitment 2025) ದಕ್ಷಿಣ ಮಧ್ಯ ರೈಲ್ವೆ ನ್ಯಾಯ ವ್ಯಾಪ್ತಿಯಲ್ಲಿ ಬರುವ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಮತ್ತು ಮಧ್ಯಪ್ರದೇಶ, ರಾಜ್ಯಗಳಲ್ಲಿ ನಿಗದಿತ ಜಿಲ್ಲೆಯವರು ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ,

    RRB SRC ನೇಮಕಾತಿ ಅಧಿಸೂಚನೆಯ 2025

    ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಬೇಕಾದ ವಿದ್ಯಾರ್ಹತೆ ವಯೋಮಿತಿ ಪ್ರಮುಖ ದಿನಾಂಕಗಳು ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ಕೊನೆಯವರೆಗೂ ಓದಿ ಈ ಹುದ್ದೆಗಳು ತರಬೇತುದಾರ ಹುದ್ದೆಗಳಾಗಿದ್ದು ಒಂದು ವರ್ಷ ಅವಧಿಗೆ ಈ ಹುದ್ದೆಗೆ ಅವಧಿ ಇರುತ್ತದೆ ಹತ್ತನೇ ತರಗತಿ ಹಾಗೂ ಐಟಿಐ ಪಾಸಾದವರು ವಿವಿಧ ಫ್ರೆಂಡ್ ನಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ ಆಸಕ್ತರು ಇನ್ನಷ್ಟು ಹೆಚ್ಚು ಮಾಹಿತಿ ವಿವರಗಳನ್ನು ತಿಳಿದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

    ಆರ್ ಆರ್ ಸಿ /ಎಸ್ ಸಿ ಆರ್ ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ದಕ್ಷಿಣ ಮಧ್ಯೆ ರೈಲ್ವೆ (RRB)
    • ಹುದ್ದೆಯ ಹೆಸರು: ಆಕ್ಟ್‌ ಅಪ್ರೆಂಟಿಸ್
    • ಒಟ್ಟು ಹುದ್ದೆಗಳು: 4232
    • ಅರ್ಜಿ ಸ್ವರೂಪ: ಆನ್ಲೈನ್
    • ಉದ್ಯೋಗ ಸ್ಥಳ : ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಮತ್ತು ಮಧ್ಯಪ್ರದೇಶ,

    ಆರ್ ಆರ್ ಸಿ /ಎಸ್ ಸಿ ಆರ್ ನೇಮಕಾತಿ ಹುದ್ದೆಯ ವಿವರಗಳು:

    ಕ್ರಮ ಸಂಖ್ಯೆಹುದ್ದೆಯ ಹೆಸರುಒಟ್ಟು ಹುದ್ದೆಗಳು
    1ಎಸಿ ಮೆಕಾನಿಕ್143
    2ಏರ್ ಕಂಡೀಷನಿಂಗ್32
    3ಕಾರ್ಪೆಂಟರ್42
    4ಡೀಸೆಲ್ ಮೆಕ್ಯಾನಿಕ್142
    5ಇಲೆಕ್ಟ್ರಾನಿಕ್ ಮೆಕಾನಿಕ್85
    6ಇಂಡಸ್ಟ್ರಿಯಲ್ ಇಲೆಕ್ಟ್ರಾನಿಕ್ಸ್10
    7 ಇಲೆಕ್ಟ್ರೀಷಿಯನ್1053
    8ಇಲೆಕ್ಟ್ರಿಕಲ್ (ಎಸ್‌ ಅಂಡ್ ಟಿ) (ಇಲೆಕ್ಟ್ರೀಷಿಯನ್)10
    9ಪವರ್ ಮೇಂಟೆನನ್ಸ್‌ (ಇಲೆಕ್ಟ್ರೀಷಿಯನ್)34
    10ಟ್ರೈನ್ ಲೈಟಿಂಗ್ (ಇಲೆಕ್ಟ್ರೀಷಿಯನ್)34
    11ಫಿಟ್ಟರ್1742
    12ಮೋಟಾರು ಮೆಕ್ಯಾನಿಕ್ ವೆಹಿಕಲ್ (ಎಂಎಂವಿ)08
    13ಮಷಿನಿಸ್ಟ್‌100
    14ಮೆಕ್ಯಾನಿಕ್ ಮಷಿನ್ ಟೂಲ್ ಮೇಂಟೆನನ್ಸ್‌ (ಎಂಎಂಟಿಎಂ)10
    15ಪೇಂಟರ್74
    16ವೆಲ್ಡರ್713

    ಆರ್ ಆರ್ ಸಿ /ಎಸ್ ಸಿ ಆರ್ ನೇಮಕಾತಿ ಹುದ್ದೆಯ ಶೈಕ್ಷಣಿಕ ಅರ್ಹತೆ ವಿವರಗಳು:

    ದಕ್ಷಿಣ ಮಧ್ಯ ರೈಲ್ವೆ ಸಿಕಂದರಾಬಾದ್ ನೇಮಕಾತಿಗಾಗಿ ಹೊರಡಿಸಿದ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಉದ್ಯೋಗಾಕಾಂಕ್ಷಿಗಳು ಮಾನ್ಯತೆ ಪಡೆದ ಮಹಾವಿದ್ಯಾಲಯದಿಂದ ಹತ್ತನೇ ಅಥವಾ ಕನಿಷ್ಠ 50% ಅಂಕಗಳೊಂದಿಗೆ ದ್ವಿತೀಯ ಪಿಯುಸಿ ಪಾಸ್ ಮತ್ತು ಸಂಬಂಧಿತ ವ್ಯಾಪಾರ/ ಸ್ಟೀಮ್ ನಲ್ಲಿ ಐಟಿಐ ಪ್ರಮಾಣ ಪತ್ರ ವಿದ್ಯಾರ್ಹತೆಯನ್ನು ಹುದ್ದೆಗಳಿಗೆ ಅನುಗುಣವಾಗಿ ಮೇಲಿನ ಟ್ರೆಂಡ್ ನಲ್ಲಿ ಪಾಸ್ ಮಾಡಿರಬೇಕು

    ಆರ್ ಆರ್ ಸಿ /ಎಸ್ ಸಿ ಆರ್ ನೇಮಕಾತಿ ಹುದ್ದೆಯ ಮಾಸಿಕ ವೇತನ ವಿವರ:

    ಆಯ್ಕೆಯಾದ ಉದ್ಯೋಗಾಂಕ್ಷಿಗಳಿಗೆ ತರಬೇತಿಯ ಅವಧಿಯಲ್ಲಿ ಮಾಸಿಕ ಸ್ಟೈಫಂಡ್ ₹8,000/- ರಿಂದ ₹15,000/- ವರೆಗೆ ನೀಡಲಾಗುತ್ತದೆ

    ಆರ್ ಆರ್ ಸಿ /ಎಸ್ ಸಿ ಆರ್ service ನೇಮಕಾತಿ ಹುದ್ದೆಯ ವಯೋಮಿತಿಯ ವಿವರ:

    ಅರ್ಜಿ ಸಲ್ಲಿಸುವ ಉದ್ಯೋಗಾಕಾಂಕ್ಷಿಗಳು

    • ಕನಿಷ್ಠ ವಯಸ್ಸು: 15 ವರ್ಷ
    • ಗರಿಷ್ಠ ವಯಸ್ಸು: 24 ವರ್ಷ
    • ವಯೋಮಿತಿ ಸಡಿಲಿಕೆ : ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳು ವರ್ಗವಾರು ವಯಸ್ಸಿನ ಮಿತಿಯಲ್ಲಿ ಸಡಿಲಿಕ್ಕೆ ನಿಯಮ ಅನ್ಮಯವಾಗುತ್ತದೆ,

    ಆರ್ ಆರ್ ಸಿ /ಎಸ್ ಸಿ ಆರ್ ನೇಮಕಾತಿ ಹುದ್ದೆಯ ಅರ್ಜಿ ಶುಲ್ಕ ವಿವರ

    • SC/ST/ಮಹಿಳಾ ಉದ್ಯೋಗಾಕಾಂಕ್ಷಿಗಳಿಗೆ – ಅರ್ಜಿ ಶುಲ್ಕ ಇರುವುದಿಲ್ಲ
    • ಉಳಿದ ಎಲ್ಲ ವರ್ಗದ ಉದ್ಯೋಗಾಕಾಂಕ್ಷಿಗಳಿಗೆ – ₹100/-
    • ಶುಲ್ಕ ಪಾವತಿ ವಿಧಾನ : ಆನ್ಲೈನ್

    ನೇಮಕಾತಿ ಹುದ್ದೆಯ ಆಯ್ಕೆ ಪ್ರಕ್ರಿಯೆ:

    ಹತ್ತನೇ ತರಗತಿ ಪರೀಕ್ಷೆಯಲ್ಲಿ ಗಳಿಸಿದ ಶೇಕಡ 50 ಅಂಕಗಳು, ಐಟಿಐ ಶೇಕಡ 50 ಅಂಕಗಳು ಪರಿಗಣಿಸಿ ಟ್ರೇಡ್ ವಾರು ಮೆರಿಟ್ ಲಿಸ್ಟ್ ಸಿದ್ಧಪಡಿಸಲಾಗುತ್ತದೆ, ನಂತರ ಸಂದರ್ಶನ, ಮೂಲಕ ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆ, ನಡೆಸಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ

    ಆರ್ ಆರ್ ಸಿ /ಎಸ್ ಸಿ ಆರ್o ನೇಮಕಾತಿ ಹುದ್ದೆಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ28 ಡಿಸೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ27 ಜನವರಿ 2025 ಸಮಯ 11:59 PM

    ಈ ನೇಮಕಾತಿ ಬಗ್ಗೆ ಮಾಹಿತಿ ತಿಳಿದುಕೊಳ್ಳಿ : 10ನೇ ತರಗತಿ ಪಾಸ್ ಕೇಂದ್ರ ಸರ್ಕಾರದಡಿ 32 ಸಾವಿರಕ್ಕೂ ಹೆಚ್ಚು ಅಧಿಕ ಹುದ್ದೆಗಳು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ಅಧಿಸೂಚನೆ ಲಿಂಕ್ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್ ಲಿಂಕ್ಮೇಲೆ ಕ್ಲಿಕ್ ಮಾಡಿ,
    ಅಧಿಕೃತ ವೆಬ್ಸೈಟ್ಮೇಲೆ ಕ್ಲಿಕ್ ಮಾಡಿ
    ವಾಟ್ಸಾಪ್ ಗ್ರೂಪ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಗ್ರೂಪ್ ಲಿಂಕ್ಮೇಲೆ ಕ್ಲಿಕ್ ಮಾಡಿ

    ಅರ್ಜಿ ಸಲ್ಲಿಸುವ ವಿಧಾನವನ್ನು ಅನುಸರಿಸಿ:

    • ಹಂತ 1: ಮೊದಲನೆಯದಾಗಿ ನೀವು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
    • ಹಂತ 2: ಮುಂದೆ ಅಲ್ಲಿ ಆನ್ಲೈನ್ “ಆಕ್ಟ್ ಅಪ್ರೆಂಟಿಸ್ ಅಪ್ಲಿಕೇಶನ್”ಲಿಂಕ್ ಮೇಲೆ ಕ್ಲಿಕ್ ಮಾಡಿ
    • ಹಂತ 3: ನಂತರ “login /new user“ಆಯ್ಕೆ ಮೇಲೆ ಕ್ಲಿಕ್ ಮಾಡಿ
    • ಹಂತ 4: ಅಲ್ಲಿ ನೀಡಲಾದ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ
    • ಹಂತ 5: ಅಗತ್ಯವಿರುವ (ಕೇಳಿರುವ) ದಾಖಲೆಗಳನ್ನು ಅಪ್ಲೋಡ್ ಮಾಡಿ
    • ಹಂತ 6: ಅರ್ಜಿ ಶುಲ್ಕವನ್ನು ಪಾವತಿಸಿ (ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ) ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ
    • ಹಂತ ಹಂತವಾಗಿ ಕಡ್ಡಯವಾಗಿ ಫಾಲೋ ಮಾಡಿ ಅರ್ಜಿಯನ್ನು ಯಶಸ್ವಿಗೊಳಿಸಿಕೊಳ್ಳಿ

    ಇತ್ತೀಚಿನ ಪ್ರಮುಖ ನೇಮಕಾತಿಯ ಹುದ್ದೆಗಳ ಲಿಂಕನ್ನು ಕೆಳಗೆ ನೀಡಲಾಗಿದೆ