RITES ನೇಮಕಾತಿ 2024-25: (ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವಿಸ್ ) ರೈಲ್ವೆ ಸಚಿವಾಲಯದ ಅಡಿ ಬರುವ ನವರತ್ನ ಕೇಂದ್ರ ಸಾರ್ವಜನಿಕ ವಲಯ ಉದ್ಯಮ (RITES LTD) ಖಾಲಿ ಇರುವ ಸಹಾಯಕ ಹೆದ್ದಾರಿ ಎಂಜಿನಿಯರ್ ಇಂಜಿನಿಯರ್, ಸಹಾಯಕ ಸೇತುವೆ ಇಂಜಿನಿಯರ್, ಪ್ರಮಾಣ ಸರ್ವೇಯರ್ (Quantity Surveyor),ಎಲೆಕ್ಟ್ರಿಕಲ್ ಇಂಜಿನಿಯರ್, ಸಿಎಡಿ ತಜ್ಞರು ಹುದ್ದೆಗಳ ಭರ್ತಿಗೆ ಆಸಕ್ತ ಹಾಗೂ ಅರ್ಹ ಉದ್ಯೋಗಾಕಾಂಕ್ಷಿಗಳಿಂದ ಆಫ್ ಲೈನ್ ಮೂಲಕ ಅರ್ಜಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ ಅಗತ್ಯ ಪುರಾವೆಗಳೊಂದಿಗೆ ದಿನಾಂಕದೊಳಗೆ ತಮ್ಮ-ತಮ್ಮ ಅರ್ಜಿಗಳನ್ನು ಸಲ್ಲಿಸಿ, ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಿದ್ದಾರೆ ಭಾರತದ ಸಾರಿಗೆ ಮೂಲಸೌಕರ್ಯ ಮತ್ತು ಕ್ಷೇತ್ರಗಳಲ್ಲಿ ಪ್ರಧಾನ ಬಹು ಶಿಸ್ತಿನ ಸಲಹಾ ಸಂಸ್ಥೆಯಾಗಿದೆ ಇಲಾಖೆಯಲ್ಲಿ ಖಾಲಿ ಇರುವಂತಹ ನೇಮಕಾತಿಯನ್ನು ಭರ್ತಿ ಮಾಡಲಾಗುತ್ತಿದೆ
ಅರ್ಜಿಗಳನ್ನು ಈಗಾಗಲೇ ಪ್ರಾರಂಭಗೊಂಡಿದ್ದು ಆಸಕ್ತರು ಹಾಗೂ ಅರ್ಹರು ಆನ್ಲೈನ್/ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು RITES ವೆಬ್ಸೈಟ್ಗೆ ಭೇಟಿ ನೀಡಿ ಉದ್ಯೋಗಂಕ್ಷಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ ಇವೆಲ್ಲ ಕೇಂದ್ರ ಸರ್ಕಾರದಡಿ ಬರುವ ನೇಮಕಾತಿಗಳಾಗಿದ್ದು ಒಳ್ಳೆ ರೀತಿಯಲ್ಲಿ ಮಾಸಿಗೆ ವೇತನ ಜೊತೆಗೆ ಕೆಲವು ಸೌಲಭ್ಯಗಳೊಂದಿಗೆ ಉತ್ತಮ ಮಟ್ಟದಲ್ಲಿ ಸೌಲಭ್ಯಗಳನ್ನು ನೀಡಲಾಗುತ್ತದೆ ಹಾಗೂ ಇದು ಗುತ್ತಿಗೆ ಆಧಾರದ ಮೇಲೆ ಉದ್ಯೋಗಂಷಿಗಳನ್ನು ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತಿದೆ
ನೇಮಕಾತಿಯ ವಿವರಗಳು:
- ಇಲಾಖೆಯ ಹೆಸರು:ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ (RITES)
- ಹುದ್ದೆಗಳ ಹೆಸರು: ವಿವಿಧ ಹುದ್ದೆಗಳು
- ಒಟ್ಟು ಹುದ್ದೆಗಳು: 25
- ಅರ್ಜಿ ಸ್ವರೂಪ: ಆಫ್ ಲೈನ್
- ಆಯ್ಕೆ ಪ್ರಕ್ರಿಯೆ: ನೇರ ಸಂದರ್ಶನ
ಹುದ್ದೆಗಳ ವಿವರ:
| ವಿಸಿ ನಂಬರ್ | ಹುದ್ದೆಯ ಹೆಸರು | ಒಟ್ಟು ಹುದ್ದೆಗಳು |
| 214/24 | ಸಹಾಯಕ ಹೆದ್ದಾರಿ ಎಂಜಿನಿಯರ್ | 08 |
| 215/24 | ಸರ್ವೆ ಎಂಜಿನಿಯರ್ | 07 |
| 216/24 | ಸಹಾಯಕ ಸೇತುವೆ ಎಂಜಿನಿಯರ್ | 04 |
| 217/24 | ಪ್ರಮಾಣ ಸರ್ವೇಯರ್ | 02 |
| 218/24 | ಎಲೆಕ್ಟ್ರಿಕಲ್ ಇಂಜಿನಿಯರ್ | 02 |
| 219/24 | ಸಿಎಡಿ ತಜ್ಞ | 02 |
| ಒಟ್ಟು ಹುದ್ದೆಗಳು | 25 |
ನೇಮಕಾತಿಯ ಶೈಕ್ಷಣಿಕ ಅರ್ಹತೆ:
ಈ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಉದ್ಯೋಗಾಕಾಂಕ್ಷಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಹತೆ ಜೊತೆಗೆ
- ಬಿಇ ಸಿವಿಲ್ ಇಂಜಿನಿಯರ್
- ಡಿಪ್ಲೋಮಾದಲ್ಲಿ ಸಿವಿಲ್ ಇಂಜಿನಿಯರ್
- ಎಲೆಕ್ಟ್ರಿಕಲ್ ಇಂಜಿನಿಯರಿಂಗ್
- ಸಿವಿಲ್/ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಪೂರ್ಣಗೊಳಿಸಬೇಕು
ವೇತನ ಶ್ರೇಣಿ:
ಈ ನೇಮಕಾತಿಗೆ ಆಯ್ಕೆಯಾದ ಉದ್ಯೋಗಾಕಾಂಕ್ಷಿಗಳಿಗೆ ಮಾಸಿಕ ವೇತನ ₹41,241 ರಿಂದ ₹46,417 ರೂ ವರೆಗೆ ವೇತನವನ್ನು ನಿಗದಿ ಮಾಡಲಾಗಿದೆ
ನೇಮಕಾತಿಯ ವಯೋಮಿತಿ:
- 17-01-2025 ರಂತೆ ಈ ದಿನಾಂಕಕ್ಕೆ ಅನುಗುಣವಾಗಿ
- ಕನಿಷ್ಠ ವಯಸ್ಸು: 18 ವರ್ಷಗಳು
- ಗರಿಷ್ಠ ವಯಸ್ಸು: 40 ವರ್ಷಗಳು
ನೇಮಕಾತಿಯ ಅರ್ಜಿ ಶುಲ್ಕ:
- ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ,
- ಅರ್ಜಿ ಸಲ್ಲಿಸುವ ವಿಧಾನ: ಆಫ್ ಲೈನ್
ಈ ನೇಮಕಾತಿ ಮಾಹಿತಿ ಬಗ್ಗೆ ತಿಳಿದುಕೊಳ್ಳಿ ರಾಜ್ಯ ವಿಮಾ ನಿಗಮ ನೇಮಕಾತಿ ಅಧಿಸೂಚನೆಯ 2025 600ಕ್ಕೂ ಹೆಚ್ಚು ಹುದ್ದೆಗಳು ಮೇಲೆ ಕ್ಲಿಕ್ ಮಾಡಿ ಮಾಹಿತಿ ಪಡೆದುಕೊಳ್ಳಿ
ನೇಮಕಾತಿಯ ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ಸಂದರ್ಶನ
- ವೈದ್ಯಕೀಯ ಪರೀಕ್ಷೆ
- ದೈಹಿಕ ಸಾಮರ್ಥ್ಯ ಪರೀಕ್ಷೆ
- ಪುರಾವೆಗಳ ಪರಿಶೀಲನೆ
- ಹುದ್ದೆಗಳ ಅನುಗುಣವಾಗಿ 03 ರಿಂದ 10 ವರ್ಷಗಳ ಅನುಭವ ಇರಬೇಕು
- ಸಂದರ್ಶನ ನಡೆಯುವ ಸ್ಥಳ:1
- Walk-In-Interview Location – 1. RITES Ltd., Shikhar, Plot 1, Leisure Valley, RITES Bhawan,Near IFFCO chowk Metro Station, Sector 29, Gurugram, 122001, Haryana
- RITES Ltd., . RITES Ltd., VAT-741/742,4th Floor,T-7,Sect-30A,International Infotech Park,Vashi Railway Station Complex,Navi Mumbai -400703
- Through Video Conferencing (Link shall beshared through telegram)
ಸಂದರ್ಶನ ನಡೆಯುವ ದಿನಾಂಕಗಳು:
- ದಿನಾಂಕ: 13-01-2025 ರಿಂದ 17-01-2025
- ಸಮಯ: 9:30 AM ರಿಂದ 11:30 AM
ಈ ನೇಮಕಾತಿಯನ್ನು ಓದಿ: ಹತ್ತನೇ ತರಗತಿ ಪಾಸ್ ಆಗಿರುವವರಿಗೆ ಕೇಂದ್ರ ಸರ್ಕಾರದಡಿ 32 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ ಈ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಿ
ಈ ನೇಮಕಾತಿಯ ಅಗತ್ಯ ಪುರಾವೆಗಳು:
- ರೆಸ್ಯೂಮ್/ಸಿವಿಯ ಒಂದು ಪ್ರತಿ
- 1 ಇತ್ತೀಚಿನ ಪಾಸ್ಪೋರ್ಟ್ ಸೈಜ್ ಕಲರ್ ಫೋಟೋ
- ಹುಟ್ಟಿದ ದಿನಾಂಕದ ಪುರಾವೆಗಾಗಿ ಹೈಸ್ಕೂಲ್ ಪ್ರಮಾಣಪತ್ರ
- ಶೈಕ್ಷಣಿಕ ಮತ್ತು ವೃತ್ತಿಪರ ಅರ್ಹತೆಗಳ ಪ್ರಮಾಣಪತ್ರಗಳು ಮತ್ತು ಎಲ್ಲಾ ಸೆಮಿಸ್ಟರ್‌ಗಳು/ವರ್ಷಗಳಿಗೆ ಎಲ್ಲಾ ಅರ್ಹತೆಗಳ ಅಂಕಗಳ ಹೇಳಿಕೆಗಳು (10th, 12th, ಡಿಪ್ಲೊಮಾ/ ಪದವಿ/ ಸ್ನಾತಕೋತ್ತರ ಪದವಿ ಅನ್ವಯಿಸುತ್ತದೆ)
- ಸರ್ಕಾರದಿಂದ ನಿಗದಿತ ಸ್ವರೂಪದಲ್ಲಿ EWS/ SC/ST/OBC ಪ್ರಮಾಣಪತ್ರ. ಭಾರತದ (ಅನ್ವಯಿಸಿದರೆ)
- ಗುರುತಿನ ಮತ್ತು ವಿಳಾಸದ ಪುರಾವೆ (ಪಾಸ್‌ಪೋರ್ಟ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಇತ್ಯಾದಿ)
- ಅರ್ಜಿ ನಮೂನೆಯಲ್ಲಿ ಹೇಳಿಕೊಂಡಂತೆ ವಿವಿಧ ಅವಧಿಯ ಅನುಭವದ ಪುರಾವೆ (ಅನ್ವಯಿಸಿದರೆ)
- ನಿಮ್ಮ ಉಮೇದುವಾರಿಕೆಯನ್ನು ಬೆಂಬಲಿಸುವ ಯಾವುದೇ ಇತರ ದಾಖಲೆ
- ಇತ್ತೀಚಿನ ಸ್ವರೂಪದ ಪ್ರಕಾರ PWD ಪ್ರಮಾಣಪತ್ರ (ಅನ್ವಯಿಸಿದರೆ)
ನೇಮಕಾತಿಯ ಪ್ರಮುಖ ಲಿಂಕ್ ಗಳು:
| ಅಧಿಸೂಚನೆ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ಸೈಟ್ ಲಿಂಕ್, | ಇಲ್ಲಿ ಕ್ಲಿಕ್ ಮಾಡಿ |
| ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಟೆಲಿಗ್ರಾಂ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |