afp header code starts here --> afp header code starts here -->

Tag: Sarkari naukri

  • BPNL ಭಾರತೀಯ ಪಶುಪಾಲನ ನಿಗಮ ನೇಮಕಾತಿ 2025 || ಒಟ್ಟು 12981 ಬೃಹತ್‌ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ

    BPNL ನೇಮಕಾತಿ 2025 : ಭಾರತೀಯ ಪಶುಪಾಲನ ನಿಗಮ ನಿಯಮಿತ (BPNL) ಭಾರತದ ವಿವಿಧ ರಾಜ್ಯಗಳಲ್ಲಿ ಒಟ್ಟು 12981  ಮುಖ್ಯ ಯೋಜನಾ ಅಧಿಕಾರಿ, ಜಿಲ್ಲಾ ವಿಸ್ತಾರ ಅಧಿಕಾರಿ, ತಾಲೂಕು ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಪಶು ಸೇವಕ ಹುದ್ದೆಗಳನ್ನು ಗ್ರಾಮೀಣ ಮಟ್ಟದಲ್ಲಿ ಪಶುಸೇವಾ ಕೇಂದ್ರಗಳ ಸ್ಥಾಪನೆಯ ಮೂಲಕ ಪಶುಪಾಲಕರಿಗೆ ಉನ್ನತ ಮಟ್ಟದ ಸೇವೆಗಳನ್ನು ನೀಡುವ ಉದ್ದೇಶದಿಂದ BPNL ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಜಾನುವಾರು ಸೇವೆಗಳು ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಸರ್ಕಾರಿ ಸಂಬಂಧಿತ ಉದ್ಯೋಗಗಳನ್ನು ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಇದು ಸುವರ್ಣಾವಕಾಶ.

    ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು BPNL ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು.

    BPNL ನೇಮಕಾತಿ 2025 : ನೇಮಕಾತಿಯ ವಿವರಗಳು
    • ಸಂಸ್ಥೆಯ ಹೆಸರು : ಭಾರತೀಯ ಪಶುಪಾಲನ ನಿಗಮ ನಿಯಮಿತ (BPNL)
    • ಹುದ್ದೆಯ ಹೆಸರು : ಮುಖ್ಯ ಯೋಜನಾ ಅಧಿಕಾರಿ, ಜಿಲ್ಲಾ ವಿಸ್ತಾರಣಾ ಅಧಿಕಾರಿ, ತಾಲೂಕು ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಪಶು ಸೇವಕ
    • ಒಟ್ಟು ಹುದ್ದೆಗಳು : 12981 ಹುದ್ದೆಗಳು (ಕರ್ನಾಟಕದಲ್ಲಿ 690 ಹುದ್ದೆಗಳು)
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಭಾರತದ ವಿವಿಧ ರಾಜ್ಯಗಳು
    BPNL ನೇಮಕಾತಿ 2025 : ಹುದ್ದೆಯ ವಿವರಗಳು
    • ಮುಖ್ಯ ಯೋಜನಾ ಅಧಿಕಾರಿ : 44 ಹುದ್ದೆಗಳು
    • ಜಿಲ್ಲಾ ವಿಸ್ತಾರಣಾ ಅಧಿಕಾರಿ : 440 ಹುದ್ದೆಗಳು
    • ತಾಲೂಕು ಅಭಿವೃದ್ಧಿ ಅಧಿಕಾರಿ : 2,121 ಹುದ್ದೆಗಳು
    • ಪಂಚಾಯತ್ ಪಶು ಸೇವಕ : 10,376 ಹುದ್ದೆಗಳು
    BPNL ನೇಮಕಾತಿ 2025 : ಅರ್ಹತೆಗಳು

    ಶೈಕ್ಷಣಿಕ ಅರ್ಹತೆ :

    • ಮುಖ್ಯ ಯೋಜನಾ ಅಧಿಕಾರಿ : ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ. (CA / CS / MBA / ME / M.Tech)
    • ಜಿಲ್ಲಾ ವಿಸ್ತಾರಣಾ ಅಧಿಕಾರಿ : ಯಾವುದೇ ವಿಷಯದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು
    • ತಾಲೂಕು ಅಭಿವೃದ್ಧಿ ಅಧಿಕಾರಿ : 12 ನೇ ತರಗತಿ ಉತ್ತೀರ್ಣರಾಗಿರಬೇಕು
    • ಪಂಚಾಯತ್ ಪಶು ಸೇವಕ :10 ನೇ ತರಗತಿ ಉತ್ತೀರ್ಣ

    ವಯೋಮಿತಿ :

    • ಮುಖ್ಯ ಯೋಜನಾ ಅಧಿಕಾರಿ : 40 – 65 ವರ್ಷ
    • ಜಿಲ್ಲಾ ವಿಸ್ತಾರಣಾ ಅಧಿಕಾರಿ : 25 – 40 ವರ್ಷ
    • ತಾಲೂಕು ಅಭಿವೃದ್ಧಿ ಅಧಿಕಾರಿ : 21 – 40 ವರ್ಷ
    • ಪಂಚಾಯತ್ ಪಶು ಸೇವಕ : 18 – 40 ವರ್ಷ

    ಆಕಾಂಕ್ಷಿಗಳ ಮಾಸಿಕ ವೇತನ :

    BPNL ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳಿಗೆ ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    • ಮುಖ್ಯ ಯೋಜನಾ ಅಧಿಕಾರಿ : 75,000/-
    • ಜಿಲ್ಲಾ ವಿಸ್ತರಣಾ ಅಧಿಕಾರಿ : 50,000/-
    • ತಾಲೂಕು ಅಭಿವೃದ್ಧಿ ಅಧಿಕಾರಿ : 40,000/-
    • ಪಂಚಾಯತ್ ಪಶು ಸೇವಕ : 28,500/-
    ಅರ್ಜಿ ಶುಲ್ಕ
    • ಮುಖ್ಯ ಯೋಜನಾ ಅಧಿಕಾರಿ ಹುದ್ದೆಗೆ – ರೂ.1534
    • ಜಿಲ್ಲಾ ವಿಸ್ತಾರಣಾ ಅಧಿಕಾರಿ ಹುದ್ದೆಗೆ – ರೂ.1180
    • ತಾಲೂಕು ಅಭಿವೃದ್ಧಿ ಅಧಿಕಾರಿ ಹುದ್ದೆಗೆ – ರೂ.944
    • ಪಂಚಾಯತ್ ಪಶು ಸೇವಕ ಹುದ್ದೆಗೆ – ರೂ.708
    BPNL ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ
    • ಆನ್‌ಲೈನ್ ಪರೀಕ್ಷೆ (ಅರ್ಹತೆಗಾಗಿ 50% ಅಂಕಗಳು)
    • ಸಂದರ್ಶನ
    BPNL ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    BPNL ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಲು ಆಕಾಂಕ್ಷಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು

    • BPNL ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇ-ಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ.
    • ಅಗತ್ಯವಿರುವ ಶೈಕ್ಷಣಿಕ, ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ (ನಿಮ್ಮ ಛಾಯಾಚಿತ್ರ, ಸಹಿ, ಪ್ರಮಾಣಪತ್ರಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್ ಮಾಡಿ)
    • ಅರ್ಜಿ ಶುಲ್ಕವನ್ನು ಪಾವತಿಸಿ. ಸಲ್ಲಿಸು ಬಟನ್‌ ಮೇಲೆ ಕ್ಲಿಕ್‌ ಮಾಡಿ.
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ
    ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 25 ಏಪ್ರಿಲ್ 2025
    • ಅರ್ಜಿ ಸಲ್ಲಿಸಲು ಕೆನಯ ದಿನಾಂಕ : 11 ಮೇ 2025
    • ಪರೀಕ್ಷೆ ದಿನಾಂಕ : ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
    BPNL ನೇಮಕಾತಿ 2025 : ಪ್ರಮುಖ ಲಿಂಕ್‌ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • SBI-1497 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ||SBI Specialist Carder Officer Recruitment 2024-More Details

    SBI Specialist Carder Officer Recruitment 2024 – ಭಾರತದಲ್ಲಿ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗಳಲ್ಲಿ (SBI) ಖಾಲಿ ಇರುವ 1497 (SCO) ಸ್ಪೆಷಲಿಸ್ಟ್ ಕಾರ್ಡರ್ ಆಫೀಸರ್ ಹಾಗೂ ವಿವಿಧ ಹುದ್ದೆಗಳ ಭರ್ತಿಗೆ ಅರ್ಹರು ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳಿಂದ ಅಧಿಸೂಚನೆ ಹೊರಬಿದ್ದಿದೆ ಹುದ್ದೆಗೆ ಅರ್ಜಿ ಸಲ್ಲಿಸಿ ಬಯಸುವ ಉದ್ಯೋಗಾಂಕ್ಷಿಗಳು ಅಗತ್ಯ ದಾಖಲೆಗಳು ವಯಸ್ಸಿನ ಮಿತಿ ಹಾಗೂ ವೇತನ ಶ್ರೇಣಿ ಹಾಗೂ ಶೈಕ್ಷಣಿಕ ಮಾನದಂಡಗಳು ಹಾಗೂ ಇನ್ನೂ ಇತರ ಪ್ರಮುಖ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಅರ್ಜಿ ಸಲ್ಲಿಸಿ ಅಥವಾ ಈ ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್(Official Notification Link) ಮತ್ತು ವೆಬ್ಸೈಟ್ ಲಿಂಕ್ (Website link) ಮೂಲಕ ಹೆಚ್ಚು ಮಾಹಿತಿ ಪಡೆದುಕೊಂಡು ತಮ್ಮ ತಮ್ಮ ಅರ್ಜಿಗಳನ್ನು ಸಲ್ಲಿಸಿ

    ಸರ್ಕಾರಿ ಉದ್ಯೋಗಗಳ ಮಾಹಿತಿಯನ್ನು ಹುಡುಕುತ್ತಿದ್ದೀರಾ ಹಾಗಾದರೆ ತಡ ಮಾಡದೆ ತಪ್ಪದೆ ನಮ್ಮ ತಪ್ಪದೇ ವಾಟ್ಸಪ್ ಗ್ರೂಪ್ ಗೆ ಸೇರಿಕೊಳ್ಳಿ (LINK HERE) ಮತ್ತು ನಮ್ಮ ಫೇಸ್ಬುಕ್ ಪೇಜ್ ಫಾಲೋ ಮಾಡಿ ನೀವು ಮಾಹಿತಿ ಪಡೆದುಕೊಂಡ ನಂತರ ಇತರರಿಗೆ ಶೇರ್ ಮಾಡುವುದನ್ನು ಮರೆಯಬೇಡಿ

    SBI ಹೊಸ ನೇಮಕಾತಿ ಅಧಿಸೂಚನೆ 2024

    ನೇಮಕಾತಿಯ ಪ್ರಮುಖ ಹೈಲೈಟ್ಸ್

    SBI Specialist Carder Officer Recruitment 2024 – ಭಾರತದಲ್ಲಿ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗಳಲ್ಲಿ (SBI) ಖಾಲಿ ಇರುವ 1497 SCO ಸ್ಪೆಷಲಿಸ್ಟ್ ಕಾರ್ಡರ್ ಆಫೀಸರ್ ಹಾಗೂ ವಿವಿಧ ಭರ್ತಿಗೆ ಅರ್ಹರು ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳಿಂದ ಅಧಿಸೂಚನೆ ಹೊರಬಿದ್ದಿದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳು ಪ್ರಾಧಿಕಾರ ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಕಾಂಕ್ಷಿಗಳು ಪ್ರಗತಿ ದಾಖಲೆಗಳು (Process Document) ವಿದ್ಯಾರ್ಹತೆ. (Eligibility) ವಯೋಮಿತಿ.(Age limit) ಶುಲ್ಕ ಪಾವತಿ ವಿಧಾನ.(Mode of Fee Payment) ವೇತನ ಶ್ರೇಣಿ (Pay Scale) ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ (Notification) ಓದಿ ಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
    • ಹುದ್ದೆಯ ಹೆಸರು: SBI ಸ್ಪೆಷಲಿಸ್ಟ್ ಕಾರ್ಡರ್ ಆಫೀಸರ್
    • ಒಟ್ಟು ಹುದ್ದೆಗಳು:1497
    • ಅರ್ಜಿ ಸ್ವರೂಪ: ಆನ್ಲೈನ್ (online)
    • ಉದ್ಯೋಗ ಸ್ಥಳ: ಭಾರತದಾದ್ಯಂತ

    ನೇಮಕಾತಿಯ ಹುದ್ದೆಗಳ ವಿವರಗಳು:

    ಹುದ್ದೆಗಳ ಹೆಸರುಒಟ್ಟು ಹುದ್ದೆಗಳು
    ಸಿಸ್ಟಮ್ಸ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಮತ್ತು ಡೆಲಿವರಿಯಲ್ಲಿ ಡೆಪ್ಯುಟಿ ಮ್ಯಾನೇಜರ್187
    ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) – ಇನ್ಫ್ರಾ ಬೆಂಬಲ ಮತ್ತು ಕ್ಲೌಡ್ ಕಾರ್ಯಾಚರಣೆಗಳು412
    ಸಿಸ್ಟಮ್ಸ್ ನೆಟ್‌ವರ್ಕಿಂಗ್ ಕಾರ್ಯಾಚರಣೆಗಳಲ್ಲಿ ಡೆಪ್ಯೂಟಿ ಮ್ಯಾನೇಜರ್80
    ಸಿಸ್ಟಮ್ಸ್ ಐಟಿ ಆರ್ಕಿಟೆಕ್ಟ್‌ನಲ್ಲಿ ಡೆಪ್ಯೂಟಿ ಮ್ಯಾನೇಜರ್
    27
    ಸಿಸ್ಟಮ್ಸ್ ಮಾಹಿತಿ ಭದ್ರತೆಯಲ್ಲಿ ಉಪ ವ್ಯವಸ್ಥಾಪಕರು7
    ಸಿಸ್ಟಂನಲ್ಲಿ ಸಹಾಯಕ ವ್ಯವಸ್ಥಾಪಕ784
    ಒಟ್ಟು ಹುದ್ದೆಗಳು1497

    ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಕ್ಷಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಹುದ್ದೆಗಳ ಅನುಗುಣವಾಗುವಂತೆ BE/B Tech/MCA/M Tech/MSc/MBA/ಡಿಗ್ರಿ ವಿದ್ಯಾರ್ಹತೆಯನ್ನು ಹೊಂದಿರಬೇಕು ಹುದ್ದೆಗಳ ಅನುಗುಣವಾಗಿ ಹೆಚ್ಚಿನ ಶೈಕ್ಷಣಿಕ ಮಾನದಂಡಗಳಿಗಾಗಿ, ಅಭ್ಯರ್ಥಿಗಳು SBI ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ SBI SCO ಅಧಿಸೂಚನೆ 2024 ಅನ್ನು ಪರಿಶೀಲಿಸಬಹುದು.)

    ನೇಮಕಾತಿಯ ವಯೋಮಿತಿ ಮತ್ತು ಸಡಿಲಿಕೆ:

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯಲ್ಲಿ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಕ್ಷಿಗಳು ಕನಿಷ್ಠ ವಯಸ್ಸು 25 ವರ್ಷ ಹಾಗೂ ಗರಿಷ್ಠ ವಯಸ್ಸು 35 ಪೂರೈಸಿರಬೇಕು (ವಯೋಮಿತಿ ಸಿಡಿಲಿಕ್ಕೆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಬೇಕೆಂದರೆ ನಾವು ಕೆಳಗೆ ನೀಡಿರುವ ಅಧಿಸೂಚನೆ ಲಿಂಕನ್ನು ತೆರೆದು ಮಾಹಿತಿ ಪಡೆಯಬಹುದು)

    ನೇಮಕಾತಿಯ ವೇತನ ಶ್ರೇಣಿ:

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ತಕ್ಕಂತೆ ಮಾಸಿಕ ವೇತನವನ್ನು ₹68,420/-ರಿಂದ ₹93,960/- ನಿಗದಿ ಮಾಡಲಾಗಿದೆ (ವೇತನ ಶ್ರೇಣಿಯ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಾವು ಕೆಳಗೆ ನೀಡಿರುವ ಅಧಿಸೂಚನೆ ಲಿಂಕನ್ನು ತೆರೆದು ಮಾಹಿತಿ ಪಡೆದಬಹುದು)

    ಅರ್ಜಿ ಶುಲ್ಕ ಮತ್ತು ಸಡಿಲಿಕೆ:

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ ಸಾಮಾನ್ಯ/EWS/OBC ಉದ್ಯೋಗಾಂಕ್ಷಿಗಳಿಗೆ ₹750/-ಹಾಗೂ ಮೀಸಲಾತಿಗೆ ಒಳಪಡುವ ಉದ್ಯೋಗಾಂಕ್ಷಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ

    ನೇಮಕಾತಿಯಆಯ್ಕೆ ಪ್ರಕ್ರಿಯೆ:

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ ಹುದ್ದೆಗೆ ಅರ್ಜಿ ಸಲ್ಲಿಸಿದ ಉದ್ಯೋಗಂಷಿಗಳನ್ನು ಹುದ್ದೆಗಳ ತಕ್ಕಂತೆ ಶಾರ್ಟ್ ಲಿಸ್ಟ್ ತಯಾರಿಸಿ ಹಾಗೂ ಕಂಪ್ಯೂಟರ್ ರೈಟಿಂಗ್ ಟೆಸ್ಟ್ ನಡೆಸಿ ಸಂದರ್ಶನ ಮೂಲಕ ದಾಖಲೆಗಳನ್ನು ಪರಿಶೀಲಿಸಿ ನೇಮಕಾತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ14 ಸೆಪ್ಟೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ14 ಅಕ್ಟೋಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ಸ್ಪೆಷಲಿಸ್ಟ್ ಕಾರ್ಡರ್ ಅಧಿಕಾರಿಗಳ ನೋಟಿಫಿಕೇಶನ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಸ್ಪೆಷಲಿಸ್ಟ್ ಕಾರ್ಡರ್ ಅಧಿಕಾರಿಗಳ ಅಪ್ಲಿಕೇಶನ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಲಿಂಕ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • 3115 ಪೂರ್ವ ರೈಲ್ವೆ ಮಂಡಳಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಅಧಿಸೂಚನೆ|Eastern Railway Recruitment 2024-Complete Details

    3115 ಪೂರ್ವ ರೈಲ್ವೆ ಮಂಡಳಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಅಧಿಸೂಚನೆ|Eastern Railway Recruitment 2024-Complete Details

    Eastern Railway Recruitment-2024-ಪೂರ್ವ ರೈಲ್ವೆ ಮಂಡಳಿ ಇಲಾಖೆಗಳಲ್ಲಿ ಖಾಲಿ ಇರುವ 3115 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳಿಂದ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದೆ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಯು ಪ್ರೋಸೆಸ್ ಡಾಕ್ಯುಮೆಂಟ್(Process Document) ಎಚ್ ಲಿಮಿಟ್(Age Limit) ಕ್ವಾಲಿಫಿಕೇಷನ್ (Qualification) ಅಪ್ಲಿಕೇಶನ್ ಫೀಸ್(Application fees) ಇಲ್ಲಿ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ

    ನೇಮಕಾತಿ ಮಾಹಿತಿ ಬಗ್ಗೆ ಸಂಕ್ಷಿಪ್ತ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ

    ಪೂರ್ವ ರೈಲ್ವೆ ಮಂಡಳಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಅಧಿಸೂಚನೆ 2024

    Eastern Railway Recruitment-2024-ಪೂರ್ವ ವಲಯ ರೈಲ್ವೆ ಮಂಡಳಿ ಇಲಾಖೆಗಳಲ್ಲಿ ಖಾಲಿ ಇರುವ 3115 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳಿಂದ ನೇಮಕಾತಿ ಅಧಿಸೂಚನೆ ಬಿಡುಗಡೆಯಾಗಿದೆ  ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಷಿಗಳು ಪ್ರಾಧಿಕಾರ ನಿಗಧಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಷಿಗಳು ಪ್ರಗತಿ ದಾಖಲೆಗಳು (Process Document) ವಿದ್ಯಾರ್ಹತೆ. (Eligibility) ವಯೋಮಿತಿ.(Age limit) ಶುಲ್ಕ ಪಾವತಿ ವಿಧಾನ.(Mode of Fee Payment) ವೇತನ ಶ್ರೇಣಿ (Pay Scale) ಇನ್ನು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ (Notification) ಓದಿ ಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ

    ನೇಮಕಾತಿಯ ವಿವರಗಳು:

    • ಇಲಾಖೆ ಹೆಸರು:ಪೂರ್ವ ರೈಲ್ವೆ
    • ಹುದ್ದೆಯ ಹೆಸರು:ಟ್ರೇಡ್ ಅಪ್ರೆಂಟಿಸ್
    • ಒಟ್ಟು ಹುದ್ದೆಗಳು:3115
    • ಅರ್ಜಿ ಸ್ವರೂಪ: ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ:ಭಾರತದಾದ್ಯಂತ

    ಯಾವ ವಿಭಾಗಗಳಲ್ಲಿ ಕರ್ತವ್ಯ ನಿಭಾಯಿಸಬೇಕು:

    • ಹೌರಾ ವಿಭಾಗ: 659 ಹುದ್ದೆಗಳು
    • ಸೀಲ್ದಾ ವಿಭಾಗ: 440 ಹುದ್ದೆಗಳು
    • ಮಾಲ್ಡಾ ವಿಭಾಗ: 138 ಹುದ್ದೆಗಳು
    • ಅಸನ್ಸೋಲ್ ವಿಭಾಗ: 412 ಹುದ್ದೆಗಳು
    • ಕಂಚ್ರಪಾರ ವಿಭಾಗ: 187 ಹುದ್ದೆಗಳು
    • ಲಿಲುಹಾ ವಿಭಾಗ: 612 ಹುದ್ದೆಗಳು
    • ಜಮಾಲ್ಪುರ್ ವಿಭಾಗ: 667 ಹುದ್ದೆಗಳು

    ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:

    RRC ಪೂರ್ವ ರೈಲ್ವೆ ವಲಯ ನೇಮಕಾತಿ ಅಧಿಸೂಚನೆ ಪ್ರಕಾರ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ 10ನೇ ತರಗತಿಯಲ್ಲಿ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಅಥವಾ ಐಟಿಐ ವಿದ್ಯಾರ್ಥಿಯನ್ನು ಪೂರ್ಣಗೊಳಿಸಿರಬೇಕು

    ನೇಮಕಾತಿಯ ವಯೋಮಿತಿ ಮತ್ತು ಸಡಿಲಿಕೆ:

    • ಕನಿಷ್ಠ 15 ವರ್ಷ.
    • ಗರಿಷ್ಟ 24 ವರ್ಷ ಒಳಗಿರಬೇಕು
    • ಈ ನೇಮಕಾತಿಗಳ ನಿಯಮಾನುಸಾರ ಮೀಸಲಾತಿಯಲ್ಲಿ ಸಿಡಿಲಿಕೆ ನೀಡಲಾಗಿದೆ

    ನೇಮಕಾತಿಯ ವೇತನ ಶ್ರೇಣಿ:

    • ಈ ನೇಮಕಾತಿಯ ವೇತನ ಶ್ರೇಣಿಯು ಪೂರ್ವ ರೈಲ್ವೆ ನಿಯಮಗಳ ಪ್ರಕಾರ ಇರುತ್ತದೆ ಎಂದು ಪ್ರಾಧಿಕಾರವು ತಿಳಿದಿದೆ
    • ಸೂಚನೆ ವೇತನ ಶ್ರೇಣಿಯ ಹೇಚ್ಚಿನ ವಿವರವನ್ನು ನಾವು ಕೇಳಗೆ ನೀಡಿರುವ ನೋಟಿಫಿಕೇಶನ್ ಲಿಂಕ್ ನಲ್ಲಿ ನಿಡಲಾಗಿದೆ ನೀವು ಅಲ್ಲಿ ತಿಳಿಯಬಹುದು

    ಅರ್ಜಿ ಶುಲ್ಕ ಮತ್ತು ಸಡಿಲಿಕೆ:

    • General/OBC/EWS ಉದ್ಯೋಗಾಂಷಿಗಳಿಗೆ:₹100
    • SC/ST/PwD ಉದ್ಯೋಗಾಂಷಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:

    RRC ಪೂರ್ವ ರೈಲ್ವೆ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಆಯ್ಕೆ ಪ್ರಕ್ರಿಯೆಯು

    • 10 ಮತ್ತು ಐಟಿಐ ಅಂಕಗಳ ಆಧಾರದ ಮೇಲೆ ಕಿರುಪಟ್ಟಿ ತಯಾರಿಸಿ
    • ವೈದ್ಯಕೀಯ ಪರಿಶೀಲನೆ ಮತ್ತು
    • ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಿಕೊಡಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:24-ಸೆಪ್ಟೆಂಬರ್-2024
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23- ಅಕ್ಟೋಬರ್.2024 – 05:00 p.m

    ನೇಮಕಾತಿಯ ಪ್ರಮುಖ ಲಿಂಕ್ ಗಳು: