ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯವು 28 ನವಂಬರ್ 2024ರಂದು ಜಿಲ್ಲಾ ನ್ಯಾಯಾಂಗದಲ್ಲಿ ವಿವಿಧ ಗ್ರೂಪ್ C ಮತ್ತು D ಅರ್ಹ ಉದ್ಯೋಗಾಕಾಂಕ್ಷಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅಧಿಸೂಚನೆ ಬಿಡುಗಡೆ ಮಾಡಿದೆ ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯದಲ್ಲಿ ಖಾಲಿ ಇರುವ ಕ್ಲರ್ಕ್, ಸ್ಟೆನೋಗ್ರಾಫರ್ ಗ್ರೇಡ್-3 ಡ್ರೈವರ್, ಪ್ಯೂನ್, ಹಾಗೂ ವಿವಿಧ ಹುದ್ದೆಗಳಿಗೆ ಭರ್ತಿ ಮಾಡಲು ನೇಮಕಾತಿ ಪೋರ್ಟಲ್ ತೆರೆಯಲಾಗಿದೆ ಮಹತ್ವಕಾಂಕ್ಷಿ ಉದ್ಯೋಗಂಷಿಗಳು ಮೀಸಲಾದ ನೇಮಕಾತಿ ಪೋರ್ಟಲ್ ಮೂಲಕ ತಮ್ಮ ತಮ್ಮ ಅರ್ಜಿಯನ್ನು ಆನ್ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ತಮ್ಮ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಮತ್ತು ಅವರು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಂಡು ಅಧಿಸೂಚನೆಯ ಸಲಹೆಯಂತೆ ಅರ್ಜಿ ಸಲ್ಲಿಸಬಹುದು
ಪರಿವಿಡಿ
- ಹಿಮಾಚಲ ಪ್ರದೇಶ ಹೈ ಕೋರ್ಟ್ ನೇಮಕಾತಿ ವಿವರಗಳು 2024
- ಹುದ್ದೆಗಳ ವಿವರಗಳು
- ಗ್ರೂಪ್ ಸಿ ಮತ್ತು ಡಿ ವಿದ್ಯಾರ್ಹತೆ ಮಾನದಂಡಗಳು
- ನೋಂದಣಿ ಶುಲ್ಕ
- ಹಿಮಾಚಲ ಪ್ರದೇಶ ಆಯ್ಕೆ ಪ್ರಕ್ರಿಯೆ
- ಅಪ್ಲಿಕೇಶನ್ ದಿನಾಂಕಗಳು
- ನೇಮಕಾತಿಯ ಪ್ರಮುಖ ಲಿಂಕ್ ಗಳು
ನೇಮಕಾತಿಯ ವಿವರಗಳು:
- ಇಲಾಖೆಯ ಹೆಸರು: ಹಿಮಾಚಲ ಪ್ರದೇಶದ ಹೈಕೋರ್ಟ್(HP)
- ಹುದ್ದೆಯ ಹೆಸರು : ಕ್ಲರ್ಕ್ ಸೆನಗ್ರಾಫರ್ ಡ್ರೈವರ್ ಗ್ರೂಪ್ ಡಿ
- ಒಟ್ಟು ಹುದ್ದೆಗಳು : 187
- ಅರ್ಜಿಯ ಸ್ವರೂಪ: ಆನ್ಲೈನ್ ಮೂಲಕ
- ಉದ್ಯೋಗ ಸ್ಥಳ: ಹಿಮಾಚಲ ಪ್ರದೇಶ
ಹುದ್ದೆಗಳ ವಿವರ:
| ಕ್ರಮ ಸಂಖ್ಯೆ | ಹುದ್ದೆಯ ಹೆಸರು | ಒಟ್ಟು ಹುದ್ದೆಗಳು |
| 1 | ಗುಮಾಸ್ತಗಿರಿ (ಕ್ಲರ್ಕ್) | 63 |
| 2 | ಸ್ಟೆನೋಗ್ರಾಫರ್ ಗ್ರೇಡ್ -3 | 52 |
| 3 | ಚಾಲಕರು (ಡ್ರೈವರ್) | 6 |
| 4 | ಪ್ಯೂನ್/ಆರ್ಡರ್ಲಿ/ಚೌಕಿದಾರ್ | 66 |
ನೇಮಕಾತಿಯ ಶೈಕ್ಷಣಿಕ ಅರ್ಹತೆ:
- ಕ್ಲರ್ಕ್ : ಉದ್ಯೋಗಾಕ್ಷಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು (ಪ್ರೊಫೈಸಿಎನ್ಸಿ ಇನ್ ವಿಂಡೋಸ್, ಲಿನಕ್ಸ್, ಟೈಪಿಂಗ್, ಅಂಡ್ ಪ್ರಿಂಟಿಂಗ್)
- ಸ್ಟೆನೋಗ್ರಾಫರ್ : ಕನಿಷ್ಠ 50% ಅಂಕಗಳೊಂದಿಗೆ ಪದವಿ ಅಲ್ಲಿ ತೇರ್ಗಡೆ ಹೊಂದಿರಬೇಕು ಹಾಗೂ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಕ್ಷಿಯು ಈ ಕೆಳಗಿನ ನಾಲ್ಕು ಮಾನದಂಡಗಳಲ್ಲಿ ಎರಡನ್ನು ಪೂರೈಸಿರಬೇಕು:
- ಮೆಟ್ರಿಕ್ಯುಲೇಷನ್‌ನಲ್ಲಿ (10ನೇ ತರಗತಿ) 75%.
- 12ನೇ ತರಗತಿ (ದ್ವಿತೀಯ ಪಿಯುಸಿ) 75% ಅಂಕಗಳೊಂದಿಗೆ ತೇರ್ಗಡೆ ಯಾಗಿರಬೇಕು
- ಪದವಿಯಲ್ಲಿ 60% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು
- ಸ್ಥಾನಕೋತ್ತರ ಪದವಿಯಲ್ಲಿ 55% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು
- ಚಾಲಕರ ಹುದ್ದೆ: ಮೆಟ್ರಿಕ್ಯುಲೇಷನ್ ಪ್ರಮಾಣ ಪತ್ರ ಮತ್ತು ಕನಿಷ್ಠ ಮೂರು ವರ್ಷ ಅನುಭವವಿರಬೇಕು LMV ಚಾಲಕನ ಪರವಾನಗಿ ಹೊಂದಿರಬೇಕು
- ಪ್ಯೂನ್/ಆರ್ಡರ್ಲಿ: ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 10+2 ವಿದ್ಯಾರ್ಹತೆ. ಹೊಂದಿರಬೇಕು
ನೇಮಕಾತಿಯ ವಯೋಮಿತಿ:
KPSC ಸರ್ವೇಯರ್ ಹುದ್ದೆಗಳ ನೇಮಕಾತಿ ಸಂಪೂರ್ಣ ವಿವರಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಹಿಮಾಚಲ ಪ್ರದೇಶ ಹೈ ಕೋರ್ಟ್ ನೇಮಕಾತಿಯ ಅದಿಸೂಚನೆ ಪ್ರಕಾರ ಜನವರಿ 1 20124ರಂತೆ ಕನಿಷ್ಠ 18 ರಿಂದ 45 ವರ್ಷ ಒಳಗಿರಬೇಕು ಹಾಗೂ ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳಿಗೆ ನೇಮಕಾತಿಯ ನಿಯಮಗಳನ್ನುಸಾರ ಸಿಡಿಲಿಕೆ ನೀಡಲಾಗಿದೆ ಎಂದು ಪ್ರಾಧಿಕಾರವು ತಿಳಿದಿದೆ (ಇನ್ನಷ್ಟು ಈ ನೇಮಕಾತಿಯ ವಯೋಮಿತಿ ಸಡಿಲಿ ಹೆಚ್ಚು ಮಾಹಿತಿ ಪಡೆಯಲು ನಾವು ಕೆಳಗೆ ನೋಟಿಫಿಕೇಶನ್ ಲಿಂಕನ್ನು ನೀಡಿದ್ದೇವೆ ನೋಟಿಫಿಕೇಶನ್ ಮೂಲಕ ಹೆಚ್ಚು ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಿ )
ನೇಮಕಾತಿಯ ಅರ್ಜಿ ಶುಲ್ಕ:
- ಸಾಮಾನ್ಯ ವರ್ಗದ ಉದ್ಯೋಗಂಷಿಗಳಿಗೆ : ₹347.92 GST ಒಳಗೊಂಡಿರುತ್ತದೆ
- ಪ್ರವರ್ಗ SC,ST,EWS,PH ಉದ್ಯೋಗಾಕಾಂಕ್ಷಿಗಳಿಗೆ : ₹197.92
- ಪಾವತಿ ವಿಧಾನ : ಆನ್ಲೈನ್ ಮೂಲಕ
ನೇಮಕಾತಿಯ ಆಯ್ಕೆ ಪ್ರಕ್ರಿಯೆ :
ಪ್ರತಿ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯು ವಿಭಿನ್ನವಾಗಿರುತ್ತದೆ
- ಕ್ಲರ್ಕ್ ಹುದ್ದೆಗೆ , ಇದು ಸ್ಕ್ರೀನಿಂಗ್ ಟೆಸ್ಟ್ , ಲಿಖಿತ ಪರೀಕ್ಷೆ , ಟೈಪಿಂಗ್ ಟೆಸ್ಟ್ (ಇಂಗ್ಲಿಷ್‌ನಲ್ಲಿ 30 WPM ಮತ್ತು ಹಿಂದಿಯಲ್ಲಿ 25 WPM) ಮತ್ತು ಡಾಕ್ಯುಮೆಂಟ್ ಪರಿಶೀಲನೆಯನ್ನು ಒಳಗೊಂಡಿರುತ್ತದೆ .
- ಸ್ಟೆನೋಗ್ರಾಫರ್ ಹುದ್ದೆಗೆ: ಸ್ಕ್ರೀನಿಂಗ್ ಪರೀಕ್ಷೆ , ಸ್ಟೆನೋಗ್ರಫಿ ಪರೀಕ್ಷೆ (ಇಂಗ್ಲಿಷ್‌ನಲ್ಲಿ 80 WPM), ಟೈಪಿಂಗ್ ಪರೀಕ್ಷೆ (ಇಂಗ್ಲಿಷ್‌ನಲ್ಲಿ 40 WPM ಮತ್ತು ಹಿಂದಿಯಲ್ಲಿ 30 WPM), ಮತ್ತು ದಾಖಲೆ ಪರಿಶೀಲನೆಯನ್ನು ಒಳಗೊಂಡಿರುತ್ತದೆ .
- ಚಾಲಕರ ಹುದ್ದೆಗೆ ಅಭ್ಯರ್ಥಿಗಳು ಸ್ಕ್ರೀನಿಂಗ್ ಪರೀಕ್ಷೆ , ಪ್ರಾವೀಣ್ಯತೆ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆಯಲ್ಲಿ ಉತ್ತೀರ್ಣರಾಗಿರಬೇಕು .
- ಗ್ರೂಪ್-ಡಿ ಅಭ್ಯರ್ಥಿಗಳನ್ನು 10+2 ಅಂಕಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ದಾಖಲೆ ಪರಿಶೀಲನೆಗೆ ಒಳಗಾಗುತ್ತದೆ.
ನೇಮಕಾತಿಯ ಪ್ರಮುಖ ದಿನಾಂಕಗಳು:
| ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 30 ನವೆಂಬರ್ 2024 |
| ಅರ್ಜಿ ಸಲ್ಲಿಸಲು ಕೊನೆ ದಿನಾಂಕ | 31 ಡಿಸೆಂಬರ್ 2024 |
BRO-(border roads organisation) ಗಡಿ ರಸ್ತೆಗಳ ಸಂಸ್ಥೆ ನೇಮಕಾತಿಯ ಅದಿಸೂಚನೆ ಸಂಪೂರ್ಣ ಮಾಹಿತಿ ಇಲ್ಲಿದೆ
ನೇಮಕಾತಿಯ ಪ್ರಮುಖ ಲಿಂಕ್ ಗಳು:
| ಅಫಿಶಿಯಲ್ ವೆಬ್ಸೈಟ್ | ಲಿಂಕ್ ಮೇಲೆ ಕ್ಲಿಕ್ ಮಾಡಿ |
| ನೋಟಿಫಿಕೇಶನ್ | ಲಿಂಕ್ ಮೇಲೆ ಕ್ಲಿಕ್ ಮಾಡಿ |
| ಅಪ್ಲಿಕೇಶನ್ | ಲಿಂಕ್ ಮೇಲೆ ಕ್ಲಿಕ್ ಮಾಡಿ |
| ವಾಟ್ಸಪ್ ಗ್ರೂಪ್ | ಲಿಂಕ್ ಮೇಲೆ ಕ್ಲಿಕ್ ಮಾಡಿ |
| ಟೆಲಿಗ್ರಾಂ ಗ್ರೂಪ್ | ಲಿಂಕ್ ಮೇಲೆ ಕ್ಲಿಕ್ ಮಾಡಿ |
ಇನ್ನಷ್ಟು ಈ ಹುದ್ದೆಗಳನ್ನು ಸಂಪೂರ್ಣ ಮಾಹಿತಿಯನ್ನು ಪಡೆಯಲು ಫೇಸ್ಬುಕ್ ಪೇಜ್ ನ ಫಾಲೋ ಮಾಡಿ