afp header code starts here --> afp header code starts here -->

3445 ರೈಲ್ವೆ ಮಂಡಳಿ ನೇಮಕಾತಿ:2024 || RRB NTPC Undergraduate Recruitement:2024 – More Details

RRB Undergraduate ಬೃಹತ್ ನೇಮಕಾತಿ ಅಧಿಸೂಚನೆ 2024

ನೇಮಕಾತಿಯ ಪ್ರಮುಖ ಹೈಲೈಟ್ಸ್

RRB NTPC ಪದವಿಪೂರ್ವ ನೇಮಕಾತಿ ಅಧಿಸೂಚನೆ:2024 ಭಾರತೀಯ ರೈಲ್ವೆ ಮಂಡಳಿ ಬೃಹತ್ ನೇಮಕಾತಿ ಅಧಿಸೂಚನೆ ರೈಲ್ವೆ ಇಲಾಖೆಗಳಲ್ಲಿ ಖಾಲಿ ಇರುವ ಟಿಕೆಟ್ ಕ್ಲರ್ಕ್ ಮತ್ತು ಅಕೌಂಟ್ಸ್ ಕ್ಲರ್ಕ್ ಹಾಗೂ ಟೈಪಿಸ್ಟ್ ಸೇರಿದಂತೆ ವಿವಿಧ ಪದವಿ ಪೂರ್ವ ಹುದ್ದೆಗಳ ನೇಮಕಾತಿ ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳಿಂದ ಅದಿ ಸೂಚನೆ ಪ್ರಕಟಗೊಂಡಿದ್ದು ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ ಹುದ್ದೆಗೆ ಅರ್ಜಿ ಸಲ್ಲಿಸಿ ಬಯಸುವ ಉದ್ಯೋಗಾಂಕ್ಷಿಗಳು ಪ್ರಗತಿರುವ ದಾಖಲೆಗಳು (Process Document) ವಯೋಮಿತಿ (Age Limit) ವಿದ್ಯಾರ್ಹತೆ (Qualification) ಅರ್ಜಿ ಶುಲ್ಕ (Application fees) ಇಲ್ಲಿ ಇತರೆ ಪ್ರಮುಖ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡು ಈ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ ನಾವು ಈ ಕೆಳಗೆ ಲೇಖನದಲ್ಲಿ ಈ ನೇಮಕಾತಿ ಹುದ್ದೆಯ ಮಾಹಿತಿ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ವಿವರವಾಗಿ ನೀಡಿದ್ದೇವೆ ಒಂದು ಬಾರಿ ಅರ್ಥ ಮಾಡಿಕೊಂಡು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅಥವಾ ಈ ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್(Official Notification Link) ಮತ್ತು ವೆಬ್ಸೈಟ್ ಲಿಂಕ್ (Website link) ಮೂಲಕ ಹೆಚ್ಚು ಮಾಹಿತಿ ಪಡೆದುಕೊಂಡು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ

ನೇಮಕಾತಿಯ ವಿವರಗಳು:

  • ಇಲಾಖೆಯ ಹೆಸರು: ಭಾರತೀಯ ರೈಲ್ವೆ ಇಲಾಖೆ (RRB NTPC)
  • ಉದ್ಯೋಗದ ಹೆಸರು: ವಿವಿಧ ಹುದ್ದೆಗಳು
  • ಒಟ್ಟು ಹುದ್ದೆಗಳು: 3445
  • ಅರ್ಜಿ ಸ್ವರೂಪ: ಆನ್ಲೈನ್ ಮೂಲಕ (Online)
  • ಉದ್ಯೋಗ ಸ್ಥಳ: ಭಾರತದಾದ್ಯಂತ ‌

ನೇಮಕಾತಿಯ ವಿವರಗಳು:

ಹುದ್ದೆಗಳ ಹೆಸರುಒಟ್ಟ ಹುದ್ದೆಗಳು
ಕಮರ್ಷಿಯಲ್ ಕಮ್ ಟಿಕೆಟ್ ಕ್ಲೆಕ್2022
ಜೂನಿಯರ್ ಕ್ಲಬ್ ಕಮ್ ಟೈಪಿಸ್ಟ್990
ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್361
ಟ್ರೈನ್ಸ್ ಕ್ಲರ್ಕ್72

ನೇಮಕಾತಿಯ ಶೈಕ್ಷಣಿಕ ವಿದ್ಯಾರ್ಹತೆ:

ಈ ನೇಮಕಾತಿಯ ಅಧಿಸೂಚನೆ ಪ್ರಕಾರ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಸರಾಸರಿ ಶೇಕಡವಾರು 50% ಅಂಕಗಳಿಗಿಂತ ಕಡಿಮೆ ಇಲ್ಲದಂತೆ ಶೈಕ್ಷಣಿಕ ವಿದ್ಯಾರ್ಹತೆ ಹೊಂದಿರಬೇಕು ಹಾಗೂ (ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್. ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳಿಗೆ ಇಂಗ್ಲೀಷ್ ಹಿಂದಿ ಟೈಪಿಂಗ್ ಪರಿಣಿತ ಹೊಂದಿರಬೇಕು ಕಂಪ್ಯೂಟರ್ ನಲ್ಲ

ನೇಮಕಾತಿಯ ಮೊಯೋಮಿತಿ:

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಕ್ಷಿಗಳ ವಯಸ್ಸು ಕನಿಷ್ಠ 18 ವರ್ಷ ಗರಿಷ್ಠ 33 ವರ್ಷ ಒಳಗಿರಬೇಕು

ವಯೋಮಿತಿ ಸಡಿಲಿಕೆ:
  • SC ST ಉದ್ಯೋಗಾಂಕ್ಷಿಗಳಿಗೆ – 5 ವರ್ಷ
  • OBC ಉದ್ಯೋಗಾಂಕ್ಷಿಗಳಿಗೆ -3 ವರ್ಷ
  • ಅಂಗವಿಕಲ ಉದ್ಯೋಗಾಂಕ್ಷಿಗಳಿಗೆ -10 ಸಡಿಲಿಕೆ ನೀಡಲಾಗಿದೆ

ನೇಮಕಾತಿಯ ವೇತನ ಶ್ರೇಣಿ:

ಹುದ್ದೆಗಳ ಹೆಸರು ವೇತನ ಶ್ರೇಣಿ
ಕಮರ್ಷಿಯಲ್ ಕಮ್ ಟಿಕೆಟ್ ಬ್ಲಾಕ್₹21,700
ಜೂನಿಯರ್ ಕ್ಲರ್ಕ್ ಕಂಮ್ ಟೈಪಿಸ್ಟ್₹19,900
ಅಕೌಂಟ್ಸ್ ಕ್ಲರ್ಕ್ ಕಂಮ್ ಟೈಪಿಸ್ಟ್₹19,900
ಟ್ರೈನ್ಸ್ ಕ್ಲರ್ಕ್₹19,900

ಅರ್ಜಿ ಶುಲ್ಕ:

  • SC/ST/ಮಾಜಿ ಸೈನಿಕ/ಅಲ್ಪಸಂಖ್ಯಾತ/ಅಂಗವಿಕಲ/ಮಂಗಳಮುಖಿ/ಮಹಿಳಾ/ಇಬಿಸಿ ಉದ್ಯೋಗಾಂಕ್ಷಿಗಳಿಗೆ ₹ 250/-
  • ಎಲ್ಲಾ ಉಳಿದ ಉದ್ಯೋಗಾಂಕ್ಷಿಗಳಿಗೆ ₹ 500/-
  • ನೇಮಕಾತಿ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಡೆಬಿಟ ಕಾರ್ಡ್ ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಯುಪಿಐ ಮೂಲಕ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ

ಆಯ್ಕೆ ಪ್ರಕ್ರಿಯೆ:

ಆಯ್ಕೆ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿ ಬಿ ಟಿ) – (ಸ್ಟೆಪ್ ಒನ್ & ಸ್ಟೆಪ್ ಟು), ಟೈಪಿಂಗ್ ಪರೀಕ್ಷೆ (ಟೈಪಿಸ್ಟ್ ಹುದ್ದೆಗಳಿಗೆ) ಡಾಕ್ಯುಮೆಂಟ್ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಾಧಿಕಾರವು ನಡೆಸಿದೆ

ನೇಮಕಾತಿಯ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ21 ಸೆಪ್ಟೆಂಬರ್ 20124
ಅರ್ಜಿ ಸಲ್ಲಿಸಲು ಕೊನೆ ದಿನಾಂಕ20 ಅಕ್ಟೋಬರ್ 2024

ನೇಮಕಾತಿಯ ಪ್ರಮುಖ ಲಿಂಕ್ ಗಳು:

ನೋಟಿಫಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಅಪ್ಲಿಕೇಶನ್ಲಿಂಕ್ ಮೇಲೆ ಕ್ಲಿಕ್ ಮಾಡಿ
ವಾಟ್ಸಾಪ್ಲಿಂಕ್ ಮೇಲೆ ಕ್ಲಿಕ್ ಮಾಡಿ
ಟೆಲಿಗ್ರಾಂಲಿಂಕ್ ಮೇಲೆ ಕ್ಲಿಕ್ ಮಾಡಿ

Comments

Leave a Reply

Your email address will not be published. Required fields are marked *