afp header code starts here --> afp header code starts here -->

Tag: www.hosaspoorthi.com

  • ESIC ಸ್ಪೆಷಲಿಸ್ಟ್ ಗ್ರೇಡ್ II ನೇಮಕಾತಿ 2025 – ಒಟ್ಟು 558 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

    ESIC ಸ್ಪೆಷಲಿಸ್ಟ್ ಗ್ರೇಡ್ II ನೇಮಕಾತಿ 2025 : ನೌಕರರ ರಾಜ್ಯ ವಿಮಾ ನಿಗಮವು ಭಾರತದ ವಿವಿಧ‌ (22 ರಾಜ್ಯಗಳಲ್ಲಿ) ಪ್ರದೇಶಗಳಲ್ಲಿ ಗುತ್ತಿಗೆಯ ಆಧಾರದ ಮೇಲೆ ಒಟ್ಟು 558 ಸ್ಪೆಷಲಿಸ್ಟ್‌ ಗ್ರೇಡ್‌ – II (ಸೀನಿಯರ್ ಸ್ಕೇಲ್ ಮತ್ತು ಜೂನಿಯರ್ ಸ್ಕೇಲ್) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.

    ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ESIC ನೇಮಕಾತಿ ಅಧಿಕೃತ ವೆಬ್ಸೈಟ್‌ ಮೂಲಕ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ESIC ಸ್ಪೆಷಲಿಸ್ಟ್ ಗ್ರೇಡ್ II ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳು, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    ESIC ಸ್ಪೆಷಲಿಸ್ಟ್ ಗ್ರೇಡ್ II ನೇಮಕಾತಿ 2025 : ನೇಮಕಾತಿಯ ವಿವರಗಳು
    • ಸಂಸ್ಥೆಯ ಹೆಸರು : ನೌಕರರ ರಾಜ್ಯ ವಿಮಾ ನಿಗಮ (ESIC)
    • ಹುದ್ದೆಯ ಹೆಸರು : ESIC ಸ್ಪೆಷಲಿಸ್ಟ್ ಗ್ರೇಡ್ 2
    • ಒಟ್ಟು ಹುದ್ದೆಗಳು : 558 ಹುದ್ದೆಗಳು
    • ಅರ್ಜಿ ಸ್ವರೂಪ : ಆಫ್ಲೈನ್ ಮೂಲಕ
    • ಉದ್ಯೋಗ ಸ್ಥಳ : ಭಾರತದಾದ್ಯಂತ
    ESIC ಸ್ಪೆಷಲಿಸ್ಟ್ ಗ್ರೇಡ್ II ನೇಮಕಾತಿ 2025 :
    • ಸ್ಪೆಷಲಿಸ್ಟ್ ಗ್ರೇಡ್-II (ಸೀನಿಯರ್ ಸ್ಕೇಲ್) : 155
    • ಸ್ಪೆಷಲಿಸ್ಟ್ ಗ್ರೇಡ್-II (ಜೂನಿಯರ್ ಸ್ಕೇಲ್) : 403
    ESIC ಸ್ಪೆಷಲಿಸ್ಟ್ ಗ್ರೇಡ್ II ನೇಮಕಾತಿ 2025 : ಅರ್ಹತಾ ಮಾನದಂಡಗಳು

    ಶೈಕ್ಷಣಿಕ ಅರ್ಹತೆ :

    ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ MA, MS, Msc , D.Sc, DA, M.Ch, DPM, DMRD, DM, D.Sc, DA, Ph.D ಪೂರ್ಣಗೊಳಿಸಿರಬೇಕು

    ವಯೋಮಿತಿ :

    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 45 ವರ್ಷಗಳು

    ವಯೋಮಿತಿ ಸಡಿಲಿಕೆ :

    • ಒಬಿಸಿ ಆಕಾಂಕ್ಷಿಗಳಿಗೆ : 03 ವರ್ಷಗಳು
    • ಎಸ್‌ ಸಿ / ಎಸ್‌ ಟಿ ಆಕಾಂಕ್ಷಗಳಿಗೆ : 05 ವರ್ಷಗಳು
    • ಪಿಡಬ್ಲ್ಯೂಬಿಡಿ ಆಕಾಂಕ್ಷಿಗಳಿಗೆ : 10 ವರ್ಷಗಳು
    ಮಾಸಿಕ ವೇತನ

    ESIC ಸ್ಪೆಷಲಿಸ್ಟ್ ಗ್ರೇಡ್ II ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನನ್ನು ನೀಡಲಾಗುತ್ತದೆ.

    • ಸ್ಪೆಷಲಿಸ್ಟ್ ಗ್ರೇಡ್-II (ಸೀನಿಯರ್ ಸ್ಕೇಲ್) : ರೂ.78800/-
    • ಸ್ಪೆಷಲಿಸ್ಟ್ ಗ್ರೇಡ್-II (ಜೂನಿಯರ್ ಸ್ಕೇಲ್) : ರೂ.67700/-
    ESIC ಸ್ಪೆಷಲಿಸ್ಟ್ ಗ್ರೇಡ್ II ನೇಮಕಾತಿ 2025 : ಅರ್ಜಿ ಶುಲ್ಕ ಮತ್ತು ಪಾವತಿ ವಿಧಾನ
    • ಎಸ್‌ ಸಿ / ಎಸ್‌ ಟಿ / ಪಿಡಬ್ಲ್ಯೂಬಿಡಿ / ಮಹಿಳೆಯರು/ ಮಾಜಿ ಸೈನಿಕರು : ಶುಲ್ಕ ವಿನಾಯಿತಿ
    • ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಆಕಾಂಕ್ಷಿಗಳಿಗೆ : ರೂ. 500/-

    ಪಾವತಿ ವಿಧಾನ : “ESI ಫಂಡ್ ಖಾತೆ ಸಂಖ್ಯೆ II” ಹೆಸರಿನಲ್ಲಿ ಡಿಮ್ಯಾಂಡ್ ಡ್ರಾಫ್ಟ್/ಬ್ಯಾಂಕರ್ಸ್ ಚೆಕ್ ಮೂಲಕ ಪಾವತಿಯನ್ನು ಮಾಡಬೇಕು, ಇದನ್ನು ಆಯಾ ಪ್ರಾದೇಶಿಕ ಕಚೇರಿ ಸ್ಥಳದಲ್ಲಿ ಪಾವತಿಸಬಹುದು.

    ESIC ಸ್ಪೆಷಲಿಸ್ಟ್ ಗ್ರೇಡ್ II ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

    ESIC ಸ್ಪೆಷಲಿಸ್ಟ್ ಗ್ರೇಡ್ II ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆ ಪ್ರಕ್ರಿಯೆಯೂ ಈ ಕೆಳಕಂಡ ಹಂತಗಳನ್ನು ಒಳಗೊಂಡಿದೆ

    • ಸಂದರ್ಶನ ದ ಮೂಲಕ ಆಯ್ಕೆ ಮಾಡಲಾಗುತ್ತದೆ
    ESIC ಸ್ಪೆಷಲಿಸ್ಟ್ ಗ್ರೇಡ್ II ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    ESIC ಸ್ಪೆಷಲಿಸ್ಟ್ ಗ್ರೇಡ್ II ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು

    • ESIC ಸ್ಪೆಷಲಿಸ್ಟ್ ಗ್ರೇಡ್ II ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    • ರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಶೈಕ್ಷಣಿಕ, ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ. ( ನಿಮ್ಮ ಛಾಯಾಚಿತ್ರ, ಸಹಿ, ಪ್ರಮಾಣಪತ್ರಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಿ
    • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್/ಬ್ಯಾಂಕರ್ಸ್ ಚೆಕ್ ಮೂಲಕ ಪಾವತಿಸಿ. ಸಲ್ಲಿಸು ಬಟನ್‌ ಮೂಲಕ ಕ್ಲಿಕ್‌ ಮಾಡಿ
    • ಸಲ್ಲಿಸಿರುವ ಅರ್ಜಿಯನ್ನು ಕೆಳಗೆ ತಿಳಿಸಲಾದ ಆಫ್ಲೈನ್‌ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮಾಡುವ ಮೂಲಕ ಮೇ 26, 2025 ರೊಳಗೆ ಆಯಾ ಪ್ರಾದೇಶಿಕ ನಿರ್ದೇಶಕರ ವಿಳಾಸಕ್ಕೆ (ಅಧಿಸೂಚನೆಯಲ್ಲಿ ಪಟ್ಟಿ ಮಾಡಲಾಗಿದೆ) ಅರ್ಜಿಯನ್ನು ಕಳಿಹಿಸಬೇಕು.

    ಆಫ್ಲೈನ್‌ ವಿಳಾಸ :

    ಕರ್ನಾಟಕ : ಹೆಚ್ಚುವರಿ ಆಯುಕ್ತರು/ ಪ್ರಾದೇಶಿಕ ನಿರ್ದೇಶಕರು, ಇಎಸ್‌ಐ ನಿಗಮ, ಪಂಚದೀಪ್ ಭವನ, ನಂ.10, ಬಿನ್ನಿಫೀಲ್ಡ್ಸ್, ಬಿನ್ನಿಪೇಟೆ, ಬೆಂಗಳೂರು-560023, ಕರ್ನಾಟಕ

    ಗಮನಕ್ಕೆ: ಆಫ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಆಯಾ ರಾಜ್ಯಗಳ ವಿಳಾಸವನ್ನು ಈ ಲೇಖನದ ಕೆಳಗೆ ಅಧಿಸೂಚನೆ ಲಿಂಕ್‌ ನ್ನು ನೀಡಲಾಗಿದ್ದು, ಅರ್ಜಿ ಸಲ್ಲಿಸುವ ಆಕಾಂಕ್ಷಿಗಳು ಅಧಿಸೂಚನೆ ಓದಲು ತಿಳಿಸಲಾಗಿದೆ.

    ESIC ಸ್ಪೆಷಲಿಸ್ಟ್ ಗ್ರೇಡ್ II ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 08 ಏಪ್ರಿಲ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26 ಮೇ 2025
    ESIC ಸ್ಪೆಷಲಿಸ್ಟ್ ಗ್ರೇಡ್ II ನೇಮಕಾತಿ 2025 : ಪ್ರಮುಖ ಲಿಂಕ್‌ಗಳು

  • ಎಸ್ ಎಸ್ ಎಲ್ ಸಿ ಪಾಸಾದವರಿಗೆ ಕಂಡಕ್ಟರ್ ಹುದ್ದೆಗಳಿಗೆ ನೇಮಕಾತಿಯ ಅಧಿಸೂಚನೆ – 2025 – ಸಂಪೂರ್ಣ ಮಾಹಿತಿ

    ರಾಜಸ್ಥಾನ ಸ್ಟಾಪ್ ಸೆಲೆಕ್ಷನ್ ಬೋರ್ಡ್ (RSSB) 2025 : ಕಂಡಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ ಆಸಕ್ತ ಹಾಗೂ ಅರ್ಹ ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಈ ನೇಮಕಾತಿಯ ವೇತನ ಶ್ರೇಣಿ ವಯಸ್ಸಿನ ಮಿತಿ ಪಾವತಿ ವಿಧಾನ ಇನ್ನು ಇತರ ಪ್ರಮುಖ ಮಾಹಿತಿಯನ್ನು ನಾವು ಈ ಕೆಳಗಿನ ಲೇಖನದಲ್ಲಿ ನೀಡಿದ್ದೇವೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡು ಸಂಪೂರ್ಣ ಮಾಹಿತಿ ತಿಳಿದು ತಮ್ಮ ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಿ

    ರಾಜಸ್ಥಾನ ಸ್ಟಾಪ್ ಸೆಲೆಕ್ಷನ್ ಬೋರ್ಡ್ (ಆರ್ ಎಸ್ ಎಸ್ ಬಿ) 500ಕ್ಕೂ ಹೆಚ್ಚು ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಈ ನೇಮಕಾತಿಯ ಕುರಿತು ಸಂಪೂರ್ಣ ಮಾಹಿತಿ. ನಾವು ಕೆಳಗೆ ನೀಡಿದ್ದೇವೆ ಅಥವಾ ಈ ನೇಮಕಾತಿಯ ಸಂಪೂರ್ಣ ಮಾಹಿತಿಯನ್ನು ಆಧಿಕೃತ ವೆಬ್ಸೈಟ್ ಮೂಲಕ ಮಾಹಿತಿ ಪಡೆದುಕೊಂಡು ದಿನಾಂಕದೊಳಗೆ ಅರ್ಜಿ ಸಲ್ಲಿಸಿ, ನೀವು ಈ ಲೇಖನವನ್ನು ಓದಿದ ನಂತರ ತಪ್ಪದೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಉದ್ಯೋಗ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಈ ಸಹಾಯವಾಗುತ್ತ

    ರಾಜಸ್ಥಾನ್ ಸ್ಟಾಪ್ ಸೆಲೆಕ್ಷನ್ ಕಂಡಕ್ಟರ್ ನೇಮಕಾತಿ ವಿವರಗಳು 2025:

    • ಇಲಾಖೆಯ ಹೆಸರು: ರಾಜಸ್ಥಾನ್ ಸ್ಟಾಪ್ ಸೆಲೆಕ್ಷನ್ ಕಂಡಕ್ಟರ್ (RSSB)
    • ಹುದ್ದೆಯ ಹೆಸರು: ಕಂಡಕ್ಟರ್ ಹುದ್ದೆಗಳು
    • ಒಟ್ಟು ಹುದ್ದೆಗಳು: 500
    • ಅರ್ಜಿ ಸ್ವರೂಪ: ಆನ್ಲೈನ್
    • ಅಧಿಕೃತ ವೆಬ್ಸೈಟ್ :

    ರಾಜಸ್ಥಾನ್ ಸ್ಟಾಫ್ ಸೆಲೆಕ್ಷನ್ ಕಂಡಕ್ಟರ್ ನೇಮಕಾತಿ ಅರ್ಹತಾ ಮಾನದಂಡ 2025

    ಶೈಕ್ಷಣಿಕ ಅರ್ಹತೆ : ರಾಜಸ್ಥಾನ್ ಸ್ಟಾಪ್ ಸೆಲೆಕ್ಷನ್ ಕಂಡಕ್ಟರ್ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಕಾಂಕ್ಷಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು ಇದರ ಜೊತೆಗೆ ಚಾಲನ ಪರವಾನಗಿಯನ್ನು (ಡ್ರೈವಿಂಗ್ ಲೈಸನ್ಸ್) ಹೊಂದಿರಬೇಕು

    ವಯಸ್ಸಿನ ಮಿತಿ : ರಾಜಸ್ಥಾನ್ ಸ್ಟಾಪ್ ಸೆಲೆಕ್ಷನ್ ಕಂಡಕ್ಟರ್ ನೇಮಕಾತಿ ಆದಿ ಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಕಾಂಕ್ಷಿಗಳು ಜನವರಿ 1 ಜನವರಿ 2026 ರಂತೆ

    • ಕನಿಷ್ಠ ವಯಸ್ಸು : 18 ವರ್ಷಗಳು
    • ಗರಿಷ್ಠ ವಯಸ್ಸು : 40 ವರ್ಷಗಳು ಮೀರಿರಬಾರದು
    • ವಯೋಮಿತಿ ಸಡಿಲಿಕೆ : ಮೀಸಲಾತಿಗೆ ಒಳಪಡುವ ಉದ್ಯೋಗಾಕ್ಷಿಗಳಿಗೆ ಟಾಪ್ ಸೆಲೆಕ್ಷನ್ ಕಂಡಕ್ಟರ್ ನೇಮಕಾತಿ ಅಧಿಸೂಚನೆ ಪ್ರಕಾರ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ ಮೀಸಲಾತಿ ಕುರಿತು ಹೆಚ್ಚು ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ

    ಅರ್ಜಿ ಶುಲ್ಕ : ರಾಜಸ್ಥಾನ್ ಸ್ಟಾಪ್ ಸೆಲೆಕ್ಷನ್ ಕಂಡಕ್ಟರ್ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಶುಲ್ಕವು ಈ ಕೆಳಗಿನಂತಿವೆ

    • ಸಾಮಾನ್ಯ ವರ್ಗ : ₹600/-
    • ಹಿಂದುಳಿದ ವರ್ಗ/ಅತ್ಯಂತ ಹಿಂದುಳಿದ ವರ್ಗ/ಪರಿಶಿಷ್ಟ ಜಾತಿ/ಬುಡಕಟ್ಟು ವರ್ಗ/ವಿಕಲ ಚೇತನ ಉದ್ಯೋಗಾಕಾಂಕ್ಷಿಗಳಿಗೆ : ₹400/-
    • ಪಾವತಿ ವಿಧಾನ : ಆನ್ಲೈನ್ ಮೂಲಕ

    ಆಯ್ಕೆ ಪ್ರಕ್ರಿಯೆ : ರಾಜಸ್ಥಾನ್ ಸ್ಟಾಪ್ ಸೆಲೆಕ್ಷನ್ ಕಂಡಕ್ಟರ್ ನೇಮಕಾತಿ ಅಧಿಸೂಚನೆ ಪ್ರಕಾರ ಆಯ್ಕೆ ಪ್ರಕ್ರಿಯೆಯು

    • ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಪರಿಶೀಲಿಸಲು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ
    • ಅರ್ಹತೆ ಪಡೆದವರು ತಮ್ಮ ಸಾಮರ್ಥ್ಯಗಳನ್ನು ಪ್ರದೇಶಿಸಲು ಕೌಶಲ್ಯ ಪರೀಕ್ಷೆ ಅಥವಾ ಪ್ರಾವೀಣ್ಯತೆಯ ಪರೀಕ್ಷೆಗೆ ಒಳಗಾಗಬಹುದು
    • ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳು ತಮ್ಮ ಅರ್ಹತೆಯನ್ನು ಖಚಿತಪಡಿಸಲು ಡಾಕುಮೆಂಟ್ ಪರಿಶೀಲನೆ ಅಂತಿಮವಾಗಿ ವೈದ್ಯಕೀಯ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ ಹೆಚ್ಚಿನ ವಿವರಗಳಿಗೆ ವಿವರವಾದ ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ ಅಲ್ಲಿಗೆ ಚೆನ್ನಾಗಿ ಪಡೆಯಬಹುದು

    ನೇಮಕಾತಿಯ ಪ್ರಮುಖ ದಿನಾಂಕಗಳು :

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ27 ಮಾರ್ಚ್ 2025
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ25 ಏಪ್ರಿಲ್ 2025

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ಅಧಿಕೃತ ವೆಬ್ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
    ಕಿರು ಅಧಿಸೂಚನೆ ಲಿಂಕ್ಇಲ್ಲಿ ಕ್ಲಿಕ್ ಮಾಡಿ
    ವಾಟ್ಸಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
    ಟೆಲಿಗ್ರಾಂ ಲಿಂಕ್ಇಲ್ಲಿ ಕ್ಲಿಕ್ ಮಾಡಿ

    ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳಿಗೆ ಈ ಕೆಳಗಿನ ಹಂತಗಳನ್ನು ಸಂಪೂರ್ಣವಾಗಿ ಅನುಸರಿಸಿ

    • ಹಂತ 1: ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ https://rssb.rajasthan.gov.in/
    • ಹಂತ 2: ‘ಆನ್ಲೈನ್ ನಲ್ಲಿ ಅನ್ವಯಿಸಿ’ ಅಪ್ಲೈ ಆನ್ಲೈನ್” ಸೆಕ್ಷನ್ ಅಂಡ್ ಕ್ಲಿಕ್ ಆನ್ ದಿ ಲಿಂಕ್ ಫಾರ್ “ಕಂಡಕ್ಟರ್ ಪೋಸ್ಟ್ಸ 2025.”
    • ಹಂತ 3: ನಿಮ್ಮ ಮೂಲ ವಿವರಗಳನ್ನು ಒದಗಿಸುವ ಮೂಲಕ ನೊಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ
    • ಹಂತ 4: ನಿಮ್ಮ ರುಜುವಾತುಗಳೊಂದಿಗೆ ಲಾಗಿನ್ ಮಾಡುವ ಮೂಲಕ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ನಮೂದನೆಯನ್ನು ಭರ್ತಿ ಮಾಡಿ
    • ಹಂತ 5: ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ (ಫೋಟೋಗ್ರಾಫ್ ಸಹಿ ಮತ್ತು ಶೈಕ್ಷಣಿಕ ಪ್ರಮಾಣ ಪತ್ರಗಳು)
    • ಹಂತ 6: ಶುಲ್ಕ ಪಾವತಿಸಲು ಅಗತ್ಯವಿರುವ ಆನ್ಲೈನ್ ಮೋಡ್ ಗಳ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ
    • ಹಂತ 7: ಅರ್ಜಿ ನಮೂದನೆಯನ್ನು ಸಲ್ಲಿಸಿ ಮತ್ತು ದೃಢೀಕರಣ ರಶೀದಿಯನ್ನು ಪ್ರಿಂಟರ್ ತೆಗೆದುಕೊಳ್ಳಿ ಹಾಗೂ ಅಪ್ಲಿಕೇಶನ್ ಅರ್ಜಿ ಸಲ್ಲಿಕೆಯ ಪ್ರಿಂಟ್ ಔಟ್ ಅನ್ನು ತೆಗೆದುಕೊಳ್ಳಿ.
  • 10ನೇ, ಐಟಿಐ ಪಾಸಾದವರಿಗೆ ದಕ್ಷಿಣ ಮಧ್ಯ ರೈಲ್ವೆ ವಲಯದಲ್ಲಿ 4232 ಹುದ್ದೆಗಳ ನೇಮಕಾತಿ ಅಧಿಸೂಚನೆ 2024-25 – ಸಂಪೂರ್ಣ ಮಾಹಿತಿ

    RRC SCR Recruitment -2024-25: ದಕ್ಷಿಣ ಮಧ್ಯ ರೈಲ್ವೆ ಖಾಲಿ ಇರುವ 4232 ಅಪ್ರ್ಂಟಿಸ್ ಹುದ್ದೆಗಳ ನೇಮಕಾತಿ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ (RRC SCR Apprentice Recruitment 2025) ದಕ್ಷಿಣ ಮಧ್ಯ ರೈಲ್ವೆ ನ್ಯಾಯ ವ್ಯಾಪ್ತಿಯಲ್ಲಿ ಬರುವ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಮತ್ತು ಮಧ್ಯಪ್ರದೇಶ, ರಾಜ್ಯಗಳಲ್ಲಿ ನಿಗದಿತ ಜಿಲ್ಲೆಯವರು ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ,

    RRB SRC ನೇಮಕಾತಿ ಅಧಿಸೂಚನೆಯ 2025

    ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಬೇಕಾದ ವಿದ್ಯಾರ್ಹತೆ ವಯೋಮಿತಿ ಪ್ರಮುಖ ದಿನಾಂಕಗಳು ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ಕೊನೆಯವರೆಗೂ ಓದಿ ಈ ಹುದ್ದೆಗಳು ತರಬೇತುದಾರ ಹುದ್ದೆಗಳಾಗಿದ್ದು ಒಂದು ವರ್ಷ ಅವಧಿಗೆ ಈ ಹುದ್ದೆಗೆ ಅವಧಿ ಇರುತ್ತದೆ ಹತ್ತನೇ ತರಗತಿ ಹಾಗೂ ಐಟಿಐ ಪಾಸಾದವರು ವಿವಿಧ ಫ್ರೆಂಡ್ ನಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ ಆಸಕ್ತರು ಇನ್ನಷ್ಟು ಹೆಚ್ಚು ಮಾಹಿತಿ ವಿವರಗಳನ್ನು ತಿಳಿದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

    ಆರ್ ಆರ್ ಸಿ /ಎಸ್ ಸಿ ಆರ್ ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ದಕ್ಷಿಣ ಮಧ್ಯೆ ರೈಲ್ವೆ (RRB)
    • ಹುದ್ದೆಯ ಹೆಸರು: ಆಕ್ಟ್‌ ಅಪ್ರೆಂಟಿಸ್
    • ಒಟ್ಟು ಹುದ್ದೆಗಳು: 4232
    • ಅರ್ಜಿ ಸ್ವರೂಪ: ಆನ್ಲೈನ್
    • ಉದ್ಯೋಗ ಸ್ಥಳ : ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಮತ್ತು ಮಧ್ಯಪ್ರದೇಶ,

    ಆರ್ ಆರ್ ಸಿ /ಎಸ್ ಸಿ ಆರ್ ನೇಮಕಾತಿ ಹುದ್ದೆಯ ವಿವರಗಳು:

    ಕ್ರಮ ಸಂಖ್ಯೆಹುದ್ದೆಯ ಹೆಸರುಒಟ್ಟು ಹುದ್ದೆಗಳು
    1ಎಸಿ ಮೆಕಾನಿಕ್143
    2ಏರ್ ಕಂಡೀಷನಿಂಗ್32
    3ಕಾರ್ಪೆಂಟರ್42
    4ಡೀಸೆಲ್ ಮೆಕ್ಯಾನಿಕ್142
    5ಇಲೆಕ್ಟ್ರಾನಿಕ್ ಮೆಕಾನಿಕ್85
    6ಇಂಡಸ್ಟ್ರಿಯಲ್ ಇಲೆಕ್ಟ್ರಾನಿಕ್ಸ್10
    7 ಇಲೆಕ್ಟ್ರೀಷಿಯನ್1053
    8ಇಲೆಕ್ಟ್ರಿಕಲ್ (ಎಸ್‌ ಅಂಡ್ ಟಿ) (ಇಲೆಕ್ಟ್ರೀಷಿಯನ್)10
    9ಪವರ್ ಮೇಂಟೆನನ್ಸ್‌ (ಇಲೆಕ್ಟ್ರೀಷಿಯನ್)34
    10ಟ್ರೈನ್ ಲೈಟಿಂಗ್ (ಇಲೆಕ್ಟ್ರೀಷಿಯನ್)34
    11ಫಿಟ್ಟರ್1742
    12ಮೋಟಾರು ಮೆಕ್ಯಾನಿಕ್ ವೆಹಿಕಲ್ (ಎಂಎಂವಿ)08
    13ಮಷಿನಿಸ್ಟ್‌100
    14ಮೆಕ್ಯಾನಿಕ್ ಮಷಿನ್ ಟೂಲ್ ಮೇಂಟೆನನ್ಸ್‌ (ಎಂಎಂಟಿಎಂ)10
    15ಪೇಂಟರ್74
    16ವೆಲ್ಡರ್713

    ಆರ್ ಆರ್ ಸಿ /ಎಸ್ ಸಿ ಆರ್ ನೇಮಕಾತಿ ಹುದ್ದೆಯ ಶೈಕ್ಷಣಿಕ ಅರ್ಹತೆ ವಿವರಗಳು:

    ದಕ್ಷಿಣ ಮಧ್ಯ ರೈಲ್ವೆ ಸಿಕಂದರಾಬಾದ್ ನೇಮಕಾತಿಗಾಗಿ ಹೊರಡಿಸಿದ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಉದ್ಯೋಗಾಕಾಂಕ್ಷಿಗಳು ಮಾನ್ಯತೆ ಪಡೆದ ಮಹಾವಿದ್ಯಾಲಯದಿಂದ ಹತ್ತನೇ ಅಥವಾ ಕನಿಷ್ಠ 50% ಅಂಕಗಳೊಂದಿಗೆ ದ್ವಿತೀಯ ಪಿಯುಸಿ ಪಾಸ್ ಮತ್ತು ಸಂಬಂಧಿತ ವ್ಯಾಪಾರ/ ಸ್ಟೀಮ್ ನಲ್ಲಿ ಐಟಿಐ ಪ್ರಮಾಣ ಪತ್ರ ವಿದ್ಯಾರ್ಹತೆಯನ್ನು ಹುದ್ದೆಗಳಿಗೆ ಅನುಗುಣವಾಗಿ ಮೇಲಿನ ಟ್ರೆಂಡ್ ನಲ್ಲಿ ಪಾಸ್ ಮಾಡಿರಬೇಕು

    ಆರ್ ಆರ್ ಸಿ /ಎಸ್ ಸಿ ಆರ್ ನೇಮಕಾತಿ ಹುದ್ದೆಯ ಮಾಸಿಕ ವೇತನ ವಿವರ:

    ಆಯ್ಕೆಯಾದ ಉದ್ಯೋಗಾಂಕ್ಷಿಗಳಿಗೆ ತರಬೇತಿಯ ಅವಧಿಯಲ್ಲಿ ಮಾಸಿಕ ಸ್ಟೈಫಂಡ್ ₹8,000/- ರಿಂದ ₹15,000/- ವರೆಗೆ ನೀಡಲಾಗುತ್ತದೆ

    ಆರ್ ಆರ್ ಸಿ /ಎಸ್ ಸಿ ಆರ್ service ನೇಮಕಾತಿ ಹುದ್ದೆಯ ವಯೋಮಿತಿಯ ವಿವರ:

    ಅರ್ಜಿ ಸಲ್ಲಿಸುವ ಉದ್ಯೋಗಾಕಾಂಕ್ಷಿಗಳು

    • ಕನಿಷ್ಠ ವಯಸ್ಸು: 15 ವರ್ಷ
    • ಗರಿಷ್ಠ ವಯಸ್ಸು: 24 ವರ್ಷ
    • ವಯೋಮಿತಿ ಸಡಿಲಿಕೆ : ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳು ವರ್ಗವಾರು ವಯಸ್ಸಿನ ಮಿತಿಯಲ್ಲಿ ಸಡಿಲಿಕ್ಕೆ ನಿಯಮ ಅನ್ಮಯವಾಗುತ್ತದೆ,

    ಆರ್ ಆರ್ ಸಿ /ಎಸ್ ಸಿ ಆರ್ ನೇಮಕಾತಿ ಹುದ್ದೆಯ ಅರ್ಜಿ ಶುಲ್ಕ ವಿವರ

    • SC/ST/ಮಹಿಳಾ ಉದ್ಯೋಗಾಕಾಂಕ್ಷಿಗಳಿಗೆ – ಅರ್ಜಿ ಶುಲ್ಕ ಇರುವುದಿಲ್ಲ
    • ಉಳಿದ ಎಲ್ಲ ವರ್ಗದ ಉದ್ಯೋಗಾಕಾಂಕ್ಷಿಗಳಿಗೆ – ₹100/-
    • ಶುಲ್ಕ ಪಾವತಿ ವಿಧಾನ : ಆನ್ಲೈನ್

    ನೇಮಕಾತಿ ಹುದ್ದೆಯ ಆಯ್ಕೆ ಪ್ರಕ್ರಿಯೆ:

    ಹತ್ತನೇ ತರಗತಿ ಪರೀಕ್ಷೆಯಲ್ಲಿ ಗಳಿಸಿದ ಶೇಕಡ 50 ಅಂಕಗಳು, ಐಟಿಐ ಶೇಕಡ 50 ಅಂಕಗಳು ಪರಿಗಣಿಸಿ ಟ್ರೇಡ್ ವಾರು ಮೆರಿಟ್ ಲಿಸ್ಟ್ ಸಿದ್ಧಪಡಿಸಲಾಗುತ್ತದೆ, ನಂತರ ಸಂದರ್ಶನ, ಮೂಲಕ ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆ, ನಡೆಸಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ

    ಆರ್ ಆರ್ ಸಿ /ಎಸ್ ಸಿ ಆರ್o ನೇಮಕಾತಿ ಹುದ್ದೆಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ28 ಡಿಸೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ27 ಜನವರಿ 2025 ಸಮಯ 11:59 PM

    ಈ ನೇಮಕಾತಿ ಬಗ್ಗೆ ಮಾಹಿತಿ ತಿಳಿದುಕೊಳ್ಳಿ : 10ನೇ ತರಗತಿ ಪಾಸ್ ಕೇಂದ್ರ ಸರ್ಕಾರದಡಿ 32 ಸಾವಿರಕ್ಕೂ ಹೆಚ್ಚು ಅಧಿಕ ಹುದ್ದೆಗಳು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ಅಧಿಸೂಚನೆ ಲಿಂಕ್ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್ ಲಿಂಕ್ಮೇಲೆ ಕ್ಲಿಕ್ ಮಾಡಿ,
    ಅಧಿಕೃತ ವೆಬ್ಸೈಟ್ಮೇಲೆ ಕ್ಲಿಕ್ ಮಾಡಿ
    ವಾಟ್ಸಾಪ್ ಗ್ರೂಪ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಗ್ರೂಪ್ ಲಿಂಕ್ಮೇಲೆ ಕ್ಲಿಕ್ ಮಾಡಿ

    ಅರ್ಜಿ ಸಲ್ಲಿಸುವ ವಿಧಾನವನ್ನು ಅನುಸರಿಸಿ:

    • ಹಂತ 1: ಮೊದಲನೆಯದಾಗಿ ನೀವು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
    • ಹಂತ 2: ಮುಂದೆ ಅಲ್ಲಿ ಆನ್ಲೈನ್ “ಆಕ್ಟ್ ಅಪ್ರೆಂಟಿಸ್ ಅಪ್ಲಿಕೇಶನ್”ಲಿಂಕ್ ಮೇಲೆ ಕ್ಲಿಕ್ ಮಾಡಿ
    • ಹಂತ 3: ನಂತರ “login /new user“ಆಯ್ಕೆ ಮೇಲೆ ಕ್ಲಿಕ್ ಮಾಡಿ
    • ಹಂತ 4: ಅಲ್ಲಿ ನೀಡಲಾದ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ
    • ಹಂತ 5: ಅಗತ್ಯವಿರುವ (ಕೇಳಿರುವ) ದಾಖಲೆಗಳನ್ನು ಅಪ್ಲೋಡ್ ಮಾಡಿ
    • ಹಂತ 6: ಅರ್ಜಿ ಶುಲ್ಕವನ್ನು ಪಾವತಿಸಿ (ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ) ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ
    • ಹಂತ ಹಂತವಾಗಿ ಕಡ್ಡಯವಾಗಿ ಫಾಲೋ ಮಾಡಿ ಅರ್ಜಿಯನ್ನು ಯಶಸ್ವಿಗೊಳಿಸಿಕೊಳ್ಳಿ

    ಇತ್ತೀಚಿನ ಪ್ರಮುಖ ನೇಮಕಾತಿಯ ಹುದ್ದೆಗಳ ಲಿಂಕನ್ನು ಕೆಳಗೆ ನೀಡಲಾಗಿದೆ

  • RITES ಲಿಮಿಟೆಡ್ ನವರತ್ನ ಕೇಂದ್ರ ಸಾರ್ವಜನಿಕ ವಲಯ ನೇಮಕಾತಿ ಅಧಿಸೂಚನೆ 2025! RITES Recruitment 2025 More Details

    RITES ನೇಮಕಾತಿ 2024-25: (ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವಿಸ್ ) ರೈಲ್ವೆ ಸಚಿವಾಲಯದ ಅಡಿ ಬರುವ ನವರತ್ನ ಕೇಂದ್ರ ಸಾರ್ವಜನಿಕ ವಲಯ ಉದ್ಯಮ (RITES LTD) ಖಾಲಿ ಇರುವ ಸಹಾಯಕ ಹೆದ್ದಾರಿ ಎಂಜಿನಿಯರ್ ಇಂಜಿನಿಯರ್, ಸಹಾಯಕ ಸೇತುವೆ ಇಂಜಿನಿಯರ್, ಪ್ರಮಾಣ ಸರ್ವೇಯರ್ (Quantity Surveyor),ಎಲೆಕ್ಟ್ರಿಕಲ್ ಇಂಜಿನಿಯರ್, ಸಿಎಡಿ ತಜ್ಞರು ಹುದ್ದೆಗಳ ಭರ್ತಿಗೆ ಆಸಕ್ತ ಹಾಗೂ ಅರ್ಹ ಉದ್ಯೋಗಾಕಾಂಕ್ಷಿಗಳಿಂದ ಆಫ್ ಲೈನ್ ಮೂಲಕ ಅರ್ಜಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ ಅಗತ್ಯ ಪುರಾವೆಗಳೊಂದಿಗೆ ದಿನಾಂಕದೊಳಗೆ ತಮ್ಮ-ತಮ್ಮ ಅರ್ಜಿಗಳನ್ನು ಸಲ್ಲಿಸಿ, ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಿದ್ದಾರೆ ಭಾರತದ ಸಾರಿಗೆ ಮೂಲಸೌಕರ್ಯ ಮತ್ತು ಕ್ಷೇತ್ರಗಳಲ್ಲಿ ಪ್ರಧಾನ ಬಹು ಶಿಸ್ತಿನ ಸಲಹಾ ಸಂಸ್ಥೆಯಾಗಿದೆ ಇಲಾಖೆಯಲ್ಲಿ ಖಾಲಿ ಇರುವಂತಹ ನೇಮಕಾತಿಯನ್ನು ಭರ್ತಿ ಮಾಡಲಾಗುತ್ತಿದೆ

    ಅರ್ಜಿಗಳನ್ನು ಈಗಾಗಲೇ ಪ್ರಾರಂಭಗೊಂಡಿದ್ದು ಆಸಕ್ತರು ಹಾಗೂ ಅರ್ಹರು ಆನ್ಲೈನ್/ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು RITES ವೆಬ್ಸೈಟ್ಗೆ ಭೇಟಿ ನೀಡಿ ಉದ್ಯೋಗಂಕ್ಷಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ ಇವೆಲ್ಲ ಕೇಂದ್ರ ಸರ್ಕಾರದಡಿ ಬರುವ ನೇಮಕಾತಿಗಳಾಗಿದ್ದು ಒಳ್ಳೆ ರೀತಿಯಲ್ಲಿ ಮಾಸಿಗೆ ವೇತನ ಜೊತೆಗೆ ಕೆಲವು ಸೌಲಭ್ಯಗಳೊಂದಿಗೆ ಉತ್ತಮ ಮಟ್ಟದಲ್ಲಿ ಸೌಲಭ್ಯಗಳನ್ನು ನೀಡಲಾಗುತ್ತದೆ ಹಾಗೂ ಇದು ಗುತ್ತಿಗೆ ಆಧಾರದ ಮೇಲೆ ಉದ್ಯೋಗಂಷಿಗಳನ್ನು ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತಿದೆ

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು:ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ (RITES)
    • ಹುದ್ದೆಗಳ ಹೆಸರು: ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು: 25
    • ಅರ್ಜಿ ಸ್ವರೂಪ: ಆಫ್ ಲೈನ್
    • ಆಯ್ಕೆ ಪ್ರಕ್ರಿಯೆ: ನೇರ ಸಂದರ್ಶನ

    ಹುದ್ದೆಗಳ ವಿವರ:

    ವಿಸಿ ನಂಬರ್ಹುದ್ದೆಯ ಹೆಸರುಒಟ್ಟು ಹುದ್ದೆಗಳು
    214/24ಸಹಾಯಕ ಹೆದ್ದಾರಿ ಎಂಜಿನಿಯರ್08
    215/24ಸರ್ವೆ ಎಂಜಿನಿಯರ್07
    216/24ಸಹಾಯಕ ಸೇತುವೆ ಎಂಜಿನಿಯರ್04
    217/24ಪ್ರಮಾಣ ಸರ್ವೇಯರ್02
    218/24ಎಲೆಕ್ಟ್ರಿಕಲ್ ಇಂಜಿನಿಯರ್02
    219/24ಸಿಎಡಿ ತಜ್ಞ
    02
    ಒಟ್ಟು ಹುದ್ದೆಗಳು 25

    ನೇಮಕಾತಿಯ ಶೈಕ್ಷಣಿಕ ಅರ್ಹತೆ:

    ಈ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಉದ್ಯೋಗಾಕಾಂಕ್ಷಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಹತೆ ಜೊತೆಗೆ

    1. ಬಿಇ ಸಿವಿಲ್ ಇಂಜಿನಿಯರ್
    2. ಡಿಪ್ಲೋಮಾದಲ್ಲಿ ಸಿವಿಲ್ ಇಂಜಿನಿಯರ್
    3. ಎಲೆಕ್ಟ್ರಿಕಲ್ ಇಂಜಿನಿಯರಿಂಗ್
    4. ಸಿವಿಲ್/ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಪೂರ್ಣಗೊಳಿಸಬೇಕು

    ವೇತನ ಶ್ರೇಣಿ:

    ಈ ನೇಮಕಾತಿಗೆ ಆಯ್ಕೆಯಾದ ಉದ್ಯೋಗಾಕಾಂಕ್ಷಿಗಳಿಗೆ ಮಾಸಿಕ ವೇತನ ₹41,241 ರಿಂದ ₹46,417 ರೂ ವರೆಗೆ ವೇತನವನ್ನು ನಿಗದಿ ಮಾಡಲಾಗಿದೆ

    ನೇಮಕಾತಿಯ ವಯೋಮಿತಿ:

    • 17-01-2025 ರಂತೆ ಈ ದಿನಾಂಕಕ್ಕೆ ಅನುಗುಣವಾಗಿ
    • ಕನಿಷ್ಠ ವಯಸ್ಸು: 18 ವರ್ಷಗಳು
    • ಗರಿಷ್ಠ ವಯಸ್ಸು: 40 ವರ್ಷಗಳು

    ನೇಮಕಾತಿಯ ಅರ್ಜಿ ಶುಲ್ಕ:

    • ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ,
    • ಅರ್ಜಿ ಸಲ್ಲಿಸುವ ವಿಧಾನ: ಆಫ್ ಲೈನ್

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:

    • ಲಿಖಿತ ಪರೀಕ್ಷೆ
    • ಸಂದರ್ಶನ
    • ವೈದ್ಯಕೀಯ ಪರೀಕ್ಷೆ
    • ದೈಹಿಕ ಸಾಮರ್ಥ್ಯ ಪರೀಕ್ಷೆ
    • ಪುರಾವೆಗಳ ಪರಿಶೀಲನೆ
    • ಹುದ್ದೆಗಳ ಅನುಗುಣವಾಗಿ 03 ರಿಂದ 10 ವರ್ಷಗಳ ಅನುಭವ ಇರಬೇಕು
    • ಸಂದರ್ಶನ ನಡೆಯುವ ಸ್ಥಳ:1
      • Walk-In-Interview Location – 1. RITES Ltd., Shikhar, Plot 1, Leisure Valley, RITES Bhawan,Near IFFCO chowk Metro Station, Sector 29, Gurugram, 122001, Haryana
      • RITES Ltd., . RITES Ltd., VAT-741/742,4th Floor,T-7,Sect-30A,International Infotech Park,Vashi Railway Station Complex,Navi Mumbai -400703
      • Through Video Conferencing (Link shall beshared through telegram)

    ಸಂದರ್ಶನ ನಡೆಯುವ ದಿನಾಂಕಗಳು:

    • ದಿನಾಂಕ: 13-01-2025 ರಿಂದ 17-01-2025
    • ಸಮಯ: 9:30 AM ರಿಂದ 11:30 AM

    ಈ ನೇಮಕಾತಿಯ ಅಗತ್ಯ ಪುರಾವೆಗಳು:

    1. ರೆಸ್ಯೂಮ್/ಸಿವಿಯ ಒಂದು ಪ್ರತಿ
    2. 1 ಇತ್ತೀಚಿನ ಪಾಸ್ಪೋರ್ಟ್ ಸೈಜ್ ಕಲರ್ ಫೋಟೋ
    3. ಹುಟ್ಟಿದ ದಿನಾಂಕದ ಪುರಾವೆಗಾಗಿ ಹೈಸ್ಕೂಲ್ ಪ್ರಮಾಣಪತ್ರ
    4. ಶೈಕ್ಷಣಿಕ ಮತ್ತು ವೃತ್ತಿಪರ ಅರ್ಹತೆಗಳ ಪ್ರಮಾಣಪತ್ರಗಳು ಮತ್ತು ಎಲ್ಲಾ ಸೆಮಿಸ್ಟರ್‌ಗಳು/ವರ್ಷಗಳಿಗೆ ಎಲ್ಲಾ ಅರ್ಹತೆಗಳ ಅಂಕಗಳ ಹೇಳಿಕೆಗಳು (10th, 12th, ಡಿಪ್ಲೊಮಾ/ ಪದವಿ/ ಸ್ನಾತಕೋತ್ತರ ಪದವಿ ಅನ್ವಯಿಸುತ್ತದೆ)
    5. ಸರ್ಕಾರದಿಂದ ನಿಗದಿತ ಸ್ವರೂಪದಲ್ಲಿ EWS/ SC/ST/OBC ಪ್ರಮಾಣಪತ್ರ. ಭಾರತದ (ಅನ್ವಯಿಸಿದರೆ)
    6. ಗುರುತಿನ ಮತ್ತು ವಿಳಾಸದ ಪುರಾವೆ (ಪಾಸ್‌ಪೋರ್ಟ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಇತ್ಯಾದಿ)
    7. ಅರ್ಜಿ ನಮೂನೆಯಲ್ಲಿ ಹೇಳಿಕೊಂಡಂತೆ ವಿವಿಧ ಅವಧಿಯ ಅನುಭವದ ಪುರಾವೆ (ಅನ್ವಯಿಸಿದರೆ)
    8. ನಿಮ್ಮ ಉಮೇದುವಾರಿಕೆಯನ್ನು ಬೆಂಬಲಿಸುವ ಯಾವುದೇ ಇತರ ದಾಖಲೆ
    9. ಇತ್ತೀಚಿನ ಸ್ವರೂಪದ ಪ್ರಕಾರ PWD ಪ್ರಮಾಣಪತ್ರ (ಅನ್ವಯಿಸಿದರೆ)

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ಅಧಿಸೂಚನೆ ಲಿಂಕ್ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್ಸೈಟ್ ಲಿಂಕ್,ಇಲ್ಲಿ ಕ್ಲಿಕ್ ಮಾಡಿ
    ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
    ಟೆಲಿಗ್ರಾಂ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
    1. ↩︎
  • SSLC,PUC ಪಾಸಾದವರು ಏರ್‌ಪೋರ್ಟ್ಸ್ ಅಥಾರಟಿ ಆಫ್ ಇಂಡಿಯಾದಲ್ಲಿ ಹುದ್ದೆಗಳು -2024 Airport Authority of India Recruitment – 2024! Complete Details

    Airport Authority of India Recruitment -2024(AAI) ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಪೂರ್ವ ವಲಯದಲ್ಲಿ ಖಾಲಿ ಇರುವ ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ ಸೇವೆಗಳು) ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ ಈ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಹಾಗೂ ಅರ್ಹ ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಓದಿ ಹೆಚ್ಚಿನ ಮಾಹಿತಿಯನ್ನು ಪಡೆದು ಅರ್ಜಿ ಸಲ್ಲಿಸಬಹುದು ಹಾಗೂ ನಾವು ಈ ಕೆಳಗೆ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ಅರಿತು ನಿಮ್ಮ ವಿದ್ಯಾರ್ಹತೆಗೆ ವಯೋಮಿತಿ ವೇತನ ಶ್ರೇಣಿ ಪಾವತಿ ವಿಧಾನ ಇನ್ನು ಮುಂತಾದ ಮಾಹಿತಿಗಳನ್ನು ಪಡೆದುಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಿದ್ದು ಕೊನೆ ದಿನಾಂಕದೊಳಗೆ ಅರ್ಜಿ ಸಲ್ಲಿಸಿ

    AAI ನೇಮಕಾತಿ ಅಧಿಸೂಚನೆ 2024-25

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ಏರ್‌ಪೋರ್ಟ್ಸ್ ಅಥಾರಟಿ ಆಫ್ ಇಂಡಿಯಾ
    • ಹುದ್ದೆಯ ಹೆಸರು: ಜೂನಿಯರ್ ಅಸಿಸ್ಟೆಂಟ್(fire service)
    • ಒಟ್ಟು ಹುದ್ದೆಗಳು: 89
    • ಅರ್ಜಿಯ ಸ್ವರೂಪ: online (ಆನ್ಲೈನ್)

    ವರ್ಗವಾರು ಹುದ್ದೆಗಳ ವಿಂಗಡಣೆ:

    • ಜನರಲ್ – 45
    • ಇಡಬ್ಲ್ಯೂ ಎಸ್ – 08
    • ಒಬಿಸಿ – 14
    • ಎಸ್ಸಿ – 12
    • ಎಸ್ಟಿ – 12

    ಶೈಕ್ಷಣಿಕ ವಿದ್ಯಾರ್ಹತೆ:

    ಏರ್‌ಪೋರ್ಟ್ಸ್ ಅಥಾರಟಿ ಆಫ್ ಇಂಡಿಯಾ ಅಧಿಕೃತ ಅಧಿಸೂಚನೆ ಪ್ರಕಾರ 10ನೇ ತರಗತಿಯ ಜೊತೆಗೆ ಡಿಪ್ಲೋಮಾ, ಮೆಕಾನಿಕಲ್/ ಆಟೋಮೊಬೈಲ್ /ಫೈಯರ್ ಇಂಜಿನಿಯರಿಂಗ್, ದ್ವಿತೀಯ ಪಿಯುಸಿ ವಿದ್ಯಾ ಅರ್ಹತೆಯನ್ನು ಹೊಂದಿರಬೇಕು

    ಮಾಸಿಕ ವೇತನ:

    ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕೃತ ಅಧಿಸೂಚನೆ ಪ್ರಕಾರ ಆಯ್ಕೆಯಾದ ಉದ್ಯೋಗಾಕಾಂಕ್ಷಿಗಳಿಗೆ 31,000 ರಿಂದ 92,000 ರೂ.ಗಳ ಮಾಸಿಕ ವೇತನವನ್ನು ನೀಡಲಾಗುತ್ತದೆ

    ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ:

    • ಎಸ್ಸಿ/ ಎಸ್ಟಿ /ವಿಕಲ ಚೇತನ ಉದ್ಯೋಗಾಕಾಂಕ್ಷಿಗಳಿಗೆ: ಶುಲ್ಕವಿಲ್ಲ
    • ಜನರಲ್ ಈಡಬ್ಲ್ಯೂಎಸ್ ಒಬಿಸಿ ಉದ್ಯೋಗಾಕಾಂಕ್ಷಿಗಳಿಗೆ: ₹1000/-

    ವಯೋಮಿತಿ:

    • ಕನಿಷ್ಠ : 18 ವರ್ಷ
    • ಗರಿಷ್ಠ : 30 ವರ್ಷಗಳು
    • ಶುಲ್ಕ ಪಾವತಿ ವಿಧಾನ: ಆನ್ಲೈನ್

    ವಯೋಮಿತಿ ಸಡಿಲಿಕ್ಕೆ:

    • ಓಬಿಸಿ ಉದ್ಯೋಗಾಕಾಂಕ್ಷಿಗಳಿಗೆ: 03 ವರ್ಷ
    • ಎಸ್ಸಿ /ಎಸ್ಟಿ ಉದ್ಯೋಗಾಕಾಂಕ್ಷಿಗಳಿಗೆ: 05 ವರ್ಷ
    • ಮಾಜಿ ಸೈನಿಕ ಉದ್ಯೋಗಾಕಾಂಕ್ಷಿಗಳಿಗೆ : ಸರ್ಕಾರದ ನಿಯಮಗಳ ಪ್ರಕಾರ
    • ವಿಧವೆಯರು/ವಿಚ್ಛೇದಿತ ಮಹಿಳೆಯರು: 35 ವರ್ಷಗಳವರೆಗೆ (ಎಸ್‌ಸಿ/ಎಸ್‌ಟಿಗೆ 40 ವರ್ಷಗಳು, ಒಬಿಸಿಗೆ 38 ವರ್ಷಗಳು)

    ಆಯ್ಕೆ ಪ್ರಕ್ರಿಯೆ

    • ಆಯ್ಕೆ ಪ್ರಕ್ರಿಯೆಯನ್ನು ಎರಡು ಪ್ರಾಥಮಿಕ ಹಂತಗಳಾಗಿ ವಿಂಗಡಿಸಲಾಗಿದೆ. ಮೊದಲ 
    • ಹಂತದಲ್ಲಿ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಯು ಎರಡು ಗಂಟೆಗಳಿರುತ್ತದೆ. ಈ ಪರೀಕ್ಷೆಯು ವಿಷಯ-ನಿರ್ದಿಷ್ಟ ಜ್ಞಾನ ಮತ್ತು ಸಾಮಾನ್ಯ ಯೋಗ್ಯತೆ ಎರಡರಲ್ಲೂ ಅಭ್ಯರ್ಥಿಗಳನ್ನು ನಿರ್ಣಯಿಸುತ್ತದೆ, ಸಾಮಾನ್ಯ ಜ್ಞಾನ, ಬುದ್ಧಿವಂತಿಕೆ, ಇಂಗ್ಲಿಷ್ ಮತ್ತು ತಾರ್ಕಿಕತೆಯಂತಹ ಕ್ಷೇತ್ರಗಳನ್ನು ಒಳಗೊಂಡಿದೆ
    • ಲಿಖಿತ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ ಅಭ್ಯರ್ಥಿಗಳು ಎರಡನೇ ಹಂತಕ್ಕೆ ಮುನ್ನಡೆಯುತ್ತಾರೆ, ಇದು ದೈಹಿಕ ಸಾಮರ್ಥ್ಯ ಮತ್ತು ಸಹಿಷ್ಣುತೆಯ ಮೇಲೆ ಕೇಂದ್ರೀಕರಿಸುತ್ತದೆ . ಈ ಹಂತವು ಎತ್ತರ, ತೂಕ ಮತ್ತು ಎದೆಯ ವಿಸ್ತರಣೆಯಂತಹ ದೈಹಿಕ ಅಳತೆಗಳನ್ನು (ಪುರುಷ ಅಭ್ಯರ್ಥಿಗಳಿಗೆ) ಮೌಲ್ಯಮಾಪನ ಮಾಡುವುದನ್ನು ಒಳಗೊಂಡಿರುತ್ತದೆ, ಜೊತೆಗೆ ಓಡುವುದು, ಮರಳು ಚೀಲಗಳನ್ನು ಒಯ್ಯುವುದು, ಕಂಬ ಹತ್ತುವುದು ಮತ್ತು ಏಣಿ ಹತ್ತುವುದು.ಎಲ್ಲಾ ದೈಹಿಕ ಪರೀಕ್ಷೆಗಳಲ್ಲಿ ಅಗತ್ಯ ಮಾನದಂಡಗಳನ್ನು ಪೂರೈಸಿದವರು ಮಾತ್ರ ತರಬೇತಿಗೆ ಮುಂದುವರಿಯುತ್ತಾರೆ. ಲಿಖಿತ ಪರೀಕ್ಷೆಯಲ್ಲಿನ ಕಾರ್ಯಕ್ಷಮತೆಯನ್ನು ಆಧರಿಸಿ ಅಂತಿಮ ಆಯ್ಕೆಯನ್ನು ನಿರ್ಧರಿಸಲಾಗುತ್ತದೆ
    • ಎಲ್ಲಾ ದೈಹಿಕ ಪರೀಕ್ಷೆಗಳಲ್ಲಿ ಅಗತ್ಯ ಮಾನದಂಡಗಳನ್ನು ಪೂರೈಸಿದವರು ಮಾತ್ರ ತರಬೇತಿಗೆ ಮುಂದುವರಿಯುತ್ತಾರೆ. ಲಿಖಿತ ಪರೀಕ್ಷೆಯಲ್ಲಿನ ಕಾರ್ಯಕ್ಷಮತೆಯನ್ನು ಆಧರಿಸಿ ಅಂತಿಮ ಆಯ್ಕೆಯನ್ನು ನಿರ್ಧರಿಸಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ನೋಟಿಫಿಕೇಶನ್ ಬಿಡುಗಡೆಯ ದಿನಾಂಕ19 ಡಿಸೆಂಬರ್ 2024
    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ30 ಡಿಸೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ28 ಜನವರಿ 2025
    ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅಧಿಸೂಚನೆ ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಗ್ರೂಪ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಗ್ರೂಪ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಫೇಸ್ಬುಕ್ ಪೇಜ್ ಲಿಂಕ್ಮೇಲೆ ಕ್ಲಿಕ್ ಮಾಡಿ
  • ಕಂಪ್ಯೂಟರ್ ಡೇಟಾ ಎಂಟ್ರಿ ಆಪರೇಟರ್ಸ್ ನೇಮಕಾತಿ!!KSRLPS Recruitment-2024| More Details

    KSRLPS- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿ ನೇಮಕಾತಿ 2024 ಇಲಾಖೆಗಳಲ್ಲಿ ಖಾಲಿ ಇರುವ ಕ್ಲಸ್ಟರ್ ಸೂಪರ್ ವೈಸರ್, ಡಿಇಒ/ಎಂಐಎಸ್, ಕೋರ್ಡಿನೇಟರ್, ಬ್ಲಾಕ್ ಮ್ಯಾನೇಜರ್, ಜಿಲ್ಲಾ ಮ್ಯಾನೇಜರ್, ಎಂಐಎಸ್,,ಅಸಿಸ್ಟೆಂಟ್ ಹಾಗೂ ವಿವಿಧ ಹುದ್ದೆಗಳಿಗೆ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಯ ಪ್ರಚಾರ ಸೊಸೈಟಿ ಇಲಾಖೆಯಿಂದ ಅರ್ಹ ಉದ್ಯೋಗಂಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ ಈ ಹುದ್ದೆಗೆ ಆಸಕ್ತಿಯುಳ್ಳವರು ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ತಮ್ಮ ತಮ್ಮ ಅರ್ಜಿಗಳನ್ನು ಆನ್ಲೈನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

    ಇದೇ ರೀತಿ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಸೇರಿಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

    ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿ – (KSRLPS) ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು ಈ ಮೂಲಕ 39 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೇಮಕ ಮಾಡಿಕೊಳ್ಳುವ ಹುದ್ದೆಗಳಾಗಿದ್ದು ಗ್ರಾಮೀಣ ಅಭಿವೃದ್ಧಿ ಮತ್ತು ಜೀವನೋಪಾಯ ಉತ್ತೇಜಿಸಲು ಪ್ರಸ್ತಾಪಿತವಾಗಿದೆ ಆಸಕ್ತ ಮತ್ತು ಅರ್ಹ ಉದ್ಯೋಗಂಷಿಗಳು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ಕರ್ನಾಟಕ ರಾಜ್ಯ ಜೀವನೋಪಾಯ ಪ್ರಚಾರ ಸೊಸೈಟಿ (KSRLPS)
    • ಹುದ್ದೆಯ ಹೆಸರು: ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು: 39
    • ಅರ್ಜಿ ಸ್ವರೂಪ: ಆನ್ಲೈನ್ (Online)
    • ಉದ್ಯೋಗ ಸ್ಥಳ: ಕರ್ನಾಟಕ

    ಹುದ್ದೆಗಳ ವಿವರಗಳು:

    ಹುದ್ದೆಯ ಹೆಸರುಒಟ್ಟು ಹುದ್ದೆಗಳು
    ಕ್ಲಸ್ಟರ್ ಸೂಪರ್ ವೈಸರ್12
    ಡಿಇಒ/ಎಂಐಎಸ್, ಕೋರ್ಡಿನೇಟರ್, 6
    ಬ್ಲಾಕ್ ಮ್ಯಾನೇಜರ್12
    ಡಿಸ್ಟಿಕ್ ಮನೇಜರ್3
    ಡಿಸ್ಟಿಕ್ ಎಂಐಎಸ್ ಅಸಿಸ್ಟೆಂಟ್ ಮತ್ತು ಡಿಇಒ2
    ಆಫೀಸ್ ಅಸಿಸ್ಟೆಂಟ್1
    ತಾಲೂಕು ಪ್ರೋಗ್ರಾಮ್ ಮ್ಯಾನೇಜರ್3

    KSRLPS ಶೈಕ್ಷಣಿಕ ಅರ್ಹತೆಯ ವಿವರಗಳು:

    • ಶೈಕ್ಷಣಿಕ ಅರ್ಹತೆ: KSRLPS ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಬಿ ಎಸ್ ಸಿ, ಪದವಿ, ಎಂಎಸ್‌ಸಿ, ಸ್ನಾತಕೋತರ ಪದವಿ, ಡಿಪ್ಲೋಮಾವನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಪೂರ್ಣಗೊಳಿಸಿರಬೇಕು

    ವಯೋಮಿತಿ ಪಡಿಲಿಕೆ:

    ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿ ನಿಯಮಗಳ ಪ್ರಕಾರ

    ಅರ್ಜಿ ಶುಲ್ಕ:

    • ಯಾವುದೇ ರೀತಿ ಇರುವುದಿಲ್ಲ

    ಆಯ್ಕೆ ಪ್ರಕ್ರಿಯೆ:

    ಸಂದರ್ಶನ ಮೂಲಕ

    ಪ್ರಮುಖ ದಿನಾಂಕಗಳು:

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ಅಧಿಕೃತ ಅಧಿಸೂಚನೆಲಿಂಕ್ ಮೇಲೆ ಕ್ಲಿಕ್ ಮಾಡಿ
    ಆನ್ಲೈನ್ ಅರ್ಜಿ ಸಲ್ಲಿಕೆಲಿಂಕ್ ಮೇಲೆ ಕ್ಲಿಕ್ ಮಾಡಿ
    ಫೇಸ್ಬುಕ್ ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಗ್ರೂಪ್ಲಿಂಕ್ ಮೇಲೆ ಕ್ಲಿಕ್ ಮಾಡಿ

  • ಹಿಮಾಚಲ ಪ್ರದೇಶ ಹೈ ಕೋರ್ಟ್ ನೇಮಕಾತಿ 2024|| ಕ್ಲರ್ಕ್ ಮತ್ತು ಡ್ರೈವರ್ ಹಾಗೂ ಇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

    ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯವು 28 ನವಂಬರ್ 2024ರಂದು ಜಿಲ್ಲಾ ನ್ಯಾಯಾಂಗದಲ್ಲಿ ವಿವಿಧ ಗ್ರೂಪ್ C ಮತ್ತು D ಅರ್ಹ ಉದ್ಯೋಗಾಕಾಂಕ್ಷಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅಧಿಸೂಚನೆ ಬಿಡುಗಡೆ ಮಾಡಿದೆ ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯದಲ್ಲಿ ಖಾಲಿ ಇರುವ ಕ್ಲರ್ಕ್, ಸ್ಟೆನೋಗ್ರಾಫರ್ ಗ್ರೇಡ್-3 ಡ್ರೈವರ್, ಪ್ಯೂನ್, ಹಾಗೂ ವಿವಿಧ ಹುದ್ದೆಗಳಿಗೆ ಭರ್ತಿ ಮಾಡಲು ನೇಮಕಾತಿ ಪೋರ್ಟಲ್ ತೆರೆಯಲಾಗಿದೆ ಮಹತ್ವಕಾಂಕ್ಷಿ ಉದ್ಯೋಗಂಷಿಗಳು ಮೀಸಲಾದ ನೇಮಕಾತಿ ಪೋರ್ಟಲ್ ಮೂಲಕ ತಮ್ಮ ತಮ್ಮ ಅರ್ಜಿಯನ್ನು ಆನ್ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ತಮ್ಮ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಮತ್ತು ಅವರು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಂಡು ಅಧಿಸೂಚನೆಯ ಸಲಹೆಯಂತೆ ಅರ್ಜಿ ಸಲ್ಲಿಸಬಹುದು

    ಪರಿವಿಡಿ

    1. ಹಿಮಾಚಲ ಪ್ರದೇಶ ಹೈ ಕೋರ್ಟ್ ನೇಮಕಾತಿ ವಿವರಗಳು 2024
    2. ಹುದ್ದೆಗಳ ವಿವರಗಳು
    3. ಗ್ರೂಪ್ ಸಿ ಮತ್ತು ಡಿ ವಿದ್ಯಾರ್ಹತೆ ಮಾನದಂಡಗಳು
    4. ನೋಂದಣಿ ಶುಲ್ಕ
    5. ಹಿಮಾಚಲ ಪ್ರದೇಶ ಆಯ್ಕೆ ಪ್ರಕ್ರಿಯೆ
    6. ಅಪ್ಲಿಕೇಶನ್ ದಿನಾಂಕಗಳು
    7. ನೇಮಕಾತಿಯ ಪ್ರಮುಖ ಲಿಂಕ್ ಗಳು

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ಹಿಮಾಚಲ ಪ್ರದೇಶದ ಹೈಕೋರ್ಟ್(HP)
    • ಹುದ್ದೆಯ ಹೆಸರು : ಕ್ಲರ್ಕ್ ಸೆನಗ್ರಾಫರ್ ಡ್ರೈವರ್ ಗ್ರೂಪ್ ಡಿ
    • ಒಟ್ಟು ಹುದ್ದೆಗಳು : 187
    • ಅರ್ಜಿಯ ಸ್ವರೂಪ: ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ: ಹಿಮಾಚಲ ಪ್ರದೇಶ

    ಹುದ್ದೆಗಳ ವಿವರ:

    ಕ್ರಮ ಸಂಖ್ಯೆಹುದ್ದೆಯ ಹೆಸರುಒಟ್ಟು ಹುದ್ದೆಗಳು
    1ಗುಮಾಸ್ತಗಿರಿ (ಕ್ಲರ್ಕ್)63
    2ಸ್ಟೆನೋಗ್ರಾಫರ್ ಗ್ರೇಡ್ -3 52
    3ಚಾಲಕರು (ಡ್ರೈವರ್)6
    4ಪ್ಯೂನ್/ಆರ್ಡರ್ಲಿ/ಚೌಕಿದಾರ್66

    ನೇಮಕಾತಿಯ ಶೈಕ್ಷಣಿಕ ಅರ್ಹತೆ:

    • ಕ್ಲರ್ಕ್ : ಉದ್ಯೋಗಾಕ್ಷಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು (ಪ್ರೊಫೈಸಿಎನ್ಸಿ ಇನ್ ವಿಂಡೋಸ್, ಲಿನಕ್ಸ್, ಟೈಪಿಂಗ್, ಅಂಡ್ ಪ್ರಿಂಟಿಂಗ್)
    • ಸ್ಟೆನೋಗ್ರಾಫರ್ : ಕನಿಷ್ಠ 50% ಅಂಕಗಳೊಂದಿಗೆ ಪದವಿ ಅಲ್ಲಿ ತೇರ್ಗಡೆ ಹೊಂದಿರಬೇಕು ಹಾಗೂ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಕ್ಷಿಯು ಈ ಕೆಳಗಿನ ನಾಲ್ಕು ಮಾನದಂಡಗಳಲ್ಲಿ ಎರಡನ್ನು ಪೂರೈಸಿರಬೇಕು:
      • ಮೆಟ್ರಿಕ್ಯುಲೇಷನ್‌ನಲ್ಲಿ (10ನೇ ತರಗತಿ) 75%.
      • 12ನೇ ತರಗತಿ (ದ್ವಿತೀಯ ಪಿಯುಸಿ) 75% ಅಂಕಗಳೊಂದಿಗೆ ತೇರ್ಗಡೆ ಯಾಗಿರಬೇಕು
      • ಪದವಿಯಲ್ಲಿ 60% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು
      • ಸ್ಥಾನಕೋತ್ತರ ಪದವಿಯಲ್ಲಿ 55% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು
    • ಚಾಲಕರ ಹುದ್ದೆ: ಮೆಟ್ರಿಕ್ಯುಲೇಷನ್ ಪ್ರಮಾಣ ಪತ್ರ ಮತ್ತು ಕನಿಷ್ಠ ಮೂರು ವರ್ಷ ಅನುಭವವಿರಬೇಕು LMV ಚಾಲಕನ ಪರವಾನಗಿ ಹೊಂದಿರಬೇಕು
    • ಪ್ಯೂನ್/ಆರ್ಡರ್ಲಿ: ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 10+2 ವಿದ್ಯಾರ್ಹತೆ. ಹೊಂದಿರಬೇಕು

    ನೇಮಕಾತಿಯ ವಯೋಮಿತಿ:

    ಹಿಮಾಚಲ ಪ್ರದೇಶ ಹೈ ಕೋರ್ಟ್ ನೇಮಕಾತಿಯ ಅದಿಸೂಚನೆ ಪ್ರಕಾರ ಜನವರಿ 1 20124ರಂತೆ ಕನಿಷ್ಠ 18 ರಿಂದ 45 ವರ್ಷ ಒಳಗಿರಬೇಕು ಹಾಗೂ ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳಿಗೆ ನೇಮಕಾತಿಯ ನಿಯಮಗಳನ್ನುಸಾರ ಸಿಡಿಲಿಕೆ ನೀಡಲಾಗಿದೆ ಎಂದು ಪ್ರಾಧಿಕಾರವು ತಿಳಿದಿದೆ (ಇನ್ನಷ್ಟು ಈ ನೇಮಕಾತಿಯ ವಯೋಮಿತಿ ಸಡಿಲಿ ಹೆಚ್ಚು ಮಾಹಿತಿ ಪಡೆಯಲು ನಾವು ಕೆಳಗೆ ನೋಟಿಫಿಕೇಶನ್ ಲಿಂಕನ್ನು ನೀಡಿದ್ದೇವೆ ನೋಟಿಫಿಕೇಶನ್ ಮೂಲಕ ಹೆಚ್ಚು ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಿ )

    ನೇಮಕಾತಿಯ ಅರ್ಜಿ ಶುಲ್ಕ:

    • ಸಾಮಾನ್ಯ ವರ್ಗದ ಉದ್ಯೋಗಂಷಿಗಳಿಗೆ : ₹347.92 GST ಒಳಗೊಂಡಿರುತ್ತದೆ
    • ಪ್ರವರ್ಗ SC,ST,EWS,PH ಉದ್ಯೋಗಾಕಾಂಕ್ಷಿಗಳಿಗೆ : ₹197.92
    • ಪಾವತಿ ವಿಧಾನ : ಆನ್ಲೈನ್ ಮೂಲಕ

    ನೇಮಕಾತಿಯ ಆಯ್ಕೆ ಪ್ರಕ್ರಿಯೆ :

    • ಕ್ಲರ್ಕ್ ಹುದ್ದೆಗೆ , ಇದು ಸ್ಕ್ರೀನಿಂಗ್ ಟೆಸ್ಟ್ , ಲಿಖಿತ ಪರೀಕ್ಷೆ , ಟೈಪಿಂಗ್ ಟೆಸ್ಟ್ (ಇಂಗ್ಲಿಷ್‌ನಲ್ಲಿ 30 WPM ಮತ್ತು ಹಿಂದಿಯಲ್ಲಿ 25 WPM) ಮತ್ತು ಡಾಕ್ಯುಮೆಂಟ್ ಪರಿಶೀಲನೆಯನ್ನು ಒಳಗೊಂಡಿರುತ್ತದೆ .
    • ಸ್ಟೆನೋಗ್ರಾಫರ್ ಹುದ್ದೆಗೆ: ಸ್ಕ್ರೀನಿಂಗ್ ಪರೀಕ್ಷೆ , ಸ್ಟೆನೋಗ್ರಫಿ ಪರೀಕ್ಷೆ (ಇಂಗ್ಲಿಷ್‌ನಲ್ಲಿ 80 WPM), ಟೈಪಿಂಗ್ ಪರೀಕ್ಷೆ (ಇಂಗ್ಲಿಷ್‌ನಲ್ಲಿ 40 WPM ಮತ್ತು ಹಿಂದಿಯಲ್ಲಿ 30 WPM), ಮತ್ತು ದಾಖಲೆ ಪರಿಶೀಲನೆಯನ್ನು ಒಳಗೊಂಡಿರುತ್ತದೆ .
    • ಚಾಲಕರ ಹುದ್ದೆಗೆ ಅಭ್ಯರ್ಥಿಗಳು ಸ್ಕ್ರೀನಿಂಗ್ ಪರೀಕ್ಷೆ , ಪ್ರಾವೀಣ್ಯತೆ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆಯಲ್ಲಿ ಉತ್ತೀರ್ಣರಾಗಿರಬೇಕು .
    • ಗ್ರೂಪ್-ಡಿ ಅಭ್ಯರ್ಥಿಗಳನ್ನು 10+2 ಅಂಕಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ದಾಖಲೆ ಪರಿಶೀಲನೆಗೆ ಒಳಗಾಗುತ್ತದೆ.

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ30 ನವೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ31 ಡಿಸೆಂಬರ್ 2024

    BRO-(border roads organisation) ಗಡಿ ರಸ್ತೆಗಳ ಸಂಸ್ಥೆ ನೇಮಕಾತಿಯ ಅದಿಸೂಚನೆ ಸಂಪೂರ್ಣ ಮಾಹಿತಿ ಇಲ್ಲಿದೆ

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ಅಫಿಶಿಯಲ್ ವೆಬ್ಸೈಟ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ನೋಟಿಫಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಗ್ರೂಪ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಗ್ರೂಪ್ಲಿಂಕ್ ಮೇಲೆ ಕ್ಲಿಕ್ ಮಾಡಿ

    ಇನ್ನಷ್ಟು ಈ ಹುದ್ದೆಗಳನ್ನು ಸಂಪೂರ್ಣ ಮಾಹಿತಿಯನ್ನು ಪಡೆಯಲು ಫೇಸ್ಬುಕ್ ಪೇಜ್ ನ ಫಾಲೋ ಮಾಡಿ

  • ಕೆಪಿಎಸ್ ಸಿ ನೇಮಕಾತಿ 2024: ಖಾಲಿಯಿರುವ 750 ಭೂಮಾಪಕರ ಹುದ್ದೆಗಳ ನೇಮಕಾತಿ|| KPSC Recruitment 2024 -more complete details

    KPSC Recruitment 2024: ಕರ್ನಾಟಕ ಲೋಕಸೇವಾ ಆಯೋಗದಿಂದ 750 ಭೂಮಾಪಕರ ಹುದ್ದೆಗಳ ಬರ್ತಿಗೆ ಇದೀಗ ಹೊಸದಾಗಿ ಅಧಿಸೂಚನೆ ಹೊರಡಿಸಲಾಗಿದೆ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಸದರಿ ಹುದ್ದೆಗಳಿಗೆ ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು ಅದಕ್ಕೂ ಮುನ್ನ ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹೆತೆ,ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಮಾಹಿತಿಯನ್ನು ನಾವು ಇಲ್ಲಿ ನೀಡಿದ್ದೇವೆ

    ಕರ್ನಾಟಕ ಸರ್ಕಾರದಡಿಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಮಹಾತ್ವದ ಸುದ್ದಿಯೊಂದು ಹೊರಬಿದ್ದಿದೆ ಕರ್ನಾಟಕ ಲೋಕಸೇವಾ ಯೋಗದಿಂದ 750 ಭೂಮಾಪಕರ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆ ಹೊರಬಿದ್ದಿದ್ದು ಈ ಕೆಳಕಂಡ ಹುದ್ದೆಗಳಿಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಿ ಆಸಕ್ತ ಉದ್ಯೋಗಂಕ್ಷಿಗಳು ಅರ್ಜಿ ಸಲ್ಲಿಸಬಹುದು.

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು : ಕರ್ನಾಟಕ ಲೋಕಸೇವಾ ಆಯೋಗ (KPSC)
    • ಹುದ್ದೆಯ ಹೆಸರು : ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು : 750
    • ಅರ್ಜಿ ಸ್ವರೂಪ : ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ : ಕರ್ನಾಟಕದಲ್ಲಿ

    ಹುದ್ದೆಗಳ ವಿವರಗಳು:

    ಕ್ರಮ ಸಂಖ್ಯೆಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
    1ಲ್ಯಾಂಡ್ ಸರ್ವೇಯರ್ (ಹೆಚ್ ಕೆ )190
    2ಲ್ಯಾಂಡ್ ಸರ್ವೆಯರ್ (ಆರ್ ಪಿ ಸಿ)560

    ನೇಮಕಾತಿಯ ವಿದ್ಯಾರ್ಹತೆ:

    ಕರ್ನಾಟಕ ಲೋಕಸೇವಾ ಆಯೋಗ ಅಧಿಕೃತ ಅಧಿಸೂಚನೆ ಪ್ರಕಾರ. ಉದ್ಯೋಗಾಕಾಂಕ್ಷಿಗಳು ಯಾವುದೇ ಮಾನ್ಯ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಐಟಿಐ. ಪಿಯುಸಿ. ಡಿಪ್ಲೋಮೋ. ಅಥವಾ ಬಿ.ಟೆಕ್ ಸಿವಿಲ್ ಇಂಜಿನಿಯರಿಂಗ್ ಅನ್ನು ಪೂರ್ಣಗೊಳಿಸಿರಬೇಕು.

    ನೇಮಕಾತಿಯ ವೇತನ ಶ್ರೇಣಿ:

    ಕರ್ನಾಟಕ ಲೋಕಸೇವಾ ಆಯೋಗ ಅಧಿಕೃತ ಅಧಿಸೂಚನೆ ಪ್ರಕಾರ ಆಯ್ಕೆಯಾದ ಉದ್ಯೋಗಾಕ್ಷಿಗಳಿಗೆ ₹23500/- ರಿಂದ ₹47650/- ಮಾಸಿಕ ವೇತನವನ್ನು ನಿಗದಿ ಮಾಡಲಾಗಿದೆ

    ನೇಮಕಾತಿಯ ವಯೋಮಿತಿ:

    ಕೆಪಿಎಸ್ಸಿ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಉದ್ಯೋಗಾಕಾಂಕ್ಷಿಗಳು

    • ಕನಿಷ್ಠ ವಯಸ್ಸು: 18 ವರ್ಷ
    • ಗರಿಷ್ಠ ವಯಸ್ಸು: 38 ವರ್ಷ

    ನೇಮಕಾತಿಯ ಸಡಿಲಿಕೆ:

    • ಪ್ರವರ್ಗ-2ಎ/2ಬಿ/3ಎ/3ಬಿ ಉದ್ಯೋಗಂಷಿಗಳಿಗೆ: 3 ವರ್ಷ ಮೀರಿರಬಾರದು
    • ಎಸ್ ಸಿ/ಎಸ್ ಟಿ/ಪ್ರವರ್ಗ-1 ಉದ್ಯೋಗಂಷಿಗಳಿಗೆ: 5 ವರ್ಷ
    • ಅಂಗವಿಕಲ ಹಾಗೂ ವಿಧವೆ ಉದ್ಯೋಗಂಷಿಗಳಿಗೆ : 10 ವರ್ಷ

    ನೇಮಕಾತಿಯ ಅರ್ಜಿ ಶುಲ್ಕ:

    • ಎಸ್ ಸಿ/ಎಸ್ ಟಿ/ಪ್ರವರ್ಗ-1/ಅಂಗವಿಕಲ ಉದ್ಯೋಗಂಷಿಗಳಿಗೆ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
    • ಮಾಜಿ ಸೈನಿಕ ಉದ್ಯೋಗಂಷಿಗಳಿಗೆ : ₹50/-
    • ಪ್ರವರ್ಗ-2ಎ/2ಬಿ/3ಎ/3ಬಿ ಉದ್ಯೋಗಂಷಿಗಳಿಗೆ: ₹300/-
    • ಸಾಮಾನ್ಯ ಉದ್ಯೋಗಂಷಿಗಳಿಗೆ: ₹600/-
    • ಪಾವತಿ ವಿಧಾನ: ಆನ್ಲೈನ್

    ಆಯ್ಕೆ ವಿಧಾನ:

    • ಕನ್ನಡ ಭಾಷಾ ಪರೀಕ್ಷೆ
    • ಸ್ಪರ್ಧಾತ್ಮಕ ಪರೀಕ್ಷೆ
    • ಡಾಕ್ಯೂಮೆಂಟ್ ಪರಿಶೀಲನೆ ಮೂಲಕ ಈ ನೇಮಕಾತಿಗೆ ಆಯ್ಕೆ ಮಾಡಿಕೊಡಲಾಗುತ್ತಿದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ25 ನವಂಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ09 ಡಿಸೆಂಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ಕಾರಿಜೆಂಡಮ್ ಅಧಿಸೂಚನೆ: ಲಿಂಕ್ ಮೇಲೆ ಕ್ಲಿಕ್ ಮಾಡಿ
    ಕೊರಿಜೆಂಡಮ್ ಅಧಿಸೂಚನೆ – HK: ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅನುಬಂಧ ಅಧಿಸೂಚನೆ – HK: ಲಿಂಕ್ ಮೇಲೆ ಕ್ಲಿಕ್ ಮಾಡಿ
    ಕೊರಿಜೆಂಡಮ್ ಅಧಿಸೂಚನೆ – RPC: ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅನುಬಂಧ ಅಧಿಸೂಚನೆ – RPC: ಲಿಂಕ್ಮೇಲೆ ಕ್ಲಿಕ್ ಮಾಡಿ
    ಅಧಿಕೃತ ಅಧಿಸೂಚನೆ – ಲ್ಯಾಂಡ್ ಸರ್ವೆಯರ್ (HK): ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅಧಿಕೃತ ಅಧಿಸೂಚನೆ – ಲ್ಯಾಂಡ್ ಸರ್ವೆಯರ್ (RPC): ಲಿಂಕ್ ಮೇಲೆ ಕ್ಲಿಕ್ ಮಾಡಿ
    ಆನ್ಲೈನಲ್ಲಿ ಅರ್ಜಿ ಸಲ್ಲಿಸಲುಲಿಂಕ್ ಮೇಲೆ ಕ್ಲಿಕ್ ಮಾಡಿ

    ನಾವು ನೀಡುವಂತಹ ಉದ್ಯೋಗ ಮಾಹಿತಿ ನಿಮಗೆ ನೇರವಾಗಿ ಮೊದಲು ನಿಮಗೆ ತಲುಪಬೇಕೆಂದರೆ ಹಾಗೂ ಹೆಚ್ಚಿನ ಮಾಹಿತಿಗೆ ಫೇಸ್ಬುಕ್ ಪೇಜ್ ನ ಫಾಲೋ ಮಾಡಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

  • ಹತ್ತನೇ ಪಿಯುಸಿ ಪಾಸ್ ಆದವರಿಗೆ ಗಡಿ ರಸ್ತೆಗಳ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ -2024 ||BRO Recruitment 2024-More Details

    ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ನೇಮಕಾತಿ-2024

    ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಭಾರತೀಯ ರಾಷ್ಟ್ರೀಯ ಜನರಲ್ ರಿಸರ್ವ್ ಇಂಜಿನಿಯರ್ ಪರ್ಸ್ ನಲ್ಲಿ ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್ಪೋರ್ಟ್ ಟರ್ನರ್ ಡ್ರಾಪ್ಟ್ಸ್ ಮನ್ ಮತ್ತು ಇತರೆ ಕಾಲಿ ಇರುವ ಹುದ್ದೆಗಳ ನೇಮಕಾತಿಯ ಭರ್ತಿಗೆ ಅಧಿಸಚನೆ ಪ್ರಕಟಿಸಲಾಗಿದೆ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಂಕ್ಷಿಗಳು ವಯೋಮಿತಿ ವಿದ್ಯಾರ್ಹತೆ ಮತ್ತು ನೇಮಕಾತಿಯ ಸಂಬಂಧಿತ ಸಂಪೂರ್ಣ ವಿವರವನ್ನು ತಿಳಿದುಕೊಳ್ಳಲು ಈ ವರದಿಯನ್ನು ಸಂಪೂರ್ಣವಾಗಿ ಓದಿ

    ನೇಮಕಾತಿಯ ವಿವರ:

    • ಇಲಾಖೆಯ ಹೆಸರು: ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO)
    • ಹುದ್ದೆಯ ಹೆಸರು : ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು: 466
    • ಅರ್ಜಿಯ ಸ್ವರೂಪ: ಆನ್ಲೈನ್ (online) & ಆಫ್ಲೈನ್ (offline)
    • ಉದ್ಯೋಗ ಸ್ಥಳ: ಭಾರತದಾದ್ಯಂತ
    ಕ್ರಮ ಸಂಖ್ಯೆಹುದ್ದೆಗಳ ಹೆಸರುಒಟ್ಟು ಹುದ್ದೆಗಳು
    1ಡ್ರಾಪ್ಟ್ಸ್ ಮನ್ (ಕರಡುಗಾರ)16
    2ಮೇಲ್ವಿಚಾರಕ(ಆಡಳಿತ)02
    3ಟರ್ನರ್10
    4ಯಂತ್ರಶಾಸ್ತ್ರಜ್ಞ01
    5ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್ಪೋರ್ಟ್ (OG)417
    5ಡ್ರೈವರ್ ರೋಡ್ ರೋಲರ್ (OG)02
    6ನಿರ್ವಾಹಕರು ಅಗೆಯುವ ಯಂತ್ರೋಪಕರಣಗಳು18
    ಒಟ್ಟು ಹುದ್ದೆಗಳು466

    ವಿದ್ಯಾರ್ಹತೆ:

    ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಉದ್ಯೋಗಂಷಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಎಸ್ ಎಸ್ ಎಲ್ ಸಿ ಐಟಿಐ ಪಿಯುಸಿ ಡಿಪ್ಲೋಮೋ ವಿದ್ಯಾರ್ಹತೆಯನ್ನು ಹೊಂದಿರಬೇಕು ಗಮನಿಸಿ: ಈ ನೇಮಕಾತಿಯ ಸಂಪೂರ್ಣ ವಿದ್ಯಾರ್ಹತೆ ವಿವರವನ್ನು ನಾವು ಕೆಳಗೆ ನೋಟಿಫಿಕೇಶನ್ ಲಿಂಕನ್ನು ಸಹ ನೀಡಿದ್ದೇವೆ ಒಂದು ಬಾರಿ ನೋಟಿಫಿಕೇಶನ್ ಅನ್ನು ಓದಿ ಮಾಹಿತಿ ಪಡೆದ ನಂತರ ಅರ್ಜಿ ಸಲ್ಲಿಸಬಹುದು

    ವಯೋಮಿತಿ :

    • ಕನಿಷ್ಠ ವಯಸ್ಸು: 18 ವರ್ಷ
    • ಟರ್ನರ್ ಹುದ್ದೆಗಳಿಗೆ ಕನಿಷ್ಠ ವಯಸ್ಸು: 25 ವರ್ಷಗಳು
    • ಎಲ್ಲಾ ಇತರ ಹುದ್ದೆಗಳಿಗೆ ಗರಿಷ್ಠ ವಯಸ್ಸು: 27 ವರ್ಷಗಳು ಪೂರೈಸಿದ ಬೇಕು
    • ನಿಯಮಗಳ ಪ್ರಕಾರ ಮುಯೋಮಿತಿಯಲ್ಲಿ ಸಿಡಿಲಿಕ್ಕೆ ಅನ್ವಯಿಸುತ್ತದ

    ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ 2024 ಹೊಸ ನೇಮಕಾತಿ 2248 ಹುದ್ದೆಗಳ ಸಂಪೂರ್ಣ ಮಾಹಿತಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

    ನೇಮಕಾತಿಯ ವೇತನ ಶ್ರೇಣಿ:

    ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ನೇಮಕಾತಿ ಅಧಿಸೂಚನೆ ಪ್ರಕಾರ ಆಯ್ಕೆಯಾದ ಉದ್ಯೋಗಾಂಕ್ಷಿಗಳಿಗೆ ಹುದ್ದೆಗಳ ಅನುಸಾರ ವೇತನ ಶ್ರೇಣಿಯನ್ನು ನಿಗದಿ ಮಾಡಲಾಗಿದೆ ಹೆಚ್ಚಿನ ವೇತನ ಶ್ರೇಣಿ ಮಾಹಿತಿ ಪಡೆಯಲು ನಾವು ಈ ಕೆಳಗೆ ಅಧಿಸೂಚನೆ ಲಿಂಕ್ ಅನ್ನು ನೀಡಿದ್ದೇವೆ ಹೆಚ್ಚು ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು

    ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ:

    • ಸಾಮಾನ್ಯ/OBC/ EWS/ಮಾಜಿ ಸೈನಿಕ ಉದ್ಯೋಗಾಕಾಂಕ್ಷಿಗಳಿಗೆ: ₹50/-
    • SC/ST/PWBD ಉದ್ಯೋಗಾಕಾಂಕ್ಷಿಗಳಿಗೆ: ಅರ್ಜಿ ಶುಲ್ಕ ಇರುವುದಿಲ್ಲ
    • ಶುಲ್ಕ ಪಾವತಿ ವಿಧಾನ: ಆನ್ಲೈನ್ ಮೂಲಕ

    ಆಯ್ಕೆ ಪ್ರಕ್ರಿಯೆ:

    • ಲಿಖಿತ ಪರೀಕ್ಷೆ
    • ದಹಿಕ/ಕೌಶಲ್ಯ ಪರೀಕ್ಷೆ (ಕೆಲವು ಹುದ್ದೆಗಳಿಗೆ ಮಾತ್ರ ಅನ್ವಯಿಸುತ್ತದೆ)
    • ವೈದ್ಯಕೀಯ ಪರೀಕ್ಷೆ
    • ಡಾಕ್ಯೂಮೆಂಟ್ ಪರಿಶೀಲನೆ ಮೂಲಕ ನೇಮಕಾತಿಗೆ ಆಯ್ಕೆ ಮಾಡಿಕೊಡಲಾಗುತ್ತದೆ ಎಂದು ಪ್ರಾಧಿಕಾರವು ತಿಳಿಸಿದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ16 ನವೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ30 ಡಿಸೆಂಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ನೋಟಿಫಿಕೇಶನ್ ಅಂಡ್ ಫಾರ್ಮ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವೆಬ್ ಸೈಟ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಇನ್ನು ಉದ್ಯೋಗದ ಸಂಪೂರ್ಣ ಮಾಹಿತಿ ಪಡಿಯಲು ಪೇಸ್ಬುಕ್ ಪೇಜ್ ನ ಫಾಲೋ ಮಾಡಿಲಿಂಕ್ ಮೇಲೆ ಕ್ಲಿಕ್ ಮಾಡಿ
  • ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ 2248 ಹುದ್ದೆಗಳ ಬೃಹತ್ ನೇಮಕಾತಿ ಅಧಿಸೂಚನೆ 2024 || BPNL Recruitment -2024 | Complete More Details

    BPNL Recruitment -2024 ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ಇಲಾಖೆಯಲ್ಲಿ ಖಾಲಿ ಇರುವ ಸಣ್ಣ ಉದ್ಯಮ ಅಭಿವೃದ್ಧಿ ಸಹಾಯಕ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸ್ವೀಕರಿಸಲಾಗಿದೆ ಅಗತ್ಯ ಪುರಾವೆಗಳೊಂದಿಗೆ ಸಿದ್ಧಪಡಿಸಿಕೊಂಡು ಅರ್ಹ ಹಾಗೂ ಆಸಕ್ತ ಉದ್ಯೋಗಾಕಾಂಕ್ಷಿಗಳು ಕೊನೆ ದಿನಾಂಕದ ಮೊದಲೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ ಈ ನೇಮಕಾತಿಯ ಹೆಚ್ಚಿನ ಮಾಹಿತಿಯನ್ನು BPNL ಅಧಿಸೂಚನೆಯ 254ನ್ನು ಓದಬಹುದು ಅಥವಾ ಅದಕ್ಕೂ ಮೊದಲು ಅಗತ್ಯವಿರುವ ವಯಸ್ಸಿನ ಮಿತಿ ಅರ್ಜಿ ಶುಲ್ಕ ಖಾಲಿ ವಿವರಗಳು ಆಯ್ಕೆ ಪ್ರಕ್ರಿಯೆ ಮಾನದಂಡಗಳು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಮುಂತಾದ ಮಾಹಿತಿಯನ್ನು ಪಡೆದು ಓದಿ ಅರ್ಥ ಮಾಡಿಕೊಂಡು ಅರ್ಜಿ ಸಲ್ಲಿಸಿ

    ಪಶುಪಾಲನ ನಿಗಮ್ ಲಿಮಿಟೆಡ್ ಆದಿಸೂಚನೆ-2024

    ನೇಮಕಾತಿಯ ಪ್ರಮುಖ ಹೈಲೈಟ್ಸ್

    • ಇಲಾಖೆಯ ಹೆಸರು: ಭಾರತೀಯ ಪಶುಪಾಲನ ನಿಗಮ ಲಿಮಿಟೆಡ್ (ಬಿಪಿಎನ್ಎಲ್)
    • ಹುದ್ದೆಗಳ ಹೆಸರು: ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು: 2.248
    • ಅರ್ಜಿಯ ಸ್ವರೂಪ: ಆನ್ಲೈನ್ (Online)
    • ಉದ್ಯೋಗ ಸ್ಥಳ: ಅಖಿಲ ಭಾರತ

    ಹುದ್ದೆಗಳ ವಿವರ:

    • ಸಣ್ಣ ಉದ್ಯಮಗಳ ವಿಸ್ತರಣೆ ಅಧಿಕಾರಿ ಹುದ್ದೆಗಳು 526
    • ಸಣ್ಣ ಉದ್ಯಮಗಳ ಅಭಿವೃದ್ಧಿ ಸಹಾಯಕ ಹುದ್ದೆಗಳು 1686

    ವಿದ್ಯಾರ್ಹತೆ:

    • ಸಣ್ಣ ಉದ್ಯಮ ವಿಸ್ತರಣೆ ಅಧಿಕಾರಿ: ಉದ್ಯೋಗಾಕಾಂಕ್ಷಿಗಳು ಮಾನ್ಯತೆ ಪಡೆದ ಅಥವಾ ವಿಶ್ವವಿದ್ಯಾಲಯ/ಬೋರ್ಡ್/ಸಂಸ್ಥೆಯಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು
    • ಸಣ್ಣ ಉದ್ಯಮ ಅಭಿವೃದ್ಧಿ ಸಹಾಯಕ: ಉದ್ಯೋಗಾಕಾಂಕ್ಷಿಗಳು ಮಾನ್ಯತೆ ಪಡೆದ ಅಥವಾ ವಿಶ್ವವಿದ್ಯಾಲಯ/ಬೋರ್ಡ್/ಸಂಸ್ಥೆಯಿಂದ ಹತ್ತನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆ ಹೊಂದಿರಬೇಕು

    ವೇತನ ಶ್ರೇಣಿ:

    • ಸಣ್ಣ ಉದ್ದಿಮೆ ವಿಸ್ತರಣಾ ಅಧಿಕಾರಿ ಹುದ್ದೆಗಳಿಗೆ ₹40,000/-
    • ಸಣ್ಣ ಉದ್ಯಮ ಅಭಿವೃದ್ಧಿ ಸಹಾಯಕ ಹುದ್ದೆಗಳಿಗೆ ₹30,500/-

    ವಯೋಮಿತಿ:

    ಸಣ್ಣ ಉದ್ಯಮ ಅಭಿವೃದ್ಧಿ ಸಹಾಯಕ :

    • ಕನಿಷ್ಠ ವಯಸ್ಸು: 18 ವರ್ಷಗಳು
    • ಕನಿಷ್ಠ ವಯಸ್ಸು: 45 ವರ್ಷಗಳು

    ಸಣ್ಣ ಉದ್ಯಮ ವಿಸ್ತರಣಾ ಅಧಿಕಾರಿ:

    • ಕನಿಷ್ಠ ವಯಸ್ಸು: 21 ವರ್ಷಗಳು
    • ಗರಿಷ್ಠ ವಯಸ್ಸು: 45 ವರ್ಷಗಳು

    ಅರ್ಜಿ ಶುಲ್ಕ:

    ಸಣ್ಣ ಉದ್ಯಮ ವಿಸ್ತರಣೆ ಅಧಿಕಾರಿ ಹುದ್ದೆ:

    • ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ: ₹944/-
    • ಪಾವತಿ ವಿಧಾನ: ಆನ್ಲೈನ್

    ಸಣ್ಣ ಉದ್ಯಮ ಅಭಿವೃದ್ಧಿ ಸಹಾಯಕ ಹುದ್ದೆ:;

    • ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ: ₹826/-
    • ಪಾವತಿ ವಿಧಾನ: ಆನ್ಲೈನ್

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:

    • ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಹೇ ನೇಮಕಾತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ16 ನವಂಬರ್ 2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ25 ನವಂಬರ್ 2024

    ನೇಮಕಾತಿಯ ಪ್ರಮುಖ ಲಿಂಗಗಳು:

    ನೋಟಿಫಿಕೇಶನ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಅರ್ಜಿ ಲಿಂಕ್/ವೆಬ್ಸೈಟ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ವಾಟ್ಸಾಪ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಫೇಸ್ಬುಕ್ ಪೇಜ್ ಲಿಂಕ್ಮೇಲೆ ಕ್ಲಿಕ್ ಮಾಡಿ