afp header code starts here --> afp header code starts here -->

Tag: www udyogavarhe.com

  • ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2025 || ಒಟ್ಟು 146 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಬ್ಯಾಂಕ್ ಆಫ್ ಬರೋಡಾ (BOB) ನೇಮಕಾತಿ 2025 : ಬ್ಯಾಂಕ್ ಆಫ್ ಬರೋಡಾ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಒಟ್ಟು 146 ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಬ್ಯಾಂಕಿಂಗ್ ವಲಯದಲ್ಲಿ ಸ್ಥಿರ ಮತ್ತು ಲಾಭದಾಯಕ ವೃತ್ತಿಜೀವನವನ್ನು ನಿರ್ಮಿಸಲು ಬಯಸುವ ಆಕಾಂಕ್ಷಿಗಳಿಗೆ ಈ ನೇಮಕಾತಿಯೂ ಒಂದು ಅಮೂಲ್ಯವಾದ ಅವಕಾಶವನ್ನು ಒದಗಿಸುತ್ತದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಆಕಾಂಕ್ಷಿಗಳು ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

    ಬ್ಯಾಂಕ್ ಆಫ್ ಬರೋಡಾ SO ನೇಮಕಾತಿ 2025 ರ ಒಪ್ಪಂದದ ಅವಧಿಯು ಆರಂಭದಲ್ಲಿ ಮೂರು ವರ್ಷಗಳು, ಅಭ್ಯರ್ಥಿಯ ಕಾರ್ಯಕ್ಷಮತೆ ಮತ್ತು ಬ್ಯಾಂಕಿನ ವಿವೇಚನೆಯ ಆಧಾರದ ಮೇಲೆ, ಒಪ್ಪಂದವನ್ನು 1 ವರ್ಷಕ್ಕೆ ನವೀಕರಿಸಬಹುದು. ಅರ್ಜಿ ಸಲ್ಲಿಸಲು ದಿನಾಂಕ ಪ್ರಾರಂಭವಾಗಿದ್ದು, ಕೊನೆಯ ದಿನಾಂಕದೊಳಗೆ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಿ. ಬ್ಯಾಂಕ್ ಆಫ್ ಬರೋಡಾ ನೇಮಕಾತಿಯ ಹುದ್ದೆಯ ವಿವರ, ಅರ್ಹತಾ ಮಾನದಂಡಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    ಬ್ಯಾಂಕ್ ಆಫ್ ಬರೋಡಾ SO ನೇಮಕಾತಿ 2025 : ನೇಮಕಾತಿಯ ವಿವರಗಳು
    • ಸಂಸ್ಥೆಯ ಹೆಸರು : ಬ್ಯಾಂಕ್ ಆಫ್ ಬರೋಡಾ BOB
    • ಹುದ್ದೆಯ ಹೆಸರು : ಸ್ಪೆಷಲಿಸ್ಟ್ ಆಫೀಸರ್ (SO)
    • ಒಟ್ಟು ಹುದ್ದೆಗಳು : 146 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಭಾರತದಾದ್ಯಂತ
    ಬ್ಯಾಂಕ್ ಆಫ್ ಬರೋಡಾ SO ನೇಮಕಾತಿ 2025 : ಹುದ್ದೆಯ ವಿವರ
    • ಉಪ ರಕ್ಷಣಾ ಬ್ಯಾಂಕಿಂಗ್ ಸಲಹೆಗಾರ (DDBA) : 01
    • ಖಾಸಗಿ ಬ್ಯಾಂಕರ್ – ರೇಡಿಯನ್ಸ್ ಖಾಸಗಿ : 03
    • ಗ್ರೂಪ್ ಹೆಡ್ : 04
    • ಪ್ರಾಂತ್ಯ ಮುಖ್ಯಸ್ಥರು : 17
    • ಹಿರಿಯ ಸಂಬಂಧ ವ್ಯವಸ್ಥಾಪಕ : 101
    • ಸಂಪತ್ತು ತಂತ್ರಜ್ಞ (ಹೂಡಿಕೆ ಮತ್ತು ವಿಮೆ) : 18
    • ಉತ್ಪನ್ನ ಮುಖ್ಯಸ್ಥ – ಖಾಸಗಿ ಬ್ಯಾಂಕಿಂಗ್ : 01
    • ಪೋರ್ಟ್‌ಫೋಲಿಯೋ ಸಂಶೋಧನಾ ವಿಶ್ಲೇಷಕ : 01
    ಬ್ಯಾಂಕ್ ಆಫ್ ಬರೋಡಾ SO ನೇಮಕಾತಿ 2025 : ಅರ್ಹತಾ ಮಾನದಂಡಗಳು

    ವಿದ್ಯಾರ್ಹತೆ :

    • ಬ್ಯಾಂಕ್ ಆಫ್ ಬರೋಡಾ SO ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು.
    • ಗ್ರೂಪ್ ಹೆಡ್ ಮತ್ತು ಪ್ರೈವೇಟ್ ಬ್ಯಾಂಕರ್‌ನಂತಹ ಹುದ್ದೆಗಳಿಗೆ ಎಂಬಿಎ ಯನ್ನು ಪುರ್ಣಗೊಳಿಸಿರಬೇಕು.

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 22 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 57 ವರ್ಷಗಳು
    • ನೇಮಕಾತಿಯ ಅಧಿಸೂಚನೆಯ ನಿಯಮಗಳ ಪ್ರಕಾರ, ವಯೋಮಿತಿ ಸಡಿಲಿಕೆ ಇರುತ್ತದೆ.
    ಬ್ಯಾಂಕ್ ಆಫ್ ಬರೋಡಾ SO ನೇಮಕಾತಿ 2025 : ಮಾಸಿಕ ವೇತನ

    ಬ್ಯಾಂಕ್ ಆಫ್ ಬರೋಡಾ SO ಸಂಬಳ 2025 ರಚನೆಯು ಸ್ಪರ್ಧಾತ್ಮಕವಾಗಿದ್ದು, ಸ್ಪೆಷಲಿಸ್ಟ್ ಆಫೀಸರ್ ಹುದ್ದೆಯ ದರ್ಜೆ ಮತ್ತು ಪ್ರಮಾಣವನ್ನು ಆಧರಿಸಿ ಬದಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.

    ಬ್ಯಾಂಕ್ ಆಫ್ ಬರೋಡಾ SO ನೇಮಕಾತಿ 2025 : ಅರ್ಜಿ ಶುಲ್ಕ
    • ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ಆಕಾಂಕ್ಷಿಗಳಿಗೆ : ರೂ.600/- + ಅನ್ವಯವಾಗುವ ತೆರಿಗೆಗಳು + ಪಾವತಿ ಗೇಟ್‌ವೇ ಶುಲ್ಕಗಳು
    • ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ ಮತ್ತು ಮಹಿಳೆಯರಿಗೆ : ರೂ.100/- + ಅನ್ವಯವಾಗುವ ತೆರಿಗೆಗಳು + ಪಾವತಿ ಗೇಟ್‌ವೇ ಶುಲ್ಕಗಳು
    ಬ್ಯಾಂಕ್ ಆಫ್ ಬರೋಡಾ SO ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ
    • ಶಾರ್ಟ್‌ ಲಿಸ್ಟ್‌
    • ಸಂದರ್ಶನ
    ಬ್ಯಾಂಕ್ ಆಫ್ ಬರೋಡಾ SO ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    ಬ್ಯಾಂಕ್ ಆಫ್ ಬರೋಡಾ SO ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

    • ಬ್ಯಾಂಕ್ ಆಫ್ ಬರೋಡಾ ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿಯ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ
    • ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    • ಅಗತ್ಯವಿರುವ ಎಲ್ಲಾ ಶೈಕ್ಷಣಿಕ, ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಫೋಟೋ, ಸಹಿ, ಅಗತ್ಯವಿರುವ ಪ್ರಮಾಣ ಪತ್ರ, ಅಂಕಪಟ್ಟಿಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಿ
    • ನಿಮ್ಮ ವರ್ಗದ ಅರ್ಜಿ ಶುಲ್ಕವನ್ನು ಆನ್ಲೈನ್‌ ಮೂಲಕ ಪಾವತಿಸಿ
    • ಭವಿಷ್ಯದ ಉಲ್ಲೇಖಕ್ಕಾಗಿ, ಸಲ್ಲಿಸಿರುವ ಅರ್ಜಿ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ
    ಬ್ಯಾಂಕ್ ಆಫ್ ಬರೋಡಾ SO ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 26 ಮಾರ್ಚ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15 ಏಪ್ರಿಲ್‌ 2025
    ಬ್ಯಾಂಕ್ ಆಫ್ ಬರೋಡಾ SO ನೇಮಕಾತಿ 2025 : ಪ್ರಮುಖ ಲಿಂಕ್‌ಗಳು

    ಅಧಿಸೂಚನೆ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

    ಅಪ್ಲಿಕೇಶನ್‌ ಲಿಂಕ್‌ : ಮೇಲೆ ಕ್ಲಿಕ್‌ ಮಾಡಿ

  • 9970 ಅಸಿಸ್ಟೆಂಟ್ ಲೋಕೋ ಪೈಲೆಟ್ ನೇಮಕಾತಿ 2025||ಅರ್ಜಿ ಸಲ್ಲಿಕೆ ಪ್ರಾರಂಭ – RRB ALP Recruitment 2025

    RRB ALP Recruitment 2025 – ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯಿಂದ ಅಸಿಸ್ಟೆಂಟ್ ಲೋಕೋ ಪೈಲೆಟ್ (ALP) ಹುದ್ದೆಗಳಿಗೆ ಇದೀಗ ಹೊಸದಾಗಿ ರೈಲ್ವೆ ಮಂಡಳಿ ಪ್ರಾಧಿಕಾರವು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ ಈ ನೇಮಕಾತಿಗೆ ಅರ್ಜಿ ಸಲ್ಲಿಸಿ ಬಯಸುವ ಉದ್ಯೋಗಾಕಾಂಕ್ಷಿಗಳು ವಿದ್ಯಾರ್ಹತೆ ವೇತನ ಶ್ರೇಣಿ ಹಾಗೂ ವಯೋಮಿತಿ ಹಾಗೂ ಆಯ್ಕೆ ಪ್ರಕ್ರಿಯೆ ಇನ್ನೂ ಪ್ರಮುಖ ಮುಖ್ಯ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ ಅರ್ಜಿ ಸಲ್ಲಿಸುವ ಮುನ್ನ ಈ ಈ ನೇಮಕಾತಿಯ ವಿವರವನ್ನು ತಪ್ಪದೆ ಓದಿ ಹಾಗೂ ಇನ್ನೂ ಹೆಚ್ಚಿನ ಮಾಹಿತಿಗೆ ಕೆಳಗೆ ನೀಡಲಾದ ಅಧಿಕೃತ ಅಧಿಸೂಚನೆ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಹೆಚ್ಚು ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಿ

    RRB ALP ನೇಮಕಾತಿ 2025 ರ ಕಿರು ಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು, ವಿವರವಾದ ಅಧಿಸೂಚನೆಯು ಏಪ್ರಿಲ್ 10, 2025 ರಂದು ಲಭ್ಯವಾಗಲಿದೆ . ಈ ದಿನಾಂಕದಂದು, ಆನ್‌ಲೈನ್ ಅರ್ಜಿ ಪ್ರಕ್ರಿಯೆಯೂ ಪ್ರಾರಂಭವಾಗುತ್ತದೆ. ಅರ್ಹ ಅಭ್ಯರ್ಥಿಗಳು ಮೇ 9, 2025 ರಂದು (ರಾತ್ರಿ 11:59) ಗಡುವಿನ ಮೊದಲು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. RRB ALP 2025 ನೇಮಕಾತಿಗೆ ಪ್ರಮುಖ ದಿನಾಂಕಗಳನ್ನು ಕೆಳಗೆ ನೀಡಲಾಗಿದೆ ಎಂದ

    ನಾನು ಕೇಂದ್ರ ಸರ್ಕಾರಿ ಉದ್ಯೋಗಕ್ಕೆ ಸೇರಬೇಕು, ಸುಲಭ ಪರೀಕ್ಷೆ ವಿಧಾನ ಇರಬೇಕು, ಆಕರ್ಷಕ ಸಂಬಳದ ಉದ್ಯೋಗಗಳು ಪಡೆಯ ಬೇಕು ಎಂದು ಕೊಂಡವರಿಗೆ ಇದೇ ನೋಡಿ ಭರ್ಜರಿ ಜಾಬ್‌ ಆಫರ್‌. ಈ ಹುದ್ದೆಗಳಿಗೆ ಅರ್ಜಿ ಸ್ವೀಕಾರವನ್ನು ಸಹ ಶೀಘ್ರದಲ್ಲೇ ಆರಂಭಿಸಲಿದ್ದು, ಆಸಕ್ತರು ಈಗಿನಿಂದಲೇ ಅರ್ಜಿ ಸಲ್ಲಿಸಲು ಹಾಗೂ ಪರೀಕ್ಷೆ ವಿಧಾನಕ್ಕೆ ಸಿದ್ಧರಾಗಿರಿ.

    RRB ALP ನೇಮಕಾತಿಯ ವಿವರಗಳು :

    • ಇಲಾಖೆಯ ಹೆಸರು : ಭಾರತೀಯ ರೈಲ್ವೆ ಮಂಡಳಿ (RRB)
    • ಹುದ್ದೆಯ ಹೆಸರು : ವಿವಿಧ ಹುದ್ದೆಗಳು
    • ಒಟ್ಟ ಹುದ್ದೆಗಳು : 9970
    • ಅರ್ಜಿ ನೋಂದಣಿ : ಆನ್ಲೈನ್
    • ಉದ್ಯೋಗ ಸ್ಥಳ : ಅಖಿಲ ಭಾರತ

    RRB ALP ನೇಮಕಾತಿಯ ಅರ್ಹತಾ ಮಾನದಂಡಗಳು

    ವಯೋಮಿತಿ : ಆರ್ ಆರ್ ಬಿ ಲೋಕೋ ಪೈಲೆಟ್ ನೇಮಕಾತಿ ಅಧಿಸೂಚನೆ ಪ್ರಕಾರ ಆಕಾಂಕ್ಷಿಯು ಈ ಕೆಳಗಿನ ವಯೋಮಿತಿಗಳನ್ನು ಹೊಂದಿರಬೇಕು

    • ಕನಿಷ್ಠ ವಯಸ್ಸು : 18 ವರ್ಷಗಳು
    • ಗರಿಷ್ಠ ವಯಸ್ಸು : 30 ವರ್ಷಗಳು
      • ವಯೋಮಿತಿ ಸಡಿಲಿಕೆ : ಆರ್ ಆರ್ ಬಿ ಲೋಕೊ ಪೈಲೆಟ್ ನೇಮಕಾತಿ ಅಧಿಸೂಚನೆ ಪ್ರಕಾರ ವಯೋಮಿತಿಗಳಲ್ಲಿ ಸಡಿಲಿಕೆ ನೀಡಲಾಗಿದ್ದು ಏಪ್ರಿಲ್ 10 ನೇ ತಾರೀಕು ಅಧಿಕೃತ ಅಧಿಸೂಚನೆಯು ಬಿಡುಗಡೆಯಾಗಲಿದ್ದು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಓದಲು ತಿಳಿಸಲಾಗಿದೆ

    ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ ಯಲ್ಲಿ ಉತ್ತೀರ್ಣತೆ ಅಥವಾ ಡಿಪ್ಲೋಮಾ/ಐಟಿಐ ನಲ್ಲಿ ಪೇರ್ಗಡೆ ಹೊಂದಿರಬೇಕು

    RRB ALP ನೇಮಕಾತಿಯ ಅರ್ಜಿ ಶುಲ್ಕ

    • ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ : ₹ 500/
    • SC/ ST/ PwBD ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ₹ 250/ –
    • ಪಾವತಿ ವಿಧಾನ (ಆನ್‌ಲೈನ್): ನೀವು ಈ ಕೆಳಗಿನ ವಿಧಾನಗಳನ್ನು ಬಳಸಿಕೊಂಡು ಪಾವತಿಯನ್ನು ಮಾಡಬಹುದು: ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಯುಪಿಐ ಮೊಬೈಲ್ ವ್ಯಾಲೆಂಟ್ ಇಂಟರ್ನೆಟ್ ಬ್ಯಾಂಕಿಂಗ್ ಇತ್ಯಾದಿ

    RRB ALP ನೇಮಕಾತಿಯ ಆಯ್ಕೆ ಪ್ರಕ್ರಿಯೆ

    • CBT -1 (ಕಂಪ್ಯೂಟರ್ ಆಧಾರಿತ ಪರೀಕ್ಷೆ)
    • CBT-2 (ಕಂಪ್ಯೂಟರ್ ಆಧಾರಿತ ಪರೀಕ್ಷೆ)
    • CBAT (ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್)
    • ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ

    RRB ALP ನೇಮಕಾತಿಯ ಪ್ರಮುಖ ದಿನಾಂಕಗಳು

    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 12-04-2025
    • ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 11-05-2025
    • ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 13-05-2025
    • RRB ALP ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇನ್ನೂ ಅಧಿಕೃತವಾಗಿ ಆದಿಸೂಚನೆಯನ್ನು ಬಿಡುಗಡೆ ಮಾಡಿಲ್ಲ ಕಿರು ಅಧಿಸೂಚನೆ ಆದರದ ಮೇಲೆ ಈ ಮಾಹಿತಿಯನ್ನು ನವೀಕರಿಸಲಾಗಿದೆ ಅಧಿಸೂಚನೆಯೂ ಬಿಡುಗಡೆಗೊಂಡ ನಂತರ ನಿಮಗೆ ಮಾಹಿತಿಯನ್ನು ತಿಳಿಸಲಾಗುತ್ತದೆ

    ನೇಮಕಾತಿಯ ಪ್ರಮುಖ ಲಿಂಕ್ ಗಳು

  • ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ನೇಮಕಾತಿ 2025 || ಒಟ್ಟು 478 ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸ್ಟೆನೋಗ್ರಾಫರ್ ನೇಮಕಾತಿ 2025 : ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಅಡಿಯಲ್ಲಿರುವ ಅಧೀನ ನ್ಯಾಯಾಲಯಗಳಲ್ಲಿನ 478 ಸ್ಟೆನೋಗ್ರಾಫರ್ (ಗ್ರೇಡ್) 3 ಹುದ್ದೆಗಳ ನೇಮಕಾತಿಗಾಗಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಪದವಿ ಪಡೆದ ಆಕಾಂಕ್ಷಿಗಳು ಹಾಗೂ ಖಾಲಿ ಹುದ್ದೆಯ ವಿವರದಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು.

    ಅರ್ಜಿ ಸಲ್ಲಿಸಲು ದಿನಾಂಕ ಈಗಾಗಲೇ ಆರಂಭವಾಗಿದ್ದು, ಕೊನೆಯ ದಿನಾಂಕದೊಳಗೆ ಆಕಾಂಕ್ಷಿಗಳು ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸ್ಟೆನೋಗ್ರಾಫರ್ ನೇಮಕಾತಿ 2025 : ನೇಮಕಾತಿಯ ವಿವರ
    • ಸಂಸ್ಥೆಯ ಹೆಸರು : ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್
    • ಹುದ್ದೆಯ ಹೆಸರು : ಸ್ಟೆನೋಗ್ರಾಫರ್ (ಗ್ರೇಡ್) 3
    • ಒಟ್ಟು ಹುದ್ದೆಗಳು : 478 ರೀಚಾರ್ಜ್
    • ಅರ್ಜಿ ಸ್ವರೂಪ : ಅನ್ಲೈನ್‌ ಮೂಲಕ
    • ವರ್ಗ : ಸರ್ಕಾರಿ ಕೆಲಸ
    ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸ್ಟೆನೋಗ್ರಾಫರ್ ನೇಮಕಾತಿ 2025 : ಹುದ್ದೆಗಳ ವಿವರ

    ಸ್ಟೆನೋಗ್ರಾಫರ್ (ಗ್ರೇಡ್) 3 : 478 ರೀಚಾರ್ಜ್ ಹುದ್ದೆಗಳು

    ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸ್ಟೆನೋಗ್ರಾಫರ್ ನೇಮಕಾತಿ 2025 : ಅರ್ಹತಾ ಮಾನದಂಡಗಳು

    ವಿದ್ಯಾರ್ಹತೆ :

    • ಆಕಾಂಕ್ಷಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎ / ಬಿಎಸ್ಸಿ ಪದವಿಯನ್ನು ಪಡೆದಿರಬೇಕು
    • ಆಕಾಂಕ್ಷಿಗಳು (ವರ್ಡ್ ಪ್ರೊಸೆಸಿಂಗ್ ಮತ್ತು ಸ್ಪ್ರೆಡ್‌ಶೀಟ್‌ಗಳು) ಕಂಪ್ಯೂಟರ್‌ನಲ್ಲಿ ಸಾಕಷ್ಟು ಪ್ರಾವಿಣ್ಯತೆಯನ್ನು ಹೊಂದಿರಬೇಕು.
    • ಆಕಾಂಕ್ಷಿಯೂ ಮೆಟ್ರಿಕ್ಯುಲೇಷನ್ ಮಟ್ಟದಲ್ಲಿ ಪಂಜಾಬಿಯನ್ನು ಭಾಷಾ ವಿಷಯವಾಗಿ ಅಧ್ಯಯನ ಮಾಡಿರಬೇಕು

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 47 ವರ್ಷಗಳು

    ನಿಯಮಗಳ ಪ್ರಕಾರ ವಯಸ್ಸಿನಲ್ಲಿ ಸಡಿಲಿಕೆ ಇರುತ್ತದೆ.

    ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸ್ಟೆನೋಗ್ರಾಫರ್ ನೇಮಕಾತಿ 2025 : ಮಾಸಿಕ ವೇತನ

    ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸ್ಟೆನೋಗ್ರಾಫರ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ ಹುದ್ದೆಯ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸ್ಟೆನೋಗ್ರಾಫರ್ ನೇಮಕಾತಿ 2025 : ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ
    • ಪಂಜಾಬ್‌ನ SC/BC/OBC/ESM/EWS ಆಕಾಂಕ್ಷಿಗಳಿಗೆ : 525/-
    • ಪಂಜಾಬ್‌ನ ಪಿಡಬ್ಲ್ಯೂಬಿಡಿ ಆಕಾಂಕಿಗಳಿಗೆ : 625/-
    • ಎಲ್ಲಾ ಇತರ ವರ್ಗಗಳು : 825/-
    • ಪಾವತಿ ವಿಧಾನ : ಅರ್ಜಿ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ UPI ಮೂಲಕ ಮಾತ್ರ  ಆನ್ಲೈನ್‌ ನಲ್ಲಿ ಪಾವತಿಸಬೇಕು.
    ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸ್ಟೆನೋಗ್ರಾಫರ್ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

    ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸ್ಟೆನೋಗ್ರಾಫರ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆಯೂ ಈ ಕೆಳಕಂಡ ಹಂತಗಳನ್ನು ಒಳಗೊಂಡಿದೆ.

    • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) : 60 ಅಂಕಗಳು (ಇಂಗ್ಲಿಷ್ ಮತ್ತು ಸಾಮಾನ್ಯ ಜ್ಞಾನ).
    • ಇಂಗ್ಲಿಷ್ ಸಂಕ್ಷಿಪ್ತ ರೂಪ ಮತ್ತು ಪ್ರತಿಲೇಖನ ಪರೀಕ್ಷೆ : 80 WPM ನಲ್ಲಿ ಡಿಕ್ಟೇಷನ್, 20 WPM ನಲ್ಲಿ ಪ್ರತಿಲೇಖನ (ಗರಿಷ್ಠ 8% ದೋಷಗಳನ್ನು ಅನುಮತಿಸಲಾಗಿದೆ).
    • ಸ್ಪ್ರೆಡ್‌ಶೀಟ್ ಪರೀಕ್ಷೆ : ಅರ್ಹತಾ ಪರೀಕ್ಷೆ (10 ಅಂಕಗಳು, ಕನಿಷ್ಠ 40%).
    • ದಾಖಲೆ ಪರಿಶೀಲನೆ ಮತ್ತು ಅಂತಿಮ ಮೆರಿಟ್ ಪಟ್ಟಿ .
    ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸ್ಟೆನೋಗ್ರಾಫರ್ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸ್ಟೆನೋಗ್ರಾಫರ್ ನೇಮಕಾತಿಯ ಪ್ರಕಾರ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಕಂಡ ಹಂತಗಳನ್ನು ಅನುಸರಿಸಬೇಕು

    • ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸ್ಟೆನೋಗ್ರಾಫರ್ ನೇಮಕಾತಿ 2025 ರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇಮೇಲ್‌ ಐಡಿ ಮತ್ತು ಮೊಬೈಲ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಶೈಕ್ಷಣಿಕ ದಾಖಲೆ, ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಫೋಟೋ, ಸಹಿ, ಗುರುತಿನ ಪುರಾವೆ, ಅಂಕಪಟ್ಟಿ, ವಿಳಾಸ ವಿವರಗಳು ಮತ್ತು ಇತರ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್‌ ಮಾಡಿ.
    • ಆನ್ಲೈನ್‌ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟ್‌ ಓಟ್‌ ತೆಗೆದುಕೊಳ್ಳಿ
    ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸ್ಟೆನೋಗ್ರಾಫರ್ ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :  ಮಾರ್ಚ್ 26, 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 23, 2025
    • ಪರೀಕ್ಷೆಯ ದಿನಾಂಕ : ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ
    ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸ್ಟೆನೋಗ್ರಾಫರ್ ನೇಮಕಾತಿ 2025 : ಪ್ರಮುಖ ಲಿಂಕ್‌ಗಳು

  • BTC ಕೊಕ್ರಜಾರ್‌ ನೇಮಕಾತಿ 2025 || ಒಟ್ಟು 420 VCDC ಕಾರ್ಯದರ್ಶಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ

    ಬಿಟಿಸಿ ಕೊಕ್ರಜಾರ್ ಕಾರ್ಯದರ್ಶಿ ನೇಮಕಾತಿ 2025 : ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ, (BTC-ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ ) ಪಿ & ಆರ್ ಡಿ ಇಲಾಖೆಯ ಅಡಿಯಲ್ಲಿ ಗ್ರಾಮ ಮಂಡಳಿ ಅಭಿವೃದ್ಧಿ ಸಮಿತಿ (ವಿಸಿಡಿಸಿ) ಕಾರ್ಯದರ್ಶಿ ನೇಮಕಾತಿಗೆ ಒಟ್ಟು 420 ಹುದ್ದೆಗಳಿಗೆ ಬಿಟಿಸಿ ಕೊಕ್ರಜಾರ್ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯೂ ಅಸ್ಸಾಂನ ಬೋಡೋಲ್ಯಾಂಡ್‌ ಪ್ರಾದೇಶಿಕ ಪ್ರದೇಶದಲ್ಲಿ ತಳಮಟ್ಟದ ಆಡಳಿತವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

    ಖಾಲಿ ಹುದ್ದೆಯ ವಿವರದಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಬಿಟಿಸಿ ಕೊಕ್ರಜಾರ್ ಅಧಿಕೃತ ವೆಬ್ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು. ಬಿಟಿಸಿ ಕೊಕ್ರಜಾರ್ ಹುದ್ದೆಯ ವಿವರ, ಅರ್ಹತಾ ಮಾನದಂಡಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    BTC ಕೊಕ್ರಜಾರ್ ಕಾರ್ಯದರ್ಶಿ ನೇಮಕಾತಿ 2025 : ನೇಮಕಾತಿಯ ವಿವರ
    • ಸಂಸ್ಥೆಯ ಹೆಸರು : ಬೋಡೋಲ್ಯಾಂಡ್ ಪ್ರಾದೇಶಿಕ ಮಂಡಳಿ (BTC)
    • ಹುದ್ದೆಯ ಹೆಸರು : ಗ್ರಾಮ ಪರಿಷತ್ ಅಭಿವೃದ್ಧಿ ಸಮಿತಿ (ವಿಸಿಡಿಸಿ) ಕಾರ್ಯದರ್ಶಿ
    • ಒಟ್ಟು ಹುದ್ದೆಗಳು : 420 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಅಸ್ಸಾಂ
    BTC ಕೊಕ್ರಜಾರ್ ಕಾರ್ಯದರ್ಶಿ ನೇಮಕಾತಿ 2025 : ಹುದ್ದೆಯ ವಿವರ

    ವಿಸಿಡಿಸಿ ಕಾರ್ಯದರ್ಶಿ : 420 ಹುದ್ದೆಗಳು

    BTC ಕೊಕ್ರಜಾರ್ ಕಾರ್ಯದರ್ಶಿ ನೇಮಕಾತಿ 2025 : ಅರ್ಹತಾ ಮಾನದಂಡಗಳು

    ವಿದ್ಯಾರ್ಹತೆ :

    ಆಕಾಂಕ್ಷಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು. ಕಂಪ್ಯೂಟರ್ ಪ್ರಾವೀಣ್ಯತೆಯಲ್ಲಿ 1 ವರ್ಷದ ಡಿಪ್ಲೊಮಾ ಹೊಂದಿರಬೇಕು.

    ವಯೋಮಿತಿ :

    BTC ಕೊಕ್ರಜಾರ್ ಕಾರ್ಯದರ್ಶಿ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳ ವಯಸ್ಸು ಜನವರಿ 1, 2025 ರಂತೆ

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 40 ವರ್ಷಗಳು
    BTC ಕೊಕ್ರಜಾರ್ ಕಾರ್ಯದರ್ಶಿ ನೇಮಕಾತಿ 2025 : ಮಾಸಿಕ ವೇತನ

    BTC ಕೊಕ್ರಜಾರ್ ಕಾರ್ಯದರ್ಶಿ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳ ಮಾಸಿಕ ವೇತನವು ಹುದ್ದೆಗಳ ಆಧಾರದ ಮೇಲೆ ನೀಡಲಾಗುತ್ತದೆ. ನಿಖರವಾದ ವೇತನ ಶ್ರೇಣಿ ಮತ್ತು ಪ್ರಯೋಜನಗಳನ್ನು ವಿವರವಾದ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗುವುದು

    BTC ಕೊಕ್ರಜಾರ್ ಕಾರ್ಯದರ್ಶಿ ನೇಮಕಾತಿ 2025 : ಅರ್ಜಿ ಶುಲ್ಕ
    • ಸಾಮಾನ್ಯ / ಒಬಿಸಿ / ಎಂಒಬಿಸಿ ಆಕಾಂಕ್ಷಿಗಳಿಗೆ : ₹350/-
    • ಎಸ್‌ಟಿ / ಎಸ್‌ಸಿ ಆಕಾಂಕ್ಷಿಗಳಿಗೆ : ₹250/-
    • ಪಾವತಿ ವಿಧಾನ : ಯುಪಿಐ, ಕ್ರೆಡಿಟ್, ಡೆಬಿಟ್ ಕಾರ್ಡ್, ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕು.
    BTC ಕೊಕ್ರಜಾರ್ ಕಾರ್ಯದರ್ಶಿ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

    BTC ಕೊಕ್ರಜಾರ್ ಕಾರ್ಯದರ್ಶಿ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆಯೂ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.

    • ಲಿಖಿತ ಪರೀಕ್ಷೆಯ
    • ಮೌಖಿಕ ಸಂದರ್ಶನ
    BTC ಕೊಕ್ರಜಾರ್ ಕಾರ್ಯದರ್ಶಿ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    BTC ಕೊಕ್ರಜಾರ್ ಕಾರ್ಯದರ್ಶಿ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

    • BTC ಕೊಕ್ರಜಾರ್ ಕಾರ್ಯದರ್ಶಿ ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. www.centralselectionboard.com ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇಮೇಲ್‌ ಐಡಿ ಮತ್ತು ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಶೈಕ್ಷಣಿಕ, ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ ಮತ್ತು ಸಹಿ ಮತ್ತು ಇತರ ಅಗತ್ಯ ದಾಖಲೆಗಳನ್ನು ಅಪ್ಲೋಡ್‌ ಮಾಡಿ
    • ಅರ್ಜಿ ಶುಲ್ಕವನ್ನು ಪಾವತಿಸಿ ಸಲ್ಲಿಸು ಬಟನ್‌ ಮೇಲೆ ಕ್ಲಿಕ್‌ ಮಾಡಿ
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ

    ಅಗತ್ಯವಿರುವ ದಾಖಲೆಗಳು :

    • ಜನನ ಪ್ರಮಾಣಪತ್ರ
    • ಶೈಕ್ಷಣಿಕ ಪ್ರಮಾಣಪತ್ರಗಳು/ಅಂಕಪಟ್ಟಿಗಳು
    • ಶಾಶ್ವತ ಬಿಟಿಆರ್ ವಸತಿ ಪ್ರಮಾಣಪತ್ರ (ಅಥವಾ ಎಸ್‌ಟಿ/ಎಸ್‌ಸಿ/ಒಬಿಸಿ/ಎಂಒಬಿಸಿ ಅಭ್ಯರ್ಥಿಗಳಿಗೆ ಜಾತಿ ಪ್ರಮಾಣಪತ್ರ)
    • ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ
    BTC ಕೊಕ್ರಜಾರ್ ಕಾರ್ಯದರ್ಶಿ ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 24 ಮಾರ್ಚ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07 ಏಪ್ರಿಲ್‌ 2025
    BTC ಕೊಕ್ರಜಾರ್ ಕಾರ್ಯದರ್ಶಿ ನೇಮಕಾತಿ 2025 : ಪ್ರಮುಖ ಲಿಂಕ್‌ಗಳು
    ಅಧಿಸೂಚನೆ ಲಿಂಕ್ಮೇಲೆ ಕ್ಲಿಕ್‌ ಮಾಡಿ
    ಅಪ್ಲಿಕೇಶನ್‌ ಲಿಂಕ್ಮೇಲೆ ಕ್ಲಿಕ್‌ ಮಾಡಿ

  • HPCL ಜೂನಿಯರ್‌ ಎಕ್ಸಿಕ್ಯೂಟಿವ್‌ ನೇಮಕಾತಿ 2025 || ಒಟ್ಟು 63 ಹುದ್ದೆಗಳಿಗೆ ಅರ್ಜಿ ಆಹ್ವಾನ

    HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿ 2025 : ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ವಿವಿಧ ವಿಭಾಗಗಳಲ್ಲಿ ಒಟ್ಟು 63 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗಾಗಿ ಪ್ರತಿಭಾನ್ವಿತ ಆಕಾಂಕ್ಷಿಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಜೂನಿಯರ್ ಎಕ್ಸಿಕ್ಯುಟಿವ್ ನೇಮಕಾತಿಗೆ ಅರ್ಜಿ ಸಲ್ಲಿಸಲು ದಿನಾಂಕ ಆರಂಭವಾಗಿದ್ದು, ಕೊನೆಯ ದಿನಾಂಕದೊಳಗೆ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

    HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿಯ ವಿವರಗಳು, ಅರ್ಹತಾ ಮಾನದಂಡಗಳು, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿ 2025 : ನೇಮಕಾತಿಯ ವಿವರ
    • ಸಂಸ್ಥೆಯ ಹೆಸರು : ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL)
    • ಹುದ್ದೆಯ ಹೆಸರು : ಜೂನಿಯರ್ ಎಕ್ಸಿಕ್ಯೂಟಿವ್
    • ಒಟ್ಟು ಹುದ್ದೆಗಳು : 63 ಹುದ್ದೆಗಳು
    • ವರ್ಗ : ಸರ್ಕಾರಿ ಉದ್ಯೋಗ
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಭಾರತದಾದ್ಯಂತ
    HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿ 2025 : ಹುದ್ದೆಯ ವಿವರ
    • ಜೂನಿಯರ್ ಎಕ್ಸಿಕ್ಯುಟಿವ್ – ಮೆಕ್ಯಾನಿಕಲ್ : 11 ಹುದ್ದೆಗಳು
    • ಜೂನಿಯರ್ ಎಕ್ಸಿಕ್ಯೂಟಿವ್ – ಎಲೆಕ್ಟ್ರಿಕಲ್ : 17 ಹುದ್ದೆಗಳು
    • ಜೂನಿಯರ್ ಎಕ್ಸಿಕ್ಯುಟಿವ್ – ಇನ್ಸ್ಟ್ರುಮೆಂಟೇಶನ್ : 06 ಹುದ್ದೆಗಳು
    • ಜೂನಿಯರ್ ಎಕ್ಸಿಕ್ಯೂಟಿವ್ – ಕೆಮಿಕಲ್ : 01 ಹುದ್ದೆಗಳು
    • ಜೂನಿಯರ್ ಎಕ್ಸಿಕ್ಯುಟಿವ್ – ಅಗ್ನಿಶಾಮಕ ಮತ್ತು ಸುರಕ್ಷತೆ : 28 ಹುದ್ದೆಗಳು
    • ಒಟ್ಟು : 63 ಹುದ್ದೆಗಳು
    HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿ 2025 : ಅರ್ಹತಾ ಮಾನದಂಡಗಳ

    ವಿದ್ಯಾರ್ಹತೆ :

    HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಶೈಕ್ಷಣಿಕ ಅರ್ಹತೆಯನ್ನು ಗುರುತಿಸಲಾಗುತ್ತದೆ.

    • ಜೂನಿಯರ್ ಎಕ್ಸಿಕ್ಯುಟಿವ್ – ಮೆಕ್ಯಾನಿಕಲ್ : ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ನಲ್ಲಿ ಡಿಪ್ಲೊಮಾ
    • ಜೂನಿಯರ್ ಎಕ್ಸಿಕ್ಯೂಟಿವ್ – ಎಲೆಕ್ಟ್ರಿಕಲ್ : ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ ನಲ್ಲಿ ಡಿಪ್ಲೊಮಾ
    • ಜೂನಿಯರ್ ಎಕ್ಸಿಕ್ಯುಟಿವ್ – ಇನ್ಸ್ಟ್ರುಮೆಂಟೇಶನ್ : ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್‌ ನಲ್ಲಿ ಡಿಪ್ಲೊಮಾ
    • ಜೂನಿಯರ್ ಎಕ್ಸಿಕ್ಯೂಟಿವ್ – ಕೆಮಿಕಲ್ : ಕೆಮಿಕಲ್ ಎಂಜಿನಿಯರಿಂಗ್‌ ನಲ್ಲಿ ಡಿಪ್ಲೊಮಾ
    • ಜೂನಿಯರ್ ಎಕ್ಸಿಕ್ಯುಟಿವ್ – ಅಗ್ನಿಶಾಮಕ ಮತ್ತು ಸುರಕ್ಷತೆ : ವಿಜ್ಞಾನ ಪದವಿ ಅಗ್ನಿಶಾಮಕ ಮತ್ತು ಸುರಕ್ಷತೆಯಲ್ಲಿ ಡಿಪ್ಲೊಮಾ

    ವಯೋಮಿತಿ :

    • ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
    • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 25 ವರ್ಷಗಳು

    ವಯಸ್ಸಿನ ಸಡಿಲಿಕೆ :

    • ಎಸ್‌ ಸಿ / ಎಸ್‌ ಟಿ ಆಕಾಂಕ್ಷಿಗಳಿಗೆ : 5 ವರ್ಷಗಳು
    • ಒಬಿಸಿ ಆಕಾಂಕ್ಷಿಗಳಿಗೆ : 3 ವರ್ಷಗಳು
    • ಪಿಡಬ್ಲ್ಯೂಬಿಡಿ ಆಕಾಂಕ್ಷಿಗಳಿಗೆ : 10 ವರ್ಷಗಳು
    • ಪಿಡಬ್ಲ್ಯೂಬಿಡಿ (ಒಬಿಸಿ-ಎನ್‌ಸಿಎಲ್) : 13 ವರ್ಷಗಳು
    • ಪಿಡಬ್ಲ್ಯೂಬಿಡಿ (ಎಸ್‌ ಸಿ / ಎಸ್‌ ಟಿ) : 15 ವರ್ಷಗಳು
    HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿ 2025 : ಮಾಸಿಕ ವೇತನ

    HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ ಆಕಾಂಕ್ಷಿಗಳಿಗೆ ರೂ. 30,000 – ರೂ. 1,20,000/- ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿ 2025 : ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ
    • ಸಾಮಾನ್ಯ/ಇಡಬ್ಲ್ಯೂಎಸ್/ಒಬಿಸಿ ಆಕಾಂಕ್ಷಿಗಳಿಗೆ : ರೂ. 1,180/- (18% GST)
    • ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಬಿಡಿ : ಶುಲ್ಕ ವಿನಾಯಿತಿ

    ಪಾವತಿ ವಿಧಾನ : ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ / ಯುಪಿಐ ಮೂಲಕ ಆನ್‌ಲೈನ್ ನಲ್ಲಿ ಪಾವತಿಸಬೇಕು.

    HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

    HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆಯೂ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.

    • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
    • ಗುಂಪು ಕಾರ್ಯ / ಗುಂಪು ಚರ್ಚೆ
    • ಕೌಶಲ್ಯ ಪರೀಕ್ಷೆ
    • ಸಂದರ್ಶನ
    • ದಾಖಲೆ ಪರಿಶೀಲನೆ
    • ವೈದ್ಯಕೀಯ ಪರೀಕ್ಷೆ
    HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

    • HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿ 2025 ರ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ.  hindustanpetroleum.com ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇಮೇಲ್‌ ಐಡಿ ಮತ್ತು ಪಾಸ್‌ವರ್ಡ್ ಬಳಸಿ ವೆಬ್ಸೈಟ್‌ಗೆ ಲಾಗಿನ್‌ ಆಗಿ
    • ಅಗತ್ಯವಿರುವ ಶೈಕ್ಷಣಿಕ ದಾಖಲೆ, ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
    • ಛಾಯಾಚಿತ್ರ, ಸಹಿ, ಎಡಗೈ ಹೆಬ್ಬೆರಳಿನ ಗುರುತು ಮತ್ತು ಇತರ ಅಗತ್ಯ ಅಂಕಪಟ್ಟಿಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
    • ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸದರೆ ಮಾತ್ರ)
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸರುವ ಅರ್ಜಿಯ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ
    HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿ 2025‌ : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 26 ಮಾರ್ಚ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30 ಏಪ್ರಿಲ್‌ 2025
    • ಪರೀಕ್ಷಾ ದಿನಾಂಕ : ಮುಂದಿನ ದಿನಗಳಲ್ಲಿ ತಿಳಿಸಲಾಗುವುದು
    HPCL ಜೂನಿಯರ್ ಎಕ್ಸಿಕ್ಯೂಟಿವ್ ನೇಮಕಾತಿ 2025‌ : ಪ್ರಮುಖ ಲಿಂಕ್‌ಗಳು
    ಅಧಿಸೂಚನೆ ಲಿಂಕ್ಮೇಲೆ ಕ್ಲಿಕ್‌ ಮಾಡಿ
    ಅಪ್ಲಿಕೇಶನ್‌ ಲಿಂಕ್ಮೇಲೆ ಕ್ಲಿಕ್‌ ಮಾಡಿ

  • ಹರಿಯಾಣ HFA ಜಿಲ್ಲಾ ಬ್ಲಾಕ್‌ ಸಂಯೋಜಕರ ನೇಮಕಾತಿ 2025 || ಒಟ್ಟು 155 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ

    ಹರಿಯಾಣ HFA ಸಂಯೋಜಕರ ನೇಮಕಾತಿ 2025 : ಹರಿಯಾಣದ (ಹರಿಯಾಣ ಹೌಸಿಂಗ್ ಫಾರ್ ಆಲ್ – HFA) ಎಲ್ಲರಿಗೂ ವಸತಿ ಇಲಾಖೆ (DHFA) ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಒಟ್ಟು 155 ಜಿಲ್ಲಾ ಸಂಯೋಜಕರು ಮತ್ತು ಬ್ಲಾಕ್ ಸಂಯೋಜಕರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಉನ್ನತ ಶಿಕ್ಷಣವನ್ನು ಪಡೆದ ಆಕಾಂಕ್ಷಿಗಳು ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯು ಆರಂಭದಲ್ಲಿ ಒಂದು ವರ್ಷದ ಅವಧಿಗೆ ಆಗಿದ್ದು ,ವೈಯಕ್ತಿಕ ಕಾರ್ಯಕ್ಷಮತೆ ಮತ್ತು ಅವಶ್ಯಕತೆಗಳ ಆಧಾರದ ಮೇಲೆ ವಿಸ್ತರಿಸಬಹುದಾಗಿದೆ.

    ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಆಕಾಂಕ್ಷಿಗಳು ,ಈಗಾಗಲೇ ಅರ್ಜಿ ಸಲ್ಲಿಸಲು ದಿನಾಂಕ ಆರಂಭವಾಗಿದ್ದು, ಕೊನೆಯ ದಿನಾಂಕದೊಳಗೆ ಹರಿಯಾಣ HFA ಸಂಯೋಜಕರ ನೇಮಕಾತಿ 2025 ರ ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. HFA ಸಂಯೋಜಕರ ನೇಮಕಾತಿ ಹುದ್ದೆಯ ವಿವರ, ಅರ್ಹತಾ ಮಾನದಂಡಗಳು, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸುವ ವಿಧಾ,ಪ್ರಮುಖ ದಿನಾಂಕಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.

    ಹರಿಯಾಣ HFA ಸಂಯೋಜಕರ ನೇಮಕಾತಿ 2025 : ನೇಮಕಾತಿಯ ವಿವರ
    • ಸಂಸ್ಥೆಯ ಹೆಸರು : ಎಲ್ಲರಿಗೂ ವಸತಿ ಇಲಾಖೆ (DHFA), ಹರಿಯಾಣ
    • ಯೋಜನೆ : ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (PMAY-G)
    • ಹುದ್ದೆಯ ಹೆಸರು : ಜಿಲ್ಲಾ ಸಂಯೋಜಕರು, ಬ್ಲಾಕ್ ಸಂಯೋಜಕರು
    • ಒಟ್ಟು ಹುದ್ದೆಗಳು : 155 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಅಖಿಲ ಭಾರತ
    ಹರಿಯಾಣ HFA ಸಂಯೋಜಕರ ನೇಮಕಾತಿ 2025 : ಹುದ್ದೆಯ ವಿವರ
    • ಜಿಲ್ಲಾ ಸಂಯೋಜಕರು : 15 ಹುದ್ದೆಗಳು
    • ಬ್ಲಾಕ್ ಸಂಯೋಜಕರು : 140 ಹುದ್ದೆಗಳು
    ಹರಿಯಾಣ HFA ಸಂಯೋಜಕರ ನೇಮಕಾತಿ 2025 : ಅರ್ಹತಾ ಮಾನದಂಡಗಳು

    ಜಿಲ್ಲಾ ಸಂಯೋಜಕರು:  ಗ್ರಾಮೀಣಾಭಿವೃದ್ಧಿ/ಅರ್ಥಶಾಸ್ತ್ರ/ಸಮಾಜ ಕಾರ್ಯದಲ್ಲಿ ಶೇ. 55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ. ಅಥವಾ ಕಂಪ್ಯೂಟರ್ ಜ್ಞಾನ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಸರ್ಕಾರಿ/ಅರೆ ಸರ್ಕಾರಿ ವಲಯದಲ್ಲಿ ಒಂದು ವರ್ಷದ ಅನುಭವ. 55% ಅಂಕಗಳೊಂದಿಗೆ ಗ್ರಾಮೀಣಾಭಿವೃದ್ಧಿಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ

    ಬ್ಲಾಕ್ ಸಂಯೋಜಕರು: ಗ್ರಾಮೀಣಾಭಿವೃದ್ಧಿ, ಅರ್ಥಶಾಸ್ತ್ರ ಅಥವಾ ಸಮಾಜ ಕಾರ್ಯದಲ್ಲಿ ಶೇಕಡಾ 55 ಅಂಕಗಳೊಂದಿಗೆ ಪದವಿ. ಕಂಪ್ಯೂಟರ್ ಜ್ಞಾನ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಸರ್ಕಾರಿ/ಅರೆ ಸರ್ಕಾರಿ ವಲಯದಲ್ಲಿ 2 ವರ್ಷಗಳ ಅನುಭವ.

    ವಯೋಮಿತಿ :

    • ಹರಿಯಾಣ HFA ಸಂಯೋಜಕರ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳ ವಯಸ್ಸು, 22/03/2025 ರಂತೆ  ಗರಿಷ್ಠ 40 ವರ್ಷಗಳು
    • ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಇರುತ್ತದೆ.
    ಹರಿಯಾಣ HFA ಸಂಯೋಜಕರ ನೇಮಕಾತಿ 2025 : ಮಾಸಿಕ ವೇತನ

    ಹರಿಯಾಣ HFA ಸಂಯೋಜಕರ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳಿಗೆ ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ. ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗುತ್ತದೆ

    • ಜಿಲ್ಲಾ ಸಂಯೋಜಕರು : 39,000/-
    • ಬ್ಲಾಕ್ ಸಂಯೋಜಕರು : 32,500/-
    ಹರಿಯಾಣ HFA ಸಂಯೋಜಕರ ನೇಮಕಾತಿ 2025 : ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ
    • ಎಲ್ಲಾ ವರ್ಗಗಳ ಆಕಾಂಕ್ಷಿಗಳಿಗೆ :  ರೂ. 118/- ಜೊತೆಗೆ ಜಿಎಸ್‌ಟಿ (18%)
    • ಪಾವತಿ ವಿಧಾನ : ಶುಲ್ಕವನ್ನು ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ / ಯುಪಿಐ ಮೂಲಕ ಆನ್‌ಲೈನ್ ಮೂಲಕ ಪಾವತಿಸಬೇಕು.
    ಹರಿಯಾಣ HFA ಸಂಯೋಜಕರ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

    ಹರಿಯಾಣ HFA ಸಂಯೋಜಕರ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆಯೂ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.

    • ಲಿಖಿತ ಪರೀಕ್ಷೆ 
    • ಟೈಪಿಂಗ್ ಪರೀಕ್ಷೆ
    • ದಾಖಲೆ ಪರಿಶೀಲನೆ
    • ವೈದ್ಯಕೀಯ ಪರೀಕ್ಷೆ 
    ಹರಿಯಾಣ HFA ಸಂಯೋಜಕರ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    ಹರಿಯಾಣ HFA ಸಂಯೋಜಕರ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

    • ಹರಿಯಾಣ HFA ಸಂಯೋಜಕರ ನೇಮಕಾತಿ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ.  
    • ಮಾನ್ಯ ಇಮೇಲ್‌ ಐಡಿ ಮತ್ತು ಮೊಬೈಲ್‌ ಸಂಖ್ಯೆ ಮೂಲಕ ನೋಂದಾಯಿಸಿ
    • ಅಗತ್ಯವಿರುವ ವೈಯಕ್ತಿಕ ದಾಖಲೆ, ಶೈಕ್ಷಣಿಕ ದಾಖಲೆಗಳನ್ನು ಭರ್ತಿ ಮಾಡಿ
    • ನಿಮ್ಮ ಫೋಟೋ, ಸಹಿ, ಗುರುತಿನ ಪುರಾವೆ, ಅಂಕಪಟ್ಟಿ, ವಿಳಾಸ ವಿವರಗಳು ಮತ್ತು ಇತರ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್‌ ಮಾಡಿ
    • ಅರ್ಜಿ ಶುಲ್ಕವನ್ನು ಆನ್ಲೈನ್‌ ಮೂಲಕ ಪಾವತಿಸಿ
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ
    ಹರಿಯಾಣ HFA ಸಂಯೋಜಕರ ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 22 ಮಾರ್ಚ್‌ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23 ಏಪ್ರಿಲ್‌ 2025
    ಹರಿಯಾಣ HFA ಸಂಯೋಜಕರ ನೇಮಕಾತಿ 2025 : ಪ್ರಮುಖ ಲಿಂಕ್‌ಗಳು
    ಅಧಿಸೂಚನೆ ಲಿಂಕ್ಮೇಲೆ ಕ್ಲಿಕ್‌ ಮಾಡಿ
    ಅಪ್ಲಿಕೇಶನ್‌ ಲಿಂಕ್ಮೇಲೆ ಕ್ಲಿಕ್‌ ಮಾಡಿ


     

  • NMDC ಸ್ಟೀಲ್‌ ಲಿಮಿಟೆಡ್‌ ಕಾರ್ಯನಿರ್ವಾಹಕರ ನೇಮಕಾತಿ 2025 || ಒಟ್ಟು 246 ಹುದ್ದೆಗಳಿಗೆ ಅರ್ಜಿ ಆಹ್ವಾನ

    NMDC ಸ್ಟೀಲ್ ಲಿಮಿಟೆಡ್ ಕಾರ್ಯನಿರ್ವಾಹಕರ ನೇಮಕಾತಿ 2025: ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (NMDC ಸ್ಟೀಲ್) ಒಟ್ಟು 246 ಕಾರ್ಯನಿರ್ವಾಹಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ವಿವಿಧ ವಿಭಾಗಗಳಲ್ಲಿ ಪದವಿ ಪೂರ್ಣಗೊಳಿಸಿರುವ ಆಕಾಂಕ್ಷಿಗಳು ಈ ನೇಮಕಾತಿಗೆ ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. NMDC ಸ್ಟೀಲ್ ಲಿಮಿಟೆಡ್ ನೇಮಕಾತಿಯೂ ಛತ್ತೀಸ್‌ಗಢದ ನಾಗರ್ನಾರ್‌ನ NMDC ಸ್ಟೀಲ್ ಲಿಮಿಟೆಡ್‌ನಲ್ಲಿ ನೇಮಕಾತಿಗಾಗಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿದೆ.

    ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಆಕಾಂಕ್ಷಿಗಳು ಕೊನೆಯ ದಿನಾಂಕದೊಳಗೆ NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 ರ ಅಧಿಕೃತ ವಬ್ಸೈಟ್‌ ಮೂಲಕ ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿಯ ವಿವರಗಳು, ಅರ್ಹತಾ ಮಾನದಂಡಗಳು, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 : ನೇಮಕಾತಿಯ ವಿವರ
    • ಸಂಸ್ಥೆಯ ಹೆಸರು : NMDC ಸ್ಟೀಲ್ ಲಿಮಿಟೆಡ್
    • ಹುದ್ದೆಯ ಹೆಸರು : ವಿವಿಧ ಕಾರ್ಯನಿರ್ವಾಹಕರ ಹುದ್ದೆಗಳು
    • ಒಟ್ಟು ಹುದ್ದೆಗಳು : 246 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಛತ್ತೀಸ್‌ಗಢ
    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 : ಹುದ್ದೆಗಳ ವಿವರ
    • ಉಪ ಪ್ರಧಾನ ವ್ಯವಸ್ಥಾಪಕರು : 29 ಹುದ್ದೆಗಳು
    • ಸಹಾಯಕ ಪ್ರಧಾನ ವ್ಯವಸ್ಥಾಪಕರು : 48 ಹುದ್ದೆಗಳು
    • ಹಿರಿಯ ವ್ಯವಸ್ಥಾಪಕರು : 48 ಹುದ್ದೆಗಳು
    • ವ್ಯವಸ್ಥಾಪಕ : 76 ಹುದ್ದೆಗಳು
    • ಉಪ ವ್ಯವಸ್ಥಾಪಕರು : 34 ಹುದ್ದೆಗಳು
    • ಸಹಾಯಕ ವ್ಯವಸ್ಥಾಪಕ :11 ಹುದ್ದೆಗಳು
    • ಒಟ್ಟು 246 ಹುದ್ದೆಗಳು
    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 : ಅರ್ಹತಾ ಮಾನದಂಡಗಳು

    ವಿದ್ಯಾರ್ಹತೆ :

    • ಆಕಾಂಕ್ಷಿಗಳು ಬಿ.ಎಸ್ಸಿ, ಬಿ.ಟೆಕ್/ ಬಿಇ (ಸಂಬಂಧಿತ ಎಂಜಿನಿಯರಿಂಗ್ ಕ್ಷೇತ್ರಗಳು) ಹೊಂದಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ತತ್ಸಮಾನ ಪದವಿಯನ್ನು ಹೊಂದಿರಬೇಕು. 
    • ಪೋಸ್ಟ್ ಲೆವೆಲ್ ಪ್ರಕಾರ 2 ವರ್ಷ (AM) ರಿಂದ 15 ವರ್ಷಗಳ (DGM) ವರೆಗಿನ ಕೆಲಸದ ಅನುಭವದ ಅಗತ್ಯವಿದೆ.

    ವಯೋಮಿತಿ :

    • ಉಪ ಪ್ರಧಾನ ವ್ಯವಸ್ಥಾಪಕರಿಗೆ (M-8): ಗರಿಷ್ಠ 52 ವರ್ಷಗಳು
    • ಸಹಾಯಕ ಪ್ರಧಾನ ವ್ಯವಸ್ಥಾಪಕರು, ಹಿರಿಯ ವ್ಯವಸ್ಥಾಪಕರು, ವ್ಯವಸ್ಥಾಪಕ, ಉಪ ವ್ಯವಸ್ಥಾಪಕರು ,ಸಹಾಯಕ ವ್ಯವಸ್ಥಾಪಕ : ಗರಿಷ್ಠ 45 ವರ್ಷಗಳು
    • ಎಸ್‌ ಸಿ /ಎಸ್‌ ಟಿ : 5 ವರ್ಷಗಳು
    • ಒಬಿಸಿ : 3 ವರ್ಷಗಳು
    • ಅಂಗವಿಕಲತೆ : 10 ವರ್ಷಗಳು
    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 : ಮಾಸಿಕ ವೇತನ

    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ ,ಆಯ್ಕೆಯಾದ ಆಕಾಂಕ್ಷಿಗಳಿಗೆ ಹುದ್ದೆಗಳಿಗೆ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    • ಉಪ ಪ್ರಧಾನ ವ್ಯವಸ್ಥಾಪಕರು (M-8) : 1,20,000-2,80,o000/-
    • -ಸಹಾಯಕ ಪ್ರಧಾನ ವ್ಯವಸ್ಥಾಪಕರು (M-7) : 1,00,000-2,60,000/-
    • ಹಿರಿಯ ವ್ಯವಸ್ಥಾಪಕರು (M-6) : 90,000-2,40,000/-
    • ವ್ಯವಸ್ಥಾಪಕ (M-5 ) : 80,000-2,20.000/-
    • ಉಪ ವ್ಯವಸ್ಥಾಪಕ (M-4) : 70,000-2,00,000/-
    • ಸಹಾಯಕ ವ್ಯವಸ್ಥಾಪಕ (M-3) : 60,000-1,80,000/-
    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 : ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ
    • ಸಾಮಾನ್ಯ / ಒಬಿಸಿ ವರ್ಗದ ಆಕಾಂಕ್ಷಿಗಳಿಗೆ : ₹ 500/-
    • ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ /ಇಎಸ್‌ಎಂ ಆಕಾಂಕ್ಷಿಗಳಿಗೆ : ಶುಲ್ಕ ವಿನಾಯಿತಿ

    ಪಾವತಿ ವಿಧಾನ : ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ಯುಪಿಐ / ನೆಟ್ ಬ್ಯಾಂಕಿಂಗ್ ಇತ್ಯಾದಿಗಳ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಬೇಕು

    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆ ಪ್ರಕ್ರಿಯೆಯೂ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.

    ಆಕಾಂಕ್ಷಗಳ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

    • ಸಂದರ್ಶನ
    • ದಾಖಲೆ ಪರಿಶೀಲನೆ
    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು

    • NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. https://nmdcsteel.nmdc.co.in
    • ವೃತ್ತಿ” ವಿಭಾಗಕ್ಕೆ ಹೋಗಿ ಎಕ್ಸಿಕ್ಯುಟಿವ್ ನೇಮಕಾತಿ 2025 ಮೇಲೆ ಕ್ಲಿಕ್ ಮಾಡಿ
    • ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನೋಂದಾಯಿಸಿ.
    • ಅಗತ್ಯವಿರುವ ವೈಯಕ್ತಿಕ ದಾಖಲೆ, ಶೈಕ್ಷಣಿಕ ದಾಖಲೆಗಳನ್ನು ಅಪ್ಲೋಡ್‌ ಮಾಡಿ ( ಛಾಯಾಚಿತ್ರ, ಸಹಿ, ಮತ್ತು ಅಗತ್ಯವಿರುವ ಪ್ರಮಾಣಪತ್ರಗಳನ್ನುಸ್ಕ್ಯಾನ್‌ ಮಾಡಿ)
    • ಆನ್ಲೈನ್‌ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ.
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ.
    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 18 ಮಾರ್ಚ್ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 7 ಏಪ್ರಿಲ್ 2025
    NMDC ಸ್ಟೀಲ್ ಲಿಮಿಟೆಡ್ ಎಕ್ಸಿಕ್ಯೂಟಿವ್ಸ್ ನೇಮಕಾತಿ 2025 : ಪ್ರಮುಖ ಲಿಂಕ್‌ಗಳು
    ಅಧಿಸೂಚನೆ ಲಿಂಕ್ಮೇಲೆ ಕ್ಲಿಕ್‌ ಮಾಡಿ
    ಅಪ್ಲಿಕೇಶನ್‌ ಲಿಂಕ್ಮೇಲೆ ಕ್ಲಿಕ್‌ ಮಾಡಿ

  • EPIL ನೇಮಕಾತಿ 2025 || ಒಟ್ಟು 48 ವಿವಿಧ ವ್ಯವಸ್ಥಾಪಕರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ

    EPIL ವಿವಿಧ ವ್ಯವಸ್ಥಾಪಕರ ನೇಮಕಾತಿ 2025 : ಎಂಜಿನಿಯರಿಂಗ್ ಪ್ರಾಜೆಕ್ಟ್ಸ್ ಇಂಡಿಯಾ ಲಿಮಿಟೆಡ್ (EPIL) ವಿವಿಧ ವಿಭಾಗಗಳಲ್ಲಿ ವ್ಯವಸ್ಥಾಪಕರ ನೇಮಕಾತಿಗೆ ಒಟ್ಟು 48 ಹುದ್ದೆಗಳ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿರುವ ಆಕಾಂಕ್ಷಿಗಳು ಪ್ರತಿಷ್ಠಿತ ಸರ್ಕಾರಿ ಉದ್ಯಮದಲ್ಲಿ ವ್ಯವಸ್ಥಾಪಕ ಪಾತ್ರವನ್ನು ಪಡೆಯಲು ಇದೊಂದು ಉತ್ತಮ ಅವಕಾಶವಾಗಿದೆ. EPIL ವಿವಿಧ ವ್ಯವಸ್ಥಾಪಕರ ನೇಮಕಾತಿ 2025 ಅಧಿಸೂಚನೆಯನ್ನು ಮಾರ್ಚ್ 19, 2025 ರಂದು ಬಿಡುಗಡೆ ಮಾಡಲಾಗಿದ್ದು, ಕೊನೆಯ ದಿನಾಂಕದೊಳಗೆ ಆಕಾಂಕ್ಷಿಗಳು EPIL ವಿವಿಧ ವ್ಯವಸ್ಥಾಪಕರ ನೇಮಕಾತಿ ಅಧಿಕೃತ ವೆಬ್ಸೈಟ್‌ ಮೂಲಕ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು.

    ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಆಕಾಂಕ್ಷಿಗಳು EPIL ವಿವಿಧ ವ್ಯವಸ್ಥಾಪಕರ ನೇಮಕಾತಿಗೆ ಇಂದಿನಿಂದಲೇ ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.  EPIL ನೇಮಕಾತಿ 2025 ಫಲಿತಾಂಶಗಳು ಪ್ರಕಟವಾಗುವವರೆಗೆ ಅರ್ಜಿದಾರರು ಕಾರ್ಯನಿರ್ವಹಿಸುವ ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು.  EPIL ನೇಮಕಾತಿಯ ಹುದ್ದೆಯ ವಿವರ, ಅರ್ಹತಾ ಮಾನದಂಡಗಳು, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು.

    EPIL ವಿವಿಧ ವ್ಯವಸ್ಥಾಪಕರ ನೇಮಕಾತಿ 2025 : ನೇಮಕಾತಿಯ ವಿವರಗಳು
    • ಸಂಸ್ಥೆಯ ಹೆಸರು : ಎಂಜಿನಿಯರಿಂಗ್ ಪ್ರಾಜೆಕ್ಟ್ಸ್ ಇಂಡಿಯಾ ಲಿಮಿಟೆಡ್ (EPIL)
    • ಹುದ್ದೆಯ ಹೆಸರು : ವ್ಯವಸ್ಥಾಪಕರ ಹುದ್ದೆಗಳು (ವಿವಿಧ ವಿಭಾಗಗಳಲ್ಲಿ)
    • ಒಟ್ಟು ಹುದ್ದೆಗಳು : 48 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಭಾರತದಾದ್ಯಂತ
    EPIL ವಿವಿಧ ವ್ಯವಸ್ಥಾಪಕರ ನೇಮಕಾತಿ 2025 : ಹುದ್ದೆಗಳ ವಿವರ
    • ಸಹಾಯಕ ವ್ಯವಸ್ಥಾಪಕ (E-1) : 22 ಹುದ್ದೆಗಳು
    • ವ್ಯವಸ್ಥಾಪಕ ಗ್ರೇಡ್ II (E-2)  : 10 ಹುದ್ದೆಗಳು
    • ಮ್ಯಾನೇಜರ್ ಗ್ರೇಡ್-I (E-3) : 11 ಹುದ್ದೆಗಳು
    • ಹಿರಿಯ ವ್ಯವಸ್ಥಾಪಕರು(E-4) : 05 ಹುದ್ದೆಗಳು
    EPIL ವಿವಿಧ ವ್ಯವಸ್ಥಾಪಕರ ನೇಮಕಾತಿ 2025 : ಅರ್ಹತಾ ಮಾನದಂಡಗಳು

    ವಿದ್ಯಾರ್ಹತೆ :

    • ಸಹಾಯಕ ವ್ಯವಸ್ಥಾಪಕ (E-1) : ಬಿಇ / ಬಿ.ಟೆಕ್ / ಎಎಂಐಇ / ಸಿಎ / ಐಸಿಡಬ್ಲ್ಯೂಎ /ಎಂಬಿಎ (ಹಣಕಾಸು) /ಎಲ್‌ಎಲ್‌ಬಿ. ಕನಿಷ್ಠ 55% ಅಂಕಗಳೊಂದಿಗೆ ಪದವಿ
    • ವ್ಯವಸ್ಥಾಪಕ ಗ್ರೇಡ್ II (E-2)  : ಸಿವಿಲ್/ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ಅಥವಾ ತತ್ಸಮಾನದಲ್ಲಿ ಬಿಇ/ಬಿ.ಟೆಕ್/ಎಎಂಐಇ ಕನಿಷ್ಠ 55% ಅಂಕಗಳೊಂದಿಗೆ
    • ಮ್ಯಾನೇಜರ್ ಗ್ರೇಡ್-I (E-3) : ಬಿಇ / ಬಿ.ಟೆಕ್ /ಎಎಂಐಇ /ಎಲ್‌ಎಲ್‌ಬಿ ಕನಿಷ್ಠ 55% ಅಂಕಗಳೊಂದಿಗೆ
    • ಹಿರಿಯ ವ್ಯವಸ್ಥಾಪಕರು(E-4) : ಬಿಇ / ಬಿ.ಟೆಕ್ ಅಥವಾ ಎಎಂಐಇ ಅಥವಾ ಸಿವಿಲ್ / ಎಲೆಕ್ಟ್ರಿಕಲ್ / ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ & ಟೆಲಿಕಾಂ ವಿಷಯಯದಲ್ಲಿ ಕನಿಷ್ಠ 55% ಅಂಕಗಳು. ಎಲ್‌ಎಲ್‌ಬಿ ಕನಿಷ್ಠ 55% ಅಂಕಗಳೊಂದಿಗೆ. 9 ವರ್ಷಗಳ ಅರ್ಹತಾ ಅನುಭವ ಹೊಂದಿರಬೇಕು.

    ವಯೋಮಿತಿ :

    • ಸಹಾಯಕ ವ್ಯವಸ್ಥಾಪಕರು (E-1) : ಗರಿಷ್ಠ 32 ವರ್ಷಗಳು
    • ಮ್ಯಾನೇಜರ್ ಗ್ರೇಡ್ – II (E-2) : ಗರಿಷ್ಠ 35 ವರ್ಷಗಳು
    • ಮ್ಯಾನೇಜರ್ ಗ್ರೇಡ್ – I (E-3) : ಗರಿಷ್ಠ 37 ವರ್ಷಗಳು
    • ಹಿರಿಯ ವ್ಯವಸ್ಥಾಪಕರು (E-4) : ಗರಿಷ್ಠ 42 ವರ್ಷಗಳು

    ವಯೋಮಿತಿ ಸಡಿಲಿಕೆ :

    • ಎಸ್‌ ಸಿ / ಎಸ್‌ ಟಿ ಆಕಾಂಕ್ಷಗಳಿಗೆ : 5 ವರ್ಷಗಳು
    • ಒಬಿಸಿ ಆಕಾಂಕ್ಷಗಳಿಗೆ : 3 ವರ್ಷಗಳು
    • ಪಿಡಬ್ಲ್ಯೂಡಿ ಆಕಾಂಕ್ಷಗಳಿಗೆ: 10 ವರ್ಷಗಳು

    ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

    EPIL ವಿವಿಧ ವ್ಯವಸ್ಥಾಪಕರ ನೇಮಕಾತಿ 2025 : ಮಾಸಿಕ ವೇತನ

    EPIL ವಿವಿಧ ವ್ಯವಸ್ಥಾಪಕರ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

    • ಸಹಾಯಕ ವ್ಯವಸ್ಥಾಪಕ (ಇ-1) : ರೂ.40000/-
    • ಮ್ಯಾನೇಜರ್ ಗ್ರೇಡ್ – II (E-2) : ರೂ.50000/-
    • ಮ್ಯಾನೇಜರ್ ಗ್ರೇಡ್ – I (E-3) : ರೂ.60000/-
    • ಹಿರಿಯ ವ್ಯವಸ್ಥಾಪಕರು (E-4) : ರೂ.70000/-
    EPIL ವಿವಿಧ ವ್ಯವಸ್ಥಾಪಕರ ನೇಮಕಾತಿ 2025 : ಅರ್ಜಿ ಶುಲ್ಕ
    • EPIL ವಿವಿಧ ವ್ಯವಸ್ಥಾಪಕರ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಜಿ ಶುಲ್ಕವನ್ನು ಉಲ್ಲೇಖಿಸಿಲ್ಲ
    EPIL ವಿವಿಧ ವ್ಯವಸ್ಥಾಪಕರ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

    EPIL ವಿವಿಧ ವ್ಯವಸ್ಥಾಪಕರ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆಯೂ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.

    • ಶಾರ್ಟ್‌ ಲಿಸ್ಟ್‌ : ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ
    • ಲಿಖಿತ ಪರೀಕ್ಷೆ 
    • ಸಂದರ್ಶನ
    EPIL ವಿವಿಧ ವ್ಯವಸ್ಥಾಪಕರ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    EPIL ವಿವಿಧ ವ್ಯವಸ್ಥಾಪಕರ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

    • EPIL ನೇಮಕಾತಿ 2025 ರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ  www.epil.gov.in.
    • EPIL ನ ವೃತ್ತಿಜೀವನದ ಮೇಲೆ ಕ್ಲಿಕ್‌ ಮಾಡಿ
    • ಅಗತ್ಯವಿರುವ ವೈಯಕ್ತಿಕ ದಾಖಲೆ, ಶೈಕ್ಷಣಿಕ ದಾಖಲೆಗಳನ್ನು (ಆಕಾಂಕ್ಷಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ, ವಿಳಾಸ) ಭರ್ತಿ ಮಾಡಿ
    • ಛಾಯಾಚಿತ್ರ, ಸಹಿ ಮತ್ತು ಪ್ರಮಾಣಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
    • ನಂತರ ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ)
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ
    EPIL ವಿವಿಧ ವ್ಯವಸ್ಥಾಪಕರ ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 19 ಮಾರ್ಚ್ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08 ಏಪ್ರಿಲ್‌ 2025
    EPIL ವಿವಿಧ ವ್ಯವಸ್ಥಾಪಕರ ನೇಮಕಾತಿ 2025 : ಪ್ರಮುಖ ಲಿಂಕ್‌ಗಳು
    ಅಧಿಸೂಚನೆ ಲಿಂಕ್ಮೇಲೆ ಕ್ಲಿಕ್‌ ಮಾಡಿ
    ಅಪ್ಲಿಕೇಶನ್‌ ಲಿಂಕ್ಮೇಲೆ ಕ್ಲಿಕ್‌ ಮಾಡಿ

  • ನಬಾರ್ಡ್‌ ತಜ್ಞರ ನೇಮಕಾತಿ 2025 || ಒಟ್ಟು 5 ಹುದ್ದೆಗಳಿಗೆ ಆನ್ಲೈನ್‌ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ

    ನಬಾರ್ಡ್ ನೇಮಕಾತಿ 2025 : ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಗುತ್ತಿಗೆ ಆಧಾರದ ಮೇಲೆ ತಜ್ಞರ ನೇಮಕಾತಿಗಾಗಿ 5 ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಯಾವುದೇ ಪದವಿಯನ್ನು ಪಡೆದ ಆಕಾಂಕ್ಷಿಗಳು ಅಧಿಸೂಚನೆಯನ್ನು ಓದಿ ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಆಕಾಂಕ್ಷಿಗಳು ಕೊನೆಯ ದಿನಾಂಕದೊಳಗೆ ಆನ್ಲೈನ್‌ ನಲ್ಲಿ ಅಧಿಕೃತ ವೆಬ್ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು.

    ಅಧಿಸೂಚನೆಯಲ್ಲಿ ಹೀಗೆ ಹೇಳಲಾಗಿದೆ: “ಅರ್ಜಿ ಸಲ್ಲಿಸುವ ಮೊದಲು, ಆಕಾಂಕ್ಷಿಗಳು ಎಲ್ಲಾ ಸೂಚನೆಗಳನ್ನು ಎಚ್ಚರಿಕೆಯಿಂದ ಓದಬೇಕು ಮತ್ತು ಹುದ್ದೆಗೆ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ನಬಾರ್ಡ್ ನೇಮಕಾತಿ 2025 ರ ಹುದ್ದೆಯ ವಿವರ, ಅರ್ಹತಾ ಮಾನದಂಡಗಳು, ವಯೋಮಿತಿ, ಮಾಸಿಕ ವೇತನ , ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    ನಬಾರ್ಡ್ ನೇಮಕಾತಿ 2025 : ನೇಮಕಾತಿಯ ವಿವರ
    • ಸಂಸ್ಥೆಯ ಹೆಸರು : ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್)
    • ಹುದ್ದೆಯ ಹೆಸರು : ತಜ್ಞರು
    • ಒಟ್ಟು ಹುದ್ದೆಗಳು : 5 ಹುದ್ದೆಗಳು
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    • ಉದ್ಯೋಗ ಸ್ಥಳ : ಮುಂಬೈ, ಮಹಾರಾಷ್ಟ್ರ
    ನಬಾರ್ಡ್ ನೇಮಕಾತಿ 2025 : ಹುದ್ದೆಯ ವಿವರ
    • ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ (CISO) : 01
    • ಹವಾಮಾನ ಬದಲಾವಣೆ ತಜ್ಞ – ತಗ್ಗಿಸುವಿಕೆ : 01
    • ಹವಾಮಾನ ಬದಲಾವಣೆ ತಜ್ಞ – ಹೊಂದಾಣಿಕೆ : 01
    • ವಿಷಯ ಬರಹಗಾರರು : 01
    • ಗ್ರಾಫಿಕ್ ಡಿಸೈನರ್ : 01
    ನಬಾರ್ಡ್ ನೇಮಕಾತಿ 2025 : ಅರ್ಹತಾ ಮಾನದಂಡಗಳು

    ವಿದ್ಯಾರ್ಹತೆ :

    ನಬಾರ್ಡ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.

    • ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ (CISO) : ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಬಿಇ/ಎಂಇ/ಬಿ.ಟೆಕ್/ಎಂ.ಟೆಕ್ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಬಿಸಿಎ/ಎಂಸಿಎ ಅಥವಾ ಬಿಎಸ್ಸಿ/ಎಂ.ಎಸ್ಸಿ
    • ಹವಾಮಾನ ಬದಲಾವಣೆ ತಜ್ಞ – ತಗ್ಗಿಸುವಿಕೆ : ಸಂಬಂಧಿತ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವಿ
    • ಹವಾಮಾನ ಬದಲಾವಣೆ ತಜ್ಞ – ಹೊಂದಾಣಿಕೆ : ಹವಾಮಾನ ಸ್ಥಿತಿಸ್ಥಾಪಕ ಕೃಷಿ, ಜಲ ಸಂಪನ್ಮೂಲ ನಿರ್ವಹಣೆ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವಿ
    • ವಿಷಯ ಬರಹಗಾರರು : ಯಾವುದೇ ವಿಷಯದಲ್ಲಿ ಪದವಿ. ಇಂಗ್ಲಿಷ್, ಸಮೂಹ ಸಂವಹನ ಅಥವಾ ಪತ್ರಿಕೋದ್ಯಮದಲ್ಲಿ ಪದವಿ
    • ಗ್ರಾಫಿಕ್ ಡಿಸೈನರ್ : ಅನ್ವಯಿಕ ಕಲೆ, ಗ್ರಾಫಿಕ್ ವಿನ್ಯಾಸ ಅಥವಾ ಮಲ್ಟಿಮೀಡಿಯಾದಲ್ಲಿ ಡಿಪ್ಲೊಮಾ/ಸ್ನಾತಕೋತ್ತರ ಪದವಿ.

    ವಯೋಮಿತಿ :

    • ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ (CISO) : 45-55 ವರ್ಷಗಳು
    • ಹವಾಮಾನ ಬದಲಾವಣೆ ತಜ್ಞ – ತಗ್ಗಿಸುವಿಕೆ : 35-55 ವರ್ಷಗಳು
    • ಹವಾಮಾನ ಬದಲಾವಣೆ ತಜ್ಞ – ಹೊಂದಾಣಿಕೆ : 35-55 ವರ್ಷಗಳು
    • ವಿಷಯ ಬರಹಗಾರರು : 21-45 ವರ್ಷಗಳು
    • ಗ್ರಾಫಿಕ್ ಡಿಸೈನರ್ : 21-45 ವರ್ಷಗಳು

    ನಬಾರ್ಡ್ ನೇಮಕಾತಿ 2025 : ವೇತನ ಶ್ರೇಣಿ

    ನಬಾರ್ಡ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳಿಗೆ ವಾರ್ಷಿಕ ವೇತನವು ಈ ಕೆಳಕಂಡಂತೆ ಇರುತ್ತದೆ

    • ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ (CISO) : ₹50-70 ಲಕ್ಷ
    • ಹವಾಮಾನ ಬದಲಾವಣೆ ತಜ್ಞ – ತಗ್ಗಿಸುವಿಕೆ : ₹25-30 ಲಕ್ಷ
    • ಹವಾಮಾನ ಬದಲಾವಣೆ ತಜ್ಞ – ಹೊಂದಾಣಿಕೆ : ₹25-30 ಲಕ್ಷ
    • ವಿಷಯ ಬರಹಗಾರ : ₹12 ಲಕ್ಷ
    • ಗ್ರಾಫಿಕ್ ಡಿಸೈನರ್ : ₹12 ಲಕ್ಷ
    ನಬಾರ್ಡ್ ನೇಮಕಾತಿ 2025 : ಅರ್ಜಿ ಶುಲ್ಕ
    • ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಬಿಡಿ ಆಕಾಂಕ್ಷಿಗಳಿಗೆ : ₹150/-
    • ಇತರೆ ಎಲ್ಲಾ ವರ್ಗಗಳಿಗೂ : ₹850/-
    • ಪಾವತಿ ವಿಧಾನ : ಆನ್ಲೈನ್‌ ಮೂಲಕ
    ನಬಾರ್ಡ್ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ

    ನಬಾರ್ಡ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆಯೂ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.

    • ಶಾರ್ಟ್‌ಲಿಸ್ಟ್ : ಆಕಾಂಕ್ಷಿಗಳನ್ನು ಅವರ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ 1:3 ಅನುಪಾತದಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ
    • ಸಂದರ್ಶನ
    • ವೈದ್ಯಕೀಯ ಪರೀಕ್ಷೆ
    ನಬಾರ್ಡ್ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    ನಬಾರ್ಡ್ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

    • ನಬಾರ್ಡ್ ಅಧಿಕೃತ ವೆಬ್ಲೈಟ್‌ ಗೆ ಭೇಟಿ ನೀಡಿ  www.nabard.org ಲಿಂಕ್‌ ಮೇಲೆ ಕ್ಲಿಕ್‌ ಮಾಡಿ
    • ಮಾನ್ಯ ಇಮೇಲ್‌ ಐಡಿ , ಮೊಬೈಲ್‌ ನಂಬರ್‌ ಮೂಲಕ ನೋಂದಾಯಿಸಿ
    • ಅಗತ್ಯವಿರುವ ಶೈಕ್ಷಣಿಕ ದಾಖಲೆ/ವೈಯಕ್ತಿಕ ದಾಖಲೆ ಗಳನ್ನು ಭರ್ತಿ ಮಾಡಿ
    • ಛಾಯಾಚಿತ್ರ, ಸಹಿ, ಎಡ ಹೆಬ್ಬೆರಳಿನ ಗುರುತು ಅಪ್‌ಲೋಡ್ ಮಾಡಿ.
    • ಅರ್ಜಿ ಶುಲ್ಕವನ್ನು ಪಾವತಿಸಿ
    • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ
    ನಬಾರ್ಡ್ ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 22-03-2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  06-04-2025
    ನಬಾರ್ಡ್ ನೇಮಕಾತಿ 2025 : ಪ್ರಮುಖ ಲಿಂಕ್‌ಗಳು
    ಅಧಿಸೂಚನೆ ಲಿಂಕ್ಮೇಲೆ ಕ್ಲಿಕ್‌ ಮಾಡಿ
    ಅಪ್ಲಿಕೇಶನ್‌ ಲಿಂಕ್ಮೇಲೆ ಕ್ಲಿಕ್‌ ಮಾಡಿ

  • WCD ಕರ್ನಾಟಕ ನೇಮಕಾತಿ 2025 || ಒಟ್ಟು 2500 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ

    WCD ಕರ್ನಾಟಕ ನೇಮಕಾತಿ 2025 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯದಾದ್ಯಂತ ಚಿಕ್ಕಮಗಳೂರು ಜಿಲ್ಲೆ ಕಲಬುರಗಿ, ಬಾಗಲಕೋಟೆ ಹಾಗೂ ಹಲವಾರು ಜಿಲ್ಲೆಗಳಲ್ಲಿ ಒಟ್ಟು 2500 ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪಾಸಾದ ಮಹಿಳಾ ಆಕಾಂಕ್ಷಿಗಳು ಈ WCD ಕರ್ನಾಟಕ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಉದ್ಯೋಗಾಸಕ್ತ ಮಹಿಳೆಯರು, ಅರ್ಜಿ ಸಲ್ಲಿಸುವಾಗ ತಮ್ಮ ಜಿಲ್ಲೆ, ತಾಲ್ಲೂಕು, ಅಂಗನವಾಡಿ ಹುದ್ದೆ ಆಯ್ಕೆ ಮಾಡಿ, ತಮ್ಮ ವರ್ಗದ ಮಾಹಿತಿ ನೀಡಿ ಅರ್ಜಿ ಸಲ್ಲಿಸಲು ಮುಂದಾದಾಗ, ಹುದ್ದೆಗಳು ಇರುವ ಬಗ್ಗೆ ಖಚಿತ ಮಾಹಿತಿ ಸಿಗಲಿದೆ.

    ಆಕಾಂಕ್ಷಿಗಳು ಅರ್ಜಿ ಸಲ್ಲಿಸುವ ದಿನಾಂಕ ಈಗಾಗಲೇ ಆರಂಭವಾಗಿದ್ದು, ಕೊನೆಯ ದಿನಾಂಕದೊಳಗೆ WCD ಕರ್ನಾಟಕ ನೇಮಕಾತಿಯ ಅಧಿಕೃತ ವೆಬ್ಸೈಟ್‌ ಮೂಲಕ ಅರ್ಜಿ ಸಲ್ಲಿಸಿ. WCD ಕರ್ನಾಟಕ ನೇಮಕಾತಿಯ ಒಟ್ಟು ಹುದ್ದೆಗಳು, ಅರ್ಹತಾ ಮಾನದಂಡಗಳು, ವಯೋಮಿತಿ, ಮಾಸಿಕ ವೇತನ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕ ಹಾಗೂ ಇತರೆ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

    WCD ಕರ್ನಾಟಕ ನೇಮಕಾತಿ 2025 : ನೇಮಕಾತಿಯ ವಿವರ
    • ಸಂಸ್ಥೆಯ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
    • ಹುದ್ದೆಯ ಹೆಸರು : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ
    • ಒಟ್ಟು ಹುದ್ದೆಗಳು : 2500 ಹುದ್ದೆಗಳು
    • ಉದ್ಯೋಗ ಸ್ಥಳ : ಕರ್ನಾಟಕ
    • ಅರ್ಜಿ ಸ್ವರೂಪ : ಆನ್ಲೈನ್‌ ಮೂಲಕ
    WCD ಕರ್ನಾಟಕ ನೇಮಕಾತಿ 2025 : ಹುದ್ದೆಯ ವಿವರ
    • ಅಂಗನವಾಡಿ ಕಾರ್ಯಕರ್ತೆ : 1500 ಹುದ್ದೆಗಳು
    • ಅಂಗನವಾಡಿ ಸಹಾಯಕಿ : 1000 ಹುದ್ದೆಗಳು
    WCD ಕರ್ನಾಟಕ ನೇಮಕಾತಿ 2025 : ಅರ್ಹತಾ ಮಾನದಂಡಗಳು

    WCD ಕರ್ನಾಟಕ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ ,ಅರ್ಜಿ ಸಲ್ಲಿಸಲು ಆಕಾಂಕ್ಷಿಗಳು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸಿರಬೇಕು

    ವಿದ್ಯಾರ್ಹತೆ :

    • ಅಂಗನವಾಡಿ ಕಾರ್ಯಕರ್ತೆ : ಆಕಾಂಕ್ಷಿಗಳು ಕನಿಷ್ಠ ಪಿಯುಸಿ ತೇರ್ಗಡೆ ಹೊಂದಿರಬೇಕು. ಎಸ್.ಎಸ್.ಎಲ್.ಸಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು. ತತ್ಸಮಾನ ಶಿಕ್ಷಣ ಪಾಸಾಗಿರಬೇಕು
    • ಅಂಗನವಾಡಿ ಸಹಾಯಕಿ : ಎಸ್.ಎಸ್.ಎಲ್.ಸಿ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

    ವಯೋಮಿತಿ :

    WCD ಕರ್ನಾಟಕ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಲು ಆಕಾಂಕ್ಷಿಗಳ

    • ಕನಿಷ್ಠ ವಯಸ್ಸು : 18 ವರ್ಷಗಳು
    • ಗರಿಷ್ಠ ವಯಸ್ಸು : 35 ವರ್ಷಗಳು

    WCD ಕರ್ನಾಟಕ ನೇಮಕಾತಿ ಅಧಿಸೂಚನೆಯ ನಿಯಮಗಳ ಪ್ರಕಾರ, ವಯಸ್ಸಿನಲ್ಲಿ ಸಡಿಲಿಕೆ ಇರುತ್ತದೆ.

    WCD ಕರ್ನಾಟಕ ನೇಮಕಾತಿ 2025 : ಮಾಸಿಕ ವೇತನ

    ಅಂಗನವಾಡಿ ಕಾರ್ಯಕರ್ತೆ : ರೂ.10,000/-
    ಅಂಗನವಾಡಿ ಸಹಾಯಕಿ : ರೂ.5,000/-

    WCD ಕರ್ನಾಟಕ ನೇಮಕಾತಿ 2025 : ಅರ್ಜಿ ಶುಲ್ಕ

    WCD ಕರ್ನಾಟಕ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳಿಗೆ ಅರ್ಜಿ ಶುಲ್ಕವನ್ನು ಉಲ್ಲೇಖಿಸಿಲ್ಲ.

    WCD ಕರ್ನಾಟಕ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ
    • ಅಂಗನವಾಡಿ ಸಹಾಯಕಿ : ಅದೇ ಗ್ರಾಮದಲ್ಲಿ ವಾಸಿಸುತ್ತಿರುವ ಸಹಾಯಕಿಯರಿಗೆ, ಅವರು ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರಬೇಕು, ಕನಿಷ್ಠ 3 ವ‍ರ್ಷ ಸೇವೆ ಸಲ್ಲಿಸಿದ್ದು, ಆ ಅಂಗನವಾಡಿ ಕೇಂದ್ರದಿಂದ 3 ಕಿ.ಮೀ. ವ್ಯಾಪ್ತಿಯೊಳಗೆ ವಾಸಿಸುತ್ತಿರಬೇಕು.
    • ಅಂಗನವಾಡಿ ಕಾರ್ಯಕರ್ತೆ : ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದಲ್ಲಿ ಆ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆ ಹುದ್ದೆಗೆ ಬೇರೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಪ್ರಮೇಯವಿರುವುದಿಲ್ಲ. ಸದರಿ ಸಹಾಯಕಿಯನ್ನೇ ಕಾರ್ಯಕರ್ತೆ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.
    WCD ಕರ್ನಾಟಕ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

    WCD ಕರ್ನಾಟಕ ನೇಮಕಾತಿ 2025 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

    • WCD ಕರ್ನಾಟಕ ನೇಮಕಾತಿ 2025 ರ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿ‌
    • ಅರ್ಜಿ ಸಲ್ಲಿಸಲು ಆಕಾಂಕ್ಷಿಗಳು ಜಿಲ್ಲೆ, ತಾಲ್ಲೂಕು, ಹುದ್ದೆಯನ್ನು ಆಯ್ಕೆ ಮಾಡಿ
    • ಅರ್ಜಿ ಸಲ್ಲಿಸಲು ಬಯಸುವ ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಬೇಕು. ರಿಜಿಸ್ಟರ್ ಮಾಡಿ ಮತ್ತು ಲಾಗಿನ್‌ ಆಗಿ
    • ಅಗತ್ಯವಿರುವ ವೈಯಕ್ತಿಕ, ಶೈಕ್ಷಣಿಕ ದಾಖಲೆಗಳನ್ನು ಅಪ್‌ ಲೋಡ್‌ ಮಾಡಿ
    • ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ)
    • ಕೊನೆಯದಾಗಿ ಸಬ್‌ಮಿಟ್ ಬಟನ್‌ ಮೇಲೆ ಕ್ಲಿಕ್‌ ಮಾಡಿ. ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿಯ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
    WCD ಕರ್ನಾಟಕ ನೇಮಕಾತಿ 2025 : ಅಗತ್ಯವಿರುವ ದಾಖಲೆಗಳು
    • ಜನನ ಪ್ರಮಾಣ ಪತ್ರ
    • ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
    • ಪಿಯುಸಿ ಅಂಕಪಟ್ಟಿ.
    • ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ.
    • ವಾಸಸ್ಥಳ ದೃಢೀಕರಣ ಪತ್ರ.
    • ಮೀಸಲಾತಿ ಮತ್ತು ಜಾತಿ ಪ್ರಮಾಣ ಪತ್ರ.
    • ಇತರೆ ಅಗತ್ಯ ದಾಖಲೆಗಳು
    WCD ಕರ್ನಾಟಕ ನೇಮಕಾತಿ 2025 : ಪ್ರಮುಖ ದಿನಾಂಕಗಳು
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 10 ಮಾರ್ಚ್ 2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 4 ಏಪ್ರಿಲ್ 2025
    WCD ಕರ್ನಾಟಕ ನೇಮಕಾತಿ 2025 : ಪ್ರಮುಖ ಲಿಂಕ್‌ಗಳು
    ಅಧಿಸೂಚನೆ ಲಿಂಕ್ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್‌ ಲಿಂಕ್ಮೇಲೆ ಕ್ಲಿಕ್‌ ಮಾಡಿ