ESIC ಕರ್ನಾಟಕ ನೇಮಕಾತಿ 2025 ||  41 ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಯಾವುದೇ ಶುಲ್ಕ ಇಲ್ಲದೆ ನೇರ ಸಂದರ್ಶನದ ಮೂಲಕ ಅರ್ಜಿ ಆಹ್ವಾನ

ESIC ಕರ್ನಾಟಕ ನೇಮಕಾತಿ 2025 : ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ (ESIC) ಒಟ್ಟು 41 ಹಿರಿಯ ನಿವಾಸಿ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು, ನೇರ ಸಂದರ್ಶನದ ಮೂಲಕ ಉದ್ಯೋಗವನ್ನು ಪಡೆಯಬಹುದಾಗಿದೆ. ಹಾಗೆಯೇ ಕರ್ನಾಟಕ ಸರ್ಕಾರದಲ್ಲಿ ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ESIC ಕರ್ನಾಟಕ ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

ESIC ಕರ್ನಾಟಕ ನೇಮಕಾತಿ 2025

ESIC ಕರ್ನಾಟಕ ನೇಮಕಾತಿಯ ಪ್ರಮುಖ ವಿವರಗಳು

  • ಸಂಸ್ಥೆಯ ಹೆಸರು : ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ (ESIC)
  • ಹುದ್ದೆಯ ಹೆಸರು : ಹಿರಿಯ ನಿವಾಸಿ
  • ಒಟ್ಟು ಹುದ್ದೆಗಳು : 41 ಹುದ್ದೆಗಳು
  • ಅರ್ಜಿ ಸ್ವರೂಪ : ನೇರ ಸಂದರ್ಶನ
  • ಉದ್ಯೋಗ ಸ್ಥಳ : ಕರ್ನಾಟಕ – ಕಲಬುರಗಿ

ಹುದ್ದೆಗಳ ವಿವರಗಳು

  • ಅರಿವಳಿಕೆಶಾಸ್ತ್ರ : 4
  • ಜೀವರಸಾಯನಶಾಸ್ತ್ರ : 2
  • ರೋಗಶಾಸ್ತ್ರ : 1
  • ಸೂಕ್ಷ್ಮ ಜೀವವಿಜ್ಞಾನ : 2
  • ಚರ್ಮಶಾಸ್ತ್ರ : 2
  • ಜನರಲ್ ಮೆಡಿಸಿನ್ : 5
  • ಒಬಿಜಿ : 2
  • ಪೀಡಿಯಾಟ್ರಿಕ್ಸ್ : 1
  • ವಿಕಿರಣಶಾಸ್ತ್ರ : 2
  • ಶಸ್ತ್ರಚಿಕಿತ್ಸೆ : 2
  • ಅಂಗರಚನಾಶಾಸ್ತ್ರ : 3
  • ಶರೀರಶಾಸ್ತ್ರ : 3
  • ಔಷಧಶಾಸ್ತ್ರ : 3
  • ವಿಧಿವಿಜ್ಞಾನ ವೈದ್ಯಶಾಸ್ತ್ರ : 2
  • ಐಸಿಯು : 6
  • NICU/PICU : 1

ESIC ಕರ್ನಾಟಕ ನೇಮಕಾತಿ 2025 : ಅರ್ಹತಾ ಮಾನದಂಡಗಳ ವಿವರಗಳು

ಶೈಕ್ಷಣಿಕ ಅರ್ಹತೆ :

ESIC ಕರ್ನಾಟಕ ನೇಮಕಾತಿ ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಶೈಕ್ಷಣಿಕ ಅರ್ಹತೆಯನ್ನು ಗುರುತಿಸಲಾಗಿದ್ದು, ಆಕಾಂಕ್ಷಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎಂಡಿ / MS / DNB, ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.

ಕರ್ನಾಟಕ ರಾಜ್ಯ ಬೆಂಗಳೂರು ಜಿಲ್ಲೆಯಲ್ಲಿ ಉದ್ಯೋಗಾವಕಾಶ ನೇಮಕಾತಿಯನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಗಮನಿಸಿ : ಆಕಾಂಕ್ಷಿಗಳೆ ಉದ್ಯೋಗ ವಾರ್ತೆ ಜಾಬ್ ಪೋರ್ಟಲ್ ಜಾಲತಾಣದಿಂದ ಯಾವುದೇ ರೀತಿಯ ಹಣವನ್ನು ತೆಗೆದುಕೊಳ್ಳುವುದಿಲ್ಲ ಮೋಸದ ಕರೆಗಳಿಗೆ ಒಳಗಾಗಬೇಡಿ ಎಚ್ಚರ ವಹಿಸಿ

ಎಲ್ಲ ಮಾಹಿತಿಯು ನಮ್ಮ ಉದ್ಯೋಗ ವಾರ್ತೆ ಜಾಲತಾಣ ವೆಬ್ಸೈಟ್ನಿಂದ ಆಕಾಂಕ್ಷಿಗಳಿಗೆ ಸಂಪೂರ್ಣವಾಗಿ ಉಚಿತ ಮಾಹಿತಿಯನ್ನು ಒದಗಿಸುವ ಕರ್ನಾಟಕ ಜನತೆಯ ಏಕೈಕ ಕೇಂದ್ರವಾಗಿದೆ

ವಯೋಮಿತಿ :

  • ಆಕಾಂಕ್ಷಿಗಳ ಗರಿಷ್ಠ ವಯಸ್ಸು : 44 ವರ್ಷಗಳು
  • ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಮಾಸಿಕ ವೇತನ

ESIC ಕರ್ನಾಟಕ ನೇಮಕಾತಿ ಅಧಿಕೃತ ಅಧಿಸೂಚನೆ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ತಿಂಗಳಿಗೆ ರೂ. 1,40,545/- ಮಾಸಿಕ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ

ಯಾವುದೇ ಅರ್ಜಿ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ

ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕಿರಯೆ ನಡೆಯುತ್ತದೆ.

ESIC ಕರ್ನಾಟಕ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ

ಆಕಾಂಕ್ಷಿಗಳು ತಮ್ಮ ಅಗತ್ಯ ದಾಖಲೆಗಳೊಂದಿಗೆ (ವಿದ್ಯಾರ್ಹತೆ, ವಯಸ್ಸಿನ ಪುರಾವೆ) ದಿನಾಂಕ 24 ನವೆಂಬರ್ 2025 ರಂದು ಬೆಳಿಗ್ಗೆ 10 ಗಂಟೆಗೆ ನೇರ ಸಂದರ್ಶನಕ್ಕೆ (ವಾಕ್-ಇನ್-ಇಂಟರ್ವ್ಯೂಗೆ) ಹಾಜರಾಗಬೇಕು

ಸಂದರ್ಶನ ನಡೆಯುವ ಸ್ಥಳ :

ESIC ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಕಲಬುರಗಿ

ESIC ಕರ್ನಾಟಕ ನೇಮಕಾತಿ 2025 : ಪ್ರಮುಖ ದಿನಾಂಕಗಳು

  • ಅಧಿಸೂಚನೆ ಬಿಡುಗಡೆ ದಿನಾಂಕ : 11 ನವೆಂಬರ್‌ 2025
  • ವಾಕ್-ಇನ್-ಇಂಟರ್ವ್ಯೂ ದಿನಾಂಕ : 24 ಮತ್ತು 25 ನವೆಂಬರ್ 2025

ಪ್ರಮುಖ ಲಿಂಕ್‌ ಗಳು

ಅಧಿಸೂಚನೆ‌ ಲಿಂಕ್ಮೇಲೆ ಕ್ಲಿಕ್‌ ಮಾಡಿ
ಅಪ್ಲಿಕೇಶನ್‌ ಲಿಂಕ್ಮೇಲೆ ಕ್ಲಿಕ್‌ ಮಾಡಿ

Author: admin

Leave a Reply

Your email address will not be published. Required fields are marked *