Karnataka State Job || ಕರ್ನಾಟಕ SAST ನೇಮಕಾತಿ 2025: ಇಂದು ಹೊಸ ಸರ್ಕಾರಿ ಉದ್ಯೋಗ! Suvarna Arogya Suraksha Trust 2025ಕ್ಕೆ ನೇರ ನೇಮಕಾತಿ ಆರಂಭ

Karnataka State Job|| ಕರ್ನಾಟಕ SAST ನೇಮಕಾತಿ 2025 : ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೇಮಕಾತಿ 2025 : ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ) ವತಿಯಿಂದ ಒಟ್ಟು 35 ಹಿರಿಯ ಕಾರ್ಯನಿರ್ವಾಹಕ ವೈದ್ಯರ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವನ್ನು ಬಯಸುವ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್‌ ಮೂಲಕ ಅಧಿಸೂಚನೆಯನ್ನು ಗಮನಿಸಬಹುದು. ಕರ್ನಾಟಕ ಸರ್ಕಾರದ ಬೆಂಗಳೂರಿನಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೇಮಕಾತಿಯ ಹುದ್ದೆಯ ವಿವರಗಳು, ಅರ್ಹತಾ ಮಾನದಂಡಗಳ ವಿವರಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಪರಿಶೀಲಿಸಬಹುದು. ಹಾಗೂ ಇತರ ಕರ್ನಾಟಕ ಉದ್ಯೋಗ ಮಾಹಿತಿಗಳನ್ನು ತಿಳಿಯಲು Karnataka govt job ಎಂಬ ಪದದ ಮೇಲೆ ಕ್ಲಿಕ್ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಿ

Karnataka State Job || ಕರ್ನಾಟಕ SAST ನೇಮಕಾತಿ 2025

Karnataka State Job || ಕರ್ನಾಟಕ SAST ನೇಮಕಾತಿ 2025: ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೇಮಕಾತಿಯ ಪರಿವಿಡಿ

  • ಸಂಸ್ಥೆಯ ಹೆಸರು : ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್
  • ಹುದ್ದೆಯ ಹೆಸರು : ಹಿರಿಯ ಕಾರ್ಯನಿರ್ವಾಹಕ ವೈದ್ಯ
  • ಒಟ್ಟು ಹುದ್ದೆಗಳು : 35 ಹುದ್ದೆಗಳು
  • ಅರ್ಜಿ ಸ್ವರೂಪ : ನೇರ ಸಂದರ್ಶನ
  • ಉದ್ಯೋಗ ಸ್ಥಳ : ಕರ್ನಾಟಕ – ಬೆಂಗಳೂರು

ಹುದ್ದೆಗಳ ವಿವರಗಳು

  • ಯೋಜನಾ ವ್ಯವಸ್ಥಾಪಕರು : 1
  • ವೈದ್ಯರು (ಕಚೇರಿಯಲ್ಲಿ ಕ್ವಾಲಿಟಿ ಸೆಲ್) : 1
  • ಹಿರಿಯ ಕಾರ್ಯನಿರ್ವಾಹಕ ವೈದ್ಯರು : 11
  • ಪ್ರಾದೇಶಿಕ ಸಲಹೆಗಾರ : 3
  • ಸಹಾಯಕ ಪ್ರಾದೇಶಿಕ ಸಲಹೆಗಾರ : 6
  • ಜಿಲ್ಲಾ ಸಂಯೋಜಕರು : 5
  • ಐಇಸಿ ಸಲಹೆಗಾರ : 1
  • ವೈದ್ಯರು (ಸಹಾಯಕ ಯೋಜನಾ ವ್ಯವಸ್ಥಾಪಕರು) : 1
  • ಕಾರ್ಯನಿರ್ವಾಹಕ (ವೈದ್ಯರು) : 4
  • ಯೋಜನಾ ವ್ಯವಸ್ಥಾಪಕರು : 1
  • ತಂಡದ ನಾಯಕ : 1

Karnataka State Job ||ಕರ್ನಾಟಕ SAST ನೇಮಕಾತಿ 2025: ಅರ್ಹತಾ ಮಾನದಂಡಗಳ ವಿವರಗಳು

ಶೈಕ್ಷಣಿಕ ಅರ್ಹತೆ :

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಬಿಡಿಎಸ್, ಬಿಇ/ ಬಿ.ಟೆಕ್, ಎಂಪಿಎಚ್, ಎಂಬಿಬಿಎಸ್, ಬಿಡಿಎಸ್, ಸ್ನಾತಕೋತ್ತರ ಪದವಿ/ ಡಿಪ್ಲೊಮಾ ಪೂರ್ಣಗೊಳಿಸಿರಬೇಕು

ಪ್ರವಾಸೋದ್ಯಮ ಇಲಾಖೆಗೆ ಅರ್ಜಿ ಕರೆಯಲಾಗಿದೆ ಯಾವುದೇ ಅರ್ಜಿ ಶುಲ್ಕವಿಲ್ಲ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ

ವಯೋಮಿತಿ :

  • ಆಕಾಂಕ್ಷಿಗಳ ಗರಿಷ್ಠ ವಯಸ್ಸು :  65 ವರ್ಷಗಳು
  • ಅಧಿಸೂಚನೆಯ ನಿಯಮಗಳ ಪ್ರಕಾರ, ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಮಾಸಿಕ ವೇತನ

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೇಮಕಾತಿ ಅಧಿಕೃತ ಅಧಿಸೂಚನೆಯ ನಿಯಮಗಳ ಪ್ರಕಾರ, ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

  • ಯೋಜನಾ ವ್ಯವಸ್ಥಾಪಕರು : ರೂ. 1,50,000/-
  • ವೈದ್ಯರು (ಕಚೇರಿಯಲ್ಲಿ ಕ್ವಾಲಿಟಿ ಸೆಲ್) : ರೂ. 1,00,000/-
  • ಹಿರಿಯ ಕಾರ್ಯನಿರ್ವಾಹಕ ವೈದ್ಯರು : ರೂ. 65,000/-
  • ಪ್ರಾದೇಶಿಕ ಸಲಹೆಗಾರ : ರೂ. 60,000/-
  • ಸಹಾಯಕ ಪ್ರಾದೇಶಿಕ ಸಲಹೆಗಾರ : ರೂ. 45,000 – 50,000/-
  • ಜಿಲ್ಲಾ ಸಂಯೋಜಕರು : ರೂ. 45,000 – 50,000/-
  • ಐಇಸಿ ಸಲಹೆಗಾರ : ರೂ. 58,000/-
  • ವೈದ್ಯರು (ಸಹಾಯಕ ಯೋಜನಾ ವ್ಯವಸ್ಥಾಪಕರು) : ರೂ. 45,000 – 50,000/-
  • ಕಾರ್ಯನಿರ್ವಾಹಕ (ವೈದ್ಯರು) : ರೂ. 45,000 – 50,000/-
  • ಯೋಜನಾ ವ್ಯವಸ್ಥಾಪಕರು : ರೂ. 85,000/-
  • ತಂಡದ ನಾಯಕ : ರೂ. 70,000/-

ಅರ್ಜಿ ಶುಲ್ಕ

ಯಾವುದೇ ಅರ್ಜಿ ಶುಲ್ಕವಿಲ್ಲ.

1000221271
1000221271

ಆಯ್ಕೆ ಪ್ರಕ್ರಿಯೆ

ವಾಕ್-ಇನ್ ಸಂದರ್ಶನ

Karnataka State Job : ಕರ್ನಾಟಕ SAST ನೇಮಕಾತಿ 2025: ಅರ್ಜಿ ಸಲ್ಲಿಸುವ ವಿಧಾನ

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೇಮಕಾತಿಯಲ್ಲಿ ಉದ್ಯೋಗವನ್ನು ಬಯಸುವ ಆಕಾಂಕ್ಷಿಗಳು ಅಗತ್ಯ ದಾಖಲೆಗಳೊಂದಿಗೆ ಬೆಳಿಗ್ಗೆ 10:30 ಕ್ಕೆ ಈ ಕೆಳಗೆ ಕೊಟ್ಟಿರುವ ವಿಳಾಸದಲ್ಲಿ ನಡೆಯುವ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು

ವಾಕ್-ಇನ್-ಇಂಟರ್ವ್ಯೂ ನಡೆಯುವ ವಿಳಾಸ :

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆರೋಗ್ಯ ಸೌಧ, 7 ನೇ ಮಹಡಿ, ಬೆಂಗಳೂರು – 560023 

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೇಮಕಾತಿ 2025 : ಪ್ರಮುಖ ದಿನಾಂಕಗಳು

  • ಅಧಿಸೂಚನೆ ಬಿಡುಗಡೆ ದಿನಾಂಕ : 24 ನವೆಂಬರ್‌ 2025
  • ವಾಕ್-ಇನ್-ಇಂಟರ್ವ್ಯೂ ನಡೆಯುವ ದಿನಾಂಕ : 05 ಡಿಸೆಂಬರ್ 2025

Karnataka State Job || ಕರ್ನಾಟಕ SAST ನೇಮಕಾತಿ 2025: ಪ್ರಮುಖ ಲಿಂಕ್‌ ಗಳು

ಅಧಿಸೂಚನೆ ಲಿಂಕ್ಮೇಲೆ ಕ್ಲಿಕ್‌ ಮಾಡಿ
ವೆಬ್ಸೈಟ್ ಲಿಂಕ್ಮೇಲೆ ಕ್ಲಿಕ್‌ ಮಾಡಿ

ಪ್ರಶ್ನೋತ್ತರಗಳು (FAQS)

  1. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೇಮಕಾತಿಗೆ ಯಾರು ಅರ್ಜಿ ಸಲ್ಲಿಸಬಹುದು? ಅಧಿಸೂಚನೆಯ ನಿಯಮಗಳ ಪ್ರಕಾರ, ಬಿಡಿಎಸ್, ಬಿಇ/ ಬಿ.ಟೆಕ್, ಎಂಪಿಎಚ್, ಎಂಬಿಬಿಎಸ್, ಬಿಡಿಎಸ್, ಸ್ನಾತಕೋತ್ತರ ಪದವಿ/ ಡಿಪ್ಲೊಮಾ ಪಡೆದ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು.

2. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೇಮಕಾತಿಯ ಒಟ್ಟು ಹುದ್ದೆಗಳು ಎಷ್ಟು? ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೇಮಕಾತಿಯ ಒಟ್ಟು ಹುದ್ದೆಗಳು  35.

3. ಈ ನೇಮಕಾತಿಯ ಮಾಸಿಕ ವೇತನ ಎಷ್ಟು? ಅಧಿಸೂಚನೆಯ ಪ್ರಕಾರ ಆಕಾಂಕ್ಷಿಗಳಿಗೆ ತಿಂಗಳಿಗೆ 45,000 1,50,000/- ಮಾಸಿಕ ವೇತನವನ್ನು ನೀಡಲಾಗುತ್ತದೆ.

4. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಆಕಾಂಕ್ಷಿಗಳ ಗರಿಷ್ಠ ವಯಸ್ಸು ಎಷ್ಟು? ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಆಕಾಂಕ್ಷಿಗಳ ಗರಿಷ್ಠ ವಯಸ್ಸು 65 ವರ್ಷಗಳು.

5. ಈ ನೇಮಕಾತಿಯ ಆಯ್ಕೆ ಪ್ರಕ್ರಿಯೆ ಯಾವ ರೀತಿ ಇರುತ್ತದೆ? ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

6. ಈ ನೇಮಕಾತಿಯ ಉದ್ಯೋಗ ಸ್ಥಳ ಯಾವುದು. ಈ ನೇಮಕಾತಿಯ ಉದ್ಯೋಗ ಸ್ಥಳ ಬೆಂಗಳೂರು

7. ವಾಕ್-ಇನ್-ಇಂಟರ್ವ್ಯೂ ನಡೆಯುವ ದಿನಾಂಕ? ವಾಕ್-ಇನ್-ಇಂಟರ್ವ್ಯೂ ನಡೆಯುವ ದಿನಾಂಕ 05 ಡಿಸೆಂಬರ್ 2025

8. ವಾಕ್-ಇನ್-ಇಂಟರ್ವ್ಯೂ ನಡೆಯುವ ವಿಳಾಸ ಯಾವುದು? ವಾಕ್-ಇನ್-ಇಂಟರ್ವ್ಯೂ ನಡೆಯುವ ವಿಳಾಸ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆರೋಗ್ಯ ಸೌಧ, 7 ನೇ ಮಹಡಿ, ಬೆಂಗಳೂರು – 560023 

9. ಈ ನೇಮಕಾತಿಗೆ ಅರ್ಜಿ ಶುಲ್ಕ ಎಷ್ಟು? ಅಧಿಸೂಚನೆಯ ನಿಯಮಗಳ ಪ್ರಕಾರ, ಯಾವುದೇ ಅರ್ಜಿ ಶುಲ್ಕವಿಲ್ಲ

Author: admin

Leave a Reply

Your email address will not be published. Required fields are marked *