DHFWS ಕೊಪ್ಪಳ ನೇಮಕಾತಿ 2025 : ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕೊಪ್ಪಳ (DHFWS) ದಲ್ಲಿ ಒಟ್ಟು 9 DEIC ಮ್ಯಾನೇಜರ್, ನರ್ಸಿಂಗ್ ಆಫೀಸರ್, ಫಿಸಿಯೋಥೆರಪಿಸ್ಟ್ ಹಾಗೂ ಇತರ ಹುದ್ದೆಗಳಿಗೆ DHFWS ಕೊಪ್ಪಳ ನೇಮಕಾತಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ಆಕಾಂಕ್ಷಿಗಳಿಗೆ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಕೊಪ್ಪಳ – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಖಾಲಿ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಕೊನೆಯ ದಿನಾಂಕದೊಳಗೆ DHFWS ಕೊಪ್ಪಳ ನೇಮಕಾತಿಗೆ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
DHFWS ಕೊಪ್ಪಳ ನೇಮಕಾತಿ 2025 : ನೇಮಕಾತಿಯ ವಿವರಗಳು
- ಸಂಸ್ಥೆಯ ಹೆಸರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕೊಪ್ಪಳ (DHFWS)
- ಹುದ್ದೆಯ ಹೆಸರು : DEIC ಮ್ಯಾನೇಜರ್, ನರ್ಸಿಂಗ್ ಅಧಿಕಾರಿ ಹಾಗೂ ವಿವಿಧ ಹುದ್ದೆಗಳು
- ಒಟ್ಟು ಹುದ್ದೆಗಳು : 09 ಹುದ್ದೆಗಳು
- ಅರ್ಜಿ ಸ್ವರೂಪ : ಆನ್ಲೈನ್ ಮೂಲಕ
- ಉದ್ಯೋಗ ಸ್ಥಳ : ಕೊಪ್ಪಳ – ಕರ್ನಾಟಕ
ಹುದ್ದೆಯ ವಿವರಗಳು
- ಶಿಶುವೈದ್ಯ : 1
- ನರ್ಸಿಂಗ್ ಅಧಿಕಾರಿ : 1
- ಭೌತಚಿಕಿತ್ಸಕ (ಫಿಸಿಯೋಥೆರಪಿಸ್ಟ್) : 1
- ಶ್ರವಣಶಾಸ್ತ್ರಜ್ಞ/ಭಾಷಣ ಚಿಕಿತ್ಸಕ (ಆಡಿಯೋಲಾಜಿಸ್ಟ್ ಸ್ಟಿಚ್‌ಥೆರಪಿಸ್ಟ್) : 1
- ಕ್ಲಿನಿಕಲ್ ಸೈಕಾಲಜಿಸ್ಟ್ : 1
- ನೇತ್ರತಜ್ಞ : 1
- DEIC ವ್ಯವಸ್ಥಾಪಕರು :1
- ಆರ್‌ಕೆಎಸ್‌ಕೆ ಸಂಯೋಜಕರು : 1
- ಆರ್‌ಕೆಎಸ್‌ಕೆ ಸಂಯೋಜಕರು : 1
DHFWS ಕೊಪ್ಪಳ ನೇಮಕಾತಿ 2025 : ಅರ್ಹತಾ ಮಾನದಂಡಗಳ ವಿವರಗಳು
ಶೈಕ್ಷಣಿಕ ಅರ್ಹತೆ :
ಆಕಾಂಕ್ಷಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, ಸ್ನಾತಕೋತರ ಪದವಿ, MBBS, ,MBA, B,SC, MSW ಪೂರ್ಣಗೊಂಡಿರಬೇಕು.
ವಯೋಮಿತಿ :
ಹುದ್ದೆಗಳ ಆಧಾರದ ಮೇಲೆ ವಯಸ್ಸಿನ ಮಿತಿಯನ್ನು ಗುರುತಿಸಲಾಗುತ್ತದೆ.
- ಆಕಾಂಕ್ಷಿಗಳ ಕನಿಷ್ಠ ವಯಸ್ಸು : 18 ವರ್ಷಗಳು
- ಆಕಾಂಕ್ಷಿಗಳ ಗರಿಷ್ಠ ವಯಸ್ಸು : 65 ವರ್ಷಗಳು
DHFWS ಕೊಪ್ಪಳ ನೇಮಕಾತಿ 2025 : ಮಾಸಿಕ ವೇತನ
DHFWS ಕೊಪ್ಪಳ ನೇಮಕಾತಿಯ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಆಕಾಂಕ್ಷಿಗಳಿಗೆ ಹುದ್ದೆಗಳ ಆಧಾರದ ಮೇಲೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
- ಶಿಶುವೈದ್ಯ : 1,30,000/-
- ನರ್ಸಿಂಗ್ ಅಧಿಕಾರಿ : 15,555/-
- ಭೌತಚಿಕಿತ್ಸಕ (ಫಿಸಿಯೋಥೆರಪಿಸ್ಟ್) : 25,000/-
- ಶ್ರವಣಶಾಸ್ತ್ರಜ್ಞ/ಭಾಷಣ ಚಿಕಿತ್ಸಕ (ಆಡಿಯೋಲಾಜಿಸ್ಟ್ ಸ್ಟಿಚ್‌ಥೆರಪಿಸ್ಟ್) : 25,000/-
- ಕ್ಲಿನಿಕಲ್ ಸೈಕಾಲಜಿಸ್ಟ್ : 25,000/-
- ನೇತ್ರತಜ್ಞ : 15,397/-
- DEIC ವ್ಯವಸ್ಥಾಪಕರು : 15,000/-
- ಆರ್‌ಕೆಎಸ್‌ಕೆ ಸಂಯೋಜಕರು : 20,000/-
- ಆರ್‌ಕೆಎಸ್‌ಕೆ ಸಂಯೋಜಕರು : 30,000/-
DHFWS ಕೊಪ್ಪಳ ನೇಮಕಾತಿ 2025 : ಅರ್ಜಿ ಶುಲ್ಕ
ಯಾವುದೇ ಅರ್ಜಿ ಶುಲ್ಕವಿಲ್ಲ
DHFWS ಕೊಪ್ಪಳ ನೇಮಕಾತಿ 2025 : ಆಯ್ಕೆ ಪ್ರಕ್ರಿಯೆ
- ಲಿಖಿತ ಪರೀಕ್ಷೆ
- ಸಂದರ್ಶನ
- ದಾಖಲೆಗಳ ಪರಿಶೀಲನೆ
DHFWS ಕೊಪ್ಪಳ ನೇಮಕಾತಿ 2025 : ಅರ್ಜಿ ಸಲ್ಲಿಸುವ ವಿಧಾನ
- DHFWS ಕೊಪ್ಪಳ ನೇಮಕಾತಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಲಿಂಕ್ ಮೇಲೆ ಕ್ಲಿಕ್ ಮಾಡಿ
- ಮಾನ್ಯ ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಮೂಲಕ ನೋಂದಾಯಿಸಿ.
- ಅಗತ್ಯವಿರುವ ಶೈಕ್ಷಣಿಕ, ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ
- ನಿಮ್ಮ ಛಾಯಾಚಿತ್ರ, ಸಹಿ, ಪ್ರಮಾಣಪತ್ರಗಳನ್ನು ಸ್ಕ್ಯಾನ್ ಮಾಡಿ, ಅಪ್ಲೋಡ್ ಮಾಡಿ
- ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ)
- ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿರುವ ಅರ್ಜಿ ಪ್ರಿಂಟ್ ಔಟ್ ತೆಗೆದುಕೊಳ್ಳಿ
DHFWS ಕೊಪ್ಪಳ ನೇಮಕಾತಿ 2025 : ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 09 ಏಪ್ರಿಲ್ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08 ಮೇ 2025
DHFWS ಕೊಪ್ಪಳ ನೇಮಕಾತಿ 2025 : ಪ್ರಮುಖ ಲಿಂಕ್‌ಗಳು
ಅಧಿಸೂಚನೆ ಲಿಂಕ್ : ಮೇಲೆ ಕ್ಲಿಕ್ ಮಾಡಿ
ಅಪ್ಲಿಕೇಶನ್ ಲಿಂಕ್ : ಮೇಲೆ ಕ್ಲಿಕ್ ಮಾಡಿ