afp header code starts here --> afp header code starts here -->

Blog

  • NIACL ಸಹಾಯಕ ನೇಮಕಾತಿ-2024 500 ಹುದ್ದೆಗಳ ಭರ್ತಿಗೆ ಆನ್ಲೈನ್ ಅಲ್ಲಿ ಅರ್ಜಿ ಪ್ರಾರಂಭವಾಗಿದೆ ! NIACL Recruitment 2024-Complete Details

    NIACL Recruitment -2024 (New India Assurance Company Ltd) ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ 500 ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಡಿಸೆಂಬರ್ 17, 2024 ರಂದು ಕಿರು ಅಧಿಸೂಚನೆಯನ್ನು ಬಿಡುಗಡೆ ಮಾಡುವ ಮೂಲಕ ಅದ್ಭುತವಾದ ವೃತ್ತಿ ಅವಕಾಶವನ್ನು ಪ್ರಕಟಿಸಿದೆ. ಪ್ರಸ್ತುತ, ಕಿರು ಅಧಿಸೂಚನೆಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿ. (NIACL) ಅರ್ಜಿಗಳನ್ನು ಆಹ್ವಾನ ಮಾಡಿದೆ. ಅರ್ಹ ಹಾಗೂ ಆಸಕ್ತ ಉದ್ಯೋಗಾಕಾಂಕ್ಷಿಗಳು ಇಂದಿನಿಂದ ಅರ್ಜಿ ಸಲ್ಲಿಕೆ ಮಾಡಬಹುದು. ಈ ಹಿಂದೆ ಉದ್ಯೋಗಕ್ಕೆ ಸಂಬಂಧಿಸಿದ ನೋಟಿಫಿಕೇಶನ್ ಅನ್ನು ಇಲಾಖೆ ಬಿಡುಗಡೆ ಮಾಡಿತ್ತು. ಅದರಲ್ಲಿರುವ ಮಾಹಿತಿಯಂತೆ ಇಂದು ಅರ್ಜಿ ಆರಂಭಗೊಂಡಿವೆ.

    ಭಾರತದಲ್ಲಿನ ಅತಿದೊಡ್ಡ ಸಾಮಾನ್ಯ ವಿಮಾ ಕಂಪನಿಯಾಗಿರುವ ಎನ್ಐಎಸಿಎಲ್ ಪ್ರತಿ ಬಾರಿಯಂತೆ ಈ ಬಾರಿಯು ವಿವಿಧ ಹುದ್ದೆಗಳಿಗನ್ನು ನೇಮಕ ಮಾಡುತ್ತಿದೆ. ಅಭ್ಯರ್ಥಿಗಳು ಸಂಸ್ಥೆಯ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ. ಉದ್ಯೋಗಾಕಾಂಕ್ಷಿಗಳ ಆಯ್ಕೆ ಪ್ರಕ್ರಿಯೆ ಎರಡು ಹಂತದಲ್ಲಿ ನಡೆಯುತ್ತದೆ. ಈ ಕುರಿತು ಮಾಹಿತಿ ಇಲ್ಲಿದೆ.

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ (NIACL)
    • ಹುದ್ದೆಯ ಹೆಸರು: ಸಹಾಯಕ
    • ಒಟ್ಟು ಹುದ್ದೆಗಳು: 500
    • ಅರ್ಜಿ ಸ್ವರೂಪ: ಆನ್ಲೈನ್

    ಶೈಕ್ಷಣಿಕ ಅರ್ಹತೆ:

    NIACL ನೇಮಕಾತಿ ಅಧಿಸೂಚನೆ ಪ್ರಕಾರ ಉದ್ಯೋಗಾಕಾಂಕ್ಷಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಅದರ ಸಮಾನ ಅರ್ಹತೆಯನ್ನು ಹೊಂದಿರಬೇಕು. ಇದಲ್ಲದೆ, ನೇಮಕಾತಿ ಮಾರ್ಗಸೂಚಿಗಳ ಪ್ರಕಾರ, ಅರ್ಜಿದಾರರು ಅವರು ಅರ್ಜಿ ಸಲ್ಲಿಸುತ್ತಿರುವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಪ್ರದರ್ಶಿಸುವ ಅಗತ್ಯವಿದೆ.

    ವಯೋಮಿತಿ:

    ಉದ್ಯೋಗಾಕಾಂಕ್ಷಿಗಳಿಗೆ 1ನೇ ಡಿಸೆಂಬರ್ 2024 ರಂತೆ 21 ಮತ್ತು 30 ವರ್ಷ ವಯಸ್ಸಿನವರಾಗಿರಬೇಕು. 2ನೇ ಜನವರಿ 1996 ಮತ್ತು 1ನೇ ಜನವರಿ 2005 (ಸೇರಿದಂತೆ) ನಡುವೆ ಜನಿಸಿದ ಉದ್ಯೋಗಾಕಾಂಕ್ಷಿಗಳು ಅರ್ಹರಾಗಿರುತ್ತಾರೆ. ಸರ್ಕಾರಿ ನಿಯಮಗಳ ಪ್ರಕಾರ ಕಾಯ್ದಿರಿಸಿದ ವರ್ಗಗಳಿಗೆ ವಯಸ್ಸಿನ ಸಡಿಲಿಕೆಗಳು ಅನ್ವಯಿಸುತ್ತವೆ.

    ಮೀಸಲಾತಿ ಆಧಾರದಲ್ಲಿ ಹುದ್ದೆಗಳ ವಿಂಗಡಣೆ:

    • ಪರಿಶಿಷ್ಟ ಜಾತಿ- 91
    • ಪರಿಶಿಷ್ಟ ಪಂಗಡ-51
    • ಒಬಿಸಿ- 48
    • ಈಡಬ್ಲುಎಸ್- 50
    • ಜನರಲ್- 260

    ವೇತನ ಶ್ರೇಣಿ:

    NIACL ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಉದ್ಯೋಗಾಕಾಂಕ್ಷಿಗಳಿಗೆ 22,405 ರಿಂದ 40,000 ರೂವರೆಗೂ ಮಾಸಿಕ ವೇತನವನ್ನು ನೀಡಲಾಗುತ್ತದೆ ಎಂದ ತಿಳಿಸಿದೆ

    ಅರ್ಜಿ ಶುಲ್ಕ:

    • ಜನರಲ್ ಇತರೆ ಉದ್ಯೋಗಾಕಾಂಕ್ಷಿಗಳಿಗೆ: ₹850/-
    • ಎಸ್ಸಿ ಎಸ್ಟಿ ಮಾಜಿ ಸೈನಿಕ ಉದ್ಯೋಗಾಕಾಂಕ್ಷಿಗಳಿಗೆ: ₹100/-
    • ಪಾವತಿ ವಿಧಾನ: ಆನ್ಲೈನ್

    ಈ ಮಾಹಿತಿಯನ್ನು ಓದಿ: SSLC PUC ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಒಂದು ಸುವರ್ಣ ಅವಕಾಶ ಹುದ್ದೆಗಳು

    ಆಯ್ಕೆ ಪ್ರಕ್ರಿಯೆ:

    ಸಹಾಯಕ ಹುದ್ದೆಗೆ ಆಯ್ಕೆ ಪ್ರಕ್ರಿಯೆಯು ಮೂರು ಹಂತಗಳನ್ನು ಹೊಂದಿದೆ: ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್), ಮುಖ್ಯ ಪರೀಕ್ಷೆ ಛೊ(ಮುಖ್ಯ), ಮತ್ತು ಪ್ರಾದೇಶಿಕ ಭಾಷಾ ಪರೀಕ್ಷೆ (LPT). ಪ್ರತಿಯೊಂದು ಹಂತವು ಮುಖ್ಯವಾಗಿದೆ ಮತ್ತು ಪಾತ್ರಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ.

    1. ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್): ಇದು ಮೊದಲ ಹಂತವಾಗಿದ್ದು, 100 ಅಂಕಗಳೊಂದಿಗೆ ಆನ್‌ಲೈನ್ ವಸ್ತುನಿಷ್ಠ ಪರೀಕ್ಷೆಯಾಗಿದೆ. ಇದು ಅಭ್ಯರ್ಥಿಗಳನ್ನು ಇಂಗ್ಲಿಷ್, ರೀಸನಿಂಗ್ ಮತ್ತು ಸಂಖ್ಯಾ ಸಾಮರ್ಥ್ಯದ ಮೇಲೆ ಪರೀಕ್ಷಿಸುತ್ತದೆ. ಪ್ರಿಲಿಮ್ಸ್‌ನಲ್ಲಿ ಉತ್ತೀರ್ಣರಾದವರು ಮಾತ್ರ ಮುಂದಿನ ಹಂತಕ್ಕೆ ಹೋಗುತ್ತಾರೆ.
    2. ಮುಖ್ಯ ಪರೀಕ್ಷೆ (ಮೇನ್ಸ್): ಮುಖ್ಯ ಪರೀಕ್ಷೆಯು 250 ಅಂಕಗಳೊಂದಿಗೆ ವಿವರವಾದ ಪರೀಕ್ಷೆಯಾಗಿದೆ. ಇದು ಪ್ರಿಲಿಮ್ಸ್‌ನಲ್ಲಿನ ವಿಷಯಗಳ ಜೊತೆಗೆ ಸಾಮಾನ್ಯ ಅರಿವು ಮತ್ತು ಕಂಪ್ಯೂಟರ್ ಜ್ಞಾನದಂತಹ ವಿಷಯಗಳನ್ನು ಒಳಗೊಂಡಿದೆ. ಹಾಗೂ ಸಾಮಾನ್ಯ ಜ್ಞಾನ ಮತ್ತು ಲಿಖಿತ ಪರೀಕ್ಷೆ ಕೌಶಲ್ಯ ಪರೀಕ್ಷೆ ಸಹ ಒಳಗೊಂಡಿರುತ್ತದೆ
    3. ಪ್ರಾದೇಶಿಕ ಭಾಷಾ ಪರೀಕ್ಷೆ (LPT): ಮೇನ್ಸ್ ಅನ್ನು ತೆರವುಗೊಳಿಸಿದ ನಂತರ, ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸಿದ ರಾಜ್ಯದ ಸ್ಥಳೀಯ ಭಾಷೆಯನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಬಳಸಬಹುದೆಂದು ತೋರಿಸಬೇಕು.

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಕಿರು ಅಧಿಸೂಚನೆ ಬಿಡುಗಡೆ03 ಡಿಸೆಂಬರ್ 2024
    ಅಧಿಸೂಚನೆ16 ಡಿಸೆಂಬರ್ 2024
    ಆನ್ಲೈನ್ ಅಪ್ಲಿಕೇಶನ್ ಪ್ರಾರಂಭ ದಿನಾಂಕ17 ಡಿಸೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ01 ಜನವರಿ 2025

    ಈ ಮಾಹಿತಿಯನ್ನು ಓದಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 13,735 ಬೃಹತ್ ನೇಮಕಾತಿಯ ಹುದ್ದೆಯ ಮಾಹಿತಿಯನ್ನು ಈ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಪಡೆದುಕೊಳ್ಳಿ

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ಅಧಿಸೂಚನೆಯ ಲಿಂಕ್ಮೇಲೆ ಕ್ಲಿಕ್ ಮಾಡಿ
    ಅಧಿಕೃತ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ವಾಟ್ಸಾಪ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಲಿಂಕ್ಮೇಲೆ ಕ್ಲಿಕ್ ಮಾಡಿ
    ಫೇಸ್ಬುಕ್ ಪೇಜ್ ಲಿಂಕ್ಮೇಲೆ ಕ್ಲಿಕ್ ಮಾಡಿ

  • SSLC,PUC ಪಾಸಾದವರು ಏರ್‌ಪೋರ್ಟ್ಸ್ ಅಥಾರಟಿ ಆಫ್ ಇಂಡಿಯಾದಲ್ಲಿ ಹುದ್ದೆಗಳು -2024 Airport Authority of India Recruitment – 2024! Complete Details

    Airport Authority of India Recruitment -2024(AAI) ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಪೂರ್ವ ವಲಯದಲ್ಲಿ ಖಾಲಿ ಇರುವ ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ ಸೇವೆಗಳು) ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ ಈ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಹಾಗೂ ಅರ್ಹ ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಓದಿ ಹೆಚ್ಚಿನ ಮಾಹಿತಿಯನ್ನು ಪಡೆದು ಅರ್ಜಿ ಸಲ್ಲಿಸಬಹುದು ಹಾಗೂ ನಾವು ಈ ಕೆಳಗೆ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ಅರಿತು ನಿಮ್ಮ ವಿದ್ಯಾರ್ಹತೆಗೆ ವಯೋಮಿತಿ ವೇತನ ಶ್ರೇಣಿ ಪಾವತಿ ವಿಧಾನ ಇನ್ನು ಮುಂತಾದ ಮಾಹಿತಿಗಳನ್ನು ಪಡೆದುಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಿದ್ದು ಕೊನೆ ದಿನಾಂಕದೊಳಗೆ ಅರ್ಜಿ ಸಲ್ಲಿಸಿ

    AAI ನೇಮಕಾತಿ ಅಧಿಸೂಚನೆ 2024-25

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ಏರ್‌ಪೋರ್ಟ್ಸ್ ಅಥಾರಟಿ ಆಫ್ ಇಂಡಿಯಾ
    • ಹುದ್ದೆಯ ಹೆಸರು: ಜೂನಿಯರ್ ಅಸಿಸ್ಟೆಂಟ್(fire service)
    • ಒಟ್ಟು ಹುದ್ದೆಗಳು: 89
    • ಅರ್ಜಿಯ ಸ್ವರೂಪ: online (ಆನ್ಲೈನ್)

    ವರ್ಗವಾರು ಹುದ್ದೆಗಳ ವಿಂಗಡಣೆ:

    • ಜನರಲ್ – 45
    • ಇಡಬ್ಲ್ಯೂ ಎಸ್ – 08
    • ಒಬಿಸಿ – 14
    • ಎಸ್ಸಿ – 12
    • ಎಸ್ಟಿ – 12

    ಶೈಕ್ಷಣಿಕ ವಿದ್ಯಾರ್ಹತೆ:

    ಏರ್‌ಪೋರ್ಟ್ಸ್ ಅಥಾರಟಿ ಆಫ್ ಇಂಡಿಯಾ ಅಧಿಕೃತ ಅಧಿಸೂಚನೆ ಪ್ರಕಾರ 10ನೇ ತರಗತಿಯ ಜೊತೆಗೆ ಡಿಪ್ಲೋಮಾ, ಮೆಕಾನಿಕಲ್/ ಆಟೋಮೊಬೈಲ್ /ಫೈಯರ್ ಇಂಜಿನಿಯರಿಂಗ್, ದ್ವಿತೀಯ ಪಿಯುಸಿ ವಿದ್ಯಾ ಅರ್ಹತೆಯನ್ನು ಹೊಂದಿರಬೇಕು

    ಮಾಸಿಕ ವೇತನ:

    ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕೃತ ಅಧಿಸೂಚನೆ ಪ್ರಕಾರ ಆಯ್ಕೆಯಾದ ಉದ್ಯೋಗಾಕಾಂಕ್ಷಿಗಳಿಗೆ 31,000 ರಿಂದ 92,000 ರೂ.ಗಳ ಮಾಸಿಕ ವೇತನವನ್ನು ನೀಡಲಾಗುತ್ತದೆ

    ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ:

    • ಎಸ್ಸಿ/ ಎಸ್ಟಿ /ವಿಕಲ ಚೇತನ ಉದ್ಯೋಗಾಕಾಂಕ್ಷಿಗಳಿಗೆ: ಶುಲ್ಕವಿಲ್ಲ
    • ಜನರಲ್ ಈಡಬ್ಲ್ಯೂಎಸ್ ಒಬಿಸಿ ಉದ್ಯೋಗಾಕಾಂಕ್ಷಿಗಳಿಗೆ: ₹1000/-

    ವಯೋಮಿತಿ:

    • ಕನಿಷ್ಠ : 18 ವರ್ಷ
    • ಗರಿಷ್ಠ : 30 ವರ್ಷಗಳು
    • ಶುಲ್ಕ ಪಾವತಿ ವಿಧಾನ: ಆನ್ಲೈನ್

    ವಯೋಮಿತಿ ಸಡಿಲಿಕ್ಕೆ:

    • ಓಬಿಸಿ ಉದ್ಯೋಗಾಕಾಂಕ್ಷಿಗಳಿಗೆ: 03 ವರ್ಷ
    • ಎಸ್ಸಿ /ಎಸ್ಟಿ ಉದ್ಯೋಗಾಕಾಂಕ್ಷಿಗಳಿಗೆ: 05 ವರ್ಷ
    • ಮಾಜಿ ಸೈನಿಕ ಉದ್ಯೋಗಾಕಾಂಕ್ಷಿಗಳಿಗೆ : ಸರ್ಕಾರದ ನಿಯಮಗಳ ಪ್ರಕಾರ
    • ವಿಧವೆಯರು/ವಿಚ್ಛೇದಿತ ಮಹಿಳೆಯರು: 35 ವರ್ಷಗಳವರೆಗೆ (ಎಸ್‌ಸಿ/ಎಸ್‌ಟಿಗೆ 40 ವರ್ಷಗಳು, ಒಬಿಸಿಗೆ 38 ವರ್ಷಗಳು)

    ಆಯ್ಕೆ ಪ್ರಕ್ರಿಯೆ

    • ಆಯ್ಕೆ ಪ್ರಕ್ರಿಯೆಯನ್ನು ಎರಡು ಪ್ರಾಥಮಿಕ ಹಂತಗಳಾಗಿ ವಿಂಗಡಿಸಲಾಗಿದೆ. ಮೊದಲ 
    • ಹಂತದಲ್ಲಿ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಯು ಎರಡು ಗಂಟೆಗಳಿರುತ್ತದೆ. ಈ ಪರೀಕ್ಷೆಯು ವಿಷಯ-ನಿರ್ದಿಷ್ಟ ಜ್ಞಾನ ಮತ್ತು ಸಾಮಾನ್ಯ ಯೋಗ್ಯತೆ ಎರಡರಲ್ಲೂ ಅಭ್ಯರ್ಥಿಗಳನ್ನು ನಿರ್ಣಯಿಸುತ್ತದೆ, ಸಾಮಾನ್ಯ ಜ್ಞಾನ, ಬುದ್ಧಿವಂತಿಕೆ, ಇಂಗ್ಲಿಷ್ ಮತ್ತು ತಾರ್ಕಿಕತೆಯಂತಹ ಕ್ಷೇತ್ರಗಳನ್ನು ಒಳಗೊಂಡಿದೆ
    • ಲಿಖಿತ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ ಅಭ್ಯರ್ಥಿಗಳು ಎರಡನೇ ಹಂತಕ್ಕೆ ಮುನ್ನಡೆಯುತ್ತಾರೆ, ಇದು ದೈಹಿಕ ಸಾಮರ್ಥ್ಯ ಮತ್ತು ಸಹಿಷ್ಣುತೆಯ ಮೇಲೆ ಕೇಂದ್ರೀಕರಿಸುತ್ತದೆ . ಈ ಹಂತವು ಎತ್ತರ, ತೂಕ ಮತ್ತು ಎದೆಯ ವಿಸ್ತರಣೆಯಂತಹ ದೈಹಿಕ ಅಳತೆಗಳನ್ನು (ಪುರುಷ ಅಭ್ಯರ್ಥಿಗಳಿಗೆ) ಮೌಲ್ಯಮಾಪನ ಮಾಡುವುದನ್ನು ಒಳಗೊಂಡಿರುತ್ತದೆ, ಜೊತೆಗೆ ಓಡುವುದು, ಮರಳು ಚೀಲಗಳನ್ನು ಒಯ್ಯುವುದು, ಕಂಬ ಹತ್ತುವುದು ಮತ್ತು ಏಣಿ ಹತ್ತುವುದು.ಎಲ್ಲಾ ದೈಹಿಕ ಪರೀಕ್ಷೆಗಳಲ್ಲಿ ಅಗತ್ಯ ಮಾನದಂಡಗಳನ್ನು ಪೂರೈಸಿದವರು ಮಾತ್ರ ತರಬೇತಿಗೆ ಮುಂದುವರಿಯುತ್ತಾರೆ. ಲಿಖಿತ ಪರೀಕ್ಷೆಯಲ್ಲಿನ ಕಾರ್ಯಕ್ಷಮತೆಯನ್ನು ಆಧರಿಸಿ ಅಂತಿಮ ಆಯ್ಕೆಯನ್ನು ನಿರ್ಧರಿಸಲಾಗುತ್ತದೆ
    • ಎಲ್ಲಾ ದೈಹಿಕ ಪರೀಕ್ಷೆಗಳಲ್ಲಿ ಅಗತ್ಯ ಮಾನದಂಡಗಳನ್ನು ಪೂರೈಸಿದವರು ಮಾತ್ರ ತರಬೇತಿಗೆ ಮುಂದುವರಿಯುತ್ತಾರೆ. ಲಿಖಿತ ಪರೀಕ್ಷೆಯಲ್ಲಿನ ಕಾರ್ಯಕ್ಷಮತೆಯನ್ನು ಆಧರಿಸಿ ಅಂತಿಮ ಆಯ್ಕೆಯನ್ನು ನಿರ್ಧರಿಸಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ನೋಟಿಫಿಕೇಶನ್ ಬಿಡುಗಡೆಯ ದಿನಾಂಕ19 ಡಿಸೆಂಬರ್ 2024
    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ30 ಡಿಸೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ28 ಜನವರಿ 2025
    ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅಧಿಸೂಚನೆ ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಗ್ರೂಪ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಗ್ರೂಪ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಫೇಸ್ಬುಕ್ ಪೇಜ್ ಲಿಂಕ್ಮೇಲೆ ಕ್ಲಿಕ್ ಮಾಡಿ
  • SBI- 13735 ಬೃಹತ್ ನೇಮಕಾತಿ ಅಧಿಸೂಚನೆ-2024/2025||SBI Recruitment junior Associates- Complete Details

    \SBI Recruitment 2024-25: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇದೀಗ ಹೊಸದಾಗಿ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿರುವ ಜೂನಿಯರ್ ಅಸೋಟಿಯಟ್ (customer support and sales) ಹುದ್ದೆಗಳಿಗೆ ಹೊಸದಾಗಿ ಅಧಿಸೂಚನೆ ಪ್ರಕಟಗೊಂಡಿದೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಉದ್ಯೋಗಂಷಿಗಳು ಅಗತ್ಯವಿರುವ ವಯೋಮಿತಿ ಅರ್ಹತೆಯ ಮಾನದಂಡಗಳು ಹಾಗೂ ವೇತನ ಶ್ರೇಣಿ ಹಾಗು ಇನ್ನಿತರ ಪ್ರಮುಖ ಸಂಪೂರ್ಣ ಮಾಹಿತಿಯನ್ನು ಅರಿತುಕೊಂಡು ತಮ್ಮ ತಮ್ಮ ಅರ್ಜಿಗಳನ್ನು ಆನ್ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಲು ಕಾಲಾವಕಾಶ ನೀಡಲಾಗಿದೆ ಈ ನೇಮಕಾತಿಯ ಸಂಪೂರ್ಣ ವಿವರವನ್ನು ನಾವು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದ್ದು ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಹಾಗೂ ಅಧಿಕೃತ ಅಧಿಸೂಚನೆ ಲಿಂಕ್ ಅನ್ನು ಸಹ ನೀಡಿದ್ದೇವೆ ಅದರಲ್ಲಿ ಇನ್ನು ಹೆಚ್ಚು ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಿ

    SBI-ನೇಮಕಾತಿ ಅಧಿಸೂಚನೆ 2024-25

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತೀಯ ಪ್ರಮುಖ ಬ್ಯಾಂಕ್ ಳಲ್ಲಿ ಒಂದಾದ ಇಲಾಖೆಯಾಗಿದ್ದು ಈ ಇಲಾಖೆಯಲ್ಲಿ ಖಾಲಿ ಇರುವ 13,735 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಉದ್ಯೋಗಂಷಿಗಳು ಅಗತ್ಯವಿರುವ ವಯೋಮಿತಿ ಅರ್ಹತೆಯ ಮಾನದಂಡಗಳು ಹಾಗೂ ಶುಲ್ಕ ಪಾವತಿ ವಿಧಾನ ಹಾಗೂ ವಯೋಮಿತಿ ಸಂಪೂರ್ಣ ವಿವರಗಳನು ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
    • ಹುದ್ದೆಯ ಹೆಸರು: ಜೂನಿಯರ್ ಅಸೋಸಿಯೇಟ್ಸ್
    • ಒಟ್ಟು ಹುದ್ದೆಗಳು: 13,735 (ಕರ್ನಾಟಕದಲ್ಲಿ 50 ಹುದ್ದೆಗಳು)
    • ಅರ್ಜಿ ಸ್ವರೂಪ: ಆನ್ಲೈನ್ (Online)
    • ಉದ್ಯೋಗ ಸ್ಥಳ: ಅಖಿಲ ಭಾರತ

    ಶೈಕ್ಷಣಿಕ ವಿದ್ಯಾರ್ಹತೆ:

    ಎಸ್ ಬಿ ಐ ಅಧಿಕೃತ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಉದ್ಯೋಗಂಷಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಹತೆ ಹೊಂದಿರಬೇಕು.

    ವಯೋಮಿತಿ:

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ ಉದ್ಯೋಗಾಕಾಂಕ್ಷಿಯು 01-ಏಪ್ರಿಲ್ 2024ರಂತೆ

    • ಕನಿಷ್ಠ : 20 ವರ್ಷಗಳು
    • ಗರಿಷ್ಟ: 28 ವರ್ಷಗಳು

    ವಯೋಮಿತಿ ಸಡಿಲಿಕೆ:

    • OBC ಉದ್ಯೋಗಾಕಾಂಕ್ಷಿಗಳಿಗೆ 03 ವರ್ಷಗಳು
    • SC/ST ಉದ್ಯೋಗಾಕಾಂಕ್ಷಿಗಳಿಗೆ 05 ವರ್ಷಗಳು
    • ವಿಕಲಚೇತನ (ಸಾಮಾನ್ಯ/EWS) ಉದ್ಯೋಗಾಕಾಂಕ್ಷಿಗಳಿಗೆ 10 ವಫರ್ಷಗಳ ಸಡಿಲಿಕೆ ನೀಡಲಾಗಿದೆ

    ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ ವಿವರ:

    • SC/ST/ಅಂಗವಿಕಲ/XS/DXS ಉದ್ಯೋಗಾಕಾಂಕ್ಷಿಗಳಿಗೆ: ಅರ್ಜಿಶುಲ್ಕ ಇರುವುದಿಲ್ಲ
    • ಸಾಮಾನ್ಯ /OBC/EWS ಉದ್ಯೋಗಾಕಾಂಕ್ಷಿಗಳಿಗೆ: ₹750/-
    • ಪಾವತಿ ವಿಧಾನ: ಆನ್ಲೈನ್

    ಆಯ್ಕೆ ಪ್ರಕ್ರಿಯೆ:

    • ಪೂರ್ವಭಾವಿ ಪರೀಕ್ಷೆ
    • ಮುಖ್ಯ ಪರೀಕ್ಷೆ
    • ಭಾಷಾ ಪ್ರಾವೀಣ್ಯತೆ ಪರೀಕ್ಷೆ

    ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ17 ಡಿಸೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ07 ಜನವರಿ 2025
    ಈ ಮಾಹಿತಿಯನ್ನು ಓದಿ

    ಪ್ರಮುಖ ಲಿಂಕ್ ಗಳು:

    ನೋಟಿಫಿಕೇಶನ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್/ವೆಬ್ಸೈಟ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ವಾಟ್ಸಾಪ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಲಿಂಕ್ಮೇಲೆ ಕ್ಲಿಕ್ ಮಾಡಿ
  • ಕಂಪ್ಯೂಟರ್ ಡೇಟಾ ಎಂಟ್ರಿ ಆಪರೇಟರ್ಸ್ ನೇಮಕಾತಿ!!KSRLPS Recruitment-2024| More Details

    KSRLPS- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿ ನೇಮಕಾತಿ 2024 ಇಲಾಖೆಗಳಲ್ಲಿ ಖಾಲಿ ಇರುವ ಕ್ಲಸ್ಟರ್ ಸೂಪರ್ ವೈಸರ್, ಡಿಇಒ/ಎಂಐಎಸ್, ಕೋರ್ಡಿನೇಟರ್, ಬ್ಲಾಕ್ ಮ್ಯಾನೇಜರ್, ಜಿಲ್ಲಾ ಮ್ಯಾನೇಜರ್, ಎಂಐಎಸ್,,ಅಸಿಸ್ಟೆಂಟ್ ಹಾಗೂ ವಿವಿಧ ಹುದ್ದೆಗಳಿಗೆ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಯ ಪ್ರಚಾರ ಸೊಸೈಟಿ ಇಲಾಖೆಯಿಂದ ಅರ್ಹ ಉದ್ಯೋಗಂಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ ಈ ಹುದ್ದೆಗೆ ಆಸಕ್ತಿಯುಳ್ಳವರು ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ತಮ್ಮ ತಮ್ಮ ಅರ್ಜಿಗಳನ್ನು ಆನ್ಲೈನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

    ಇದೇ ರೀತಿ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಸೇರಿಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

    ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿ – (KSRLPS) ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು ಈ ಮೂಲಕ 39 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೇಮಕ ಮಾಡಿಕೊಳ್ಳುವ ಹುದ್ದೆಗಳಾಗಿದ್ದು ಗ್ರಾಮೀಣ ಅಭಿವೃದ್ಧಿ ಮತ್ತು ಜೀವನೋಪಾಯ ಉತ್ತೇಜಿಸಲು ಪ್ರಸ್ತಾಪಿತವಾಗಿದೆ ಆಸಕ್ತ ಮತ್ತು ಅರ್ಹ ಉದ್ಯೋಗಂಷಿಗಳು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ಕರ್ನಾಟಕ ರಾಜ್ಯ ಜೀವನೋಪಾಯ ಪ್ರಚಾರ ಸೊಸೈಟಿ (KSRLPS)
    • ಹುದ್ದೆಯ ಹೆಸರು: ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು: 39
    • ಅರ್ಜಿ ಸ್ವರೂಪ: ಆನ್ಲೈನ್ (Online)
    • ಉದ್ಯೋಗ ಸ್ಥಳ: ಕರ್ನಾಟಕ

    ಹುದ್ದೆಗಳ ವಿವರಗಳು:

    ಹುದ್ದೆಯ ಹೆಸರುಒಟ್ಟು ಹುದ್ದೆಗಳು
    ಕ್ಲಸ್ಟರ್ ಸೂಪರ್ ವೈಸರ್12
    ಡಿಇಒ/ಎಂಐಎಸ್, ಕೋರ್ಡಿನೇಟರ್, 6
    ಬ್ಲಾಕ್ ಮ್ಯಾನೇಜರ್12
    ಡಿಸ್ಟಿಕ್ ಮನೇಜರ್3
    ಡಿಸ್ಟಿಕ್ ಎಂಐಎಸ್ ಅಸಿಸ್ಟೆಂಟ್ ಮತ್ತು ಡಿಇಒ2
    ಆಫೀಸ್ ಅಸಿಸ್ಟೆಂಟ್1
    ತಾಲೂಕು ಪ್ರೋಗ್ರಾಮ್ ಮ್ಯಾನೇಜರ್3

    KSRLPS ಶೈಕ್ಷಣಿಕ ಅರ್ಹತೆಯ ವಿವರಗಳು:

    • ಶೈಕ್ಷಣಿಕ ಅರ್ಹತೆ: KSRLPS ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಬಿ ಎಸ್ ಸಿ, ಪದವಿ, ಎಂಎಸ್‌ಸಿ, ಸ್ನಾತಕೋತರ ಪದವಿ, ಡಿಪ್ಲೋಮಾವನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಪೂರ್ಣಗೊಳಿಸಿರಬೇಕು

    ವಯೋಮಿತಿ ಪಡಿಲಿಕೆ:

    ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸೊಸೈಟಿ ನಿಯಮಗಳ ಪ್ರಕಾರ

    ಅರ್ಜಿ ಶುಲ್ಕ:

    • ಯಾವುದೇ ರೀತಿ ಇರುವುದಿಲ್ಲ

    ಆಯ್ಕೆ ಪ್ರಕ್ರಿಯೆ:

    ಸಂದರ್ಶನ ಮೂಲಕ

    ಪ್ರಮುಖ ದಿನಾಂಕಗಳು:

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ಅಧಿಕೃತ ಅಧಿಸೂಚನೆಲಿಂಕ್ ಮೇಲೆ ಕ್ಲಿಕ್ ಮಾಡಿ
    ಆನ್ಲೈನ್ ಅರ್ಜಿ ಸಲ್ಲಿಕೆಲಿಂಕ್ ಮೇಲೆ ಕ್ಲಿಕ್ ಮಾಡಿ
    ಫೇಸ್ಬುಕ್ ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಗ್ರೂಪ್ಲಿಂಕ್ ಮೇಲೆ ಕ್ಲಿಕ್ ಮಾಡಿ

  • ಹಿಮಾಚಲ ಪ್ರದೇಶ ಹೈ ಕೋರ್ಟ್ ನೇಮಕಾತಿ 2024|| ಕ್ಲರ್ಕ್ ಮತ್ತು ಡ್ರೈವರ್ ಹಾಗೂ ಇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

    ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯವು 28 ನವಂಬರ್ 2024ರಂದು ಜಿಲ್ಲಾ ನ್ಯಾಯಾಂಗದಲ್ಲಿ ವಿವಿಧ ಗ್ರೂಪ್ C ಮತ್ತು D ಅರ್ಹ ಉದ್ಯೋಗಾಕಾಂಕ್ಷಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅಧಿಸೂಚನೆ ಬಿಡುಗಡೆ ಮಾಡಿದೆ ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯದಲ್ಲಿ ಖಾಲಿ ಇರುವ ಕ್ಲರ್ಕ್, ಸ್ಟೆನೋಗ್ರಾಫರ್ ಗ್ರೇಡ್-3 ಡ್ರೈವರ್, ಪ್ಯೂನ್, ಹಾಗೂ ವಿವಿಧ ಹುದ್ದೆಗಳಿಗೆ ಭರ್ತಿ ಮಾಡಲು ನೇಮಕಾತಿ ಪೋರ್ಟಲ್ ತೆರೆಯಲಾಗಿದೆ ಮಹತ್ವಕಾಂಕ್ಷಿ ಉದ್ಯೋಗಂಷಿಗಳು ಮೀಸಲಾದ ನೇಮಕಾತಿ ಪೋರ್ಟಲ್ ಮೂಲಕ ತಮ್ಮ ತಮ್ಮ ಅರ್ಜಿಯನ್ನು ಆನ್ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ತಮ್ಮ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಮತ್ತು ಅವರು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಂಡು ಅಧಿಸೂಚನೆಯ ಸಲಹೆಯಂತೆ ಅರ್ಜಿ ಸಲ್ಲಿಸಬಹುದು

    ಪರಿವಿಡಿ

    1. ಹಿಮಾಚಲ ಪ್ರದೇಶ ಹೈ ಕೋರ್ಟ್ ನೇಮಕಾತಿ ವಿವರಗಳು 2024
    2. ಹುದ್ದೆಗಳ ವಿವರಗಳು
    3. ಗ್ರೂಪ್ ಸಿ ಮತ್ತು ಡಿ ವಿದ್ಯಾರ್ಹತೆ ಮಾನದಂಡಗಳು
    4. ನೋಂದಣಿ ಶುಲ್ಕ
    5. ಹಿಮಾಚಲ ಪ್ರದೇಶ ಆಯ್ಕೆ ಪ್ರಕ್ರಿಯೆ
    6. ಅಪ್ಲಿಕೇಶನ್ ದಿನಾಂಕಗಳು
    7. ನೇಮಕಾತಿಯ ಪ್ರಮುಖ ಲಿಂಕ್ ಗಳು

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು: ಹಿಮಾಚಲ ಪ್ರದೇಶದ ಹೈಕೋರ್ಟ್(HP)
    • ಹುದ್ದೆಯ ಹೆಸರು : ಕ್ಲರ್ಕ್ ಸೆನಗ್ರಾಫರ್ ಡ್ರೈವರ್ ಗ್ರೂಪ್ ಡಿ
    • ಒಟ್ಟು ಹುದ್ದೆಗಳು : 187
    • ಅರ್ಜಿಯ ಸ್ವರೂಪ: ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ: ಹಿಮಾಚಲ ಪ್ರದೇಶ

    ಹುದ್ದೆಗಳ ವಿವರ:

    ಕ್ರಮ ಸಂಖ್ಯೆಹುದ್ದೆಯ ಹೆಸರುಒಟ್ಟು ಹುದ್ದೆಗಳು
    1ಗುಮಾಸ್ತಗಿರಿ (ಕ್ಲರ್ಕ್)63
    2ಸ್ಟೆನೋಗ್ರಾಫರ್ ಗ್ರೇಡ್ -3 52
    3ಚಾಲಕರು (ಡ್ರೈವರ್)6
    4ಪ್ಯೂನ್/ಆರ್ಡರ್ಲಿ/ಚೌಕಿದಾರ್66

    ನೇಮಕಾತಿಯ ಶೈಕ್ಷಣಿಕ ಅರ್ಹತೆ:

    • ಕ್ಲರ್ಕ್ : ಉದ್ಯೋಗಾಕ್ಷಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು (ಪ್ರೊಫೈಸಿಎನ್ಸಿ ಇನ್ ವಿಂಡೋಸ್, ಲಿನಕ್ಸ್, ಟೈಪಿಂಗ್, ಅಂಡ್ ಪ್ರಿಂಟಿಂಗ್)
    • ಸ್ಟೆನೋಗ್ರಾಫರ್ : ಕನಿಷ್ಠ 50% ಅಂಕಗಳೊಂದಿಗೆ ಪದವಿ ಅಲ್ಲಿ ತೇರ್ಗಡೆ ಹೊಂದಿರಬೇಕು ಹಾಗೂ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಕ್ಷಿಯು ಈ ಕೆಳಗಿನ ನಾಲ್ಕು ಮಾನದಂಡಗಳಲ್ಲಿ ಎರಡನ್ನು ಪೂರೈಸಿರಬೇಕು:
      • ಮೆಟ್ರಿಕ್ಯುಲೇಷನ್‌ನಲ್ಲಿ (10ನೇ ತರಗತಿ) 75%.
      • 12ನೇ ತರಗತಿ (ದ್ವಿತೀಯ ಪಿಯುಸಿ) 75% ಅಂಕಗಳೊಂದಿಗೆ ತೇರ್ಗಡೆ ಯಾಗಿರಬೇಕು
      • ಪದವಿಯಲ್ಲಿ 60% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು
      • ಸ್ಥಾನಕೋತ್ತರ ಪದವಿಯಲ್ಲಿ 55% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು
    • ಚಾಲಕರ ಹುದ್ದೆ: ಮೆಟ್ರಿಕ್ಯುಲೇಷನ್ ಪ್ರಮಾಣ ಪತ್ರ ಮತ್ತು ಕನಿಷ್ಠ ಮೂರು ವರ್ಷ ಅನುಭವವಿರಬೇಕು LMV ಚಾಲಕನ ಪರವಾನಗಿ ಹೊಂದಿರಬೇಕು
    • ಪ್ಯೂನ್/ಆರ್ಡರ್ಲಿ: ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 10+2 ವಿದ್ಯಾರ್ಹತೆ. ಹೊಂದಿರಬೇಕು

    ನೇಮಕಾತಿಯ ವಯೋಮಿತಿ:

    ಹಿಮಾಚಲ ಪ್ರದೇಶ ಹೈ ಕೋರ್ಟ್ ನೇಮಕಾತಿಯ ಅದಿಸೂಚನೆ ಪ್ರಕಾರ ಜನವರಿ 1 20124ರಂತೆ ಕನಿಷ್ಠ 18 ರಿಂದ 45 ವರ್ಷ ಒಳಗಿರಬೇಕು ಹಾಗೂ ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳಿಗೆ ನೇಮಕಾತಿಯ ನಿಯಮಗಳನ್ನುಸಾರ ಸಿಡಿಲಿಕೆ ನೀಡಲಾಗಿದೆ ಎಂದು ಪ್ರಾಧಿಕಾರವು ತಿಳಿದಿದೆ (ಇನ್ನಷ್ಟು ಈ ನೇಮಕಾತಿಯ ವಯೋಮಿತಿ ಸಡಿಲಿ ಹೆಚ್ಚು ಮಾಹಿತಿ ಪಡೆಯಲು ನಾವು ಕೆಳಗೆ ನೋಟಿಫಿಕೇಶನ್ ಲಿಂಕನ್ನು ನೀಡಿದ್ದೇವೆ ನೋಟಿಫಿಕೇಶನ್ ಮೂಲಕ ಹೆಚ್ಚು ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಿ )

    ನೇಮಕಾತಿಯ ಅರ್ಜಿ ಶುಲ್ಕ:

    • ಸಾಮಾನ್ಯ ವರ್ಗದ ಉದ್ಯೋಗಂಷಿಗಳಿಗೆ : ₹347.92 GST ಒಳಗೊಂಡಿರುತ್ತದೆ
    • ಪ್ರವರ್ಗ SC,ST,EWS,PH ಉದ್ಯೋಗಾಕಾಂಕ್ಷಿಗಳಿಗೆ : ₹197.92
    • ಪಾವತಿ ವಿಧಾನ : ಆನ್ಲೈನ್ ಮೂಲಕ

    ನೇಮಕಾತಿಯ ಆಯ್ಕೆ ಪ್ರಕ್ರಿಯೆ :

    • ಕ್ಲರ್ಕ್ ಹುದ್ದೆಗೆ , ಇದು ಸ್ಕ್ರೀನಿಂಗ್ ಟೆಸ್ಟ್ , ಲಿಖಿತ ಪರೀಕ್ಷೆ , ಟೈಪಿಂಗ್ ಟೆಸ್ಟ್ (ಇಂಗ್ಲಿಷ್‌ನಲ್ಲಿ 30 WPM ಮತ್ತು ಹಿಂದಿಯಲ್ಲಿ 25 WPM) ಮತ್ತು ಡಾಕ್ಯುಮೆಂಟ್ ಪರಿಶೀಲನೆಯನ್ನು ಒಳಗೊಂಡಿರುತ್ತದೆ .
    • ಸ್ಟೆನೋಗ್ರಾಫರ್ ಹುದ್ದೆಗೆ: ಸ್ಕ್ರೀನಿಂಗ್ ಪರೀಕ್ಷೆ , ಸ್ಟೆನೋಗ್ರಫಿ ಪರೀಕ್ಷೆ (ಇಂಗ್ಲಿಷ್‌ನಲ್ಲಿ 80 WPM), ಟೈಪಿಂಗ್ ಪರೀಕ್ಷೆ (ಇಂಗ್ಲಿಷ್‌ನಲ್ಲಿ 40 WPM ಮತ್ತು ಹಿಂದಿಯಲ್ಲಿ 30 WPM), ಮತ್ತು ದಾಖಲೆ ಪರಿಶೀಲನೆಯನ್ನು ಒಳಗೊಂಡಿರುತ್ತದೆ .
    • ಚಾಲಕರ ಹುದ್ದೆಗೆ ಅಭ್ಯರ್ಥಿಗಳು ಸ್ಕ್ರೀನಿಂಗ್ ಪರೀಕ್ಷೆ , ಪ್ರಾವೀಣ್ಯತೆ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆಯಲ್ಲಿ ಉತ್ತೀರ್ಣರಾಗಿರಬೇಕು .
    • ಗ್ರೂಪ್-ಡಿ ಅಭ್ಯರ್ಥಿಗಳನ್ನು 10+2 ಅಂಕಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ದಾಖಲೆ ಪರಿಶೀಲನೆಗೆ ಒಳಗಾಗುತ್ತದೆ.

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ30 ನವೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ31 ಡಿಸೆಂಬರ್ 2024

    BRO-(border roads organisation) ಗಡಿ ರಸ್ತೆಗಳ ಸಂಸ್ಥೆ ನೇಮಕಾತಿಯ ಅದಿಸೂಚನೆ ಸಂಪೂರ್ಣ ಮಾಹಿತಿ ಇಲ್ಲಿದೆ

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ಅಫಿಶಿಯಲ್ ವೆಬ್ಸೈಟ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ನೋಟಿಫಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅಪ್ಲಿಕೇಶನ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಗ್ರೂಪ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಗ್ರೂಪ್ಲಿಂಕ್ ಮೇಲೆ ಕ್ಲಿಕ್ ಮಾಡಿ

    ಇನ್ನಷ್ಟು ಈ ಹುದ್ದೆಗಳನ್ನು ಸಂಪೂರ್ಣ ಮಾಹಿತಿಯನ್ನು ಪಡೆಯಲು ಫೇಸ್ಬುಕ್ ಪೇಜ್ ನ ಫಾಲೋ ಮಾಡಿ

  • ಕೆಪಿಎಸ್ ಸಿ ನೇಮಕಾತಿ 2024: ಖಾಲಿಯಿರುವ 750 ಭೂಮಾಪಕರ ಹುದ್ದೆಗಳ ನೇಮಕಾತಿ|| KPSC Recruitment 2024 -more complete details

    KPSC Recruitment 2024: ಕರ್ನಾಟಕ ಲೋಕಸೇವಾ ಆಯೋಗದಿಂದ 750 ಭೂಮಾಪಕರ ಹುದ್ದೆಗಳ ಬರ್ತಿಗೆ ಇದೀಗ ಹೊಸದಾಗಿ ಅಧಿಸೂಚನೆ ಹೊರಡಿಸಲಾಗಿದೆ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಸದರಿ ಹುದ್ದೆಗಳಿಗೆ ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು ಅದಕ್ಕೂ ಮುನ್ನ ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹೆತೆ,ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಮಾಹಿತಿಯನ್ನು ನಾವು ಇಲ್ಲಿ ನೀಡಿದ್ದೇವೆ

    ಕರ್ನಾಟಕ ಸರ್ಕಾರದಡಿಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಮಹಾತ್ವದ ಸುದ್ದಿಯೊಂದು ಹೊರಬಿದ್ದಿದೆ ಕರ್ನಾಟಕ ಲೋಕಸೇವಾ ಯೋಗದಿಂದ 750 ಭೂಮಾಪಕರ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆ ಹೊರಬಿದ್ದಿದ್ದು ಈ ಕೆಳಕಂಡ ಹುದ್ದೆಗಳಿಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಿ ಆಸಕ್ತ ಉದ್ಯೋಗಂಕ್ಷಿಗಳು ಅರ್ಜಿ ಸಲ್ಲಿಸಬಹುದು.

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು : ಕರ್ನಾಟಕ ಲೋಕಸೇವಾ ಆಯೋಗ (KPSC)
    • ಹುದ್ದೆಯ ಹೆಸರು : ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು : 750
    • ಅರ್ಜಿ ಸ್ವರೂಪ : ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ : ಕರ್ನಾಟಕದಲ್ಲಿ

    ಹುದ್ದೆಗಳ ವಿವರಗಳು:

    ಕ್ರಮ ಸಂಖ್ಯೆಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
    1ಲ್ಯಾಂಡ್ ಸರ್ವೇಯರ್ (ಹೆಚ್ ಕೆ )190
    2ಲ್ಯಾಂಡ್ ಸರ್ವೆಯರ್ (ಆರ್ ಪಿ ಸಿ)560

    ನೇಮಕಾತಿಯ ವಿದ್ಯಾರ್ಹತೆ:

    ಕರ್ನಾಟಕ ಲೋಕಸೇವಾ ಆಯೋಗ ಅಧಿಕೃತ ಅಧಿಸೂಚನೆ ಪ್ರಕಾರ. ಉದ್ಯೋಗಾಕಾಂಕ್ಷಿಗಳು ಯಾವುದೇ ಮಾನ್ಯ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಐಟಿಐ. ಪಿಯುಸಿ. ಡಿಪ್ಲೋಮೋ. ಅಥವಾ ಬಿ.ಟೆಕ್ ಸಿವಿಲ್ ಇಂಜಿನಿಯರಿಂಗ್ ಅನ್ನು ಪೂರ್ಣಗೊಳಿಸಿರಬೇಕು.

    ನೇಮಕಾತಿಯ ವೇತನ ಶ್ರೇಣಿ:

    ಕರ್ನಾಟಕ ಲೋಕಸೇವಾ ಆಯೋಗ ಅಧಿಕೃತ ಅಧಿಸೂಚನೆ ಪ್ರಕಾರ ಆಯ್ಕೆಯಾದ ಉದ್ಯೋಗಾಕ್ಷಿಗಳಿಗೆ ₹23500/- ರಿಂದ ₹47650/- ಮಾಸಿಕ ವೇತನವನ್ನು ನಿಗದಿ ಮಾಡಲಾಗಿದೆ

    ನೇಮಕಾತಿಯ ವಯೋಮಿತಿ:

    ಕೆಪಿಎಸ್ಸಿ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಉದ್ಯೋಗಾಕಾಂಕ್ಷಿಗಳು

    • ಕನಿಷ್ಠ ವಯಸ್ಸು: 18 ವರ್ಷ
    • ಗರಿಷ್ಠ ವಯಸ್ಸು: 38 ವರ್ಷ

    ನೇಮಕಾತಿಯ ಸಡಿಲಿಕೆ:

    • ಪ್ರವರ್ಗ-2ಎ/2ಬಿ/3ಎ/3ಬಿ ಉದ್ಯೋಗಂಷಿಗಳಿಗೆ: 3 ವರ್ಷ ಮೀರಿರಬಾರದು
    • ಎಸ್ ಸಿ/ಎಸ್ ಟಿ/ಪ್ರವರ್ಗ-1 ಉದ್ಯೋಗಂಷಿಗಳಿಗೆ: 5 ವರ್ಷ
    • ಅಂಗವಿಕಲ ಹಾಗೂ ವಿಧವೆ ಉದ್ಯೋಗಂಷಿಗಳಿಗೆ : 10 ವರ್ಷ

    ನೇಮಕಾತಿಯ ಅರ್ಜಿ ಶುಲ್ಕ:

    • ಎಸ್ ಸಿ/ಎಸ್ ಟಿ/ಪ್ರವರ್ಗ-1/ಅಂಗವಿಕಲ ಉದ್ಯೋಗಂಷಿಗಳಿಗೆ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
    • ಮಾಜಿ ಸೈನಿಕ ಉದ್ಯೋಗಂಷಿಗಳಿಗೆ : ₹50/-
    • ಪ್ರವರ್ಗ-2ಎ/2ಬಿ/3ಎ/3ಬಿ ಉದ್ಯೋಗಂಷಿಗಳಿಗೆ: ₹300/-
    • ಸಾಮಾನ್ಯ ಉದ್ಯೋಗಂಷಿಗಳಿಗೆ: ₹600/-
    • ಪಾವತಿ ವಿಧಾನ: ಆನ್ಲೈನ್

    ಆಯ್ಕೆ ವಿಧಾನ:

    • ಕನ್ನಡ ಭಾಷಾ ಪರೀಕ್ಷೆ
    • ಸ್ಪರ್ಧಾತ್ಮಕ ಪರೀಕ್ಷೆ
    • ಡಾಕ್ಯೂಮೆಂಟ್ ಪರಿಶೀಲನೆ ಮೂಲಕ ಈ ನೇಮಕಾತಿಗೆ ಆಯ್ಕೆ ಮಾಡಿಕೊಡಲಾಗುತ್ತಿದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ25 ನವಂಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ09 ಡಿಸೆಂಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ಕಾರಿಜೆಂಡಮ್ ಅಧಿಸೂಚನೆ: ಲಿಂಕ್ ಮೇಲೆ ಕ್ಲಿಕ್ ಮಾಡಿ
    ಕೊರಿಜೆಂಡಮ್ ಅಧಿಸೂಚನೆ – HK: ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅನುಬಂಧ ಅಧಿಸೂಚನೆ – HK: ಲಿಂಕ್ ಮೇಲೆ ಕ್ಲಿಕ್ ಮಾಡಿ
    ಕೊರಿಜೆಂಡಮ್ ಅಧಿಸೂಚನೆ – RPC: ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅನುಬಂಧ ಅಧಿಸೂಚನೆ – RPC: ಲಿಂಕ್ಮೇಲೆ ಕ್ಲಿಕ್ ಮಾಡಿ
    ಅಧಿಕೃತ ಅಧಿಸೂಚನೆ – ಲ್ಯಾಂಡ್ ಸರ್ವೆಯರ್ (HK): ಲಿಂಕ್ ಮೇಲೆ ಕ್ಲಿಕ್ ಮಾಡಿ
    ಅಧಿಕೃತ ಅಧಿಸೂಚನೆ – ಲ್ಯಾಂಡ್ ಸರ್ವೆಯರ್ (RPC): ಲಿಂಕ್ ಮೇಲೆ ಕ್ಲಿಕ್ ಮಾಡಿ
    ಆನ್ಲೈನಲ್ಲಿ ಅರ್ಜಿ ಸಲ್ಲಿಸಲುಲಿಂಕ್ ಮೇಲೆ ಕ್ಲಿಕ್ ಮಾಡಿ

    ನಾವು ನೀಡುವಂತಹ ಉದ್ಯೋಗ ಮಾಹಿತಿ ನಿಮಗೆ ನೇರವಾಗಿ ಮೊದಲು ನಿಮಗೆ ತಲುಪಬೇಕೆಂದರೆ ಹಾಗೂ ಹೆಚ್ಚಿನ ಮಾಹಿತಿಗೆ ಫೇಸ್ಬುಕ್ ಪೇಜ್ ನ ಫಾಲೋ ಮಾಡಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

  • ಹತ್ತನೇ ಪಿಯುಸಿ ಪಾಸ್ ಆದವರಿಗೆ ಗಡಿ ರಸ್ತೆಗಳ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ -2024 ||BRO Recruitment 2024-More Details

    ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ನೇಮಕಾತಿ-2024

    ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಭಾರತೀಯ ರಾಷ್ಟ್ರೀಯ ಜನರಲ್ ರಿಸರ್ವ್ ಇಂಜಿನಿಯರ್ ಪರ್ಸ್ ನಲ್ಲಿ ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್ಪೋರ್ಟ್ ಟರ್ನರ್ ಡ್ರಾಪ್ಟ್ಸ್ ಮನ್ ಮತ್ತು ಇತರೆ ಕಾಲಿ ಇರುವ ಹುದ್ದೆಗಳ ನೇಮಕಾತಿಯ ಭರ್ತಿಗೆ ಅಧಿಸಚನೆ ಪ್ರಕಟಿಸಲಾಗಿದೆ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಉದ್ಯೋಗಂಕ್ಷಿಗಳು ವಯೋಮಿತಿ ವಿದ್ಯಾರ್ಹತೆ ಮತ್ತು ನೇಮಕಾತಿಯ ಸಂಬಂಧಿತ ಸಂಪೂರ್ಣ ವಿವರವನ್ನು ತಿಳಿದುಕೊಳ್ಳಲು ಈ ವರದಿಯನ್ನು ಸಂಪೂರ್ಣವಾಗಿ ಓದಿ

    ನೇಮಕಾತಿಯ ವಿವರ:

    • ಇಲಾಖೆಯ ಹೆಸರು: ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO)
    • ಹುದ್ದೆಯ ಹೆಸರು : ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು: 466
    • ಅರ್ಜಿಯ ಸ್ವರೂಪ: ಆನ್ಲೈನ್ (online) & ಆಫ್ಲೈನ್ (offline)
    • ಉದ್ಯೋಗ ಸ್ಥಳ: ಭಾರತದಾದ್ಯಂತ
    ಕ್ರಮ ಸಂಖ್ಯೆಹುದ್ದೆಗಳ ಹೆಸರುಒಟ್ಟು ಹುದ್ದೆಗಳು
    1ಡ್ರಾಪ್ಟ್ಸ್ ಮನ್ (ಕರಡುಗಾರ)16
    2ಮೇಲ್ವಿಚಾರಕ(ಆಡಳಿತ)02
    3ಟರ್ನರ್10
    4ಯಂತ್ರಶಾಸ್ತ್ರಜ್ಞ01
    5ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್ಪೋರ್ಟ್ (OG)417
    5ಡ್ರೈವರ್ ರೋಡ್ ರೋಲರ್ (OG)02
    6ನಿರ್ವಾಹಕರು ಅಗೆಯುವ ಯಂತ್ರೋಪಕರಣಗಳು18
    ಒಟ್ಟು ಹುದ್ದೆಗಳು466

    ವಿದ್ಯಾರ್ಹತೆ:

    ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಉದ್ಯೋಗಂಷಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಎಸ್ ಎಸ್ ಎಲ್ ಸಿ ಐಟಿಐ ಪಿಯುಸಿ ಡಿಪ್ಲೋಮೋ ವಿದ್ಯಾರ್ಹತೆಯನ್ನು ಹೊಂದಿರಬೇಕು ಗಮನಿಸಿ: ಈ ನೇಮಕಾತಿಯ ಸಂಪೂರ್ಣ ವಿದ್ಯಾರ್ಹತೆ ವಿವರವನ್ನು ನಾವು ಕೆಳಗೆ ನೋಟಿಫಿಕೇಶನ್ ಲಿಂಕನ್ನು ಸಹ ನೀಡಿದ್ದೇವೆ ಒಂದು ಬಾರಿ ನೋಟಿಫಿಕೇಶನ್ ಅನ್ನು ಓದಿ ಮಾಹಿತಿ ಪಡೆದ ನಂತರ ಅರ್ಜಿ ಸಲ್ಲಿಸಬಹುದು

    ವಯೋಮಿತಿ :

    • ಕನಿಷ್ಠ ವಯಸ್ಸು: 18 ವರ್ಷ
    • ಟರ್ನರ್ ಹುದ್ದೆಗಳಿಗೆ ಕನಿಷ್ಠ ವಯಸ್ಸು: 25 ವರ್ಷಗಳು
    • ಎಲ್ಲಾ ಇತರ ಹುದ್ದೆಗಳಿಗೆ ಗರಿಷ್ಠ ವಯಸ್ಸು: 27 ವರ್ಷಗಳು ಪೂರೈಸಿದ ಬೇಕು
    • ನಿಯಮಗಳ ಪ್ರಕಾರ ಮುಯೋಮಿತಿಯಲ್ಲಿ ಸಿಡಿಲಿಕ್ಕೆ ಅನ್ವಯಿಸುತ್ತದ

    ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ 2024 ಹೊಸ ನೇಮಕಾತಿ 2248 ಹುದ್ದೆಗಳ ಸಂಪೂರ್ಣ ಮಾಹಿತಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

    ನೇಮಕಾತಿಯ ವೇತನ ಶ್ರೇಣಿ:

    ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ನೇಮಕಾತಿ ಅಧಿಸೂಚನೆ ಪ್ರಕಾರ ಆಯ್ಕೆಯಾದ ಉದ್ಯೋಗಾಂಕ್ಷಿಗಳಿಗೆ ಹುದ್ದೆಗಳ ಅನುಸಾರ ವೇತನ ಶ್ರೇಣಿಯನ್ನು ನಿಗದಿ ಮಾಡಲಾಗಿದೆ ಹೆಚ್ಚಿನ ವೇತನ ಶ್ರೇಣಿ ಮಾಹಿತಿ ಪಡೆಯಲು ನಾವು ಈ ಕೆಳಗೆ ಅಧಿಸೂಚನೆ ಲಿಂಕ್ ಅನ್ನು ನೀಡಿದ್ದೇವೆ ಹೆಚ್ಚು ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು

    ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ:

    • ಸಾಮಾನ್ಯ/OBC/ EWS/ಮಾಜಿ ಸೈನಿಕ ಉದ್ಯೋಗಾಕಾಂಕ್ಷಿಗಳಿಗೆ: ₹50/-
    • SC/ST/PWBD ಉದ್ಯೋಗಾಕಾಂಕ್ಷಿಗಳಿಗೆ: ಅರ್ಜಿ ಶುಲ್ಕ ಇರುವುದಿಲ್ಲ
    • ಶುಲ್ಕ ಪಾವತಿ ವಿಧಾನ: ಆನ್ಲೈನ್ ಮೂಲಕ

    ಆಯ್ಕೆ ಪ್ರಕ್ರಿಯೆ:

    • ಲಿಖಿತ ಪರೀಕ್ಷೆ
    • ದಹಿಕ/ಕೌಶಲ್ಯ ಪರೀಕ್ಷೆ (ಕೆಲವು ಹುದ್ದೆಗಳಿಗೆ ಮಾತ್ರ ಅನ್ವಯಿಸುತ್ತದೆ)
    • ವೈದ್ಯಕೀಯ ಪರೀಕ್ಷೆ
    • ಡಾಕ್ಯೂಮೆಂಟ್ ಪರಿಶೀಲನೆ ಮೂಲಕ ನೇಮಕಾತಿಗೆ ಆಯ್ಕೆ ಮಾಡಿಕೊಡಲಾಗುತ್ತದೆ ಎಂದು ಪ್ರಾಧಿಕಾರವು ತಿಳಿಸಿದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ16 ನವೆಂಬರ್ 2024
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ30 ಡಿಸೆಂಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ನೋಟಿಫಿಕೇಶನ್ ಅಂಡ್ ಫಾರ್ಮ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವೆಬ್ ಸೈಟ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಲಿಂಕ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಇನ್ನು ಉದ್ಯೋಗದ ಸಂಪೂರ್ಣ ಮಾಹಿತಿ ಪಡಿಯಲು ಪೇಸ್ಬುಕ್ ಪೇಜ್ ನ ಫಾಲೋ ಮಾಡಿಲಿಂಕ್ ಮೇಲೆ ಕ್ಲಿಕ್ ಮಾಡಿ
  • RRB ALP ರೈಲ್ವೆ ನೇಮಕಾತಿ ಮಂಡಳಿ 2024ನೇ ಸಾಲಿನ ಅಡ್ಮಿಟ್ ಕಾರ್ಡ್ ಬಿಡುಗಡೆ ಮಾಡಿದ್ದು ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಿ

    RRB ALP ಅಡ್ಮಿಟ್ ಕಾರ್ಡ್ 2024: ರೈಲ್ವೆ ನೇಮಕಾತಿ ಮಂಡಳಿ ಮುಂಬರುವ ಸಹಾಯಕ ಲೋಕ ಪೈಲೆಟ್ ಪರೀಕ್ಷೆಗಾಗಿ RRB ALP ಪ್ರವೇಶ ಅಡ್ಮಿಟ್ ಕಾರ್ಡ್ 2024 ಅಧಿಕೃತವಾಗಿ ತನ್ನ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ ಪ್ರವೇಶ ಕಾರ್ಡ್ ಈಗ RRB ಯ ಯ ಅಧಿಕೃತ ವೆಬ್ ಸೈಟ್ ನಲ್ಲಿ ಲಭ್ಯವಿದ್ದು ರೈಲ್ವೆ ನೇಮಕಾತಿ ಮಂಡಳಿ ಮತ್ತು ಸಹಾಯಕ ಲೋಗೋ ಪೈಲೆಟ್ ನೇಮಕಾತಿಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಿರುವ ಉದ್ಯೋಗಾಕಾಂಕ್ಷಿಗಳು ತಮ್ಮ ತಮ್ಮ ಹಾಲ್ ಟಿಕೆಟ್ ಗಳನ್ನು ಅಧಿಕೃತ ಪೋರ್ಟಲ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.

    RRB ALP CBT 1 ಪರೀಕ್ಷೆಯು ನವಂಬರ್ 25 ರಿಂದ 29 2024 ರವರೆಗೆ ಭಾರತದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ ಪ್ರವೇಶ ಪತ್ರವೂ ಪರೀಕ್ಷೆಯ ದಿನಾಂಕ, ಸ್ಥಳ ಮಾಹಿತಿ, ಮತ್ತು ಸಮಯ ಅಭ್ಯರ್ಥಿಯ ವಿವರಗಳನ್ನು ಒಳಗೊಂಡಿರುತ್ತದೆ ಎಲ್ಲಾ ಅಗತ್ಯ ಮಾಹಿತಿಗಳನ್ನು ಒಳಗೊಂಡಿರುತ್ತದೆ ನಿರ್ಣಾಯಕ ದಾಖಲೆಯಾಗಿದೆ

    RRB ALP 2024ರ ಪರೀಕ್ಷಾ ಪ್ರಮುಖ ದಿನಾಂಕಗಳು:

    • ಪ್ರವೇಶ ಕಾರ್ಡ್ ಬಿಡುಗಡೆ ದಿನಾಂಕ: ನವೆಂಬರ್ 21 2024
    • RRB ALP CBT 1 ಪರೀಕ್ಷೆಯ ದಿನಾಂಕಗಳು: ನವೆಂಬರ್ 25 26 27 28 ಮತ್ತು 29 2024ರಂದು
    • ಪರೀಕ್ಷೆಯ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)

    RRB ALP ಅಡ್ಮಿಟ್ ಕಾರ್ಡ್ 2024 ಡೌನ್ಲೋಡ್ ಮಾಡೋದು ಹೇಗೆ

    ನಿಮ್ಮ ಆರ್ ಆರ್ ಬಿ ಎ ಎಲ್ ಪಿ ಪ್ರವೇಶ ಕಾರ್ಡನ್ನು ಡೌನ್ಲೋಡ್ ಮಾಡಲು ಈ ಸರಳ ಹಂತಗಳನ್ನು ಅನುಸರಿಸಿ

    1. ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ : ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅಧಿಕೃತ ಪೋರ್ಟಲ್ ಗೆ ಹೋಗಬಹುದು
    2. ಅಡ್ಮಿಟ್ ಕಾರ್ಡ್ ಲಿಂಕ್ ಅನ್ನು ಆಯ್ಕೆ ಮಾಡಿ: ಮುಖಪುಟದಲ್ಲಿ RRB ALP ಅಡ್ಮಿಟ್ ಕಾರ್ಡ್ 204 ಅನ್ನು ಡೌನ್ಲೋಡ್ ಮಾಡಿ
    3. ಲಾಗಿನ್ ಮಾಡುವ ಮೂಲಕ: ನಿಮ್ಮ ನೋಂದಣಿ ಸಂಖ್ಯೆ ಹುಟ್ಟಿದ ದಿನಾಂಕ ಮತ್ತು (CAPTURE ಕೋರ್ಟ್ ಅನ್ನು ನಮೂದಿಸಿ )
    4. ಡೌನ್ಲೋಡ್: ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಪ್ರವೇಶ ಪತ್ರವನ್ನು ಸೇವ್ ಮಾಡಿ
    5. ಪ್ರಿಂಟ್: ಪರೀಕ್ಷೆಯ ದಿನದಂದು ತೆಗೆದುಕೊಂಡು ಹೋಗಲು ಪ್ರವೇಶ ಕಾರ್ಡನ್ನು ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ

    RRB ALP ಪ್ರವೇಶ ಕಾರ್ಡ್ 2024 ನೇರ ಲಿಂಕ್

    RRB ALP ಪರೀಕ್ಷೆಯ ದಿನದ ಪ್ರಮುಖ ಮಾರ್ಗ ಸೂಚಿಗಳು:

    • ಪರೀಕ್ಷಾ ಕೇಂದ್ರಕ್ಕೆ ಬೇಗ ತಲುಪಬೇಕಾಗುತ್ತದೆ: ಅಭ್ಯರ್ಥಿಗಳು ಪರೀಕ್ಷಾ ಸಮಯಕ್ಕೆ ಕನಿಷ್ಠ 90 ನಿಮಿಷಗಳ ಮೊದಲು ಪರೀಕ್ಷೆ ಕೇಂದ್ರಕ್ಕೆ ವರದಿ ಮಾಡಿಕೊಳ್ಳಬೇಕು
    • ಮಾನ್ಯ ID ಪುರಾವೆಗಳನ್ನು ಸಿದ್ದಪಡಿಸಿಕೊಳ್ಳಬೇಕು: ನಿಮ್ಮ ಪ್ರವೇಶ ಕಾರ್ಡ್ ಜೊತೆಗೆ ನಿಮ್ಮ ಮೂಲ ಫೋಟೋ ಐಡಿ ಪುರಾವೆಗಳನ್ನು (ಆಧಾರ ಕಾರ್ಡ್, ಪಾನ್ ಕಾರ್ಡ್ ಮುಂತಾದ ಐಡಿ ಅಥವಾ ಪಾಸ್ಪೋರ್ಟ್ ನಂತಹ ಫೋಟೋ ಕಾಪಿಯನ್ನು ಐಡೆಂಟಿಫೈ ಮಾಡಿಕೊಳ್ಳಲೂ ದಾಖಲೆಗಳನ್ನು ಪರೀಕ್ಷಾ ಕೊಠಡಿಗೆ ಹೋಗುವ ಮುನ್ನ ಖಚಿತಪಡಿಸಿಕೊಂಡು ನಿಮ್ಮ ಜೊತೆಗೆ ತೆಗೆದುಕೊಂಡು ಹೋಗಬೇಕು
    • ಛಾಯಾಚಿತ್ರಗಳು: ಪರೀಕ್ಷೆಗೆ ನಿಮ್ಮೊಂದಿಗೆ ಎರಡು ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ತರಬೇಕಾಗುತ್ತದೆ
    • ಸೂಚನೆಗಳನ್ನು ಅನುಸರಿಸಿ:: ಪ್ರವೇಶ ಕಾರಣಳ್ಳಿ ನಮೂದಿಸಲಾದ ಎಲ್ಲಾ ಮಾರ್ಗ ಸೂಚಿಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಪರೀಕ್ಷೆಯ ದಿನದಂದು ಅವುಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ

    ಗಮನಕ್ಕೆ:

    ಇನ್ನು ಹೆಚ್ಚಿನ ಉದ್ಯೋಗ ಮಾಹಿತಿಯನ್ನು ಪಡೆಯಲು ತಪ್ಪದೆ ಫೇಸ್ ಬುಕ್ ಪೇಜ್ ನ ಫಾಲೋ ಮಾಡಿ

  • ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ 2248 ಹುದ್ದೆಗಳ ಬೃಹತ್ ನೇಮಕಾತಿ ಅಧಿಸೂಚನೆ 2024 || BPNL Recruitment -2024 | Complete More Details

    BPNL Recruitment -2024 ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ಇಲಾಖೆಯಲ್ಲಿ ಖಾಲಿ ಇರುವ ಸಣ್ಣ ಉದ್ಯಮ ಅಭಿವೃದ್ಧಿ ಸಹಾಯಕ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸ್ವೀಕರಿಸಲಾಗಿದೆ ಅಗತ್ಯ ಪುರಾವೆಗಳೊಂದಿಗೆ ಸಿದ್ಧಪಡಿಸಿಕೊಂಡು ಅರ್ಹ ಹಾಗೂ ಆಸಕ್ತ ಉದ್ಯೋಗಾಕಾಂಕ್ಷಿಗಳು ಕೊನೆ ದಿನಾಂಕದ ಮೊದಲೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ ಈ ನೇಮಕಾತಿಯ ಹೆಚ್ಚಿನ ಮಾಹಿತಿಯನ್ನು BPNL ಅಧಿಸೂಚನೆಯ 254ನ್ನು ಓದಬಹುದು ಅಥವಾ ಅದಕ್ಕೂ ಮೊದಲು ಅಗತ್ಯವಿರುವ ವಯಸ್ಸಿನ ಮಿತಿ ಅರ್ಜಿ ಶುಲ್ಕ ಖಾಲಿ ವಿವರಗಳು ಆಯ್ಕೆ ಪ್ರಕ್ರಿಯೆ ಮಾನದಂಡಗಳು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಮುಂತಾದ ಮಾಹಿತಿಯನ್ನು ಪಡೆದು ಓದಿ ಅರ್ಥ ಮಾಡಿಕೊಂಡು ಅರ್ಜಿ ಸಲ್ಲಿಸಿ

    ಪಶುಪಾಲನ ನಿಗಮ್ ಲಿಮಿಟೆಡ್ ಆದಿಸೂಚನೆ-2024

    ನೇಮಕಾತಿಯ ಪ್ರಮುಖ ಹೈಲೈಟ್ಸ್

    • ಇಲಾಖೆಯ ಹೆಸರು: ಭಾರತೀಯ ಪಶುಪಾಲನ ನಿಗಮ ಲಿಮಿಟೆಡ್ (ಬಿಪಿಎನ್ಎಲ್)
    • ಹುದ್ದೆಗಳ ಹೆಸರು: ವಿವಿಧ ಹುದ್ದೆಗಳು
    • ಒಟ್ಟು ಹುದ್ದೆಗಳು: 2.248
    • ಅರ್ಜಿಯ ಸ್ವರೂಪ: ಆನ್ಲೈನ್ (Online)
    • ಉದ್ಯೋಗ ಸ್ಥಳ: ಅಖಿಲ ಭಾರತ

    ಹುದ್ದೆಗಳ ವಿವರ:

    • ಸಣ್ಣ ಉದ್ಯಮಗಳ ವಿಸ್ತರಣೆ ಅಧಿಕಾರಿ ಹುದ್ದೆಗಳು 526
    • ಸಣ್ಣ ಉದ್ಯಮಗಳ ಅಭಿವೃದ್ಧಿ ಸಹಾಯಕ ಹುದ್ದೆಗಳು 1686

    ವಿದ್ಯಾರ್ಹತೆ:

    • ಸಣ್ಣ ಉದ್ಯಮ ವಿಸ್ತರಣೆ ಅಧಿಕಾರಿ: ಉದ್ಯೋಗಾಕಾಂಕ್ಷಿಗಳು ಮಾನ್ಯತೆ ಪಡೆದ ಅಥವಾ ವಿಶ್ವವಿದ್ಯಾಲಯ/ಬೋರ್ಡ್/ಸಂಸ್ಥೆಯಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು
    • ಸಣ್ಣ ಉದ್ಯಮ ಅಭಿವೃದ್ಧಿ ಸಹಾಯಕ: ಉದ್ಯೋಗಾಕಾಂಕ್ಷಿಗಳು ಮಾನ್ಯತೆ ಪಡೆದ ಅಥವಾ ವಿಶ್ವವಿದ್ಯಾಲಯ/ಬೋರ್ಡ್/ಸಂಸ್ಥೆಯಿಂದ ಹತ್ತನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆ ಹೊಂದಿರಬೇಕು

    ವೇತನ ಶ್ರೇಣಿ:

    • ಸಣ್ಣ ಉದ್ದಿಮೆ ವಿಸ್ತರಣಾ ಅಧಿಕಾರಿ ಹುದ್ದೆಗಳಿಗೆ ₹40,000/-
    • ಸಣ್ಣ ಉದ್ಯಮ ಅಭಿವೃದ್ಧಿ ಸಹಾಯಕ ಹುದ್ದೆಗಳಿಗೆ ₹30,500/-

    ವಯೋಮಿತಿ:

    ಸಣ್ಣ ಉದ್ಯಮ ಅಭಿವೃದ್ಧಿ ಸಹಾಯಕ :

    • ಕನಿಷ್ಠ ವಯಸ್ಸು: 18 ವರ್ಷಗಳು
    • ಕನಿಷ್ಠ ವಯಸ್ಸು: 45 ವರ್ಷಗಳು

    ಸಣ್ಣ ಉದ್ಯಮ ವಿಸ್ತರಣಾ ಅಧಿಕಾರಿ:

    • ಕನಿಷ್ಠ ವಯಸ್ಸು: 21 ವರ್ಷಗಳು
    • ಗರಿಷ್ಠ ವಯಸ್ಸು: 45 ವರ್ಷಗಳು

    ಅರ್ಜಿ ಶುಲ್ಕ:

    ಸಣ್ಣ ಉದ್ಯಮ ವಿಸ್ತರಣೆ ಅಧಿಕಾರಿ ಹುದ್ದೆ:

    • ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ: ₹944/-
    • ಪಾವತಿ ವಿಧಾನ: ಆನ್ಲೈನ್

    ಸಣ್ಣ ಉದ್ಯಮ ಅಭಿವೃದ್ಧಿ ಸಹಾಯಕ ಹುದ್ದೆ:;

    • ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ: ₹826/-
    • ಪಾವತಿ ವಿಧಾನ: ಆನ್ಲೈನ್

    ನೇಮಕಾತಿಯ ಆಯ್ಕೆ ಪ್ರಕ್ರಿಯೆ:

    • ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಹೇ ನೇಮಕಾತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ16 ನವಂಬರ್ 2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ25 ನವಂಬರ್ 2024

    ನೇಮಕಾತಿಯ ಪ್ರಮುಖ ಲಿಂಗಗಳು:

    ನೋಟಿಫಿಕೇಶನ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಅರ್ಜಿ ಲಿಂಕ್/ವೆಬ್ಸೈಟ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ವಾಟ್ಸಾಪ್ ಲಿಂಕ್ಮೇಲೆ ಕ್ಲಿಕ್ ಮಾಡಿ
    ಫೇಸ್ಬುಕ್ ಪೇಜ್ ಲಿಂಕ್ಮೇಲೆ ಕ್ಲಿಕ್ ಮಾಡಿ

  • ಜಿಲ್ಲಾ ಪಂಚಾಯತ್ ಮೈಸೂರು ಗ್ರಂಥಾಲಯ ಮೇಲ್ವಿಚಾರಕರು ನೇಮಕಾತಿ 2024|| Zila Panchayat Mysore District Recruitment 2024 – More Details

    ಗ್ರಾಮ ಪಂಚಾಯಿತಿ ನೇಮಕಾತಿ ಅಧಿಸೂಚನೆ: 2024

    Mysore District Grama Panchayat Recruitment 2024 : ಮೈಸೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ 19 ಲೈಬ್ರರಿ ಮೇಲ್ವಿಚಾರಕರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳಿಂದ ಆನ್ಲೈನ್ ನಲ್ಲಿ ಅರ್ಜಿ ನೋಂದಣಿ ಮಾಡಿಕೊಳ್ಳಲು ಉದ್ಯೋಗಾಂಕ್ಷಿಗಳಿಂದ ಆದಿಸೂಚನೆ ಹೊರಡಿಸಲಾಗಿದೆ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಬಯಸುವ ಉದ್ಯೋಗಾಂಕ್ಷಿಗಳು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸಬಹುದು

    ನೇಮಕಾತಿಯ ಪ್ರಮುಖ ಹೈಲೈಟ್ಸ್:

    ನೇಮಕಾತಿಯ ವಿವರಗಳು:

    • ಇಲಾಖೆಯ ಹೆಸರು : ಮೈಸೂರು ಗ್ರಾಮ ಪಂಚಾಯತ್
    • ಹುದ್ದೆಯ ಹೆಸರು : ಗ್ರಂಥಾಲಯ ಮೇಲ್ವಿಚಾರಕರು
    • ಒಟ್ಟು ಹುದ್ದೆಗಳು : 19
    • ಅರ್ಜಿಯ ಸ್ವರೂಪ : ಆನ್ಲೈನ್ ಮೂಲಕ
    • ಉದ್ಯೋಗ ಸ್ಥಳ : ಮೈಸೂರು (ಕರ್ನಾಟಕ)

    ವಿದ್ಯಾರ್ಹತೆ:

    ಮೈಸೂರ್ ಗ್ರಾಮ ಪಂಚಾಯಿತಿ ನೇಮಕಾತಿಯಲ್ಲಿ ಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಉದ್ಯೋಗಾಂಕ್ಷಿಗಳ ವಿದ್ಯಾರ್ಹತೆಯು ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು. ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪ್ರಮಾಣ ಪತ್ರವನ್ನು ಹೊಂದಿರಬೇಕು ಮತ್ತು ಕನಿಷ್ಠ ಮೂರು ತಿಂಗಳ ಕಂಪ್ಯೂಟರ್ ಪೋಸ್ಟ್ ಅನ್ನು ಪಡೆದು ಕಂಪ್ಯೂಟರ್ ಪ್ರಮಾಣ ಪತ್ರವನ್ನು ಹೊಂದಿರಬೇಕು

    ವಯೋಮಿತಿ:

    • ಕನಿಷ್ಠ 18 ವರ್ಷ ಪೂರೈಸಿರಬೇಕು (30-10-2024 ಈ ದಿನಾಂಕ ಕ್ಕೆ ಸಂಬಂಧಿಸಿದಂತೆ)
    • ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ಗರಿಷ್ಠ – 35 ವರ್ಷ.
    • ಪ್ರವರ್ಗ 2A, 2B, 3A, 3B ಗೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ – 38 ವರ್ಷ.
    • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ -40 ವರ್ಷ
    • .ಮೀಸಲಾತಿ ಕೋರುವವರು, ಅಗತ್ಯ ದಾಖಲೆ ಮಾಹಿತಿಗಳನ್ನು ಆನ್‌ಲೈನ್‌ ಅರ್ಜಿ ಸಲ್ಲಿಕೆ ವೇಳೆ ಕಡ್ಡಾಯವಾಗಿ ತಪ್ಪದೇ ಅಪ್ಲೋಡ್ ಮಾಡಬೇಕು.

    ಅರ್ಜಿ ಶುಲ್ಕ ಹಾಗೂ ಸಡಿಲಿಕೆ :

    ಅರ್ಜಿ ಶುಲ್ಕ ಹಾಗೂ ಸಡಿಲಿಕ್ಕೆ ಸಂಬಂಧ ಪಟ್ಟಂತೆ ಹೆಚ್ಚಿನ ಮಾಹಿತಿಯನ್ನು ಮೈಸೂರ್ ಗ್ರಾಮ ಪಂಚಾಯತ್ ವೆಬ್ ಸೈಟ್ ನಲ್ಲಿ ನೀವು ಮಾಹಿತಿ ಪಡೆಯಬಹುದು (ಆನ್ಲೈನ್ ಹೊರತುಪಡಿಸಿ ಇತರೆ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ)

    ವೇತನ ಶ್ರೇಣಿ:

    ಆಯ್ಕೆಯಾದ ಉದ್ಯೋಗಂಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ಅಧಿಸೂಚನೆ ಪ್ರಕಾರ ವೇತನ ಶ್ರೇಣಿಯನ್ನು ನಿಗದಿ ಮಾಡಲಾಗಿದೆ

    ಆಯ್ಕೆ ಪ್ರಕ್ರಿಯೆ :

    ದ್ವಿತೀಯ ಪಿಯುಸಿಯಲ್ಲಿ ಗಳಿಸಿದ ಗರಿಷ್ಠ ಅಂಕಗಳು ಹಾಗೂ ಮೆರಿಟ್ ಆಧಾರದಲ್ಲಿ ಶಾರ್ಟ್ ಲಿಸ್ಟ್ ರೆಡಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ

    ನೇಮಕಾತಿಯ ಪ್ರಮುಖ ದಿನಾಂಕಗಳು:

    ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ03 ಅಕ್ಟೋಬರ್ 2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ30 ಅಕ್ಟೋಬರ್ 2024

    ನೇಮಕಾತಿಯ ಪ್ರಮುಖ ಲಿಂಕ್ ಗಳು:

    ನೋಟಿಫಿಕೇಶನ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವೆಬ್ಸೈಟ್/ಅಪ್ಲಿಕೇಶನ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ವಾಟ್ಸಪ್ ಗ್ರೂಪ್ಲಿಂಕ್ ಮೇಲೆ ಕ್ಲಿಕ್ ಮಾಡಿ
    ಟೆಲಿಗ್ರಾಂ ಗ್ರೂಪ್ಲಿಂಕ್ ಮೇಲೆ ಕ್ಲಿಕ್ ಮಾಡಿ