NTPC ಡೆಪ್ಯುಟಿ ಮ್ಯಾನೇಜರ್ ನೇಮಕಾತಿ 2025 || 150 ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ
NTPC ಡೆಪ್ಯುಟಿ ಮ್ಯಾನೇಜರ್ ನೇಮಕಾತಿ 2025 : ದೆಹಲಿಯ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC) ಒಟ್ಟು 150 ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. NTPC, E4 ಮಟ್ಟದಲ್ಲಿ ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಮತ್ತು C&I ವಿಭಾಗದಲ್ಲಿ ಡೆಪ್ಯೂಟಿ ಮ್ಯಾನೇಜರ್‌ಗಳಾಗಿ ಅನುಭವ ಹೊಂದಿರುವ […]